ಜನರ ಪ್ರೀತಿ ಕಾಪಾಡಿಕೊಳ್ಳುವುದರಲ್ಲೇ ಸಂತೃಪ್ತಿ: ವಿಜಯ್‌ ಪ್ರಕಾಶ್‌

Поделиться
HTML-код
  • Опубликовано: 2 окт 2024
  • ಪ್ರಜಾವಾಣಿ ಸಿನಿ ಸಮ್ಮಾನ-2 ಅದ್ಧೂರಿ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಗಾಯಕ ವಿಜಯ್‌ ಪ್ರಕಾಶ್‌, ‘ಸಂಗೀತವೇ ನನ್ನ ಪ್ರಾಣ. ಆ ಸಂಗೀತದ ಕಾರಣದಿಂದಲೇ ಜನರು ನನ್ನನ್ನು ಪ್ರೀತಿಸುತ್ತಿದ್ದಾರೆ. ಅದರಲ್ಲಿಯೇ ಮುಂದುವರಿದು, ಜನರ ಪ್ರೀತಿ ಕಾಪಾಡಿಕೊಳ್ಳುವುದರಲ್ಲಿಯೇ ನನಗೆ ಸಂತೃಪ್ತಿ ಇದೆ ಎಂದು ಹೇಳಿದರು.
    #PVCS2024 #Prajavani #Sandalwood #KannadaCineAwards #CineSamman #vijayprakash #singervijayprakash #prajavaniaward
    ತಾಜಾ ಸುದ್ದಿಗಳಿಗಾಗಿ: www.prajavani....
    ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
    ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
    ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
    ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani...

Комментарии •