ನಂಬಿದೆ ನಿನ್ನ ಚರಣ ಶ್ರೀ ರಾಘವೇಂದ್ರ l ಬೇಡಿದೆ ನಿನ್ನ ಕರುಣಾ ಗುರು ರಾಘವೇಂದ್ರ ll ದಂಡ ಕಮಂಡಲ ಪದ್ಮಾಕ್ಷಿ ಮಾಲ ಧರ l ಶ್ರೀಮಧ್ವ ವಂಶಾಧಿಪ ಶ್ರೀನಿವಾಸ ವರಪುತ್ರ ll ಶ್ರೀರಾಮದೂತ ಹನುಮ ನಿಜ ದಾಸ l ಮೂಲರಾಮ ಸೇವಕ ವ್ಯಾಸರಾಜ ಗುರುರಾಯ l ತುಂಗಭದ್ರ ತೀರವಾಸ ವರ ಗುಣಗಳ ಸಾಂದ್ರ l ಸದ್ಭಕ್ತಿ ಸಂಪನ್ನ ವರದೇಂದ್ರ ಮುನಿಂದ್ರ ll 1 ll ಮಂತ್ರಾಲಯ ನಿಲಯ ಮಹಿಮಾನ್ವಿತ ರಾಯ l ನರಹರಿ ಪ್ರಿಯ ಲೋಲ ಪ್ರಹ್ಲಾದ ರಾಯ l ಕಲ್ಪವೃಕ್ಷ ಕಾಮಧೇನು ವರ ಚಿಂತಾಮಣಿ l ಸುಧೀಂದ್ರ ವರಪುತ್ರ ರಾಘವೇಂದ್ರ ಕರುಣಿ ll 2 ll ದ್ವೈತಮತಾಂಬುಧಿ ಚಂದ್ರ ಶ್ರೀ ವ್ಯಾಸರಾಯ l ಕಾಶಾಯ ವಸನ ಪರಿಶೋಭಿತ ಕಾಯ l ಬೇಡಿದೆ ನಿನ್ನ ಕರುಣ ನಂಬಿದೆ ನಿನ್ನ ಚರಣ l ನೀಡು ಲಕ್ಷ್ಮೀಶ ವಿಠಲನ ಧ್ಯಾನ ll 3 ll
ತುಂಬಾ ಮಧುರವಾಗಿ ಹಾಡಿದ್ದೀರ. ಗುರುರಾಯರ ವರ್ಧಂತಿ ಸಮಯದಲ್ಲಿ ನಿಮ್ಮ ಕಂಠದಲ್ಲಿ ಮೂಡಿಬಂದ ಈ ಗಾಯನ ಅತ್ಯದ್ಭುತವಾಗಿದೆ.🙏🙏🙏
ಶ್ರೀ ರಾಘವೇಂದ್ರಾಯ ನಮಃ 🙏🙏🙏🙏🙏
Super ri 👏👏👏 ರಾಗ ಸಂಯೋಜನೆ 👌🙏😊
ಸುಂದರವಾದ ಸಾಹಿತ್ಯ ಹಾಡು ಧನ್ಯೋಸ್ಮಿ
ಸಾಹಿತ್ಯ ಕಳುಹಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🙏
ಸಾಹಿತ್ಯ ತುಂಬಾ ಚೆನ್ನಾಗಿ 👌👌👌👌🙏🙏
Guru Rayara aashirwada sada nimma melirali..divine voice..Namaskara..
Sri Raghavendra ya namaha 🙏, thumba chenagide 🙏
Thumbha Chennagide Gurugale, Raga, Saahithya Super 👌🙏🙏🙏💐💐💐💐
ಓಂ ಶ್ರೀ ಗುರುರಾಘವೇಂದ್ರಾಯ ನಮಃ
ಅದ್ಭುತವಾದ ಗಾಯನ
Ever green seshgiri das super. 🙏🙏👌👌.
ಅದ್ಭುತ ಸಾಹಿತ್ಯ ಸುಮಧುರ ಗಾಯನ ಅಭಿನಂದನೆಗಳು💐🙏🙏🙏
ಹರೇಶ್ರೀ ನಿವಾಸ..ಕಲ್ಪವ್ರುಕ್ಷ.ಕಾಮಧೆನು.ಗುರುರಾಯರ..ವರ್ಧಂತೀ..ಹಾಗೂ..ಪಟ್ಟಾಭಿಷೇಕ..ಸಂದರ್ಭ..ನಿಮ್ಮ.ಸುಮಧುರ.ಗಾಯನ..ಕೊಡುಗೆಯನ್ನು.ಸಮರ್ಪಣೆ.ಮಾಡಿದ್ದಕ್ಕೇ..ಭಕ್ತಿ.ಅಭಿಂದನೇ..ನಿಮ್ಮ.ಸಹೋದರಿ
Wow 🙏🙏 🙏 I'm blessed to listen this 🙏
ಸೂಪರ್ ಅದ್ಭುತವಾಗಿದೆ ನಿಮ್ಮ ಗಾಯನ ಯಾವಾಗಲೂ ಅಷ್ಟೇ ಅದ್ಭುತವಾಗಿರುತ್ತದೆ ತುಂಬು ಹೃದಯದ ಧನ್ಯವಾದಗಳು ಸರ್ 🙏🙏🙏🙏
Very nice sir I have. Learnt this song to sing on rayara ahradhan
Very nice and very soothing...
Thanks for listening
ಇದರ ಸಾಹಿತ್ಯವನ್ನು ಕಳುಹಿಸಿ 🙏🙏
ನಂಬಿದೆ ನಿನ್ನ ಚರಣ ಶ್ರೀ ರಾಘವೇಂದ್ರ l
ಬೇಡಿದೆ ನಿನ್ನ ಕರುಣಾ ಗುರು ರಾಘವೇಂದ್ರ ll
ದಂಡ ಕಮಂಡಲ ಪದ್ಮಾಕ್ಷಿ ಮಾಲ ಧರ l
ಶ್ರೀಮಧ್ವ ವಂಶಾಧಿಪ ಶ್ರೀನಿವಾಸ ವರಪುತ್ರ ll
ಶ್ರೀರಾಮದೂತ ಹನುಮ ನಿಜ ದಾಸ l
ಮೂಲರಾಮ ಸೇವಕ ವ್ಯಾಸರಾಜ ಗುರುರಾಯ l
ತುಂಗಭದ್ರ ತೀರವಾಸ ವರ ಗುಣಗಳ ಸಾಂದ್ರ l
ಸದ್ಭಕ್ತಿ ಸಂಪನ್ನ ವರದೇಂದ್ರ ಮುನಿಂದ್ರ ll 1 ll
ಮಂತ್ರಾಲಯ ನಿಲಯ ಮಹಿಮಾನ್ವಿತ ರಾಯ l
ನರಹರಿ ಪ್ರಿಯ ಲೋಲ ಪ್ರಹ್ಲಾದ ರಾಯ l
ಕಲ್ಪವೃಕ್ಷ ಕಾಮಧೇನು ವರ ಚಿಂತಾಮಣಿ l
ಸುಧೀಂದ್ರ ವರಪುತ್ರ ರಾಘವೇಂದ್ರ ಕರುಣಿ ll 2 ll
ದ್ವೈತಮತಾಂಬುಧಿ ಚಂದ್ರ ಶ್ರೀ ವ್ಯಾಸರಾಯ l
ಕಾಶಾಯ ವಸನ ಪರಿಶೋಭಿತ ಕಾಯ l
ಬೇಡಿದೆ ನಿನ್ನ ಕರುಣ ನಂಬಿದೆ ನಿನ್ನ ಚರಣ l
ನೀಡು ಲಕ್ಷ್ಮೀಶ ವಿಠಲನ ಧ್ಯಾನ ll 3 ll
Written bekithu
Pls see the discription