"ಕನ್ನಡ ಮಾಧ್ಯಮದಲ್ಲೇ ಮೊಟ್ಟ ಮೊದಲ ಬಾರಿಗೆ".. ಲಕ್ಷ್ಮಿ ಅವರ ಮಗಳು ಐಶ್ವರ್ಯ ಜೊತೆ ಮಾತುಕತೆ (ಭಾಗ-1)

Поделиться
HTML-код
  • Опубликовано: 17 янв 2025

Комментарии • 719

  • @venkateshv4085
    @venkateshv4085 2 года назад +134

    ಮೊದಲು ನಿಮಗೆ ನಮ್ಮ ಅಭಿನಂದನೆಗಳು ಯಾಕೆಂದರೆ ನೀವು ಚೆನೈನಲ್ಲಿದ್ದರೂ ಕನ್ನಡವನ್ನು ಇಷ್ಟು ಸ್ಪಷ್ಟವಾಗಿ ಮಾತಾನಾಡುತ್ತಿದ್ದೀರಾ,,,,ನಿಮ್ಮ ಕನ್ನಡಾಭಿಮಾನಕ್ಕೆ ಎಷ್ಟು ಹೊಗಳಿದರೂ ಕಡಿಮೇನೆ ಮೇಡಂ ,,ಈ ಸಂಚಿಕೆ ಮಾಡಿದ ನಿಮಗೂನೂ ನನ್ನ ವಂದನೆಗಳು ಸಾರ್,,,,

    • @raghuramdp
      @raghuramdp  2 года назад +2

      ತುಂಬು ಹೃದಯದ ಧನ್ಯವಾದಗಳು 🙏

  • @harishphoenix6916
    @harishphoenix6916 2 года назад +6

    ಮೇಡಮ್ ನೀವು ನಮ್ಮ ಕನ್ನಡದಲ್ಲಿ ಬಹಳ ಸ್ಪಷ್ಟವಾಗಿ ಹಾಗೂ ಸ್ಪುಟವಾಗಿ ಮಾತನಾಡಿದ್ದು
    ಬಹಳ ಸಂತಸವಾಯಿತು ಮೇಡಮ್....
    ಮೇಡಮ್ ದಯವಿಟ್ಟು ಮತ್ತೆ ನೀವು ನಮ್ಮ ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿ ...
    ನಿಮ್ಮ ಆಗಮನಕ್ಕಾಗಿ
    ನಮ್ಮ ಕನ್ನಡ ಚಿತ್ರರಂಗದ ಬಾಗಿಲು ಸದಾ ತೆರೆದೇ ಇರುತ್ತೆ ಮೇಡಮ್...
    ನಿಮ್ಮ ತಾಯಿ ಲಕ್ಷ್ಮೀ ಅಮ್ಮನಿಗೂ
    ನನ್ನ ಶಿರಸಾಷ್ಟಾಂಗ ನಮಸ್ಕಾರಗಳು......
    ಮತ್ತೆ ನಮ್ಮ ಚಂದನವನದಲ್ಲಿ
    ತಾಯಿ- ಮಗಳ
    ಗತಕಾಲದ ವೈಭವ- ವೈಭೋಗ ಮತ್ತೆ ಬೇಗ ಮರುಕಳಿಸಲಿ.....

  • @ಅ.ಪು
    @ಅ.ಪು 11 месяцев назад +6

    ಸೂಪರ ಲೇಡಿ. ಕನ್ನಡ ಕರ್ನಾಟಕದಲ್ಲೆ ಕಡಿಮೆ ಅದಾಗ್ಯು ಕನ್ನಡ ಎಷ್ಟ ಚೆನ್ನಾಗಿ ಮಾತಾಡಿದ್ದಾರೆ.

  • @kavyashree2912
    @kavyashree2912 2 года назад +4

    ತುಂಬಾ ತುಂಟತನದಿಂದ ಕೂಡಿದ ಸಂಚಿಕೆ. ನಿಮ್ಮ ಕನ್ನಡ ಪ್ರೇಮಕ್ಕೆ ಧನ್ಯವಾದಗಳು. ನಮ್ಮ ಚನ್ನಪಟ್ಟಣ ಗೊಂಬೆಗಳು, ಮೈಸೂರು ಸ್ಥಳಗಳ ಬಗ್ಗೆ ಕೇಳಿದ್ದು ಖುಷಿಯಾಯಿತು. ಕೋಕಿಲಾ ಮೋಹನ್ ಸರ್ ಅವರಿಗೆ ಧನ್ಯವಾದಗಳು ಇವರ ಸಂಪರ್ಕ ನೀಡಿದ್ದಕ್ಕೆ. ರಘು ರಾಮ್ ಮುಂದಿನ ಸಂದರ್ಶನ ಕೋಕಿಲಾ ಮೋಹನ್ ಸರ್ ಅವರದ್ದಾಗಿರಲಿ ಅಂತ‌ ಆಶಿಸುತ್ತೇನೆ.

    • @raghuramdp
      @raghuramdp  2 года назад

      ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ 🙏

  • @umabhat6319
    @umabhat6319 2 года назад +7

    ರಘುರಾಮ್.ರವರೆ.... ತುಂಬಾ ಒಳ್ಳೆ ಇಂಟರ್ವ್ಯೂ... ಚೆನ್ನಾಗಿ ಮುದ್ದಾಗಿ ಮಾತಾಡ್ತಾರೆ.... ತುಂಬಾ ನೇರ ನುಡಿ... ಹಾಗೂ ಮನಬಿಚ್ಚಿ ಮಾತಾಡಿದ್ದಾರೆ.. ಐಶ್ವರ್ಯ.... ಧನ್ಯವಾದಗಳು ನಿಮಗೆ ಇದನ್ನು ಮಾಡಿದ್ದಕ್ಕೆ 🙏ಸಾಗಲಿ ಹೀಗೆ ಇನ್ನು ಜೋರಾಗಿ

    • @raghuramdp
      @raghuramdp  2 года назад

      ನಮಸ್ತೆ ಮ 🙏ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ ಹಾಗು ಪ್ರತಿಕ್ರಿಯೆಗೆ 🤝

  • @insightedvoice2744
    @insightedvoice2744 11 месяцев назад +2

    ಎಷ್ಟು ಚೆನ್ನಾಗಿ ಮನಬಿಚ್ಚಿ ಮಾತನಾಡಿದ್ದಾರೆ,ಅವರು ಹಾಸ್ಯ ಪ್ರಜ್ಞೆ ತುಂಬಾ ಇಷ್ಟ ಆಯ್ತು
    ಅವರ ಮನದಾಳದ ಮಾತು ನನಗೆ ತುಂಬಾ ಇಷ್ಟ ಆಯ್ತು

  • @harishphoenix6916
    @harishphoenix6916 2 года назад +4

    ಮೇಡಮ್ ನಮ್ಮ ಕನ್ನಡ ಭಾಷೆಯ ಬಗ್ಗೆ ನಿಮಗಿರುವ ಅಭಿಮಾನ ಹೀಗೆ ನಿಮ್ಮ ಜೀವನದಲ್ಲಿ ಮುಂದುವರೆಯಲಿ,ಇನ್ನೂ
    ನೂಮ೯ಡಿಯಾಗಲಿ....
    ರಘುರಾಮ್ ಸರ್ ನಿಮಗೂ ಕೂಡ ಅನಂತ ಅನಂತ ಧನ್ಯವಾದಗಳು.....
    ಇಂತಹ ಕನ್ನಡದ ಕಲಾಕುಸುಮಗಳನ್ನು ಸಂದಶ೯ನ ಮಾಡುವ ಮೂಲಕ ನಮ್ಮ ಕನ್ನಡಿಗರಿಗೆ ಪರಿಚಯಿಸಿದ್ದಕ್ಕೆ.....
    ಇಂತಹ ಅನೇಕ ನಮ್ಮ ಕನ್ನಡದ ಕಲಾಮಹನೀಯರು ನಿಮ್ಮ ವಾಹಿನಿಯ ಮೂಲಕ ಮತ್ತೆ ಮುಖ್ಯವಾಹಿನಿಗೆ ಬರಲಿ...
    ನಿಮ್ಮ ತಂಡದ ಸದಸ್ಯರು ಅತ್ಯದ್ಭುತ ಕೆಲಸ ಮಾಡುತ್ತಿದ್ದಾರೆ...
    ನಿಮ್ಮನ್ನು ಆ ದೇವರು ಸದಾಕಾಲವೂ ಕಾಪಾಡಲಿ ಸರ್....

    • @raghuramdp
      @raghuramdp  2 года назад

      ಹರೀಶ್ ಸರ್ ಧನ್ಯವಾದಗಳು ನಿಮ್ಮ ಪ್ರೀತಿಯ ಅಭಿಮಾನದ ಮಾತುಗಳಿಗೆ 🙏

  • @KRISHNA-b7
    @KRISHNA-b7 2 года назад +6

    ಐಶ್ವರ್ಯ ಅವರ ಸ್ಪಷ್ಟ ಕನ್ನಡ ಹಾಗೂ ನೇರ ನಡೆನುಡಿ ಬಹಳ ಇಷ್ಟವಾಯಿತು.
    ನಿಮ್ಮ ಚಾನಲ್ ದಿನದಿಂದ ದಿನಕ್ಕೆ ಉತ್ತಮವಾಗಿ ಮೂಡಿ ಬರುತ್ತಿದೆ.
    ಧನ್ಯವಾದಗಳು ಸರ್ 🙏🙏🙏

    • @raghuramdp
      @raghuramdp  2 года назад

      ತುಂಬು ಹೃದಯದ ಧನ್ಯವಾದಗಳು ಬಸವ ಕಿರಣ್ ಅವರೇ ನಿಮ್ಮ ಅಕ್ಕರೆಯ ಮಾತುಗಳಿಗೆ ಹಾಗು ಶುಭ ಹಾರೈಕೆಗೆ 🙏

    • @raghuramdp
      @raghuramdp  2 года назад

      ತುಂಬು ಹೃದಯದ ಧನ್ಯವಾದಗಳು ಬಸವ ಕಿರಣ್ ಅವರೇ ನಿಮ್ಮ ಅಕ್ಕರೆಯ ಮಾತುಗಳಿಗೆ ಹಾಗು ಶುಭ ಹಾರೈಕೆಗೆ 🙏

  • @ygcg8696
    @ygcg8696 2 года назад +31

    Great sense of humour dear!
    ಇವರ ಹಾಸ್ಯಪ್ರಜ್ಞೆ ಅದ್ಭುತ!
    ಲಕ್ಷ್ಮಿ ಅವರಂತೆಯೇ ಬುದ್ಧಿವಂತೆ!
    ಕನ್ನಡದ ಸಂಪರ್ಕ ಕಡಿಮೆ ಇದ್ದರೂ ಎಷ್ಟು ಚನ್ನಾಗಿ ಮಾತನಾಡುತ್ತಾರೆ!
    ಶುಭಹಾರೈಕೆಗಳು!
    🙏🏼

    • @raghuramdp
      @raghuramdp  2 года назад +1

      ನಿಜ ನಿಮ್ಮ ಮಾತುಗಳು 👍🙏🤝

    • @ygcg8696
      @ygcg8696 2 года назад

      @@raghuramdp
      🙏

  • @vasanthay1611
    @vasanthay1611 2 года назад +3

    ನಮಸ್ತೆ ರಘು ಸರ್ ...ಐಶ್ವರ್ಯ ಮೇಡಂ ಅವರ ಸಂದರ್ಶನ ತುಂಬಾನೇ ಕುತೂಹಲಕಾರಿಯಾಗಿದೆ.... ಮತ್ತೆ ತುಂಬಾ ಕನ್ನಡ ಸ್ಪಷ್ಟವಾಗಿ ಮಾತಾಡೋಕೆ ಪ್ರಯತ್ನ ಪಡುತ್ತಿರುವುದು ಖುಷಿ ಕೊಡುತ್ತೆ ದೂರದ ಚೆನ್ನೈ ನಲ್ಲಿದ್ದರೂ ಕನ್ನಡ ಮಾತಾಡ್ತಾರೆ ನಿಜವಾಗಲೂ ಧನ್ಯವಾದಗಳು ಅವರಿಗೆ ...🙏🏾🙏🏾🙏🏾ಅವರ ಸಂದರ್ಶನ ಮಾಡುತ್ತಿರುವ ನಿಮಗೂ ತುಂಬು ಹೃದಯದ ಧನ್ಯವಾದಗಳು🌿🌿🌺🌺🙏🏾🙏🏾 ಸಂಚಿಕೆ ಮುಗಿದಿದ್ದೆ ಗೊತ್ತಾಗ್ಲಿಲ್ಲ🌺🌺🌿🌿🌺🌺

    • @raghuramdp
      @raghuramdp  2 года назад +1

      ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಹಾಗು ಅಕ್ಕರೆಯ ಮಾತುಗಳಿಗೆ 🙏ಮ

  • @sukanyasuki623
    @sukanyasuki623 2 года назад +56

    ಮುದ್ದು ಮೊಗದ ಚಲುವೆ ಅವರಿಗೆ ನಮಸ್ಕಾರ. ತುಂಬಾ ತುಂಟಾತನ ಎದ್ದು ಕಾಣುತ್ತದ್ದೆ. ಇವರ ಪರಿಚಯ ಮಾಡಿ ಕೊಡುತ್ತಿರುವ ರಘುರಾಮ್ ಸರ್ ಗೆ ಧನ್ಯವಾದಗಳು 🙏🙏.

    • @raghuramdp
      @raghuramdp  2 года назад +2

      Thanku ma ಧನ್ಯವಾದಗಳು 🙏

    • @nuthanc568
      @nuthanc568 2 года назад +6

      Sir I request to interview baby indira

    • @sukanyamadhu4613
      @sukanyamadhu4613 2 года назад +1

      ಹೌದು ಸರ್ ಇಂದಿರಾ ಮೇಡಂ ಇಂಟರವು ಮಾಡಿ ಸರ್ ಪ್ಲೀಸ್ 🙏🙏🙏

    • @rajramesh1980
      @rajramesh1980 2 года назад

      Like Mother

    • @geethas1057
      @geethas1057 2 года назад

      @@raghuramdp sir ಮಾಧವಿ ಅಂತ ಹಳಬರು, ಹೆಸರು ಸರಿನ ಗೊತ್ತಿಲ್ಲ, ಅಮ್ಮ ಹೇಳಿದ್ರು ಒಮ್ಮೆ ನೆನ್ಪಿದೆ, ಅದೇ sir ಕಳ್ಳ ಕುಳ್ಳ, ಭೂತಯ್ಯನ ಮಗ ಅಯ್ಯು ಅದ್ರಲ್ಲಿ ವಿಷ್ಣು sir ಜೋಡಿ... ಅವ್ರ ಬಗ್ಗೆ ತಿಳಿಬಹುದ ನಿಮ್ ಕಡೆಯಿಂದ,

  • @VijayaLakshmi_24
    @VijayaLakshmi_24 2 года назад +44

    My God, I'm so surprised to hear her speak Kannada so fluently. I know Lakshmi Amma speak our language so fluently but didn't expect Aishwarya speak Kannada this nice... Thank you for respecting and speaking our Kannada

    • @raghuramdp
      @raghuramdp  2 года назад

      Ma Namaskara 🙏Thnx a lot for ur wonderful comment about Aishwarya maam🤝

    • @swathishenoy8752
      @swathishenoy8752 2 года назад +1

      Thanks a lot Raghuram🙏🙏💐💐

    • @raghuramdp
      @raghuramdp  2 года назад +1

      @@swathishenoy8752 anytime ma👍

    • @gknaghashreegk
      @gknaghashreegk Год назад

      🙏🙏🙏🙏🙏🙏💐💐💐💐

  • @mohanbammigatti4015
    @mohanbammigatti4015 2 года назад +7

    Really great. ನೀವು ತಮಿಳುನಾಡಿನಲ್ಲಿ ಹುಟ್ಟಿ ಬೆಳೆದರೂ ಕನ್ನಡವನ್ನು ಇಷ್ಟು ಚೆನ್ನಾಗಿ ಪ್ರೀತಿಯಿಂದ ಮಾತನಾಡುತ್ತಿದ್ದಿರಾ? ತುಂಬಾ ಚೆನ್ನಾಗಿದೆ. 👌👍👍👃🙂

    • @raghuramdp
      @raghuramdp  2 года назад +1

      ನಮಸ್ತೆ 🙏 ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ ಹಾಗು ಪ್ರತಿಕ್ರಿಯೆಗೆ 🤝

    • @mohanbammigatti4015
      @mohanbammigatti4015 2 года назад

      @@raghuramdp Thank you so much.

  • @gvlakshmi9391
    @gvlakshmi9391 2 года назад +4

    ನಮ್ಮ ಕನ್ನಡ ನಾಡಿನ ಹೆಮ್ಮೆಯ ಕೋಕಿಲಾ ಮೋಹನ್ ಅವರ ಬಗ್ಗೆ ನಮಗೆ ಇನ್ನಷ್ಟು ಮಾಹಿತಿ ಕೊಡಿ ಗುರುಗಳೇ 👌👍 ನಾನು ಮೋಹನ್ ಅವರ ದೊಡ್ಡ ಅಭಿಮಾನಿ 🤔🙂🇮🇳 ಹರಿ🕉️

    • @raghuramdp
      @raghuramdp  2 года назад

      vry shortly ತಿಳಿಸುವೆ ದಯಮಾಡಿ ಈಗ ಮಾಡಿರುವ ವಿಡಿಯೋ ಬಗ್ಗೆ comment ಮಾಡಿ 🙏

  • @manjunathv4657
    @manjunathv4657 2 года назад +10

    ಸರ್ ನಿಮಗೆ ನಮಸ್ಕಾರಗಳು ಈ ಸಂದರ್ಶನ ಮಾಡಿದಕ್ಕೆ ಮತ್ತು ಲಕ್ಷ್ಮಿ ಮೇಡಂ ಮಗಳಿಗೆ ಅಭಿನಂದನೆಗಳು ಏಷ್ಟು ಚೆನ್ನಾಗಿ ಕನ್ನಡ ಮಾತನಾಡುತ್ತಾರೆ ವಂದನೆ

    • @raghuramdp
      @raghuramdp  2 года назад

      ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಹಾಗು ಅಕ್ಕರೆಯ ಮಾತುಗಳಿಗೆ 🙏sir

  • @sandhya4509
    @sandhya4509 2 года назад +38

    ನಮಸ್ತೆ ಅಮ್ಮ, ನಿಜವಾಗಲೂ ನಿಮ್ಮ ಕನ್ನಡ ಮಾತು ಕೇಳಿ ತುಂಬಾ ಸಂತೋಷವಾಯಿತು 🙏🙏🙏🙏

    • @raghuramdp
      @raghuramdp  2 года назад

      ಧನ್ಯವಾದಗಳು ಮ ನಿಮ್ಮ ಪ್ರತಿಕ್ರಿಯೆಗೆ 🙏

  • @sumathijaishankar4305
    @sumathijaishankar4305 2 года назад +7

    ಬಹಳ ಸೊಗಸಾದ ಕನ್ನಡ ಐಶ್ವರ್ಯ ಮಾಮ್,,😍

  • @Dev-MagDATAmine
    @Dev-MagDATAmine 2 года назад +2

    ರಘುರಾಮ ಸರ್ ಕನ್ನಡವೆಂದರೆ ಅದು ಎಸ್ಟು ಅಭಿಮಾನ ಇದೆ ಸರ್ ನಿಮಗೆ,ಅದಕ್ಕೆ ನಂಗೆ ತುಂಬಾ ಖುಷಿ ಆಯ್ತು,ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು ಸರ್ ನಿಮಗೆ,💖💖💛♥️💛♥️💛

    • @raghuramdp
      @raghuramdp  2 года назад

      ನಮಸ್ತೆ ತುಂಬು ಹೃದಯದ ಧನ್ಯವಾದಗಳು 🙏 ನಿಮ್ಮ ಪ್ರೀತಿಯ ಮಾತುಗಳಿಗೆ ಹಾಗು ಪ್ರತಿಕ್ರಿಯೆಗೆ.. ತಮಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು 🙏

  • @ramakrishnareddyps9400
    @ramakrishnareddyps9400 2 года назад +43

    ಕನ್ನಡವೇ ನಿತ್ಯ. ಕನ್ನಡವೇ ಸತ್ಯ 🙏🙏🙏

  • @deepurajashekharaiaya8768
    @deepurajashekharaiaya8768 2 года назад +13

    Sir 💐🙏🙏🙏🙏🙏 ಇವರ ಬಗ್ಗೆ ನಾನು ತಮಿಳು, ತೆಲುಗು ಸಂದರ್ಶನಗಳನ್ನು ನೋಡಿ ತಿಳಿದ್ದಿದಿನೆ.but ನಿಮ್ಮ ಸಂದರ್ಶನ ನನಗೆ ತುಂಬಾ special so I can't miss the interview. Mam ಕನ್ನಡ ಚೆನ್ನಾಗಿ ಮಾತಾಡುತ್ತಿದ್ದಾರೆ great mam 💐🙏.
    Sir 💐🙏🙏🙏🙏🙏 again nowords only 🙏🙏🙏🙏🙏🙏🙏🙏🙏💐

    • @raghuramdp
      @raghuramdp  2 года назад +1

      Thanku Vry much ma ತುಂಬು ಹೃದಯದ ಧನ್ಯವಾದಗಳು🙏

  • @gkkannada6536
    @gkkannada6536 2 года назад +1

    ಮಲಯಾಲಂ ಚಿತ್ರ "ಗಾಡ್ ಫಾಧರ್" ರೀಮೇಕ್ ಹಿಂದಿಯ ಚಿತ್ರ "ಹಲ್ ಚಲ್"ನಲ್ಲಿ ಲಕ್ಷ್ಮೀಯಮ್ಮ ಅಭಿನಯಿಸಿದ ಮನೆಯ ಹಿರಿಯ ಅಜ್ಜಿಯ ಪಾತ್ರವನ್ನು ಕನ್ನಡ ರೀಮೇಕ್ "ಪಾಂಡವರು" ಚಿತ್ರದಲ್ಲಿ ಐಶ್ವರ್ಯ ಅಭಿನಯಿಸಿದ್ದಾರೆ..
    ಇಬ್ಬರೂ ಅಪ್ರತಿಮ ಅಭಿನೇತ್ರಿಯರು👌👌

  • @rajdarling3413
    @rajdarling3413 2 года назад +1

    ಕನ್ನಡದ ಬಗ್ಗೆ ಅಪಾರ ಗೌರವ ಇರುವವರು....ನಮ್ಮ ನಿರ್ದೇಶಕರಿಗೆ ಕಾಣುವುದಿಲ್ಲ.....ಕನ್ನಡ ಗೊತ್ತಿದ್ದರೂ ಮಾತನಾಡಲು.....ಆಗದವರಿಗೆ.....ಹಿಂದೆ ಬಿದ್ದು ಏಕೆ ಸಾಯ್ತಿರ....ಸ್ವಲ್ಪ.....ಹಿರಿಯ ಕಲಾವಿದರ ಕಡೆ ಗಮನ ಇರಲಿ ದಯವಿಟ್ಟು ☝️🙏🙏🙏🙏

  • @chandrakalaat1510
    @chandrakalaat1510 2 года назад +6

    Tumba chanagi kannada mathadtira madam yesto jana kannada bandru mathadala nima mathu keli tumba kushi aithu madam.tq ragu sir

    • @raghuramdp
      @raghuramdp  2 года назад

      Ma Namaskara Thanku Vry much🤝

  • @karthikgoudakarthikgouda7275
    @karthikgoudakarthikgouda7275 2 года назад +1

    ತುಂಬಾ ಚೆನಾಗಿದೆ ನಿಮ್ ಕನ್ನಡ ತುಂಬಾ ಥ್ಯಾಂಕ್ಸ್ ನಿಮ್ಗೆ ನಿಮ್ಮ ಕನ್ನಡ ಕ್ಕೆ 🙏🙏🙏🙏🙏🙏😘😘😘😘😘😘😘💖💖💖💖💖💖✨️✨️👌👌👌👌👌

  • @ajithajagannath
    @ajithajagannath 2 года назад +29

    ನಿಮ್ಮ ಕಾರ್ಯಕ್ರಮ ನೋಡುತ್ತಿದ್ದರೆ, ಜೀವನ ಏನೂ ಅಂತ ಗೊತ್ತಾಗುತ್ತದೆ 🙏🙏

    • @raghuramdp
      @raghuramdp  2 года назад +1

      ನಮಸ್ತೆ ಮ ಧನ್ಯವಾದಗಳು ನಿಮ್ಮ ಈ ಅಭಿಮಾನದ ಪ್ರತಿಕ್ರಿಯೆಗೆ 🤝🙏

  • @prashanthkumar8650
    @prashanthkumar8650 2 года назад +4

    ಅಧ್ಬುತ ಮಾತುಗಳು ಐಶ್ವರ್ಯ ಅಮ್ಮ..ಧನ್ಯವಾದ ರಘುರಾಮ ಅವರಿಗೆ ಪ್ರಸ್ತುತ ಪಡಿಸಿದ್ದಕ್ಕೆ💛❤🙏

    • @raghuramdp
      @raghuramdp  2 года назад

      ನಮಸ್ತೆ ಪ್ರಶಾಂತ್ ಸರ್ 🙏ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ ಹಾಗು ಪ್ರತಿಕ್ರಿಯೆಗೆ 🤝

  • @milankannada
    @milankannada 2 года назад +2

    Soo cute mam ಮುದ್ದಿನ ಚಲುವೆ ರಘು ಸರ್ thank u soo much avur ಮಾತುಗಳು ಕೇಳೋಕೆ ಖುಷಿ hagthide🙏🙏🙏

    • @raghuramdp
      @raghuramdp  2 года назад +1

      ಧನ್ಯವಾದಗಳು ಮ 🙏

  • @sureshatumkur6389
    @sureshatumkur6389 2 года назад +4

    ಅದ್ಭುತವಾದ ಎಪಿಸೋಡ್.. ಬಹಳಾ ಚೆನ್ನಾಗಿದೆ.. Aishwarya madam, You are simply Great. We want to see you more in Kannada movies

    • @raghuramdp
      @raghuramdp  2 года назад

      ಧನ್ಯವಾದಗಳು ಸುರೇಶ ಅವರೇ 🙏

  • @anuayashanu1471
    @anuayashanu1471 2 года назад +3

    ವ್ಹಾವ್ ಸೂಪರ್ ಎಷ್ಟೂ ಚೆನ್ನಾಗಿ ಕನ್ನಡ ಮಾತಾಡ್ತಾರೆ ❤️☺️...ಧನ್ಯವಾದಗಳು ಸರ್ ನಿಮಗೆ 🥰❤️

    • @raghuramdp
      @raghuramdp  2 года назад

      Thanku ma ಧನ್ಯವಾದಗಳು 🙏

  • @lakshmihk3157
    @lakshmihk3157 2 года назад +2

    ನಿಮ್ಮ ಕನ್ನಡ ಪ್ರೇಮಕ್ಕೆ ಧನ್ಯಾ ವಾದಗಳು ❤️

    • @raghuramdp
      @raghuramdp  2 года назад

      ನಮಸ್ತೆ 🙏ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ ಹಾಗು ಪ್ರತಿಕ್ರಿಯೆಗೆ 🤝

  • @ragukotian7370
    @ragukotian7370 2 года назад +21

    ರಘು ಸಾರ್ ಇವರ ಬಾಯಿಂದ ಬರುವ ಕನ್ನಡ ಕೇಳಿದರೆ ತುಂಬಾ ಖುಷಿ ಆಗುತ್ತದೆ

    • @raghuramdp
      @raghuramdp  2 года назад

      ಧನ್ಯವಾದಗಳು ರಾಗು ಸರ್

  • @mamathaammurajrm
    @mamathaammurajrm 2 года назад +11

    ಅವರು ಕನ್ನಡ ತುಂಭ ಚನ್ನಾಗಿ ಮಾತಾಡ್ತಾಯಿದ್ದರೆ ಸೂಪರ್ ಸರ್ ನಿಮಗೆ ಧನ್ಯವಾದಗಳು🙏🙏

    • @raghuramdp
      @raghuramdp  2 года назад

      ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ 🙏 ಹಾಗು ಅಕ್ಕರೆಯ ಮಾತುಗಳಿಗೆ

  • @ajastha1876
    @ajastha1876 2 года назад +45

    Actress Lakshmi madam is my most favourite Kannada cine heroine of all times. 🙏Nice to see her daughter.🌹

  • @SureshSuresh-tn7ni
    @SureshSuresh-tn7ni 2 года назад +1

    I am big fan of her nanu avta prationdu tamil interview nodidini and avta u tube chanel kuda follow madtini avta thught s nange tumba esta...... She lives true life.... 😊 NANGE TUMBA ESHTA I AM BIG FAN OF LAKSHMI MADAM ALSO BOTH ARE VERY kind hearted

    • @raghuramdp
      @raghuramdp  2 года назад

      Thanku Vry much Suresh sur🤝

  • @lathalatha6158
    @lathalatha6158 2 года назад +5

    ತಾಯಿಗೆ ತಕ್ಕ ಮಗಳು ಐಶ್ವರ್ಯ ಮೇಡಂ ಕನ್ನಡ ಮಾತು ಕೇಳಿ ಸಂತೋಷ ವಾಯಿತು ಧನ್ಯವಾದಗಳು ಸರ್ ನಿಮ್ಗೆ

  • @siddalingappark1668
    @siddalingappark1668 2 года назад +4

    ಮೇಡಂ ತಮ್ಮ ಉಚ್ಚಾರಣೆ ತುಂಬಾ ಚನ್ನಾಗಿ ಇದೆ. ತಮ್ಮ ಕಂಠ ಅದ್ಭುತ. ನಿಮ್ಮ ಕನ್ನಡ ಸಿನಿಮಾ ನೋಡಿದ್ದೇನೆ ತಮಗೆ ಕನ್ನಡ ನಾಡಿನಲ್ಲಿ ಹೆಚ್ಚಿನ ಅವಕಾಶ ಸಿಗಲಿ.

    • @raghuramdp
      @raghuramdp  2 года назад

      ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ 🙏ಹಾಗು ಅಕ್ಕರೆಯ ಮಾತುಗಳಿಗೆ

  • @kushal1510
    @kushal1510 2 года назад +2

    ನಿಮ್ಮ ಕನ್ನಡ ಬಹಳ ಚೆನ್ನಾಗಿದೆ. ಒಳ್ಳೆಯದಾಗಲಿ 🙏

    • @raghuramdp
      @raghuramdp  2 года назад

      ಧನ್ಯವಾದಗಳು 🙏

  • @dhanushmr7454
    @dhanushmr7454 2 года назад +2

    ರಘು ಸರ್ ನಿಮಗೆ ಅಭಿನಂದನೆಗಳು.....💐💐💐💐💐💐💐💐💐💐💕

    • @raghuramdp
      @raghuramdp  2 года назад

      ಧನ್ಯವಾದಗಳು sir🙏

  • @reachthestars6752
    @reachthestars6752 2 года назад +5

    ಕೋಕಿಲ ಮೋಹನ್ ತುಂಬಾ ಇಷ್ಟ....ಅವ್ರ ಸಿನೆಮಾ ನಟನೆ ಹಾಡುಗಳು ನನ್ನ fav....pl interview him ....plpl

  • @madhuthara3584
    @madhuthara3584 2 года назад +5

    ಸೂಪರ್ ಮಾತು,,, ರಘು ಸರ್ ಥ್ಯಾಂಕ್ಸ್ ನಿಮಗೇ,,,🙏💐💐💐

    • @raghuramdp
      @raghuramdp  2 года назад

      ಧನ್ಯವಾದಗಳು ಮ 🙏

  • @gayithrits2554
    @gayithrits2554 2 года назад +3

    ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು🙏 sir

  • @vijaykumarlakkalli3686
    @vijaykumarlakkalli3686 2 года назад +1

    ಕನ್ನಡ ತುಂಬಾ ಚನ್ನಾಗಿ ಮಾತಾಡ್ತಾರೆ ನಾನು ಇವತ್ತೇ ಇವರನ್ನು ನೋಡಿದ್ದು ರಘು ಸರ್ ಇವರ ಸಂದರ್ಶನ ಮಾಡಿದಕ್ಕೆ ಧನ್ಯವಾದಗಳು 🙏🙏

    • @raghuramdp
      @raghuramdp  2 года назад

      ಧನ್ಯವಾದಗಳು ವಿಜಯ್ ಕುಮಾರ್ ಸರ್

  • @shimaj7628
    @shimaj7628 2 года назад +3

    Great daughter of great mother and ur t real kannadiga star daughter Amma esthu year's hadru hesthu muddu muddu kannada matadtidara amma niivu ..... salute to u ♥️♥️♥️♥️♥️♥️♥️♥️♥️💐💐💐💐💐💐sir it's ur number one episode interview sir

    • @raghuramdp
      @raghuramdp  2 года назад

      Thanku Vry much for ur kind words 🤝🙏

  • @shekarchandra2543
    @shekarchandra2543 2 года назад +4

    Ishwarya ma'am really happy to see you in in kannada channel...kannada istu fluent agi matadtira...we all love u🥰🤗😘

  • @shalinijcshalinijc282
    @shalinijcshalinijc282 11 месяцев назад +1

    Super sir ❤❤❤❤❤

  • @ಕಾರ್ತಿಕ್ಕಾರಿ
    @ಕಾರ್ತಿಕ್ಕಾರಿ 2 года назад +2

    ಸಾರ್ ಓಲ್ಡ್ ನಾಯಕಿ ರಾಗಸುಧ ಅವರ ಬಗ್ಗೆ ಸ್ವಲ್ಪ ತಿಳಿಸಿ ಕೊಡಿ ನಿಮ್ಮ ಎಲ್ಲ ಸಂದರ್ಶನ ಗಳು ತುಂಬಾ ಚೆನ್ನಾಗಿ ಮೂಡಿ ಬರುತ್ತಿವೆ

    • @raghuramdp
      @raghuramdp  2 года назад

      ಅವರ ಬಗ್ಗೆ ಮಾಹಿತಿ ಪಡೆದು ಕೊಳ್ಳಲು ಪ್ರಯತ್ನ ಪಡ್ತೀನಿ

  • @umakanthkantha2085
    @umakanthkantha2085 2 года назад +2

    ಕನ್ನಡ ಮಾತನಾಡುವುದಕ್ಕೆ ಪ್ರಯತ್ನಿಸುತ್ತಿದ್ದಾರೆ ಅದಕ್ಕೆ ವಂದನೆಗಳು.

    • @raghuramdp
      @raghuramdp  2 года назад

      ಧನ್ಯವಾದಗಳು

  • @dr.rajeshramdev9675
    @dr.rajeshramdev9675 2 года назад +11

    Thank you for interviewing Aishwarya mam. Happy to see her speaking fluent Kannada ❤️

  • @ಉಮಾಮಧು
    @ಉಮಾಮಧು 2 года назад +7

    ಖುಷಿ ಅಯ್ತು ಕನ್ನಡ ಮಾತಾಡಿದ್ಕೆ ಮೇಡಂ 💛❤️

    • @raghuramdp
      @raghuramdp  2 года назад +1

      ತುಂಬು ಹೃದಯದ ಧನ್ಯವಾದಗಳು ಮ

  • @ravindrahk8676
    @ravindrahk8676 2 года назад +3

    Simple..innocent..and straight forward..also intelligent..Aishwarya Lakshmi.

    • @raghuramdp
      @raghuramdp  2 года назад

      Vry true words ravindra sir🤝

  • @lathasurilatha4576
    @lathasurilatha4576 2 года назад +1

    Thumba santhosha aagutte nim kaaryakrama nodbekandre..Kuthuhala Old actress bagge, ega thilkobekadre...Happy feel aagutte sir...tq so much...
    1000%Successfull Nimma karyakrama...👍🤝

    • @raghuramdp
      @raghuramdp  2 года назад

      Ma Tumbu Hrudayada Dhanyavadagalu nimma prethiya abhimanada mathugalige hagu shubhaharikege 🙏

  • @shwethadhanu3837
    @shwethadhanu3837 2 года назад +11

    ಅಪರೂಪದಲ್ಲೇ ಅಪರೂಪದ ಇಂಟರ್ವ್ಯೂ ಸರ್..ಐಶ್ವರ್ಯ ಮ್ಯಾಡಮ್ ರವರದ್ದೂ.🙏🙏🙏🙏ಧನ್ಯವಾದಗಳು 💛❤️

    • @raghuramdp
      @raghuramdp  2 года назад

      ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಹಾಗು ಅಕ್ಕರೆಯ ಮಾತುಗಳಿಗೆ 🙏ma

  • @deepikah1103
    @deepikah1103 2 года назад +1

    Nim kannada keli tumba kushi aytu. Nim kannada abhimanakke 🙏🙏🙏

  • @SanjuSanju-bo3vg
    @SanjuSanju-bo3vg 11 месяцев назад

    ಇವರ ಬಾಯಲಿ ಕನ್ನಡ ಕೇಳಲಿಕ್ಕೆ ಎಷ್ಟು ಚೆಂದ,,,,,ಅದು ಕನ್ನಡದ ತಾಕತು ,,,,ಅದೇ ನಮ್ಮ ಕನ್ನಡಿಗರ ಗತ್ತು

  • @shankarb7257
    @shankarb7257 2 года назад +3

    Old actor Lakshmi madam is very good actor 🎥 super information sir 🙏🌹🙏🌹🙏🌹🙏🌹🙏🌹🙏🌹🙏

  • @srikanthsrikanth2058
    @srikanthsrikanth2058 2 года назад +1

    Nimma ಕನ್ನಡ tumba chenagide... 🙏🙏🙏🙏

  • @lakshmibharadwaj5259
    @lakshmibharadwaj5259 2 года назад +4

    ಐಶ್ವರ್ಯರವರ ಮೊದಲ ಸಂದರ್ಶನ ಕನ್ನಡದಲ್ಲಿ.. ಒಳ್ಳೆಯದಾಗಲಿ ನಿಮ್ಮ ತಂಡಕ್ಕೆ... ಇವರದ್ದು ಒಂದು ಯೂಟ್ಯೂಬ್ ಚಾನೆಲ್ ಇದೆ.. ನೋಡುತ್ತಿರುತ್ತೇನೆ 😊

    • @raghuramdp
      @raghuramdp  2 года назад +1

      ತುಂಬು ಹೃದಯದ ಧನ್ಯವಾದಗಳು🙏

  • @thashwinmamathagowda773
    @thashwinmamathagowda773 2 года назад +5

    ನಿಮ್ಮ ಕನ್ನಡಕ್ಕೆ ಧನ್ಯವಾದಗಳು

  • @nandinivamshinandini5610
    @nandinivamshinandini5610 2 года назад +4

    ಮೇಡಂ ಮಾತು ಕೆಲ್ತಿದ್ರೆ ಕೇಳ್ತಾನೆ ಇರ್ಬೇಕು ಅನ್ಸುತ್ತೆ tqqq ರಘುರಾಮ್ sir 🙏🙏🙏🙏🙏🙏

    • @raghuramdp
      @raghuramdp  2 года назад

      ಧನ್ಯವಾದಗಳು ಮ 🤝🙏

  • @lakshmigowda2800
    @lakshmigowda2800 2 года назад +4

    ಸಂದರ್ಶನ ತುಂಬಾ ಚೆನ್ನಾಗಿದೆ 👌

    • @raghuramdp
      @raghuramdp  2 года назад +1

      ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ 🙏 ಮಾತುಗಳಿಗೆ

  • @purna7166
    @purna7166 2 года назад +1

    aishwarya amma nim tamil and Telugu interview nodide hagene Kannada nu super hagi mathadtha edira very nice 😻

    • @raghuramdp
      @raghuramdp  2 года назад

      Thanku Vry much for ur comment 🤝🙏

  • @namobghraichur7248
    @namobghraichur7248 2 года назад +1

    ಜೈ ಕನ್ನಡಾಂಬೆ

  • @vlaxmibasavaraj8218
    @vlaxmibasavaraj8218 2 года назад +1

    ಅಭಿನಂದನೆಗಳು ಮೇಡಂ. ನಿಮ್ಮ ಕನ್ನಡ ಭಾಷೆಗೆ

  • @preethibr8007
    @preethibr8007 2 года назад +2

    Such a sweet and genuine lady ❤️ nimma kannada adbutha ❤️

  • @prabhumdb7568
    @prabhumdb7568 2 года назад +1

    Tumba kushi aytu...... Really great.

  • @veda8755
    @veda8755 2 года назад +3

    It gave me goosebumps hearing my MADIKERI name from her.
    Thanks to her for remembering our Coorg❤️❤️❤️❤️❤️

  • @nagarajm5422
    @nagarajm5422 2 года назад +1

    Jai karnataka 🙏🏻thumba channagi kannada mathadidira madam thnks

    • @raghuramdp
      @raghuramdp  2 года назад

      ಧನ್ಯವಾದಗಳು ನಾಗರಾಜ್ ಸರ್

  • @ramyashree1657
    @ramyashree1657 2 года назад +2

    Thumba hemme sir nimma praythna heege sagliiiiiii God bless u sir

    • @raghuramdp
      @raghuramdp  2 года назад

      Thanku Ma Dhanyavadagalu 🙏

  • @Randomcomment7699
    @Randomcomment7699 11 месяцев назад

    She can be greatest stand up comedian.. great interview

  • @tharadevi1303
    @tharadevi1303 2 года назад +2

    ರಶ್ಮಿಕ ಮಂದಣ್ಣ ಇವರ ನೋಡಿ ಕಲಿಬೇಕು ಕನ್ನಡ ಮಾತಾಡೋದನ್ನ

  • @bindiyapatgar8735
    @bindiyapatgar8735 2 года назад +1

    Wow Raghuram good interview she talks kannada so sweet.. Tumba ista aytu interview 🥰

    • @raghuramdp
      @raghuramdp  2 года назад +1

      Thanku ma Dhanyavadagalu 🙏

  • @KRK7028
    @KRK7028 2 года назад +1

    Supper ♥️ amma channai li idkondu istu fastavagi matadtiddira supper medam♥️♥️♥️🙏🙏🙏🙏

  • @geethadvkrishna6703
    @geethadvkrishna6703 2 года назад +2

    Hi Raghu sir ishwarya mam kannada super agi mathadtare very active and bold straight forward

    • @raghuramdp
      @raghuramdp  2 года назад

      Yes ma she is vry bold Thanku Vry much for your comment 🙏🤝

  • @blackhhh9601
    @blackhhh9601 2 года назад +1

    Namaste Raghuram sir nimma mathugalu keluthidre navu mantramugdaraguthivi sir nimma movie jogi nana achumechu sir tq so much sir olle abinaya madidiri all tha best gid bless you mam namaste nivu mathaduva kannada super mam 🙏💐❤👌👍

    • @raghuramdp
      @raghuramdp  2 года назад

      Thanku Vry much karyakrama nodidakke hagu nimma prethiya abhimanada mathugalanna thilisidakke 🙏

  • @v_i_c_k_y6486
    @v_i_c_k_y6486 2 года назад +1

    ನಿಮ್ಮ ಕನ್ನಡದ ಅಭಿಮಾನಕ್ಕೆ 🙏🏿❤

  • @ಮಹೇಶ್ಸೂರ್ಯರತ್ನ

    ಎನ್ರೀ ಮಾತಾಡ್ತಾರೆ ರೀ ಮೇಡಮ್.....🙏🙏
    ಸೂಪರ್
    I'm fan of Laxmi amma....

    • @raghuramdp
      @raghuramdp  2 года назад

      ಧನ್ಯವಾದಗಳು ಮಹೇಶ್ sir

  • @satyaprakashgs2813
    @satyaprakashgs2813 2 года назад +9

    ಮುಗ್ದ ಮಾತುಗಳು. ನೇರ ನುಡಿ. ರಘುರಾಮ್ ಉತ್ತಮ ಸಂದರ್ಶನ. ಇಬ್ಬರಿಗೂ ಅಭಿನಂದನೆಗಳು. 💐💐

    • @raghuramdp
      @raghuramdp  2 года назад

      Thanku ಸತ್ಯಪ್ರಕಾಶ್ sir🙏

  • @vijayalakshmivijayalskshmi7984
    @vijayalakshmivijayalskshmi7984 2 года назад

    O. My god thumba chennagi kannada mathadodana kelli thumba santhosha ayithu nimge Danyavadagalu madam👌👌good job sir.

  • @sumaprasad2875
    @sumaprasad2875 2 года назад +12

    Raghu sir very nice episode... Our kannada actress uses 90℅ English words n sentences as if they don't know to speak in Kannada.... But Aishwarya being Tamilian speaks Kannada neatly..... Many should learn from her... Pranams fir your effort.... 💐💐

    • @raghuramdp
      @raghuramdp  2 года назад +2

      Ma Namaskara 🙏Thanku Vry much for your wonderful comment 🙏🤝

  • @narendradandale3317
    @narendradandale3317 2 года назад +1

    Mindblowing Video super hit movie GARDISH

  • @madhuvani3381
    @madhuvani3381 2 года назад +1

    Lakshmi amma avara voice and sometime body language ..yest chenagide mam such a good daughter to our beauty queen lakshmi mam

  • @enjoylearningpreschool740
    @enjoylearningpreschool740 2 года назад +3

    She is soo truthful in her talk 😍 nice very good interview

    • @raghuramdp
      @raghuramdp  2 года назад

      Thnx a lot for ur wonderful comment 🤝

  • @lionelmenezes5709
    @lionelmenezes5709 2 года назад +1

    Thumba voleya episode shlaginiya.....thanks Sir.....👍👌🙏

    • @raghuramdp
      @raghuramdp  2 года назад +1

      Tumbu Hrudayada Dhanyavadagalu nimma prethiya abhimanada mathugalige 🙏

  • @ub2095
    @ub2095 2 года назад +9

    She speaks Kannada so fluently. Thank u Raghuram for bringing Laxmi's daughter's interview for the first time in kannada.

    • @raghuramdp
      @raghuramdp  2 года назад +1

      My pleasure 😇 thank you vry much for ur comment 🤝

  • @sheetalsamuel
    @sheetalsamuel 2 года назад +1

    Thumba chennagi Kannada mathadihira. God Bless

  • @beinghumble77
    @beinghumble77 2 года назад +4

    Kannada kelode kushi, she is gem of person, nepotism yelu ila see hw she struggling nly talent matters

    • @raghuramdp
      @raghuramdp  2 года назад +2

      Nija sir in upcoming episodes Nepotism bagge Aishwarya maam bahala open agi heliddare

  • @nandinivamshinandini5610
    @nandinivamshinandini5610 2 года назад +3

    ಮೇಡಂ ನಿಮ್ ವಾಯ್ಸ್ ತುಂಬಾ ಚೆನ್ನಾಗಿ ಇದೆ very simple siti 🙏🙏🙏🙏🙏

    • @raghuramdp
      @raghuramdp  2 года назад

      ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ 🙏

  • @basawarajmadikeshwar5498
    @basawarajmadikeshwar5498 2 года назад +1

    I have found in Aishwarya madam honestly speaking all matters. Very nice to ear madam. Thank you

  • @nandumanju5031
    @nandumanju5031 Год назад

    Super interview Sir.. Hage nanu nimma dodda abhimani nanu RUclips alli nododu nimma channel ashte nimma mathinalli kapata illa very simple and humble Nature Sir...

  • @poojanaveenpoojan9398
    @poojanaveenpoojan9398 2 года назад +2

    ಸೂಪರ್ ಜೈ ಕನ್ನಡ ಜೈ ಕರ್ನಾಟಕ 🌺🌺

  • @ankarajanayak3594
    @ankarajanayak3594 11 месяцев назад

    Super kannada channagi matadidri.

  • @mrutyunjayakadakol825
    @mrutyunjayakadakol825 2 года назад +1

    ಹಲೋ ಸರ್... ಯೋಗಿ ಸರ್... ರಘು ಸರ್... ನಿಮ್ಮ ಎಲ್ಲಾ ಎಪಿಸೋಡ್ಗಳು ಚೆನ್ನಾಗಿ ಇವೆ. ನನ್ನ ವಿನಂತಿ ನಿಮ್ಮಲ್ಲಿ.. ದಯವಿಟ್ಟು ಕೋಕಿಲಾ ಮೋಹನ್ ಸರ್ ಸಂದರ್ಶನ ಮಾಡಿ.. This is my humble request.

    • @raghuramdp
      @raghuramdp  2 года назад

      ನಮಸ್ಕಾರ ಸರ್ ಧನ್ಯವಾದಗಳು ಸರ್ ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ 🙏ಖಂಡಿತವಾಗಲೂ ಆದಷ್ಟು ಬೇಗ ನೀವು ಕೋಕಿಲ ಮೋಹನ್ ಸರ್ ಸಂದರ್ಶನ ನೋಡಬಹುದು

  • @chandrashekharlutimath8295
    @chandrashekharlutimath8295 2 года назад +1

    ಅಮ್ಮಾ ತುಂಬಾ ಚೆನ್ನಾಗಿ ಕನ್ನಡ ಮಾತನಾಡತೀರಾ

  • @swarnaanand9310
    @swarnaanand9310 2 года назад +1

    Madam neau tumba. Channagi Kannada Mata Nadu theri namaskaralu

  • @sanvi883
    @sanvi883 2 года назад +1

    Wow great!! ma'am yeshtu chennagi maathadteera kanadana really I enjoyed a lot thank u raghu sir.. kokila mohan sir na sandarshana maadi sir please 🙏

    • @raghuramdp
      @raghuramdp  2 года назад

      Ma Namaskara Thanku Vry much for your comment 🤝Definitely Ma Vry shortly u can expect Mohan sir’s interview

  • @dogood9149
    @dogood9149 2 года назад +2

    She is so.. Cute and naughty whatever the things she is telling touches heart, we remembered our childhood life. Thanks raghuji. Ur interviews always take us to the another world. I know you too want to stuck in to that same old world.

    • @raghuramdp
      @raghuramdp  2 года назад

      Thanku Vry much for watching the episode & for your wonderful comment 🤝🙏

  • @soubhagya5965
    @soubhagya5965 2 года назад +1

    Madum you are superb...... Beautiful doll ...... Speaking strong.... Nice.... ♥️♥️♥️♥️👌👌👌👌👌

  • @savithrisavithri8030
    @savithrisavithri8030 2 года назад +1

    Super broo kannada chanage maatadtare broooo super ❤️❤️❤️❤️❤️❤️❤️❤️❤️❤️❤️❤️❤️

  • @lakshmidevi3822
    @lakshmidevi3822 2 года назад +2

    namaskara Aishwarya mam🙏 its very interesting to hear Aishwarya mam talk kannada speaking well 👌 Lakshmi mam learnt daughter how to live independently know very inspiring 🙏Raghuram sir nimage thumbu hrudayada dhanyavadagalu 🙏nimma sadhanege shira baagi namisuve sir 🙏all the best to Aishwarya mam 👍 God bless you always

    • @raghuramdp
      @raghuramdp  2 года назад +1

      ma Namaskara Thanku Vry muc karyakrama nodidakke hagu nimma prethiya abhimanada mathugalanna thilisidakke 🤝🙏

  • @shwethahassan4709
    @shwethahassan4709 2 года назад +1

    Wow she is speaking very well ನಮ್ಮ ಕನ್ನಡ 🤗