ಪ್ರಭಾವಿಗಳನ್ನ ರಕ್ಷಣೆ ಮಾಡಲಾಗ್ತಿದೆಯಾ? | Kolkata Doctors Case | West Bengal | Masth Magaa | Amar Prasad

Поделиться
HTML-код
  • Опубликовано: 25 окт 2024

Комментарии • 575

  • @MasthMagaa
    @MasthMagaa  2 месяца назад +88

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @adityatirki2936
      @adityatirki2936 2 месяца назад

      👍

    • @darshans8502
      @darshans8502 2 месяца назад

      ಈ ತರ ಎಲ್ಲಾ ನಡೆತಿರೋದಿಕ್ಕೆ ಕಾರಣ ಸರ್ಕಾರ ನ್ಯಾಯ ಸಿಗದೇ ಇರೋತರ ಮಾಡ್ತಿರೋದು ಟಿವಿ SHOW ಗಳೂ ಎಲ್ಲವನ್ನು ಮರೆಮಾಚ್ ಬಿಡತಾರೆ ಬೇರೆ ಬೇರೆ ಕತೆ ಸೃಷ್ಟಿಸಿ ಬಿಡತಾರೆ ಶಿಕ್ಷೆ ಆಗುವ ವರೆಗೂ movie sereal news ಚಾನೆಲ್ ನೋಡ್ಲಿಲ್ಲ ಅಂದ್ರೆ ಗೊತ್ತಾಗುತ್ತೆ ಅನ್ಸುತ್ತಾ sapport ಮಾಡೋರ್ಯಾರು ತಿಳಿತಿಲ್ಲ :
      ಕಿರಿಚಿದರು ಕೇಳಿಸಿಕೊಳ್ಳದ smart ಟೆಕ್ನಾಲಜಿ phone ಗಳಿಗೆ ಮನಸ್ಸಿನಲ್ಲಿ ಏನಾಗ್ತಿದೆ ಅನ್ನೋ puls ತಿಳಿಯದ smart ವಾಚ್ ಗಳಿಗೆ 24h ಕಣ್ ಮುಚದೆ ನೋಡ್ಕೊಂಡು ಕೂತಿದ್ರು ಏನ್ ಆಗ್ತಿದೆ ಅಂತ ತಿಳಿಯಲಾರದ ccಕ್ಯಾಮರಾ ಗಳಿಗೆ ಎಮರ್ಜೆನ್ಸಿ ಲೊಕೇಶನ್ ಶೇರ್ ಮಾಡೋದಿಕೆ ಆಗ್ದೇ ಇರೋ ಮ್ಯಾಪ್ ಗಳಿಗೆ ದಿಕ್ಕಾರ

  • @MaheshKumar-rcb
    @MaheshKumar-rcb 2 месяца назад +369

    India in Olympic 72 place
    India in rape case no 1 place.😢😢😢😢

    • @YalleshkavaliSabanna
      @YalleshkavaliSabanna 2 месяца назад +11

      With cast virus 🦠 bro

    • @KeshavaKeshava-yb3du
      @KeshavaKeshava-yb3du 2 месяца назад

      ​​@@YalleshkavaliSabanna and also reservation virus 😢

    • @Peaceful_Soul.....
      @Peaceful_Soul..... 2 месяца назад +3

      what sports people can do? coach select who pay more to them not the deserved one.. some players play very badly just bcz of name fame sake they wanted to get selected 🤷🏻‍♀️ namma deshadali sath mele jayathe 😔

  • @prakashrbhat007
    @prakashrbhat007 2 месяца назад +139

    ಅತ್ಯಾಚಾರಿಯನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು

  • @sadashivbm886
    @sadashivbm886 2 месяца назад +159

    Doctorsಗೆ ಈ ರೀತಿ ಆದರೆ ಸಾಮಾನ್ಯ ಹೆಣ್ಣು ಮಕ್ಕಳ ಗತಿ ಏನು 😢shame to society

  • @simplys8118
    @simplys8118 2 месяца назад +307

    CBI ಗೆ ನೀಡಿ
    ಅವರನ್ನೂ ಗಲ್ಲಿಗೇರಿಸಿ
    ⚖️ For ಉದಯೋನ್ಮುಖ doctor 😢

    • @sindhura1341
      @sindhura1341 2 месяца назад +5

      Eshto case galu hinde CBI ge needakagittu enu madoke aglilla. Avru madli CBI madbeku , politicians madbeku annodna bittu Jana rochhigelbeku Janagale Ivrna Hodedu Sayisbeku. Jai sri Narasimha 🙏

    • @hacker5733
      @hacker5733 2 месяца назад +4

      Guru D Boss ge kodlii

    • @Anhitha1234
      @Anhitha1234 2 месяца назад +3

      ಗಲ್ಲಿಗೆ ಅಲ್ಲ ಜೀವಂತವಾಗಿ ಸುಡಬೇಕು... ಈ ಕೆಲಸನಾ ಗಂಡಸರೇ ಮಾಡ್ಬೇಕು 😢😢😢😢

  • @amarvini2054
    @amarvini2054 2 месяца назад +112

    Ide news ge wait madthidde 😢

  • @Janagandesphade
    @Janagandesphade 2 месяца назад +119

    Surely VIP hand ✋ behind this case😢

  • @vishwanathacharya5423
    @vishwanathacharya5423 2 месяца назад +34

    ಎಲ್ಲಾ ಅತ್ಯಾಚಾರಿಗಳನ್ನು ಸೂಟ್ ಮಾಡಬೇಕು.

  • @sudheerkumarlkaulgud7521
    @sudheerkumarlkaulgud7521 2 месяца назад +108

    ಕಠಿಣ ಮತ್ತು ತ್ವರಿತ ಗತಿಯಲ್ಲಿ ಶಿಕ್ಷೆ ವಿಧಿಸುವವರೆಗೂ ಇಂಥ ದೌರ್ಜನ್ಯಗಳು ನಡೆಯುತ್ತಲೇ ಇರುತ್ತವೆ.
    ನಮ್ಮ ಕರ್ಮ......

  • @virugotadaki1259
    @virugotadaki1259 2 месяца назад +140

    Darshan was right 👍

    • @nagarajnaik1563
      @nagarajnaik1563 2 месяца назад +15

      ತನ್ನ ಹೆಂಡ್ತಿಗೆ ಹೊಡೆದಿದ್ದು😂

    • @razk2557
      @razk2557 2 месяца назад +3

      @@nagarajnaik1563 jalagara audio says lot about that vulture.

    • @sachins6429
      @sachins6429 2 месяца назад

      ​@@nagarajnaik1563Adu avana personal matter ganda hendati madya savira nadyutte

    • @trendingreels3063
      @trendingreels3063 2 месяца назад +2

      ​@@nagarajnaik1563 kamuka swami fan 🙏

    • @trendingreels3063
      @trendingreels3063 2 месяца назад +2

      ​@@nagarajnaik1563 kamauka Swami fan🙏

  • @MpMp-s2m
    @MpMp-s2m 2 месяца назад +40

    DBOSS is right 👍 ⚖️♎

    • @razk2557
      @razk2557 2 месяца назад +4

      jalagara audio says lot about that vulture.

  • @pawanpawwi7405
    @pawanpawwi7405 2 месяца назад +28

    ಎಂತಾ ಸಮಾಜದಲ್ಲಿ ನಾವೆಲ್ಲಾ ಬಡಕಥಾ ಇದೀವಿ!😢

  • @shashikala5305
    @shashikala5305 2 месяца назад +133

    When we all were sleeping she suffered a lot, my heart ache😢

    • @CreativevibesTv-h2h
      @CreativevibesTv-h2h 2 месяца назад

      ಅರ್ಥ ಆಗಿಲ್ಲ

    • @SanjeevaP-p2l
      @SanjeevaP-p2l 2 месяца назад +4

      Thorough investigation is the need of the hour.

    • @latharavishankar
      @latharavishankar 2 месяца назад

      Navella nidde madutha erabekadare aaa nathadruste alle ghora yathane anubhavesutiddalu😢​@@CreativevibesTv-h2h

    • @mamathagowda3154
      @mamathagowda3154 2 месяца назад

      @@CreativevibesTv-h2h ನಾವೆಲ್ಲರೂ ಮಲಗಿದ್ದಾಗ ಆ ಡಾಕ್ಟರ್ ತು಼಼ಬಾ ನೋವು ಅನುಭವಿಸಿದ್ದಾರೆ
      ಹೃದಯಕ್ಕೆ ಗಾಸಿಯಾಗುತ್ತಿದೆ ಅಂತ ಅರ್ಥ

  • @IrkyMan
    @IrkyMan 2 месяца назад +52

    I won't celebrate India independence day until Dr.Abhaya gets justice

  • @hacker5733
    @hacker5733 2 месяца назад +49

    D Boss madiddu correct anta iga ansta ide

    • @bro_is_bharatiya
      @bro_is_bharatiya 2 месяца назад

      Avnu yaaradru politician or avra family member na kole maadidre darshan maadiddu correct anta helbodittu and moreover sattava ಯಾರನ್ನು rape Maadi murder maadilla,he was just Insta sardara ashte

    • @razk2557
      @razk2557 2 месяца назад +2

      jalagara audio says lot about that vulture.

    • @_.Madara_official_
      @_.Madara_official_ 2 месяца назад

      ​@@razk2557lo nind yen

  • @ChandraChaithra
    @ChandraChaithra 2 месяца назад +106

    ಮಮತಾ ಬ್ಯಾನರ್ಜಿ ಎಲ್ಲಿ ಸತ್ತಿದ್ದಾಳೆ.

  • @Madhuranachiketha
    @Madhuranachiketha 2 месяца назад +12

    Hats off to doctor for providing the right report.

  • @savithakn3044
    @savithakn3044 2 месяца назад +22

    No freedom for ladies ever and ever. So sad 😞

  • @manjunathgoudanh3485
    @manjunathgoudanh3485 2 месяца назад +21

    Plz explain the injuries ....so that people will understand the seriousness of the issue ,

    • @pinkydeekshitha963
      @pinkydeekshitha963 2 месяца назад +1

      They explained only about darshan case

    • @bro_is_bharatiya
      @bro_is_bharatiya 2 месяца назад +2

      ​@@pinkydeekshitha963because the deceased was a male and here it's a rape incident which is a very sensitive matter and you being a woman, you expect to explain the injuries caused due to rape and murder🤨

  • @srinivasnaik6253
    @srinivasnaik6253 2 месяца назад +148

    ಬ್ರೋ ಸೌಜನ್ಯ ಪ್ರಕರಣದ ಬಗ್ಗೆನು ಸ್ವಲ್ಪ ಮಾತಾಡಿ ಆನೆ ಮಾವುತ ಮತ್ತು ಅವನ ತಂಗಿ ಕೊಲೆ ಬಗ್ಗೆನೂ ಮಾತಾಡಿ

    • @manjunathasundi2278
      @manjunathasundi2278 2 месяца назад +21

      Nimma intention irodu topic divert madbeku anta, nyaya kodsebku anta all

    • @dhirajkmangalore
      @dhirajkmangalore 2 месяца назад +17

      ​​@@manjunathasundi2278 enn divert?! Already it's diverted from 12yrs and dis case also will be diverted. .. niwu nimma state alli murder adda bagy matado guts ella and u saying diverting anta . .🤦 enn swalpa dina boby hoditira next enondu e tara adaga aiooo antira aga e vishaya kelidre divert antira🙄.. .

    • @naveenyuva215
      @naveenyuva215 2 месяца назад +7

      inna aa case rajakiyakke mathra seemitha ... avara amma highcourt ge yake hogtha illa..... aa hudugi amma khali functions galige hogodu bittu highcourt ge hogi maru thanikege prayathna madli.. yava horatanu saphala vagade iddare en madodu..

    • @Lifeline-k6n
      @Lifeline-k6n 2 месяца назад

      ​@@dhirajkmangalore100%nija nama Karnataka state nali agidake support ella evarige Bangladesh chinthy Israel chinthy Dr ge nayasigbeku yake Andre adhu ondhu henu magu nama sowjanya gu Naya sigbeku yake adre 17 varsha dha magu eastu sahis ko beda novu na so rape agi murder adha ealla henu makalige Naya sigbeku

    • @techscienceinsider3512
      @techscienceinsider3512 2 месяца назад +2

      Justice for soujanya case closed🤡

  • @DileepChalawadi-zr8gg
    @DileepChalawadi-zr8gg 2 месяца назад +57

    Jai D Boss. ಅವತ್ತು ನಮ್ಮ ಬಾಸ್ ಮಾಡಿದ್ದೆ ರೈಟ್

    • @Arun-rd4gu
      @Arun-rd4gu 2 месяца назад

      ಲೋ ಗಾಂಡು ಅವನು ಮಾಡಿದ್ದು ದರ್ಶನ್ ವಿಜಯಲಕ್ಷ್ಮಿ ಚೆನ್ನಾಗಿ ಇರಲಿ ಅಂತ. ರೇಪ್ ಮಾಡೋಕೆ ಅಲ್ಲ. ತಲೆ ಇಡ್ಕೊಂಡು ಸ್ವಂತ ಹೆಂಡತಿಗೆ ಮೋಸ ಮಾಡುತಿದ್ದ ದಾಸ

    • @Sachhi-ix7go
      @Sachhi-ix7go 2 месяца назад +4

      Ninge swalpa nadru sence edeyenoo illi yen case naditide gotta

    • @Sachhi-ix7go
      @Sachhi-ix7go 2 месяца назад +4

      Ninge related ero yarige hinge agidre aavaglu hinge comments madtiya

    • @Sachhi-ix7go
      @Sachhi-ix7go 2 месяца назад +3

      Nim boss tagond t...kdalli etko

    • @sachins6429
      @sachins6429 2 месяца назад +2

      ​@@Sachhi-ix7goBro adakke avaranna uneducated fans anta kariyodu yelli enu matadbeku anta ond sense illa

  • @Shivakumarspatil
    @Shivakumarspatil 2 месяца назад +60

    Shame India, shame kalkata 😢

    • @ganeshmk119
      @ganeshmk119 2 месяца назад +7

      Shame Kolkata shame West Bengal only

  • @ManojKumar-go7bq
    @ManojKumar-go7bq 2 месяца назад +36

    Thats what we can expect from hamba bamba chief minister

    • @dhirajkmangalore
      @dhirajkmangalore 2 месяца назад +6

      Sir what happened in karnataka?! Both parties came but could they hav gave justice?! Did any politicians had guts to talk about sowjanya _ kavya or others which happened in there own state?! Just don't be blind on politicians and there parties. ..dharma is ultimate not any parties or a person. .

    • @prathwinshetty
      @prathwinshetty 2 месяца назад +2

      While its true that politics should be kept aside from such heinous crimes like rape, bcs the root cause is the social issue in our society itself and no ​party can be directly blamed... but didi and Tmc are getting the backlash here becz of the way they've handled this case so far.. the way dean tried to supress thr case and r trying to destroy evidence r making the ruling party suspicious@@dhirajkmangalore

    • @dhirajkmangalore
      @dhirajkmangalore 2 месяца назад +1

      @@prathwinshetty sir what happened in sowjanya case ?! No one talked about kavya and so many death got the tag sucide.. .

  • @sharathkumar.h.t.sharathku9652
    @sharathkumar.h.t.sharathku9652 2 месяца назад +72

    ಥೂ ಅಂತ ಹಲ್ಕಾ ಜನಗಳು...

  • @prabhakarlakshmaih
    @prabhakarlakshmaih 2 месяца назад +78

    West Bengal, Karnataka, Tamil Nadu & Kerala needs Yogiji very urgent, Central government, Supreme Court & president needs to give full support with incharge of all 4 states to handle Yogiji 💐🙏😢

    • @LeoP-e6p
      @LeoP-e6p 2 месяца назад +2

      😂

    • @vaayuputhra8025
      @vaayuputhra8025 2 месяца назад

      ​@@LeoP-e6p😂😂

    • @mayursimhag9862
      @mayursimhag9862 2 месяца назад

      ​@@LeoP-e6pwhy are you laughing Look at what happens to rapist in UP

    • @tejasgowda9088
      @tejasgowda9088 2 месяца назад +1

      Saku thika muchappa

    • @tejasgowda9088
      @tejasgowda9088 2 месяца назад +1

      Nim yogige unnav case ge jcb nugsoke helu

  • @pinkydeekshitha963
    @pinkydeekshitha963 2 месяца назад +15

    Darshan madidde sari ansutte

  • @abhiabhilash2719
    @abhiabhilash2719 2 месяца назад +3

    ಅಯೋ ಪಾಪ ಅದೆಷ್ಟು ನೋವು ಪಟ್ಟಿರಬೇಕು ಅ ಜೀವ 😢😢🙌🙌

  • @subrahmanyapsubbu5459
    @subrahmanyapsubbu5459 2 месяца назад +12

    Justice for docter, Justice for sowjanya dharmastala 🙏🙏🙏🙏

    • @ShamirShamir-zq8qh
      @ShamirShamir-zq8qh 2 месяца назад +1

      D bos ✅

    • @sachins6429
      @sachins6429 2 месяца назад

      Sowjanya case it's been 12 years case almost closed her parents are not showing any interest they knew they won't get any justice😢😢

  • @NaveenspNaveensp
    @NaveenspNaveensp 2 месяца назад +37

    ಶೆಡ್ಡಿನಿ ಬಗ್ಗೆ ಮಾತಾನಾಡುವ ಮಂದಿ ಎಲ್ಲಿ ಹೋದರೂ 😅😅😅

    • @NagarathnaNagu-tl6tk
      @NagarathnaNagu-tl6tk 2 месяца назад

      Shaddina bagge matadorella bayige avalakki tumbkondu eddare kamuka swamyannu kole madida hage e bolimagannu kole madi bisakbeku

  • @bookbites101quotes
    @bookbites101quotes 2 месяца назад +91

    2 details you have missed
    1. Principal had given a statement thay it was mistake of lady doctor. Suspicion is that he and some political leader sons are involved.
    2. Alli seminar hall annu repair maaduva kelasa kuda shuru maadiddare
    People have voted for Didi, they deserve this ?

    • @harishtapasi3428
      @harishtapasi3428 2 месяца назад

      ಇದೆಲ್ಲ ಅಮರ್ ಗೆ ಗೊತ್ತಾಗೋಲ್ಲ
      ಬಿಡಿ ಅವರಿಗೆ ಮೋದಿ ತಪ್ಪು ಮಾಡ್ತಾರ ಅಂತ ಕಾಯುತ್ತಿರುತ್ತಾರೆ ಅಷ್ಟೇ

  • @ambikaangadi
    @ambikaangadi 2 месяца назад +6

    Thank u sir for talking about this matter

  • @ab20037
    @ab20037 2 месяца назад +35

    Impose President rule in West Bengal 😢😡

  • @aniln1132
    @aniln1132 2 месяца назад +10

    No JUSTICE no VOTE 👎

  • @lsharikishor
    @lsharikishor 2 месяца назад +7

    ಪ್ರಭಾವಿಗಳು ಯಾಕೆ ಇಂಥಾ ಆಗೌರವಯುತ ಕೆಲಸ ಮಾಡುವದು ಯಾಕೆ. ಬದುಕು ಬದಲಿಸುವ ಇಂಥಾ ಹಲ್ಕಾ ಕಚಡಾ ಕೆಲಸದಿಂದ ಪ್ರಭಾವಿ ಎಂದು ಹೇಳಲು ಅಸಹ್ಯ ಆಗುತ್ತೆ.

  • @shrimanthr2775
    @shrimanthr2775 2 месяца назад +8

    our great pm is busy in independence day celebration so he s not worried about these case

  • @ganeshmk119
    @ganeshmk119 2 месяца назад +9

    Without state politician power it will not happen 😢😢

  • @RameshmdRameshmd-w3t
    @RameshmdRameshmd-w3t 2 месяца назад +3

    Justice for the case😢

  • @SnlNaik-go9nl
    @SnlNaik-go9nl Месяц назад +1

    Hennu makkaluge Swatantra ilva hagadre😢😢😢😢😢😢😢😢💔💔💔💔💔🥹🥹🥹🥹😭😭😭😭

  • @Sharannnn_M
    @Sharannnn_M 2 месяца назад +4

    ಬರ ಬರುತ್ತ ಕಾಲ ಕೆಟ್ಟೋಗ್ತಿದೆ😢

  • @NagarajDV-bq6tk
    @NagarajDV-bq6tk 2 месяца назад +9

    Dbossss 🔥🔥🔥 cm ಮಾಡಿ

  • @troll__hub2
    @troll__hub2 2 месяца назад +8

    Thank you sir 2 din dind ide video goskar wait madata idde

  • @ex-muslim--zakirnalayak4703
    @ex-muslim--zakirnalayak4703 2 месяца назад +14

    Mamta boys dalo madidare😢

  • @ranjithadevadiga899
    @ranjithadevadiga899 2 месяца назад +1

    Justice 🙏

  • @amruthpallimuniraju4152
    @amruthpallimuniraju4152 2 месяца назад +7

    Shame on India and its political parties and 3rd class judicial system and 3rd class political system

  • @memesbasyakannadaguru2748
    @memesbasyakannadaguru2748 2 месяца назад +3

    What about Sowjanya case justice for sowjanya 😢😡

  • @mkawadkhan
    @mkawadkhan 2 месяца назад +2

    Thank you sir….every news channel need to be like this in these cases

  • @MahendraNayak-y3g
    @MahendraNayak-y3g 2 месяца назад +10

    Same like SOWJANYA CASE.. DHARMASTALA

  • @vijaykumark9320
    @vijaykumark9320 2 месяца назад +1

    Good information,,amar sir
    Happy,,ವರಮಹಾಲಕ್ಷ್ಮಿ ಹಬ್ಬದ ಶುಭಾಶಯ

  • @milindkumar4838
    @milindkumar4838 Месяц назад

    ಎಲ್ಲಾ ಅತ್ಯಾಚಾರಿಗಳನ್ನುಒಂದೇ ಸರಿಗೆ ಗಲ್ಲಿಗೆ ಏರಿಸಬೇಕು😢😢

  • @dravi5217
    @dravi5217 2 месяца назад +2

    Westbengal-Gundaraj

  • @Kikku13
    @Kikku13 2 месяца назад +2

    Neha case also closed in our state 😢...soo much angry about karnataka government 🙄 😑

  • @amruthpallimuniraju4152
    @amruthpallimuniraju4152 2 месяца назад +7

    Immediately impose military government in Hindustan

  • @ramumarasani9838
    @ramumarasani9838 2 месяца назад +1

    ನಮ್ಮ ದೇಶ ನಮ್ಮ ಹೆಮ್ಮೆ..
    🙏🏻

  • @pavanbhat5336
    @pavanbhat5336 2 месяца назад +2

    No use of celebrating Independence day if no safety for women in India

  • @madeshmadegowda2998
    @madeshmadegowda2998 2 месяца назад +1

    (IPS) upsc preparation madtadini. Inta case matte justice kodsoke nanu fight madtini.

  • @bhavithkumar3459
    @bhavithkumar3459 2 месяца назад +7

    Edu nodidre Darshan maadiddu sari anta kaanisutte... Our law and order nambidre, victim families ge nyaya siguvdilla

  • @stanydsa4720
    @stanydsa4720 2 месяца назад

    CBI must act.

  • @ಸ್ನೇಹಿತ
    @ಸ್ನೇಹಿತ 2 месяца назад

    i am waited for this new brother thank you

  • @kalliguddalaxmi-fx6mi
    @kalliguddalaxmi-fx6mi 2 месяца назад +1

    ಪುರುಷತ್ವ ಕಟ್ ಮಾಡಿ...ಹಂತವರಿಗೆ

  • @MeghanaMeghana-h2s
    @MeghanaMeghana-h2s 2 месяца назад +13

    Dirty political system

  • @chaithanyaashoka1555
    @chaithanyaashoka1555 2 месяца назад

    Thank you for showcaseing news

  • @shree28015
    @shree28015 2 месяца назад +1

    Justice for women's and girls and kids😢😅

  • @laxmikanth93
    @laxmikanth93 2 месяца назад +1

    Waiting for this news sir

  • @ramakrishnappa3884
    @ramakrishnappa3884 2 месяца назад +6

    whether the government is there in WB...I Doubt..looks like animal kingdom.. very very sad.

  • @khaderpasha2210
    @khaderpasha2210 2 месяца назад +6

    Saudi arabia nalli iro Rules namma E deshakke thars beku.

  • @adiveppakhadashe459
    @adiveppakhadashe459 2 месяца назад +7

    mumtaz begum ruined the state . I.N.D.I.Alliance did even utter a single word .

    • @dhirajkmangalore
      @dhirajkmangalore 2 месяца назад +1

      Sir first u leav u love towards politicians and its parties 🤦 be a human. .

    • @harijain7380
      @harijain7380 2 месяца назад +1

      ​@@dhirajkmangalorewhat if someone kills a human?

  • @ChranGowda
    @ChranGowda 2 месяца назад +4

    Inthavarige d Boss agubeku beeja hodiyalke

  • @pragathibgp5064
    @pragathibgp5064 2 месяца назад

    I was waiting for this news .

  • @SanthoshKumar-cp6xi
    @SanthoshKumar-cp6xi 2 месяца назад +16

    Nuru jana nuru heli enadru tilkoli namma deshadalli kanunu annode illa adu idru bari badavatigaste
    Poltical power idre yaru bekadru bachav agabodu

    • @NavyaCN-mc2vf
      @NavyaCN-mc2vf 2 месяца назад

      Yellivargu janaru kananu avr kaiyeli tagolala .. Alli vargu yav change agala. govt anodu namesake.. adake namma DBOSS madidu sari anodu

  • @amarnathsb56
    @amarnathsb56 2 месяца назад +4

    Staff Nurses tumba Jana night duty madtare...àvara bagge video madi sarkara yarannu permanent madilla tumba kasta padtare

  • @MrSmartdud
    @MrSmartdud 2 месяца назад

    thank you for making dis video.

  • @gajanandpujari5746
    @gajanandpujari5746 2 месяца назад

    Thank you so much sir 😢😢

  • @sallu6314
    @sallu6314 Месяц назад

    Ennuu Yallelli Yenen Nadeethidyo..!! 😢😮😢

  • @naveenr3474
    @naveenr3474 2 месяца назад +5

    Justice for soujanya

  • @satyanarayanas964
    @satyanarayanas964 2 месяца назад

    Justice

  • @manjunathmeti6722
    @manjunathmeti6722 2 месяца назад +9

    I Love CBI enquiry

  • @shashikishore3129
    @shashikishore3129 2 месяца назад

    Justice for soujanya

  • @rekhac1616
    @rekhac1616 2 месяца назад +10

    Kathina shikshe aagale belu. Santhrasthege nyaya sigabeku. Paapa ehtu kashta pattiddare, doctor n parents 😢😢

  • @ashwinimurali7783
    @ashwinimurali7783 2 месяца назад

    Plz publish what type of punishment giving the criminal

  • @jaanupattar3890
    @jaanupattar3890 2 месяца назад

    I am also nursing officer....same here also there is no any rest room in govt hospital.....n there is no any security in primary health centers....bhayadalle navu duty madta idivi

  • @jyothivr8099
    @jyothivr8099 2 месяца назад +3

    Not safe for girl at all sectors

  • @vasanthisukumarshetty3806
    @vasanthisukumarshetty3806 2 месяца назад

    Very bad situation

  • @ssraj573
    @ssraj573 2 месяца назад

    Respect for Karnataka police 📈📈📈

  • @nikeshvas5582
    @nikeshvas5582 2 месяца назад +1

    It's 150mg not 150ml.. correct yourself Mr Amar Prasad.. it's clearly mentioned in today's news paper

  • @SkandanAM-bm8nq
    @SkandanAM-bm8nq 2 месяца назад +7

    ಸರ್ ನಿಮ್ಮ ಧ್ವನಿ ಚೆನ್ನಾಗಿದೆ ನೀವು ಕ್ರೈಂ ಸ್ಟೋರಿ ನ ಹೇಳಿ ಸರ್ detective stories

  • @ravivenkatraman6706
    @ravivenkatraman6706 Месяц назад

    Nothing will change for another 50 years

  • @ramachandrappabts7416
    @ramachandrappabts7416 2 месяца назад +18

    ಸೌಜನ್ಶಬಗ್ಗೆಮಾತಾಡಿ

    • @bro_is_bharatiya
      @bro_is_bharatiya 2 месяца назад

      ನಿನ್ನ ಮನೆ ಹೆಣ್ಣು ಮಕ್ಕಳಿಗೆ ಇಂಥ ಸ್ಥಿತಿ ಬಂದರೆ ಆಗ್ಲೂ ಇದೆ ಮಾತು ಹೇಳು ಯಾಕಂದ್ರೆ ಸೌಜನ್ಯ ಗೆ ನ್ಯಾಯ ಸಿಕ್ಕಿಲ್ಲ, ಅದಕ್ಕೆ ನಿನ್ನ ಮನೆ ಹೆಣ್ಣು ಮಕ್ಕಳಿಗೂ ನ್ಯಾಯ ಸಿಗಬಾರದು 😡😡

    • @razk2557
      @razk2557 2 месяца назад +1

      Madiddare a timeli channel ide hogi nodi, sumne bandru WB CM supporter.

  • @rover77796
    @rover77796 2 месяца назад +10

    Darshan madirodhu thappa ?

  • @sarithaalva6076
    @sarithaalva6076 2 месяца назад

    Justice for doctor😢😢

  • @praveenrevatagaon3204
    @praveenrevatagaon3204 2 месяца назад +2

    Send Karnataka police or acp chandan

    • @sachins6429
      @sachins6429 2 месяца назад

      First Karnataka police Karnataka dalli nadeyuva rape, murder cases na correct agi investigate madi nyaya kodisli matte west bengal hogli yelli enu comment hakbeku astu gotagalwa🤦‍♂️

  • @DrjyothiB
    @DrjyothiB 2 месяца назад

    Don't give permission to the hospital were there is no duty room for doctors. Stop private and govt hospital

  • @shokatalirv
    @shokatalirv 2 месяца назад

    Super sir v love you❤

  • @V.N.V.K
    @V.N.V.K 2 месяца назад

    This is going on India only

  • @devikarevapgol532
    @devikarevapgol532 2 месяца назад

    Justice for girl

  • @laxmishridhar394
    @laxmishridhar394 2 месяца назад

    Justice for her

  • @manjunathmeti6722
    @manjunathmeti6722 2 месяца назад +1

    Good evening sir

  • @basupatil5106
    @basupatil5106 2 месяца назад +1

    South India police department is strong we are safe more then north india

  • @anantharamaiahsk7582
    @anantharamaiahsk7582 2 месяца назад +6

    This Mamatha Badajji is a ghost of criminals

  • @aaaaa7959
    @aaaaa7959 2 месяца назад

    One guy from Ireland was talking to me in a social media and he started irritating me telling that your country is no one in rape cases

  • @devadasberipadavu1183
    @devadasberipadavu1183 2 месяца назад

    ನಮ್ಮ ಕಾನೂನು ಸರಿ ella sir😢😢😢😢