ಅದೆಷ್ಟು ವರ್ಷಗಳ ನಂತ್ರ ಕರ್ಣನನ್ನ ನೋಡಿದ್ದಳು ಗೊತ್ತಾ ತಾಯಿ ಕುಂತಿ..? Karna the real hero..! Mahabharata- 52

Поделиться
HTML-код
  • Опубликовано: 20 окт 2024
  • Media Masters is a unique RUclips channel in Kannada. Unveil the hidden secrets, Indian and world history, easy and traditional health tips and the science behind Indian practices.
    Please subscribe to get instant updates of unknown facts.

Комментарии • 330

  • @shreedharyadav946
    @shreedharyadav946 4 года назад +561

    ಸೂರ್ಯ ಪುತ್ರ ಕರ್ಣ ಅಭಿಮಾನಿಗಳ ಕಡೇಯಿಂದ ನಿಮಗೆ ಅಭಿನಂದನೆಗಳು ಸರ್... ಕರ್ಣನ ಸಂಚಿಕೆಗಳು ಬೇಗ ಮುಗಿಸ್ಬೇಡಿ.... 🙏🙏🙏🙏

    • @irannahonnur7852
      @irannahonnur7852 4 года назад +14

      naanu kuda surya putra karna yall episode nodiddini

    • @lambotv2736
      @lambotv2736 4 года назад +16

      Karna is a real character in now a days in every common people's ... ivathina Pratik obba Samanya manushyana sthithi avathu Karna na sthithi agithu .....plzzz Karna na episode inch inch details kodi sir

  • @Travellover96
    @Travellover96 4 года назад +123

    ಅಭ್ಭಾ ಎಂತಾ ಅಧ್ಬುತ ವಿವರಣೆ ಸರ್...
    ಕರ್ಣನಿಗೆ ಕರ್ಣನೆ ಸಾಟಿ....
    ಸೂರ್ಯ ಚಂದ್ರ ಇರುವವರೆಗು ಕರ್ಣದೇವನ ಹೆಸರು ಅಮರ🙏🙏🙏

  • @Arun--karekal
    @Arun--karekal 4 года назад +86

    ಕರ್ಣನ ಬಗ್ಗೆ ಕೆಳ್ತಾ ಇದ್ರೆ ನನ್ನ ಮೈ ರೊಮಾಚನದಿಂದ ಜುಮ್ ಅನಿಸ್ತಾ ಇರುತ್ತೆ, ಏನೊ ಒಂದು ಶಕ್ತಿ ಕರ್ಣನ ಹೆಸರಲ್ಲಿ ಇದೆ ಕಂಡಿತ ಇದೆ💪💪👌👌😍

  • @sharabuyoutubechannel844
    @sharabuyoutubechannel844 4 года назад +57

    ಕರ್ಣನ ಬಳಿ ಇದ್ದ ದಿವ್ಯಾಸ್ತ್ರಗಳ ಪರಿಚಯ ಮಾಡಿ ಕೊಡಿ. ಜೈ ರಾಧೇಯ..

  • @ಹಳ್ಳಿಮನೆ-ಣ7ಳ
    @ಹಳ್ಳಿಮನೆ-ಣ7ಳ 4 года назад +89

    ನಿಮ್ಮ ದ್ವನಿ ಪರಿ ಶುದ್ದ ವಾಗಿದೆ ಸರ್

  • @sandeepchannu
    @sandeepchannu 4 года назад +87

    ಕಣ್ಣು ಮುಂದೆ ಮಹಾಭಾರತ ನೋಡಿದೆ ಹತ್ರ ಇದೆ ಅದನ್ನು ನೀವು ಅಷ್ಟು ಚೆನ್ನಾಗಿ ತಿಳಿದು ಹೇಳಿಕೊಡುತ್ತಿದ್ದರು

  • @yrshetty9305
    @yrshetty9305 4 года назад +31

    ಕಥೆ ಹೇಳುತ್ತಾ ಮತ್ತೊಂದು ಸನ್ನಿವೇಶವನ್ನು ಸ್ರಷ್ಟಿಸಿ ವರ್ಣಿಸುವ ರೀತಿ ಅಧ್ಬುತ ಸರ್.

  • @marutigadad9794
    @marutigadad9794 4 года назад +41

    ನಿಮ್ ಧ್ವನಿಗಿಂತ ನೀವು ಹೇಳೊ ವಿವರಣೆ ತುಂಬಾ ಸೊಗಸಾಗಿದೆ ಸರ್... ಕಣ್ಣ ಮುಂದೆ ಹಾದು ಹೋದಾಗೆ ಇದೆ ಮಹಾಭಾರತ ಕಥಾ

  • @kushadevaraj9250
    @kushadevaraj9250 4 года назад +33

    ನಮಸ್ಕಾರ ಗುರುಗಳೇ, ನೆನೆದವರ ಮನದಲ್ಲಿ.....💐💐💐👌👌👌

  • @jayantpatil6865
    @jayantpatil6865 4 года назад +27

    ಮಾನ್ಯರೆ,
    ನಿಮ್ಮ ಹೇಳುವ ಶೈಲಿ, ಮತ್ತು ಕಥಾ ಸಂಗ್ರಹ ತುಂಬಾ ಚನ್ನಾಗಿದೆ.
    ನಿಮ್ಮ ಮಿಡಿಯಾದಿಂದ ಪೂರ್ತಿ ಮಹಾಭಾರತ ಕೇಳುವಾಸೆ. ನಡು ನಡುವೆ *ಕುಮಾರವ್ಯಾಸರ* ಕಾವ್ಯದ ತುಣುಕುಗಳನ್ನು ಸೇರಿಸಿದರೆ ಕೇಳಲು ಇನ್ನೂ ಇಂಪಾಗಿರುತ್ತದೆ.

  • @madhusudannv2239
    @madhusudannv2239 4 года назад +34

    Karna is real hero of mahabaratha
    Dhana veera shoora karna
    Suryaputra karna🙏

  • @dileep_46_
    @dileep_46_ 4 года назад +44

    Karna is not just a name It's an emotion,power.
    The real hero, real warrior Karna😍

  • @shashichanda2826
    @shashichanda2826 4 года назад +5

    ಮಹಾಭಾರತದ hero ಕರ್ಣ

  • @ಕನ್ನಡನಾಡಿನಕುಡಿ.ಜೈ

    ಸೂಪರ್ ಸೂಪರ್ ಸೂಪರ್ ಸೂಪರ್ ಕರ್ಣ 💖💖💖💖💟💓💓💓💓

  • @swamyswamy3135
    @swamyswamy3135 4 года назад +4

    ಮೀಡಿಯಾ ಮಾಸ್ಟರ್ ಜೈ ಹೋ ಕರ್ಣ ಜೈ ಹೋ

  • @ravinayak5226
    @ravinayak5226 4 года назад +7

    ❤कर्ण ❤..महाभारत का शूर विर योद्धा

  • @somanathb9196
    @somanathb9196 4 года назад +3

    Here the man of vibration KARNA...... fans from South Africa and East Africa

  • @ishwarpakali523
    @ishwarpakali523 4 года назад +2

    Sir ನಿಮ್ಮ ಮಾತುಗಳು ಕೇಳುತ್ತಿದ್ದರೆ ಮಹಾಬರಟನೆ ಕಣ್ಣ ಬರುತ್ತೆ ಸೂಪರ್

  • @Vishnu_DVG
    @Vishnu_DVG 4 года назад +1

    ಚಿಕ್ಕ ಮಕ್ಕಳಿಗು ಅರ್ಥ ಆಗುತ್ತೆ ಸರ್ ಅಷ್ಟು ಸ್ಪಷ್ಟವಾಗಿ ಹೇಳ್ತೀರಾ....ಸೂಪರ್

  • @balugudasi2238
    @balugudasi2238 4 года назад +64

    ಸರ್ ನಾನು ನನ್ನ ಕೈ ಮೇಲೆ ಕರ್ಣನ ಹೆಸರು ಹಚ್ಛೆ ಹಾಕಿಸ್ಬೇಕು. ಕರ್ಣನ ಅಷ್ಟು ಹೆಸರುಗಳನ್ನೂ ಹೇಳಿ plz

    • @bheemareddynayak07
      @bheemareddynayak07 4 года назад +3

      Vashushena

    • @basavarajkilledar4804
      @basavarajkilledar4804 4 года назад +19

      ಸೂರ್ಯಪುತ್ರ
      ರಾಧೆಯ
      ವಸುಷೇಣ
      ಕರ್ಣ
      ಕುಂತಿಪುತ್ರ
      ಅದಿರಥ ಪುತ್ರ
      ದಾನಶೂರ

  • @bheemareddynayak07
    @bheemareddynayak07 4 года назад +44

    My heartbeat karna ❤️

  • @karibasappaainapur3537
    @karibasappaainapur3537 4 года назад +2

    ತುಂಬಾ ಧನ್ಯವಾದಗಳು ಸರ್ ಉತ್ತಮ ವಾದ ಮಾಹಿತಿ ನೀಡಿದಿರೀ ಧನ್ಯವಾದಗಳು 🙏

  • @sanatana4498
    @sanatana4498 4 года назад +9

    Heart says ಕರ್ಣ ಕರ್ಣ

  • @itsme6469
    @itsme6469 4 года назад +4

    ಮಹಾಭಾರತ ಕಥೆಯ SCREEN PLAY ಅದ್ಭತವಾಗಿದೆ.

  • @rameshgowda5592
    @rameshgowda5592 4 года назад +1

    ತುಂಬಾ ಅರ್ಥಪೂರ್ಣವಾಗಿ ಮಹಾಭಾರತವನ್ನು ತಿಳಿಸಿದಿರಿ

  • @rssangolli8377
    @rssangolli8377 4 года назад +3

    Thanku sir Karnan bage helidake

  • @bhanushree1874
    @bhanushree1874 4 года назад +2

    Super karna is real hero

  • @anurajr9013
    @anurajr9013 4 года назад +3

    Tumba kushi aytu Nim baile karna bagge olle mathu bandidke

  • @manya132
    @manya132 4 года назад +13

    ಧನ್ಯವಾದಗಳು ಸರ್ ಮಹಾಭಾರತದ ಕಥಾಮೃತ ಮುಗಿದ ನoತರ ರಾಮಾಯಣ or ಮಂಕುತಿಮ್ಮನ ಕಗ್ಗದ ಬಗ್ಗೆ ಮಾಹಿತಿಯನ್ನು ನೀಡಬೇಕಾಗಿ ವಿನಂತಿ 🙏🙏

  • @prrao7217
    @prrao7217 4 года назад +13

    ವರ ಮತ್ತು ಶಾಪದ ಬಗ್ಗೆ ವೈಜ್ಞಾನಿಕವಾಗಿ ತಿಳಿಸಿ ಸಾರ್

  • @balukrish680
    @balukrish680 4 года назад +5

    Shabaashh duryodana I'm the only one person who is waiting for duryodana episode and karna is legend for warriors 😍

  • @marutitotad6172
    @marutitotad6172 4 года назад +4

    ಜೈ ಹಿಂದ್ 🙏🙏🙏

  • @gajamundaganur1582
    @gajamundaganur1582 4 года назад +2

    Very very very nice sir bega mugisi ond 2 episode madi plz kelodakke tumba kutuhala agatide

  • @kingkiccha9352
    @kingkiccha9352 4 года назад +20

    Karna 💟

  • @sruthisruthi9109
    @sruthisruthi9109 4 года назад +1

    ಜೈ ಹಿಂದ್ ಜೈ ಕನಾ೯ಟಕ ನಿಮ್ಮ ದ್ವನಿ 👌👌 ಸರ್

  • @shruthishru9525
    @shruthishru9525 4 года назад +8

    ಹಾಗೇ ಆ ಸಮಯದಲ್ಲಿ ಕರ್ಣ ಸೂತಪುತ್ರ ಎಂದು ಅರ್ಜುನ ಹಾಗೂ ಭೀಮನಿಂದ ಆದ ಅವಮಾನದ ಬಗ್ಗೆಯೂ ಮುಂದಿನ ಸಂಚಿಕೆಯಲ್ಲಿ ತಿಳಿಸಿ....

  • @basavarajgowda49
    @basavarajgowda49 4 года назад +3

    Karna is best

  • @sagar-ce9yq
    @sagar-ce9yq 4 года назад +8

    ನಮಸ್ಕಾರ ಗುರುಗಳೇ 🙏🚩💖

  • @shilpaurskp4229
    @shilpaurskp4229 4 года назад +6

    radheya karna
    suthaputhra karna
    maharathi karna
    angaraja karna
    suryaputhra karna
    daanavira karna
    kavacha kundaladari karna
    bagavan shri krishnanindalu anyakolagada karnanige ondu salam 🙏🙏🙏🙏🙏......
    olleyavrige devru kai idithane anthare adre karnan vicharadalli devaru kuda swarthiyada

  • @divyashrimahadevappa5724
    @divyashrimahadevappa5724 4 года назад +40

    ನೀವು ಭಾರತದಲ್ಲಿ ಏನೇ ಉನ್ನತ ಕಾರ್ಯ ಸಾಧಿಸಿದರೆ, ನೀವು ಸಾಧಿಸಿದ ಸಾಧನೆಗಿಂತ ನೀವು ಯಾವ ಕುಲದವರು ಅನ್ನೋ ವಿಷ್ಯನೇ ಹೆಚ್ಚು ಚರ್ಚಿಸಲ್ಪಡುತ್ತದೆ. ವಿಪರ್ಯಾಸ ಅಂದರೆ ಇದೆ ಅಲ್ಲವೇ. 😑

  • @surendrapoojary4682
    @surendrapoojary4682 4 года назад +7

    ಶ್ರೀ ಕೃಷ್ಣಂ ವಂದೇ ಜಗದ್ಗುರು.🙏🙏🙏

  • @bharath3146
    @bharath3146 4 года назад +11

    ಗುರುಗಳೆ ಬಾಹುಬಲಿ,ಭರತನ ಬಗ್ಗೆ ತಿಳಿಸಿ ದಯವಿಟ್ಟು

  • @eshwarraju9878
    @eshwarraju9878 4 года назад +4

    Gurugale e Dina 29 11 2019 nimagu Matthu nimma kathambruthakke namanagalu

  • @dhananjayabn9773
    @dhananjayabn9773 4 года назад +3

    ಗುರುಗಳೇ ಕರ್ಣನ ಬಗ್ಗೆ ಇನ್ನು ವಿಡಿಯೋ ಮಾಡಿ. ನಾಳಿನ ವಿಡಿಯೋಗಾಗಿ ಕಾಯುತ್ತಿದ್ದೇನೆ.

  • @manteshrockymanturocky4939
    @manteshrockymanturocky4939 4 года назад +4

    Tq sir i love karna 🙏🙏

  • @prakashtm6071
    @prakashtm6071 4 года назад

    ಗುರುಗಳೇ ನಿಮ್ಮ ಅಥಾಸಂಕಲನಕ್ಕಾಗಿ ಕಾಯುತ್ತಿದ್ದೆ ಧನ್ಯವಾದಗಳು.

  • @shabarinath6991
    @shabarinath6991 4 года назад +16

    Karnanigagi nanna onderadu hani kanneru aa parakramiya prathiyondu Kathe keluvagalu surisutte 😢😥😓😫

  • @biram1289
    @biram1289 4 года назад +22

    Love karna

  • @kingkiccha9352
    @kingkiccha9352 4 года назад +112

    ಬಿಲ್ಲು ವಿದ್ಯೆ ಪ್ರವೀಣ
    1.ಕರ್ಣ
    2.ಎಕಲವ್ಯ
    3.ಅರ್ಜುನ

  • @madhummadhu6401
    @madhummadhu6401 4 года назад +22

    ಸರ್ ಕರ್ಣನಿಗೂ ಅರ್ಜುನನಿಗೂ ಏಕೆ ಅಷ್ಟೊಂದು ದ್ವೇಷ ಹೇಳಿ ಸರ್

  • @girish.bgirish.b6130
    @girish.bgirish.b6130 4 года назад +1

    ಸೂಪರ್ ... ಸೂಪರ್ ... ಸೂಪರ್... ಧನ್ಯವಾದಗಳು... ಸರ್..

  • @mahendramahi3289
    @mahendramahi3289 4 года назад +1

    ಜೈ ಕರ್ಣ

  • @sunilxxxxxx3994
    @sunilxxxxxx3994 4 года назад +2

    ನಮಸ್ಕಾರ ಗುರುಗಳೆ🙏🙏🙏

  • @neveensurya6957
    @neveensurya6957 4 года назад

    nimma jnana bhandarada vivarane adhbhuta gurugale

  • @ChandraShekar-zq7vx
    @ChandraShekar-zq7vx 4 года назад +10

    Title deserve REAL Hero Karna

  • @jayanthnandish4280
    @jayanthnandish4280 4 года назад +1

    ನಿಮಗೆ ಸಾವಿರ ನಮನಗಳು

  • @CRajCRaj-hk9jn
    @CRajCRaj-hk9jn 4 года назад +1

    ಧನ್ಯವಾದಗಳು ಸರ್.

  • @sidl834
    @sidl834 4 года назад +1

    Jai Hind, Jai Karnataka.

  • @shreekambar7591
    @shreekambar7591 4 года назад +1

    ಏನ್ ಧ್ವನಿ ಸರ್ ನಿಮ್ಮದು, ಆ ಏರಿಳಿತ ಅದ್ಭುತ

  • @mahalakshmimaha4365
    @mahalakshmimaha4365 4 года назад +2

    Namaste sir media masters namaste sir 👌🙏

  • @MrHariprasad2009
    @MrHariprasad2009 4 года назад +8

    Sir plz make vedio abt karna more than 20min video.....
    Sutha putra, surya putra, kunthi putra,radeya, pandava agraja, maharatha,senadhipathi, DHANASHURA KARNA DHANYOSMI DHANYOSMI.........

  • @karthikgk5920
    @karthikgk5920 4 года назад +4

    Karna is the great

  • @venugopalv8539
    @venugopalv8539 4 года назад +6

    ಸರ್ ನಿಮ್ಮ ಮಾಹಿತಿ ಅದ್ಭುತವಾಗಿಮತ್ತು
    ಕರ್ಣ ಭೀಮನಿಂದ ಒಂದುಬಾರಿ ಅರ್ಜುನನಿಂದ ಎರೆಡುಬಾರಿ ಸೊತಿದ ಅಂತಾರೆ ಅದರ ಬಗ್ಗೆ ತಿಳಿಸಿ ಕೊಡಿ.

  • @omkarasangi1984
    @omkarasangi1984 4 года назад +2

    ಸೂಪರ್ ಸರ್ 🙏🙏

  • @harishcb1026
    @harishcb1026 4 года назад +10

    Karna

  • @mahadevamahi9888
    @mahadevamahi9888 4 года назад +1

    ನಿಮ್ಮ ದ್ವನಿ ‌ಸೂಪರ್ ಸರ್

  • @manjubr6838
    @manjubr6838 4 года назад

    Guruvige Guru Raghavendraravarige Mahabharatavanna tumbha hatiradindha torisidhake dhanyavadagalu

  • @sharanukumarrk1669
    @sharanukumarrk1669 4 года назад +2

    ನಿಮ್ಮ ದ್ವನಿ ಸೂಪರ್ ಆಗಿದೆ ಸರ್

  • @siddun9670
    @siddun9670 4 года назад +3

    ಸಾರ್.. ಕಣ೯ ನಿಜವಾಗಿಯೂ ನತದೃಷ್ಟ....

  • @Buddys184
    @Buddys184 4 года назад +1

    ಮಹಾಶೂರ ಕರ್ಣ

  • @chethanchethu8062
    @chethanchethu8062 4 года назад +14

    Jai radhey ❤️❤️❤️❤️❤️❤️❤️

  • @ranganathr9916
    @ranganathr9916 4 года назад +1

    Gurugale ee mahabaratha dalli avr esta evr esta anthare bt nange nive 💓nijavad Vyasa muni😍😍

  • @suhanamin2300
    @suhanamin2300 4 года назад +3

    Thank you sir... time to cry...

  • @kirankg8636
    @kirankg8636 4 года назад +11

    Sir plzz.. Dhuyrodana karnana gelethana da bagge samshaya padodu beda
    Snehakkoskara obba saarathiya maganige anga raajya kottantha mavan vyakthi duryodhana

    • @Dheemanth-it8ew
      @Dheemanth-it8ew 4 года назад

      Karna nige Duryodhana yake ishtella sneha maadida anta Bheeshmaru yudda dalli karna nige heltare aa episode kathe kelu amele ninna opinion tilsu.

  • @sureshsuri7366
    @sureshsuri7366 4 года назад +2

    Thank you sir

  • @shafiulla2063
    @shafiulla2063 4 года назад +1

    Super hero karna

  • @gurupadayyahuvinal3515
    @gurupadayyahuvinal3515 4 года назад +19

    ರಾಘವೇಂದ್ರ ಸರ್ ನಿಮ್ಮ ಕಂಟ್ಟ ಕಂಚಿನ ಕಂಟ ಸರ್ ಕೆಳ್ತನೆ ಇರಬೇಕು ಅಂತ

  • @ammere4439
    @ammere4439 4 года назад +7

    Rani abbakkana bagge video madi

  • @preethampaulsocrates
    @preethampaulsocrates 4 года назад +2

    ದಾನ ವೀರ ಶೂರ ಕರ್ಣ 🙏🙏
    #Socrateschannel

  • @Prakash_Chikkabasava
    @Prakash_Chikkabasava 4 года назад

    Dhanyavaadhagalu gurugale

  • @gandharvadevapv4423
    @gandharvadevapv4423 4 года назад +7

    The great warrior karna

  • @luckychinnu3586
    @luckychinnu3586 4 года назад +1

    Excellent👍👏😆 super sir

  • @ghousemohiddinsiddiq6644
    @ghousemohiddinsiddiq6644 4 года назад +1

    Nanage Mahabharata Dalli karna esta and He was the Real HERO

  • @basavarajgowda49
    @basavarajgowda49 4 года назад +1

    KARNA IS BEST

  • @vinaygowda4459
    @vinaygowda4459 4 года назад +1

    Karna 👌👌👌👌

  • @shruthishru9525
    @shruthishru9525 4 года назад +3

    Sir nimma video goskara daily wait madtha irthivi..but bejar yen Andre neev yavaglu Duryodana nannu kapati paapi ahankari garvi pandavadweshi antha helodu.....so please...

  • @srinivasac8911
    @srinivasac8911 4 года назад

    ಧನ್ಯವಾದಗಳು

  • @raaghavendraraaghu9344
    @raaghavendraraaghu9344 4 года назад

    ಮಹಾರಥೀ ಕರ್ಣ . . . .

  • @Incharajayaram
    @Incharajayaram 4 года назад +3

    Superb!
    #incharajayaram

  • @prathapmr5570
    @prathapmr5570 4 года назад +3

    Sir karnana hindina janmada kathe nimag gotthidre detail maadikodi , Nam ajja karnana hindina janmada bagge helidda nenapu nange ,avana hindina janmadalli rakshasanaagirthaane avanige avanalli nooru kavacha kundali galirthave avana jothe vishnu senasirthaane annuvantha kathegalu idar bagge vivarane kotre thumba santhosha aaguthe.

  • @rajesharash3105
    @rajesharash3105 4 года назад +1

    Athyadhbutha sakthisaali Karnana bagge iro one 3d cinema nodidhangaythu Sir dhanyavaadhagalu nimge

  • @somannas4952
    @somannas4952 4 года назад +2

    Waiting for next video

  • @dhananjayabn9773
    @dhananjayabn9773 4 года назад

    ಸರ್ ನಾನು ಈ ಸಂಚಿಕೆಗೋಸ್ಕರ ಕಾಯುತಿದ್ದೆ. ಧನ್ಯವಾದಗಳು ಸರ್.

  • @shivajigaleppanavar229
    @shivajigaleppanavar229 4 года назад +1

    ದನ್ಯವಾದಗಳು ಸರ್

  • @sambhramshetty7935
    @sambhramshetty7935 4 года назад +4

    ಗುರುಗಳೇ ನೀವು ಯಾಕೆ ಮಹಾಭಾರತದ ಧಾರಾವಾಹಿ ಮಾಡಬಾರದು.....

  • @arpithamadivala8310
    @arpithamadivala8310 4 года назад +4

    Nice sir 🙏

  • @vasukik2548
    @vasukik2548 4 года назад +1

    Hero of mahabarata....

  • @basavarajgowda49
    @basavarajgowda49 4 года назад +4

    #ಮೈಯಲ್ಲಿ #ಇರೋ #ರಕ್ತ #ಕಮ್ಮಿ
    #ಆಗಬಹುದು
    #ಎದೆಯಲ್ಲಿ #ಇರೋ #ಕರ್ಣನ #ಪ್ರೀತಿ #ಕಮ್ಮಿ
    #ಆಗಲ್ಲ ,,,
    my sweet ❤️❤️❤️💓💓

  • @kskshiva8752
    @kskshiva8752 4 года назад +1

    Love u sir I am u r follower

  • @sumanaacharya9071
    @sumanaacharya9071 4 года назад

    Nimma nirupana shailige namo namaha adbhutha kanta, enn helidru kadimene. A bhagavantha nimage arogya, ayassu karunisali.Dhyanosmi.