ದಿಡೀರ್ ಅಂತ ಬ್ರೇಕ್ ಫಾಸ್ಟ್ ರೆಡಿ ಇನ್ಸ್ಟಂಟ್ ಆಗಿ ಕ್ಯಾಪ್ಸಿಕಂ ರೈಸ್ ಮಾಡುವ ವಿಧಾನ I one pot rice recipes

Поделиться
HTML-код
  • Опубликовано: 21 окт 2024
  • #BhagyaTvRecipes #bhagyaTV #BhagyaTvKannada
    ಕ್ಯಾಪ್ಸಿಕಂ ರೈಸ್ ಬಾತ್ ಮಾಡಲು ಬೇಕಾದ ಪದಾರ್ಥಗಳು
    ಅಕ್ಕಿ 1 ಕಪ್
    ಕ್ಯಾಪ್ಸಿಕಮ್ 1
    ಈರುಳ್ಳಿ 1
    ಟೊಮೊಟೊ ಹಣ್ಣು 2
    ಹಸಿಮೆಣಸಿನಕಾಯಿ 2
    ಸೋಂಪು ಕಾಳು ಸ್ವಲ್ಪ
    ಚಕ್ಕೆ ಅರ್ಧ ಇಂಚಷ್ಟು
    ಲವಂಗ 2
    ಏಲಕ್ಕಿ ಕಾಯಿ 2
    ಹಸಿ ಬಟಾಣಿ 2 ಟೇಬಲ್ ಸ್ಪೂನ್
    ಎಣ್ಣೆ 2 ಟೇಬಲ್ ಸ್ಪೂನ್
    ಮೊಸರು 2 ಟೇಬಲ್ ಸ್ಪೂನ್
    ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಟೀ ಸ್ಪೂನ್
    ಅಚ್ಚಕಾರದ ಪುಡಿ 1 ಟೀ ಸ್ಪೂನ್
    ದುನಿಯಾ ಪುಡಿ 1 ಟೀ ಸ್ಪೂನ್
    ಜೀರಿಗೆ ಪುಡಿ 1 ಟೀ ಸ್ಪೂನ್
    ಅರಿಶಿನದ ಪುಡಿ ಸ್ವಲ್ಪ
    ಕೊತ್ತಂಬರಿ ಸೊಪ್ಪು ಸ್ವಲ್ಪ
    ಉಪ್ಪು ರುಚಿಗೆ ತಕ್ಕಷ್ಟು
    Bhagya Tv Recipe Channel :
    www.youtube.co...
    Bhagya tv vlogs channel :
    / @bhagyatvvlogs

Комментарии • 23