ಬಿಳಿ ದಾಸವಾಳ ಹೂವಿನ ಗಿಡ/white Hibiscus plants/how to grow hibiscus plants

Поделиться
HTML-код
  • Опубликовано: 19 дек 2024

Комментарии •

  • @d.bhagyalakshmi7593
    @d.bhagyalakshmi7593 24 дня назад +1

    Very nice information👍 sister

  • @nidhiaduge1310
    @nidhiaduge1310 27 дней назад

    Very nice madam 😊🎉❤

  • @RAJESHMADIWAL
    @RAJESHMADIWAL 27 дней назад

    Thank you ಅಕ್ಕ

  • @sathyavthimuralidhar4869
    @sathyavthimuralidhar4869 28 дней назад

    Nanna maneyalli 5gida idhe thumbaaa hoo bidutte 50 60 hoo bidutte😊😊😊❤

    • @skgardentips6776
      @skgardentips6776  27 дней назад

      ಹೂವಿನ ಎಸಳನ್ನು ಡ್ರೈ ಮಾಡಿ ಇಡಿ.. ಯಾರಾದ್ರೂ ಕೇಳಿದರೆ ಕೊಡಬಹುದು.. ಹೇರ್ ಆಯಿಲ್ ಗೆ ತುಂಬಾ ಒಳ್ಳೆಯದು..

  • @ojasvil5164
    @ojasvil5164 28 дней назад

    Yes🌹🙏

  • @sulochanags2825
    @sulochanags2825 5 дней назад +1

    Nammanenallide

  • @shanthim31
    @shanthim31 12 дней назад +1

    😊ನನ್ನ ಮಗಳಿಗೆ 39 ವರ್ಷ ಪ್ರಾಯ, ಅವಳಿಗೆ ಕೂದಲು ಬಿಳಿ ತುಂಬಾ ಇದೆ ಕಪ್ಪಾಗಳು ಅ ದಕ್ಕೆ ಒಂದು ಮದ್ದು ಹೇಳಿ ಮೇಡಂ pls🙏

    • @skgardentips6776
      @skgardentips6776  12 дней назад

      3..4..ಹಿಡಿ ಬೆಳ್ಳುಳ್ಳಿ ಸಿಪ್ಪೆನಾ ಎಣ್ಣೆ ಹಾಕದೆ ಬಾಣಲಿ ಲಿ ಹುರಿಯಿರಿ..ಅದು ಚೆನ್ನಾಗಿ ಸುಟ್ಟು ಕಪ್ಪಾಗಬೇಕು.. ಚೆನ್ನಾಗಿ ಪುಡಿ ಮಾಡಿ.. ಜಲ್ಲಡಿ ಲೀ ಫಿಲ್ಟರ್ ಮಾಡಿಕೊಳ್ಳಿ ಫೈನ್ ಪೌಡರ್ ಸಿಗುತ್ತೆ.. ಅದನ್ನು ಕೊಬ್ಬರಿ ಎಣ್ಣೆಲ್ಲಿ ಮಿಕ್ಸ್ ಮಾಡಿ ಇಟ್ಟುಕೊಳ್ಳಿ.. ಈ ಎಣ್ಣೆ ವಾರಕ್ಕೆ ಎರಡು ಸಾರಿ ಹಚ್ಚತಾ ಇದ್ದರೆ ಕೂದಲು ಚೆನ್ನಾಗಿ ಬೆಳೆಯುತ್ತೆ..
      ಇನ್ನೂ 39 ವರ್ಷದ ಮೇಲೆ ಬಂದ ಬಿಳಿ ಕೂದಲು ಏನು ಮಾಡಿದರೂ ಮತ್ತೆ ಕಪ್ಪಾಗಲು ಯಾವುದೇ ಮದ್ದು ಇಲ್ಲ.. ಕೆಮಿಕಲ್ಸ್ ಇಲ್ಲದೆ ಕವರ್ ಮಾಡಲು ಮೆಹಂದಿ ಪೌಡರ್ ಅಂದ್ರೆ ಮದರಂಗಿ ಸೊಪ್ಪಿನ ಪುಡಿ...ಕಾಫಿ ಪುಡಿ ..ಟೀ ಡಿಕಾಕ್ಷನ್ ನಲ್ಲಿ ಕಬ್ಬಿಣದ ಬಾಣಲಿಯಲ್ಲಿ ಮಿಕ್ಸ್ ಮಾಡಿ ರಾತ್ರಿ ಇಟ್ಟು ಬೆಳಿಗ್ಗೆ ಹಚ್ಚಿಕೊಂಡು ಸ್ನಾನ ಮಾಡಿದ್ರೆ ನಿಮಗೆ ಒಂದೆರಡು ತಿಂಗಳು ಬಿಳಿ ಕೂದಲು ಕಾಣಿಸುವುದಿಲ್ಲ . ಸಹಜವಾದ ಕೂದಲ ಬಣ್ಣದಂತೆ ಇರುತ್ತೆ. ಪ್ರತಿ ತಿಂಗಳು ಇದೆ ತರ ಮಾಡ್ತ ಇರಬೇಕು. ..

  • @PoojaSrinivas-gh5dc
    @PoojaSrinivas-gh5dc 28 дней назад +1

    Hi mam beevina hindi andre neem cake powder haa mam plzz reply madi

  • @MamathanatikeriNatikeri
    @MamathanatikeriNatikeri 27 дней назад

    Nam kade idanna noli ge gompu anthivi

  • @sharada9982
    @sharada9982 28 дней назад +1

    Amma nanu cutting tandu hakidini amma, gida thumba chennagi bandide 1 year aythu ansutte amma, but innu moggu, hoovu bandilla adke enu madbeku heli amma plz plz plz amma

    • @skgardentips6776
      @skgardentips6776  28 дней назад

      gidakke bisilu estu hottu bartha ide.adu thumba mukya.bisilu 4..5 gante bartha iddu hoovu agade iddare swalpa prune madi... boodi.. illa bale hannina dravana haki .. chiguru bandu hoovagutte

    • @sharada9982
      @sharada9982 27 дней назад

      @skgardentips6776 tq amma, matte prune madidini amma, bilsu 3 rinda 4 tasu barutte aste amma

  • @surekhahegde5102
    @surekhahegde5102 28 дней назад

    ಇದೆ.

  • @balchandraacharya5363
    @balchandraacharya5363 27 дней назад

    ನನ್ನ ಮನೆಯಲ್ಲಿ 2 geda ಇದೆ

  • @surekhahegde5102
    @surekhahegde5102 28 дней назад

    Dosa ಮಾಡುತ್ತಾರೆ.

  • @seemanayak1385
    @seemanayak1385 28 дней назад +1

    Ede