ಕರ್ತನಿಗೆ ಸ್ತೋತ್ರ 🙏 ನೀವು ಕರ್ತನನ್ನು ಪ್ರೀತಿಸೋದಾದ್ರೆ ಆತನ ಆಜ್ಞೆಗಳನ್ನು ಕೈಗೊಂಡು ನಡೆಯುವಿರಿ ❤️💙 ಹೇಗೆ ಕರ್ತನನ್ನು ಪ್ರೀತಿಸೋದು? 1.ಕರ್ತನನ್ನು ನಂಬಿ, ನೆಲೆಗೊಳ್ಳಬೇಕು 2.ಕರ್ತನಲ್ಲಿನಮ್ರತೆಯುಳ್ಳವರಾಗಿರಕು(ತಗ್ಗಿಸಿಕೊಂಡು ). 3.ಕರ್ತನು ನಮನ್ನು ಪ್ರೀತಿಸುವ ಹಾಗೇ ನೆರೆಯವರನ್ನು ಪ್ರೀತಿಸಬೇಕು. 4.ಕರ್ತನಲ್ಲಿ ನಾವು ಪರಿಶುದ್ಧರಾಗಿ ಜೀವಿಸಬೇಕು. 5.ನಾವು ಕರ್ತನ ಚಿತ್ತವನ್ನು ಮಾಡಬೇಕು. ಈ 2025 ರಲ್ಲಿ ಕರ್ತನ ವಾಕ್ಯವನ್ನು ಹಿಂಬಲಿಸೋಣ ಕರ್ತನೊಟ್ಟಿಗೆ ನಡೆಯೋಣ ,ಸೇವಕರ ಮುಕಾಂತರ ಪವಿತ್ರಾತ್ಮನು ನಮ್ಮೊಟ್ಟಿಗೆ ಮಾತನಾಡಿದರೆ. ಕರ್ತನೆ ಸೇವಕರ ಕುಟುಂಬವನ್ನು, ಸೇವೆಯನ್ನು ಇನ್ನು ಹೆಚ್ಚು ಆಶೀರ್ವದಿಸಿ. ಸೇವೆ ಪ್ರಬಲವಾಗಲಿ. Amen💙❤️🫂🙌🙌🙌
ಕರ್ತನಿಗೆ ಸ್ತೋತ್ರ 🙏
ನೀವು ಕರ್ತನನ್ನು ಪ್ರೀತಿಸೋದಾದ್ರೆ ಆತನ ಆಜ್ಞೆಗಳನ್ನು ಕೈಗೊಂಡು ನಡೆಯುವಿರಿ ❤️💙
ಹೇಗೆ ಕರ್ತನನ್ನು ಪ್ರೀತಿಸೋದು?
1.ಕರ್ತನನ್ನು ನಂಬಿ, ನೆಲೆಗೊಳ್ಳಬೇಕು
2.ಕರ್ತನಲ್ಲಿನಮ್ರತೆಯುಳ್ಳವರಾಗಿರಕು(ತಗ್ಗಿಸಿಕೊಂಡು ).
3.ಕರ್ತನು ನಮನ್ನು ಪ್ರೀತಿಸುವ ಹಾಗೇ ನೆರೆಯವರನ್ನು ಪ್ರೀತಿಸಬೇಕು.
4.ಕರ್ತನಲ್ಲಿ ನಾವು ಪರಿಶುದ್ಧರಾಗಿ ಜೀವಿಸಬೇಕು.
5.ನಾವು ಕರ್ತನ ಚಿತ್ತವನ್ನು ಮಾಡಬೇಕು.
ಈ 2025 ರಲ್ಲಿ ಕರ್ತನ ವಾಕ್ಯವನ್ನು ಹಿಂಬಲಿಸೋಣ ಕರ್ತನೊಟ್ಟಿಗೆ ನಡೆಯೋಣ ,ಸೇವಕರ ಮುಕಾಂತರ ಪವಿತ್ರಾತ್ಮನು ನಮ್ಮೊಟ್ಟಿಗೆ ಮಾತನಾಡಿದರೆ.
ಕರ್ತನೆ ಸೇವಕರ ಕುಟುಂಬವನ್ನು, ಸೇವೆಯನ್ನು ಇನ್ನು ಹೆಚ್ಚು ಆಶೀರ್ವದಿಸಿ. ಸೇವೆ ಪ್ರಬಲವಾಗಲಿ.
Amen💙❤️🫂🙌🙌🙌
Thank you Holy Spirit for the wonderful word ❤
Help us to love you truly by obeying ur commandments❤
Praise the Lord Amen 🙏
Thank you Lord for your amendments which we should follow.. ❤ Praise to be god only.. Amen Hallelujah
Glory to God 🙏 🙌
Praise the lord 🙌🏻for this wonderful message