HOME TOUR - 100 ರೂ. ಬಂಡವಾಳ 5 ಕೋಟಿ ಲಾಭ | ಆಧುನಿಕ ರೈತ ಚಿದಾನಂದ | BJP |

Поделиться
HTML-код
  • Опубликовано: 29 дек 2024

Комментарии • 29

  • @Siddappapolice-t9c
    @Siddappapolice-t9c День назад +4

    ರೈತರ ಕಾಳಜಿ ಯಲ್ಲಿ ಸ್ಪೂರ್ತಿ ನೀಡಿರುವ ನಿಮಗೆ ಹಾಗೂ ಈ ಸಂವಾದ ಮಾಡಿರುವ ನಿಮಗೆ ಅನಂತ ಅನಂತ ವಂದನೆಗಳು 🎉

    • @hellohinduhiddu
      @hellohinduhiddu  День назад

      @@Siddappapolice-t9c ಧನ್ಯವಾದಗಳು

  • @FunZone-007
    @FunZone-007 11 часов назад +1

    ಅಂತಹ ಉತ್ತಮ ಸಂದರ್ಶನಕ್ಕಾಗಿ ಧನ್ಯವಾದಗಳು.

  • @rangaswamyhjgowda
    @rangaswamyhjgowda 2 дня назад +8

    Ri news channel, Yella real estate nalli duddu maadi amele naan farmer anthare kanri
    Agricultural nalli ast amount illa kanri

    • @Nagaraj123-f5j
      @Nagaraj123-f5j 2 дня назад

      Neenu gowda na illa? Enu
      Number haaku yakila heltini

  • @RameshUmanabadi
    @RameshUmanabadi 16 часов назад +1

    ದೊಡ್ಡ ಮನ್ಷೆರ ಹಂತೆಕ ದೊಡ್ಗುಣ ಇರ್ತದ ಅನ್ನಾಕ್ ಈ ಸಾಹೇಬ್ರ ಉದಾಹರ್ಣಿ ನೋಡ್ರಿ ಸಾಹೇಬ್ರಿಗಿ ಎಷ್ಟ್ ಒಳ್ಳೆ ಮನಸ್ ಅದ್ ನೋಡ್ರಿ ಅವ್ರ್ದ್ ಅಷ್ಟ್ ಸೌಕಾರ್ ಇದ್ರು ಅದ್ಕ ರಿ ದೊಡ್ಡವ್ರ ದೊಡ್ಡತನ ಹೊಂದಿರ್ತಾರ್ ಅನ್ನೋದು ಸಾಹೇಬ್ರ ಎಂಎಲ್ಎ ಆಲ್ರಿ ಇನ್ನ್ ದೊಡ್ಡ ದೊಡ್ಡ ಜಾಗಾಕ್ ಹೊಲ್ರಿ ಭಾಳ ದೊಡ್ಡ ಮನ್ಸೇರ್ ಆಗಿ ಬೇಳಿಲ್ರಿ ❤🙏

  • @lakshmikumarannaminimam1136
    @lakshmikumarannaminimam1136 2 дня назад +1

    ಸಾಧನೆ ಮಾತಾಗಿದೆ ಸಾಧನೆ ಸ್ಪೂರ್ತಿಯಾಗಿದೆ

  • @Kcg1969
    @Kcg1969 11 часов назад

    ಹಣ ಬಂದು ತಕ್ಷಣ ರಾಜಕೀಯಕ್ಕೆ ಬಂದು ಬಿಡೋದಾ ಬೇರೆ ಬೇರೆ ಸೇವೆ ಕ್ಷೇತ್ರ ಇಲ್ಲವಾ
    ಈ ಹಣ ಸಂಪಾದನೆ ಮಾಡಿದ್ದು ಯಾವ ಕೃಷಿ/, ವ್ಯಾಪಾರದಿಂದ ಹೇಳಿ

  • @nagarajuvgowda6644
    @nagarajuvgowda6644 2 дня назад +1

    ಚಿದಾನಂದ್ ಉತ್ತಮ ವ್ಯಕ್ತಿ.... ಸರಳ ಜೀವಿ

  • @virupaxiiti6019
    @virupaxiiti6019 2 дня назад +1

    Very simple namaste 🙏

    • @hellohinduhiddu
      @hellohinduhiddu  2 дня назад +1

      @@virupaxiiti6019 ಧನ್ಯವಾದಗಳು

  • @VeerannaH-my9ud
    @VeerannaH-my9ud День назад +1

    SUPER.CHIDANAND.BRO

  • @HarishBn-sc3jc
    @HarishBn-sc3jc День назад +1

    Good thought sir

  • @GangarajuBB
    @GangarajuBB 2 дня назад +1

    Super sir i want see you sir. God is there. Gangaraju bb kunigal

  • @Rajlovs143
    @Rajlovs143 День назад

    Hoooo Layout Chitadanna 🙏

  • @udayshankar8792
    @udayshankar8792 2 дня назад +1

  • @dalid5273
    @dalid5273 День назад +1

    To the interviewer ❤