ಜರ್ಮನಿಯಲ್ಲಿ, ಕನ್ನಡತಿ ಮಾಡುವ ಹಳ್ಳಿ ಆಹಾರ ಮತ್ತು ನಮ್ಮ ಮನೆಗೆ ಊಟಕ್ಕೆ ಬನ್ನಿ - Kannada Vlog in Germany
HTML-код
- Опубликовано: 12 сен 2024
- #seedasaaadaavitha #kannadavlogs #kannadavlogsingermany
ಜರ್ಮನಿಯಲ್ಲಿ, ಕನ್ನಡತಿ ಮಾಡುವ ಹಳ್ಳಿ ಆಹಾರ ಮತ್ತು ನಮ್ಮ ಮನೆಗೆ ಊಟಕ್ಕೆ ಬನ್ನಿ - Kannada Vlog in Germany
If you like this video please like and subscribe to my channel.
Please follow me in Facebook and Instagram
/ seedasaada.savitha.1
/ seedasaadasavitha
ತುಂಬಾ ಚೆನ್ನಾಗಿದೆ ಮೇಡಂ, ಸ್ವಲ್ಪ ಇಂಗ್ಲಿಷ್ ಬಂದ್ರು ನನಗೆ ಕನ್ನಡನೇ ಬರೋಲ್ಲ ಅನ್ನೋ ಮಂದಿ ನಿಮ್ಮನ್ನು ನೋಡಿ ಕಲಿಬೇಕು.ಜೈ ಕನ್ನಡತಿ. ❤❤
Thank you so much 😍😍😍ತುಂಬಾ ಧನ್ಯವಾದಗಳು
ಹೌದು
ತುಂಬಾ ಚೆನ್ನಾಗಿದೆ ನಿಮ್ಮ ಮಾತು ಉರುಳಿಕಾಳು ಉಪ್ ಸಾರಿನ ವಿಧಾನ. ಇನ್ನು ಹೆಚ್ಚಿನ ಅಡಿಗೆ ರುಚಿ ಮೂಡಿ ಬರಲಿ ಮೇಡಂ.ಧನ್ಯವಾದಗಳು.
ಜರ್ಮನಿಯಲ್ಲಿ ಇದ್ದು ನೀವು ಇಲ್ಲಿಯ ನಮ್ಮ ತನ ಮರೆಯಲಿಲ್ಲ... ಅದಕ್ಕೆ ಖುಷಿ ಆಯಿತು..Thank u🙏🏻.. sister ನಿಮ್ಮ hair ತುಂಬಾ ಚೆನ್ನಾಗಿದೆ 👍
Thank you so much 😍😍😍ತುಂಬಾ ಧನ್ಯವಾದಗಳು
ವಾವ್ ಅದ್ಭುತ. ಜರ್ಮನಿ ಯಲ್ಲಿ ಕನ್ನಡತಿ ಹಳ್ಳಿಯ ಸೊಗಡಿನ ಉಪ್ಪು ಸಾರು ತುಂಬಾ ಚೆನ್ನಾಗಿದೆ.👌👏
ನಿಜವಾಗ್ಲೂ ನಿಮ್ಮ ಈ ಪ್ರಯತ್ನ ತುಂಬಾ ಚನ್ನಾಗಿ ಇದೆ. ಜರ್ಮನಿಯಲ್ಲಿ ಹಳ್ಳಿ ರೀತಿ ಅಡುಗೆ ಪದಾರ್ಥ, ಹಳ್ಳಿ ಶೈಲಿ ಯ ಸಾಂಬಾರ್ ನಿಜವಾಗ್ಲೂ ಅದ್ಬುತ. ಇದೆ ರೀತಿ ವಿಡಿಯೋ ಮಾಡ್ತಾ ಇರಿ, ದೇವರು ನಿಮಗೆ ಒಳ್ಳೇದು ಮಾಡಲಿ.🙏
ನಿಮ್ಮ ಇಂದಿನ ವ್ಲೋಗ್ ನನಗೆ ತುಂಬಾ ಇಷ್ಟವಾಗಿದೆ. ನಾನು ಈ ಆಹಾರವನ್ನು ತುಂಬಾ ಇಷ್ಟಪಡುತ್ತೇನೆ .ಇದು ನನ್ನ ನೆಚ್ಚಿನ ಆಹಾರ ಕೂಡ ♥️
ಮೊದಲ ಬಾರಿಗೆ ಜರ್ಮನಿಯಲ್ಲಿ ಭಾರತೀಯ ಸಂಸ್ಕೃತಿಯುಳ್ಳ ಕನ್ನಡತಿಯ ಅಕ್ಕರೆಯ ಕೈ ರುಚಿ ತುಂಬಾ ಚೆನ್ನಾಗಿತ್ತು ಅಕ್ಕಾ 🙏🙏🙏
Neevu superrrr kanri.... Nam bhashe, nam shyli adhbutha. Neevu elrigu spurthy agbeku... Ee generation nalli adhu foreign nalli....... YOU ARE EPIC.....
Thank you so much 😍😍😍ತುಂಬಾ ಧನ್ಯವಾದಗಳು
ಹೊರ ದೇಶದಲ್ಲಿದ್ದು ನಮ್ಮ ದೇಶದ ಸಂಸ್ಕ್ರತಿಯನ್ನು ಅಲ್ಲಿಯ ಜನಕ್ಕೂ ಪರಿಚಯ ಮಾಡಿಸ್ತಾ ಇದೀರಿ ತುಂಬಾ ಧನ್ಯವಾದಗಳು 🙏🙏🙏
👌👌👌
Super
ಮೊದಲ ಬಾರಿ ನಿಮ್ಮ ವಿಡಿಯೋ ನೋಡಿದ್ದು,ತುಂಬಾ ಖುಷಿ ನಿಮ್ಮ ಕನ್ನಡ,ಜೀವನ ಶೈಲಿ ಅದ್ಬುತ... ಒಳ್ಳೆದಾಗಲಿ ನಿಮಗೆ...😘
Thank you so much 😍😍😍 ತುಂಬಾ ಧನ್ಯವಾದಗಳು
ಆಹಾ ಆಹಾ ಎಂಥಾ ಊಟ ನನಗೆ ತುಂಬಾ ಇಷ್ಟವಾದ ಊಟ. ನಮ್ ಅಜ್ಜಿ ಮನೆ ನೆನಪಾಯಿತು. ನಮ್ಮ ಊರಿನ ಮಂಡ್ಯದ ವಿಶೇಷ ಊಟ ಉಪ್ಸಾರು ಮುದ್ದೆ.
Simple superb madam
Ide first tym Nim video nodtirodu bere video nu check madde nija kushi aytu mam yestu samskara Abba great mam Germany alidru e Tara nodi kushi aytu
Thank you so much 😍😍😍 ತುಂಬಾ ಧನ್ಯವಾದಗಳು
ತುಂಬಾ ಚೆನ್ನಾಗಿದೆ ನಿಮ್ಮ ಮಾತು and ಸಂಸ್ಕಾರ keep it up 🙏 👍
Thank you so much 😍😍😍ತುಂಬಾ ಧನ್ಯವಾದಗಳು
Nim vidoes nodo kushi ne bere.... Aa soppu kaaLu baisiddu... Kaara rubbiddu... Mudde tirviddu... Yesht chenag Ittu... Especially neevu... Aa kathe heLo shaili 😻 it's so authentic ☺️
Thank you so much 😍😍😍 ತುಂಬಾ ಧನ್ಯವಾದಗಳು Bindu.. for such a lovely comment..
I am glad you liked the video bindhu
ಸಾಕ್ಷಾತ್ ಅನ್ನಪೂರ್ಣೇಶ್ವರಿ ದರ್ಶನ ಮಾಡಿದ ಹಾಗೆ ಅನುಭವವಾಯಿತು🙏🙏🙏👍👍👍👌👌👌
Thank you so much 😍😍😍ತುಂಬಾ ಧನ್ಯವಾದಗಳು
Soper mam
Superb akka nivu nim vlogs nodtha idre thumbane relaxing agiruthe.. nam maneli ee thara samber madalla basaaru madthare .. nan friend maneli eethara samber uta madidde thumbane chanagithu.. niv madiro aduge kuda thumbane chanagithu.. nan utakintha jasthi mavin hannanne thinthidde ansuthe.. nim vedios nodidaga eno onthara samadhana akka
Thank you so much 😍😍😍 ತುಂಬಾ ಧನ್ಯವಾದಗಳು Komala for such a lovely comment
We are proud of you kannadathi madam.
Thank you so much 😍😍😍 ತುಂಬಾ ಧನ್ಯವಾದಗಳು
Ho my god super...nijakku first time nodi tumba Kushi aythu Namma Karnataka dali edru jana modern ge more hogtare but nivu beautiful video akidira 🙏🏼
Thank you so much 😍😍😍 ತುಂಬಾ ಧನ್ಯವಾದಗಳು Chandana
U r role model to this generation girl's
Thank you so much 😍😍😍
ಹಾಯ್ ಸವಿತ,, ನಾ ಇದೆ ಮೊದಲು ನಿಮ್ಮ ವಿಡಿಯೋ ನೋಡ್ತಿರೋದು,, ಏನ್ರಿ ನಿಮ್ಮ ಜಡೆ 🤭,, ನಮ್ಮ ಕನ್ನಡ ಭಾಷೆ ಕೇಳೋಕೆ ಮಜಾ ಕಣ್ರೀ 👌👌
ಬಾಯಿಯಲ್ಲಿ ನೀರೂರಿಸುವ ಅಡಿಗೆ .....my fevret ...I love your cooking style ma'am....😘😘😍
Thank you so much 😍😍😍 ತುಂಬಾ ಧನ್ಯವಾದಗಳು
ತುಂಬಾ ಚೆನ್ನಾಗಿದೆ, ನಮ್ಮೂರ ಹಳ್ಳಿ ಮನೆ ನೆನಪಾಯಿತು, ಧನ್ಯವಾದ, ಇವತ್ತೇ ಮೊದಲು ನಿಮ್ಮ ವೀಡಿಯೋ ನೋಡಿದ್ದು, ಕುಶಿ ಆಯಿತು🙏
Thank you so much 😍😍😍 ತುಂಬಾ ಧನ್ಯವಾದಗಳು
Hats off to you.. that's all... No words to say... Love you sister
Thank you so much 😍😍😍 ತುಂಬಾ ಧನ್ಯವಾದಗಳು
ರೀ ಸವಿತ ನೀವೆ ನಿಜವಾದ ಕನ್ನಡತಿ🙏🙏🙏😋😋🤤🤤 ನನ್ನ ಅಜ್ಜಿಯ ನೆನಪಾಯಿತು ನಾವು ಕರ್ನಾಟಕದಲ್ಲಿ ಇದ್ರು ಕುಕ್ಕರ್ ಮಿಕ್ಸಿ ವ್ಯಾಮೋಹ ಮೂರು ದಿನಗಳಿಂದ ನಿಮ್ಮ ವೀಡಿಯೊಗಳನ್ನು ನೋಡ್ತಿದ್ದೀನಿ super ma hat's off dr❤️🙏
Super msg hakidira Latha👌👌👌
@@HemaLatha-pn8sn tqq ma❤️
The way u r presenting is....
Simply wonderful 😁👍👍🌹🌹.
Thank you so much 😀Padma
ಮೇಡಂ ನಿಮ್ಮ ಅಡುಗೆ ತುಂಬಾ ಚೆನ್ನಾಗಿದೆ. ಹೊರ ದೇಶದಲ್ಲಿದ್ದುಕೊಂಡು ನಮ್ಮ ದೇಶದ ಅಡುಗೆಯನ್ನು ಮಾಡುತ್ತಿದ್ದೀರ. ನಿಮ್ಮ ವಿಡಿಯೊ ನಮಗೆ ತುಂಬಾ ತುಂಬಾ ಇಷ್ಟವಾಯಿತು.
Thank you so much 😍😍😍 ತುಂಬಾ ಧನ್ಯವಾದಗಳು Prameela..
Hello super even in Germany u r following our culture hats off👌👍
Thank you so much 😍😍😍ತುಂಬಾ ಧನ್ಯವಾದಗಳು
Namma ajji mane nenpu maadidri Savitha. Nimma vlog nodite mind refresh agutte bayalli neeru Bantu bahala ruchiyaagittu upsaaru mudde hurulikaalu lvu Savitha thankyou very much 🙏🙏🙏🙏
Thank you so much 😍😍😍 ತುಂಬಾ ಧನ್ಯವಾದಗಳು
Hi Savitha mam u r looking gorgeous 😘 admirable hairs👍I like ur life style a lot...I am inspired by ur log.... being in abroad still u r continuing our India culture n tradition..hats off dear
Thank you so much 🙂Archana😍😍😍ತುಂಬಾ ಧನ್ಯವಾದಗಳು
Super evathe first time nimma Chanel nodiddu olle kannada simple agi erodu adige super
Wow super savitha avre yestu chenag kanstidri gotta so beautiful and bere country nalliddu yestu chenaga namma samskrutina torskodtidiraa tq u so much savitha..hege vlog madi super ede
Thank you so much 😍😍😍 ತುಂಬಾ ಧನ್ಯವಾದಗಳು MAHA
for such a lovely comment
Appreciable being in Germany following n imbibing our culture into life
Savitha ma'am you are looking gorgeous in that beautiful saree n bangles, flowers.
Look of that old herione . adorable ♥️
Supb video👏👏👏👏
Om Sai Ram ♥️
Uta tumba channigithu ma'am.neevu kuda banni 😊👍🏻
Thank you so much 🙂😍😍😍ತುಂಬಾ ಧನ್ಯವಾದಗಳು
You are such a lovely person. You need big heart to appreciate some one
Thank you once again
Totally spellbound mam....you are super
ಭಾರತದಲ್ಲಿ ಇರೋ ನಮಗೂ ನಾಚಿಕೆಯಾಗಬೇಕು ನಿಮ್ಮ ನೋಡಿ...good mam keep it up
Namage naachi aagalla namdu hale life style
This is the first video I'm watching in ur channel.. nice .
Wish to see more.. sure I will watch all .
ನಿಮ್ಮ ಜಡೆ ಇಷ್ಟವಾಯಿತು
ನಿಮ್ಮ ಅಡುಗೆ ಮನೆ ಸೂಪರ್
ಕ್ಷಮಿಸಿ ಅದು ರುಬೋಕಲ್ಲು ಅಲ್ಲ ಅದು ಅರಿಯೋಕಲ್ಲು..
ನಿಮ್ಮ introduction video ಇದೆಯ ಚಾನೆಲ್ ನಲ್ಲಿ??
Thank you so much 😍😍😍ತುಂಬಾ ಧನ್ಯವಾದಗಳು
Will try to make introduction video soon.. Thank you for watching
Wow mam ನಿಮ್ಮ ಅಡುಗೆ ಮನೆ ತುಂಬಾನೇ ಸುಂದರ ಹಾಗೂ ವಿಶೇಷವಾಗಿದೆ,ನೋಡಲು ಎರಡು ಕಣ್ಣು ಸಾಲದು ಸೂಪರ್ 👌👌
Thank you so much 😍😍😍 ತುಂಬಾ ಧನ್ಯವಾದಗಳು
In Germany u following our Indian culture really great of you madam.....
Thank you so much 😍😍😍
First time I am seeing your video wow... Super ree nim kannada ...
Thank you so much 😍😍😍 ತುಂಬಾ ಧನ್ಯವಾದಗಳು
Every time I saw ur Vedios
I really feel relaxe , u gave us surprise🎉
HI🙋😍😍😍
Thank you so much 😀I try my best
ತುಂಬಾ ತುಂಬಾ ತುಂಬಾ ಚೆನ್ನಾಗಿತ್ತು. ಅಮ್ಮ ಅಜ್ಜಿ ಅತ್ತಿಗೆ ಎಲ್ಲ ನೆನಪಾದರು. Thank you so much .
ಎಷ್ಟು enjoy ಮಾಡ್ಕೊಂಡು ಅಡುಗೆ ಮಾಡ್ತೀರಾ ನೀವು. ನಿಮ್ಮ ಅಡುಗೆ ಸಾಮಾನು collection ನೋಡಿ ತುಂಬಾ ಖುಷಿಯಾಯಿತು. I like you sis.
Thank you so much 😍😍😍 ತುಂಬಾ ಧನ್ಯವಾದಗಳು Yashodha
ನಮ್ಮ ಹೆಣ್ಣು ಮಗಳಿಗೆ❤️❤️❤️❤️❤️😘 ಸೂಪರ್ ನೀವು ದೇಶದ ಹೆಮ್ಮೆ ಎಲ್ಲರಿಗೆ ಮಾರ್ಗದರ್ಶಿ 🙏🙏🙏 ಬಾಯಲ್ಲಿ ನೀರ್ ಬರ್ತದೆ😛😛😛
Really superb ....jermanyalli idru neevu halli hengasu antha hemmeyinda thoristhidira.....adre kelavru horage deshagalige hodamele namma thanavannela bittu allina dasaragthre
Thank you so much 😍😍😍ತುಂಬಾ ಧನ್ಯವಾದಗಳು
Wowwwww it’s really shows ur great dedication, staying in abroad and including this kind of our Indian halli culture is really amazing, hats off,
Thank you so much 😍😍😍 ತುಂಬಾ ಧನ್ಯವಾದಗಳು
Really superb I am proud of you kannada bhashe samkruti allinu ede antta nodi kushi aythu onece again superb u r kitchen also superb nim hair flowers nice👌
Thank you so much 😍😍😍 ತುಂಬಾ ಧನ್ಯವಾದಗಳು
Hi Savita I am from Chitradurga. Recipe super 😋🤤🤤🤤
Thank you so much 🙂😍😍😍
Wow super.... Namma deshada aduge horadeshadalli..... 🥰😍🥰😍🥰😍
Thank you so much 😍😍😍 ತುಂಬಾ ಧನ್ಯವಾದಗಳು
Really different style vlog.... really I admire.. you are leading our Indian village lifestyle in Germany..hats off
Thank you so much 😍😍😍
Super madam neevu, Nimtarah ellru nam culture na kaapadkondu bandre estu chennagirutte. Adestu chennagi maatadtiri, estu chennagi aduge maadtiri.
Thank you so much 😍😍😍 ತುಂಬಾ ಧನ್ಯವಾದಗಳು Deepa
I just wondered you as minugu taare kalpana ❤️a wonderful lady in the traditional kitchen ..I just felt as in my village ..I wish you to name it as Halli Mane ..or Halli abhiruchi
Hi bhagya
thank you i am big fan of kalpana.
Also thank you for your name bhagya
@@SeedaSaadaSAVITHAKannadaVlogs hi savitha , how did you get that grinding stone , I am living in Canada and I really miss that. Please let me know .
@@prathibhasri2946 You show the photo to indian store.. they will get it for you.. if you inform that you are ready to pay extra money
@@SeedaSaadaSAVITHAKannadaVlogs thanks savitha avre
ವಿದೇಶದಲ್ಲಿ ಇದ್ರೂ ನಮ್ಮ ಭಾಷೆ ನಾ ಇಷ್ಟು ಚನ್ನಾಗಿ ಮಾತಾಡ್ತಾ ಇದ್ದಿರಲ್ಲ ಅಕ್ಕಾ. ನಿಮಗೆ ನನ್ನ ನಮಸ್ಕಾರ. ಈ ದೇಶದಲ್ಲಿ ಇದ್ದು ಕನ್ನಡ ವನ್ನು ಬಿಟ್ಟು ಆಂಗ್ಲ ಭಾಷೆ ಮಾತಾಡ್ತಾರಲ್ಲ ಅವರಿಗೆ ನನ್ನ ಧಿಕ್ಕಾರ ಅಕ್ಕಾ. ಸೂಪರ್ ಅಕ್ಕಾ
Tumbha.thumbha.chennaghidhe
Tq mam tumba chennage kannada
Mataadtera tumba Kushi ayetu tq nem recepie ge
Thank you so much 😍😍😍 ತುಂಬಾ ಧನ್ಯವಾದಗಳು
Hi akka what is the inspiration for you to be like in village culture or your different lifestyle please tell us eagerly waiting for your reply
Thank you so much 😍😍😍ತುಂಬಾ ಧನ್ಯವಾದಗಳು
It is passion for me from childhood..I learned from mom.. she used to tell many stories..
I will also make a video about this later
Uppasaru tumba chengide Alli maduro adge ille tindage anustide tumba ruchiyagittu 🥰tq kannadathi😍
Thank you so much 😍😍😍 ತುಂಬಾ ಧನ್ಯವಾದಗಳು
Mam u r perfect n amazing women...hatts off u mam ... really ur husband is very lucky person...I love ur each n every style of cooking style
HI🙋😍😍😍
Thanks a lot. So nice of you
Super sister u have done very easily
😋nangantu nijwaglu niu madida oota unda hage aaetu...aap jo bananeka tariqha batate hona o bahuth hi accha hai shukriya
Thank you so much 😍😍😍 ತುಂಬಾ ಧನ್ಯವಾದಗಳು
Beautiful , elegant , extreme homely experience, best food ever best heavenly kitchen so neat and clean organized , u are the most positive and loving and caring women , I wish to be ur daughter 🥰🥰🥰🥰🥰🥰I love you always and forever , hugs and kisses on ur both cheeks ma cos of best food u gave us ... watching you was like GODDESS COOKING MEAL ..
Thank you so much 🙂😍😍😍ತುಂಬಾ ಧನ್ಯವಾದಗಳು
Speechless reading your comment and love. Wow need big heart to appreciate like this😍😍😍
Super madam nivu , ivattu nam halligalalliyu hudgiru mudde uppu saaru madodu kasta adre nivu ವಿದೇಶ ಅಲ್ಲಿ ಕೂಡ ನಮ್ಮ ಹಳ್ಳಿಯ ಅಡುಗೆ madiddiralla mam Super nivu 🥰🥰🙏🏻
Thank you so much 😍😍😍 ತುಂಬಾ ಧನ್ಯವಾದಗಳು Bhavya..
U look beautiful in sarees sis❤️😍
#anjusworldkannadavlogs
Thank you so much 🙂😍😍😍
Akka super nivu...evatte nim video nodiddu evatte nimge fan agbitte akka
Thank you so much 😍😍😍 ತುಂಬಾ ಧನ್ಯವಾದಗಳು
That is Gama not Gamana
Gama means aroma
Gamana means concentration
Thank you🙂😍😍😍
U look so gorgeous in this south Indian attire 😘 loads of love n luck to u 🥰.. n ur cooking style also super 👌👌
Very beautiful vlog Savitha !! You uphold our Indian culture so well..one small suggestion please try to correct the ha and aa pronounciation. Your vlogs are a treat to watch
Thank you so much 🙂😍😍😍ತುಂಬಾ ಧನ್ಯವಾದಗಳು I will try
ನಿಮ್ ನೋಡೋದೇ ಒಂದ್ ಚಂದ ಅಕ್ಕ ಅದ್ರಲ್ಲೂ ನಮ್ ಮಂಡ್ಯ ಕಡೆ ಮಾಡೋ ಉಪ್ಸರು ಹಾ ಹಾ ಬಾಯಲ್ಲಿ ನೀರ್ ಬರ್ತಿದೆ 😋😋 ಕನ್ನಡ ಕುವರಿ 💐💐💐💐
Thank you so much 😍😍😍 ತುಂಬಾ ಧನ್ಯವಾದಗಳು Radhamma
🙋🏻♂️🙋🏻♂️🙋🏻♂️Pakka village style utà madam nevu Mandya and Mysore side na vara, Supper vlog jermanllidru Namma culture bittilla 🙋🏻♂️🙋🏻♂️
But your kannada has Telugu scent at some point
Thank you so much village style vara supper
Thank you so much
Thank you so much 🙂😍😍😍ತುಂಬಾ ಧನ್ಯವಾದಗಳು
Thank you so much 🙂😍😍😍ತುಂಬಾ ಧನ್ಯವಾದಗಳು
Wow...... ಬಹಳ ಚೆನ್ನಾಗಿದೆ, ಎಷ್ಟು ವರ್ಣಿಸಿದರೂ ಸಾಲದು ಇದೇ ನಮ್ಮ್ ಸಂಸ್ಕೃತಿ, ನನಗೂ ಕೂಡ ಈ ರೀತಿ ಮಡಿಕೆಗಳಲ್ಲಿ ಅಡಿಗೆ ಮಾಡೋದು ತುಂಬಾನೇ ಇಷ್ಟ, ನಾನು ಇರೋದು Goa ದಲ್ಲಿ ಹಾಗೆ ಕರ್ನಾಟಕದಿಂದ ಮಡಕೆ ತಗೆದುಕೊಂಡು ಬಂದಿದೀನಿ ಕೂಡ.
Thank you so much 😍😍😍ತುಂಬಾ ಧನ್ಯವಾದಗಳು
ನಿಮ್ಮ ಕಾಮೆಂಟ್‌ಗಳು ಯಾವಾಗಲೂ ಚೆನ್ನಾಗಿವೆ ಮತ್ತು ವಿವರವಾಗಿ ಕೀರ್ತಿ.
Wow. ಉಪ್ಪು ಸಾರು, ಬಿಸಿ ಮುದ್ದೆ ಬಹಳ ruchiyagittu. . 👌🏽👌🏽
Akka looking actor kalpana
Thank you so much 🙂You made me blush😍😍😍
ನಿಮ್ಮನ್ನ ನೋಡತಾ ಇದ್ದರೆ ನಮಗೆ ತುಂಬಾ ಹೆಮ್ಮೆ ಅನಿಸುತ್ತದೆ ನಮ್ಮದೇಶದವರು ಅಲ್ಲಿ ಇದ್ದರು ನಮ್ಮ ಸಂಸ್ಕೃತಿ ಎಷ್ಟು ಚೆನ್ನಾಗಿ ಪಾಲಿಸುತ್ತೀರ ನಿಮ್ಮ ಜಡೆ ಹೂ ಕಾಲುಂಗುರ ಹಣೆಗೆ ಬೊಟ್ಟು ಕೈ ಬಳೆ ಸೀರೆ ಉಟ್ಟು Volge ಮಾಡತಾ ಇದ್ದರೆ ನೋಡೋಕೆ ಎರಡು ಕಣ್ಣು ಸಾಲದು
Thank you so much 😍😍😍ತುಂಬಾ ಧನ್ಯವಾದಗಳು
wow.. nice comment and love
ಘಮನ ಅಲ್ಲ ಘಮ ಅಂದ್ರೆ ವಾಸನೆ.
Thank you so much 🙂😍😍😍I will remember
ತುಂಬಾ ಚೆನ್ನಾಗಿ ಇದೆ.ಕನ್ನಡ ನಮ್ಮ ಜೀವನ
ನಮಸ್ಕಾರ ಮೇಡಂ ❤️🙏ನಂಗೆ nimma maathina shaili tumba ista ayitu, haage nim aduge mane ಇಷ್ಟ ಆಯ್ತು ನಮಸ್ಕಾರ,
ತುಂಬಾ ಧನ್ಯವಾದಗಳು🙂😍😍😍
Nodi savitha.... venkateshwara swamy pooje yashtt pala kodthu nimge.... what a progress nowadays... very nice...
"om namo venkateshwaraya namaha"... 🙏🏼🙏🏼🙏🏼
Sooooper mam
Yes its true.. and best wishes from you leisha.. as made it possible
thank you so much
Kannadambe Magalu love you 🙏
Thank you so much 😍😍😍ತುಂಬಾ ಧನ್ಯವಾದಗಳು
ಅಪ್ಪಟ ಕನ್ನಡತಿ ನಿಮಗೆ ಧನ್ಯವಾದ ನಿಮ್ಮ ನಡೆ-ನುಡಿ ಇಷ್ಟವಾಯಿತು
Thank you so much 😍😍😍ತುಂಬಾ ಧನ್ಯವಾದಗಳು
Mam thumba chanage helikotri thank-you...nimma kitchen thumbane chanage ede....adunela niv elli tagondri means aduge mane items na
Wow super nimmanna nodakke kushi agthide. Yesttu traditional agiddira hora deshadalli idru. Nimma Kannadanu super 😍😍😍
Thank you so much 😍😍😍 ತುಂಬಾ ಧನ್ಯವಾದಗಳು
Nijakku namboke agalla... Igina kaladalliistu chanagi madtira... Wow thumba great agbitri sister...
Hi i am new subscriber. Aduge matra super akka. I am from hubli dharwad. Nim hair bagge videos tunba esta ayitu nange tunba hair damage agtitu nim video tunba use ayitu tq i love ur videos. Nim kannad bashe tunba chennagide ❤😍🌹😊
Nodtha nodtha nagu barthitthu nim style nodi😀I wish we all follow our ancestors style😍superb
Thank you so much 🙂😍😍😍ತುಂಬಾ ಧನ್ಯವಾದಗಳು
ಅದ್ಭುತ ವಿದೇಶಿ ನೆಲದಲ್ಲಿ ನಿಮ್ಮ ಜೀವನ 😍👌🏻
ತುಂಬಾ ಇಷ್ಟ ಆಯ್ತು ಸವಿತಾ, ನಿಮ್ಮ ಅಡಿಗೆ, ನಿಮ್ಮ ಮಾತು, ನಿಮ್ಮ ಉಡುಗೆ, ನಿಮ್ಮ ಕೈ ಬಳೆ ಸಂಗೀತ ಒಟ್ಟಿನಲ್ಲಿ ಹೇಳುವುದಾದರೆ ಕರ್ನಾಟಕ ದ ಹೆಮ್ಮೆ ನೀವು. ನಿಮ್ಮನ್ನು ನೋಡಿ ನನಗೆ ಮೀನುಗುತಾರೆ ಕಲ್ಪನಾ ಮೇಡಂ ನೆನಪಿಗೆ ಬಂದರು. ಅವರು ಸಹ ಬಯಲುದಾರಿ ಫಿಲಂ ನಲ್ಲಿ ಇದೇ ತರ ಬಿಳಿ ಸೀರೆ ಮತ್ತು ಮುಡಿಯಲ್ಲಿ ಬಿಳಿ ಸೇವಂತಿಗೆ ಹೂ ಮುಡಿದಿದ್ದಾರೆ. ಬೇಕಾದರೆ ಒಮ್ಮೆ ನೋಡಿ.
ತುಂಬಾನೇ ಚೆನ್ನಾಗಿತ್ತು.. ಧನ್ಯವಾದಗಲು..🙋🙋🙋🙏💐🥰🥰🥰
Thank you so much 😍😍😍 ತುಂಬಾ ಧನ್ಯವಾದಗಳು
Akka nimmanna video maadthayiruvavaru yaaru
Avarige nanna dhanyavaadagalu
Nimmanna thumba chennagi mathhu neevu thoriso yella padaarthagalannu perfect aagi cover
Maadi video maadthare
ಜರ್ಮನಿಯಲ್ಲಿ ಇರಬಹುದು. ನಿಮ್ಮ ಮನೆ ಬಾಗಿಲಿಗೆ ನಮ್ಮನ್ನು ಸ್ವಾಗತಿಸಿ ಮುದ್ದೆ ಮಾವು.ಉಪ್ಸಾರುಮಾಡಿ ಊಟ ಹಾಕಿ ಉಪಚರಿಸಿದ್ದು ತುಂಬಾ ಚೆನ್ನಾಗಿತ್ತು.ನಿಮ್ಮಮಾತು ನಡೆ-ನುಡಿ.ಸೀರೆ.ಜಡೆ.ಕುಂಕುಮ.ಸೂ....ಪರ್.ಮಾತೂ ಧ್ವನಿ..
ಸೂಪರ್.ಮುಂದಿನ ಅಡಿಗೆ ಸವಿರುಚಿ ಯಾವುದು..
ಸಿಸ್ಟರ್..🌹👌👍🙏🙏🙏🙏👍
Thank you so much 😍😍😍 ತುಂಬಾ ಧನ್ಯವಾದಗಳು Suvarna S Murthy
ದಯವಿಟ್ಟು ಇಂದಿನ ವೀಡಿಯೋವನ್ನು ವೀಕ್ಷಿಸಿ.. ನಿಮ್ಮ ಕಾಮೆಂಟ್‌ಗಳನ್ನು ಓದಲು ನನಗೆ ಸಂತೋಷವಾಗಿದೆ
So nice of you mam very down-to-earth
Thank you so much 😍😍😍 ತುಂಬಾ ಧನ್ಯವಾದಗಳು
ನೀವು ನೋಡೋಕೆ ನನ್ನ ಅಜ್ಜಿ ತರ ಕಾಣಿಸ್ತಾ ಇದ್ದೀರಾ ಏಕೆಂದರೆ ನನಗೆ ಅಮ್ಮ ಇಲ್ಲ ತುಂಬ ತುಂಬ ಸೂಪರ್ ಆಗಿ ಕಾಣಿಸ್ತಾ ಇದ್ದೀರಾ ಜರ್ಮನಿ ಇದ್ರೂನು ನೀವು ನಮ್ ಮಂಡ್ಯ ಉಪ್ಪು ಸಾರು ಮಾಡಿದ್ರಲ್ಲ ತುಂಬಾ ಖುಷಿ ಆಯಿತು ನಿಮಗೆ ನಮ್ಮ ಕಡೆಯಿಂದ ಒಂದು ನಮಸ್ಕಾರ ಸಂಸ್ಕೃತಿ ಕೈಬಿಡದೆ ಜರ್ಮನಿಯು ತೋರಿಸ್ತಿರಾ ಅಂತ ಅಂದ್ರೆ ಅದ್ಭುತ ಕಂಡ್ರಿ
Thank you so much 😍😍😍 ತುಂಬಾ ಧನ್ಯವಾದಗಳು Nethra
For sure
@@SeedaSaadaSAVITHAKannadaVlogs ಐ ಲವ್ ಯು ಸವಿತಾ ಸಿಸ್ಟರ್😘😘😘😘😘😘
Mam jarmaniyalli mamma deshada samskruti palistidira hats of umam 🙏💐❤️🌹
It is new way it looks nice thank you
Thank you so much 😍😍😍 ತುಂಬಾ ಧನ್ಯವಾದಗಳು
Nimma hair thumba channagidhe Savitha .....soppin kaddi haki rubbi maadidare thumba taste agiruthe ❤️
Thank you so much 😍😍😍 ತುಂಬಾ ಧನ್ಯವಾದಗಳು
Supper mam hagene nimma mannina patregalu thumba chennagive
Thank you so much 😍😍😍 ತುಂಬಾ ಧನ್ಯವಾದಗಳು
U r my inspiration man when I saw ur vedio I go to clean my house
Super super mam butiful cooking and ಹಳ್ಳಿ ಸಂಸ್ಕೃತಿ 👍👏👌🙏🙏💐💐
Thank you so much 😍😍😍 ತುಂಬಾ ಧನ್ಯವಾದಗಳು
Super akka🌺 aduge chennagi madthira
Oo super...same..nan amma nim tarane mudde madodu and next mudde patre ge namaskara madtare...nan childhood nenapu aytu..🥰 thank you
Hi savitha avre e kaaladalli wow Nam 25 years back kalalli rubthidvi atte mane li thumba gnapaka banthu .Nim bhashe kooda chandha..I liked ur neatness of cooking👍
Thank you so much 😍😍😍ತುಂಬಾ ಧನ್ಯವಾದಗಳು
Nimmanu nodi tumba Kushi aguthe apata Bharatiya nari nivu nimmanu nodi yallaru kaliyabeku good luck👍👍👍
HI🙋😍😍😍
Thank you so much
ಜರ್ಮನಿಯಲ್ಲಿ ನಮ್ಮ ದೇಶದ ಅಡುಗೆಯ ಸವಿಯನ್ನು ತೋರಿಸುತ್ತಿದ್ಧೀರಿ ನಿಮಗೆ ವಂದನೆಗಳು
ನಿಮ್ಮ ಮನೆಗೆ ಊಟಕ್ಕೆ ಕರೆದು... ರುಚಿಯಾದ ಅಡುಗೆ ಮಾಡಿ ಬಡಿಸಿದಕ್ಕೆ ಧನ್ಯವಾದಗಳು .. ಅಡಿಗೆ ನಿಜವಾಗ್ಲೂ ತುಂಬಾ ರುಚಿಯಾಗಿತ್ತು ಸುಚಿಯಾಗು ಇತ್ತು... 😍😍😋😋👌
How to choose mud pot for cooking pls suggest
ನಿಜ್ವಾಗ್ಲೂ ಊಟ.. ತಿಂದಷ್ಟೇ ಖುಷಿ ಅನ್ನುಸ್ತು 😍.. ನಿಮ್ಮನ್ನ ನೋಡ್ತಿದ್ರೆ ಖುಷಿ ಆಗುತ್ತೆ ❤.. ನಿಮ್ಮ ಅಡಿಗೆ ಮನೆ. ನೀವು ಅಡಿಗೆ ಮಾಡೋಕೆ ಬಳಸೋ.. ವಸ್ತುಗಳು.. ತುಂಬಾ ಚಂದ ಅನ್ನುಸ್ತು.. ಫಸ್ಟ್ ಟೈಮ್ ನಿಮ್ ವಿಡಿಯೋ ನೋಡಿದ್ದು.. ನಾನು ನಿಮ್ಮ ನ್ಯೂ subscribar ಇದೀನಿ.ಬಟ್ ತುಂಬಾ ಇಷ್ಟ ಆಗ್ಬಿಟ್ರಿ ನೀವು 😍...
Thank you so much 😍😍😍 ತುಂಬಾ ಧನ್ಯವಾದಗಳು Chandana
ತುಂಬಾ ಖುಷಿಯಾಯಿತು ಜರ್ಮನಿಯಲ್ಲಿ ನಿಮ್ಮ ಆಚಾರ ವಿಚಾರ ಕೇಳಿ 👍👌
Thank you so much 😍😍😍 ತುಂಬಾ ಧನ್ಯವಾದಗಳು
Super
Traditional horsegramsambarandragimudde
Savitha akka
Thanking you