ಜೇನು ಸಾಕಾಣಿಕೆ ಮಾಹಿತಿ | ಜೇನು ಸಾಕಾಣಿಕೆ ತರಬೇತಿ | ಜೇನು ಪೆಟ್ಟಿಗೆ | ಜಿ ಕೆ ವಿ ಕೆ ಕೃಷಿ ಮೇಳ 2020 ಬೆಂಗಳೂರು
HTML-код
- Опубликовано: 30 сен 2024
- ಡಾ.|| ಕೆ. ಟಿ. ವಿಜಯ್ ಕುಮಾರ್ ( ಜೇನು ಕೃಷಿ ವಿಜ್ಞಾನಿ ) ಕೃಷಿ ಮಾಹಿತಿ ಘಟಕ, ಕೃ.ವಿ.ವಿ, ಜಿಕೆವಿಕೆ, ಬೆಂಗಳೂರು
ಕೃಷಿ ಮೇಳ 2020
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಸರಳ ಕೃಷಿ ಮೇಳವನ್ನು ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ ಇದೇ 2020ರ ನವೆಂಬರ್ 11, 12 ಮತ್ತು 13 ರಂದು ಮೂರು ದಿನಗಳ ಕಾಲ ಆಯೋಜಿಸಲಾಗಿದೆ.
ತೋಟಗಾರಿಕಾ ಇಲಾಖೆ ಸಹಾಯ
ಜೇನು ಕೃಷಿಯನ್ನು ಮತ್ತಷ್ಟು ಪ್ರಚುರಪಡಿಸಲು ತೋಟಗಾರಿಕೆ ಇಲಾಖೆ ಕೃಷಿ ಕೈಗೊಳ್ಳಲು ವಿವಿಧ ಯೋಜನೆಯಡಿ ಸಹಾಯಧನ ನೀಡುತ್ತಿದೆ. ಅಷ್ಟೇ ಅಲ್ಲದೇ ಉತ್ತಮ ಗುಣಮಟ್ಟದ ಹಾಗೂ ರೋಗ ರಹಿತ ಜೇನು ಕುಟುಂಬಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಉತ್ಪಾದಿಸಿ, ವಿತರಿಸುವ ಉದ್ದೇಶದಿಂದ ಖಾಸಗಿ ಮಧುವನಗಳ ಸ್ಥಾಪನೆಗೂ ಮಹತ್ವ ನೀಡಲಾಗಿದೆ.
ಜೇನುನೊಣಗಳ ಪರಾಗ ಸ್ಪರ್ಶದಿಂದ ವಿವಿಧ ತೋಟಗಾರಿಕೆ ಬೆಳೆಗಳಾದ ತೆಂಗು, ಮಾವು, ಅಡಿಕೆ ಇಳುವರಿಯಲ್ಲಿ ಶೇ.20, ಟೊಮೆಟೋ ಬೆಳೆಯಲ್ಲಿ ಶೇ.25, ದ್ರಾಕ್ಷಿ ಬೆಳೆಯಲ್ಲಿ ಶೇ.35, ಸೌತೆ, ಕುಂಬಳ, ಸೀಬೆಯಲ್ಲಿ ಶೇ.40 ಹಾಗೂ ಕಲ್ಲಂಗಡಿ ಬೆಳೆಯಲ್ಲಿ ಶೇ.80 ರಷ್ಟು ಅಧಿಕ ಇಳುವರಿ ಪಡೆಯಬಹುದಾಗಿದೆ. ಅಷ್ಟೇ ಅಲ್ಲದೇ ಏಲಕ್ಕಿ, ನಿಂಬೆ, ತರಕಾರಿ, ಹೂವು, ಔಷಧಿ ಹಾಗೂ ಸುಗಂಧ ದ್ರವ್ಯ ಬೆಳೆಗಳೂ ಸಹ ಪರಾಗ ಸ್ಪರ್ಶದಿಂದ ಧನಾತ್ಮಕ ಪ್ರಯೋಜನ ಹೊಂದಲಿವೆ.
Song: Ikson - Lights (Vlog No Copyright Music) Music promoted by Vlog No Copyright Music. Video Link : • Ikson - Lights (Vlog N...
Join this channel to get access to perks:
/ @nammaraithatv
Follow us on online "ನಮ್ಮರೈತ"
Facebook
/ nammaraita.tv
Twitter
/ nammaraithatv
Instagram
/ nammaraita.tv
RUclips
/ nammaraitatv
What's app
wa.me/91702291...
Email
nammaraita.tv@gmail.com
Amazon Store
www.amazon.in/...
About : Namma Raitha is a youtube channel were i post agriculture related vedios. Please Watch Like Share Subscribe our Vedios. Keep Supporting.
Above all, If you like this video, Please do like, share and subscribe to my channel, 'ನಮ್ಮ ರೈತ.TV'.
Paid Promotions are available :-
For Business Enquiry :- nammaraita.tv@gmail.com or wa.me/91702291...
If you like my work, please consider buying me a cup of coffee. Thanks!
DISCLAIMER: This video and description contain affiliate links, which means that if you click on one of the product links, I’ll receive a small commission. This helps support my channel and allows me to continue to make videos like this. Thank you for the support!
Regards
Your Well-Wisher
ನಮ್ಮ ರೈತ
agriculture kannada channel
#NammaRaitha #ನಮ್ಮರೈತ #Karnataka #ನಮ್ಮರೈತTV #agriculturekannadachannel #NishanthNL
ಜೇನಿನ.ಬಗೆಯ. ವಿಷಯ.ಪರಿಚಯ.ಮಾಡಿರುವಿರಿ.ದಯಮಾಡಿ.ಮೊಬೈಲ್.ನಂಬರ.ಕೂಡಿ
When the training program of Honey bee keeping starts pls give information 🙏🏽
Sir mujandi Jenu hulu gudu maaraatakke kodtiraa sir
Very informative interview . Thank you.
ನಮಸ್ಕಾರ ಸಾರ್ , ನಾನು ಜೆೇನು ತರಬೇತಿ ಪಡೆಯಲು ಬಯಸಿದ್ದೆನೆ MOBILE NUMBER ಕೊಡಿರಿ ನಮಸ್ಕಾರ
ಫೋನ್ ನಂಬರ್ ಕಳುಹಿಸಿ
I need two bee boxes.
Thanks a lot for crisp and clear explanation and questions , appreciate the efforts of all who involved in it
I am andhrapradesh namuku subsidy iruutha yelli kaluko beku nimma number
ಸರ್ 10 ಡಬ್ಬಿ ಬೇಕು ಸರ್
Sir namma mane le jeenu kateda hadana hege tagesodu please hele
👍 supper
ವಿಜಯ್ ಕುಮಾರ್ ಸರ್ ಅವರು ತುಂಬಾ ಚೆನ್ನಾಗಿದೆ ನಮಗೆ ತರಬೇತಿ ಹಾಗು ಉತ್ತಮ ಮಾಹಿತಿ ನೀಡಿ ದ್ದಾರೆ
Sir 2023 ರಲ್ಲಿ ಜೇನು ಸಾಕಾಣಿಕೆ ತರಬೇತಿ ಯಾವಾಗ ಕೊಡ್ತೀರಾ ಹೇಳಿ
Very good
ಪೋನ್ ನಂಬರ್ ಕಳಿಸಿ
Sir next training date ?
But market hege.. Elli madbodhu, rate estu.. idara mahithi yaargadru gotidre tilisi
Market change ide..chikka garden idroo madbahudu..
@@mrutyuhegde7736 sale elli madbodhu, andaaju rate estidhe sir
@@manjushiva1 220 rs ge gkvk hebal dalli thagothare
7:25
Training yelli Mysore kade Heli sir yavaga start date Heli sir
Very nice information 🙏👌👌👌🥰
Is it training to be given to above sixty years. Please give me information. Sir.
Yes but not now because this year was going covid-19...
@@nammaraithatv thank you. Sir
Thank you sir
Bee pollen sigutta
N O C
Very nice
Super
Number kodi sir
Nambar kodi sir
nobara kodi sir
Sir next training date tell me
Belgaum district nalli madbhuda sir
Yes
is number
Thanks good videos