Yuva Vedike Talamaddale BHEESHMA PARVA (Full Video)held at Gokula, Mangalore on 23/7/2023
HTML-код
- Опубликовано: 4 авг 2023
- ASHADA SHRAVYA-2023
Yakshagana Talamaddale
BHEESHMA PARVA
Poet- Devidasa Udupi (1800), Halasinahalli Narasimha Shastri(1870-1922)
Himmela -Puttige Raghurama Holla, Krishnaprakash Ulithaya, Murari Kadambalithaya,
Madhava Mayya
Mummela
Kaurava-Sunnambala Vishveshvara Bhat
Bheeshma-Vidwan Hiranya Venkateshwara Bhat
Shreekrishna- Vidwan Sankadagundi Ganapathi Bhat
Arjuna- Talapady Sadashiva Alva
Coordinator- Ganeshpura Girish Navada
Videos-Madhusudan Alevooraya and Ravichandra Bhat
ಹಿರಣ್ಯ ವೆಂಕಟೇಶ್ವರ ಭಟ್ರ ಜ್ಞಾನ ಭಂಡಾರ ಅಧ್ಭುತವಾಗಿ ಹೊರ ಬಂದಿದೆ, ಸಂಕದಗುಂಡಿಯವರೂ ಉತ್ತಮವಾಗಿ ಸ್ಪಂದಿಸಿದ್ದಾರೆ...
🕉️🙏👌 Superb
Thanks 🤗
ಅತ್ಯುತ್ತಮ ಸಂವಾದ... ಬಹಳ ಸಂತಸ ನೀಡಿದೆ.. ಬಹುಸಮಯದ ನಂತರ ಹೊಳ್ಳರ. ಕಂಚಿನ ಕಂಠ ಮುದ ನೀಡಿದೆ
ಓಹ್ ಸೂಪರ್,,,, ರಸದೌತಣ ಅಹಾ,, ಬಹುದಿನಗಳಿಂದ ಕಾಯುತ್ತಿದ್ದೆ ವಾವ್
ಮದ್ದಳೆಯಲ್ಲಿ ಉಳಿತ್ತಾಯರ ಸುಖವಾದ ಪದದ ಪದಗಳಿಗೆ ಕಚ್ಚುವ ಪೆಟ್ಟುಗಳು ಅದ್ಭುತ..👌👏👏🙂
ಹೊಳ್ಳರ ವಯಸ್ಸು, ಮೇಳ ಬಿಟ್ಟ ಮೇಲಿನ ಪ್ರಭಾವ ಗೊತ್ತಾದರೂ, ಉತ್ತಮವಾಗಿ ನಿರ್ವಹಣೆ..
Yuva vedike has reputation of giving best talamaddale every year... Same is maintained...👍
ಸಂಕಡಗುಂಡಿ- ತಲಪ್ಪಾಡಿ ಸಂಭಾಷಣೆಯೂ ಚೆನ್ನಾಗಿ ಸಾಗಿದೆ...
ನಿಮ್ಮ ಕಲಾವಿದರ ಆಯ್ಕೆಗೆ ದೊಡ್ಡ ನಮಸ್ಕಾರ...😊👏👏🙏🙏🫡
ಅದ್ಭುತ ತಾಳಮದ್ದಳೆ
ಉತ್ತಮ talamaddale...😊👍
ಉತ್ತಮ ಕಾರ್ಯಕ್ರಭ
🌹Nice Presentation 😔Impressive & Effective🌹Ujjain M P🌹
Many many thanks
Atmaram Sir gu NamaskAra..!
Nice program
Super....mmm
Thank you so much