ನಾ ಬರುಬರದಿತ್ತು ಈ ಊರಿಗ ಬಂದು ಬಿದ್ದೇನು || Naa Barabaradittu Ee Ooriga||Kannada Karaoke Bhajana Karaoke

Поделиться
HTML-код
  • Опубликовано: 28 янв 2025

Комментарии • 6

  • @santoshmajage3810
    @santoshmajage3810 Год назад +1

    ಬಹಳ ಅದ್ಭುತವಾದ ಸಂಗೀತ ನೀಡಿದ್ದಿರಿ ತುಂಬ ತುಂಬ ಧನ್ಯವಾದ

  • @shamraojeevangi3525
    @shamraojeevangi3525 11 месяцев назад +1

    Thanks for karaoke. innastu tatwa padagala janapadagala bhakti geetegala karaoke Maadi haakri.

  • @anilkenchannavar4238
    @anilkenchannavar4238 8 месяцев назад +1

    🌹ನಾ ಬರುಬಾರದಿತ್ತು ಈ ಊರಿಗ🌹
    ನಾ ಬರುಬಾರದಿತ್ತು ಈ ಊರಿಗ |
    ಬಂದು ಬಿದ್ದೇನೋ ಮಾಯದ ಬಲಿಯೊಳಗ |
    ಹೇಸಿಗೀ ಮಲ ಮೂತ್ರದ ಒಳಗ ||
    ಒಂಬತ್ತು ಬಾಗಿಲ ಊರೊಳಗ |
    ನಾ ಹೇಗೆ ದಾಟಲಿ ಇದರೊಳಗ |
    ಎಂಟು ಮಂದಿ ಕಳ್ಳರ ಬಾಯ ಅದ ಏನಗ |
    ಬೇಸರಾಯಿತಲ್ಲ ಈ ಊರೇನಗ ||
    ಮೂವರ ಸಿಟ್ಟು ಅದ ಎನ ಮ್ಯಾಗ |
    ಐದು ಮಂದಿ ಪೈರ್ಯಕರು ಹಾರೇನಗ |
    ಇಷ್ಟು ಎಲ್ಲ ತಪ್ಪಿಸಿ ಹೊದದರೊಳಗ |
    ಇದೀ ಮಾಯೀ ಗಂಟ ಬಿತ್ತು ಹಾದ್ಯಾಗ ||
    ಕಾಳಗ ಕತ್ತಲಾಯಿತು ಏನಗ |
    ಎತ್ತ ನೋಡಿದರತ್ತ ಮುಳ್ಳ ಹಾದ್ಯಾಗ |
    ಯಮನರು ಕುಂತಾರ ಬಾಗಿಲದೊಳಗ |
    ಜೊಕ್ಕಿ ಜೋಲಿ ಹೊಡಿಯುತದ ಅವರೆನಗ ||
    ದೇಶದೊಳು ಚಿನಮಗೇರಿ ಗುಡ್ಡದೊಳಗ |
    ಅಲ್ಲಿ ಇರುವ ಮಹಾಂತಯೋಗಿ ಮಠದೊಳಗ |
    ಭಕ್ತಿಲಿಂದೆ ಪೂಜಿಸು ನೀ ಆತನೀಗ |
    ಮುಕ್ತಿ ಬೇಡಿಕೊರೋ ಗುರು ಮಹಾಂತನೀಗ ||
    🙏🏻🙏🏻🙏🏻🙏🏻🙏🏻

  • @hasannadaf9154
    @hasannadaf9154 2 года назад +2

    👌👌👌👌👌🙏🙏🙏🙏🙏🙏

  • @nabisabkhuddunavar8772
    @nabisabkhuddunavar8772 Год назад +2

    Nann pevrit haadu