ತುಂಡ್ ಹೈಕ್ಳ ಸಾವಾಸ ಮೂರು ಹೊತ್ತು ಉಪವಾಸ ಒಬ್ಬ ಟೀಕೆ ಎಂಕ್ಟೇಸ ಒಬ್ಬ ಕ್ವಾಟ್ಲೆ ಸತೀಸ ಲಬಲಬಲಬ ಲಯ್ಯಾಲೆ ಅಲಬಲಬಲ ಬಯ್ಯಾಲೆ ಹೆಂಗೋ ಮೊನ್ನೆ ತಾನೇ ಪಿಯುಸಿ ಮುಗ್ಸೋರೇ ಊರ್ಹಾಳು ಮಾಡೋದಕ್ಕೆ ರೀಸರ್ಚ್ ನಡೆಸವ್ರೇ ಹೆಂಗೇ ಹಾಡಿದರೂ ಬಾಯಿ ನೋಯ್ತವೆ ಇನ್ನೂ ಕೇಳಿದರೆ ಕಿವಿ ಹೋಯ್ತವೆ ಹೆಂಗೇ ಹಾಡಿದರೂ ಬಾಯಿ ನೋಯ್ತವೆ ಇನ್ನೂ ಕೇಳಿದರೆ ಕಿವಿ ಹೋಯ್ತವೆ ಲಬಲಬಲಬ ಲಯ್ಯಾಲೆ ಅಲಬಲಬಲ ಬಯ್ಯಾಲೆ ಒಬ್ಬ ಟೀಕೆ ಎಂಕ್ಟೇಸ ಒಬ್ಬ ಕ್ವಾಟ್ಲೆ ಸತೀಸ ಆ ಆ ಆ ಆ ಆ .. ದಯ್ಯಾರೆ ದಯ್ಯ ದಯ್ಯ ದಯ್ಯ ದಯ್ಯ ದಯ್ಯ ದಯ್ಯ ದಯ್ಯಾರೆ ದಯ್ಯ ದಯ್ಯ ದಯ್ಯರೇ..... ದಯ್ಯಾರೆ ದಯ್ಯ ದಯ್ಯ ದಯ್ಯ ದಯ್ಯ ದಯ್ಯ ದಯ್ಯ ದಯ್ಯಾರೇ ಇವರು ಕಾಲು ಇಟ್ರು ಅಂದ್ರೆ ಅದೆ ರೋಡು ಈ ನನ್ಮಕ್ಲಿಗೆ ಬಯೋಡೇಟಾ ಬೇರೆ ಕೇಡು .... ಯೌವನದ ಹೊಳೆಯಲ್ಲಿ ಹಳೆ ಬೋಟು ಬೋಟಲ್ಲಿ ನೂರಾಎಂಟು ಹಳೆ ತೂತು... ಬೆಳಗಾಗೆದ್ದು ಬೆಟ್ಟಕ್ಕೆ ಹರಿದಾರ ಕಟ್ಟಿ ಎಳೆದವ್ರೆ ಓಡುತ್ತಿದ್ದ ಕಾಲಕ್ಕೆ ಕಾಲು ಅಡ್ಡ ಇಟ್ಟವ್ರೆ ಅನಾಸಿನ್ನು ತಿಂದ್ರು ತಲೆ ನೋಯ್ತವೆ ಚಿಂತೇಲಿ ಊಟ ಬಿಟ್ರೆ ಗ್ಯಾಸು ಆಯ್ತವೆ ತುಂಡ್ ಹೈಕ್ಳ ಸಾವಾಸ ಮೂರು ಹೊತ್ತು ಉಪವಾಸ ಒಬ್ಬ ಟೀಕೆ ಎಂಕ್ಟೇಸ ಒಬ್ಬ ಕ್ವಾಟ್ಲೆ ಸತೀಸ ದೊಡ್ಡೋರು ಕೊಡೋದಿಲ್ಲ ಪರ್ಮಿಶನ್ನು ಕಂಪೌಂಡು ಹಾರುತಿದ್ದ ಜನರೇಶನ್ನು ಜನರೇಶನ್ನೂ... ಬೇಕಿಲ್ಲಾ ಪ್ರಳಯಕ್ಕೆ ಕಾಯೋದಿನ್ನೂ ತುಂಡ್ ಹೈಕ್ಳ್ ಮುಳುಗಿಸ್ತಾರೆ ಊರನ್ನು ಮೀಸೆ ಗೀಸೆ ಬಂದಾಗ ಹಗಲು ರಾತ್ರಿ ರಾದ್ಧಾಂತ ಬಿಳಿ ಗಡ್ಡ ಬಂದಾಗ ಹೇಳಿದ್ದೆಲ್ಲಾ ವೇದಾಂತ ಪ್ರತಿ ಎಂಡಿನಲ್ಲೂ ಸ್ಟಾರ್ಟು ಇರ್ತವೆ ಪರಮಾತ್ಮ ಮಾಡೋ ಕೆಲ್ಸ ಎಲ್ಲ ಇಂತವೇ ತುಂಡ್ ಹೈಕ್ಳ ಸಾವಾಸ ಮೂರು ಹೊತ್ತು ಉಪವಾಸ ಒಬ್ಬ ಟೀಕೆ ಎಂಕ್ಟೇಸ ಒಬ್ಬ ಕ್ವಾಟ್ಲೆ ಸತೀಸ ಚಿತ್ರ : ಡ್ರಾಮಾ ಗಾಯಕ : ವಿಜಯ್ ಪ್ರಕಾಶ್ ಸಂಗೀತ : ಹರಿಕೃಷ್ಣ ಸಾಹಿತ್ಯ &ನಿರ್ದೇಶಕರು : ಯೋಗರಾಜ್ ಭಟ್
No one can match the lyrics of yograj bhat the way he writes is that can't be replaceable
Badly missing Hari yograj combo and even Yash too .. need more song like this
i m a tamil i can`t understand kannada but i like yash and his acting is excellent nice song i enjoyed
Legend Yogaraj Bhat sir & V. Harikrishna sir Combo 👌👌👌❤️❤️🔥🔥🔥
Anyone in 2024.....🎉❤❤❤
Yes bro
Old memories 😂
Thanks for VIJAYPRAKASH for singing such a nice song
Nice ya..
Hi
Doddovru kododilla permissionnu, compoundu harutide generation, awesome lyrics. Truly local but deeply philosophical.
Revisiting these songs today. "Parthi ending nallu start irthave, Parmathma mado kelsa ella inthave" (3:22) was hilariously good. Classic genius lyrics from Yograj Bhat.
2:38.. the best vibe of music
Y boss 🔥🔥
Yash boos dance attend 🙋🙋🙋🙋🙋
2020 li yar yar Ella e video nodtidiro avru onedu like kodi.
Bhatreee 👌👌👌
Write like this for padde hiklu savasa
nice song nice acting yashhhhhhhhh and venky
fantastic songs of kannada
super song in kannada...i lv the song by ur's ha.na.pra
Any north indians here after kgf?
2024 broo
Haa
Saktha song re phaaa thnks re Vijay Prakash,V. Harikrishna.Yogaraj Bhatra for nice song
Lot of memories
I can only tell that this is the best song I have heard my life.
it's very very meaning full song
Chindi.. Song...✌️✌️
I like music and yash 🥰🥰🥰😍😍
It was hilarious to watch ❤️😘
2025 Anyone? underrated song!! ❤
Satish-like
Yash-comment👇👇👇
I'm yash fan
nice song ❤
VP sir super singer and super song 👌👌👌👌👌👌👌👌👌👌👌👌👌
Super hit song (young boys)✌✌✌✌
anna tama super....
Yash also have comedy sence humer in this movie
rip yr inglis
i am biggest fan of yash
Hidden memories
super song!
very good song
I like you so much Vijay Prakash sir. I love you voice
tundikla sahavasa murottu upavasa suprr song kanrii.. nanae tuma est aithu..ilv yash
Me and dad watched this movie more than 500 times
Bari olu.. 🤣
Kabbadi aadi hagadre
Colour colour kaage
Hahaha nice joke..
@@a.viraata.viraat5516 lo murkha en heltidya ninge gottidya
very nice song..vijaya prakash rockz........
Who's 2021 December 👍
its great song
Super
i.love.yash.songs
awesomeee song
super song
funny and enjoyable song
Nice AK
All time favourite
Any one in 2025
super song
Nice song......
super
❤❤❤
Best song
ತುಂಡ್ ಹೈಕ್ಳ ಸಾವಾಸ ಮೂರು ಹೊತ್ತು ಉಪವಾಸ
ಒಬ್ಬ ಟೀಕೆ ಎಂಕ್ಟೇಸ ಒಬ್ಬ ಕ್ವಾಟ್ಲೆ ಸತೀಸ
ಲಬಲಬಲಬ ಲಯ್ಯಾಲೆ ಅಲಬಲಬಲ ಬಯ್ಯಾಲೆ
ಹೆಂಗೋ ಮೊನ್ನೆ ತಾನೇ ಪಿಯುಸಿ ಮುಗ್ಸೋರೇ
ಊರ್ಹಾಳು ಮಾಡೋದಕ್ಕೆ ರೀಸರ್ಚ್ ನಡೆಸವ್ರೇ
ಹೆಂಗೇ ಹಾಡಿದರೂ ಬಾಯಿ ನೋಯ್ತವೆ
ಇನ್ನೂ ಕೇಳಿದರೆ ಕಿವಿ ಹೋಯ್ತವೆ
ಹೆಂಗೇ ಹಾಡಿದರೂ ಬಾಯಿ ನೋಯ್ತವೆ
ಇನ್ನೂ ಕೇಳಿದರೆ ಕಿವಿ ಹೋಯ್ತವೆ
ಲಬಲಬಲಬ ಲಯ್ಯಾಲೆ ಅಲಬಲಬಲ ಬಯ್ಯಾಲೆ
ಒಬ್ಬ ಟೀಕೆ ಎಂಕ್ಟೇಸ ಒಬ್ಬ ಕ್ವಾಟ್ಲೆ ಸತೀಸ ಆ ಆ ಆ ಆ ಆ ..
ದಯ್ಯಾರೆ ದಯ್ಯ ದಯ್ಯ ದಯ್ಯ ದಯ್ಯ ದಯ್ಯ ದಯ್ಯ
ದಯ್ಯಾರೆ ದಯ್ಯ ದಯ್ಯ ದಯ್ಯರೇ.....
ದಯ್ಯಾರೆ ದಯ್ಯ ದಯ್ಯ ದಯ್ಯ ದಯ್ಯ ದಯ್ಯ ದಯ್ಯ
ದಯ್ಯಾರೇ
ಇವರು ಕಾಲು ಇಟ್ರು ಅಂದ್ರೆ ಅದೆ ರೋಡು
ಈ ನನ್ಮಕ್ಲಿಗೆ ಬಯೋಡೇಟಾ ಬೇರೆ ಕೇಡು
....
ಯೌವನದ ಹೊಳೆಯಲ್ಲಿ ಹಳೆ ಬೋಟು
ಬೋಟಲ್ಲಿ ನೂರಾಎಂಟು ಹಳೆ ತೂತು...
ಬೆಳಗಾಗೆದ್ದು ಬೆಟ್ಟಕ್ಕೆ ಹರಿದಾರ ಕಟ್ಟಿ ಎಳೆದವ್ರೆ
ಓಡುತ್ತಿದ್ದ ಕಾಲಕ್ಕೆ ಕಾಲು ಅಡ್ಡ ಇಟ್ಟವ್ರೆ
ಅನಾಸಿನ್ನು ತಿಂದ್ರು ತಲೆ ನೋಯ್ತವೆ
ಚಿಂತೇಲಿ ಊಟ ಬಿಟ್ರೆ ಗ್ಯಾಸು ಆಯ್ತವೆ
ತುಂಡ್ ಹೈಕ್ಳ ಸಾವಾಸ ಮೂರು ಹೊತ್ತು ಉಪವಾಸ
ಒಬ್ಬ ಟೀಕೆ ಎಂಕ್ಟೇಸ ಒಬ್ಬ ಕ್ವಾಟ್ಲೆ ಸತೀಸ
ದೊಡ್ಡೋರು ಕೊಡೋದಿಲ್ಲ ಪರ್ಮಿಶನ್ನು
ಕಂಪೌಂಡು ಹಾರುತಿದ್ದ ಜನರೇಶನ್ನು
ಜನರೇಶನ್ನೂ...
ಬೇಕಿಲ್ಲಾ ಪ್ರಳಯಕ್ಕೆ ಕಾಯೋದಿನ್ನೂ
ತುಂಡ್ ಹೈಕ್ಳ್ ಮುಳುಗಿಸ್ತಾರೆ ಊರನ್ನು
ಮೀಸೆ ಗೀಸೆ ಬಂದಾಗ ಹಗಲು ರಾತ್ರಿ ರಾದ್ಧಾಂತ
ಬಿಳಿ ಗಡ್ಡ ಬಂದಾಗ ಹೇಳಿದ್ದೆಲ್ಲಾ ವೇದಾಂತ
ಪ್ರತಿ ಎಂಡಿನಲ್ಲೂ ಸ್ಟಾರ್ಟು ಇರ್ತವೆ
ಪರಮಾತ್ಮ ಮಾಡೋ ಕೆಲ್ಸ ಎಲ್ಲ ಇಂತವೇ
ತುಂಡ್ ಹೈಕ್ಳ ಸಾವಾಸ ಮೂರು ಹೊತ್ತು ಉಪವಾಸ
ಒಬ್ಬ ಟೀಕೆ ಎಂಕ್ಟೇಸ ಒಬ್ಬ ಕ್ವಾಟ್ಲೆ ಸತೀಸ
ಚಿತ್ರ : ಡ್ರಾಮಾ
ಗಾಯಕ : ವಿಜಯ್ ಪ್ರಕಾಶ್
ಸಂಗೀತ : ಹರಿಕೃಷ್ಣ
ಸಾಹಿತ್ಯ &ನಿರ್ದೇಶಕರು : ಯೋಗರಾಜ್ ಭಟ್
VP sir super singer and super song 👌
songs is good
ಸೂಪರ್
👌👌👌👌👌👌👌❣️
supperrrrrrrrrrrrr song i like so much...
Nice song
Kgf bandmele yaar ee song nodidhira
I
virat raj ನಾನು ಸಹ
Nanu
Nanu
Nam boss Alva nodthivi
Ds Boos 😤😎💪
👌
👌👌😘💞💝
Nice
finally the music video has arrived
super song in kannada
yogaraj bhat best i like his song
Hit movie
SUPER BOSS🌹🌹🌹🌹😂
no1 power star
martin super
Funny song i like ....:)
l like song❤❤❤💗💞 best song superb song
so funny &enjoyable song i did it
❤
This song is awesome
Total comedy
Boss always super
i like this song
it's enjoyment song
💞🎧💞
100% karet anna tama.....
At 0:47 you can see that the coconut is already broken.
nic
Rocky Bhai
Karnataka's best song
Live it. But appu same live
HAI MANU
Just
Super.............. Super. Osum song
hi
Funny sng... ;)
Rajeev Badiger
cant download this song
Vishal CG u
Any bady in 2019
Thundu aikla savasa..
Mandya boys
Maruti.dange
chindi song
can you tell what this song is about..
TT
Ye patle eve thupppp
yesh ...ur reallly like..me ...pls...mob no pls
not interested
amikond hogale
Agadre bandu tunne unnu 😅🤣😂
such stupid lyrics...slum yograj bhat