ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos
ನಮ್ಮ ಕನ್ನಡ ಇಂಡಸ್ಟ್ರಿ ಯ ಸ್ಪುರದ್ರೂಪಿ , ಪ್ರತಿಭಾವಂತ ನಟ, ನಿರ್ದೇಶಕ. ಕನ್ನಡ ಸಿನೆಮಾ ಇವರ ಪ್ರತಿಭೆಯನ್ನು ಗುರುತಿಸಲಿಲ್ಲ, ತುಂಬಾ ದುಃಖಕರ ಸಂಗತಿ. ಇವರ ಸಂದರ್ಶನ ಮಾಡಿದ್ರಿ, ಧನ್ಯವಾದಗಳು. 🙏🙏💐💐
ನನ್ನ ಬಾಲ್ಯದ ದಿನಗಳ ಸೀರಿಯಲ್ ಹೀರೋ ಇವರು. ಇವರ ಅನೇಕ ಧಾರವಾಹಿಗಳನ್ನು ನಾವು ನೋಡಿ ಬಹಳ ಸಂತೋಷಪಟ್ಟಿದ್ದೇವೆ. ಅದರಲ್ಲು ಕಿರುತೆರೆಯಲ್ಲಿ ಫೈಟಿಂಗ್ ದೃಶ್ಯಗಳನ್ನು ಪರಿಚಯಿಸಿದ ಕೀರ್ತಿ ನಿಮಗೆ ಸೇರಬೇಕು. ಅಸಾಧ್ಯ ಅಳಿಯ ಇವನು, ಇವನೆಂಥ ನಕ್ಷತ್ರಿಕನು, ಬ್ರಹ್ಮನಿಂದಲೂ ತಿದ್ದಲಾಗದಂತಹ ಅಳಿಯ ಅಳಿಯ ಅಳಿಯ. ಇವರ "ಅಸಾಧ್ಯ ಅಳಿಯ". ಧಾರಾವಾಹಿ ಸೂಪರ್ ಹಿಟ್, fighting scenes also super
Thumba Kushi aitu sir Ravi Kiran avara interview nodi..Ravi Kiran sir, Sunil puranik, nagesh yadav were superb serials those days..Usha Deva was heroine to Ravi Kiran sir.. forgot title but I remember the story even now😊😊
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos
ಪರಮ್ ಸಾರ್ ಯಾಕೆ ಒಂದು ಎಪಿಸೋಡ್ ಗೆ ನಿಲ್ಸಿಬಿಟ್ರಿ... He is legend of small screen.. ಮತ್ತೆ ಸಂದರ್ಶನ ಮಾಡಿ ದಯವಿಟ್ಟು 🙏
Wow..... My childhood television hero. Thank you param neevu ivaranna interview madidhakke.
Old memories is golden memories 💕💕💐💐
ರವಿಕಿರಣ್ ಅವರ ಈ ಸರಣಿಗೆ ಸ್ವಾಗತ...
ದೂರದರ್ಶನದ ಧಾರವಾಹಿಗಳ ದಿಗ್ಗಜರಾದ ಇವರಿಗೆ ಕಲಾವಿದರ ಕುರಿತಾಗಿ ಇರುವ ಪ್ರೀತಿ ಅನನ್ಯ.
at seeing ravi kiran we felt very happy from many years we had not seen them we still want many episodes of ravi kiran 😂🥰🥰🤩🙏🙏🙏👌👍🌷
Thankyou for seeing Ravikiran sir, he is an old serial star in 90s year v were watching him in doordarshan. Please take an interview of Dwarkish sir
ನಮಸ್ಕಾರ ಪರಮ ಸರ್ ಬಹಳ ದಿನಗಳಿಂದ ಕಾಯುತ್ತಿದ್ದೇವೆ ಆಕಾಶವಾಣಿಯ ನಿರೂಪಕರನ್ನು ಸಂದರ್ಶನ ಮಾಡುತ್ತೀರೆಂದು
Really happy sir to see now we were watching your serials when we small..tq sir for sharing and also param sir to make this
ಕಿರುತೆರೆ ಜಗತ್ತಿನ ಮೊದಲ ಹೀರೋ... I like u love you so much sir... Happy to seeing you in Kalamaadhyama
During those times we were fond of Ravikirans serials. We are missing him a lot.
welcome to Respected Legendary Ravi sir.Tysm for ur precious time. Very interesting. I hav seen many Serials. plz do continue ಧನ್ಯವಾದಗಳು ಪರಮ್ ಸರ್ ❤🌷🙏
Ravikiran avara parichaya interview tumbaa chennaagittu haleya serials nenapige bantu 👌👌👏👏🙏🙏
ನಮ್ಮ ಕನ್ನಡ ಇಂಡಸ್ಟ್ರಿ ಯ ಸ್ಪುರದ್ರೂಪಿ , ಪ್ರತಿಭಾವಂತ ನಟ, ನಿರ್ದೇಶಕ. ಕನ್ನಡ ಸಿನೆಮಾ ಇವರ ಪ್ರತಿಭೆಯನ್ನು ಗುರುತಿಸಲಿಲ್ಲ, ತುಂಬಾ ದುಃಖಕರ ಸಂಗತಿ. ಇವರ ಸಂದರ್ಶನ ಮಾಡಿದ್ರಿ, ಧನ್ಯವಾದಗಳು. 🙏🙏💐💐
My childhood hero in TV.. Ravikiran ❤
I still search for Gudige banda hakkigalu 😢❤❤❤😢
My favourite actor. Once met him at Basavanagudi..
ನನ್ನ ಬಾಲ್ಯದ ದಿನಗಳ ಸೀರಿಯಲ್ ಹೀರೋ ಇವರು. ಇವರ ಅನೇಕ ಧಾರವಾಹಿಗಳನ್ನು ನಾವು ನೋಡಿ ಬಹಳ ಸಂತೋಷಪಟ್ಟಿದ್ದೇವೆ. ಅದರಲ್ಲು ಕಿರುತೆರೆಯಲ್ಲಿ ಫೈಟಿಂಗ್ ದೃಶ್ಯಗಳನ್ನು ಪರಿಚಯಿಸಿದ ಕೀರ್ತಿ ನಿಮಗೆ ಸೇರಬೇಕು. ಅಸಾಧ್ಯ ಅಳಿಯ ಇವನು, ಇವನೆಂಥ ನಕ್ಷತ್ರಿಕನು, ಬ್ರಹ್ಮನಿಂದಲೂ ತಿದ್ದಲಾಗದಂತಹ ಅಳಿಯ ಅಳಿಯ ಅಳಿಯ. ಇವರ "ಅಸಾಧ್ಯ ಅಳಿಯ". ಧಾರಾವಾಹಿ ಸೂಪರ್ ಹಿಟ್, fighting scenes also super
A serial re telecast madli plz
He was a great actor, Nakshatra meenu, asadya Aliya, great serials in DD1
Great and Talented actor.
ಕಲೆಗಾರ 🎶🎵🌿💥
sir evagu hage edira sir 🔥💐❤️👌🙏👍super
Very super Param sir 🙏🌹 Ravikiran sir ❤️❤️🙏🌹🙏🌹
ಇವರ ಬಗ್ಗೆ ಹೇಗೆ ತಿಳಿದು ಕೊಳ್ಳೋದು ಅಂತ ಯೋಚಿಸ್ತಾ ಇದ್ದೆ .ನಮ್ಮ ಕಾಲದ ಸುಂದರವಾದ ನಟ.ನಾನು ತುಂಬಾ ಇಷ್ಟ ಪಡುವ ರವಿ. ನಮಸ್ಕಾರ ರವಿಯವರೇ.
Ravi Kiran sir nimma sereial kannadivalgina.gantu sereial noddidini.super.sir.param.sir.good.job👌
Udhaya TV hero andhre ivre 💕namma darling Ravi kiran sir 😍😍😍🙏🙏
Thumba Kushi aitu sir Ravi Kiran avara interview nodi..Ravi Kiran sir, Sunil puranik, nagesh yadav were superb serials those days..Usha Deva was heroine to Ravi Kiran sir.. forgot title but I remember the story even now😊😊
Ravikiran and Abhinaya combination 😍😍😍
Hats off you param sir ದಯವಿಟ್ಟು ಅಭಿಜಿತ್ sir du interview madi sir
Ravi Kiran sir🌹💐🌹
He was the first director to direct mega serial in kannada industry. Shakthi
ರವಿಕಿರಣ್ ಸರ್🙏🙏
Chjld days I am regular seen his episode
Happy to see him, tnx for his interview
Param sir ravikiran sir asadya aliya mattu kana seral RUclips nalli prasara madi plz humble request to you....tumba jana waiting madtare
Tallented 😍
Wow param sir old is gold anta neroopisidri super
ಧನ್ಯವಾದ ಪರಂ ಸರ್ ನಾವು ಯಾರನ್ನ ಅನ್ಕೊಂಡಿದ್ದೀವೋ ಅವರನ್ನೇ ಕರಸಿಧಿರ 🙏🙏🙏 ಯಾರ್ ಯಾರ್ ಪುಟ್ಟ ಪುಟ್ಟ ಕಲಾವಿದರಿದ್ದಾರೆ ವರಣೆಲ್ಲ ಕರಸಿ please ser
after long time we r seeing u Ravi sir
ur serials r beautiful
ಅಭಿನಂದನೆಗಳು ಕಲಾ ಮಾಧ್ಯಮ
Very informative episode
Avaga ivra serials Andre tumba chanag irtidvu.i remember Asadya Aliya.
Kannadi olagina gantu super suspense serial during my childhood days
Bro frist like I'm youer fan love you Anna ennu nimge nim family ge valleyad agali
Ravi Kiran super sr
Nimma Baduku and Sukanya serials thumba chennagitthu
ನಮಸ್ತೇ love from hassan
ದೂರದರ್ಶನ್ ನಲ್ಲಿ " ನಕ್ಷತ್ರ " ಮೀನು... ಸೀರಿಯಲ್ ನೋಡುತಿದ್ದೆ..
ನನ್ನ ಬಾಲ್ಯದ ನೆನಪು ನಿಮ್ಮ ನಿರ್ದೇಶನ ಕಣ ಧಾರಾವಾಹಿ ನೋಡಿದೀನಿ
ಸೂಪರ್
Nididdivi. Nimma serialgalna super thumba maja mafthidvi
Sir naanu nemmanna naanu 1995 nodutha eruve yaavodu sereyallnalle sereyallu yaavudu andri neevu raitharama maga but huduge city enda baruthaley sir
ಶೋಭ ರಾಜ್ ರವರ ಸಂದರ್ಶನ ಮಾಡಿ
Childhood memories
Yes is I'm see u in old Memories 🤣
First to comment
Y'alla episode annu miss maadadey noduve.
Looking like vishnuvardhan
💞🌺🌺🙏👍
Sir navu kalamadhyamda dodda abhimani. Thumba olle sandharshana madathayiddira. Mysore na BGS B.Ed college nalli dr bettaswamy ontha obba proffesa yiddare avare ondu dodda library madi odo abyasa belasbekkanta ovare yar kellidru pusta kottu odo habbit belsathayiddare avara sandharshana madi sir. thumba papperalli avara sandharshana kuda bhandide plz avara sandharashana madi sir
Interview actress baby Indira please 🙏
Hi ravi sir
Baduku serial fentastic
❤️
Pllzzzzzz sakkre bail srinivas awr na interview madiiii
Naavu andukondidvi gurukiran, ravikiran Anna tamma anta
Make viedo on tat antha heli
Dr somesh
ಇವರ ಹೆಸರು ನೆನಪಾಗಲಿಲ್ಲ ಆದರೆ ತಕ್ಷಣವೇ ಬದುಕು ಅಂತ ನೆನಪಾಯ್ತು ನೋಡಿ 😁
Avar serials bagge heli Andre en eno heltare
Sir, what went wrong between you and vishwavijetha?
Neevu nirdeshisiruva ಕಣ daravahi bahala chennagittu
Hi
He his son of indian great and legendary actor S V Rangarao sir
Not son. Grandson
ಸರ್ ರವಿಕಿರಣ್ ಅವರು ಈಗ ಏನು ಮಾಡ್ತಿದ್ದಾರೆ ಅಂತ ಗೊತ್ತಾಗ್ಲಿಲ್ಲ.
Very handsome guy, but he looks gud only in short hair. Bushy hair & beard hides his forehead & face too.
Kannadiyolagina gantu....nakshtra meenu....meenu meenu yaava meenu.....m
Neevu nirdeshisida TV serials nodikondu namma baalya vannu kaledavaru naavu
Le durase nanna magane