"ನಾನು ಯಾವ ಕಾರಣಕ್ಕೆ ಭಯ ಪಟ್ಟು ಸೇವೆಗೆ ರಾಜೀನಾಮೆ ನೀಡಿದ್ದೆನೋ ಅದೀಗ ಕಣ್ಣ ಮುಂದೆ ಕಾಣುತ್ತಿದೆ"

Поделиться
HTML-код
  • Опубликовано: 8 фев 2022
  • "ನಾನು ಯಾವ ಕಾರಣಕ್ಕೆ ಭಯ ಪಟ್ಟು ಸೇವೆಗೆ ರಾಜೀನಾಮೆ ನೀಡಿದ್ದೆನೋ ಅದೀಗ ಕಣ್ಣ ಮುಂದೆ ಕಾಣುತ್ತಿದೆ"
    ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್
    ► "ವಿದ್ಯಾರ್ಥಿಗಳೇ.. ಗೆಳೆಯರ ವೈವಿಧ್ಯತೆ, ಆಚರಣೆಯನ್ನು ರಕ್ಷಿಸುವ ಜವಾಬ್ದಾರಿ ನಿಮ್ಮ ಮೇಲಿದೆ "
    ► "ಕರಾವಳಿಯಲ್ಲಿ ದ್ವೇಷ ಹರಡುವವರ ಪ್ರಮಾಣ ಅತಿ ಕಡಿಮೆ, ಆದರೆ ..."
    ► "ವೈವಿಧ್ಯತೆಯನ್ನು ಆಚರಿಸಲು ಬಿಡದಿದ್ದರೆ ಅದು ಭಾರತವಾಗಲ್ಲ
    ► ವಿದ್ಯಾರ್ಥಿಗಳಿಗೆ ಸಸಿಕಾಂತ್ ಸೆಂಥಿಲ್ ಹೇಳಿದ ಕಿವಿಮಾತೇನು ?
    ಹಿಜಾಬ್ - ಕೇಸರಿ ಶಾಲು ವಿವಾದ
    .
    #shashikant #senthil #varthabharati #news #newsupdate #hijab #respectallreligion

Комментарии • 410

  • @meraBarath
    @meraBarath 2 года назад +137

    ಸೆಲ್ಯೂಟ್ ಸಾರ್ ನಿಮಗೆ ಸೆಲ್ಯೂಟ್ ನಿಮ್ಮನ್ನು ತುಂಬಾ ತುಂಬಾ ಪರಿಚಯವಿದೆ ನಾವು ನಿಮ್ಮನ್ನು ಮರೆತಿಲ್ಲ ಒಳ್ಳೆಯ ಸಂದೇಶಗಳನ್ನು ರಾಜ್ಯಕ್ಕೆ ಕೊಡುತ್ತೇನೆ ಇರಿ ದೇವರು ನಿಮ್ಮನ್ನು ಒಳ್ಳೆಯದು ಮಾಡಲಿ

    • @naseernachi8369
      @naseernachi8369 2 года назад +4

      ❤️❤️

    • @razakramlath5178
      @razakramlath5178 Год назад +3

      Ameen

    • @cmpattori
      @cmpattori Год назад +3

      ಭಾರತದ ಭವಿಷ್ಯಕ್ಕಾಗಿ ಮನದಾಳದ ಮಾತು.. ಅಭಿನಂದನೆಗಳು ಸರ್

    • @bhagyaruby6571
      @bhagyaruby6571 2 месяца назад +1

      Sir. ನಿಮ್ಮ ಪ್ರಾಮಾಣಿಕ ಅಧಿಕಾರಿ ಅಂತ ಎಲ್ಲರಿಗೂ ಗೊತ್ತು.

  • @razikm3918
    @razikm3918 2 года назад +129

    ಒಬ್ಬ ನಿಷ್ಠಾವಂತ ಭಾರತೀಯ..proud of u sir
    Salute sir ❤️❤️❤️

  • @mohammedshafi5249
    @mohammedshafi5249 2 года назад +113

    ಮುಂದಿನ ಯುವ ಪೀಳಿಗೆಗೆ ಒಂದು ಉತ್ತಮ ಸಂದೇಶ.
    ಧನ್ಯವಾದಗಳು ಸರ್ 💐

  • @ravindrahb7307
    @ravindrahb7307 12 дней назад +3

    ಬಹುತ್ವದ ಸಾರದಲ್ಲಿ ಭಾರತ ಬೆಳೆದು ನಿಂತಿರುವುದು . ಈ ಬಹುತ್ವವೇ ಭಾರತದ ಶಕ್ತಿ ಮತ್ತು ಬದುಕು. ಇದನ್ನು ಉಳಿಸುವ ಬೆಳೆಸುವುದು ಭಾರತೀಯರ ಆದ್ಯತೆಯಾಗಿ ರಲಿ. ನಮಸ್ತೆ ಸೆಂಥಿಲ್ ಸಾರ್ ❤

  • @mediaman4869
    @mediaman4869 2 года назад +91

    ನಿಜ ಸರ್..,ನಿಮ್ಮ ಭಯ ನಿಜವಾಗ್ತಾ ಇದೆ.

  • @mohammedabbu650
    @mohammedabbu650 2 года назад +127

    ನಾವು ದಕ್ಷಿಣ ಕನ್ನಡ ಜಿಲ್ಲೆಯವರೇ ಸಾರ್ ... ನಿಮ್ಮನ್ನು ಮರೆಯೋಕ್ಕೆ ಆಗುತ್ತಾ

  • @manjunath.1879
    @manjunath.1879 2 года назад +82

    ಓ ಇವರು ನಮ್ಮ ರಾಯಚೂರು ಜಿಲ್ಲಾಧಿಕಾರಿ... ಸೂಪರ್ ಸರ್

  • @padmanabhakonaiah4676
    @padmanabhakonaiah4676 2 года назад +61

    ತುಂಬಾ ಸೂಕ್ತವಾಗಿದೆ ಧನ್ಯವಾದಗಳು ಹಾಗೂ ಈ ಯುವಕರಿಗೆ ನನ್ನ ಅನಿಸಿಕೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ ಏನೆಂದರೆ ಈ ಪ್ರಪಂಚದಲ್ಲಿ ಪ್ರಕೃತಿದತ್ತ ಬಳುವಳಿಗಳು ಸೂರ್ಯ ಚಂದ್ರ ಭೂಮಿ ಜಲ ಗಾಳಿ ಇವುಗಳು ಎಲ್ಲಾ ಜೀವರಾಶಿಗಳನ್ನು ಒಂದೇ ಸಮಾನವಾಗಿ ಕಾಣುವ ದೇವರುಗಳು ಇವುಗಳನ್ನು ಬಿಟ್ಟು ಬದುಕಲು ಯಾವ ಜೀವರಾಶಿಗಳಿಗೂ ಸಾಧ್ಯವಿಲ್ಲ ಹಾಗೆ ಜಾತಿ ಧರ್ಮ ಮತ ಪಂಥಗಳ ಗುಲಾಮಿಗಳು ನಾವು ಆಗಬಾರದು ,ಈ ವಯಸ್ಸಿನ ಯುವಕರು ತಮ್ಮ ಭವಿಷ್ಯದ ಬಗ್ಗೆ ಯೋಚಿಸಬೇಕು.
    ಜೈ ಸಂವಿಧಾನ ಜೈ ಕಿಸಾನ್ ಜೈ ಜವಾನ್ 🙏👏🌹👏🌷👍🙏

  • @shobhaganigaputtur
    @shobhaganigaputtur 27 дней назад +18

    ಸರ್ ನೆನಪಿದೆ ಜೋರು ಮಳೆಗೆ ತುಂಬಾ ರಜೆ ಕೊಟ್ಟು ಮಕ್ಕಳ ಬಗ್ಗೆ ಕಾಳಜಿ ವಹಿಸಿದಕ್ಕೆ ತುಂಬಾ ಧನ್ಯವಾದಗಳು 🙏🏼💐💕

  • @krishnappab5544
    @krishnappab5544 21 день назад +10

    ಮಾನ್ಯ ಸೆಂಥಿಲ್ ರವರ ಈ ಸಂದೇಶ ಇಂದು ಎಂದೆಂದೂ ಮಕ್ಕಳೊಂದಿಗೆ ಪ್ರತಿಯೊಬ್ಬ ಭಾರತೀಯ ಪ್ರಜೆಯ ಆದ್ಯ ಕರ್ತವ್ಯವಾಗಿದೆ.. ಉತ್ತಮ ಸಲಹೆಗೆ ದನ್ಯವಾದಗಳು ಜೈ ಭಾರತ ಮಾತೆ ಜೈ ಶ್ರೀರಾಮ್ ಶ್ರೀ ಆಂಜನೇಯ 🙏

  • @user-lb7hg8te6z
    @user-lb7hg8te6z 16 дней назад +5

    ಮಕ್ಕಳು ಎನ್ನುವುದಕ್ಕಿಂತ ಬಂಧುಗಳೇ ಅಥವಾ ಜನರೇ ಎಂದು ಸಂಬೋಧಿಸಿ. ಮಕ್ಕಳೇ ಎನ್ನುವುದು ತಮಿಳು ಭಾಷೆಗೆ ಓಕೆ.

  • @ayshathsafwana6682
    @ayshathsafwana6682 Год назад +16

    ಪ್ರಸಕ್ತ ಸನ್ನಿವೇಶಕ್ಕೆ ಉತ್ತಮ ಸಂದೇಶ ನೀಡಿದ್ದೀರಾ. ಧನ್ಯವಾದಗಳು ಸಾರ್ ತಮಗೆ

  • @prasannakumarbodh
    @prasannakumarbodh Год назад +18

    ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ...

  • @vijayn7200
    @vijayn7200 2 года назад +45

    Mr.Shasikath is real Singham. We love you and miss your service. All the best for your future mission.

  • @kumarswamysk3999
    @kumarswamysk3999 19 дней назад +14

    ಸರ್....ತಾವು ತುಂಬಾ ಅಮೂಲ್ಯವಾದ ನುಡಿಗಳನ್ನು ತಿಳಿಸಿದ್ದೀರಿ.ಧನ್ಯವಾದಗಳು

  • @chinthanat.u.5642
    @chinthanat.u.5642 2 года назад +31

    ನಿಮ್ಮ ಆಫೀಲ್ ಸಮಯೂಚಿತವಾಗಿದೆ. ಧನ್ಯವಾದಗಳು.

  • @bharanibharani4500
    @bharanibharani4500 2 года назад +11

    ನಾವೆಲ್ಲರೂ ಭಾರತ ದೇಶದ ಪ್ರಜೆಗಳು.. ನಮ್ಮ ಸಂವಿಧಾನದ ಪೂರ್ವ ಪೀಠಿಕೆಯಲ್ಲಿ.. ಎಲ್ಲಾ ವಿಷಯಗಳು ಸ್ಪಷ್ಟವಾಗಿವೆ. ವಿವಿಧತೆಯಲ್ಲಿ ಏಕತೆ.. ಭಾತೃತ್ವ.. ಧಾರ್ಮಿಕ ಸ್ವಾತಂತ್ರ್ಯ.. ಇಂತಹ ಹಲವು ಮೌಲ್ಯಗಳನ್ನು ನಮಗೆ ನಾವೇ ಅರ್ಪಿಸಿ ಕೊಂಡಿದ್ದೇವೆ.. ಮುದ್ದು ವಿದ್ಯಾರ್ಥಿಗಳೂ ಮುಂದಿನ ನಮ್ಮ ಭಾರತ ದೇಶದ ಪ್ರಜ್ಞಾವಂತ ನಾಗರಿಕರು...🙏 ನಮಸ್ತೆ ಸರ್ 👏👏

  • @srinivasaacharya4084
    @srinivasaacharya4084 2 года назад +58

    You are very good hearted person God bless you sir

  • @jayalakshmichandrashekar4240
    @jayalakshmichandrashekar4240 2 года назад +30

    ಜೈಭೀಮ್ ಸರ್ 👍🌹🙏

  • @melimagan
    @melimagan 21 день назад +3

    Wonderful Person. He served DK district with honesty. All the best sir. Hope you win the MP election.

  • @dbondway8361
    @dbondway8361 2 года назад +6

    ನಮ್ಮ ರಾಯಚೂರು ಜಿಲ್ಲಾಧಿಕಾರಿಯಾಗಿ ನೀವು ಸೇವೆ ಸಲ್ಲಿಸಿದ್ದಿರಿ ಸರ್

  • @mahamadinthiyaj5911
    @mahamadinthiyaj5911 2 года назад +24

    ನಿಮ್ಮ ಮಾತು ನಿಜ ಸರ್ 👌

  • @edithdsouza7964
    @edithdsouza7964 2 года назад +24

    Senthil sir, i have seen your concern n prompt action taken during your tenure in DK. May your tribe increase👍

  • @aee220phmunirabad
    @aee220phmunirabad 2 года назад +28

    We will always with you sir. How can we forget you?

  • @nagarajado
    @nagarajado 2 года назад +19

    Excellent message to the students and parents. You have explained what'sಭಾರತ? . India has unity in diversity

  • @nisharani5113
    @nisharani5113 2 года назад +6

    ಧನ್ಯವಾದಗಳು ಸರ್ ನಿಮಗೆ

  • @shivashivu2050
    @shivashivu2050 Год назад +7

    ನಿಮ್ಮ kpsc ಕೆಲಸ ಬಗ್ಗೆ ತುಂಬಾ ಹೇಮ್ಮೆ ಇದೆ ನಮಗೆ ಗ್ರೇಟ್ ಸರ್ ನೀವು

  • @rajannah3007
    @rajannah3007 29 дней назад +11

    ಇಂತಹ ಅಧಿಕಾರಿಗಳ ಸೇವೆ ಇಂದು ನಮ್ಮ ದೇಶಕ್ಕೆ ಅಗತ್ಯ & ಅನಿವಾರ್ಯತೆಯಿದೆ
    ತಮ್ಮ ಕಾಳಜಿಗೆ 💐💐💐

  • @aravinddalawai8848
    @aravinddalawai8848 12 дней назад

    Very humble person but a committed political leader All the best

  • @mohammadakramakram8196
    @mohammadakramakram8196 2 года назад +26

    We respect u sir

  • @bengresulaiman5596
    @bengresulaiman5596 2 года назад +20

    yes. sir. your. right👌

  • @abuafraan
    @abuafraan 2 года назад +13

    Thank you very much sir.

  • @shivashankarrshiva9175
    @shivashankarrshiva9175 2 года назад +10

    Super speech sir 👏👌👍

  • @RafiAhmed-hv3fc
    @RafiAhmed-hv3fc 2 года назад +10

    Excellent Sir I salute you

  • @chocolatebutterfly
    @chocolatebutterfly 2 года назад +12

    Thank you sir

  • @naganagowd5967
    @naganagowd5967 Год назад +4

    ಶುಭಾಶಯಗಳು ಸಾರ್.

  • @RaviKumar-jj6yb
    @RaviKumar-jj6yb 2 года назад +21

    You are really IAS. Officer.

  • @shaikhmohiaddeen7237
    @shaikhmohiaddeen7237 2 года назад +21

    We respect you sir

  • @venkateshkaki5351
    @venkateshkaki5351 23 дня назад +3

    Super sir Jai samvidhan ❤️

  • @saimanohar702
    @saimanohar702 13 дней назад

    Great worlds sir every responsibility humanity person will remember this words thankyou ❤

  • @sabhyaarai7312
    @sabhyaarai7312 2 года назад +12

    Good speech Sir ✨.

  • @shuaibshuaib958
    @shuaibshuaib958 2 года назад +15

    Well said sir

  • @kediger7976
    @kediger7976 23 дня назад +7

    ಒಳ್ಳೆಯ ಮಾತು ಸರ್... ಸರಿಯಾದ ಸಂದರ್ಭ... ಒಳ್ಳೆಯದಾಗಲಿ.
    ತಾವು ನಮ್ಮ ಜಿಲ್ಲೆಯಲ್ಲಿ ಮಾಡಿದ ಉತ್ತಮ ಸೇವೆಯನ್ನು ನಾವು ನೋಡಿದ್ದೇವೆ. 🙏

  • @abdulhafeez375
    @abdulhafeez375 2 года назад +12

    Great

  • @puttegowdam9683
    @puttegowdam9683 2 месяца назад +31

    ಸತ್ಯವಂತ ರನ್ನು ಬಿಜೆಪಿ ಭಯ ಪಡಿಸುತ್ತದೆ

    • @harishma8913
      @harishma8913 22 дня назад +2

      ಅಂತಹ ಥರ್ಡ್ ಕ್ಲಾಸ್ ಪಕ್ಷವನ್ನ ಒದ್ದು ಓಡಿಸಬೇಕು ಮಧ್ಯ ಯೂರೇಶಿಯಾಗೆ

    • @user.wfn.9138
      @user.wfn.9138 21 день назад

      Eva obba congi dakshina kannada ಜಿಲ್ಲೆ ಯಲ್ಲಿ ಕೋಮುವಾದಿ ಯಾಗಿದ್ದ ಡಿಸಿ

  • @Aaaaaaa74434
    @Aaaaaaa74434 14 дней назад +1

    Sir you r grate officer you know all Indian politicians Nature

  • @shyamnaik1613
    @shyamnaik1613 2 года назад +5

    Great person .....i salute u sir

  • @PrakashSoans-en5jw
    @PrakashSoans-en5jw 19 дней назад +1

    Thank You Sir. Good messege 🙏🌹

  • @mohammedhasim9156
    @mohammedhasim9156 2 года назад +12

    Hii.sir.nivu yawagalu nenapalli iruthira..miss u sir

  • @fathimaththameezafathimath8112
    @fathimaththameezafathimath8112 2 года назад +14

    Most deserve person👏👏👏👏

  • @gauthamdharani
    @gauthamdharani 18 дней назад +1

    ❤❤❤

  • @badassand2139
    @badassand2139 14 часов назад

    Sir.nimage.ondu.selut..daksha.adhikariyagiddu.namma.dk.yalli.ondu.hemme.itthu.nevu.iruvaga.❤❤❤

  • @abdulrazakmjrazak8760
    @abdulrazakmjrazak8760 23 дня назад +2

    ಗುಡ್ ಸೂಪರ್ ಸರ್ ಹ್ಯಾಟ್ಸಪ್ಪ್ 🙏

  • @mohammednaufal2795
    @mohammednaufal2795 2 года назад +7

    Nimma upakakara mareyalla see💯💯💯

  • @abbassavya3707
    @abbassavya3707 2 года назад +8

    ಗುಡ್ ಸರ್

  • @rangarr9137
    @rangarr9137 Месяц назад +2

    You are real champion of all poor people

  • @rnvasudev7571
    @rnvasudev7571 15 дней назад +1

    🙏🏻

  • @shakunthala.mshakunthala.m1961
    @shakunthala.mshakunthala.m1961 15 дней назад +2

    ಬೆಂಗಳೂರು ಆಕಾಶವಾಣಿಯಲ್ಲಿ...ಬೆಳಿಗ್ಗೆ 7.15..kke ಸಂದರ್ಶನ ಪ್ರಸಾರ ಆಗ್ತಿತ್ತು....

  • @dr.ravishankarmr2149
    @dr.ravishankarmr2149 13 дней назад

    Hats off to you

  • @anthonyvelaudhan7104
    @anthonyvelaudhan7104 2 года назад +7

    good DC 🙏🙏🙏🙏

  • @juliefernandes8845
    @juliefernandes8845 2 года назад +4

    Yes we respect you. Good message and thought too. Thanks for advice. What you say is 100% true. GBU...Excellent advice....

  • @anuvasantha
    @anuvasantha 14 дней назад +1

    Perfectly said sir🥰👌👍🙏🙏

  • @SRZ2020
    @SRZ2020 2 года назад +4

    Excellent thanks for this information.

  • @rabbizidniilma9633
    @rabbizidniilma9633 2 года назад +8

    we wont forget u sir...u will be always remembered...valthukkal🙂

  • @anmol7637
    @anmol7637 2 года назад +8

    God bless you sir

  • @shaheenkarim7999
    @shaheenkarim7999 2 года назад +17

    Well said sir. I applaud you. Let our young generation understand your thoughts.

  • @shashikumar7890
    @shashikumar7890 2 года назад +6

    ❤❤👌 our love for you always continues

  • @mahammadshareef1901
    @mahammadshareef1901 2 года назад +2

    Very good shashikanth sir

  • @khmahammed8040
    @khmahammed8040 2 года назад +6

    Hai.you.are.big.salute.sir.thanks

  • @nishasuvarna8113
    @nishasuvarna8113 22 дня назад +2

    God bless you sir.

  • @gaganvirat9492
    @gaganvirat9492 14 дней назад +1

    Well-done sir

  • @aaristahaaaristaha6341
    @aaristahaaaristaha6341 2 года назад +3

    Super sir olle msg kottiddira tnk you sir

  • @user-no2ig6mh3v
    @user-no2ig6mh3v 18 дней назад +1

    Jai bheem

  • @shobhagm4641
    @shobhagm4641 2 года назад +11

    Nimma maathu Sathya, nimma salahe atthyuttama, mattu samayochita, thankyou sir. Aadare namma deshada paristhithi hegide andre nimmanthavarannoo deshadrohi ennuva manasthiti iruva janagala gumpu doddadide. Don't worry. Werespect your concern and wish you good future. 🙏.

  • @munnasarfrazsarfraz8166
    @munnasarfrazsarfraz8166 2 года назад +3

    Superrr sir iAS officer🙏👌👍

  • @bluepearllimousineqatar7784
    @bluepearllimousineqatar7784 2 года назад +3

    Selute Sir ...Your The Great officer 👍

  • @naliniammana6789
    @naliniammana6789 19 дней назад +1

    Sir we are proud of you

  • @humairakhatoon5366
    @humairakhatoon5366 2 года назад +1

    ಧನ್ಯವಾದಗಳು

  • @ameersuhail7573
    @ameersuhail7573 2 года назад +5

    You are great personality sir I appreciate you sir right person

  • @AbdulGaffar-qk8vy
    @AbdulGaffar-qk8vy 2 года назад +13

    We need people like you in Indian politics. Should kick out current uneducated goons.

  • @leeramaria3695
    @leeramaria3695 19 дней назад

    Well said Sir. Thank you for calling us to live in love and unity. United We stand divided we fall. Unity is strength. A big salute to you sir. Live and let live must be our slogan said Mahatma Gandhi , let's respect all religions and live in unity among diverse cultures.

  • @ssullya
    @ssullya 2 месяца назад +1

    Hundred percent.. we love India we love mangalore we love our family we love our society. We respect each other . Dakshina Kannada won't be a Pakistan ever.

  • @janardhanbr685
    @janardhanbr685 2 месяца назад +1

    I'm your upsc student sir 🙏🙏🙏.
    You are so intelligent and beautiful heart ❤️

  • @srinivasagowda6144
    @srinivasagowda6144 2 года назад +64

    ಲೋ ಮೊದಿ ಕೇಳಿಸಿ ಕೊಳ್ಳೋ

    • @banappapadiyappanavar1773
      @banappapadiyappanavar1773 Год назад +5

      ಇನ್ನೊಂದಿಷ್ಟು ಉಗಿ

    • @ThuglifeTruthTeller
      @ThuglifeTruthTeller 17 дней назад

      @@banappapadiyappanavar1773 yarannu 4 hendti itkolorannu ugi, cooker bomber nanu belsiro congress annu ugi

    • @sitha-yc9lo
      @sitha-yc9lo 11 дней назад +2

      Nimmappa lofar rahulge helu

  • @anuroopleo7441
    @anuroopleo7441 2 года назад +3

    Very well explained
    We need leaders like you Sir. God Bless

  • @shanthi7350
    @shanthi7350 Год назад +2

    Sir, Thank you for the good advice.

  • @TheChintu-il3sq
    @TheChintu-il3sq 17 дней назад +1

    Master mind in war room behind congress win! Thanks for your wisdom sir!

  • @munnanekkala964
    @munnanekkala964 2 года назад +3

    So nice sir 🙏🌹👍

  • @hashirullalabulgaise7117
    @hashirullalabulgaise7117 2 года назад +8

    I love u sir
    Really miss u sir

  • @pramilagopal251
    @pramilagopal251 2 года назад +2

    Thank you Sir,

  • @shami6634
    @shami6634 2 года назад +3

    Sir you are great because you love every one a pure sole Allah bless you you a great man jai hind jai karnataka.

  • @Siddharth-zm7bv
    @Siddharth-zm7bv 21 день назад

    Sir you are very well known in Karnataka, I am a big fan of you sir, you have taken a good decision by resigning an IAS post and it's a great venture sir , sure you will succeed sir, God bless you sir..🙏

  • @18till_I_die
    @18till_I_die 2 года назад +29

    Young people who are in protest against Hijab , pls think who is using you , you are spoiling your future and education , they are your sisters and friends , you guys have studied all these years without any fight or difference, these bloody politicians using you for their benefit , once their moto is done you will be left and no body cares about you, did you see any politicians son or daughter in this ? no , their children should be on safe side and future should be bright whereas you ? so pls think and don't fall in this trap, we are all one and should respect each others religion and caste

  • @rajappan8682
    @rajappan8682 17 дней назад

    Neevoo D C agidralla sari madbhuodithu rajiname khottu thappayeethu nimma vishaya sari ede .super sir

  • @mohammedrafique1140
    @mohammedrafique1140 2 года назад +4

    God bless all all all

  • @kishankencha4846
    @kishankencha4846 2 года назад +2

    Sir namaskara nimmadhu yella kelasakke nanna thumba dhanyavadagalu sir.

  • @elizadsouza8706
    @elizadsouza8706 20 дней назад

    Very well said sir. God bless you abundantly.

  • @anwararsh6451
    @anwararsh6451 2 года назад +1

    U r a our hero sir nimmannu gothillada jana yaru illa sir.u r a real singham sir.streight forward man.

  • @maruthisiddapur6412
    @maruthisiddapur6412 Год назад +1

    Your service is essentially required to society to uplifting the poors and economically weaker section thank you sir

  • @thashirfan4385
    @thashirfan4385 2 года назад +2

    Sir Your brave Sir PFI SDPI CFI and muslims Always With you sir We will never Forget you ... your voice against fascism honest every one should learn from you