Размер видео: 1280 X 720853 X 480640 X 360
Показать панель управления
Автовоспроизведение
Автоповтор
ಹನುಮ ಭೀಮ ಮಧ್ವ ಮುನಿಯ ನೆನೆದು ಬದುಕಿರೋ ||ಪ||ಅನುಮಾನಂಗಳಿಲ್ಲದಲೆ ಮನೋಭೀಷ್ಟಂಗಳನೀವ ||ಅ.ಪ||ಪ್ರಾಣಿಗಳ ಪ್ರಾಣೋದ್ಧಾರ ಜೀವರೋತ್ತಮರು ಮತ್ತುಪ್ರಾಣಾಪಾನ ವ್ಯಾನೋದಾನ ಸಮಾನರೊಳುತ್ಕೃಷ್ಟಕಾಣಿರೇನೊ ಕಾಯ ಕರ್ಮ ಚಕ್ಷುರಿಂದ್ರಿಯಗಳಿಗೆತ್ರಾಣಗೊಟ್ಟು ಸಲಹುವ ಜಾಣ ಗುರು ಮುಖ್ಯ ಪ್ರಾಣ ||ಕಾಮಧೇನು ಚಿಂತಾಮಣಿ ಕಲ್ಪ ವೃಕ್ಷನಾದ ಸ್ವಾಮಿಪ್ರೇಮದಿಂದಲಿ ನೆನೆಯುವವರ ಭಾಗ್ಯಕ್ಕೆಣೆಯುಂಟೆಸಾಮಾನ್ಯವಲ್ಲವೋ ಈತ ಮೋಕ್ಷ ಸಂಪದವಿಗಳ ದಾತಆ ಮಹಾ ಅಪರೋಕ್ಷ ಜ್ಞಾನ ದಾರ್ಢ್ಯ ಭಕ್ತಿ ಕೊಡುವ ||ಅವತಾರ ತ್ರಯಂಗಳಲ್ಲಿ ಹರಿಯ ಸೇವಿಸುತ ಮತ್ತುತವಕದಿಂದ ಪೂಜಿಪ ಮಹಾ ಮಹಿಮೆಯುಳ್ಳವರೊಕವಿತ ವಾಕ್ಯವಲ್ಲವಿದು ಅವಿವೇಕವೆಂದೆಣಿಸಬೇಡಿಭವಬಂಧನ ಕಳೆವ ಕಾವ ಪುರಂದರ ವಿಠಲನ ದಾಸ
🙏
ಸೂಪರ್ ಸೂಪರ್ ಸಾಂಗ್
ಭಕ್ತಿ ಯಿಂದ ಮನಸು ಪುಲಕಿತವಾಗುವುದು.ಉತ್ತಮ ಗಾಯನ ಧನ್ಯವಾದಗಳು ಸರ್. ಶುಭವಾಗಲಿ 🙏🙏
Hari sarvottama vaau. Jivoothama. 🙏🙏
ಹಾಡು ಬಹಳ ಚನ್ನಾಗಿದೆ.
Hi very good super ok Naa
Hi. Very good. Super. Ok. Naa.
Hi very good Don
Super Song
Hi very good
Very nice song. 🙏🙏🙏🙏
🙏🙏
Super super 🎉🎉🎉
🙏🙏🙏🙏🙏
Bahala bhakti pradhanavagide.
Harisarvothama vayu jeevothama
Tumba Chennagide
🌹
Sri krishna
Wow super bakthi geethe
Nan ful time job Madava chethanr my age 34 now 21 /04/2022 time 7.22 pm I'm change d
Wa ಸುಪರ್ ಹಾಡು ಸರ್
Marvelous cant comment
U r correct ayee Ranjitha
Yes ur correct we cant dislike it
Ya
🙏🏻🙏🏻🙏🏻🙏🏻🙏🏻
Superb rendition.
ಈ ಹಾಡು ತುಂಬಾ ಚೆನ್ನಾಗಿ ಇದೆ
Hi
yashodhs Ramesh ashwini recording please reload this video jai humans priest we are waisting pls pls 🙏 with lyrics in kannads
Positive vibretions 🙏🙏Hare sreenivasa
Super sir
Fine fine song
Super
🙏🏻🙏🏻
My life stat
Life new way stat
Pls lyrics
ಹನುಮ ಭೀಮ ಮಧ್ವ ಮುನಿಯ ನೆನೆದು ಬದುಕಿರೋ ||ಪ||
ಅನುಮಾನಂಗಳಿಲ್ಲದಲೆ ಮನೋಭೀಷ್ಟಂಗಳನೀವ ||ಅ.ಪ||
ಪ್ರಾಣಿಗಳ ಪ್ರಾಣೋದ್ಧಾರ ಜೀವರೋತ್ತಮರು ಮತ್ತು
ಪ್ರಾಣಾಪಾನ ವ್ಯಾನೋದಾನ ಸಮಾನರೊಳುತ್ಕೃಷ್ಟ
ಕಾಣಿರೇನೊ ಕಾಯ ಕರ್ಮ ಚಕ್ಷುರಿಂದ್ರಿಯಗಳಿಗೆ
ತ್ರಾಣಗೊಟ್ಟು ಸಲಹುವ ಜಾಣ ಗುರು ಮುಖ್ಯ ಪ್ರಾಣ ||
ಕಾಮಧೇನು ಚಿಂತಾಮಣಿ ಕಲ್ಪ ವೃಕ್ಷನಾದ ಸ್ವಾಮಿ
ಪ್ರೇಮದಿಂದಲಿ ನೆನೆಯುವವರ ಭಾಗ್ಯಕ್ಕೆಣೆಯುಂಟೆ
ಸಾಮಾನ್ಯವಲ್ಲವೋ ಈತ ಮೋಕ್ಷ ಸಂಪದವಿಗಳ ದಾತ
ಆ ಮಹಾ ಅಪರೋಕ್ಷ ಜ್ಞಾನ ದಾರ್ಢ್ಯ ಭಕ್ತಿ ಕೊಡುವ ||
ಅವತಾರ ತ್ರಯಂಗಳಲ್ಲಿ ಹರಿಯ ಸೇವಿಸುತ ಮತ್ತು
ತವಕದಿಂದ ಪೂಜಿಪ ಮಹಾ ಮಹಿಮೆಯುಳ್ಳವರೊ
ಕವಿತ ವಾಕ್ಯವಲ್ಲವಿದು ಅವಿವೇಕವೆಂದೆಣಿಸಬೇಡಿ
ಭವಬಂಧನ ಕಳೆವ ಕಾವ ಪುರಂದರ ವಿಠಲನ ದಾಸ
🙏
ಸೂಪರ್ ಸೂಪರ್ ಸಾಂಗ್
ಭಕ್ತಿ ಯಿಂದ ಮನಸು ಪುಲಕಿತವಾಗುವುದು.ಉತ್ತಮ ಗಾಯನ ಧನ್ಯವಾದಗಳು ಸರ್. ಶುಭವಾಗಲಿ 🙏🙏
Hari sarvottama vaau. Jivoothama. 🙏🙏
ಹಾಡು ಬಹಳ ಚನ್ನಾಗಿದೆ.
Hi very good super ok Naa
Hi. Very good. Super. Ok. Naa.
Hi very good Don
Super Song
Hi very good
Very nice song. 🙏🙏🙏🙏
🙏🙏
Super super 🎉🎉🎉
🙏🙏🙏🙏🙏
Bahala bhakti pradhanavagide.
Harisarvothama vayu jeevothama
Tumba Chennagide
🌹
Sri krishna
Wow super bakthi geethe
Nan ful time job Madava chethanr my age 34 now 21 /04/2022 time 7.22 pm I'm change d
Wa ಸುಪರ್ ಹಾಡು ಸರ್
Marvelous cant comment
U r correct ayee Ranjitha
Yes ur correct we cant dislike it
Ya
🙏🏻🙏🏻🙏🏻🙏🏻🙏🏻
Superb rendition.
ಈ ಹಾಡು ತುಂಬಾ ಚೆನ್ನಾಗಿ ಇದೆ
Hi
yashodhs Ramesh ashwini recording please reload this video jai humans priest we are waisting pls pls 🙏 with lyrics in kannads
Positive vibretions 🙏🙏Hare sreenivasa
Super sir
Fine fine song
Super
🙏🏻🙏🏻
My life stat
Life new way stat
Pls lyrics
ಹಾಡು ಬಹಳ ಚನ್ನಾಗಿದೆ.
Hi very good