#11 - ಆಂತರ್ಯದ ಅನ್ವೇಷಣೆಗಾಗಿ ಯೋಗ - ಶಾಂಭವಿ ಮುದ್ರಾ

Поделиться
HTML-код
  • Опубликовано: 31 мар 2018
  • ಉಪ-ಯೋಗ ಸರಣಿ - ಭಾಗ ೧೧ - ಆಂತರ್ಯದ ಅನ್ವೇಷಣೆಗಾಗಿ ಯೋಗ - ಶಾಂಭವಿ ಮುದ್ರಾ
    Upa Yoga Series - Part 11 - Yoga For Inner Exploration Shambhavi Mudra
    ಉಪ-ಯೋಗವು ಕೀಲುಗಳು, ಮಾಂಸಖಂಡಗಳು ಮತ್ತು ಪ್ರಾಣಶಕ್ತಿ ವ್ಯವಸ್ಥೆಯನ್ನು ಸಕ್ರಿಯಗೊಳಿಸಿ ಇಡೀ ದೇಹವನ್ನು ಸರಾಗವಾಗಿಡುವ, ಸರಳವಾದರೂ ಶಕ್ತಿಯುತ ೧೦ ಅಭ್ಯಾಸಗಳಾಗಿವೆ. ಯಾವುದೇ ಯೋಗಾಭ್ಯಾಸದ ಅನುಭವವಿಲ್ಲದವರಿಗೂ ಈಶ ಉಪ-ಯೋಗ ಒಂದು ಉತ್ತಮ ಪರಿಚಯಾತ್ಮಕ ಅಭ್ಯಾಸವಾಗಿದೆ. ಇದನ್ನು ಇತರ ಯೋಗಾಭ್ಯಾಸಗಳಿಗೆ ತಯಾರಿಯಾಗಿಯೂ ಉಪಯೋಗಿಸಬಹುದು.
    ಹೆಚ್ಚಿನ ವಿವರಗಳಿಗಾಗಿ:
    www.isha.sadhguru.org
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    ruclips.net/user/playlist?list...
    ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
    / sadhgurukannada
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundation.org/Ishakriya
    ಸದ್ಗುರು ಆಪ್:
    onelink.to/sadhguru__app
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Комментарии • 66

  • @Manuhiremath.
    @Manuhiremath. 4 года назад +25

    ಈ ಶಾಂಭವಿ ಮುಧ್ರಾ
    ಕ್ಯಾಲಿಪೋರ್ನಿಯಾ ವಿಶ್ವವಿದ್ಯಾಲಯ ಇದರ ಮೇಲೆ ಅನ್ವೇಷಣೆ ಮಾಡಿದಾಗ ನಮ್ಮ ಮೇದುಳು ವಿಕಸಣ ಹೊಂದುತ್ತದೆ ಎಂದು ಹೇಳರಲಾಗಿದೆ

    • @sukumarsmath137
      @sukumarsmath137 3 года назад +4

      ಆದರೆ ಈ ವಿಜ್ಞಾನ ಸುಮಾರು ಹದಿನೈದು ಸಾವಿರ ವರ್ಷಗಳ ಹಿಂದೆಯೇ ಭಾರತದಲ್ಲಿ ಪ್ರಚಲಿತದಲ್ಲಿತ್ತು. ಅದನ್ನ ವಿದೇಶಿ ವಿಶ್ವವಿದ್ಯಾಲಯಗಳು ಈವತ್ತು ಪ್ರಯೋಗಕ್ಕೆ ಒಳಪಡಿಸಿ ತಮ್ಮ ಮೊಹರು ಹಾಕಿಕೊಳ್ತಿವೆ.

  • @shobhabhat757
    @shobhabhat757 4 года назад +11

    ಧನ್ಯವಾದಗಳು ಈ ಮುದ್ರವನ್ನು ಒಮ್ಮೆ ಸುರು ಮಾಡಿದರೆ ಪೂರ್ತಿ 3 ತಿಂಗಳು ಸತತವಾಗಿ ಮಾಡಬೇಕಾ ಅಥವಾ ನಮಗೆ ಬಿಡುವಾದಾಗ ನೆನಪಾದಾಗ ಮಾಡಿದರೆ ಆಗುತ್ತಾ ಕೆಲವೊಮ್ಮೆ ಸತತವಾಗಿ ಯೋಗಮುದ್ರೆ ಮಾಡಲು ಆಗುವುದಿಲ್ಲ ಇದರಿಂದ ತೊಂದರೆಯೂ ಆಗುತ್ತಾ

  • @mohankumarab5913
    @mohankumarab5913 6 лет назад +21

    ಎಲ್ಲಾ ವಿಡಿಯೋ ಗಳು ಹೀಗೆ ಕನ್ನಡ ಮಯವಾಗಲಿ ಧನ್ಯವಾದಗಳು

  • @impanatoolingsmuralikrisha3294
    @impanatoolingsmuralikrisha3294 6 лет назад +7

    ಕನ್ನಡದಲ್ಲಿ ಅನುವಾದಿಸಿದಕ್ಕೆ ಧನ್ಯವಾದಗಳು

  • @krishnath2593
    @krishnath2593 3 года назад +1

    Thank you very much Guruji 🙏🙏🙏🌹🧘🙌 Om Sai Baba

  • @artlightofkavitharavinda9249
    @artlightofkavitharavinda9249 6 лет назад +2

    ವಿಶಿಷ್ಟವಾಗಿದೆ! ಧನ್ಯವಾದಗಳು!

  • @sumathisuma9646
    @sumathisuma9646 5 лет назад +31

    ದಯವಿಟ್ಟು ಕನ್ನಡ ದಲ್ಲಿ ಇನ್ನರ್ ಎಂಜಿನಿಯರಿಂಗ್ ಪ್ರಾರಂಭಿಸಿ

    • @munirajubangalore
      @munirajubangalore 4 года назад +2

      ದಯವಿಟ್ಟು ಕನ್ನಡದಲ್ಲಿ ಅಂತರ ವಿಔಞನ ರ್ಪಾರಂಬಿಶಿ

    • @devarajcb9586
      @devarajcb9586 3 года назад +1

      Hu madi

    • @prasadprasad4757
      @prasadprasad4757 Год назад

      ಮೈಸೂರು ನಲ್ಲಿ ಇತ್ತು sir 7 days

  • @krishnath2593
    @krishnath2593 3 года назад

    Thanks you very much sadguru 🙏🙏🙏🌹🧘🙌

  • @Soilpopup123
    @Soilpopup123 6 лет назад +11

    ನಾನು ಕೂಡ ಶಾಂಭವಿ ಮಹಾ ಮುದ್ರಾ ದಿನ ಮಾಡುತ್ತಿದ್ದೀನಿ.

  • @sandeshnaik8424
    @sandeshnaik8424 5 лет назад +1

    Thank you

  • @venkateshnkanagalvenkatesh7531
    @venkateshnkanagalvenkatesh7531 6 лет назад +3

    ನಮಸ್ಕಾರ ನಿಮ್ಮ ಸೇವೆಗೆ

  • @sulochanab5956
    @sulochanab5956 3 года назад

    Thank you sir 🙏🏻

  • @somlingsomling974
    @somlingsomling974 11 месяцев назад

    Pranaamgalu

  • @buvannayak2675
    @buvannayak2675 5 лет назад +1

    So nice

  • @Vijivivek319
    @Vijivivek319 3 года назад +1

    Super🙏👌

  • @user-lv8vy5nr9v
    @user-lv8vy5nr9v 6 лет назад +6

    ಅವರ ದ್ವನಿ ಇದ್ದರೆ ಸೂಪರ್

  • @Soilpopup123
    @Soilpopup123 6 лет назад +35

    ದಯವಿಟ್ಟು ಕನ್ನಡದಲ್ಲಿ Inner engineering ಕಾರ್ಯಕ್ರಮ ನೆಡೆಸಿ🙏

    • @chandrushekhar723
      @chandrushekhar723 5 лет назад

      Pleas inner injinearing in kannada

    • @user-ht8pb5xo9m
      @user-ht8pb5xo9m 3 года назад

      Yessssss plsssss

    • @Soilpopup123
      @Soilpopup123 3 года назад +1

      ಕನ್ನಡದಲ್ಲಿ Inner Engineering ನಡೆಯುತ್ತಿದೆ

    • @shivanandreddy3664
      @shivanandreddy3664 3 года назад +1

      @Dilip kumar. Can you send me the link

    • @sukumarsmath137
      @sukumarsmath137 3 года назад

      @@shivanandreddy3664 it must be an option to select in official Sadhguru app. Pls look on it.

  • @maheshchingari8819
    @maheshchingari8819 3 года назад +3

    🙏ದಯವಿಟ್ಟು ಇನ್ನರ್ ಇಂಜನರಿಂಗ್ ಕಾರ್ಯಕ್ರಮವನ್ನು ಕನ್ನಡದಲ್ಲಿ ಪ್ರಾರಂಭಿಸ ಬೇಕಾಗಿ ವಿನಂತಿಸಿ ಕೊಳ್ಳುತ್ತೇನೆ 💐

  • @sandeeppoojary8610
    @sandeeppoojary8610 6 лет назад +2

    ❤️👌👌🏼👌👌

  • @rajeshwari1867
    @rajeshwari1867 5 лет назад +1

    Antarangada vigyana Kannada book Elli labyavide.

  • @thrisalks8740
    @thrisalks8740 5 лет назад

    tanks

  • @kolardistricttaekwondoasso3796
    @kolardistricttaekwondoasso3796 3 года назад

    Nice sir

  • @savitrivs779
    @savitrivs779 2 года назад

    🙏

  • @siddagangammad55
    @siddagangammad55 6 лет назад +1

    Please Osho speah in Kannada translate

  • @vijayag.t3888
    @vijayag.t3888 6 лет назад +3

    Please Kannada dalli inner engineering class nadesi

  • @krishnayadavsimha812
    @krishnayadavsimha812 5 лет назад

    Inner engineering kannadadalli maadi pls

  • @divyavimalendra1292
    @divyavimalendra1292 5 лет назад +1

    nice

  • @hanamantnimbigidad7268
    @hanamantnimbigidad7268 5 лет назад

    How to practice sabhamvi mahamudrs la Ianch one video in English or Kannada

    • @pushpacr2900
      @pushpacr2900 3 года назад

      @Vishwa Patil can we start practicing by seeing youtube

  • @pavansudeep659
    @pavansudeep659 6 лет назад +2

    please in kannada

  • @munirajubangalore
    @munirajubangalore 5 лет назад

    Kai gurugee

  • @sumathisuma9646
    @sumathisuma9646 5 лет назад +1

    ದಯವಿಟ್ಟು ಕನ್ನಡ ದಲ್ಲಿ inner engineering ಪ್ರಾರಂಭಿಸಿ

  • @harishackcommerce134
    @harishackcommerce134 6 лет назад +12

    Inner engineering ನಡೆಸಿ ಕನ್ನಡದಲ್ಲಿ

  • @abhishivallikoppa4334
    @abhishivallikoppa4334 3 года назад

    How to start new comer. Pls help me

  • @kumarmpv7605
    @kumarmpv7605 3 года назад +1

    Kumar

  • @umeshvenkatapur448
    @umeshvenkatapur448 3 года назад

    7

  • @shabappakamati
    @shabappakamati 5 лет назад +3

    ಶಾಂಭವಿ ಮುದ್ರೆಯನ್ನು ಮಾಡಲು ದೀಕ್ಷೆ ಪಡೆಯಬೇಕೆ?

    • @Manuhiremath.
      @Manuhiremath. 4 года назад +2

      ಯಾವ ದಿಕ್ಷೆಯನ್ನು ಪಡೆಯಬೇಕಾಗಿಲ್ಲ
      ನಿಮ್ಮ ಸ್ವ ಇಚ್ಚೆಯಿಂದ ಮಾಡಬಹುದು.
      ಇದನ್ನು 3ತಿಂಗಳುಗಳ ಕಾಲ ಮಾಡಬೆಕು

    • @justfocusonurdreams1317
      @justfocusonurdreams1317 3 года назад

      Hege madabku
      .. madobekadre... manthra pathisabeke

  • @allok-bb1dh
    @allok-bb1dh 7 месяцев назад

    Mudra y'all kelsa madutha

  • @impanatoolingsmuralikrisha3294
    @impanatoolingsmuralikrisha3294 5 лет назад +6

    ಎಲ್ಲಾ ವಿಡಿಯೋ ಗಳು ಹೀಗೆ ಕನ್ನಡ ಮಯವಾಗಲಿ ಧನ್ಯವಾದಗಳು

  • @DivyaDivya-lb9mw
    @DivyaDivya-lb9mw 4 года назад

    Thank u sir ♥️