ಕೆಲವು ದಿನಗಳಿಂದ ತಮ್ಮ ಮಾತು ಆಲಿಸುತ್ತಿದ್ದೇನೆ, ನಿಮ್ಮ ಮಾತುಗಳು ಅನುಭವದ ಸಾರಗಳು, ಸ್ವಂತ ಅನುಭವದ ಪಾಠಗಳು. ಮಾತು ನೇರ, ನಿರ್ದಿಷ್ಟ, ಮನಸ್ಸಿಗೆ ನಾಟುತ್ತವೆ. ಮಾತುಗಳನ್ನು ಕೇಳುತ್ತಲೇ ಇರಬೇಕು ಅನಿಸುತ್ತದೆ. ವಸ್ತುನಿಷ್ಠ, ಸ್ಪಷ್ಟ, ಬೋಧನೆ ಇಲ್ಲ, ಹಾಗಾಗಿ ಇಷ್ಟ.
ಪೂಜ್ಯರ ಜ್ಞಾನಾಮೃತ ನಮಗೆ ಉತ್ತಮ ಜೀವನ ನಡೆಸಲು ದಾರಿದೀಪ. ಇವುಗಳನ್ನು ಎಲ್ಲರೂ ಕೂಡಿ ಕೇಳುವುದೇ ಒಂದು ಆನಂದ. ನಿಮ್ಮನ್ನು ಪಡೆದ ನಾವು ನಿಜಕ್ಕೂ ಪುಣ್ಯವಂತರು. ನೀವು ಹೇಳಿದ ದಾರಿಯಲ್ಲಿ ನಾವು ನಡೆದು ತೋರಿಸುತ್ತೇವೆ. ಈ ಮುಖಾಂತರ ನಿಮಗೆ ನಮ್ಮ ಪ್ರಣಾಮಗಳನ್ನು ಸಲ್ಲಿಸುತ್ತೇವೆ.
ಆಧ್ಯಾತ್ಮಿಕ ಜೀವನದ ಮೇಲೆ ಅತ್ಯುತ್ತಮ ವಿಚಾರಗಳನ್ನು ಹಂಚಿಕೊಂಡ ಮಹಾ ಗುಋಗಳಿಗೆ ಸಾಷ್ಟಾಂಗ ಪ್ರಣಾಮಗಳು .
ನಿಮ್ಮಂತ ಗುರುಗಳು ನಮ್ಮ ದೇಶಕ್ಕೆ ಬೇಕು ನಿಮ್ಮ್ ಮಾತು ತುಂಬಾ ಒಳ್ಳೆಯ ದಾರಿ ತೋರುತ್ತವೆ 🙏🙏
ನಮಸ್ಕಾರ ಗುರೂಜಿ.
ನಿಮ್ಮ ಪ್ರವಚನ, ರೈತರಿಗೆ ಕೃಷಿ ಯ ಬಗ್ಗೆ
ಸಲಹೆ, ದೇಸಿ ಹಸುಗಳನ್ನು ಉಳಿಸುವುದು
ಅದರ ಸದುಪಯೋಗ ಗಳ ಮಾಹಿತಿ ತುಂಬಾ ಅರ್ಥಪೂರ್ಣವಾಗಿ ದೆ
ಧನ್ಯವಾದಗಳು.
Nice speech guruji Dhanyavadagalu nemage.
ಗುರುಗಳ ಅಡ್ರೆಸ್ಸ್ ತಿಳಿಸಿರಿ
Oo p😅o😅oooooo
Bahala Arthavattada Pravachana Guruji Nimma Padcharanagalige Pranamgalu 🙏
ಕೆಲವು ದಿನಗಳಿಂದ ತಮ್ಮ ಮಾತು ಆಲಿಸುತ್ತಿದ್ದೇನೆ, ನಿಮ್ಮ ಮಾತುಗಳು ಅನುಭವದ ಸಾರಗಳು, ಸ್ವಂತ ಅನುಭವದ ಪಾಠಗಳು. ಮಾತು ನೇರ, ನಿರ್ದಿಷ್ಟ, ಮನಸ್ಸಿಗೆ ನಾಟುತ್ತವೆ. ಮಾತುಗಳನ್ನು ಕೇಳುತ್ತಲೇ ಇರಬೇಕು ಅನಿಸುತ್ತದೆ. ವಸ್ತುನಿಷ್ಠ, ಸ್ಪಷ್ಟ, ಬೋಧನೆ
ಇಲ್ಲ, ಹಾಗಾಗಿ ಇಷ್ಟ.
ಗುರು ದೇವರಿಗೆ ನನ್ನ ನಮಸ್ಕಾರ ಗಳು🙏🙏🙏🙏
3:57 🙏🙏🙏🙏🙏🙏🙏
ಬಹಳ ಸುಂದರವಾಗಿ ಬದುಕಲ್ಲಿ ಆಸೆಯೆ ದುಃಖಕ್ಕೆ ಮಾಲ ಎ೦ದು ಬಹಳ ಅರ್ಥಗರ್ಬಿತವಾಗಿ ತಿಳಿಸಿದ್ದಿರ ನಿಮಗೆ ಕೋಟಿ ಕೋಟಿ ಧನ್ಯವಾದಗಳು
Shree Ram Jai Ram Jai Jai Ram 😊😊😊😊😊at Belgaum
Wow guruji Fantastic
ಬಾಳ ಸುಂದರವಾಗಿ ಬದುಕಿನ ಉದ್ದೇಶ ತಿಳಿಸಿಕೊಟ್ಟಿದ್ದೀರಿ ಧನ್ಯವಾದಗಳು ಶ್ರೀ ಪೂಜ್ಯ ಶ್ರೀಗಳಿಗೆ
Super guruji🙏🙏
ல்ப்
ನಿಮ್ಮ ಮಾತು ನಿಜ ವಾಗಲೂ ಅದ್ಭುತವಾಗಿದೇ ಗುರುಗಳೇ 👌👌🙏🙏🙏🙏
ಸ್ವಾಮೀಜಿ ಅದ್ಭುತವಾದ ಮಾನವೀಯ ಮೌಲ್ಯ ಉಳ್ಳ ವಚನ್ ಆಗಿದೆ ತುಂಬು ಹೃದಯದ ಧನ್ಯವಾದಗಳು
🙏🙏🙏
Good
Very nice video gurugale
ಜೈ ಕಾಡಸಿದ್ಧೇಶ್ವರ ಸ್ವಾಮಿ ಮಹಾರಾಜ್ ಕೀ ಜೈ
🎉🎉❤❤ ಗುರುಗಳೇ ಈ ನಿಮ್ಮ್ ಪ್ರವಚನ ನಮ್ಮೆಲ್ಲರ ಮೆಚ್ಚಿನ ಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ ದಂತೆ ಅನಿಸುತ್ತಿದೆ❤❤❤🎉🎉
ತುಂಬಾ ಚೆನ್ನಾಗಿ ಪ್ರವಚನಗಳು ಇದೆ ಗುರುಗಳೆ
Appaji 🙏🙏
ಪೂಜ್ಯರ ಜ್ಞಾನಾಮೃತ ನಮಗೆ ಉತ್ತಮ ಜೀವನ ನಡೆಸಲು ದಾರಿದೀಪ. ಇವುಗಳನ್ನು ಎಲ್ಲರೂ ಕೂಡಿ ಕೇಳುವುದೇ ಒಂದು ಆನಂದ. ನಿಮ್ಮನ್ನು ಪಡೆದ ನಾವು ನಿಜಕ್ಕೂ ಪುಣ್ಯವಂತರು. ನೀವು ಹೇಳಿದ ದಾರಿಯಲ್ಲಿ ನಾವು ನಡೆದು ತೋರಿಸುತ್ತೇವೆ. ಈ ಮುಖಾಂತರ ನಿಮಗೆ ನಮ್ಮ ಪ್ರಣಾಮಗಳನ್ನು ಸಲ್ಲಿಸುತ್ತೇವೆ.
ಜೈ ಗುರುದೇವ
ಶರಣು ಶರಣು ನಿಮ್ಮ ಪಾದಕ್ಕೆ ಗುರುಗಳೇ
ಓಂ ನಮಸ್ತೇ 🎉🙏🙏🙏🌱🌱🌾🌾🌲🌲🌷🌷🌷🌷🌷🙏🙏🙏🙏🙏🙏🙏
Powerful Speech Guruji by Shiragaonkar Bagalkot
ನಾನು ಕಂಡೆ ಗುರುವಿನ ಮಹತ್ವ ನಿಮ್ಮಲ್ಲಿ. 🙏🙏🙏🙏🙏.
❤❤
ನಿಮ್ಮ,ಮಾತು,ನೂರಕ್ಕೆ, ನೂರು,ಸರಿ,ಧನ್ಯವಾದ,ಗುರೂಜಿ,
Namaskar swamiji
Indian super super sir Appaji
ಅಪ್ಪಾಜಿ ನಮೋ 🙏🏻🙏🏻🙏🏻🙏🏻
🙏🙏 very good spich danyavadagalu
ಶರಣು ಶರಣಾರಾರ್ಥಿ🌸🙏🌷
ಅದ್ಭುತ ಪ್ರವಚನ ಗುರುಜಿ....
Super 💖💖💖shrishail jakapure
ನಮಸ್ಕಾರ ಗುರುಗಳೇ
Supper, 👌👌👌👌👌👌🌹🌹🌹🌹🌹
❤❤❤
ಬಹಳ ಸುಂದರವಾಗಿ..ಬದುಕಿನ ಉದ್ದೇಶ ತಿಳಿಸಿಕೊಟ್ಟಿದ್ದಿರ.. ಧನ್ಯವಾದಗಳು ಅಪ್ಪೋರೆ.🙏
Super tq swamiji
Tp ❤
ಗುರುಗಳೇ, ವೃದ್ಧಾಶ್ರಮ ಸ್ಥಾಪಿಸಿ, ನೂರಾರು ವೃದ್ಧರು ನಿಸಹಾಯಕರಾಗಿದ್ದಾರೆ.
🙏🌹siddigiry swamy namaskar🌹🙏
ಓಂ ನಮಃ ಶಿವಾಯ 🙏 ಗುರುಗಳಿಗೆ ಸಾಸ್ಟಾಂಗ ನಮಸ್ಕಾರಗಳು🙏
Thenk you so much gurujii
❤
ಧನ್ಯವಾದಗಳು ಸ್ವಾಮೀ
Powerful Practical Psychology Factual Lessons 👍👌🙏. Useful For ALL.
Namste Guruji
🙏 llಶ್ರೀ ಸಿದ್ದಗಿರಿll 🙏
Super przvachana
ಜೈ ಶ್ರೀ ಕೃಷ್ಣ ❤
Nice information swamiji 🙏🙏
ಓಂ ಶಾಂತಿ 🙏🙏🙏🙏🙏
Power full speech gurugale sastang namaskaragalu
ಗುರುಗಳು ಉಪದೆಶ ಬಹಳ ಚೆನ್ನಾಗಿ ಇತ್ತು. ಅಂದರೆ ಆಶೆಯೇ ದುಃಖಕ್ಕೆ ಕಾರಣ. ಗುರುಗಳಿಗೆ ನನ್ನ ಕಡೆಯಿಂದ ಶಿರಸಾಟ್ಟಂಗ ನಮಸ್ಕಾರಗಳು ಹಾಗೂ ಧನ್ಯವಾದಗಳು..
P
|
AA🌹🙏🌹
L
@@vijaykumar-hm1ccw Àaww w www q aa2w hi wweaawwwwwweeseqq!!❤❤E1❤ ಅರ್
ಉತ್ತಮ ಪ್ರವಚನ.
!s
!s
!s
D
N nn
ಅದ್ಭುತ ಗುರುಗಳೇ
🙏🙏
ಓಂ ನಮಃ ಶಿವಾಯ
Suuuper speech swamiji
ಶ್ರೀಸಿದ್ದಗಿರಿ ಸ್ವಾಮೀಜಿ ಅವರಿಗೆ ಧನ್ಯವಾದಗಳು
A\\Aaa1
Swamiji nevu yava matadallirtera nice 👍 pravachan tku dhanyavaad galu namaste namaste 🙏🌹
ಕನ್ನೇರಿ matha ಕೊಲ್ಹಾಪುರ
@@nityanandshinde7399 tku Swamiji 🙏🌹 bahala chennagi explain maduttera dhanyavaad galu namaste 🙏🌹 siddaruda ajjavra charite yannu nimma pravachan dalli vivarane kode 🙏🌹
@@arunachillal8631 xz
ಧನ್ಯವಾದಗಳು ಇದು ಸತ್ಯ ಸಂಗತಿ ತಿಳಿದುಬಂದಿದೆ
Jai shree Ram Jai Jai bharata
Sharanu buddy. 🙏
ಅದ್ಬುತ ಪ್ರವಚನ ಸ್ವಾಮೀಜಿ
ಅಮೃತ್ ವಾಣಿಗಳು ಅಜ್ಜ
Shirasasthang Namaskar Guruji
Pranaam
Super 👌👌👌
👌👌👌💐💐👌
👌👌👌👌👌👌🙏🙏🙏🙏🙏🙏🙏🙏🙏🙏🙏💐💐💐💐🙏
ಬದುಕು ಮತ್ತು ಬಾಳನ್ನು ಹೇಗೆ ರೂಪಿಸಬೇಕೆಎಂಬುದನ್ನು ತುಂಬಾ ಅದ್ಭುತವಾಗಿ ತಿಳಿಸಿದಿರಿ ತಮಗೆ ಧನ್ಯವಾದಗಳು
🙏🙏 Nima mathu nija gurugale🙏🙏 form Amrutha 🙏🏽👌👍🤝✌️🌷
Good
🙏💯
ನಮಸ್ಕಾರ ಗುರುಗಳೇ 🙏🙏
ಸೂಪರ್ ಅಜ್ಜಾರ
❤ super
🙏
Good appaji
ನಮಸ್ಕಾರ ಗುರುಗಳಿಗೆ
❤❤❤❤❤
🚩🙏🏻💯👌🏻👍🏻💯🙏🏻🚩
🌹🌹🌹
ಗುರುಜಿ ತಮ್ಮ ಊರು ಯಾವುದು.ತಮ್ಮಪೂನ ನಂಬರ್ ಕಳಿಸಿ
Hundred pages book in life explyen in only one page...supper.guruglji
Idu ond kale ellarigu barodilla good speech Swamiji
ಸ್ವಾಭಿಮಾನ ಸ್ವದೇಶಿ ಕೇಂದ್ರದವರಿಗೆ ಧನ್ಯವಾದಗಳು🚩🚩
💐💐🙏🙏
Very nice informative pravachana.we have to follow it
Very interesting. Thank you.
Jai kadashiddeshvar🙏🙏🙏🙏🙏
Very good speech sir
👌👌👍👍
🙏👏🎉
🙏🙏🌹🌹om🌹🌹🙏🙏
Super
Good luck
"ಗುರವೇ ನಿನ್ನ ಪದೆದ ನೆಲ ದನ್ಯ"🙏🙏🙏
" KELIDA KIVIU DHANNY KELADA KIVIU DANDA " ADBHUTAVADA PRAVACHAN MANASIGE TUMBHA HIDISITU GURUGALE NIMAGE ANANTHA DHANNYAVADAGALU 💐🙏🙏
🙏🙏🙏🙏🙏 🚩
🌷🌷🌷🌷love all serve all 🌷🌷🌷🌷🌷🌷🌷help ever Hurt never 🌷🌷🌷🌷🌷🌷health is wealth
💐💐🙏🙏🚩
Jai.Gurudev😅❤❤
Excellent....
.
ಗುರುಗಳೇ ನಿಮ್ಮ ಆಶೀರ್ವಚನ ಬಹಳ ಅದ್ಬುತ ...ನಿಮ್ಮ ಚರಣ ಗಳಿಗೆ ಸಾಷ್ಟಾಂಗ ಪ್ರಣಾಮಗಳು