Nammolage Vasisuva Song | ನಮ್ಮೊಳಗೆ ವಾಸಿಸುವ ಪವಿತ್ರಾತ್ಮನೆ

Поделиться
HTML-код
  • Опубликовано: 18 окт 2024

Комментарии • 9

  • @ebenezerprayerhall
    @ebenezerprayerhall  16 дней назад +1

    ನಮ್ಮೊಳಗೆ ವಾಸಿಸುವ ಪವಿತ್ರಾತ್ಮನೇ
    ಈ ದಿನ ನಿನ್ ಚಿತ್ತದಂತೆ ನಡೆಸಬೇಕಯ್ಯಾ
    ಪವಿತ್ರಾತ್ಮನೇ ಪವಿತ್ರಾತ್ಮನೇ ಪರಿಶುದ್ಧ ದೇವರಾತ್ಮನೇ
    ಹೇಗೆ ನಾನು ಪ್ರಾರ್ಥಿಸಲಿ ಏನೆಂದು ಪ್ರಾರ್ಥಿಸಲಿ
    ಕಲಿಸಿ ಕೊಡಿ ಪವಿತ್ರಾತ್ಮನೇ
    ವೇದವಚನ ಅರಿತುಕೊಂಡು ಗೂಡಾರ್ಥ ತಿಳಿಯಲು
    ಬೆಳಕನ್ನು ನೀಡಿ ಆತ್ಮನೇ
    ಚಿಂತೆಯನ್ನು ಮರೆಯಲು ಕರ್ತನನ್ನೇ ಸ್ತುತಿಸಲು
    ಕಲಿಸಿಕೊಡಿ ಪವಿತ್ರಾತ್ಮನೇ
    ಉಪಕಾರ ಸ್ಮರಿಸಲು ಕೃತಜ್ಞತೆ ಮಾಡಲು
    ಕಲಿಸಿಕೊಡಿ ಪವಿತ್ರಾತ್ಮನೇ
    ಎಲ್ಲಿಗೆ ನಾ ಹೋಗಲಿ ಏನನ್ನು ಮಾಡಲಿ
    ದಾರಿ ನಡೆಸಿ ಪವಿತ್ರಾತ್ಮನೇ
    ನಿನ್ ಚಿತ್ತ ಇಲ್ಲದ ಸ್ಥಳಗಳಿಗೆ ಹೋಗದಂತೆ
    ಸಹಾಯವ ಮಾಡಿ ಆತ್ಮನೇ
    ನಮ್ಮೊಳಗೆ ವಾಸಿಸುವ ಪವಿತ್ರಾತ್ಮನೇ
    ಈ ದಿನ ನಿನ್ ಚಿತ್ತದಂತೆ ನಡೆಸಬೇಕಯ್ಯಾ
    ಪವಿತ್ರಾತ್ಮನೇ ಪವಿತ್ರಾತ್ಮನೇ ಪರಿಶುದ್ಧ ದೇವರಾತ್ಮನೇ

  • @krishnavenir6277
    @krishnavenir6277 13 дней назад +1

    Amen praise the lord 🛐🛐🛐

  • @shylashylap1343
    @shylashylap1343 2 дня назад

    ಯೇಸುವೇ ಸೋತ್ರ ಸೋತ್ರ🙏🌹🙏🌹🙏🌹🙏🌹

  • @JayashreeNalwar-u4b
    @JayashreeNalwar-u4b 9 дней назад

    Supara,sanga,nannolage,Devara tha,nammannu,,nadesuvadakkagi,sotraa,,amena,❤👍❤

  • @hemarajan8914
    @hemarajan8914 5 дней назад

    Amen
    Thank you Holy Spirit, guide me and mt family Lord to Your will, halelluiah.

  • @AshokKalal-z2m
    @AshokKalal-z2m 9 дней назад

    Amen Amen🙏

  • @Sunitha-i3o
    @Sunitha-i3o 5 дней назад

    ಸೂಪರ್ ಸಾಂಗ್ ಬ್ರದರ್ ಅಮೆನ್ ಪ್ರೈಸ್ ದ ಲಾರ್ಡ್ ಗ್ಲೋರಿ ಟು ಗಾಡ್

  • @SamuelJayraj-mk9xq
    @SamuelJayraj-mk9xq 16 дней назад

    Good