ವಚನ ದರ್ಶನ ಪುಸ್ತಕದ ಮುಖಪುಟದಲ್ಲಿರೋದು ಬಸವಣ್ಣರಲ್ಲ | Sri Sadashivananda Swamiji | News Hour Special

Поделиться
HTML-код
  • Опубликовано: 12 сен 2024
  • Kannada Interview | Kannada Recent Interview | Sri Sadashivananda Swamiji Interview | Suvarna News Hour Special | News Hour Special | Ajit News Hour Special | Sri Sadashivananda Swamiji Sivananda Math, Gadag | Vachan Darshan Books | Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | Shivanand Math | ವಚನ ದರ್ಶನ | ಶ್ರೀ ಸದಾಶಿವಾನಂದ ಸ್ವಾಮೀಜಿ
    ನ್ಯೂಸ್ ಅವರ್ ಸ್ಪೆಷಲಲ್ಲಿ ಶ್ರೀ ಸದಾಶಿವಾನಂದ ಸ್ವಾಮೀಜಿ, ಶಿವಾನಂದ ಮಠ, ಗದಗ | Suvarna News Hour Special
    #srisadashivanandaswamiji #ShivanandMath #gadaga #suvarnanewshourspecial #suvarnanewshour #AjitHanamakkanavar #vachanadarshana
    #SuvarnaNews #kannadanews #karnatakanews
    WhatsApp ► whatsapp.com/c...
    RUclips ► / @asianetsuvarnanews
    Website ► kannada.asiane...
    Facebook ► / suvarnanews
    Twitter ► / asianetnewssn
    Instagram ► / suvarnanews

Комментарии • 56

  • @rupeshgull3929
    @rupeshgull3929 24 дня назад +33

    ಇದು ಸೂಪರ್ ಅಜಿತ್. ನಮಗೆ ಧಾರ್ಮಿಕ ಅಲ್ಲ, ಆಧ್ಯಾತ್ಮಿಕ ಸಮಾಜ ಬೇಕು. ನಮ್ಮ ಮಕ್ಕಳಿಗೆ ಇಂತಹ ಪಾಠಗಳ ಅವಶ್ಯಕತೆ ಇದೆ.

  • @amarnaths3014
    @amarnaths3014 21 день назад +9

    ಪ್ರಶ್ನೆ ಕೇಳಿದವರಿಗೆ ಉತ್ತರವನ್ನು ಕೇಳಿಸಿಕೊಳ್ಳುವುದಕ್ಕೆ ಅಥವಾ ಅರ್ಥಮಾಡಿಕೊಳ್ಳುವುದಕ್ಕೆ ಸಮಯವೇ ಇಲ್ಲ. ಅಲ್ಲವೇ?

  • @Peace-vs9yi
    @Peace-vs9yi 24 дня назад +19

    Im lingayath but for me my HINDU religion comes first...

  • @special3236
    @special3236 22 дня назад +8

    ಬಸವಣ್ಣನವರು ಬ್ರಮ್ಮಣ ಕುಟುಂಬದಲ್ಲಿ ಹುಟ್ಟಿಕೊಂಡು ಅಲ್ಲಿ ನಡೀತಾ ಇರುವ ಜನರ ಮೇಲಿನ ದೌರ್ಜನ್ಯ ಸಹಿಸಿ ಕೊಳ್ಳದೆ ಲಿಂಗಾಯತ ಧರ್ಮವನ್ನು ಸ್ಥಾಪನೆ ಮಾಡಿದರು ಅವರು ಮೈಲವರ್ಗದವರಿಗೆ ಲಿಂಗವನ್ನು ಧರಿಸಿ ಲಿಂಗಾಯತ ಅಂತಾ ಹೇಳಲಿಲ್ಲಾ ಕೆಲವರ್ಗ ದವರನ್ನು ಯಾರು ಕೀಳಾಗಿ ನೋಡಬಾರದು ಅಂತಾ ಲಿಂಗಾಯತ ಧರ್ಮ ಸ್ಥಾಪನೆ ಮಾಡಿದ್ದು ಇದು ನಿಮಗೆ ತಿಳಿದಿದೆ ಎಂದು ಭಾವಿಸಿದ್ದೇನೆ

    • @user-gu4rq1yx1f
      @user-gu4rq1yx1f 22 дня назад +1

      100% correct brother

    • @Tinytoy-vs4qo
      @Tinytoy-vs4qo 21 день назад

      Ligayatha dharm is a sect of santana dharma .

    • @h.k48
      @h.k48 20 дней назад

      Neen matador bhashe huttidde shiva sutra dinda.

  • @parashuspm7942
    @parashuspm7942 20 дней назад +2

    ಸ್ವಾಮಿಗಳು ಚೆನ್ನಾಗಿ ಮಾತಾಡಿದ್ದಾರೆ ಇಂತ ಸ್ವಾಮಿಗಳು ಸಮಾಜಕ್ಕೆ ಉತ್ತಮ ಸಂದೇಶ ಕೊಡಬಲ್ಲರು

  • @dwaraka0mn
    @dwaraka0mn 23 дня назад +1

    Wonderful program... Can someone share the link to full interview ?

  • @onkaramurthymc9695
    @onkaramurthymc9695 21 день назад

    ವೈಚಾರಿಕ ಕ್ರಾಂತಿಗೆ ಆಹ್ವಾನ ನೀಡುತ್ತಿರುವ ಸರ್ ಗೆ ಧನ್ಯವಾದಗಳು

  • @renukaghaniger3818
    @renukaghaniger3818 24 дня назад +2

    🙏🙏

  • @kchary5992
    @kchary5992 21 день назад +1

    ಹಿಂದೂ ಧರ್ಮದಿಂದ ಪ್ರತ್ಯೇಕವಾಗ ಬೇಕು ಎಂದು ಕೆಲವರು ಬಹಳ ಆಸೆ ಪಡುತ್ತಿದ್ದಾರೆ ಆದರೆ ಗೊತ್ತಿರಲಿ ಹಿಂದೂ ಧರ್ಮದಿಂದ ಆಚೆ ಹೋಗಿ ಕೆಲವರು ಹಿಂದೂ ಧರ್ಮದ ಆಚರಣೆಗಳನ್ನು ಕೆಲವು ಇಟ್ಟುಕೊಂಡಿರುತ್ತಾರೆ ಅದಕ್ಕೆಲ್ಲ ಮುಂದೊಂದು ದಿವಸ ತೊಂದರೆ ಕಾದಿದೆ ಗೋಮಾತೆಯನ್ನು ಹಿಂದುಗಳು ಪೂಜೆ ಮಾಡ್ತಾರೆ ಜೈನರು ಸಹ ಪೂಜೆ ಮಾಡುತ್ತಾರೆ ಲಿಂಗಾಯಿತರು ಸಹ ಪೂಜೆ ಮಾಡುತ್ತಾರೆ

  • @viveknaik776
    @viveknaik776 21 день назад +1

    He is real seculer swamiji

  • @brprasanna440
    @brprasanna440 23 дня назад +2

    🥰🥰🥰🥰

  • @surishetty39
    @surishetty39 24 дня назад +4

    ಮೊದಲು ಎಲ್ಲರೂ ಬಸವನರ ಪುಸ್ತಕ ನೋಡ್ಲಿ ಮತ್ತೆ ಅನುಷ್ಠಾನ ಮಾಡ್ದೆ. ಲೀ ಮೊದಲು ಸ್ವಾಮೀಜಿಗಳು ಓದಿ. ಆಗ ಬಸವಣ್ಣನವರು ಸಂತೋಷವಾಗುತ್ತದೆ

  • @FarmerAmith
    @FarmerAmith 20 дней назад

    ಅಜಿತ ಜಿ, ಅತ್ಯಂತ ಉತ್ತಮ ಚರ್ಚೆ...

  • @RB_124
    @RB_124 24 дня назад +4

    Only hindu aste

  • @LohithHinduvaller
    @LohithHinduvaller 24 дня назад +2

    Adyaksha ante... En karma guru.. Barsbekante lingayata avaga opkotarante... Oh god...

  • @deepaknayak3582
    @deepaknayak3582 20 дней назад +1

    Hinge lingayta kurba anta madkond Hindu Dharma halagirod.... Election ticket allu jaati tartira thu. Noone follows their gurus teachings but everyone needs a "jaati"

  • @chandrappagunge3271
    @chandrappagunge3271 17 дней назад

    ಈ ಟಿವಿ ಚಾನಲ್ ದವರು ಎಂದೆಂದಿಗೂ ಬಸವ ಪರ ಇರಲಾರರು .ಇವರಿಗೆ ನಾನಂತೂ ಎಂದೆಂದಿಗೂ ನಂಬಲ್ಲ

  • @sridharsanjeev3050
    @sridharsanjeev3050 24 дня назад +2

    "Hindu kaaryakartha Punith kerehalli bethale dourjanya bagge matadoke dhum ilva Ajitha?😂.. JaiHindu🚩

  • @anjanayapujari2796
    @anjanayapujari2796 23 дня назад +11

    ಕುರುಬರು ಯಾಕೆ ಲಿಂಗಾಯತ ಅಂತ ಬರಸಬೇಕು ಬೇಕಿದ್ದರೆ ನೀವೇ ಕುರುಬರು ಅಂತ ಬರಿಸಿ ಮಾಂಸ ನೀವೇನು ತಿನ್ನಲ್ವ😂

    • @Tinytoy-vs4qo
      @Tinytoy-vs4qo 21 день назад

      Avra hange yalla janaranu convert madonna Hantha.

  • @sharmasuhas11
    @sharmasuhas11 21 день назад

    What's the benefit of separating the religion?

  • @rkt729
    @rkt729 24 дня назад +5

    Basavanna jathi Vada virudda horata madidru adre ivru basavanna hearu helkondu matte jati darma antha saythidare

  • @parashuspalled4045
    @parashuspalled4045 23 дня назад +1

    Yaav Matad Swamigalu ivaru

  • @mahadevgudage7389
    @mahadevgudage7389 23 дня назад +1

    Lingayat ❤

  • @sridharsanjeev3050
    @sridharsanjeev3050 24 дня назад +5

    ""Hindu karyakartha Punith kerehalli ಗೆ ಆದ ದೌರ್ಜನ್ಯದಬಗ್ಗೆ ಮಾತಾಡೋಕೆನಿಂಗೆ ಧಂಇಲ್ವಾ ಅಜಿತ?🙄😂

    • @aums6092
      @aums6092 23 дня назад +1

      Journalists speak one one topic during one program due to time constraints and don’t entertain out of scope discussion as well. It will be different topic brother!

  • @VenkatRaman-jk8yd
    @VenkatRaman-jk8yd 19 дней назад

    Lingayat is a different religion, basavanna is a great social reformer basavana is for a whole world a light house

  • @udayasrinath5963
    @udayasrinath5963 20 дней назад

    Nija matu. Lingayat and Brahmin ge bahala shoshane ide. Students shaapa summane bidalla

  • @spcoins505
    @spcoins505 24 дня назад

    Ullavaru shivalaya vachanadalli devasthanavannu dharma andre, sharana dharma annodu yaro obba buddivanta annusikondavarinda huttiddalla, idu samajada ella staradavara anubhavavannu vishleshane madi sulaba mathugalalli bandaddu. jangamavagide andare badalavanege sidda antha artha. Veerashiva lingayatha dharma yavagalu charchege grasavada dharma adarinda yavagalu prastuta dharmavagide.

    • @mundasmanju
      @mundasmanju 24 дня назад

      ಸ್ವತಃ ಬಸವಣ್ಣನವರೆ ಸ್ಥಾವರದ(ಕೂಡಲ ಸಂಗಮ ದೇವ) ಆರಾಧನೆ ಮಾಡುವವರಾಗಿವಾಗ ಬಸವಣ್ಣನವರ ಹೆಸರಿನಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ಅನ್ನುವುದು ಮೂರ್ಖತನ

  • @kumarmys3947
    @kumarmys3947 21 день назад

    Yav angel nallu basavanna tara kanthau ella......budha na picture tara ede....

  • @gadilinganandalli8428
    @gadilinganandalli8428 15 дней назад

    Kalla swamy RSS... na agent eva...