Hats 🎩 off to Mr Shashi for continuation of Hindu tradition besides this your wife and children involved in the the Deepavali festivities, your wife drape the saree like an Indian ladies it’s quite astounding and unimaginable . Your wife looks like an Indian lady in a saree . The video is immaculate and continue.
ಶಶಿ sir namgu arta ಆಗುತ್ತೆ ನಮ್ ಕಂಟ್ರಿ ಬಿಟ್ಟು ಬೇರೆ ಕಂಟ್ರಿ ಹೋಗಿ ಬದುಕು ಕಟ್ಟಿಕೊಳೋದು ಎಸ್ಟ್ ಕಷ್ಟ ಇದೆ ಅಂತ ಅಂತದ್ರಲ್ಲಿ ಅಲ್ಲಿ ಹೆಣ್ಣುಮಗಳನೆ ಮದ್ವೆ ಆಗಿ ಅಲ್ಲಿ baro challenges ನೆಲ್ಲ face ಮಾಡ್ಕೊಂಡು ಎಸ್ಟ್ happy ಆಗಿದ್ದೀರಾ. ಪದಗಳೇ ಇಲ್ಲ ನಿಮ್ ನ hogoloke great nivu. Ille hutti ille ಬೆಳೆದು ಇಲ್ಲೇ ಬದುಕೋಕೆ ಒಡ್ಡಾಡ್ತೀವಿ❤❤❤❤
ಗೌರಿ ಅವರು ಸೀರೆ ತುಂಬಾ ಚೆನ್ನಾಗಿ ಉಟ್ಟಿದ್ದಾರೆ, ಹಾಗೇ ತುಂಬಾ ಸುಂದರ ವಾದ ಸೀರೆ ಸೆಲೆಕ್ಷನ್ ಸೂಪರ್ ಮೇಡಂ, ಮಕ್ಕಳು ಮತ್ತು ನೀವು ತುಂಬಾ ಮುದ್ದಾಗಿ ಸುಂದರವಾಗಿ ಕಾಣುತ್ತಿದ್ದೇರಿ ನಿಜವಾಗಲು sir ❤❤❤❤❤❤❤❤
ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಹಾಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. Gowri mam,Shaan,jiya looking like indians on this festival & so beautiful. Shashi sir nivu kuda chenagi kaanstira.Nim family ge nan kade inda ❤
Nanu every year nim deepavali celebration video nodtini but e year tumbaa channagi celebration madidira ❤❤ NIV duddu kodovaga nim magalu and gouri avr reaction 😅❤❤❤❤ amazing 🤩🤩
@Shashi4xKannada ಅಣ್ಣ ನಿಮ್ಮ youtube channelge ಹೊಸ subsciber.. ನಿಮ್ಗೆ ಮತ್ತೆ ಅತ್ತಿಗೆ ಮಕ್ಕಳಿಗೆ ಒಳ್ಳೇದು ಆಗ್ಲಿ.. ಶ್ರೀರಾಮನ ಆಶೀರ್ವಾದ ಸದಾ ನಿಮ್ಮ ಕುಟುಂಬದ ಮೇಲೆ ಇರ್ಲಿ.. ನಿಮ್ಮ ರೆಪ್ಲೆ ನೋಡಿ ತುಂಬ ಖುಷಿ ಆಯಿತು..nam ಮುದ್ದು ಗೌರಿ ಅತ್ತಿಗೆನ ಕೇಳಿದೆ ಅಂತ ಹೇಳಿ..
Sir....Nice to see you follow Indian Tradition rituals in China......Happy to see "BHARATHMATA Photo in your house..... "Jai Bharatha" Lots of Love from Monnappa & Family from DXB......
Superb sir.... ತುಂಬಾ ತುಂಬಾ ಖುಷಿ ಆಯ್ತು ಸರ್...ನಿಮ್ಮ ವಿಡಿಯೋ ನೋಡಿ...ಇವತ್ತೇ ನೋಡಿದ್ದು...ಇವತ್ತೇ subscribe ಮಾಡ್ಕೊಂಡೆ.....ನಿಮ್ಮ ಫ್ಯಾಮಿಲಿಗೆ ನಮ್ಮ ಕನ್ನಡ ಸೊಗಡು ಮೂಡಿಸಿದ್ದು ಅಭಿಮಾನದ ವಂದನೆಗಳು ಸರ್...the way of talking is very sweet ಸರ್...😍😍😍🙏🙏🙏💐💐
Sir. With all these difficulties you still celebrate it with entire family as per customs in a country not well aware about Indian traditions, its an great thing. Its good to hear that story to understand the difficulties faced. Happy Deepawali to you and your family. ✨✨✨
Very beautiful video, keeping our tradition alive with the next generations is very important in recent times. Very good upbringing for kids. Great job Shashi awre.
ಶಶಿ, ತುಂಬಾ ಚೆನ್ನಾಗಿದೆ. ಇಂಡೋ - ಚೀನಾ collaboration family. ನೋಡಿದರೆ ತುಂಬಾ ಚೆನ್ನಾಗಿದೆ, ಹಣ್ಣು, ಸ್ವೀಟ್ಸ್, arrangement ಎಲ್ಲ ತುಂಬಾ ಚೆನ್ನಾಗಿದೆ. Happy Deepavali to you and your lovely family. - Prashanth
Really appreciate u r effort…u r real desi by heart ,kalasa madodu it’s a big thing in China tht too by , totally different culture grahini..overwhelmed to see it
@@Shashi4xKannada Hi sir, super aagidini. My wife (Poorvika) introduced your channel to me. We are following you from past 1 year. Your content is very candid and entertaining. 👌👌
Happy Deepavali to you and your family Sir....Nice to see our North Karnataka culture being religiously followed by Gouri madam and your children...Love you all...Love from Hubli...
ಆರತಿ ಮಾಡಿದ ನಂತರ ದುಡ್ಡು ಕೊಡುವ ಬದಲು ಗೌರಿ ಪೇ ಅಂದಿದ್ರೆ ಸಾಕಿತ್ತು ಅಲ್ವಾ 😉😂
ಹ್ಯಾಪಿ ದೀಪಾವಳಿ 🤗💥
😅😅😅😅😅
Super comment ರಿ. ನಕ್ಕು ನಕ್ಕು ಸಾಕಾಯಿತು
Great sit😊😊😂🎉🎉🎉🎉
😂😂😂😂
😂😂👌🏻
ಶುಭ ದೀಪಾವಳಿ 🎉🎉
Hats 🎩 off to Mr Shashi for continuation of Hindu tradition besides this your wife and children involved in the the Deepavali festivities, your wife drape the saree like an Indian ladies it’s quite astounding and unimaginable . Your wife looks like an Indian lady in a saree . The video is immaculate and continue.
Thanks a lot 🙏🤗🙏
ಶಶಿ sir namgu arta ಆಗುತ್ತೆ ನಮ್ ಕಂಟ್ರಿ ಬಿಟ್ಟು ಬೇರೆ ಕಂಟ್ರಿ ಹೋಗಿ ಬದುಕು ಕಟ್ಟಿಕೊಳೋದು ಎಸ್ಟ್ ಕಷ್ಟ ಇದೆ ಅಂತ ಅಂತದ್ರಲ್ಲಿ ಅಲ್ಲಿ ಹೆಣ್ಣುಮಗಳನೆ ಮದ್ವೆ ಆಗಿ ಅಲ್ಲಿ baro challenges ನೆಲ್ಲ face ಮಾಡ್ಕೊಂಡು ಎಸ್ಟ್ happy ಆಗಿದ್ದೀರಾ. ಪದಗಳೇ ಇಲ್ಲ ನಿಮ್ ನ hogoloke great nivu. Ille hutti ille ಬೆಳೆದು ಇಲ್ಲೇ ಬದುಕೋಕೆ ಒಡ್ಡಾಡ್ತೀವಿ❤❤❤❤
ನಾನು ಕನ್ನಡಿಗ ಎಲ್ಲೇ ಹೋದರೂ ಎಲ್ಲೇ ಇದ್ದರೂ ಸುಖವಾಗಿ ಬಾಳುವೆ 🤗🤗
Super sir... ಇದು ಕನ್ನಡಿಗ ಅಂದ್ರೆ ❤@@Shashi4xKannada
Supper words bro
Supper Shashi bhai
@@Shashi4xKannadaಹೌದ್ uk ಕನ್ನಡಿಗ ಹುಲಿಯಾ 😁♥️🌹💐love u s ಬಾಸ್...
ಚೀನಾದಲ್ಲಿ ನಮ್ಮ ದೇಶದ ಸಂಸ್ಕೃತಿ ಆಚರಣೆ ಮತ್ತು ನಿಮ್ಮ ತುಂಬು ಕುಟುಂಬ ನೋಡಿ ತುಂಬಾ ಖುಷಿಯಾಯಿತು ಸರ್, ಈ ಖುಷಿ ಹೀಗೆ ಸದಾಕಾಲ ಮುಂದುವರೆಯಲಿ ❤🎉🎊
ತುಂಬಾ ಥ್ಯಾಂಕ್ಸ್ ರಿ 🙏
Zooming into Barathambe photo was Heart touching Brother... happy Deepawali all your family...
ತುಂಬಾ ಥ್ಯಾಂಕ್ಸ್ ರಿ 🙏
ಗೌರಿ ಅವರು ಸೀರೆ ತುಂಬಾ ಚೆನ್ನಾಗಿ ಉಟ್ಟಿದ್ದಾರೆ, ಹಾಗೇ ತುಂಬಾ ಸುಂದರ ವಾದ ಸೀರೆ ಸೆಲೆಕ್ಷನ್ ಸೂಪರ್ ಮೇಡಂ, ಮಕ್ಕಳು ಮತ್ತು ನೀವು ತುಂಬಾ ಮುದ್ದಾಗಿ ಸುಂದರವಾಗಿ ಕಾಣುತ್ತಿದ್ದೇರಿ ನಿಜವಾಗಲು sir ❤❤❤❤❤❤❤❤
ತುಂಬಾ ಥ್ಯಾಂಕ್ಸ್ ರಿ 🙏
ನಿಮ್ಮ ಶ್ರೀಮತಿ ಗೌರಿ ಅಕ್ಕ ಥೇಟ್ ಮಹಾಗೌರಿಯಂತೆ ಕಾಣುತ್ತಿದ್ದಾರೆ.
ಮಗಳು ಲಕ್ಷ್ಮಿಯಂತೆ, ಮಗನಲ್ಲಿ ಶ್ರೀಕೃಷ್ಣನನ್ನು ನೋಡಿದಂತಾಯಿತು.
ನಮಸ್ಕಾರ.....
ತುಂಬಾ ಥ್ಯಾಂಕ್ಸ್ ರಿ 🙏
ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು
ಜೈ ಕರ್ನಾಟಕ
Wow.... ಆ mahalaksmi ಯಾವಾಗ್ಲೂ ನಿಮ್ಮ ಕುಟುಂಬಕ್ಕೆ ಒಳ್ಳೆಯದನ್ನು ಮಾಡಲಿ
ತುಂಬಾ ಥ್ಯಾಂಕ್ಸ್ ರಿ 🙏
ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಹಾಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. Gowri mam,Shaan,jiya looking like indians on this festival & so beautiful. Shashi sir nivu kuda chenagi kaanstira.Nim family ge nan kade inda ❤
ತುಂಬಾ ಥ್ಯಾಂಕ್ಸ್ ರಿ 🙏
Nanu every year nim deepavali celebration video nodtini but e year tumbaa channagi celebration madidira ❤❤ NIV duddu kodovaga nim magalu and gouri avr reaction 😅❤❤❤❤ amazing 🤩🤩
@@Mr_Lk_For_kannada ತುಂಬಾ thanks ರಿ 🤗🤗🤗
You have celebrated better than us. You have .not missed any procedure. Happy deepaavali
Thanks 🙏😊🙏
ಕನ್ನಡ ರಾಜ್ಯೋತ್ಸವ ಹಾಗೂ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ಸಾರ್ ❤❤
ನಿಮಗೂ ಕೂಡ 🙏🙂🙏
Kannada rajyostavada haagu deepavali habbada hardika shubhashayagalu 🎉🎉
ನಿಮಗೂ ಕೂಡ 🙏🙂🙏
ಕನ್ನಡ ರಾಜ್ಯೋತ್ಸವದ ಶುಭಾಶಯಗಳು Sir....
❤❤❤ ಹ್ಯಾಪಿ ದೀಪಾವಳಿ....
ತುಂಬಾ ಥ್ಯಾಂಕ್ಸ್ ರಿ 🙏
ನಮಸ್ಕಾರ ಹ್ಯಾಪಿ ದೀಪಾವಳಿ ❤
ನಿಮಗೂ ಕೂಡ 🙏🙂🙏
ಶಶಿ ಅಣ್ಣ ಗೌರಿ ಅತ್ತಿಗೆ ತುಂಬಾ ತುಂಬಾ ಚನ್ನಾಗಿ ಕಾಣಿಸ್ತಿದಾರೆ ❤. ಅವ್ರು ಮಾತಾಡೋ ಕನ್ನಡ ಭಾಷೆ ಕೇಳೋಕೆ ತುಂಬಾ ಖುಷಿ ಆಗುತ್ತೆ...
ತುಂಬಾ ಥ್ಯಾಂಕ್ಸ್ ರಿ 🙏
@Shashi4xKannada ಅಣ್ಣ ನಿಮ್ಮ youtube channelge ಹೊಸ subsciber.. ನಿಮ್ಗೆ ಮತ್ತೆ ಅತ್ತಿಗೆ ಮಕ್ಕಳಿಗೆ ಒಳ್ಳೇದು ಆಗ್ಲಿ.. ಶ್ರೀರಾಮನ ಆಶೀರ್ವಾದ ಸದಾ ನಿಮ್ಮ ಕುಟುಂಬದ ಮೇಲೆ ಇರ್ಲಿ.. ನಿಮ್ಮ ರೆಪ್ಲೆ ನೋಡಿ ತುಂಬ ಖುಷಿ ಆಯಿತು..nam ಮುದ್ದು ಗೌರಿ ಅತ್ತಿಗೆನ ಕೇಳಿದೆ ಅಂತ ಹೇಳಿ..
ಖುಷಿ ಆಯ್ತು ನೋಡಿ ಚೀನಾ ದಲ್ಲಿ ಸಂಭ್ರಮದ ದೀಪಾವಳಿ 👌🏻👌🏻
ತುಂಬಾ ಥ್ಯಾಂಕ್ಸ್ ರಿ 🙏
ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಷಯಗಳು
ತುಂಬಾ ಥ್ಯಾಂಕ್ಸ್ ರಿ 🙏
ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು 🙏🙏🙏🙏 ಸರ.... ಪೂಜೆ ಮಸ್ತ ಮಾಡಿದೀರಿ 🔥🔥👌👌👌👌
ನಿಮಗೂ ಕೂಡ 🙏🙂🙏
ಸೂಪರ್ ಬ್ರದರ್ ಮಡದಿ ಮಕ್ಕಳಿಗೆ ನಮ್ಮ ಸಂಸ್ಕೃತಿ ಆಚಾರ ವಿಚಾರ ಸಂಪ್ರದಾಯ ಚೆನ್ನಾಗಿ ಕಲಿಸಿದ್ದೀರ
ತುಂಬಾ ಥ್ಯಾಂಕ್ಸ್ ರಿ 🙏
ದೀಪಾವಳಿ ಹಬ್ಬ ನಿಮ್ಮ ಕುಟುಂಬಕ್ಕೆ ಶುಭಾಷಯಗಳು ಶಶಿ ಸರ್💐💐💐💐
ನಿಮಗೂ ಕೂಡ 🙏🙂🙏
Gowri kunkuma ittukondare looks sweet.even ur daughter.thanq Shashi sir.
ತುಂಬಾ ಥ್ಯಾಂಕ್ಸ್ ರಿ 🙏
Grateful 🥰
🤗🤗
Wishing you and your family members to Happy Deepavali.💐
Happy Kannada Rajyotsava. 🌹
Thank you
Santosh Kalaburagi
Thanks ರಿ ಸಂತೂ
ನಮ್ಮ ಸಂಸ್ಕೃತಿ ಉಳಿಯಲಿ 💛❤️🇮🇳
ಜೈ ಕರ್ನಾಟಕ ಜೈ ಹಿಂದ್
ನೀವು ವಿದೇಶದಲ್ಲಿದ್ದರು ನಮ್ಮ ಕನ್ನಡತನವನ್ನು ಮರೆತಿಲ್ಲ ನಮ್ಮ ಸಂಸ್ಕೃತಿಯನ್ನು ಬರುತ್ತಿಲ್ಲ ನಿಮ್ಮನ್ನು ನೋಡಿದರೆ ತುಂಬಾ ಖುಷಿಯಾಗುತ್ತೆ❤
ತುಂಬಾ ಥ್ಯಾಂಕ್ಸ್ ರಿ 🙏
Very eager to see the video. Ellarigu deepavali habbada shubhashayagalu.
ತುಂಬಾ ಥ್ಯಾಂಕ್ಸ್ ರಿ 🙏
Nimma magalige lakshmi kale bandide tumba kushi aytu namma culture china dalli nodiddu.. heege munduvarasi happy Deepawali 🎉
ತುಂಬಾ ಥ್ಯಾಂಕ್ಸ್ ರಿ 🙏
Very nice. So heartening to see Deepavali being celebrated in a very traditional way. Great family. ವಂದನೆಗಳು.😊🎉
Thank you so much 🙂
Sir....Nice to see you follow Indian Tradition rituals in China......Happy to see "BHARATHMATA Photo in your house..... "Jai Bharatha" Lots of Love from Monnappa & Family from DXB......
Thanks ರಿ ಮೋನಪ್ಪ ಹೇಗಿದ್ದೀರ. ಭಾರತ ಮಾತೆ photo, ಮೊನ್ನೆ ಬೇಂಗಳೂರು meetup ನಲ್ಲಿ ಒಬ್ಬ subcriber ಕೊಟ್ಟಿದ್ದು ರಿ.🤗🤗
Superb Sir!!! I really appreciate you for not forgetting your roots!!!
It's my pleasure
Superb sir.... ತುಂಬಾ ತುಂಬಾ ಖುಷಿ ಆಯ್ತು ಸರ್...ನಿಮ್ಮ ವಿಡಿಯೋ ನೋಡಿ...ಇವತ್ತೇ ನೋಡಿದ್ದು...ಇವತ್ತೇ subscribe ಮಾಡ್ಕೊಂಡೆ.....ನಿಮ್ಮ ಫ್ಯಾಮಿಲಿಗೆ ನಮ್ಮ ಕನ್ನಡ ಸೊಗಡು ಮೂಡಿಸಿದ್ದು ಅಭಿಮಾನದ ವಂದನೆಗಳು ಸರ್...the way of talking is very sweet ಸರ್...😍😍😍🙏🙏🙏💐💐
Welcome 🤗 ರಿ
ತುಂಬಾ ಥ್ಯಾಂಕ್ಸ್ ರಿ 🙏
Nija helbeku Andre yellaru thumba channagi kanustha edhira
Deepavali habbada hardika shubhashayagalu 🎉
ತುಂಬಾ ಥ್ಯಾಂಕ್ಸ್ ರಿ 🙏
ನಮ್ಮ ಭಾರತೀಯ ಡ್ರೆಸ್ ಲ್ಲಿ ಜಿಯಾ ತುಂಬಾ ಮುದ್ದಾಗಿ ಕಾಣ್ತಾ ಇದ್ದಾರೆ ಸರ್ 💞👌
ತುಂಬಾ ಥ್ಯಾಂಕ್ಸ್ ರಿ 🙏
Sir. With all these difficulties you still celebrate it with entire family as per customs in a country not well aware about Indian traditions, its an great thing. Its good to hear that story to understand the difficulties faced. Happy Deepawali to you and your family. ✨✨✨
Thanks a lot 🙏
Do you understand Kannada..?
Anna super❤ namma Indian culture new follow matira thumba thumba Khushi god bless you your all family❤💐🙏
Thank you so much 🙂
Happy Deepavali 🎉🎉
ತುಂಬಾ ಥ್ಯಾಂಕ್ಸ್ ರಿ 🙏
Shashi: Appreciate you and your family respecting both Indian and thier Chinese culture. God bless you all👏🏻👏🏻
Thank you so much 😀
Yalru tumba channagi kantidira, same to same Indian family tara, pooje kuda tumba channgi madidira, very interesting agittu vlog
ತುಂಬಾ ಥ್ಯಾಂಕ್ಸ್ ರಿ 🙏
Happy Deepavali family thank you God bless you
Thank you so much 🙂
Super DEEPAVALI
Happy deepawali from Dharwad Karnataka ❤
Thanks ರಿ sirra
Very beautiful video, keeping our tradition alive with the next generations is very important in recent times. Very good upbringing for kids. Great job Shashi awre.
ತುಂಬಾ ಥ್ಯಾಂಕ್ಸ್ ರಿ 🙏
Happy ದೀಪಾವಳಿ ಸರ್ ನಿಮ್ಮೆಲ್ಲರಿಗೂ ದೇವರು ಒಳ್ಳೆಯದು ಮಾಡಲಿ
ತುಂಬಾ ಥ್ಯಾಂಕ್ಸ್ ರಿ 🙏
Videshadalli bharathiya sanskruti. Nodoke chenda. Ellarigu good bless you.
ತುಂಬಾ ಥ್ಯಾಂಕ್ಸ್ ರಿ 🙏
Customizing Thengina Kai is awesome😊
ತುಂಬಾ ಕಷ್ಟ ರಿ 😂😂😂
ನಮ್ಮ ಗೋಕಾಕ್ ಕರದಂಟ್ ಚೀನಾ ವರೆಗೂ ಮುಟ್ಟಿದೆ ಅಂದ್ರೆ ಗ್ರೇಟ್ ಅಣ್ಣಾ ❤️❤️❤️❤️❤️❤️❤️ ಲವ್ ಫ್ರಮ್ ಗೋಕಾಕ ಬಾಯ್ಸ್
Love you ಕರದಂಟು
Every one looking Beautiful ❤ Happy Deepavali ✨🪔
Thank you so much 😊
ದೀಪಾವಳಿ ಹಬ್ಬದ ಹಾರ್ಧಿಕ ಶುಭಾಶಯಗಳು ಸರ್ 🎉..
ನಿಮಗೂ ಕೂಡ 🙏🙂🙏
ಶಶಿ,
ತುಂಬಾ ಚೆನ್ನಾಗಿದೆ. ಇಂಡೋ - ಚೀನಾ collaboration family.
ನೋಡಿದರೆ ತುಂಬಾ ಚೆನ್ನಾಗಿದೆ, ಹಣ್ಣು, ಸ್ವೀಟ್ಸ್, arrangement ಎಲ್ಲ ತುಂಬಾ ಚೆನ್ನಾಗಿದೆ.
Happy Deepavali to you and your lovely family.
- Prashanth
Thanks ದೋಸ್ತ 🙏🤗🙏
Really appreciate u r effort…u r real desi by heart ,kalasa madodu it’s a big thing in China tht too by , totally different culture grahini..overwhelmed to see it
ತುಂಬಾ ಥ್ಯಾಂಕ್ಸ್ ರಿ 🙏
🧿🖤❣️ nim family ge🙏💥💯
ತುಂಬಾ ಥ್ಯಾಂಕ್ಸ್ ರಿ 🙏
Hi ಶಶಿ, ಚೈನಾದಲ್ಲಿ ನೀವು ದೀಪಾವಳಿ ಆಚರಿಸಿದ್ದು ನೋಡಿ ತುಂಬಾ ಖುಷಿ ಆಯಿತು.. ಹೀಗೆ ಸಂತೋಷವಾಗಿ ಇರಲಿ ನಿಮ್ಮ ಸಂಸಾರ. 😊🙏
ತುಂಬಾ ಥ್ಯಾಂಕ್ಸ್ ರಿ 🙏
Sir ur daughter looking amazing in traditional dress
Thanks 🙏
ನಿಮಗೆ ಹಾಗೂ ನಿಮ್ಮ ಪರಿವಾರಕ್ಕೆ
ದೀಪಾವಳಿಯ ಹಾರ್ದಿಕ ಶುಭಾಶಯಗಳು 🎉❤
ತುಂಬಾ ಥ್ಯಾಂಕ್ಸ್ ರಿ 🙏
Happy deepavali nimma hendathi and makkalige olleya samskara heli kottiddita thumba kushiaeithu
ತುಂಬಾ ಥ್ಯಾಂಕ್ಸ್ ರಿ 🙏
Wow 👌 Superb 🎧 Happy ದೀಪಾವಳಿ ಮತ್ತು ಕನ್ನಡ ರಾಜ್ಯೋತ್ಸವದ ಶುಭಾಶಯಗಳು 🙏💐🙏💛❤️
ತುಂಬಾ ಥ್ಯಾಂಕ್ಸ್ ರಿ 🙏
Woww woww thumba ista aayith nimma maklu indian culture n dress li chennag kanstare desi indians tara 👌🏻❤
ತುಂಬಾ ಥ್ಯಾಂಕ್ಸ್ ರಿ 🙏
Wow Awesome ri sira kushi aat nodri e vlog nodi 😍🎉Happy deepawali re sira nimmga nimm family ga
ಥ್ಯಾಂಕ್ಸ್ ರಿ ಮಂಜು 🙏
ನಿಮಗೂ ಕೂಡ 🙏🙂🙏
Happy deepavali. Nivu nimma makkalige valle sanskara kalisiddira. Nimage aarogya lakshmi mattu aaishwarya lakshmi krupe irali
ತುಂಬಾ ಥ್ಯಾಂಕ್ಸ್ ರಿ 🙏
happy deepavali
Thanks 🙏
Wonderful pooja
Thanks a lot
ದೀಪಾವಳಿ ಹಬ್ಬದ ಶುಭಾಶಯಗಳು ಸರ್ ❤❤
ತುಂಬಾ ಥ್ಯಾಂಕ್ಸ್ ರಿ 🙏
ನಿಮ್ಮ ಕುಟುಂಬ ಯಾವಾಗಲೂ ಹೀಗೆ ಖುಷಿಯಿಂದ ಇರಲಿ. ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ❤🎉
ತುಂಬಾ ಥ್ಯಾಂಕ್ಸ್ ರಿ 🙏
Happy Deepavali brother
Thank you so much
ANNA SUPER ADEERI NEEVU. PROUD OF YOU. DHARWAD KA BARRI OMME... BHETTI AGUNU ❤
Thanks ರಿ ಮತ್ತು ನೀವು ಹೆಂಗ್ ಇದ್ದೀರಿ paa
ದೀಪಾವಳಿ ಹಬ್ಬದ ಹಾರ್ದಿಕ ಶುಭಾಷಯಗಳು ನಿಮಗೆಲ್ಲರಿಗೂ ಆ ಶ್ರೀರಾಮ ಒಳ್ಳೇದು ಮಾಡಲಿ 🪔🪔❤️❤️🙏
ತುಂಬಾ ಥ್ಯಾಂಕ್ಸ್ ರಿ 🙏
ದನ್ಯವಾದಗಳು sir
ಆ ಲಕ್ಷ್ಮೀದೇವಿ ನಿಮ್ಮನ್ನ ಚೆನ್ನಾಗಿ ಇಟ್ಟಿರಲಿ 🙏
ತುಂಬಾ ಥ್ಯಾಂಕ್ಸ್ ರಿ 🙏
ದೀಪಾವಳಿ ಹಬ್ಬ ಶುಭಾಶಯಗಳು 💐
ತುಂಬಾ ಥ್ಯಾಂಕ್ಸ್ ರಿ 🙏
She is pink and saree also pink 🩷🩷🩷 and your daughter looks too beautiful in traditional dress ❤
Thank you so much 😊
Namaskara !! Happy Deepavali 🎆
Dubai indha nimma fan 😀
Habibi
Namaskar hegeiddira
@@Shashi4xKannada Hi sir, super aagidini. My wife (Poorvika) introduced your channel to me. We are following you from past 1 year.
Your content is very candid and entertaining.
👌👌
ದೀಪಾವಳಿ ಹಬ್ಬದ ಹಾರ್ಥಿಕ ಶುಭಾಷಯಗಳು ಸಾರ್ 👌👌👌👌👌
ನಿಮಗೂ ಕೂಡ 🙏🙂🙏
Super happy dipawali 🎉 😊
Thanks 🙏
Shashi avre namaskari hengadiri
First of all happy deepawali ayishu arogya kottu kapadali nimma kutumbakke
Navu nimma video 3 years inda watch madtaidini nivu mattu gowri olle friends thara irthira couples tara ansalla ibbaru makkalu mudduagirthare nange shaan andre tumbha ishta navu dharawad davaru😊
Thanks ರಿ, ಹೆಂಗ್ ಇದ್ದೀರಿ paa. ನಿವು ಹಬ್ಬ ಹೆಂಗ್ ಮಾಡಿದ್ರಿ 🤗🤗
Hange INDIAN COMMUNITY Iddre...jothe ge maadi....next but thumba Kushi ayitu nim family na nodta iddre❤🙂🙂
Already ಇದೆ ನೋಡಿ
Amazing sooo happy to see the celebration being made by whole family. God bless and happy 🪔 for the whole family ❤
Thank you so much 🤗
Happy diwali to you all its really amazing you are celebrating this festival with great tradition and big way.we have to learn from you really 😊
Thank you so much 🤗
ಸೂಪರ್ ಅತ್ತಿಗೆ ಅಣ್ಣ ಇವತ್ತು ತುಂಬಾ ಚನ್ನಾಗಿ ಕಣ್ಣತಿದ್ದಾರೆ 👌🏻ಕುಟುಂಬ
ತುಂಬಾ ಥ್ಯಾಂಕ್ಸ್ ರಿ 🙏
Happy Diwali shashi, gowri and to yr children.... Well done.... Appreciate you. 🎉🎉
Thanks a lot🙏🤗🙏
ತುಂಬಾ ಚೆನ್ನಾಗಿ ಮಾಡಿದ್ದೀರಿ ಸರ್
ತುಂಬಾ ಥ್ಯಾಂಕ್ಸ್ ರಿ 🙏
ದೀಪಾವಳಿ ಹಬ್ಬದ ಹಾಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💐💐💐 ಎಲ್ಲರೂ ತುಂಬಾ ಚೆನ್ನಾಗಿ ಕಾಣ್ತಿದಿರಾ ❤❤🙏🙏
ತುಂಬಾ ಥ್ಯಾಂಕ್ಸ್ ರಿ 🙏
Gowri avru edke namge esta agiddu love u gowrakka❤ happy diwali
ತುಂಬಾ ಥ್ಯಾಂಕ್ಸ್ ರಿ 🙏🤗🙏
Shashiji very nice pooja, pl continue and spread our cultures
Thank you, I will
Wish you a Happy Deepavali
Thank you so much 🙂
Hi Shashi sir hegiddira thumba channagi ede nimma maneya deepaavali habba and alli 2 countries duddu ettiddira so nice sir .
ತುಂಬಾ ಥ್ಯಾಂಕ್ಸ್ ರಿ 🙏
It's really beautiful sir 🎉😍.
Thanks a lot 😊
Bahala olleya vichara,ಧನ್ಯವಾದಗಳು ಸರ್
🙏🤗🙏
Aa desadalli niu dipavali acharane habba nodi kisi yaeitu thanku for family
ತುಂಬಾ ಥ್ಯಾಂಕ್ಸ್ ರಿ 🙏
Super gowri ❤
ತುಂಬಾ ಥ್ಯಾಂಕ್ಸ್ ರಿ 🙏
ದೀಪಾವಳಿ ಹಬ್ಬದ ಶುಭಾಶಯಗಳು ಸರ್ ಜಿ 🎉😊
ನಿಮಗೂ ಕೂಡ 🙏🙂🙏
ನಿಮ್ಮ ಮನೆಯಲ್ಲಿ ದೀಪಾವಳಿ ಹಬ್ಬದ ಸಂಭ್ರಮವನ್ನು ನೋಡಿ ತುಂಬಾ ಸಂತೋಷವಾಯಿತು.
ತುಂಬಾ ಥ್ಯಾಂಕ್ಸ್ ರಿ 🙏
ನಿಮ್ಮ ಸಂಸಾರ ಸುಂದರ ❤
ದೀಪಾವಳಿಯ ಹಾರ್ದಿಕ ಶುಭಾಶಯಗಳು ಹಾಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 🕉️🎉🎉
ತುಂಬಾ ಥ್ಯಾಂಕ್ಸ್ ರಿ 🙏
Happy Deepavali to you and your family Sir....Nice to see our North Karnataka culture being religiously followed by Gouri madam and your children...Love you all...Love from Hubli...
Thanks ರಿ ಜೋಶಿ
ಹೆಂಗ್ ಇದ್ದೀರಿ paa
Masts iddini Sirrr...
Superb, happy divali
Thanks 🙏
ನಿಮ್ಮ ಮನೆಯಲ್ಲಿ ಕನ್ನಡಾಂಬೆ ಫೋಟೋ ನೋಡಿ ತುಂಬಾ ಖುಷಿ ಆಯ್ತು ಜೈ ಕನ್ನಡಾಂಬೆ ❤
ತುಂಬಾ ಥ್ಯಾಂಕ್ಸ್ ರಿ 🙏
ಅದೂ ಭಾರತ ಮಾತೆ photo 🤗
@Shashi4xKannada ಹೊ ಹೌದ ಕನ್ನಡಾಂಬೆ ಫೋಟೋ ನೂ ಹಾಕಿ ಸರ್
Happy deepawali goudre ❤
Thanks ರಿ
Hsts off u and gowri. And children makkalige nam🥰 samskara ಕೊಟ್ಟಿದ್ದಕ್ಕೆ ಧನ್ಯವಾದಗಳು 🙏🙏ww
ನಮ್ಮ ಸೌಭಾಗ್ಯ ರಿ 🙏😊🙏
Happy deepavali 🎉🎉🎉🎉🎉
ನಿಮಗೂ ಕೂಡ 🙏🙂🙏
ಗೌರಿ ಮೇಡಮ್ ನೀವು ತುಂಬಾ ಚೆನ್ನಾಗಿ ಕಾಣ್ತಾ ಇದ್ದೀರಾ....
ತುಂಬಾ ಥ್ಯಾಂಕ್ಸ್ ರಿ 🙏