ರುಚಿಯಾದ ಚಿಕೆನ್ ಬಿರಿಯಾನಿ ಮನೆಯಲ್ಲಿ ಮಾಡಿ ನೋಡಿ! Tasty Chicken Biryani Recipe in Kannada | Biryani Recipe

Поделиться
HTML-код
  • Опубликовано: 27 ноя 2024

Комментарии • 39

  • @BALAKRISHNAKN
    @BALAKRISHNAKN Месяц назад +2

    ಸೂಪರ್ ಹಾಗಿ ಇತ್ತು 🎉

  • @SUNITHAGT-q4e
    @SUNITHAGT-q4e 3 месяца назад +3

    ನೀವು ಬಿಡಪ್ಪ ಅಡುಗೆ ಮಾಂತ್ರಿಕ, ನಿಮ್ಮ ಎಲ್ಲ ರೆಸಿಪಿಗಳು ಸೂಪರ್ ಇರುತ್ತೆ, ಇಷ್ಟು ಚನ್ನಾಗಿ ಮಾಡೋದು ಹೇಗೆ ಕಲಿತಿರಿ

  • @Udaykumar_G.A22
    @Udaykumar_G.A22 Месяц назад +1

    Thumane chanagi ethu sir❤❤❤❤❤❤🎉🎉🎉🎉🎉🎉

  • @mandyagowdagfb870
    @mandyagowdagfb870 3 месяца назад +2

    ಸೂಪರ್ ನಿಮ್ಮ ಎಲ್ಲ ರೆಸಿಪಿಗಳು, ನೀವು ಮಾಡುವ ರೆಸಿಪಿಗಳು ತುಂಬಾ ಸರಳವಾಗಿರುತ್ತೆ, ತುಂಬಾ ಚನ್ನಾಗಿ ಕೂಡ ತಿಳಿಸಿ ಕೊಡ್ತಿರಾ

  • @EBIOTORIUMMAGNETICMATTRESS
    @EBIOTORIUMMAGNETICMATTRESS 3 месяца назад +16

    ನೀವು ತುಂಬಾ ಚನ್ನಾಗಿ ತಿಳಿಸಿಕೊಡ್ತಿರಾ, ingredients ಕೂಡ ಎಲ್ಲ ರೆಸಿಪಿಗೂ ತಿಳಿಸ್ತೀರಾ, ನಿಮ್ಮ ಎಲ್ಲ ರೆಸಿಪಿಗಳು ಸುಲಭವಾಗಿ ಇರುತ್ತೆ 👌👌❤️

  • @keerthanalnkeerti4940
    @keerthanalnkeerti4940 2 месяца назад +1

    .....ಇದುsupar

  • @rameshdp745
    @rameshdp745 Месяц назад +1

    super sir

  • @VishwanathHaliyal
    @VishwanathHaliyal Месяц назад +1

    Super sir❤❤

  • @chanduPrakash-d1r
    @chanduPrakash-d1r 3 месяца назад +2

    Hi nivu thumba chenagi aduge madtira age nodoku chenagiruthe inna thinnok heg erbeda heli thumba thanks

    • @saviruchirecipes
      @saviruchirecipes  3 месяца назад

      ಒಮ್ಮೆ ನೀವು try ಮಾಡಿ ಎಲ್ಲ ರೆಸಿಪಿನು

  • @venkatesh.n7196
    @venkatesh.n7196 3 месяца назад +2

    1.ನೀವು ಈಗ ಬಳಸುತ್ತಿರುವ ಕುಕ್ಕರ್ ಎಷ್ಟು ltr Cap ??
    2.ಈಗ ಹಾಕಿರುವ ಅಕ್ಕಿ qty kg ಯಲ್ಲಿ ಎಷ್ಟು ತಿಳಿಸಿ?
    3.Biryani powder ಬದಲು ಗರಂ ಮಸಾಲ ಪೌಡರ್ ಉಪಯೋಗಿಸಬಹುದಾದ ?
    ನಿಮ್ಮ ಬಿರ್ಯಾನಿ ಬಹಳ ಚೆನ್ನಾಗಿ ಬಂದಿದೆ ನಾಳೇನೇ ಮಾಡಬೇಕು ಅನ್ನಿಸುತ್ತಿದೆ

    • @saviruchirecipes
      @saviruchirecipes  3 месяца назад

      5 lts

    • @saviruchirecipes
      @saviruchirecipes  3 месяца назад

      ನೀವು ಎಷ್ಟು ಚಿಕನ್ ತಗೋತೀರಾ ಅದೇ ಅಳತೆ ರೈಸ್ 1/2 ಚಿಕನ್ ಗೆ 1/2 ಕೆಜಿ ರೈಸ್, ನೀರು ಮುಕ್ಕಾಲು ltr

  • @omshri-nn5gn
    @omshri-nn5gn Месяц назад +3

    Sirchicken biryani gravy mattu rice separate madu torisi sir

  • @indulakshmi7890
    @indulakshmi7890 2 месяца назад +1

    👌👌👌👌

  • @deepudeepu9680
    @deepudeepu9680 2 месяца назад +1

    Sprb

  • @geethamadhusudhan4669
    @geethamadhusudhan4669 3 месяца назад +1

    Super ❤

  • @HariKrishnaGM
    @HariKrishnaGM 3 месяца назад +1

    Superb

  • @EBIOTORIUMMAGNETICMATTRESS
    @EBIOTORIUMMAGNETICMATTRESS 3 месяца назад +1

    ನೀವು ಬಿಡಪ್ಪ ಅಡುಗೆ ಮಾಂತ್ರಿಕ, ನಿಮ್ಮ ಎಲ್ಲ ರೆಸಿಪಿಗಳು ಸೂಪರ್ ಇರುತ್ತೆ, ಇಷ್ಟು ಚನ್ನಾಗಿ ಮಾಡೋದು ಹೇಗೆ ಕಲಿತಿರಿ

  • @omlakshmidevinamahasarathi2201
    @omlakshmidevinamahasarathi2201 3 месяца назад +1

    Birayani powder hege madodhu thelesee

    • @saviruchirecipes
      @saviruchirecipes  3 месяца назад

      ruclips.net/video/vsXVFSnwsnA/видео.html
      Already ಮಾಡಿದ್ದೇವೆ ಒಮ್ಮೆ ನೋಡಿ

  • @GayathriPReddy
    @GayathriPReddy 3 месяца назад +1

    Cooker yava company heli