ಪ್ರದೀಪ್‌ ಈಶ್ವರ್‌ಗೆ ಏನಾಗಿದೆ, ಅವರಿಗೆ ಕಬ್ಬಿಣ ಕೊಡಿ; ಸ್ಪೀಕರ್‌ ಯುಟಿ ಖಾದರ್‌ ಕಿಡಿ | Vijay Karnataka

Поделиться
HTML-код
  • Опубликовано: 12 сен 2024
  • ಸದನದಲ್ಲಿ ಶಾಸಕ ಪ್ರದೀಪ್‌ ಈಶ್ವರ್‌ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ, ಕಾಂಗ್ರೆಸ್‌ ಮೇಲೆ ಹಗರಣದ ಆರೋಪ ಮಾಡಿದ್ದ ಬಿಜೆಪಿ ನಾಯಕರ ಮೇಲೆ ಸವಾರಿ ಮಾಡಿದ್ರು, ನಿಮ್ಮ ಕಾಲದಲ್ಲಿ ಎಲ್ಲ ನಿಗಮದಲ್ಲೂ ಲೂಟಿ ಮಾಡಿದ್ದೀರಿ, ಅದೆಲ್ಲವನ್ನೂ ಸಿಬಿಐಗೆ ಕೊಡಿ ಎಂದು ಒತ್ತಾಯ ಮಾಡಿ ಎಂದು ತಿರುಗೇಟು ಕೊಟ್ಟರು. ಜನ ಇವತ್ತು ಮಳೆಯಿಂದ ತತ್ತರಿಸಿ ಹೋಗಿದ್ದಾರೆ ಅದರ ಬಗ್ಗೆ ಚರ್ಚೆ ಮಾಡೋದು ಬಿಟ್ಟು, ಸುಮ್ಮನೇ ಏನೇನೋ ಚರ್ಚೆ ಮಾಡುತ್ತೀದ್ದೀರಿ ಎಂದು ಹರಿಹಾಯ್ದರು, ಇದಕ್ಕೆ ಸಿಡಿದೆದ್ದ ಬಿಜೆಪಿ ನಾಯಕರು, ಬಂಡಲ್‌ ಪ್ರದೀಪ್‌ ಎಂದು ಘೋಷಣೆ ಕೂಗಿದರು, ಸದನದಲ್ಲಿ ಆರೋಪ ಪ್ರತ್ಯಾರೋಪಗಳ ಸುರಿಮಳೆಯೇ ನಡೆಯಿತು, ಮಧ್ಯೆ ಪ್ರವೇಶಿಸಿದ ಸ್ಪೀಕರ್‌ ಪ್ರದೀಪ್‌ ಈಶ್ವರ್‌ಗೆ ಕುಳಿತುಕೊಳ್ಳುವಂತೆ ಹಲವು ಬಾರಿ ಹೇಳಿದರು ಕೂಡ ಪ್ರದೀಪ್‌ ಈಶ್ವರ್‌ ಸ್ಪೀಕರ್‌ ಮಾತಿಗೂ ಬಗ್ಗದೆ ಮಾತನಾಡುತ್ತಿದ್ದರು, ಇದಕ್ಕೆ ಸಿಟ್ಟಾದ ಸ್ಪೀಕರ್‌ ಪ್ರದೀಪ್‌ ಈಶ್ವರ್‌ಗೆ ಏನಾಗಿದೆ ಯಾರಾದ್ರು ಅವರಿಗೆ ಕಬ್ಬಿಣ ಕೊಡಿ ಎಂದು ಕಿಡಿಕಾರಿದರು.
    #pradeepeshwar #utkhader #congress
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka...
    WHATSAPP CHANNEL ► whatsapp.com/c...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykar...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news RUclips channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

Комментарии • 97

  • @user-yc5ge3fc3z
    @user-yc5ge3fc3z Месяц назад +52

    ಪಾಪಾ ಮಾನಸಿಕ ಆಗ್ಬಿಟ್ಟವ್ನೆ ....‌ಸುದಾಕರ್ mp ಆಗಿದ್ದಾವಾಗಿಂದ 😂😂😂

    • @user-cy1mw2zu6i
      @user-cy1mw2zu6i Месяц назад +1

      Howduu bro nagta heltavne😂😂

    • @VijuViju-jo9cm
      @VijuViju-jo9cm Месяц назад

      Correct

    • @PradeepKumar-if8dh
      @PradeepKumar-if8dh Месяц назад

      ಪ್ರದೀಪ್ ಈಶ್ವರ್ ಅವನಿಗೆ ಕರೆಂಟ್ ಶಾಕ್ ಕೊಟ್ರೆ ಮಾತ್ರ ಸರಿಯಾಗ್ತಾನೆ 😄😄😄.

  • @vijaybanakara9443
    @vijaybanakara9443 Месяц назад +22

    ನಾನು ಒಬ್ಬ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮತದಾರರಾಗಿ ಈ ಹುಚ್ಚನ ಮಾತಿಗೆ ಮರುಳಾಗಿ ಇವನಿಗೆ ಮತ ಹಾಕಿ ನಮ್ಮ ಚಿಕ್ಕಬಳ್ಳಾಪುರ ಮರ್ಯಾದೆಯನ್ನು ನಾನೇ ತೆಗೆಯುತ್ತಿದ್ದೇನೆ ಎಂಬ ಭಯ ನನ್ನಲ್ಲಿ ಕಾಡ್ತಾ ಇದೆ. ಓ ಚಿಕ್ಕಬಳ್ಳಾಪುರವೇ ದಯವಿಟ್ಟು ನನ್ನನ್ನು ಕ್ಷಮಿಸಿ ಬಿಡಿ.
    ಸರ್ ಎಂ ವಿಶ್ವೇಶ್ವರಯ್ಯನವರು ಹುಟ್ಟಿದ ಈ ನಾಡಲ್ಲಿ ಇಂತಹ ಒಬ್ಬ ವ್ಯಕ್ತಿ ಹುಟ್ಟಿದ್ದಾನೆ ಎಂದರೆ ಅದು ನಾಚಿಕೆಗೇಡಿತನ.

    • @mouli76
      @mouli76 Месяц назад +1

      Super brother

  • @sureshsabhahit603
    @sureshsabhahit603 Месяц назад +41

    ವಾಲ್ಮೀಕಿ ದುಡ್ಡು ಲೂಟಿ, ಮುಡಾ ದುಡ್ಡು ಲೂಟಿ. ಬ್ರಹಾಂಡ ಭ್ರಷ್ಟಾಚಾರ. 😢

  • @anilkaralamangala1431
    @anilkaralamangala1431 Месяц назад +13

    ಕಬ್ಬಿಣ ಕೊಡ್ರಪ್ಪ, ಸಭಾಧ್ಯಕ್ಷರು ಹೇಳಿದ್ದಾರೆ 😂😂🤪 ಪಾಪ ಪ್ರದೀಪ, ದಡ್ದ ದಡ್ಡ ದಡ್ಡ 😂🤪

  • @ravindraravindra6510
    @ravindraravindra6510 Месяц назад +25

    ಅಯೋಗ್ಯ /ಯೋಗ್ಯ mla ಗಳನ್ನು ಅರಿಸಿದ ಆಯಾ ಕ್ಷೇತ್ರ್ದ ದ ಜನರು ಹೇಗೆ ಅಂತ ಅವರು ಅರಿಸಿದ mla ಗಳನ್ನು ನೋಡಿದರೆ ಗೊತ್ತಾಗುತ್ತೆ

  • @karun8221
    @karun8221 Месяц назад +16

    Speaker Rock pradeep shock 😂

  • @nagendrarao804
    @nagendrarao804 Месяц назад +15

    ಇವನ ತಲೆ. ಕುಳಿತುಕೊಳ್ಳಪ್ಪಾ.

  • @Rajadhiraja441
    @Rajadhiraja441 Месяц назад +5

    ಖಾದರ್ ಉಪಯೋಗಿಸುವ ಭಾಷೆ ನೋಡಿ.ಕಾಂಗ್ರೆಸ್ ಉಳಿಯಬೇಕಾದರೆ ಇವರನ್ನು ಮೊದಲು ಬದಲಾಯಿಸಿದರೆ ಒಳ್ಳೆಯದು.

  • @sureshc1424
    @sureshc1424 Месяц назад +2

    Ut ಖಾದರ್ ಅವನ ಕೈ ಗೆ ಕಬ್ಬಿಣ ಕೊಡಿ sir

  • @rudregowdagowda9374
    @rudregowdagowda9374 Месяц назад +13

    Huch venkat 2

  • @nagarajnddundigowdr4749
    @nagarajnddundigowdr4749 Месяц назад +3

    ಅಭಿವೃದ್ಧಿ ಶೂನ್ಯ ಕೂಗಾಡುವುದು ಸಾಧನೆಯಾಗಿದೆ

  • @subramanyabhat9365
    @subramanyabhat9365 Месяц назад +1

    ಎಲ್ಲಾ ನೋಡುತ್ತಾ ಇರುತ್ತಾರೆ ಅನ್ನೋ ಜ್ಞಾನ ಇರಲಿ

  • @bettegowdac6855
    @bettegowdac6855 Месяц назад +13

    Metal

  • @dadadhanu9281
    @dadadhanu9281 Месяц назад +1

    ಒಳ್ಳೆ ಮನುಷ್ಯ ಬಡ ಜನರಿಗೆ ಸಹಾಯ ಮಾಡುತ್ತಾರೆ

  • @sudarshansr8758
    @sudarshansr8758 Месяц назад +9

    Super speaker sir eshwar is not fit for assembly Dk sahebre

  • @kvbhaskar6899
    @kvbhaskar6899 Месяц назад +4

    ನಿಮ್ಮ ಹಣೆಬರಹಕ್ಕೆ ನಿಮಗೆ ಚರ್ಚೆ ಮಾಡಲು ಸದನ ಬೇಕಾ...ನೀವು ವೈಯಕ್ತಿಕ ಕಿತ್ತಾಟ ನಡೆಸುವ ನೀವೆಲ್ಲಾ ಬೀದಿಗೆ ಬರಬೇಕು...ಅದು ನಿಮ್ಮ ಯೋಗ್ಯತೆಗೆ ಸೂಕ್ತವಾದ ಸ್ಥಳವಲ್ಲ ಅಂತ ನಮ್ಮ ಅನಿಸಿಕೆ...

  • @mahadevumahadevu4936
    @mahadevumahadevu4936 Месяц назад +1

    ಹುಚ್ಚ ಆಸ್ಪತ್ರೆ ಗೆ ಕಳಿಸಿ

  • @PundalikGudennavar-yr5ib
    @PundalikGudennavar-yr5ib Месяц назад +7

    ಹುಚ್ಚಾ

  • @sampathKumar-di6co
    @sampathKumar-di6co Месяц назад +7

    Prdip is a mad men

  • @krish7240
    @krish7240 Месяц назад +8

    Huccha venkat 😂😂

    • @ravindraravindra6510
      @ravindraravindra6510 Месяц назад

      ಅವರಿಗಾದ್ರೂ ಬೆಲೆ ಇದೆ. ಇದು ಫ್ರೀ ಕೊಟ್ಟು ತೆಗೆದು ಕೊಂಡ mla (ಮಾಲು ) ಇದ್ರಿಂದ ಇನ್ನೇನು ಅಪೇಕ್ಷೆ ಪಡಬಹುದು

  • @BABUSIRI273
    @BABUSIRI273 Месяц назад +5

    ಹುಚ್ಚು ಇವನು

  • @nandakumar2252
    @nandakumar2252 Месяц назад +3

    ಪ್ರದೀಪ ಈಶ್ವರ್ ಕುತುಕೊಲಿ. ನಮ್ಮ ಸ್ಪೀಕರ್.

  • @VijuViju-jo9cm
    @VijuViju-jo9cm Месяц назад +4

    Pradip sir helodnne sariyagi heli yke kiruchtira. ನಿಮ್ಮನ್ನ ಅದೇನು ಅಂತ ವೋಟ್ ಮಾಡಿ gellisidaro.

  • @SashiKumar-pk3nq
    @SashiKumar-pk3nq Месяц назад +1

    Speaker is Gentleman

  • @balasubramaniamb9572
    @balasubramaniamb9572 Месяц назад +1

    Shame on him to shout speaker is not able to control this person .what a pity

  • @475girish
    @475girish Месяц назад +2

    Huccha Venkat...😂😂😂

  • @user-jx2vt4ho6p
    @user-jx2vt4ho6p Месяц назад +1

    Mangalore language super Khader

  • @cpkannada5461
    @cpkannada5461 Месяц назад +1

    ಹುಚ್ಚ ಪ್ರದೀಪ್

  • @mallikarjunpr7857
    @mallikarjunpr7857 Месяц назад +1

    Sabadyakshrige thanks

  • @bhavanih8418
    @bhavanih8418 Месяц назад

    👌👌👌👌👌 kaader Sir

  • @SspatilSspatil-rs3ym
    @SspatilSspatil-rs3ym Месяц назад +5

    25koti abirudi kalsa ellide

  • @umapathigouda4852
    @umapathigouda4852 Месяц назад +2

    ಎಲ್ಲಿ ಕೊಟ್ಟಿದ್ದಾರೆ?

  • @nagaraj.a.mkariganur5652
    @nagaraj.a.mkariganur5652 Месяц назад +1

    Kadarsir ollimathu alider sir❤

  • @ashas6638
    @ashas6638 Месяц назад +4

    E HUCHANANNU MODHALU SADHANADINDHA ODHU HORAGYE HAKYE

  • @krishnaappa9744
    @krishnaappa9744 Месяц назад +3

    Dhalithara hana hodiyuru congs navaru gottilva pradeep ge.

  • @radhakrishnashetty4665
    @radhakrishnashetty4665 Месяц назад +1

    Pradeepa. Jasthi. Haridukollabeda

  • @gopione
    @gopione Месяц назад +2

    Free anta bandru looti madta hodru tilkoli karnataka samrajyada andha mata darare bari vishveshwaraya nam avnu excellent antira niv matra manku donne !!!

  • @chetanmk1
    @chetanmk1 Месяц назад +1

    Comedy pieceu 😂😂😂

  • @user-jx2vt4ho6p
    @user-jx2vt4ho6p Месяц назад +1

    Avna taleg kabbinad rod kodi..mental manja sari agtane

  • @vinayagowda5550
    @vinayagowda5550 Месяц назад +9

    Lo 420ninu

  • @surendrakesti5172
    @surendrakesti5172 Месяц назад +2

    Rajyada bagge chinte Ella session murkhara sante agide

  • @Hinduvirajman
    @Hinduvirajman Месяц назад +1

    Ivanu huccha antha official hagi angikara madida khadar avarige dhanyavadagalu

  • @umeshgowda8695
    @umeshgowda8695 Месяц назад

    Pradeep Eswahar MLA alla sikoo

  • @SspatilSspatil-rs3ym
    @SspatilSspatil-rs3ym Месяц назад +2

    Alide allidi mantaHuccha asapatrige sheris patige pradipna

  • @btsnaturalfarmingbts8793
    @btsnaturalfarmingbts8793 Месяц назад +1

    ಪೆಂಗಾ

  • @kpsckeakspreforms1514
    @kpsckeakspreforms1514 Месяц назад

    🤣🤣🤣🤣

  • @MohanKumar-ky7jp
    @MohanKumar-ky7jp Месяц назад

    Dayavittu Hanuru assembly constituencies Bandu nodo Mr Hucha

  • @criticalrebel6622
    @criticalrebel6622 Месяц назад

    Ivana tale bolisi ice 🧊 ittu, kaili kabbina katti, katheya mele meravanige maadisi. 😂😅😊

  • @Mk-ns3km
    @Mk-ns3km Месяц назад

    Hucha pradeep

  • @hemantha7897
    @hemantha7897 Месяц назад

    Entha, ayogyaranna elect maadiddivi naahu.

  • @harishkumar6141
    @harishkumar6141 Месяц назад

    😂😂😂😂

  • @satishdevadig7909
    @satishdevadig7909 Месяц назад

    ಬಿಜೆಪಿ brstachara ಮಾಡ್ತಾರೆ ಅಂತ ಗಂಗ್ರೆಸಸ್ ತಂದಿದ್ದು ನೀವು ತಪ್ಪು madidavarnna ಜೈಲ್ ಗೆ ಅವರನ್ನ ಹಾಕಿ ಅದು ಬಿಟ್ಟು ಅವರು ಭ್ರಷ್ಟಾಚಾರ ಮಾಡಿದ್ದಾರೆ ಅಂತ ಹೇಳೋದಾದ್ರೆ ನೀವ ಯಾಕೇ ಅದಿಕಾರ ಮಾಡ್ಬೇಕು ಎರಡು ಒಂದೇ ಬಿಜೆಪಿ ಭ್ರಷ್ಟಾಚಾರ ಒಂದೇ ಮಾಡಿದ್ರೆ ನೀವು ಬ್ರಹ್ಸ್ಟಾಚರ್ ಮತ್ತೆ ಧರ್ಮ ದ್ರೋಹಿ ಕಲ್ಸ ಎರಡು ಮಾಡ್ತೀರಾ

  • @MohanShetty-ud6ph
    @MohanShetty-ud6ph Месяц назад

    Pradeep Ishwar Rajakaraniyagalu Layakkilla Ivanu Big Boss Giraki,

  • @MohanShetty-ud6ph
    @MohanShetty-ud6ph Месяц назад

    Pradeep Ishwar Nannu Kudale Mental Hospitalige Haka Beku

  • @sudharshanmohan7563
    @sudharshanmohan7563 Месяц назад +2

    U t kadar sab correct helidri

    • @Mallikarjuna.c.b.
      @Mallikarjuna.c.b. Месяц назад

      NAMKADEY.KAIEGEY.KEELI.KAIA.KODEE.antharey..alva.

  • @kumarlt3402
    @kumarlt3402 Месяц назад +1

    Ninage
    Ayogya

  • @chethanpoojary9892
    @chethanpoojary9892 Месяц назад

    Uchha

  • @Mallikarjuna.c.b.
    @Mallikarjuna.c.b. Месяц назад

    Next.veeroda.pakashada.nayaka.bidiaalva.

  • @RavichandraH-hj9yn
    @RavichandraH-hj9yn Месяц назад

    Mad eshvar

  • @amareshambhi4731
    @amareshambhi4731 Месяц назад

    Pradeep 🎉🎉🎉🎉🎉🎉🎉

  • @prabhudevak6049
    @prabhudevak6049 Месяц назад

    Lee Eswar hogi alli kelasa male ayyoggya parihaara kelasa madu, ille u kisitiya

  • @user-bk8ut5vz4c
    @user-bk8ut5vz4c Месяц назад

    Katty kairo yallaru kallaru thoo

  • @prabhudevak6049
    @prabhudevak6049 Месяц назад

    Bulla sulla eswar

  • @kodandarama6169
    @kodandarama6169 Месяц назад

    Mental loofar eswar

  • @subhashshetty4155
    @subhashshetty4155 Месяц назад

    Mental

  • @raghavendrakanase8320
    @raghavendrakanase8320 Месяц назад

    Mental tu........tu