UPSC 2020 ಪರೀಕ್ಷೆ First ಪ್ರಯತ್ನದಲ್ಲೇ ಪಾಸ್‌ ಆದ Constable ಪುತ್ರಿ, ಸ್ಪೂರ್ತಿಯ ಸೆಲೆ Bindu Mani|Tv9Kannada

Поделиться
HTML-код
  • Опубликовано: 10 сен 2024
  • ಯುಪಿಎಸ್‌ಸಿ 2020 ಪರೀಕ್ಷೆ ಪ್ರಥಮ ಪ್ರಯತ್ನದಲ್ಲೇ ಕ್ಲೀಯರ್‌ ಮಾಡಿದ ಪೊಲೀಸ್‌ ಕಾನಸ್ಟೇಬಲ್‌ ಮಗಳು, ಸ್ಪೂರ್ತಿಯ ಸೆಲೆ ಈ ಬಿಂದು
    UPSC 2020 Civil Service topper Bindhu Mani from Bengaluru talks to tv9 about her efforts and success
    ಕೇಂದ್ರ ಸರ್ಕಾರದ ನಾಗರಿಕರ ಸೇವೆ ಅಂದ್ರೆ ಸಿವಿಲ್‌ ಸರ್ವಿಸ್‌ನ ಗ್ರೇಡ್‌ ಎ ಹುದ್ದೆಗಾಗಿ ನಡೆಸಲಾಗುವ ಯುಪಿಎಸ್‌ಸಿ ಪರೀಕ್ಷೆಯ ಫಲಿತಾಂಶವನ್ನ ಪ್ರಕಟಿಸಲಾಗಿದೆ. ಕರ್ನಾಟಕದ ಒಟ್ಟು 18 ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಅರ್ಹತೆ ಹೊಂದಿದ್ದಾರೆ. ಬೆಂಗಳೂರಿನ ಹುಡುಗಿ, ಪೊಲೀಸ್ ಕಾನಸ್ಟೇಬಲ್‌ ಮಗಳು ಬಿಂದು ಮಣಿ, ಪ್ರಥಮ ಪ್ರಯತ್ನದಲ್ಲೇ 468ನೇ ಱಂಕ್‌ ಪಡೆದಿದ್ದು, ಟಿವಿ9 ನೊಂದಿಗೆ ತಾವು ಹಾಕಿದ ಶ್ರಮ, ಪ್ರಯತ್ನ ಹಾಗೂ ಸಿಕ್ಕ ಯಶಸ್ಸಿನ ಬಗ್ಗೆ ಹಂಚಿಕೊಂಡಿದ್ದಾರೆ...
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannad...
    ► Follow us on Pinterest: / tv9karnataka
    #TV9Kannada #BindhuMani #UPSCresults #CivilService #UPSCrank #Anirudha #Karnataka #VaishakhBagee #AkshayaSimha #NetraMeti #UPSC #IAS #NewDelhi #India #IAStoppers #kannadanews #breakingnews #latestnews #Karnatakanews #tv9kannadaDigital #Tv9D
    TV9 Kannada | Kannada News | Latest Kannada News |
    Credits: #State|#GuruKusugal/Producer | Sheshagiri | Videoeditor| #TV9D

Комментарии • 449