Это видео недоступно.
Сожалеем об этом.

ಬಲೆಗೆ ಬಿತ್ತು ದೊಡ್ಡ ಮೀನು

Поделиться
HTML-код
  • Опубликовано: 8 мар 2022
  • ಬಲೆಗೆ ಬಿತ್ತು ದೊಡ್ಡ ಮೀನು
    ಬಲೆಗೆ ಬಿತ್ತು ದೊಡ್ಡ ಮೀನು
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ
    ‌ ಕಿಟ್ಟಿ ಅಣ್ಣಾ
    ಆನಂದ
    ಅರುಣ
    ಹಣಮಂತ
    ಕುಮಾರ
    ಸೀನ
    ಬೀಮಸೀ
    ಶಶಿ
    ಸ್ವಾತಿ
    ಗೋಪಿಗೌಡ
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ ಮತ್ತು ಭಿಮಸೀ
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು
    Music
    Raviteja Bagalkot

Комментарии • 1,3 тыс.

  • @hanamantbandakeri826
    @hanamantbandakeri826 2 года назад +282

    ಅದ್ಭುತ ನಟನೆ ಶಿವ ಪುತ್ರ ಅಣ್ಣ 🙏🙏 ಕಲೆಗೆ ಬೆಲೆ ಕಟ್ಟಲಾಗದು

  • @revanasiddha.c1667
    @revanasiddha.c1667 2 года назад +27

    ಸ್ವಾತಿ ಗೌಡ ಶಿವಪುತ್ರ ಅದ್ಭುತ ನಟನೆ

  • @sheshappasalla3669
    @sheshappasalla3669 2 года назад +24

    ನದಿಯಲ್ಲಿ ಸುರಂಗ ಮಾತ್ರ ಬೆಂಕಿ 🔥🔥🔥ತರ ಇತ್ತು ana 👌👌

  • @proveeru6581
    @proveeru6581 2 года назад +171

    ಬಲೆಗೆ ಬಿತ್ತು ಕರಿ ಮೀನು 😂😂😂😂😂😅😅😂😂😂😂😂😂

  • @karabsurya8293
    @karabsurya8293 2 года назад +162

    ನೀವು ನಮ್ ಡಿ ಬಾಸ್ ತರಾನೆ ನೋಡು ಅಣ್ಣ ತಾನು ಬೆಳೆದು ತನ್ನವರನ್ನು ಬೆಳೆಸೋ ಆ ಗುಣ 😍😘
    ಜೈ ಡಿ ಬಾಸ್ .....ಜೈ ಶಿವಪುತ್ರ ಅಣ್ಣ 🙏🙏

  • @dhruvabosskingmaker5516
    @dhruvabosskingmaker5516 2 года назад +55

    ❤️🔥ಮೊದಲ ಲೈಕ್ ನಂದೇ ಅಣ್ಣಾ ❤️🔥 ನಮ್ಮನ್ನು ರಂಜಿಸಲು ನೀನು ತುಂಬಾ ಕಷ್ಟ ಪಡುತ್ತಿಯಾ ❤️👑 ದೇವರು ಆಯಸ್ಸು ಆರೋಗ್ಯ ಇನ್ನೂ ಜಾಸ್ತಿ ಕೊಡಲಿ 😍🔥 ಇನ್ನೂ ಚೆನ್ನಾಗಿ ಸಪೋರ್ಟ್ ಮಾಡಿ ಎಲ್ಲರೂ ❤️👑

  • @proveeru6581
    @proveeru6581 2 года назад +56

    ಏನೋ ಅಣ್ಣಾ ಜಾತ್ರೆ ಚಸ್ಮಾ ಸೂಪರ್ 😂😂😂🤓🤓🤓

    • @sandythebuzz5775
      @sandythebuzz5775 2 года назад +1

      ruclips.net/video/40EE7HTC1ho/видео.html

  • @madhukumbar751
    @madhukumbar751 2 года назад +12

    ದಕ್ಷಿಣ ಕರ್ನಾಟಕದ ಕಲಾವಿದರಿಗೆ ಧನ್ಯವಾದ ಗೋಪಿ & ಸ್ವಾತಿ ಮೇಡಮ್ ಗೆ

  • @ravinayakanwari7392
    @ravinayakanwari7392 2 года назад +47

    ನಿಮ್ಮ ಕಲೆಗೆ ನಾನು ಚಿರಋಣಿ ❤️ಸೂಪರ್ 👌

  • @somegowdasomegowda7985
    @somegowdasomegowda7985 2 года назад +153

    ಸಕತ್ ನಟನೆ ನಮ್ಮ ಶಿವು ದು 😆 ಎಷ್ಟೇ ದುಃಖದಲ್ಲಿ ಇದ್ರೂನೂ ನಕ್ಕಲೇ ಬೇಕು ನಿಮ್ಮ ಟೀಮ್ ಅಭಿನಯ ನೋಡಿದವರು 😍😘🙏👌

  • @bheemanagouda8831
    @bheemanagouda8831 2 года назад +44

    ಅದ್ಭುತ ನಟನೆ ಶಿವಪುತ್ರ ಅಣ್ಣ😂🙏

  • @RH.BABYDOLL143
    @RH.BABYDOLL143 2 года назад +8

    ✌🏻💐💐ಸ್ವಾಗತ..... ಗೋಪಿ ಗೌಡ್ರು & ಸ್ವಾತಿ..... 🔥🔥

  • @basurajmattikatti
    @basurajmattikatti 2 года назад +29

    ಸ್ವಾತಿ ಅಕ್ಕ ಗೋಪಿ ಅಣ್ಣ ಶಿವಪುತ್ರ ಅಣ್ಣ ನಿಮ್ಮೆಲ್ಲರನ್ನು ನೋಡಿ ತುಂಬಾ ಖುಷಿ ಯಾಯಿತು ಸೂಪರ್ ವಿಡಿಯೋ ಸೂಪರ್ ಆಕ್ಟಿಂಗ್ ಸೂಪರ್ ಬ್ರದರ್ಸ್ 👌👌👌👌👌👌👌❤❤❤❤👍👍👍👍🙏🥰🥰😊😊😜😜

  • @dr.prkyouthicon9318
    @dr.prkyouthicon9318 2 года назад +25

    ಶಿವಣ್ಣ ನಿಮ್ಮ ಜೊತೆ ನಾನು ಕೂಡ ನಟನೆ ಮಾಡುವ ಆಸೆ..... ನನಗೂ ಒಂದು ಅವಕಾಶ ಕೊಡಿ 🙏

  • @appufans5056
    @appufans5056 2 года назад +11

    ಬಲೆಗೆ ಬಿತ್ತು ದೊಡ್ಡ ಮೀನು 👌ಸೂಪರ್ 👏

  • @chandrasekharbanagaar6289
    @chandrasekharbanagaar6289 2 года назад +8

    ಅತ್ಯುತ್ತಮ ಕಲೆ ದೇವರು ಇನ್ನೂ ದೊಡ್ಡ ಕಲಾವಿದ ನಾಗು ವಂತೆ ಅನುಗ್ರಹಿಸಲಿ 💐💐

  • @ittigudimanjunath8574
    @ittigudimanjunath8574 2 года назад +55

    Extrardinory 👌
    ಕೆಮ್ಮಿನ ಗುಳಿಗೆ... ಹುಲಿ ಘರ್ಜಿಸು👌👌😂😂
    ಸಕಲ ಕಲಾ ವಲ್ಲಭ ಶಿವಪುತ್ರ ಬ್ರದರ್ & ಟೀಮ್...
    ಆಲ್ ದ ಬೆಸ್ಟ್ ಫಾರ್ ಎವರ್ ✌️😍

  • @shivub5329
    @shivub5329 2 года назад +23

    ಯಾವ ಕಾಮಿಡಿ ಸ್ಟಾರ್ ಗೂ ಕಮ್ಮಿ ಇಲ್ಲಾ ಗೆಳೆಯ 🙏😄😄😄😄

  • @karibasavabasava2382
    @karibasavabasava2382 2 года назад +10

    ಸೂಪರ್ ಸವದತ್ತಿ ಯಲ್ಲಮನ ಆಶಿರ್ವಾದ ಸದಾ ನಿಮ್ಮೆಲ್ಲರ ಮೇಲೆ ಇರಲಿ ಸೂಪರ್ ಬ್ರದರ್

    • @sandythebuzz5775
      @sandythebuzz5775 2 года назад

      ruclips.net/video/40EE7HTC1ho/видео.html

  • @bhagyashreedubye7365
    @bhagyashreedubye7365 2 года назад +2

    Vasa tara Ee nimma abhinayakke nannadoddu Salam🙏🙏 all tim super gowada na performance and avara shishya na performance highlight e kathege ❤❤❤

  • @praveenprave7742
    @praveenprave7742 2 года назад +15

    ಶುರು ಇಂದಲೇ ನಗುನೆ ನಗು ಎಸ್ಟು ನಗಿಸ್ತಿರೊ ಮಾರಾಯ ನಿಮ್ಮ ಎಲ್ಲರ ಅಭಿನಯ ಅಮೋಘವಾಗಿ ಇದೆ . ಹೀಗೆ ಹಲವು ಪಾತ್ರ ಗಳನ್ನು ಮಾಡಿ ಸಿನಿಮಾ ದಲ್ಲೂ ಅವಕಾಶ ಸಿಗಲಿ. ಜೈ ಕನ್ನಡಾಂಬೆ 🙏🙏🙏 ಜೈ ಭುವನೇಶ್ವರಿ 🙏🙏🙏

  • @shrishailnagouda6262
    @shrishailnagouda6262 2 года назад +17

    ನೀವ ತೆಲಿ‌ ಒಡಕೂಳೂ ಸಿನ ತುಂಬಾ ಚನ್ನಾಗಿ ಮೂಡಿ ಬಂದಿದೆ ‌ಎಲರ ಆಕ್ಟಿಂಗ್ ಚನ್ನಾಗಿದೆ💕💞👏👏😂😂

  • @timmarajusraichurhuduga1303
    @timmarajusraichurhuduga1303 2 года назад +14

    ಹನುಮಂತ ಅಣ್ಣ ಗುಳಿಗಿ ನುಂಗುಸೋದು ಮಾತ್ರ super 👌🏻❤️

  • @bhimaraddysyadav5788
    @bhimaraddysyadav5788 2 года назад +7

    ಅದ್ಬುತ ನಟನೆ ಶಿವುಪುತ್ರ ಅಣ್ಣ🙏👍😂🤣

  • @praveenreal5766
    @praveenreal5766 2 года назад +26

    Well come Gopi Goudru Anna 🙏🏻🤩

  • @maibumaibuabd6757
    @maibumaibuabd6757 2 года назад +65

    ಮಸ್ತ್ ಆಕ್ಟಿಂಗ್ ಶಿವಪುತ್ರ ಅಣ್ಣ 😍🙏

  • @user-xz4qz7hp4w
    @user-xz4qz7hp4w 10 месяцев назад +1

    ಒಳ್ಳೆಯ ಸಂದೇಶ ಸೂಪರ್ ಡ್ರೆಸ್ ಪಾತ್ರಕ್ಕೆ ಅನುಸಾರ ವಾಗಿ ಹಾಕಿ ಸೂಪರ್

  • @parasappachannagoudar4209
    @parasappachannagoudar4209 2 года назад +4

    ಸ್ವಾತಿ ಮೇಡಂ ಸೂಪರ್

  • @mahanteshab7310
    @mahanteshab7310 2 года назад +15

    ಸೂಪರ್ ಅಣ್ಣಾ 🤣🤣🤣🤣

  • @world3725
    @world3725 2 года назад +12

    ಅದ್ಭುತ ಕಲಾವಿದ 👌👌👌

  • @sharanuhandragal3604
    @sharanuhandragal3604 2 года назад +6

    ಅಜ್ಜಿಯ ನಟನೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ 👌👌

  • @shivanandgolasangi7230
    @shivanandgolasangi7230 2 года назад +30

    ತುಂಬಾ ಮಜಾ. ಬಂತು ಅಣ್ಣ. ಸೂಪರ್. 😂😂😂😂😂😂👌😂😂😂🔥🔥🔥🔥👌👌👌👌👌👌👌👌👌👌

    • @sandythebuzz5775
      @sandythebuzz5775 2 года назад

      ruclips.net/video/40EE7HTC1ho/видео.html

  • @hanamuvb6950
    @hanamuvb6950 2 года назад +267

    Gopi anna Swathi akka first Time shivaputra anna na jothe haghe youtube nallu nodi kushiyayithu moj stars in youtube

    • @Samrat_news
      @Samrat_news 2 года назад +16

      ❤️❤️🙏🏻🙏🏻🙏🏻

    • @hanamuvb6950
      @hanamuvb6950 2 года назад +4

      @@Samrat_news 🙏🏼🙏🏼🙏🏼anna heghe nivu kuda kannada industry ghe serabekhamba ashe

    • @Vereshsh
      @Vereshsh 2 года назад +1

      Super gopi brother , e video li Nimna nodi kushi aithu

    • @marutibayyapurmaru3211
      @marutibayyapurmaru3211 2 года назад

      Super🙏🙏🙏🙏🙏😂😂😂😂

    • @erayyearu6851
      @erayyearu6851 2 года назад

      @@Samrat_news me

  • @mahaveergubachi8502
    @mahaveergubachi8502 2 года назад +6

    Shivaputra brother nimma acting super nimma comedy nanage bahala ista

  • @rajeshdore2338
    @rajeshdore2338 2 года назад +2

    ದಕ್ಷಿಣ ಮತ್ತು ಉತ್ತರದ ಸಂಗಮದಿಂದ ಬಂದ ನಟನೆ ಅದ್ಭುತ.
    ಗೋಪಿ ಅಣ್ಣ, ಸ್ವಾತಿ ಅಕ್ಕ ಮತ್ತು ಶಿವಪುತ್ರ ಬ್ರೋ ನಟನೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ 🥰😍💐

  • @vittalitanale8178
    @vittalitanale8178 2 года назад +2

    ಇವಳು ಹುಡುಗಿ ಅಲಾ ಆಂಟಿ ಅಣ್ಣಾ

  • @nageshkesarkop2264
    @nageshkesarkop2264 2 года назад +12

    ಗೋಪಿ ಸರ್ ನೀವು ನಮ್ಮ ಉತ್ತರ ಕರ್ನಾಟಕಕ್ಕೆ ಬಂದಿದ್ದು ತುಂಬಾ ಖುಷಿಯಾಯಿತು ನಿಮ್ಮ ವಿಡಿಯೋಗಳು ತಪ್ಪದೇ ನೋಡ್ತೀನಿ ಸ್ವಾತಿ ಅಕ್ಕ ನಿಮ್ಮದು ಸೂಪರ್ ಜೋಡಿ❤❤👌👌 ಜೈ ವಿಷ್ಣು ಅಪ್ಪಾಜಿ ❤❤🔥🔥🙏🙏

  • @abhimanisangam79
    @abhimanisangam79 2 года назад +18

    She looks beautiful in saree
    Well acting
    Love from Himachal Pradesh

  • @timmarajusraichurhuduga1303
    @timmarajusraichurhuduga1303 2 года назад +2

    ಶಿವು ಪುತ್ರ ಅಣ್ಣ ವೀಡಿಯೋ ಸೂಪರ್ ಗೋಪಿ ಅಣ್ಣ ಸ್ವಾತಿ ಅಕ್ಕ ಈ ವೀಡಿಯೋದಗಾ ಬಂದಿದ್ದು ತುಂಬಾ ಚೊಲೋ ಐತಿ ಅಣ್ಣ ಕೃಷ್ಣ ಅಣ್ಣ ಕಾಮಿಡಿ ಸೂಪರ್

  • @MeeraMeera-ne1ji
    @MeeraMeera-ne1ji 2 года назад +1

    Lvu shivu brother😘😊

  • @shivaraj_kumbar
    @shivaraj_kumbar 2 года назад +5

    ಸ್ವಾತಿ ಮೇಡಂ ನೀವೇನಿಲ್ಲಿ ❤😘

    • @maruthisindhaked3271
      @maruthisindhaked3271 2 года назад +1

      ಕಲಾವಿದರು ಅಂದ್ರ ಸರಪಳಿ ಇದ್ದ ಹಾಗೆ

  • @_sam001
    @_sam001 2 года назад +3

    1 Million cross agutte…idu 😇😇❤️❤️❤️❤️❤️❤️❤️❤️❤️❤️❤️❤️❤️❤️

  • @oppraveen1672
    @oppraveen1672 2 года назад +2

    ತುಂಬಾ ಚೆನ್ನಾಗಿದೆ ಅಣ್ಣಾ ಕನ್ನಡ ಚಿತ್ರರಂಗದಲ್ಲಿ ಒಂದು ಅವಕಾಶ ಸಿಗಲಿ 🙏 🙏🙏

  • @rekhal5136
    @rekhal5136 2 года назад +15

    Swathi super acting 🔥🔥🥰🥰🥰🥰

  • @pulakesihosamani3513
    @pulakesihosamani3513 2 года назад +180

    ❤️🔥 ನಮ್ಮನ್ನು ರಂಜಿಸಲು ನೀನು ತುಂಬಾ ಕಷ್ಟ ಪಡುತ್ತಿಯಾ ❤️👑 ದೇವರು ಆಯಸ್ಸು ಆರೋಗ್ಯ ಇನ್ನೂ ಜಾಸ್ತಿ ಕೊಡಲಿ 😍🔥 ಇನ್ನೂ ಚೆನ್ನಾಗಿ ಸಪೋರ್ಟ್ ಮಾಡಿ ಎಲ್ಲರೂ ❤️👑

  • @user-vr5lq2kg7w
    @user-vr5lq2kg7w 2 года назад +6

    🙏🙏👍👍ಸೂಪರ್ ಅಣ್ಣ ವಿಡಿಯೊ 🙏🙏🙏

  • @shreekantchikkaladinni2654
    @shreekantchikkaladinni2654 2 года назад

    Hagara pa shivu masta next level

  • @malluarjun5742
    @malluarjun5742 2 года назад +2

    Last dailog superb Bhai "Alhabibi valla valla namma avva savadatti yallavva"😂😂

  • @naveensg4629
    @naveensg4629 2 года назад +3

    ಸೂಪರ್ ಶಿವು

  • @mammadasabnadaf4428
    @mammadasabnadaf4428 2 года назад +6

    ಗೋಪಿ ಗೌಡ್ರು ಮತ್ತು ಸ್ವಾತಿ ಅಕ್ಕಾ ಅದ್ಭುತ ನಟನೆ. ನಮ್ಮ ಉತ್ತರ ಕರ್ನಾಟಕ ಕಾಮಿಡಿ ಕಿಂಗ್ ಶೀವು ಅಣ್ಣನ ಜೋತೆಗೆ....❤️🙏🙏❤️

  • @beerunagatan7189
    @beerunagatan7189 2 года назад +1

    ಸೂಪರ್ ಶಿವ ಪುತ್ರ ಅಣ್ಣ ಸ್ವಾತಿ ಅಕ್ಕಾ ಗೋಪಿ ಅಣ್ಣ ಕಂಟಿನ್ಯೂ ಹೀಗೆ ಮಾಡಿ all the best brothers and sister 🙏🙏🙏🙏🙏💞💞💞💞💞

  • @Vereshsh
    @Vereshsh 2 года назад +1

    Swathi akka gopi bro super

  • @shekarbelagali9477
    @shekarbelagali9477 2 года назад +5

    😂😂😂😂😂 super shivaputra Anna all time Super

  • @nimmageleya31
    @nimmageleya31 2 года назад +11

    Shivaputra karntaka king 💯
    From Gangavthi boy ❤️

    • @sandythebuzz5775
      @sandythebuzz5775 2 года назад

      ruclips.net/video/40EE7HTC1ho/видео.html

  • @mallikarjunkadagoudar9578
    @mallikarjunkadagoudar9578 2 года назад

    ಚೆನ್ನಾಗಿತ್ತು ಸೂಪರ್

  • @shivushirwal6186
    @shivushirwal6186 2 года назад

    ಸೂಪರ್ ದೇವರ ಆಶೀರ್ವಾದ ಸದಾ ಕಾಲ ನೀಮ್ಮಮೇಲೆ ಇರಲಿ

  • @allindiaedigagoudscommunit8758
    @allindiaedigagoudscommunit8758 2 года назад +2

    ಸೂಪರ್...ಗೋಪಿ ಗೌಡರು ಸ್ವಾತಿ ಅಕ್ಕ
    ಹಾಗೂ ನಮ್ಮ ಪ್ರೀತಿಯ ಶಿವ್ ಪುತ್ರ ಸಕತ್ ಆಗಿದೆ ಈ ಎಪಿಸೋಡ್...

  • @BTKV2024
    @BTKV2024 2 года назад +7

    Duniya vijay nagu..
    rajkumar song ...
    super 🥰🔥🔥🔥🔥

  • @yalagureshhakkal8807
    @yalagureshhakkal8807 2 года назад +2

    Super shivaputra brother and namma shivaputra bro team join aagidakke gopi gowdru & swathi....avarigu thanks.....

  • @Vereshsh
    @Vereshsh 2 года назад +1

    Gopi anna nivu king

  • @user-ub5tk6gt8v
    @user-ub5tk6gt8v 2 года назад +17

    ಬೆಂಕಿ ಆಕ್ಟಿಂಗ್ ಅಣ್ಣಾ ತುಂಬಾ ಇಷ್ಟ ಆಯ್ತು❤️😍

  • @manju.sd.9901
    @manju.sd.9901 2 года назад +14

    Super mast comedy brothers😂😂😂😂😂 🔥🔥🔥🔥🔥

  • @yrk1089
    @yrk1089 2 года назад +1

    ಸುಪುತ್ರನಾದ ಜಯವಾಗಲಿ

  • @mallikarjundoddamani7525
    @mallikarjundoddamani7525 2 года назад +1

    ಹಣಮಂತ ಅಣ್ಣಾ ಕಾವೀಡಿ ಸೂಪರ್👌👌👌👌

  • @naveenpatil452
    @naveenpatil452 2 года назад +3

    Shivaputra fans from Bellary boys

  • @ambannanayaka2405
    @ambannanayaka2405 2 года назад +98

    😂😂😂😄😄ಹಣಮಂತ ಆನಂದ ಸಾಹುಕಾರ್ ಗ ಗುಳಿಗೆ ಹಾಕೋ ಸ್ಟೈಲ್ ಒಳ್ಳೆ ಹಾಡು ಮರಿಗೆ ಅಕಡಿ ಈ ಕಡಿ ಕಾಲು ಹಾಕಿ ಕುತ್ತಿಗೆ ಹಿಡ್ಕೊಂಡ್ ಕುಡ್ಸ್ತಿವಲ್ಲಾ ಹಂಗ್ ಇದೆ

  • @rajukatti5334
    @rajukatti5334 2 года назад +1

    Sakkath comedy super..👌👌👌

  • @kidsgames1497
    @kidsgames1497 2 года назад +1

    ಹುಡುಗಿ ಸೂಪರ್

  • @venky.k.kattimani1812
    @venky.k.kattimani1812 2 года назад +11

    Love from yadgire ❤️👍

  • @ManiKanta-nf3gw
    @ManiKanta-nf3gw 2 года назад +3

    ಅದ್ಭುತ ನಟನೆ ಬ್ರದರ್ ತುಂಬಾ ಧನ್ಯವಾದಗಳು

  • @gurunayak7206
    @gurunayak7206 2 года назад +1

    ಸೂಪರ್ ನೈಸ್

  • @rathnaprasad8680
    @rathnaprasad8680 2 года назад +1

    ಶಿವು ಪುತ್ರ ನಿಮ್ಮ ನಟನೆ ಅದ್ಬುತ ನಿಮ್ಮ ಟೀಂ ವರ್ಕ್ ಅದ್ಬುತ ಕಣ್ರೀ ದೇವರು ಆಶ್ರಿವಾದ ಸಾದ ನಿಮ್ಮ ಟೀಂ ಮೇಲೆ ‌ಇರಲಿ ❤️❤️

  • @luckyboykarthi3149
    @luckyboykarthi3149 2 года назад +6

    Super jodi Kariya and Karpi😂😂😂😂🤣🤣🤣

  • @shivaraj_kumbar
    @shivaraj_kumbar 2 года назад +22

    Happy birthday shivaputra anna

  • @shankrpatil1520
    @shankrpatil1520 2 года назад +2

    Shivputra anna super anna 💯❤🤗😘

  • @anilkumar-gx2lt
    @anilkumar-gx2lt Год назад +1

    ಆ ದೇವರು ನಿನ್ನನ್ನು ಚೇನಾಗೀಟರಲೀ ಅಣ್ಣಾ ತುಂಬಾ ಚೆನ್ನಾಗಿ ಮಾಡಿದಿಯಾ ವಿಡಿಯೋ

  • @ravinayak1370
    @ravinayak1370 2 года назад +5

    🤣Super Anna😂

  • @Anjeneya2045
    @Anjeneya2045 2 года назад +11

    ಆನಂದ್ ಗುಳಿಗಿ ಕೊಡು ದೃಶ್ಯ ಸೂಪರ್ 😁😁😁😁

  • @harishbankapur9023
    @harishbankapur9023 2 года назад

    ಶಿವಪುತ್ರಣ್ಣ ಈ ಕರಿ ಮೀನು ಸೂಟ್ ಆಗುತ್ತೆ ನಿನಗೆ

  • @kagaming2674
    @kagaming2674 2 года назад +2

    Super bro ,gopi bro, sister😍❤ nice performance

  • @vinayakkammar4702
    @vinayakkammar4702 2 года назад +3

    shivu anna Nim hudagi 😍🔥

  • @ningannapoojari9295
    @ningannapoojari9295 2 года назад +1

    ಹನುಮಂತ ಗೂಳಿಗೆ ಸೂಪರ್

  • @pruthviraj9920
    @pruthviraj9920 2 года назад +2

    ಅಣ್ಣ ಹುಡುಗಿ ಸೂಪರ್ ❤️

  • @shivugudi6566
    @shivugudi6566 2 года назад +6

    ಗುಳಿಗಿ ಕುಡಸುದು 🔥🔥😂

  • @manjunathv5690
    @manjunathv5690 2 года назад +5

    Brooo super 🤩💖

  • @thkuri4006
    @thkuri4006 2 года назад

    ಕೋಟಿ ಕೋಟಿ ಸೂಪರ್ ಉತ್ತರ ಕರ್ನಾಟಕ ಮತ್ತು ಬೆಂಗಳೂರು ಕಲಾವಿದರು ಸೂಪರ್

  • @yalleshkumarkichcha9480
    @yalleshkumarkichcha9480 2 года назад +1

    Super duper brothers

  • @murgan4307
    @murgan4307 2 года назад +5

    That last one dilogue 🤩🤩🤣🤣😅😅😅🤣🤣😅😅☮️

  • @dkcreationsdevusali2197
    @dkcreationsdevusali2197 2 года назад +4

    ಗೋಪಿ ಅಣ್ಣನ ನೋಡಿ ಖುಷಿ ಆಯಿತು 😍

  • @yrk1089
    @yrk1089 2 года назад

    ತುಂಬಾ ಒಳ್ಳೆ ಹೊಡೆಯೋ ಕಾಮಿಡಿ ಚೆನ್ನಾಗಿದೆ ಗೋಪಿ ಗೌಡ್ರು ಬಂದಿದ್ದು ತುಂಬಾ ಒಳ್ಳೆದಾಯಿತು

  • @sunilsunil-mk3oo
    @sunilsunil-mk3oo 2 года назад

    Nidgundi hatra yellavva na budihal devara hatra eddida Holi edu🙏😍

  • @bheemarayajegri9462
    @bheemarayajegri9462 2 года назад +10

    Wonder full comdy 😁😁😁

  • @shivukannadiga8007
    @shivukannadiga8007 2 года назад +3

    Love u gopi gowdre❤🙏

  • @KiranaKiru-kd8vl
    @KiranaKiru-kd8vl 2 года назад

    ಸ್ವಾತಿ,, ಗೋಪಿ,,, ಶಿವಪುತ್ರ ಗ್ಯಾಂಗ್,,,❤️❤️❤️❤️❤️❤️❤️❤️❤️❤️❤️❤️❤️☘️☘️❤️☘️❤️☘️❤️☘️❤️☘️❤️❤️❤️❤️❤️

  • @kiranrsantekotnoor.d.karna9810
    @kiranrsantekotnoor.d.karna9810 2 года назад +1

    ಶಿವಪುತ್ರ ಅಣ್ಣ ನಿಮ್ ಡ್ಯಾನ್ಸ್ ಸ್ಟೆಪ್ ಸೂಪರ್ ಅಣ್ಣ ನೀವು ಓಡುವ 👌🏻👌🏻😄😄ಸ್ಟೈಲ್ ಸೂಪರ್

  • @Anand-px2ly
    @Anand-px2ly 2 года назад +34

    Super shivputra anna and team ❤😊🙏

  • @shivarajjalihal8281
    @shivarajjalihal8281 2 года назад +8

    Swati is deglammed 😅, superb acting 🙌👏👏✌

  • @kashappaadavi5079
    @kashappaadavi5079 2 года назад +1

    Swathi super

  • @shanurshekh9449
    @shanurshekh9449 2 года назад +1

    👌👌👌👌ಅಣ್ಣಾ ❤❤❤❤

  • @shivarayagoudbiradar8233
    @shivarayagoudbiradar8233 2 года назад +4

    Multi Talented Person Shivaputra