ಈ ಗೋಡ್ದ್ ಬೆದರಿಕೆಗೆಲ್ಲ ಬೆದರೋನಲ್ಲ ನಾನು | Best Kannada Movie Scene | Naa Ninna Mareyalare | Dr Rajkumar

Поделиться
HTML-код
  • Опубликовано: 17 окт 2024
  • Watch Old And Best Kannada Movie Scenes From The Movie Naa Ninna Mareyalare Staring Dr. Rajkummar In Lead Role.
    Movie : Naa Ninna Mareyalare
    Star Cast : Dr Rajkumar, Lakshmi, Leelavathi, Shubha, Balakrishna, Vadiraj, Sampath, C H Lokanath, Hanumanthachar, Joker Shyam, Sathya, Comedian Guggu, Bheema Rao, Kannada Raju, Santhosh, Srilalitha, Pushpa, Baby Saritha, Manjula Rao, Prema
    Director : Vijay
    Written By : A R Anand (Based on Story ‘Naanu Neenu Jodi’)
    Music : Rajan-Nagendra
    Lyrics : Chi. Udaya Shankar
    Release : 1976

Комментарии • 45

  • @gubbacchi10
    @gubbacchi10 10 месяцев назад +7

    Leelavathi Rajkumar as her heroine. Here as mother in law. Simply running out of words. Leelavathi Amma can't take my eyes off. Great!

  • @pradeephithaishi158
    @pradeephithaishi158 2 года назад +8

    Drama juniors ನಲ್ಲಿ ಈ ನಟನೆ ...🙌💙
    ರಾಜ್ ಕುಮಾರ್ ❤

  • @poornimak.n5938
    @poornimak.n5938 2 года назад +7

    ಸೂಪರ್ ಅಣ್ಣಾವರು ಲಕ್ಷ್ಮಿ ಮತ್ತು ಲೀಲಾವತಿ ಅಮ್ಮ 👌🏻👌🏻👌🏻

  • @goatmessi10505
    @goatmessi10505 3 года назад +15

    Diamond 💎 Golden acting everyone wonderful music director Rajan Nagendra

  • @puneethkm5638
    @puneethkm5638 3 года назад +14

    ಏನು ಹಿನ್ನೆಲೆ ಸಂಗೀತ, ಏನು ಕಲಾ ಪ್ರದರ್ಶನ.
    ತಲೆ ಬಾಗುವುದು. ತಲೆ ತೂಗುವುದು.
    lost glorious.

  • @meghanay1124
    @meghanay1124 10 месяцев назад +4

    ಲೀಲಾವತಿ ಅವರ ಎಕ್ಸ್ಪ್ರೆಶನ್ 👌🏻👌🏻

  • @jeromedsouza3294
    @jeromedsouza3294 3 года назад +9

    Can we get films of this quality in today's context? What a wonderful story, acting and dialogues... Adbhutha adbhutha....

  • @thimmaiahsharadammathimmai4548
    @thimmaiahsharadammathimmai4548 10 месяцев назад +3

    Dr.rajkumar sir movie naa neenna mareyalare beautiful movie scenes wonderful performance superb movie 🎉😊

  • @Moka138
    @Moka138 3 года назад +12

    ಸೂಪರ್ ಸಿನಿಮಾ ನಟ ಸಾರ್ವಭೌಮ ಡಾ ರಾಜಕುಮಾರ್

  • @rangegowda467
    @rangegowda467 3 года назад +10

    🌹ಅ ಖಂ ಡ ಕ ನಾ ೯ ಟ ಕ ದ,
    ವ ಜ್ರ ಕುಂ ಡ ಲ ದ🌹
    🌻 ಮು ತ್ತು 🌻
    💐ರಾ ಜ ಕು ಮಾ ರ ರು💐.

  • @prajwalyadawad5208
    @prajwalyadawad5208 Год назад +2

    One of the best scene🥰. And one of the best movie🥰. Great acting from Dr. Rajkumar sir🥰. And Leelavathi amma🥰. And Lakshmi amma🥰.

  • @Mayursubhash
    @Mayursubhash 10 месяцев назад +3

    ಓಂ ಶಾಂತಿ ಲೀಲಾವತಿ ಅಮ್ಮ 😢😢🙏🙏

  • @janakisrinivas4751
    @janakisrinivas4751 3 года назад +5

    Kannadada muttu Namma annavru

  • @ritakoopadira8749
    @ritakoopadira8749 3 года назад +4

    Leelavathi Amma acting Super👌👌👌

  • @jayammaactive2796
    @jayammaactive2796 10 месяцев назад +2

    Golden acting 😢 lilavati

  • @rakshithkumar7135
    @rakshithkumar7135 3 года назад +2

    Leelavathi 🙏🙏🙏🙏

  • @gvvijayakumar5321
    @gvvijayakumar5321 2 года назад +2

    Leelavthi is very good 👍 Action

  • @adinarayanamurthy8092
    @adinarayanamurthy8092 10 месяцев назад

    I saw this movie so many times i rember this movie dialogues in my memory i will say before dailogs in movie heart touching acting songs motor bikes races are also wonder full rajan nagera songs like a honey

  • @naveena0917
    @naveena0917 10 месяцев назад +1

    Rip ಲೀಲಾವತಿ ಅಮ್ಮ ❤

  • @gubbacchi10
    @gubbacchi10 10 месяцев назад +1

    Leelavathi great artist! RIP

  • @bramarambabs6226
    @bramarambabs6226 10 месяцев назад +1

    Best. If. The. Best. Scene ❤

  • @sowjanyak10
    @sowjanyak10 10 месяцев назад

    Leela amma super 🙏🙏🙏

  • @gudihindalamanjunathaghman2691
    @gudihindalamanjunathaghman2691 9 месяцев назад

    ರಾಜ as lover boy

  • @shankargowda4512
    @shankargowda4512 3 года назад +2

    Amazing sir 🙏

  • @kavyavidya1397
    @kavyavidya1397 3 года назад +2

    Love u laksmi amma

  • @ಶ್ರೀನಿವಾಸಟಿ.ಎನ್

    ಅನ್ನಪೂರ್ಣ: ಉಷಾ.... ಇಬ್ಬರೂ ಒಳಗೆ ಬನ್ನಿ
    .. ಯಾರು? ನೀನು
    ಆನಂದ್: ನಾನ ಉಷಾಗೆ ಬೇಕಾದವನು
    ಅನ್ನಪೂರ್ಣ: ಎಷ್ಟು ದಿವಸದಿಂದ
    ಆನಂದ್: ನೋಡಿದೀವಸಲಿಂದ
    ಅನ್ನಪೂರ್ಣ: ಯಾರನ್ನ್ ಕೇಳಿ ಈ ರೀತಿ ಸಲಗೆ
    ಬೆಳಸಕೊಂಡೇ
    ಆನಂದ್. ನಮ್ಮ ಹೃದಯನ ಕೇಳಿ ಅಲ್ವೇ ಉಷಾ
    ಅನ್ನಪೂರ್ಣ ವಯಸ್ಸಿಗೇ ಬಂದ ಹೆಣ್ಣಿನ ಜೊತೆಗೆ
    ಈ ರೀತಿ ಸ್ನೇಹ ಬೆಳಸೋದು ತಪ್ಪು
    ಅಂತ ಗೊತಿಲ್ವ
    ಆನಂದ್. ತಪ್ಪುಅಂತ ತಿಳ್ಕೊಂಡಿರೊ ಕೆಲಸನ
    ನಾನು ಯಾವತ್ತೂ ಮಾಡೋದಿಲ್ಲ
    ಅನ್ನಪೂರ್ಣ ನಾನು ಹೇಳ್ತಾದಿನಿ ನೀನು
    ಮಾಡುತ್ತಿರೋದು ದೊಡ್ಡ ತಪ್ಪು
    ಆನಂದ್. ಅದು ನಿಮ್ಮ ಅಭಿಪ್ರಾಯ
    ಅನ್ನಪೂರ್ಣ. ಉಷಾ ನನ್ನ ಮಗಳು
    ಆನಂದ್. ನಾನು ಅಲ್ಲ ಅನ್ನಲಿಲವಲ್ಲ
    ಅನ್ನಪೂರ್ಣ. ಯಾರನ್ನ ಕೇಳಿ ನನ್ನ ಮಗಳನ್ನು
    ಕದ್ದು ಕರೆದುಕೊಂಡಗಿದೆ
    ಆನಂದ್. ನಾನು ಕದ್ದಿದ್ ನಿಮ್ಮ ಮಗಳನಲ್ಲ
    ಅವಳ ಮನಸನ್ನ
    ಅನ್ನಪೂರ್ಣ. ಯಾವ ಧೈರ್ಯದಿಂದ ಕದ್ದೆ
    ಅ ಮನಸನ್ನ
    ಆನಂದ್. ಮದುವೆ ಆಗ್ತಿನಿ ಅನ್ನೊ
    ಧೈರ್ಯದಿಂದ
    ಅನ್ನಪೂರ್ಣ. ನೀನು.... ನಮ್ಮ ಉಷಾ
    ಮದುವೆಯಾಗ್ತಿಯ
    ಆನಂದ್. ಯಾಕ್ ಅಗಬಾರ್ದು
    ಅನ್ನಪೂರ್ಣ. ನಿನಗೆ ಏನು ಯೋಗ್ಯತೆ ಇದೆ
    ಆನಂದ್. ವಯಸ್ಸಿದೆ, ಲಕ್ಷಣವಿದೆ
    ಉದ್ಯೋಗವಿದೆ ಎಲ್ಲಕಿಂತ
    ಹೆಚ್ಚಾಗಿ ಆಸೆ ಇದೆ
    ಅನ್ನಪೂರ್ಣ. ಆಸ್ತಿ
    ಆನಂದ್. ನಮ್ಮ ಪ್ರಿತಿ
    ಅನ್ನಪೂರ್ಣ. ನಿಮ್ಮ ಪ್ರೀತಿ ಯಾರಿಗೆ
    ಬೇಕಾಗಿದೆ
    ಆನಂದ್ ಉಷಾಗೆ ಬೇಕಾಗಿದೆ
    ಅನ್ನಪೂರ್ಣ. ಈ ಜನ್ಮದಲ್ಲಿ ನೀನಗೆ
    ನಾನು ಅವಳನ್ನು ಕೋಡು
    ದಿಲ್ಲ
    ಆನಂದ್. ಕೊಡಿ ಎಂದು ನಾನು ನಿಮ್ಮನ್ನ
    ನಾನು ಕೇಳಲಿಲ್ಲವಲ್ಲ
    ಅನ್ನಪೂರ್ಣ. ಮತ್ಯಾಕೆ ನಿಂತಿದಿಯಾ
    ಆನಂದ್. ದೊಡ್ಡರೊ ಮುಂದೆ
    ಕುತ್ಕೊ ಬಾರದು ಅಂತ
    ಅನ್ನಪೂರ್ಣ. ಇನೋಂದಸಲ ನೀನು
    ನನ್ನ ಮಗಳ ಜೋತೆ ಮಾತ
    ನಾಡುವುದನ್ನು ಕಂಡರೆ
    ನಿನ್ನ ಗತಿ ಏನಾಗುತ್ತೆ ಗೊತ್ತಾ
    ಆನಂದ್. ಈ ಗೋಡ್ದ್ ಬೆದರಿಕೆ ಬೆದರೋನಲ್ಲ
    ನಾನು
    ಅನ್ನಪೂರ್ಣ. ನಿನ್ನತ್ರ ಮಾತುಡವರಿಗೆ ಬುದ್ಧಿಹಿಲ್ಲ
    ಆನಂದ್. ಇಷ್ಟೊತು ಅದ ಮೇಲೆ ತಿಳಿಯಿತಲ್ಲ
    THANK YOU
    .

    • @SudarshanKannadiga
      @SudarshanKannadiga 4 года назад +3

      👌👌👌🙏🙏

    • @ರಾಮಕೃಷ್ಣಯ್ಯಆರ್
      @ರಾಮಕೃಷ್ಣಯ್ಯಆರ್ 4 года назад +3

      👌🏼♥️🙏🏼☝🏼🌟🇧🇯🇮🇳👍

    • @rangegowda467
      @rangegowda467 3 года назад +4

      ಸೂ ಪ ರ್ರ್ ಗು ರು ಸ ಕ ತ್ತಾ ಗಿ
      ಬ ರ್ರ್ ದಿ ದ್ದೀ ಯ.
      ಭುಟ್ರೆ , ಇ ಡಿ ಸಿ ನಿ ಮಾ ನೆ
      ಬ ರ ದ್ ಬು ಡ್ತಿ ಯ.
      ಕಿ ಲಾ ಡಿ . 😊😇🙂😂😅🤣

    • @shivamanju8208
      @shivamanju8208 3 года назад +1

      ಬ್ಯೂಟಿಫುಲ್

    • @shivakumarsshivakumars8024
      @shivakumarsshivakumars8024 3 года назад

      👌👌

  • @varadaraj1608
    @varadaraj1608 10 месяцев назад

    😢😢😢RIP LEELAVATHI

  • @umeshumesh3462
    @umeshumesh3462 10 месяцев назад

    Rajkumar fitness adbhutha vagide

  • @pampangouda5112
    @pampangouda5112 10 месяцев назад +1

    Om Shanti

  • @rameshtv7527
    @rameshtv7527 3 года назад +2

    Superrrrr film

  • @sureshdkdravidakannadiga.7759
    @sureshdkdravidakannadiga.7759 10 месяцев назад +2

    1981.

  • @samarthsamarth7465
    @samarthsamarth7465 10 месяцев назад +1

    Rest in Piece Leelavathi

  • @santoshshetty242
    @santoshshetty242 3 года назад +1

    Laxmi kannada chitrarangada appata cheluve ..

  • @athensmajnoo3661
    @athensmajnoo3661 3 года назад +6

    ಲಕ್ಷ್ಮಿ ಅವರ wig ಎಷ್ಟು ಕೆಟ್ಟದಾಗಿದೆ ಪಾಪ ☹️☹️

    • @minicooking790
      @minicooking790 3 года назад

      😆😅

    • @SudarshanKannadiga
      @SudarshanKannadiga 3 года назад

      That's seen in only half of the movie just because it suits that character in the movie

  • @sulemangaragad407
    @sulemangaragad407 3 года назад +1

    Bekka banta usha nanna gandan hesara basya.

  • @videobookmarker3847
    @videobookmarker3847 3 года назад

    0:20