ಪ್ರಾಚೀನ ಕಾರ್ಕಳ ಇತಿಹಾಸ. ಏಳುನಾಡು ಕಾಪೆಟ್ಟು ಹೆಗ್ಗಡೆ.ಪಟ್ಟದ ದೈವ ಪಂಜುರ್ಲಿ .ಭೈರವ ಅರಸರು ಪಟ್ಟ ಏರಲು ಬಂದಾಗ ..
HTML-код
- Опубликовано: 15 янв 2025
- ಶ್ರೀ ನಿತೇಶ್ ಕಾರ್ಕಳ ಮೇಲಿನ ಕಾಬೆಟ್ಟು ಇವರು ಸಂಗ್ರಹ ಮಾಡಿ ಪ್ರಕಟ ಮಾಡಿರುವ ಕಾರ್ಕಳ ತಾಲೂಕಿನ ಪ್ರಾಚೀನ ಇತಿಹಾಸ ಇದರ ಯಥಾವತ್ತಾದ ಭಾಗವನ್ನು ಇಲ್ಲಿ ಪ್ರಸ್ತುತ ಪಡಿಸಲಾಗಿದೆ.ಕಾರ್ಕಳ ಜೈನ ಸ್ವಾಮೀಜಿಗಳ ಕೈಯಾರೆ ಬಿಡುಗಡೆಗೊಂಡ ಈ ಪುಸ್ತಕದಲ್ಲಿ ಇರುವ ಮಾಹಿತಿ ಪಡೆದುಕೊಳ್ಳಲಾಗಿದೆ.ಅದೇರೀತಿ ನೇರ ಮಾಹಿತಿ ಅರಮನೆಯಿಂದ ವಸ್ತು ನಿಷ್ಟವಾಗಿ ನೋಡಿ ಸತ್ಯಾಂಶ ವಿಡಿಯೋ ಮೂಲಕ ದಾಖಲು ಮಾಡಲಾಗಿದೆ. ಅದೇರೀತಿ ಇತಿಹಾಸದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ದಾಖಲೆ ಇದ್ದಲ್ಲಿ ನೇರವಾಗಿ ತಿಳಿಸಲು ಕೋರುತ್ತೇನೆ.ಕಾಮೆಂಟ್ ಮಾಡೋ ಮೂಲಕ ಅಭಿಪ್ರಾಯ ತಿಳಿಸಿ.ಆದರೆ ಯಾವುದೇ ವೈಯಕ್ತಿಕ , ಧರ್ಮ,ಜಾತಿ ನಿಂದನೆಗೆ ಅವಕಾಶವಿಲ್ಲ.ಅದೇರೀತಿ ಸತ್ಯ ಹೊರ ತರುವ , ಇನ್ನೂ ಹೆಚ್ಚು ಸಂಶೋಧನೆಗೆ ನೆರವಾಗುವ ಉದ್ದೇಶದಿಂದ ಪ್ರಕಟ ಮಾಡಲಾಗಿದೆ. ಈ ಇತಿಹಾಸದ ಪುಟಗಳಲ್ಲಿ ದಾಖಲಾದ ವಿಚಾರಗಳ ಬಗ್ಗೆ ತಪ್ಪುಗಳು ,ವಿಮರ್ಶೆ, ಚರ್ಚೆಗೆ ಎಲ್ಲರಿಗೂ ಅವಕಾಶ ಇದೆ.
ಆಧಾರ ಗ್ರಂಥಗಳು
1.mackenize collection,
2. ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ ಲೇಖಕರು ಗಣಪತಿ ರಾವ್ 1923
3 Dr KV Ramesh 1970 .A history' of south canara
4 Dr P Gururaj Bhat 1975 studies in tuluva history' and culture
5 dakshina Kannada jilleya kaipiyattugalu Mr Kusalapoa Gowda and Mr K Chinnappa Gowda 1983 . SDM Pustaka Prakasana ujire (karkala arasara kaipiyattu MC no 351
183 -193
6 D Putta Swamy karkala charithre
7.Polali sheenappa heggade Dakshina Kannada Charithre and Bhottalapandya aliyakattu
8 Tulunada Darshan Priya Page no 55
9. ಪ್ರಾಚೀನ ಕಾರ್ಕಳ ಇತಿಹಾಸ ಹಾಗೂ ಅರಾಂತಲಯಿ ಅರಮನೆ ಹಿನ್ನೆಲೆ.(ಇತಿಹಾಸದ ಕಿರು ಪರಿಚಯ) ಸಂಗ್ರಹ -ಶ್ರೀ ನಿತೇಶ್ ಕಾರ್ಕಳ. ಮೇಲಿನ ಕಾಬೆಟ್ಟು ಕಾರ್ಕಳ 574104