ಶಂಕ್ರಣ್ಣನ ಮಂತ್ರವಾದಿಯ ವೇಷ ನೋಡಿ 😅ನಕ್ಕು ನಕ್ಕು ಸುಸ್ತಾಗುತ್ತೀರ 😂 ಗೋಪಾಲ್ ಆಚಾರ್ಯರ ಜೊತೆ ಹಾಸ್ಯ ಸಂಭಾಷಣೆ 😂😂😂

Поделиться
HTML-код
  • Опубликовано: 7 сен 2024
  • ಶ್ರೀ ಕ್ಷೇತ್ರ ಹಾಲಾಡಿ
    Insta id- ...
    rohit__shetty_12
    ...
    ನಮ್ಮ RUclips channel-- / mgfasodu
    @MGF Asodu
    Facebook id-
    / yaksha.mitra.3
    ಯಕ್ಷಗಾನ ಕರಾವಳಿ ಕರ್ನಾಟಕ ಜಿಲ್ಲೆಗಳಲ್ಲಿ ಪ್ರಚಲಿತದಲ್ಲಿರುವ ಸಾಂಪ್ರದಾಯಿಕ ಕಲೆ. ವಿಭಿನ್ನ ವೇಷಭೂಷಣ, ಲಯಬದ್ಧವಾದ ಸಂಗೀತ, ನೃತ್ಯ, ಸಂಭಾಷಣೆಗಳ ಸಮ್ಮಿಲನವಾದ ಯಕ್ಷಗಾನವನ್ನು ನೋಡುವುದು ಒಂದು ವಿಶಿಷ್ಟ ಅನುಭವ.
    ಯಕ್ಷಗಾನದಲ್ಲಿ ಏನೇನಿರುತ್ತದೆ?
    ಕಲೆ: ಪ್ರತಿ ಪ್ರದರ್ಶನವನ್ನು (ಪ್ರಸಂಗ ಎಂದು ಕರೆಯಲಾಗುತ್ತದೆ) ರಾಮಾಯಣ, ಮಹಾಭಾರತ ಇತ್ಯಾದಿ ಐತಿಹಾಸಿಕ ಪುರಾಣಗಳ ಸಣ್ಣ ಕಥೆಯೊಂದರ ಮೇಲೆ ಆಡಿ ತೋರಿಸಲಾಗುತ್ತದೆ. ಪ್ರದರ್ಶನದಲ್ಲಿ ವೇದಿಕೆಯ ಮೇಲೆ ನಡೆಯಲಾಗುವ ನೃತ್ಯ, ಸಂಭಾಷಣೆಯೊಂದಿಗೆ ಭಾಗವತರ ವಿವರಣೆ, ಹಿಮ್ಮೇಳ ಇರುತ್ತದೆ.
    ಸಂಗೀತ: ಯಕ್ಷಗಾನದಲ್ಲಿ ಚಂಡೆ, ಹಾರ್ಮೋನಿಯಂ, ಮದ್ದಳೆ, ತಾಳ, ಮತ್ತಿತರ ವಾದ್ಯಗಳನ್ನು ಬಳಸಲಾಗುತ್ತದೆ.
    ವೇಷ ಭೂಷಣ: ಯಕ್ಷಗಾನದಲ್ಲಿ ಬಳಸುವ ವೇಷಭೂಷಣಗಳು ಬಹಳ ವಿಶಿಷ್ಟ ಮತ್ತು ವಿಸ್ತಾರವಾದವು. ದೊಡ್ಡ ಗಾತ್ರದ ಕಿರೀಟ, ಮುಖದ ಮೇಲೆ, ಸುತ್ತಮುತ್ತ ಹಲವು ಬಣ್ಣಗಳು, ಕೈ ಕಾಲುಗಳಿಗೆ ಹಲವು ಪರಿಕರಗಳು, ಕಾಲಿಗೆ ಗೆಜ್ಜೆ, ಸಂದರ್ಭಕ್ಕೆ ತಕ್ಕಂತೆ ಕತ್ತಿ, ಗದೆ, ಗುರಾಣಿ ಮತ್ತಿತರ ಆಯುಧಗಳು ಯಕ್ಷಗಾನ ಕಲಾವಿದರ ವೇಷ ಭೂಷಣಗಳ ಭಾಗವಾಗಿರುತ್ತದೆ. ಭಾರವಾದ ವೇಷಭೂಷಣ ಧರಿಸಿ ಹಲವಾರು ಗಂಟೆಗಳ ಕಾಲ ನಟನೆ ನೃತ್ಯ ಕೌಶಲ್ಯಗಳನ್ನು ಪ್ರದರ್ಶಿಸಲು ಯಕ್ಷಗಾನ ಕಲಾವಿದರಿಗೆ ಸದೃಢ ಮೈಕಟ್ಟು ಬೇಕಾಗುತ್ತದೆ.
    ಯಕ್ಷಗಾನ ಮೇಳಗಳು: ಕರಾವಳಿ ಕರ್ನಾಟಕದಲ್ಲಿ ಹಲವು ಜನಪ್ರಿಯ ತಂಡಗಳು (ಮೇಳಗಳು ಎಂದು ಕರೆಯಲ್ಪಡುತ್ತವೆ) ಯಕ್ಷಗಾನವನ್ನು ಪ್ರದರ್ಶಿಸುತ್ತವೆ. ಸಾಲಿಗ್ರಾಮ ಮೇಳ, ಧರ್ಮಸ್ಥಳ ಮೇಳ, ಮಂದರ್ತಿ ಮೇಳ, ಪೆರಡೂರು ಮೇಳ, ಮಾರಣಕಟ್ಟೆ ಮೇಳ, ಸೌಕೂರು ಮೇಳ, ಹಾಲಾಡಿ ಮೇಳ ಮುಂತಾದವು ಇವು ಯಕ್ಷಗಾನ ಕ್ಷೇತ್ರದ ಕೆಲವು ಪ್ರಮುಖ ಹೆಸರುಗಳು.
    #yakshagana#yakshagana comedy#yakshagana hasya #yakshagana ulloor shankara hasya#yakshagana ravindra devadiga Hasya#yakshagana ramesh bandary hasya
    #yakshagana Dinesh kodapadavu hasya#yakshagana Prajwal kumar hasya#yakshagana dance#yakshagana songs#yakshagana tulu#yakshagana full prasanga#yakshagana videos#yakshagana new videos

Комментарии • 3