ಕಲ್ಲಿದ್ದಲು, ನೀರು, ಬಿಸಿಲಿಂದ ವಿದ್ಯುತ್ ಹೇಗೆ? Masth Magaa | Amar Prasad | How Electricity is Generated?

Поделиться
HTML-код
  • Опубликовано: 17 окт 2021
  • ಮಸ್ತ್​ಮಗಾ.ಕಾಮ್​ UPI ID: Q62736056@YBL
    ನಮ್ಮ ನಿಷ್ಪಕ್ಷಪಾತ ಹಾಗೂ ಉತ್ತಮ ಗುಣಮಟ್ಟದ ಕೆಲಸಕ್ಕೆ ನಿಮ್ಮ ಬೆಂಬಲ ನೀಡಲು ನೀವು ಈ ಕೆಳಗಿನ UPI IDಗೆ ನಿಮ್ಮ ಗೂಗಲ್ ಪೇ, ಫೋನ್​​ಪೆ, ಪೇಟಿಯಂ ಇತ್ಯಾದಿ ಬಳಸಿ ಕೊಡುಗೆ ನೀಡಬಹುದು. ಇದು ಮತ್ತಷ್ಟು ಉತ್ತಮ ರೀತಿಯಲ್ಲಿ ಹಾಗೂ ಪರಿಣಾಮಕಾರಿಯಾಗಿ, ದೊಡ್ಡ ಮಟ್ಟದಲ್ಲಿ ನಮ್ಮ ಕಾರ್ಯ ಮುಂದುವರಿಸಲು ನೆರವಾಗುತ್ತದೆ.
    UPI ID: Q62736056@YBL
    ..............
    Contact For Advertisement in Our Channel
    masthads@gmail.com
    ..............
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #Electricity #ElectricityGeneration #MasthMagaa #PowerCut #IndiaPowerCrisis #IndiaCoalCrisis #IndiaElectricity #KarnatakaPowerCrisis #LoadShedding #BengaluruPowerCut #Electricity #BESCOM #MESCOM #GESCOM #HESCOM #CESC #Electricity #Coal #India #KarnatakaCoal #KarnatakaLoadShedding #ChinaPowerCrisis #Ladakh #EvergrandeDebt #EvergrandeDefault #Jinping #ChinaEconomy #EvergrandeCrisid #GlobalNews #MasthMagaa #AmarPrasad #Karnataka #educational #informative #food #India #science #fact #Siddaramaiah #BSYeddyurappa #BJP #Congress #NarendraModi #RahulGandhi #AmitShah #KarnatakaGovernment #kannadanews #kannada #karnataka #sharemarket #Nifty #mutualfund #Finance #economy #money #India #USA #America #China #Europe #JosephBiden #Canada #Africa #Australia #Japan #InternationalNews #GlobalPolitics #ArabWorld #UAE #SaudiArabia #Dubai #DonaldTrump #ElonMusk

Комментарии • 241

  • @jaibheem8898
    @jaibheem8898 2 года назад +24

    ಯಾವುದರಿಂದ ಉತ್ಪತ್ತಿ ಆಗುತೆ ಹಾಗು ಹೇಗೆ ಅಗುತೆ ಅಂತನು ಹೇಳಿದಿರಿ, ಆದ್ರೆ ಡೀಟೇಲ್ ಅಗಿ ಮಾಹಿತಿ ಇಲ್ಲ ಇದು... ಕರೆಂಟ್ ಅಂದ್ರೆ ಏನು? ತರ್ಬೈನ್ ನಿಂದ ಹೇಗೆ ಆಗುತ್ತೆ ಅಂತ ಡೀಟೇಲ್ ಹೇಳಿ ನೆಕ್ಸ್ಟ್

  • @mallikarjunaangadi8174
    @mallikarjunaangadi8174 2 года назад +26

    ಭಾರತದಲ್ಲಿ ಕಲ್ಲಿದ್ದಲಿನಿಂದ,ಜಲದಿಂದ,ಗಾಳಿಯಿಂದ, ಸೂರ್ಯನಿಂದ ಉತ್ಪಾದನೆಯಾಗುವ ವಿದ್ಯುತ್ ನ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ . ಧನ್ಯವಾದಗಳು ಸರ್

  • @tippeswamy9728
    @tippeswamy9728 2 года назад

    ಆದರೆ ಜನರೇಟ್ ವರೆಗೆ ಮಾತ್ರ ಹೇಳಿದ್ದಿರಿ ಇದು ಹೆಚ್ಚು ಜನಕ್ಕೆ ತಿಳಿದ ವಿಷಯವೇ ಆದರೆ ನಿಜವಾಗಿ ಹೇಳಬೇಕೆಂದರೆ ವಿದ್ಯುತ್energy ಹೇಗೆ ಉಂಟಾಗುತ್ತದೆ, ತಿಳಿಯಪಡಿಸಭೇಕಿತ್ತು.

  • @shreekanthpns2458
    @shreekanthpns2458 2 года назад +5

    ಜೈ ಭವಾನಿ🚩🚩🚩ಹರ ಹರ ಮಹಾದೇವ 🚩🚩🚩ಜೈ ಸ್ವ ರಾಷ್ಟ್ರ 🚩🚩🚩 ಜೈ ಶ್ರೀ ರಾಮ 🚩🚩🚩ಜೈ ಸನಾತನ (ಹಿಂದೂ)🚩🚩🚩🚩🚩

  • @Naveenkumark
    @Naveenkumark 2 года назад +1

    ನಮ್ಮಿಂದ ಕೆಲವೇ ಗಂಟೆಗಳ ಹಿಂದೆ ಸ್ವತಂತ್ರ ಗೊಂಡ ಪಾಕಿಸ್ತಾನ ಇಂತಹ ವಿಚಾರಗಳಲ್ಲಿ ಟಾಪ್ 10 ಪಟ್ಟಿಯಲ್ಲಿಯೇ ಇಲ್ಲ. ಅದು ಭಯೋತ್ಪಾದನೆಯಲ್ಲಿ ಮಾತ್ರ ಟಾಪ್ 5ರ ಪಟ್ಟಿಯಲ್ಲಿ ಇದೆ😂

  • @ravihanchate9
    @ravihanchate9 2 года назад +34

    Really good information Amar bro. ಇದೇ ರೀತಿ ಇನ್ನೂ ಉಪಯುಕ್ತ ಮಾಹಿತಿಗಳನ್ನು ಕೊಡಿ.🙏

  • @world3725
    @world3725 2 года назад +12

    ಸಂವಿಧಾನ ಕಲಂ ಗಳ ಬಗ್ಗೆ ಹೇಳಿ ಸರ್ ಪ್ಲೀಸ್ 🙏🙏🙏

  • @karibasappaainapur3537
    @karibasappaainapur3537 2 года назад

    ಕರೆಂಟ್ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಕೊಡಿ ವಿದ್ಯುತ್ತನ್ನು ಹೇಗೆ ಶೇಖರಣೆ ಮಾಡುತ್ತಾರೆ

  • @hanamanthbisanal7069

    ವಿದ್ಯುತ್ ಎoದರೇನು

  • @yogeshkoppad2998
    @yogeshkoppad2998 2 года назад

    ಇದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೆಚ್ಚು ಉಪಯುಕ್ತ,(This VIDEO help to competitive EXAM)

  • @harshasdodamani3069
    @harshasdodamani3069 2 года назад +8

    India should go for nature friendly power. Save earth.

  • @rakeshgowda4446
    @rakeshgowda4446 2 года назад +16

    Sir , nuclear power plant bagge detail agi thilsi..

  • @usmindwork3515
    @usmindwork3515 2 года назад +3

    ಗುಡ್ ಸರ್ . ಐ ಲೈಕ್ ಇಟ್

  • @shashankbv3366
    @shashankbv3366 2 года назад +10

    Wow this channel is crazg 🔥

  • @joyfull244
    @joyfull244 2 года назад +11

    Jai Karnataka ❤️

  • @swamyhp6906
    @swamyhp6906 2 года назад +3

    Hi sir,

  • @nalinims7038
    @nalinims7038 2 года назад +2

    ತುಂಬಾ ಉಪಯುಕ್ತ ಮಾಹಿತಿ ಸರ್.👍💐🙏

  • @vikasvikas527
    @vikasvikas527 2 года назад +5

    Sir...desert areadalli solar power jasthi produce madbahudalva...😞😞😞

  • @KumarKumar-yn6dp
    @KumarKumar-yn6dp 2 года назад +7

    Iam proud to say that our Niligirs district is full and fully only hydro power only. Ooty is water energy)

  • @prashantnaik56
    @prashantnaik56 2 года назад +3

    Npcil kaiga bagge video Madi sir 🙏