Emme Thammanna |ಎಮ್ಮೆ ತಮ್ಮಣ್ಣ | Kannada Full Movie| Dr.Rajkumar | Bharathi| G.V.Latha Devi| Family

Поделиться
HTML-код
  • Опубликовано: 11 окт 2024
  • Watch Dr.Rajkumar & Bharathi playing lead role from the film Emme Thammanna. Also starring Dikki Madhav Rao and Narasimha Raju,M.V.Rajamma and Others on Srs Media Vision Full Movie Channel..!!!
    ----------------------------------------------------
    #DrRajkumar #Bharathi #EmmeThammanna
    ----------------------------------------------------
    For More info:
    RUclips: goo.gl/iEPTNH
    Twitter: / srsmediavision
    Facebook: / srsmediavision
    ----------------------------------------------------
    Dr. Rajkumar Films Playlist link : bit.ly/2TUIAWY
    Bharathi Movies Playlist Link : bit.ly/3fGHtsV
    ----------------------------------------------------
    Film: EMME THAMMANNA
    Starcast: Dr.RAJKUMAR, BHARATHI, G.V.LATHA DEVI
    Music: T G LINGAPPA
    Director: B R PANTHALU
    Producer: B R PANTHALU
    Banner: PADHMINI PICTURES
    Year: 1966
    ----------------------------------------------------
    Songs:
    01. Ne Yarigadadeyo ele Manava
    02. Kolanaudi Kuniva
    03. Ne Yarigadadeyo ele Manava
    04. Baare Ne Chaluve
    05 Belli Hakki Aguva
    06. Baara Chandrama
    07. Kann Eardu Kareyuthide
    Singers: P.B. Srinivas,B’lore ,Latha,
    P.Nageshwar Rao, S.Janaki.
    Lyrics: G.V.Iyer
    ----------------------------------------------------
    Singanalluru Puttaswamayya Muthuraju (24 April 1929 - 12 April 2006),[3] known mononymously by his screen name Rajkumar(Kannada: ರಾಜ್ಕುಮಾರ್), was an Indian actor and singer in the Kannada Cinema. Widely acclaimed as one of the finest actor in the history of Indian Cinema, he is considered a cultural icon, and holds a Matinée idol status in the Kannada diaspora, among whom he is popularly adulated as Karnataka Rathna, Rajanna , Varanata ,Natasarvabhouma, Gaana Gandharva and Annavru . A method actor, Rajkumar entered the film industry after his long stint as a dramatist with Gubbi Veeranna's Gubbi Drama Company, which he joined at the age of eight, and got his first break as a lead in the 1954 film Bedara Kannappa, and went on to work in over 220 films, the 2000 super hit Shabdavedhi being the last one. Well known for his highly disciplined and simple lifestyle in both personal and professional fronts, Rajkumar was also an avid Yoga, Pranayama and Carnatic music performer. He is also credited for being the only Indian super star who stayed away from acting the vicious acts of drinking, smoking and uttering swear words in all the roles he performed in his long spanning career of close to 50 years. At the age of 71, he was kidnapped from his farm house at Gajanur by forest brigand Veerappan. He was released after 108 days. He died of cardiac arrest at his residence in Bangalore on 12 April 2006. In his film career, Rajkumar received eleven Karnataka State Film Awards, ten South Filmfare Awards, two National Film Awards and a National Film Award for Best Playback Singer. He received in 2002 the NTR National Award. He was awarded an honorary doctorate from the University of Mysore, and is a recipient of the Padma Bhushan and the Dadasaheb Phalke Award in 1995 for the lifetime contribution to Indian Cinema. He acted with many heroines in southern Indian cinema, such as Kannada's Jayanti (in over 36 films), Pandaribai (18 films), Leelavathi (28 films), Bharati(28 films), Kalpana (19 films), Aarathi (13 films), B. Saroja Devi (10 films), Harini (8 films), Madhavi (6 films), Manjula (7 films), Jayamala(6 films), Lakshmi (5 films), Geetha (5 films), Saritha (5 films), Jayaprada (4 films) and others from neighbouring states.The Hindi actress
    Rekha made her debut as heroine in the film Operation Jackpotnalli CID 999 with Rajkumar. He acted under many directors of south Indian cinema, from B.R. Pantulu and Puttanna Kanagal to Shankar Nag and T. S. Nagabharana. Chi. Udaya Shankar has written dialogues and lyrics for 85 movies. He was known for only acting in Kannada movies, even though he got many offers from different movie industries in India.
    ----------------------------------------------------
    VISIT OUR OTHER CHANNELS:-
    SRS Media Vision | Kannada Full Movies: goo.gl/272EAU
    SRS Media Vision Entertainment: goo.gl/yoFGhH
    SRS Media Vision Kannada Comedy: goo.gl/J3ohQ2
    SRS Media Vision Sandalwood Films: goo.gl/6x3LZR
    SRS Media Vision Kannada: goo.gl/cEuKzf
    SRS Media Vision Kannada Movie Clips Channel : bitly.ws/JBaA
    ----------------------------------------------------

Комментарии • 268

  • @basavarajab3668
    @basavarajab3668 3 года назад +25

    ತುಂಬಾ ಅದ್ಭುತವಾದ ವಿಚಾರಗಳನ್ನು ಹಾಗೂ ಮಾನವೀಯ ಮೌಲ್ಯಗಳನ್ನು ಒಳಗೊಂಡ ಸಾಮಾಜಿಕ ಚಿತ್ರ 🙏🙏🙏🙏🙏🙏🙏🙏🌹🌹💘 ಜೈ ರಾಜಣ್ಣ

  • @murthydns936
    @murthydns936 3 года назад +18

    ಡಾ ರಾಜ್ ಕುಮಾರ್, ನರಸಿಂಹರಾಜು, ಶ್ರೀ ಬಿ ಆರ್ ಪಂತಲು , ಎಂ ವಿ ರಾಜಮ್ಮ , ಲತಾರವರ ಅಭಿನಯ ಸೂಪರ್ , ಇಂತಾ ಚಿತ್ರಗಳನ್ನು ನೋಡಿ ಮನಸ್ಸಿನ ನೋವು ಮರೆಯಬಹುದು ❤️

  • @gayathri1759
    @gayathri1759 4 года назад +5

    ಎಮ್ಮೆ ತಮ್ಮಣ್ಣ ಈ ಚಲನಚಿತ್ರ ಬಹಳ ಚೆನ್ನಾಗಿದೆ. ರಾಜ್ ದ್ವಿ ಪಾತ್ರ ಅಭಿನಯ ಬಹಳ ಚೆನ್ನಾಗಿದೆ. ಪಂತುಲು ಅವರ ನಿರ್ದೇಶನದ ಈ ಚಿತ್ರ ದ ಲ್ಲಿ ಪಂತುಲು ಅವರು ಸೇರಿದಂತೆ ಎಲ್ಲರೂ ಬಹಳ ಚೆನ್ನಾಗಿ ಅಭಿನಯಿಸಿದ್ದಾರೆ. ಹಾಡು ಗಳು ತುಂಬಾ ಚೆನ್ನಾಗಿವೆ. ನರಸಿಂಹರಾಜು ಅವರ ಸಂಭಾಷಣೆ ಬಹಳ ಗಮನ ಸೆಳೆಯುತ್ತದೆ. ಚಿತ್ರ ಕಥೆ ಬಹಳ ಚೆನ್ನಾಗಿದೆ. ಮೀಡಿಯಾ ಗೆ ಧನ್ಯವಾದಗಳು.

  • @dboss8372
    @dboss8372 2 года назад +12

    ನಮ್ಮ ಅಣ್ಣಾವ್ರು ಫಿಲಂಸ್ ಎಷ್ಟು ಸತಿ ನೋಡಿ, ಬೇಜಾರು ಆಗೊಲ್ಲ ಜೀವನದ ಸಂದೇಶ ಇರುತ್ತೆ 🙏💐💐💐💐

  • @rajrakshith4245
    @rajrakshith4245 4 года назад +33

    ಅದ್ಭುತವಾದ ಚಿತ್ರ
    ಎಮ್ಮೆ ತಮ್ಮಣ್ಣ 👍👌
    Dr ರಾಜ್ ಅಣ್ಣಾ Double Acting 👌

  • @mohanraok6138
    @mohanraok6138 2 года назад +5

    Super Director B.R.ಪಂತುಲು ರವರು ಮತ್ತೆ ಹುಟ್ಟಿ ಬರಲಿ👍🙏🙏🙏🙏🙏🙏🙏🙏

  • @manjunathe5816
    @manjunathe5816 Год назад +15

    ಓ ದೇವರೇ ನಮ್ಮ ರಾಜಣ್ಣ ❤ಮತ್ತೊಮ್ಮೆ ಹುಟ್ಟಿ ಬರುವಾ ಹಾಗೆ ಮಾಡಪ್ಪ 🙏🙏🙏🙏

  • @ರಾಮಕೃಷ್ಣಯ್ಯಆರ್ರಾಮಕೃಷ್ಣಯ್ಯಆರ್

    ವಾಹ್ ಅತ್ಯದ್ಭುತ ಸಾಹಿತ್ಯ ಮತ್ತು ಸಂಸ್ಕೃತಿ ಮಾತುಗಳು ಹಾಗೂ ಅತ್ಯದ್ಭುತ ಕಲಾವಿದರು ನಾಡಿನ ಶಕ್ತಿ .❤❤❤❤

  • @gayathri1759
    @gayathri1759 4 года назад +10

    ಎಮ್ಮೆ ತಮ್ಮಣ್ಣ ಈ ಚಲನಚಿತ್ರ ಬಹಳ ಚೆನ್ನಾಗಿದೆ. ಪಂತುಲು ಅವರ ನಿರ್ದೇಶನದ ಈ ಚಿತ್ರದಲ್ಲಿ ಶ್ರೀಮಂತ-ಬಡವ, ಓದಿದವನು-ವಿದ್ಯೆ ಇಲ್ಲದವನು ಇದರ ಸಮ್ಮಿಲನದ ಈ ಚಿತ್ರದಲ್ಲಿ ರಾಜ್ ದ್ವಿ ಪಾತ್ರದಲ್ಲಿ ಬಹಳ ಚೆನ್ನಾಗಿ ಅಭಿನಯಿಸಿದ್ದಾರೆ, ಪಂತುಲು, M V ರಾಜಮ್ಮ, ನರಸಿಂಹರಾಜು ಡಿಕ್ಕಿ ಮಾಧವರಾವ್ ಅವರು ಅಭಿನಯವೂ ಬಹಳ ಚೆನ್ನಾಗಿದೆ. ಹಾಡುಗಳೆಲ್ಲಾ ಚೆನ್ನಾಗಿವೆ. ಸಂಗೀತ ತುಂಬಾ ಚೆನ್ನಾಗಿದೆ. ನನಗೂ ಈ ಚಿತ್ರ ಬಹಳ ಇಷ್ಟ ವಾಗಿದೆ. ಮೀಡಿಯಾ ಗೆ ಧನ್ಯವಾದಗಳು.

  • @MrSrikumara
    @MrSrikumara 3 года назад +19

    Emme Thammanna ಎಮ್ಮೆ ತಮ್ಮಣ್ಣ 💛❤marvelous movie, Rajkumar acted in double role,,,,
    The film was remade in Telugu as Govula Gopanna 💚(1968), in Hindi as Jigri Dost 💙(1969) and in Tamil as Maattukara Velan 💜(1970).

  • @geethalakshmisv7747
    @geethalakshmisv7747 9 месяцев назад +1

    ಈ ಚಿತ್ರದ ಹಾಡುಗಳು ತುಂಬಾ super. ಬೆಳ್ಳಿ ಹಕ್ಕಿ ಆಗುವ ಹಾಡು ತುಂಬಾನೆ ಇಂಪಾಗಿದೆ. ರಾಜ್ ಕುಮಾರ್ ರವರ ನಟನೆ ಅಮೋಘವಾಗಿದೆ.👌👌

  • @murthydns936
    @murthydns936 3 года назад +18

    Old is gold Dr Raj kannada is gold ❤️

  • @prasannanandi1472
    @prasannanandi1472 4 года назад +14

    ಎಂಥ ಅದ್ಭುತ ಚಿತ್ರ....

  • @srinidhi7140
    @srinidhi7140 5 лет назад +26

    ಸದಾ ಹಸಿರಾಗಿರುವ ಅಂತಹ ಚಲನಚಿತ್ರ ❤️💝

    • @kiranhuddar9108
      @kiranhuddar9108 2 года назад

      Hiiii Srinidhi r u still single 😁😁😁

  • @mohankumarkn6747
    @mohankumarkn6747 5 лет назад +11

    ಒಳ್ಳೆಯ ಸಿನಿಮಾಗಳು. ಹಳತೆಲ್ಲಾ ಹೊನ್ನು.

  • @srikanthsri9679
    @srikanthsri9679 4 года назад +10

    ನರಸಿಂಹ ರಾಜು ....👌😍

  • @anilkumarshahapur3655
    @anilkumarshahapur3655 3 года назад +12

    Dr Raj is natural actor

  • @rajkumaragasimani7013
    @rajkumaragasimani7013 2 года назад +4

    What a message full movie for current generation amaging

  • @ranganathackcrrss9403
    @ranganathackcrrss9403 3 года назад +5

    6,7,2021 ಸಿನಿಮಾ ತುಂಬಾ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್

  • @ರಾಮಕೃಷ್ಣಯ್ಯಆರ್ರಾಮಕೃಷ್ಣಯ್ಯಆರ್

    ಎಮ್ಮೆ ತಮ್ಮಣ್ಣ
    ಮೌಲ್ಯಗಳ ಮೇರು ವ್ಯಕ್ತಿಯ ದಿಬ್ಬಣ. ❤❤❤❤❤❤

  • @சீறிப்பாயும்காளை

    🌟 This movie was remade in Tamil As MAATTUKKARA VELAN. Tamil Nadu former chief Ministers M.G.R & Jayalalitha performed together in this movie.

  • @gokulc9400
    @gokulc9400 6 лет назад +19

    Another gem of a movie ..B R Panthalu and Dr Raj combo..!!!

  • @murthydns936
    @murthydns936 3 года назад +9

    ಸತ್ಯಮೇವ ಜಯತೆ ❤️

  • @sumalathachitradurga5780
    @sumalathachitradurga5780 5 лет назад +23

    Very nice movie, ಎಷ್ಟೇ ಕಷ್ಟ ಬಂದರೂ ಒಳ್ಳೆದಕ್ಕೆ ಕೊನೆ ಸಿಗೋದು

  • @virupakshasmg9303
    @virupakshasmg9303 5 лет назад +26

    ಈ ಚಿತ್ರ ವನ್ನು ಈಸ್ಟ್ ಮನ್ ಕಲ್ಲರ್ ಮಾಡಿಸಿ ನಂತರ ನೋಡಿ ಗಲ್ಲಾ ಪೆಟ್ಟಿಗೆ ಹೇಗೆ ತುಂಬುತ್ತದೆ, ಯೋಚಿಸಿ ಚಿಂತಿಸಿ ಯಶಸ್ವಿಯಾಗಿ

  • @shivamurthysb8487
    @shivamurthysb8487 4 года назад +4

    ಸೂಪರ್ ಸಿನಿಮಾ

  • @kantaraju5829
    @kantaraju5829 5 лет назад +13

    Evergreen film, Old is Gold.

  • @AVDRCR
    @AVDRCR 4 года назад +29

    ಎಮ್ಮೆ ತಮ್ಮಣ್ಣ (೧೯೬೬)
    ಅಣ್ಣಾವ್ರ ಅಭಿನಯದ ೭೫ ನೆಯ ಚಿತ್ರ..🤔
    ಇದು ಬಿಡುಗಡೆ ಆಗಿ ಈಗ ೫೪ ವರ್ಷಗಳು 🤔
    ಚಿತ್ರದ ಕಥೆ ಏನು?
    ........................
    ಅನಾಥನಾಗಿರುವ ಈ ಚಿತ್ರದ ನಾಯಕನದು ಎಮ್ಮೆ ಕಾಯುವ ಕಾಯಕ...
    ಈ ಹಿಂದೆ ಗೋಪಾಲ ಕೃಷ್ಣ ಗೋವುಗಳನ್ನು ಮೇಯಲು ಬಿಟ್ಟು ಕೊಳಲು ವಾದನ ಮಾಡುವ ಹಾಗೆ ನಮ್ಮ ನಾಯಕ ಸಹಾ ವಾದ್ಯ ನುಡಿಸುವ, ಹಾಡು ಹಾಡುವ.... ಎಮ್ಮೆಗಳು ಅವುಗಳ ಪಾಡಿಗೆ ಅವುಗಳ ಬಿಟ್ಟು...🙊
    ಶುರುವಿನಲ್ಲಿ ಊರ ಪ್ರೆಸಿಡೆಂಟ್ ಮಗಳು ಈ ಎಮ್ಮೆ ತಮ್ಮಣ್ಣನ ಜೊತೆ ಎಮ್ಮೆಗಳು ಕಾರಿಗೆ ಅಡ್ಡ ನಿಂತಿದ್ದು ಕಾರಣ ಮಾಡಿ ಜಗಳ, ಎಮ್ಮೆಗೆ ಹೊಡೆದ ಕಾರಣ ಅವಳ ಜುಟ್ಟಿಗೆ ನಾಯಕನ ಕೈ..🤔
    ಮನೆಗೆ ಹೋಗಿ ಪ್ರೆಸಿಡೆಂಟ್ ಮಗಳು ಅಪ್ಪನಿಗೆ ಈ ಸಂಗತಿ ತಿಳಿಸಿ ಅವರು ಕೋಪದಿಂದ ತಮ್ಮ ಆಳುಗಳಿಗೆ ಆ ಎಮ್ಮೆ ತಮ್ಮಣ್ಣನ ಕೈಕಾಲು ಮುರಿದು ಬುದ್ಧಿ ಕಲಿಸಲು ಹೇಳುವರು..
    ಆ ಪ್ರೆಸಿಡೆಂಟ್ ಗೆ ಒಬ್ಬ ಒಳ್ಳೆಯ ಮಗ, ಹೇಗಾದರೂ ಮಾಡಿ ತಂದೆಯನ್ನು ಜೈಲಿಗೆ ಹಾಕಿ ಬುದ್ದಿ ಕಲಿಸಲು, ಸರಿ ಪಡಿಸಲು ಪ್ರಯತ್ನ ಮಾಡುವವ..
    ಆ ಮಗನೇ ನಾಯಕನ ಹತ್ತಿರ ಬಂದು ಅಪ್ಪನ ಕುರಿತು ಹೇಳಿ ತನಗೆ ಗೊತ್ತಿರುವ ಖ್ಯಾತ ಲಾಯರ್ ಹತ್ತಿರ ಹೋಗಿ ದೂರು ನೀಡಿ ಕೇಸು ಹಾಕಿಸಲು ಹೇಳುವನು..🤪
    ಆ ಖ್ಯಾತ ಲಾಯರ್, ಆಗಾಗ್ಗೆ ಮಾತಿನ ಬಹುಪಾಲು ರಾರಾರಾ ಆಆಆ ಎನ್ನುವ ಸಂಗೀತ ರಾಗ ಪ್ರಿಯ, ಅವರಿಗೆ ಕರುಣೆಯೇ ಹೆಣ್ಣಾಗಿ ರೂಪ ತಳೆದು ಬಂದ ಹಾಗೆ ಹೆಂಡತಿ, ಒಬ್ಬ ಮುದ್ದಾದ ಮಗಳು..
    ಅತ್ತ ಇನ್ನೊಂದು ಊರಲ್ಲಿ ಒಬ್ಬ ಆಗಷ್ಟೇ ಕಾನೂನು ಪದವಿ ಮುಗಿಸಿದ ಒಬ್ಬ ಜ್ಯೂ, ಲಾಯರ್ ಆಗಿ ಈ ಹಿರಿಯ ಲಾಯರ್ ಹತ್ತಿರ ಕೆಲಸ ಕಲಿಯುವ ಎಂದು ಈ ಊರಿಗೆ ಬರುವ..
    ಟ್ರೈನ್ ಇಳಿದು ಬಂದ ಆ ಕಾನೂನು ಪದವಿ ಪಡೆದ ತರುಣ ಮತ್ತು ಎಮ್ಮೆ ತಮ್ಮಣ್ಣನ ತದ್ರೂಪು ಮುಖ ಈ ಸಿನಿಮಾದ ಚುಂಬಕ ಶಕ್ತಿ...
    ಆಮೇಲೆ ಏನಾಗಲಿದೆ?
    ಆಮೇಲೆ ಇದೆ ..
    ಮಜವೇ ಮಜ..
    ಚಿತ್ರ ನೋಡಿ ಎಂಜಾಯ್ ಮಾಡಿ...🙊🤔
    ಎಮ್ಮೆ ತಮ್ಮಣ್ಣನಾಗಿ ಮತ್ತು ಜ್ಯೂ, ಲಾಯರ್ ದ್ವಿಪಾತ್ರದಲ್ಲಿ ಅಣ್ಣಾವ್ರ ಅಭಿನಯ 👍👌
    ಬಹುಪಾಲು ಸಿನಿಮಾ ನಕ್ಕು ನಕ್ಕು ಸುಸ್ತಾಗುವ ಹಾಗೆ ಮಾಡುವುದು..
    ಚಿತ್ರದ ಜೀವಾಳ ಅಣ್ಣಾವ್ರು ಮತ್ತು ನರಸಿಂಹರಾಜು...🤔
    ಬಹುಷಃ ಅಣ್ಣಾವ್ರ ಚಿತ್ರಗಳಲ್ಲಿ ಎಲ್ಲದಕ್ಕಿಂತ ಮಹತ್ವದ ಮತ್ತು ವಿಶೇಷ ಪಾತ್ರ ನರಸಿಂಹ ರಾಜು ಅವರದು..
    ಅವರಿಗಾಗಿಯೇ ಒಂದು ಹಾಡು ಇದೆ..
    ಕತ್ತರಿಸು ಕತ್ತರಿಸೂ ಎಂದು 🙊
    ಹಾಸ್ಯ ,ಮುಗ್ದತೆ , ನಯವಂಚಕತನ ಕಪಟತನ ಪ್ರೀತಿ,ವಿಶ್ವಾಸ, ಅಭಿಮಾನ, ಗೌರವ, ಕರುಣೆ, ಥ್ರಿಲ್ಲರ್ ಅಂಶಗಳು, ಎಲ್ಲಾ ಒಟ್ಟಿಗೇ ಸೇರಿ ಇರುವ ಚಿತ್ರ..
    ಪಕ್ಕಾ ಮನರಂಜನೆ ನೀಡುವ ಚಿತ್ರ..
    👉ತೆಲುಗು
    ಗೋವುಲ ಗೋಪನ್ನ (೧೯೬೮)
    ಅಕ್ಕಿನೇನಿ ನಾಗೇಶ್ವರ ರಾವ್ ಮತ್ತು ನಮ್ಮ ಕನ್ನಡದ ಭಾರತಿ ಅವರೇ..
    👉ಹಿಂದಿಯಲ್ಲಿ
    ಜಿಗ್ರಿ ದೋಸ್ತ್ (೧೯೬೯)
    ಜಿತೇಂದ್ರ, ಮುಮ್ತಾಜ್, ಪೂನಂ
    👉ತಮಿಳು
    ಮಾಟ್ಟುಕ್ಕಾರ ವೇಲನ್(೧೯೭೦) ಎಂಜಿಆರ್ ಜಯಲಲಿತಾ
    ಸಹಾ ರಿಮೇಕ್ ಆಗಿದೆ..
    👉 ಎಮ್ಮೆ ಕಾಯುವ ಪಾತ್ರ, ಆ ಮುಗ್ದತೆ ಮುಂದಿನ ದಿನಗಳಲ್ಲಿ ಬಂದ ಮೂರು ಸೂಪರ್ ಹಿಟ್ ಚಿತ್ರಗಳ ಪಾತ್ರಗಳಿಗೆ ಕೆಲವು ಸನ್ನಿವೇಶಗಳಿಗೆ ಸ್ಪೂರ್ತಿ ಪ್ರೇರಣೆ ಆಗಿದೆ ಎಂದು ಅನಿಸುತ್ತದೆ...
    👉ಆ ಚಿತ್ರಗಳು
    ೧). ಸಂಪತ್ತಿಗೆ ಸವಾಲ್
    ೩). ಬಂಗಾರದ ಪಂಜರ
    ೩). ಕವಿರತ್ನ ಕಾಳಿದಾಸ
    ಚಿತ್ರದಲ್ಲಿ ಒಟ್ಟು ೦೭ ಹಾಡುಗಳಿವೆ ಅವುಗಳಲ್ಲಿ ಮುಖ್ಯವಾಗಿ ಅತ್ಯಂತ ಜನಪ್ರಿಯ
    ೧). ನೀನಾರಿಗಾದೆಯೋ ಎಲೆ ಮಾನವ
    ಎರಡು ಸಾರಿ ಮೂಡಿ ಬಂದಿದೆ... ಪೀಬೀಎಸ್ ಧ್ವನಿಯಲ್ಲಿ...👌
    ಪಾತ್ರ ವರ್ಗದಲ್ಲಿ ಇದ್ದವರು:
    ಡಾಕ್ಟರ್ ರಾಜ್ ಕುಮಾರ್(ದ್ವಿಪಾತ್ರದಲ್ಲಿ)
    ಭಾರತಿ
    ನರಸಿಂಹ ರಾಜು
    ಡಿಕ್ಕಿ ಮಾಧವ ರಾವ್
    ಜಿಯಾ
    ಬಿಆರ್ ಪಂತುಲು
    ಎಂವಿ ರಾಜಮ್ಮ ಮತ್ತಿತರರು..
    ನಿರ್ದೇಶನ:
    ಬಿ.ಆರ್.ಪಂತುಲು
    ನಿರ್ಮಾಪಕ:
    ಬಿ.ಆರ್.ಪಂತುಲು
    ಸಾಹಿತ್ಯ:
    ಜಿ.ವಿ ಐಯರ್
    ಸಂಗೀತ:
    ಟಿ.ಜಿ.ಲಿಂಗಪ್ಪ
    ಛಾಯಾಗ್ರಹಣ
    ಪಿ.ಎಲ್.ನಾಗಪ್ಪ
    ಬಿಡುಗಡೆ:೧೯೬೬
    ಚಿತ್ರ ನಿರ್ಮಾಣ ಸಂಸ್ಥೆ
    ಪದ್ಮಿನಿ ಪಿಕ್ಚರ್ಸ್

    • @user.srqtls
      @user.srqtls 4 года назад +1

      ಸೂಪರ್

    • @manjugowda7381
      @manjugowda7381 4 года назад +2

      En bro film story nine typ madidya. navu film ನೋಡೋಹಾಗೆilla. ಸೂಪರ್

  • @harishgowda136
    @harishgowda136 5 лет назад +12

    My favorite movie...Kannada legend Dr rajanna..

  • @rudreshc6430
    @rudreshc6430 3 года назад +5

    ಸೂಪರ್ ಮೂವಿ 👌👌🙏🙏

  • @puttaveerannav6357
    @puttaveerannav6357 11 месяцев назад

    Full of Entertment superb movie Dr.Raj marvelous co artists also great good music and direction

  • @bhuvaneshwarin7937
    @bhuvaneshwarin7937 2 года назад +7

    Beautiful acting duel role in dr Rajkumar Sir,.❤❤❤❤

  • @rangegowda467
    @rangegowda467 3 года назад +3

    🌻ಅ ಖಂ ಡ ಕ ನಾ ೯ ಟ ಕ
    ವ ಜ್ರ ಕುಂ ಡ ಲ ದ🌻
    🌹ಮು ತ್ತು. 🌹
    🍁ರಾ ಜ ಕು ಮಾ ರ ರ ವ ರು. 🍁

  • @gurukannada
    @gurukannada 5 лет назад +17

    ಈ ಸಿನೆಮಾದಿಂದ ಕನ್ನಡ ದಲ್ಲಿ hair saloon ಗೆ ಆಯಷ್ಕರ್ಮ ಶಾಲೆ ಅಂತ ತಿಳಿದು ಖುಷಿಯಾಯಿತು

  • @abbuabbu522
    @abbuabbu522 3 года назад +6

    Old is gold😘😍😍😍😍😍😍

  • @Shankar-kr7gy
    @Shankar-kr7gy 3 года назад +1

    ದ್ವಿಪಾತ್ರದಲ್ಲಿ ರಾಜ್ ಕುಮಾರ್ ಬಿ ಆರ್ ಪಂತುಲು ವಕೀಲರ ಪಾತ್ರದಲ್ಲಿ ಅಭಿನಯ ಸೂಪರ್ ಭಾರತಿ ಲತದೇವಿ ಎಮ್ ವಿ ರಾಜಮ್ಮ ನರಸಿಂಹ ರಾಜು ಡಿಕ್ಕಿ ಮಾದವ ರಾವ್ ಪಾಪಮ್ಮ ಅಭಿನಯ ಸೂಪರ್ ಸಂಗೀತ ಸಂಭಾಷಣೆ ಸಾಹಿತ್ಯ ಸೂಪರ್ ಪಿ ಬಿ ಶ್ರೀನಿವಾಸ್ ಎಸ್ ಜಾನಕಿ ರವರ ಇಂಪಾದ ಹಾಡು ಗಳು ಅತ್ಯುತ್ತಮ ಚಿತ್ರ

  • @shivashankarn2044
    @shivashankarn2044 3 года назад +3

    ನೈಸ್ ಮೂವಿ 🙏👌👍🌹

  • @jsampathjanakiraman
    @jsampathjanakiraman 4 года назад +6

    This film was produced in tamil acted by the great mgr naming Maatukaara velan a block buster colour film.

  • @sindudivakar1421
    @sindudivakar1421 5 лет назад +6

    Super movie

  • @klrahul2288
    @klrahul2288 5 лет назад +15

    ಡಾ ರಾಜಣ್ಣ 🙏

  • @sureshar9547
    @sureshar9547 4 года назад +4

    ultimate movie....super

  • @manjunathvernekar561
    @manjunathvernekar561 5 лет назад +6

    Movie is worth watchable.

  • @sureshar9547
    @sureshar9547 3 года назад +2

    super acting ultimate movie..
    ultimate comedy .
    ultimate store..
    all hit....

  • @vasantharam8097
    @vasantharam8097 3 года назад +4

    Every green superstar

  • @mohanraok6138
    @mohanraok6138 2 года назад +1

    Very super excellent beautiful colorfull movie, old is gold🙏

  • @balasubramanyaps7858
    @balasubramanyaps7858 5 месяцев назад

    ರಾಜಕುಮಾರ್ ರವರ ದ್ವಿಪಾತ್ರಾಭಿನಯ ಸೂಪರ್.ಉತ್ತಮ ಸಂದೇಶ ಸಾರುವ ಚಿತ್ರ. ಇಂಥ ಚಿತ್ರಗಳು ಚಿತ್ರ ಮಂದಿರದಲ್ಲಿ ಮರು ಬಿಡುಗಡೆಯಾದರೆ ಒಳ್ಳೆಯದು.

  • @rayofhope8581
    @rayofhope8581 5 лет назад +30

    138 dislikes!!! Unbelievable, people dislike such a good movie.

    • @AVDRCR
      @AVDRCR 4 года назад +16

      ಕುತ್ತೆಗೆ ಕತ್ತೆಗೆ ಏನು ಗೊತ್ತೇ ಕಸ್ತೂರಿ ವಾಸನೆ.. ಅಣ್ಣಾವ್ರ ವಿರೋಧಿಗಳ ಕೈವಾಡ

    • @yadhunandanasacharyadhunan5256
      @yadhunandanasacharyadhunan5256 2 года назад

      Chetana S Achar

  • @nalinakshibn7952
    @nalinakshibn7952 4 года назад +5

    Bharathi madam very smart and acting also

    • @jayadevaiahjayadevaiah6385
      @jayadevaiahjayadevaiah6385 3 года назад +2

      ರಾಜಣ್ಣ ಇದ್ದ ಯಾವುದೇ ಫಿಲಂ ಇರಲಿ ಮೌಲ್ಯಗಳ ಊರಣ ಇರುವುದು.ಅದರಲ್ಲೂ ಕಪ್ಪು ಬಿಳುಪು ಚಲನಚಿತ್ರದ ಯುಗದಲ್ಲಿನ ಎಲ್ಲಾ ಕಲಾವಿದರು ಅಪ್ರತಿಮ ಕಲಾನೈಪುಣ್ಯ ಹೊಂದಿದವರು.

  • @srikanthadc5588
    @srikanthadc5588 4 года назад +3

    Good movie👍👌👏🙏🌷🌹🌺💐🤝🌴🌳🌈🥰🦋😊

  • @grajpowerfulrgp2458
    @grajpowerfulrgp2458 6 лет назад +9

    Wonderfull movies Dr Raj love u lot

  • @anilkumarshahapur3655
    @anilkumarshahapur3655 3 года назад +3

    Bharati Madam is very beautiful heroine.

  • @charancherry8343
    @charancherry8343 3 года назад +1

    Superb Dr Raj Kumar movies

  • @prakashnayak8316
    @prakashnayak8316 3 года назад +3

    Old is gold

  • @prakashrao8077
    @prakashrao8077 3 года назад +11

    Remade first in Telugu later in Hindi and Tamizh too hit in all languages

  • @cvrmani7019
    @cvrmani7019 4 года назад +2

    Wt a film it is really wonderfull movie dr.rajkumar has done wonder acting now i understand y people called him as natasarvabouma this is first time i am watching this movie really nice movie now days to watch this kind of movie vry difficult

  • @prakashaolekar240
    @prakashaolekar240 6 лет назад +7

    super move old is gold

  • @S.SreelakshmiS.S.lakshmi-bi9bt
    @S.SreelakshmiS.S.lakshmi-bi9bt Год назад +2

    NAA malayalee Aggo Rajkumar Grandfather ,Suppar movies😎!

  • @siddrajud8321
    @siddrajud8321 3 года назад +3

    I am from Yalanduru
    Raj is great actre

  • @kanakappapatil8427
    @kanakappapatil8427 2 года назад +1

    ಸೂಪರ್ ಮೂವಿ

  • @mallikarjunaswamigalusumra5920
    @mallikarjunaswamigalusumra5920 5 лет назад +6

    ನೆನೆ ತಮ್ಮಣ್ಣ ನ್ನಿ‌ಕಾದು ಸಿದ್ದರಾಮ ಣ್ಣ ಗುಂಡಣ್ಣ ಕೃಷ್ಣಾಂಕಲ್ ಚುಟುಕ ಕಥೆ ಚೂಡಕ ರ

  • @divyashree4286
    @divyashree4286 2 года назад

    Such wonderful movie really I love it😊

  • @yt.12-
    @yt.12- 7 месяцев назад

    Now I am darshan fan but fy all-time favourite Dr raj sir ❤❤❤

  • @AZ-pg8vd
    @AZ-pg8vd 2 года назад +1

    Natasarvabhouma ❤️❤️❤️

  • @KanakaDurga-yv7xv
    @KanakaDurga-yv7xv 2 года назад +3

    నయనారవిందం...
    నట సార్వభౌముని నవరసం.....

  • @abdulkhadarmaktedar3875
    @abdulkhadarmaktedar3875 5 лет назад +4

    Old is gold super movie

  • @venkatachalamoorthy2811
    @venkatachalamoorthy2811 3 месяца назад

    Raj is an versatile actor❤❤❤

  • @rangaswamaiahgavisiddhiah2364
    @rangaswamaiahgavisiddhiah2364 6 лет назад +6

    Super pictures

  • @ramathirthans3022
    @ramathirthans3022 7 лет назад +6

    Ella old black and white Kannada movies thumba chennagide

  • @RavichandrarRavi-iw8hi
    @RavichandrarRavi-iw8hi 3 года назад +2

    Super

  • @murthydns936
    @murthydns936 4 года назад +12

    " Old is Gold "

  • @rrajashekara1871
    @rrajashekara1871 6 месяцев назад

    ಡಾಕ್ಟರ್ ರಾಜ್ ಕುಮಾರ್ ಅವರ ಅತ್ಯುತ್ತಮ ಚಿತ್ರ

  • @manjulalokesh9789
    @manjulalokesh9789 9 лет назад +23

    Ever green superhit movie

  • @g_v678
    @g_v678 6 месяцев назад

    What a movie 🙏

  • @siddalinghanamashetty5283
    @siddalinghanamashetty5283 9 лет назад +15

    ಒಳ್ಳೆಯ ಚಿತ್ರ.
    old is gold. ನಿಜರಿ

  • @rajukamble3595
    @rajukamble3595 4 года назад +3

    Olle cinema, 😊😊😊

  • @sangmeshamuraganur2348
    @sangmeshamuraganur2348 3 года назад +2

    ಸರ್ please ರಾಜದುರ್ಗದ ರಹಸ್ಯ...movie upload ..

  • @rajveeamandya7407
    @rajveeamandya7407 5 лет назад +2

    Supar. Movie

  • @KarthikKarthik-vy1mm
    @KarthikKarthik-vy1mm 4 года назад +4

    Super eeme thammanna

  • @roopamysore8455
    @roopamysore8455 6 лет назад +4

    Super movie comedy

  • @divyashree4286
    @divyashree4286 Год назад

    My most most fav 💖 movie I love this movie

  • @kumarswamykumarswamy2957
    @kumarswamykumarswamy2957 4 года назад +2

    Jai Dr Raj

  • @guduguminchu
    @guduguminchu 9 лет назад +9

    ನೋಡುಗರು ಜಾಹೀರಾತುಗಳನ್ನು ಸ್ಕಿಪ್‌ ಮಾಡದೇ ನೋಡಿ :)

    • @uttarabhadra3
      @uttarabhadra3 9 лет назад +1

      ಯಾಕೆ ?

    • @guduguminchu
      @guduguminchu 9 лет назад +7

      ಅದರಿಂದ ವೀಡಿಯೋ ಹಾಕಿದವರಿಗೆ ಸ್ವಲ್ಪ ಹಣ ಸಿಗುತ್ತೆ. ಇನ್ನೂ ಹೆಚ್ಚು ಚಲನಚಿತ್ರಗಳನ್ನ ಇಲ್ಲಿ ಪ್ರದಶ್ನ ಮಾಡೋಕೆ ಅನುಕೂಲ ಆಗುತ್ತೆ.

    • @uttarabhadra3
      @uttarabhadra3 9 лет назад +5

      ಖಂಡಿತಾ-ಜಾಹಿರಾತು ಸಮೇತ ನೋಡುತ್ತೇವೆ.

    • @mallappak351
      @mallappak351 7 лет назад +3

      ಶ್ರೀನಿವಾಸ ಕಾಂಬಳ

    • @parshuramkangar8504
      @parshuramkangar8504 5 лет назад +3

      OK saar

  • @muralimohanyn8625
    @muralimohanyn8625 2 года назад +1

    ಕನ್ನಡದ ಮಹಾನ್ ಕಲಾವಿದರಾದ ರಾಜ್ ಕುಮಾರ್ ಪಂತುಲು ರಾಜಮ್ಮ ಭಾರತಿ ನರಸಿಂಹರಾಜು ಒಂದೇ ಚಲನಚಿತ್ರ ದಲ್ಲಿ

  • @shivumamu9803
    @shivumamu9803 6 лет назад +3

    Wah super old movie

  • @ಯೋಗೀಶ್ಗೌಡ-ಝ7ಗ
    @ಯೋಗೀಶ್ಗೌಡ-ಝ7ಗ 7 лет назад +5

    very nice movie. .

  • @renukabhakte09
    @renukabhakte09 8 месяцев назад

    😅 my god to good awesome👍😮

  • @jaikrishna4559
    @jaikrishna4559 Год назад

    Super movie 19/09/23

  • @mallikarjunaswamigalusumra5920
    @mallikarjunaswamigalusumra5920 5 лет назад +3

    ನೆನೆ ತಮ್ಮಣ್ಣ ನ್ನಿ‌ಕಾದು ಸಿದ್ದರಾಮ ಣ್ಣ ಗುಂಡಣ್ಣ ಕೃಷ್ಣಾಂಕಲ್ ಚುಟುಕ ಕಥೆ ಚೂಡಕ
    ಸಿರಿವಂತ |ಇವನು ಯದುವೀವ ಮುಕಾ ಅಸರ ಸತ್ತ ಇಂದು ನನ್ನ ತೊಡೆಗಳಿವು ಸಿಂಹಾಸನವೆ ಸರಿ ಇವಳು ಸುಂದರಿ ಐಗಿರಿ ಮಗಳಕತ್ತೆ ನಂದಿನಿ ಅಮ್ಮಕ್ಕತ್ತೆ ಲಕ್ಷ್ಮಮ್ಮ ನ್ನಿಟ್ಟು ಮಂಜಮ್ಮ ಕಥೆ√ ನಂಜಪ್ಪ ಮುನ್ನೂರು ದಂಡ ಕಾಣುಕೆ √ಇದ್ದರಿನಿಂಚಿ√ ನಂಜಪ್ಪ ಕಾಮ ಸೂತಕಮು ಕಾಣುಕೆ ಬರಬೇಕು√
    ಮಧುರೆಮಾ ನಾನು ಮಡದಿ ಚಾಮುಂಡಾ ನ್ನಕು ಮಡದಿ ಮಲ್ಲಿಗೆ ಕಾವು ಪದ್ಮಾವತಿ /ಗಂಡ||ರಾಜ||ಬಹುದ್ದೂರುಡುವಿಗಳು√ಪಾಹಿಮಾಮ್ ಕಾವು ಒಡೆಯರುಡುವಿಗಳು ೬೧೦ರಾಜ್ಯಲಕ್ಷ್ಮಿ ಯರು ನಾಡದೇವತೆಯರು ದಿನ ವ್ಯಚರಿತ್ರಮುಲೊ ಕಲ್ಯಾಣಮಾಡಿಕೊಂಡರೆಂದರೆ ಅಮ್ಮೊಪ್ಪೊ ಸಾಕ್ಷಾತ್ ಪದ್ಮಾವತಿ ಗಂಡನನ್ನು√ಗಂಡ ಮಲ್ಲಿಕಾರ್ಜುನ್ ಪಾಹಿಮಾಮ್ (ಹಾಲು ಬಾಡಲಿ ಮತ್ತು ನೀರು ಕೋಳಿರಸ ಒಂದು ಫುಲ್ ಬಾಡಲಿ ಮಾಡಿಸಕು√ ದಸರಾ ಸಿಹಿ ಕೊಡಿಸಲು ಆಗದುನಿನ್ನಿಂದ ಯಾರಿಂದ ಕಾಮಾ ಸೂತಕಮು ರಾಜಣ್ಣ|√ ನೇಣುಹಗ್ಗ ಬಿಚ್ಚಿಸಕನಿ√ ಸಾಮುಲಾ√ ೩೦೦ಕಾಣುಕಾ ಬರಬೇಕಾಗಿ/
    ಸಮ್ಮಿಲನಕಾಲಮು
    ಛಾಮುಂಡಾ /ಅಮ್ಮಣ್ಣಿಯರು ಮಹಾರಾಣಿಯರು ಚಾಮುಂಡೀಶ್ವರಿ√ ಗಂಡ ಮಲ್ಲಿಕಾರ್ಜುನ್ ಪಾಹಿಮಾಮ್
    ರಾಜ|ಬಹುದ್ದೂರುಡುವಿಗಳನು||ಕಲ್ಯಾಣ ಮಡಿಕೊಂಡರೆಂದು ವರುಷವಾಯಿತಮ್ಮ ನಮ್ಮ ಸಂಸಾರ/ಧನ್ಯಪುಡಿ ಬೇಕು ಕೋಳಿ ಕೆಜಿ ಆಂಜಿನಮೂರ್ತಿನಗರದ ಮನೆ ಗೆ ಕಳಿಸಕು ಮಧುರೆ ಮಧುರೆ ಮಂಜಕ್ಕ ತಗ ಕೋಡಲ್ಲಾ ಅಜ್ಜಿ ಲಕ್ಮಮ್ಮ ತವ ಕೊಡಸಕು ಪಾರ್ಥಸಾರತಿ ಅನ್ಸಕು√
    ಅಕ್ಕಿ ಹಾಕಸಕವ್ವ(ನಾನ್ನ ನೀಲಕಂಠುಡುವಿಗಳು)
    *ನಕ್ಷತ್ರಾದಿ ನಾ ಅಲಮೇಲಮ್ಮ ಅನಕುಂಡ ನಾ ಚಾಮುಂಡಾ ಕಾಕಾಂಕ್ಷಿಲು ಗಂಡ ಮಲ್ಲಿಕಾರ್ಜುನ್ ಪಾಹಿಮಾಮ್ (ಗಿಚಾಡಕು ನಾನ್ನ ಶ್ರೀ ಕಂಠದತ್ತ ಒಡೆಯರುಡುವಿಗಳು) ಪುರಾಣೆ/
    ವನ್ನಾದೇವಿ ಗಂಡ ಸಾಮಿ.
    √ತಾತ ಸಿದ್ದರಾಮ ಅಲ್ಲಾ ಪಾರ್ಥಸಾರತಿ ಸಾಮಿ ಕುರಿಮೇಸೆದನಿ ಕಾಮಸೂತಕಮು ೩೦೦ದಂಡಕಾಣುಕಾ ಅಚ್ಚೇರಕ್ಕಿ ಬರಲಿ/ಪಾಯಸ ಕೀರು ಕಾರ ಮಾಡಿಸಕನಿ ಮನೆಯ ಪ್ರಸಾದಾನಿಕೆ ನೀನೆ ಬಂದು ಮಾಡಿಕೊಡಕನಿ ಕಾವು/√ಕಳಿಸಕರ ಸಿದ್ದರಾಮವ್ವ ನ ಅವ್ವ ನಾ ನಿಮ್ಮವ್ವಕಾದು ಲಕ್ಷ್ಮಮ್ಮ ನ
    ೩೦೦ಮಧುವೆ ಕಾಣುಕಾ
    ಮೂರು ಜನುಮಕ್ಕೆಪುಣ್ಯ ಮತ್ತು #೧೦೦×೮೦೦ಇಂತ ದೋಚಕು√
    ಮಂದಿಯ ಕಾಣುಕೆ ಕಿತ್ತಕು ಪವಾಡಬಸವದೇವರ ಪವಾಡಮು#ಪಾರ್ವತಮ್ಮ ನಿ ಕಾವು ಬೊಮ್ಮನಹಳ್ಳಿ/ನನಗೆ ಕಾಣುಕೆ ನೀಡಿಸದೆ ತಾವೆ ಉಂಡರೆ ಕಾವು /ಮೀ ಕೊಡಕು ಕುತುರುಲಾ ಕಲ್ಯಾಣ ಮು ಚಿರಕಾಲ ಸುಖಮು\√
    (ಹತ್ತು ಕೋಟಿ ಉಣ್ಣಕು√)ನಾ ಪೇಂಡಲಾಮು ಇಂದಿರಾ ಕಾಣುಕಾನಿಂಚಿ√

  • @vishwavishwamurthy1928
    @vishwavishwamurthy1928 6 лет назад +6

    Best raj old movie

  • @jayramgowda3750
    @jayramgowda3750 Год назад

  • @mahantayyasarangamath4314
    @mahantayyasarangamath4314 9 месяцев назад

    👌

  • @punithhs5475
    @punithhs5475 Год назад

    Nice Content Film

  • @chandanvittalvtrainer783
    @chandanvittalvtrainer783 3 года назад +18

    Two minutes silence for those who have disliked this movie 😅😅😅

  • @sabeehasulthanasabeehasult5562
    @sabeehasulthanasabeehasult5562 2 года назад

    I love this move

  • @RaviRavi-kt1xq
    @RaviRavi-kt1xq 5 лет назад +2

    Super movies
    I love you

  • @murali670
    @murali670 6 лет назад +2

    nice movie

  • @ynindira9197
    @ynindira9197 Год назад

    Narasimharaju's natural acting....,. legend

  • @manjus887
    @manjus887 3 года назад +1

    Don't dislike please Rajanna movies

  • @roopas515
    @roopas515 3 года назад +7

    This movie also in Telugu... Akkineni Bharathi... Remaked from Kannada movie

    • @poornima.b.v.k2295
      @poornima.b.v.k2295 9 месяцев назад

      No this movie is remake of telugu movie

    • @narenca7975
      @narenca7975 7 месяцев назад

      ​@@poornima.b.v.k2295 For your kind information this movie released in 1966, telugu movie released in 1968(govula gopanna)

    • @narenca7975
      @narenca7975 7 месяцев назад +1

      ​@@poornima.b.v.k2295For your kind information this movie released in 1966, telugu movie released in 1968(govula gopanna)

    • @narenca7975
      @narenca7975 7 месяцев назад +1

      ​@@poornima.b.v.k2295For your kind information this movie released in 1966, telugu movie released in 1968 govula gopanna

    • @narenca7975
      @narenca7975 7 месяцев назад +1

      ​@@poornima.b.v.k2295For your kind information this movie released in 1966, telugu movie released in 1968 govula gopanna

  • @tejasHasaan
    @tejasHasaan 4 года назад +3

    1:26:27 ನಿಮ್ ಹೊಟ್ಟೆ 🤣🤣🤣