ಅದು.. ಡಾ.ರಾಜ್ ಅವರಿಗೆ 150ನೇ ಚಿತ್ರವಾದ್ರೆ ಡಾ.ವಿಷ್ಣುವರ್ಧನ್ ಅವರಿಗೆ 05ನೇ ಚಿತ್ರ.!! ಗೀತೆ -೧
HTML-код
- Опубликовано: 10 фев 2025
- ಭೂತಯ್ಯನ ಮಗ ಅಯ್ಯು ಚಿತ್ರದಲ್ಲಿ ಡಾ.ವಿಷ್ಣುವರ್ಧನ್ ಅವರಿಗೆ ನಿರ್ಮಾಪಕರು ಕೊಟ್ಟಿದ್ದ ಕೊಠಡಿ ಬಗ್ಗೆ ಗೊತ್ತಾದ್ರೆ ಭಾವುಕರಾಗ್ತೀರಿ.!
ಒಂದೇ ಟೇಕ್ ನಲ್ಲಿ ಓಕೆ ಮಾಡ್ತಿದ್ದ ಡಾ.ವಿಷ್ಣು ಅವ್ರು ಅವತ್ತು 12 ಟೇಕ್ ತಗೊಂಡ್ರು. ಅದರ ಹಿಂದಿನ ಕಾರಣ ಗೊತ್ತಾ?
ಸಹ ನಿರ್ದೇಶಕರು 3 ತಿಂಗಳ ಹಿಂದೆ ಹೇಳಿಕೊಟ್ಟಿದ್ದ ಡೈಲಾಗ್ ಅನ್ನು, ಜ್ಙಾಪಕದಿಂದ ಸ್ವಲ್ಪವೂ ತಪ್ಪದೆ ಹೇಳಿ ಚಿತ್ರತಂಡವನ್ನು ಅಚ್ಚರಿಪಡಿಸಿದ ಡಾ.ವಿಷ್ಣುವರ್ಧನ್!
ಭೂತಯ್ಯನ ಮಗ ಅಯ್ಯು ಚಿತ್ರದ ಇಂಟರೆಸ್ಟಿಂಗ್ ವಿಚಾರಗಳು..
ವೀಕ್ಷಿಸಿ.. ಕನ್ನಡ ಮಾಣಿಕ್ಯ ಯೂಟ್ಯೂಬ್ ಚಾನೆಲ್ ನ ಹೃದಯಗೀತೆ ಮೊದಲನೇ ಸಂಚಿಕೆಯಲ್ಲಿ.
KANNADA MANIKYA MASAPATRIKE
PRESENTS
POSTER DESIGN
RAJU VISHNU
EQUIPMENT SUPPLY
BHARATH GADIHALLI
PRODUCTION EXECUTIVES
ANAND RACH
KANTHARAJ
STUDIO & SUPPORT
RAJAGURU HOSAKOTE
EDITOR
DOREMAHAN (STUDIO15AE)
CAMERAMAN
DEEPAK J K
PRODUCED
BY
VEERAKAPUTRA SRINIVAS
CONCEIVED AND NARRATED
BY
BHARGAVA
ತುಂಬ ಖುಶಿ ಆಯ್ತು.... ನಿಮ್ಮ ವಿಷ್ಣು sir relationship ನಮ್ಮಾಗೆ ಗೊತ್ತು ನೀವು ಇನ್ನೂ ಚೆನ್ನಾಗಿ ವಿಷಯಗಳನ್ನ ದಯವಿಟ್ಟು ನಮಗೆ ತಿಳಿಸಿ... ಕಾಯ್ತಾಯಿದೀವಿ....
ಧನ್ಯವಾದಗಳು ಸರ್ ನಮ್ಮ ದೇವರು ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಜೈ ಕರುನಾಡ ಕರುಣಾಮಯಿ
JAI VISHNU DADA
ಪ್ರೀತಿಯ ಶ್ರೀನಿವಾಸ ಸರ್,
ನನ್ನ ನೆಚ್ಚಿನ ಸ್ಪೂರ್ತಿ ನಾಯಕ ನ ಬಗ್ಗೆ ಮಾತನಾಡುವ ಕಾಯಕವನ್ನು ಶ್ರೀ ಭಾರ್ಗವ ಸರ್ ಕೈಯಲ್ಲಿ ಶುರುಮಾಡಿಸಿರುವಿರಿ ....ನಿಮ್ಮಿಬ್ಬರಿಗೂ ಅಭಿನಂದನೆಗಳು ಹಾಗೂ ಶುಭಾಶಯಗಳು...
ಈ ಭಾವಗೀತೆ ನಿನಗಾಗಿ ಹಾಡಿದೆ ... ಎಂದಿರಿ
ಅಂದು...
ಹೃದಯ ಗೀತೆ ಹಾಡಲು ಶುರು ಮಾಡಿರುವಿರಿ ಇಂದು....
ದಯವಿಟ್ಟು ಅವರು ಅನುಭವಿಸಿದ ಯಾತನೆ ನೋವು ಸಂಕಟ ಅವಮಾನ ಅವಹೇಳನೆಯನ್ನು ಎಳೆಎಳೆಯಾಗಿ ಜನತೆಯ ಮುಂದೆ ಬಿಚ್ಚಿಡುವುದೇ ಈ ಕಾರ್ಯಕ್ರಮದ ಒಂದೇ ಗುರಿ ಆಗಿರಲಿ...
ಜಯಮಾಲರ ಬಗ್ಗೆ ಹೇಳುವೆ ಎಂದಿದ್ದರಿ...
ಏನಾಯಿತು,, ಹಿಂದೆ ಸರಿದಿರಾ ಅಥವಾ ಸರಿಸಿದರಾ????
ಶುಭವಾಗಲಿ ಸರ್....ವಿಷ್ಣುವರ್ಧನ್ ಅವರ ನೆಚ್ಚಿನ ಅಭಿಮಾನಿಗಳಾಗಿ ನಿಮ್ಮೊಡನೆ ಸದಾ ನಾವಿದ್ದೇವೆ....
ನಮಸ್ಕಾರ ಭಾರ್ಗವ ಸರ್ ತುಂಬಾ ಅತ್ಯುತ್ತಮ ಕಾರ್ಯಕ್ರಮ ನಿಮ್ಮದು ಜೈ ವಿಷ್ಣುವರ್ಧನ್....
ವಿಷ್ಣು ಸರ್ ಬಗ್ಗೆ ಇಂಟರೆಸ್ಟಿಂಗ್ ಕಥೆ ಕೇಳ್ಬೇಕು. Waiting ಸರ್
ಕನ್ನಡ ಮಾಣಿಕ್ಯ ಡಾ.ವಿಷ್ಣು ಮಹಾರಾಜ್ ಜೈ ✊
ನಮ್ಮ ದೇವ್ರು ವಿಷ್ಣು ಅಪ್ಪಾಜಿ ಬಗ್ಗೆ ಇಂಥ ಮಹಾನ್ ಕಲಾವಿದರು ಹೇಳೋದ್ನ ಕೆಳೋದೆ ಒಂದು ಸೋಜಿಗ.
😍❤️LOVE U APPAAJI❤️😍
ವಿಷ್ಣು ವರ್ಧನ... Always king.....
ಭಾರ್ಗವ ಅವರ ಹೃದಯಗೀತೆಗೆ ಶುಭವಾಗಲಿ..💐💐💐💐💐..
ಭಾರ್ಗವ ಅವರೇ, ನೀವು ಡಾಕ್ಟರ್ ವಿಷ್ಣು ಅವರನ್ನು ಏಕವಚನದಲ್ಲಿ ಕರೆಯೋದು ನಿಮ್ಮ ಅಭಿಮಾನ ಮತ್ತು ಅವರ ಮೇಲಿನ ನಿಮ್ಮ ಪ್ರೀತಿ. ಇದ್ರಲ್ಲಿ ಯಾರು ತಪ್ಪು ತಿಳಿದರು ನೀವು ಯೋಚ್ನೆ ಮಾಡೋ ಅಗತ್ಯ ಇಲ್ಲ ಸ್ವಾಮಿ.💐💐
God always god called Deva manava Vishnu dada
Sandalwood evergreen boss Vishnu dada miss you vishnu boss ...
ನಮಸ್ತೆ ಭಾರ್ಗವ ಸರ್ ಬೂತಯ್ಯನ ಮಗ ಅಯ್ಯು ಚಿತ್ರದ ಶೂಟಿಂಗ್ ಸಂದರ್ಭದಲ್ಲಿನ ವಿಷಯ ತುಂಬಾ ಸೋಗಸಾಗಿತ್ತು. ಆದರೆ ವಿಷ್ಣು ಸರ್ ಹೆಸರು ಆ ಚಿತ್ರದಲ್ಲಿ ಗಳ್ಳಾ ಅಂತ.ನಿಮ್ಮ ಭಾಗ್ಯವಂತರು ಚಿತ್ರದಿಂದ ಕುಮಾರ ರಾಮ ರಾಮ ವರೆಗೆ ಎಲ್ಲಾ ಚಿತ್ರಗಳನ್ನು ನೋಡಿರುತ್ತೇನೆ.
Ur legendry of Kannada industry and we not even stand infront of u sir then how can we comments here just feel happy to see u sir and My APPAJI Vishu jii Is always god that's it no words jai Karnataka jai hind
ನಮ್ ದಾದಾ ನಮ್ ಹೆಮ್ಮೆ
ಜೈ ವಿಷ್ಣು ದಾದಾ 😎✊
Great Start.. Good lk Team.. Olledaagli.
ಕರ್ಣ ನಮ್ಮ ಯಜಮಾನ್ರು
ಜಾಗ ಯಾವುದಾದರ ಏನು
ಗುಣವಿರಬೇಕು
Vishnu dada is always THE BEST for me.
Evergreen hero ವಿಷ್ಣುವರ್ಧನ್ ಸರ್
Mareyada maanikya Namma Baargava Vishnuvardhan jji❤️❤️❤️
Great director ! Who knows lots of information about all stalwarts mainly Vishnuvardhan . We are awaiting more in-depth information from this legend . Feel a bit sad to say that HR Bhargava sir always talks about people but needs to be recognised in shows like weekend with Ramesh , he deserves 2 episodes on WWR . He has directed 50-60 plus great films and a lot of great hits. Already seen in other interviews of sir about his life but there needs to be a huge platform like WWR that present him . Very glad that this channel has done fabulous work especially by Ravi Srivatsa boss and now we are seeing this legend . It is brilliant and quality is very very high . All the team has done a great job . Watching this from Sydney Australia waiting till 10:30 pm here to watch ..
One of the best programs that showcase Kannada film industry !!
I'm a big fan of your work Bharghava uncle, the love and respect you have for Vishnuvardhan sir is amazing and the kind of movies you made with vishnu sir are brilliant. Director and his imagination makes a hero successful, Hats off to everything you have contributed to film industry uncle.
ಸೂಪರ್ ಸರ್ ವೀರಕಪುತ್ರ ಶ್ರೀನಿವಾಸ್ ಸರ್ ಸೂಪರ್
namasthe bargava sir
jai vishnu dada
1980 ne isviyinda namma boss vishu sir
ಗಂಧದ ಗುಡಿ ಚಿತ್ರ ತುಂಬಾನೇ ಒಳ್ಳೆ ಚಿತ್ರ. ಅಭಿಮಾನಿಗಳೇ ಡಾಕ್ಟರ್ ರಾಜ್ ಮತ್ತು ಡಾಕ್ಟರ್ ವಿಷ್ಣು ಮಧ್ಯೆ ಬಿನ್ನಾಭಿಪ್ರಾಯ ಇದೆ ಅಂತ ಕಥೆ ಹುಟ್ಟು ಹಾಕಿದ್ದು ವಿನಃ ಅವರಿಬ್ಬರೂ ಚೆನ್ನಾಗೇ ಇದ್ದರೂ. ಯಾಕೆ ಇವೆಲ್ಲ ಅಭಿಮಾನಿಗಳೇ????
Yes akka
Correct swathi yavre evrella moorkaru??
Maddhyadalli nandu elli edlee antha sudeep fan ge enu kelsa??
Sandalwood na nijavada yajamana
Sandalwood na nijavada maanijya
Sandalwood na nijavada sahasasimha
Sandalwood na nijavada BIG BOSS
Karnataka da nijavada ಕನ್ನಡದ ದೀಪ
We love you we all miss you
❤ವಿಷ್ಣು ದಾದಾ ❤
Superb
Hrudayageethe😍😍👌👌👌👌
Very nice Vishnu sir
Jai Vishnu dada
Superb
Dr. Vishhuvardhan ge jai
Ravi sir eagerly waiting to listen abouth Dr.Vishnuvardhan sir that too from a person like you who was working with him...
We miss dedly dairy we hope Ravi shrivasta Sir back very soon
I love my Dada
Great movie
I am waiting for next episode 👍
My Boss Vishnu daada........
Vishnu sir bagge thumbha olleya vichara helidira. avru boothayyana maga ayyu filme mado time nalli ello ondu chikka place nalli ulkondu malkonthirthare antha keli thumbhe feel aythu . Jevanadalli estella novu kandidare antha.
God of India films dr Rajkumar apaji
Bhrame
❤❤❤❤❤
Ok sir we all support you sir keep rocking all the best vishnu dada hats off
ಜೈ ರಾಜಣ್ಣ
Dr Raj Raj Raj Raj Raj Raj Raj
Jai dada jai vishnuvardhana
ನಮಸ್ಕಾರ ಭಾರ್ಗವಿ ಸರ್
Waiting sir 🌴
Dr Rajkumar
Jai vishnuvardhana
Super sir
Dada is always dada namma dada
No compare to any actor in the world....Annavaru he is God
Sandalwood greatest actor dr.Rajkumar , no one compare
😂😂🤣
Sandalwood greatest actor Dr Vishnu ever bcz he never gave any pain to anybody as rajkumar
Bari acting idre sakagalla olle guna irbeku bari swartha
Hat's up your direction all movies
Good job
Super aagide episode......we need more episodes like this....we are all expecting more content from bhargava .. sir....
Superrr.babby.sir
Endhinindha habba...🙏🙏
Vishnu dada the great.👍Miss you
Vishnu Dada sir is unlucky hero in indian cinema....each day I see his image or remember his name and pass each day .....Vishnu sir each day I am missing u
He is not unlucky. Antha natananna tappagi nadesikonda navugaLe unlucky. It's entirely audience's loss.
ವಿಷ್ಣು ದಾದಾ ಅವರು ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ
@@rao433 you are right sir jai vishnudada
Miss you dhadha
First episode Superb aagi start aagidhe. Bharghava Sir avra story narration na, avra maathgalna kelodhe ondh chenndha ashtu nirargalavaagi namma Kannada na maathaddthare. Vishnu Sir avra special Characters bagge innashtu matthasthu mundhina sanchikegalalli heli Sir. Vishnu Sir adhbutha Manasina Vyakthi avra helping Nature na yelru follow maadbeku, adopt maadkolbeku. Annavru matthu Vishnu Sir naduve olle baandhavya itthu Avribbra nijvaadh abhimaanigalu yaavathu avra haadhile neddhidhare idhakke best example namma Virakaputhra Srinivas Sir. All the best for entire Kannada Maanikya Team.
ಸರ್ ಆ ಇನ್ಸಿಡೆಂಟ್ ಬಗ್ಗೆ ನಾನು ಕೇಳಿದ್ದೀನಿ
ಈ ಅಪಪ್ರಚಾರಕೆಲ್ಲ ಕಾರಣ ನಾನು ಧೈರ್ಯವಾಗಿ ಹೇಳ್ತಿನಿ ಅವ್ರು ನಿಮ್ಮೆಲ್ಲರ
ಸಾ ರಾ ಗೋವಿಂದು
Yava incident sir..heli
Correct neelakanta sir
Waiting sir next episode
Aa jammana ee jammana yella kaalaku obbare yajamaana Vishnu dada
Karnataka Rathna Raj kumar
Insecure manasu
Correct 👌
ಇದು ನಮ್ಮ ಮೆಚ್ಚಿನ ನಟ ವಿಷ್ಣುವರ್ಧನ್ ರವರ ಕುರಿತ ಸೀರಿಯಲ್. ವಿಷ್ಣುವರ್ಧನ್ ರವರಿಗೆ ಮಾತ್ರ ಸೀಮಿತ.
Karnatakada suputra vishnudada
Veerakaputra Shrinivas sir Jayamala episode innu bandilla..waiting....Bharghava sir we all Vishnu sir fans love you..Nange Shiva Shankar movie thumba ishta a movie bagge heli sir..entha adhbhutha acting..
Super sir...😍 😍
Sr wting sr,, ಕರುನಾಡ ದೇವರು ಡಾಕ್ಟರ್ ರಾಜ್, ಬಗ್ಗೆ ಕೇಳಲು, ❤️❤️❤️💗💗
Super Raj bagge matadabeku
Bhrame
Karunaada simha
ವಿಷ್ಣು ಸರ್ ತಂದೆ ತೀರಿಕೊಂಡಿರುವ ವಿಷಯ ಗೊತ್ತಿದ್ದರೂ ಅವರಿಂದ ಕೆಲಸ ಮಾಡಿಸಿ ನಂತರ ಅವರನ್ನು ಕಳಿಸಿದ್ದು ತಪ್ಪಲ್ಲವೇ ಸರ್????
You are right sir
Both Vishnuvardhan and Rajkumar did not trouble producers, now a days actors should learn from them...
Srinivas sir nimdu next episod yavaga barutte ???
Sir tavu ee vayassinalli nimma anubavagalannu hanchikkondiddakke koti namanagalu, neevu vishnu dada avarannu hrudayadalli ittukondiddira alva hesarittu kareyodakke nimage hakkide bidi ❤❤❤❤🙏🙏🙏🙏🙏
Thank you
Sir vishnuvardhan sir du super hit movies list bagge maadi
that's power of boss
Sir please appajiyavarige tondre kottanta ha nicha manusyaranna bahiranga padisi please please sir evaglu tilsilla Andre munde questions ge answere sigalla please evarella eruvagale tilisi
Bhargava the legend ❤️❤️❤️❤️✌️
🙏🌷
Mis u vishnu sir
Waiting
mostly ಗಂಧದ ಗುಡಿ topic irbodhu
ಲವ್ ಯು ವಿಷ್ಣು ದಾದ
Vishnu Dada....
Nice to hear your golden experience Sir.
Waiting sir
😍😍😍
E sanchike varadalli yava yava dinagalalli prasaravagutte tilisi...
Boos dada
Nam boss vishnuvardhan yavathu
ಲವ್ ಯು ವಿಷ್ಣು ಅಪ್ಪಾಜಿ
ಈ ವೀಡಿಯೋ ಕ್ಕೆ 🙏🙏🙏🙏🙏🌹
Hi sir namasthe
ಸಾರ್ ದಯಮಾಡಿ, ಅಪ್ಪ ಯಾಕೋ ಹಿಂದುಳಿದುಬಿಟ್ಟ ಎಂಬ ಕವನದ ವಿಡಿಯೋವನ್ನು ನೋಡಿದೆ ತುಂಭ ಚೆನ್ನಾಗಿದೆ ಅದರೆ ಆ ವಿಡಿಯೋ ಲಿಂಕ್ ಅನ್ನು ಕಳುಹಿಸಿಕೊಡಿ ಸರ್.
ಕೋಟ್೯ಗೆ ಹೋಗೊರಿಗೆ ಒಂದು ಪಾಠವನ್ನು ಹೇಳಿ ಒಳ್ಳೆಮಾಹಿತಿ ಅಣ್ಣ
Raj fan
Bhargava sir ega baro directors galige nivu inspiration
🌹🎻🙏
❤❤❤❤🙏
ಕಾಯುತ್ತಿದ್ದೇನೆ.
Sir Ravi sir program baralwa inmele
Rajanna only
en only
Vishnuonly
ಸಿಂಹ ದ ವಿಷಯದಲ್ಲಿ ನಾಯಿಮರಿ ಬರಬಾರದು....ನಮಗೂ ರಾಜ್ ಬಗ್ಗೆ ಗೊತ್ತು ನೀ ಮುಚ್ಕೊಂಡ್ ಹೋಗು