ಕಡಲೆಬೇಳೆ ದೋಸೆ ಯಾವತ್ತಾದರೂ ಟ್ರೈ ಮಾಡಿದ್ದೀರಾ|| ಮಾಡಿಲ್ಲ ಅಂದ್ರೆ ಇವತ್ತೇ ಮಾಡಿ ನೋಡಿ 100% ಇಷ್ಟ ಆಗುತ್ತೆ ||

Поделиться
HTML-код
  • Опубликовано: 6 фев 2025
  • ಕಡಲೆಬೇಳೆ ದೋಸೆ ಯಾವತ್ತಾದರೂ ಟ್ರೈ ಮಾಡಿದ್ದೀರಾ|| ಮಾಡಿಲ್ಲ ಅಂದ್ರೆ ಇವತ್ತೇ ಮಾಡಿ ನೋಡಿ 100% ಇಷ್ಟ ಆಗುತ್ತೆ || ಈ ವಿಡಿಯೋದಲ್ಲಿ ನಾನು ಕಡಲೆಬೇಳೆ ದೋಸೆ ಮತ್ತೆ ಕಡಲೆಬೀಜ ದ ಚಟ್ನಿ ಯನ್ನ ಮಾಡಿದ್ದೀನಿ ಇದು ತುಂಬಾನೇ ರುಚಿಯಾಗಿರುತ್ತೆ ಒಂದ್ಸಲ ಟ್ರೈ ಮಾಡಿ ನೋಡಿ ಹೇಗಿದೆ ಅಂತ ಕಮೆಂಟ್ ಮಾಡಿ ಹೇಳಿ ಇಷ್ಟ ಆದ್ರೆ ನನ್ನ ಚಾನಲ್ subscribe ಮಾಡಿ ಲೈಕ್ ಮಾಡಿ ಕಮೆಂಟ್ ಮಾಡಿ 🙏 ವಿಡಿಯೋ ನೋಡಿದ್ದಕ್ಕೆ ಧನ್ಯವಾದಗಳು 🙏 keep watching 😊
    #shiyomaartworld #kadalebeledose #dose #ಶೇಂಗಾಚಟ್ನಿ #ಕಡಲೆಬೇಳೆದೋಸೆ #recipe #newrecipes #tastyrecipes #healthyrecipes #food #foodie #treditionalrecipe #karnatakarecipe #kannadarecipie #dosa

Комментарии • 26