ಬಿಳಿಗಿರಿ ರಂಗನ ದೇವಾಲಯ ತುಂಬಾ ಚೆನ್ನಾಗಿದೆ,ಪ್ರಕೃತಿ ಸೌಂದರ್ಯ ಮನಮೋಹಕವಾಗಿದೆ,ನೀವು ನೀಡಿದ ಮಾಹಿತಿ ಸ್ಪಷ್ಟವಾಗಿದೆ. ನಿಮ್ಮಿಂದ ಬಿಳಿಗಿರಿ ರಂಗನ ದೇವಾಲಯದ ದರ್ಶನ ಭಾಗ್ಯ ಸಿಕ್ಕಿತು.ಧನ್ಯವಾದಗಳು ಗುರುಗಳೆ ಇಂತಹ ಹೆಚ್ಚು ವೀಡಿಯೋ ಮಾಡಿ.🙏❤️
ಸೂಪರ್ ಶಂಕ್ರಣ್ಣ ಚೆನ್ನಾಗೆ ಹೇಳ್ತಾ ಇದ್ದೀರಾ ವಿಡಿಯೋ ಸೂಪರ್ ಅರ್ಥ ಪೂರ್ವಕವಾಗಿದೆ ಈ ವಿಡಿಯೋ ದೇವಸ್ಥಾನಕ್ಕೆ ಹೋಗಿಲ್ವೋ ನಾವೇ ಅಲ್ಲಿಗೆ ಹೋಗಿ ಬಂದಂತೆ ಅನ್ನಿಸ್ತು ನಿಮ್ಮ ವಿಡಿಯೋ ನೋಡಿದಾಗ 😮🤗😮🤗
ದೇವಸ್ಥಾನ ತುಂಬಾ ಚೆನ್ನಾಗಿದೆ🙏🙏
ಧನ್ಯವಾದಗಳು 🙏
ಸುಂದರವಾದ ದೇವಸ್ಥಾನ🙏🏼🙏🏼🙏🏼🙏🏼
ಹೌದು ನಾಗಮ್ಮ
ಸುಂದರವಾದ ದೇವಸ್ಥಾನ🙏🙏🙏
ಸೂಪರ್ ವಿಡಿಯೋ.
ತುಂಬು ಹೃದಯದ ಧನ್ಯವಾದಗಳು
Dravida Shaili ya Devasthana tumba chennagide... 🎄🌼🌺🌼🎄
ಧನ್ಯವಾದಗಳು ಯಾಸಿನ್ ಅವರೆ
Super Dada❤
Tq❤️
ದೇವಸ್ಥಾನದ ಬಗ್ಗೆ ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿದ್ದೀರ ಅಣ್ಣಾಜಿ 🙏🙏
ಧನ್ಯವಾದಗಳು🙏
Super❤❤
ಧನ್ಯವಾದಗಳು
ವಿಶ್ಲೇಷಣೆ ತುಂಬಾ ಚನ್ನಾಗಿ ಇದೆ ಬ್ರದರ್ 🎉🎉🎉
ತುಂಬು ಹೃದಯದ ಧನ್ಯವಾದಗಳು
Super video🎉🎉🎉
ಧನ್ಯವಾದಗಳು ಅಪ್ಪು
🙏🙏🙏🙏💐💐💐💐
👌👌👌 ಗುರುಗಳೆ 🙏❤
ಈ ವಿಡಿಯೋ ನಾಳೆ ಸಂಜೆ ಏಳುವರೆಗೆ ಪ್ರೀಮಿಯರ್ ಬರುತ್ತೆ ಸೋನಿಯವರೇ
@@ShivashankarMagajiಆಯ್ತು ಗುರುಗಳೆ 🙏❤️
ಬಿಳಿಗಿರಿ ರಂಗನ ದೇವಾಲಯ ತುಂಬಾ ಚೆನ್ನಾಗಿದೆ,ಪ್ರಕೃತಿ ಸೌಂದರ್ಯ ಮನಮೋಹಕವಾಗಿದೆ,ನೀವು ನೀಡಿದ ಮಾಹಿತಿ ಸ್ಪಷ್ಟವಾಗಿದೆ. ನಿಮ್ಮಿಂದ ಬಿಳಿಗಿರಿ ರಂಗನ ದೇವಾಲಯದ ದರ್ಶನ ಭಾಗ್ಯ ಸಿಕ್ಕಿತು.ಧನ್ಯವಾದಗಳು ಗುರುಗಳೆ ಇಂತಹ ಹೆಚ್ಚು ವೀಡಿಯೋ ಮಾಡಿ.🙏❤️
@@sonysanil ಧನ್ಯವಾದಗಳು ಖಂಡಿತ ಇಂತಹ ವಿಡಿಯೋಗಳನ್ನು ಮಾಡುತ್ತೇನೆ
Super 🙏🙏🙏🙏
ಧನ್ಯವಾದಗಳು
Thank you for sharing 🙏🙏
ಧನ್ಯವಾದಗಳು
Biligiri rangana betta 🙏🙏
ಧನ್ಯವಾದಗಳು ಸಂತೋಷ್ ಅವರೆ
great🎉🎉lik😊❤
Thank you 🤗
Nice super 🎉🎉
ಧನ್ಯವಾದಗಳು
ಸೂಪರ್ 😊
ಧನ್ಯವಾದಗಳು
ನಾನು ಇನ್ನೂ ಹೋಗಿಲ್ಲ ನಿಮ್ಮ ದಯೆಯಿಂದ ಬಿಳಿಗಿರಿ ರಂಗನ ದರ್ಶನ ಆಯಿತು ತುಂಬು ಹೃದಯದ ಧನ್ಯವಾದಗಳು ಶಂಕ್ರಣ್ಣ ನಿಮಗೆ
ಧನ್ಯವಾದಗಳು ಸಹೋದರಿ
Super video 🙏
ಧನ್ಯವಾದಗಳು ಚಿಕ್ಕಮ್ಮ
ಸೂಪರ್ ಸರ್ 🙏
ಧನ್ಯವಾದಗಳು
Nice 🎉🎉
Thanks 🤗
ಸೂಪರ್ ಶಂಕ್ರಣ್ಣ ಚೆನ್ನಾಗೆ ಹೇಳ್ತಾ ಇದ್ದೀರಾ ವಿಡಿಯೋ ಸೂಪರ್ ಅರ್ಥ ಪೂರ್ವಕವಾಗಿದೆ ಈ ವಿಡಿಯೋ ದೇವಸ್ಥಾನಕ್ಕೆ ಹೋಗಿಲ್ವೋ ನಾವೇ ಅಲ್ಲಿಗೆ ಹೋಗಿ ಬಂದಂತೆ ಅನ್ನಿಸ್ತು ನಿಮ್ಮ ವಿಡಿಯೋ ನೋಡಿದಾಗ 😮🤗😮🤗
ಧನ್ಯವಾದಗಳು ಸಿರಿ ಅವರೆ
🙏🙏🙏🙏🙏
ಹೌದು! ಹಿಂದೆ ನಾವು ಅಲ್ಲಿ ಗೆ ಹೋಗಿದ್ದಾಗ ಸರಿಯಾದ ದಾರಿ ಅಭಿವೃದ್ಧಿ ಆಗಿರಲಿಲ್ಲ! ಒಳ್ಳೆಯ ಮಾಹಿತಿ ನೀಡಿದ್ದೀರಿ ಧನ್ಯವಾದ ನಿಮಗೆ 🙏🙏🙏
ಧನ್ಯವಾದಗಳು ಅಮ್ಮ
🙏🙏🙏🙏🙏
Super ❤❤❤❤
ಧನ್ಯವಾದಗಳು
🙏🙏👍
🙏🏻🙏🏻
🙏🏻🙏🏻🙏🏻🙏🏻
🙏🙏
Super
ಧನ್ಯವಾದಗಳು
🙏
🙏🙏🙏
👌🏻👌🏻👌🏻❤️❤️❤️
ಧನ್ಯವಾದಗಳು
ರಂಗನಾಥ ಸ್ವಾಮಿಯ ಬಗ್ಗೆ ಎಷ್ಟು ಚೆನ್ನಾಗಿ ವಿವರಣೆ ನೀಡಿದ್ದೀರಿ ತುಂಬಾನೇ ಖುಷಿಯಾಗಿದೆ ನಿಮ್ಮ ವಿವರಣೆ ನೋಡಿ 🙏🏻🙏🏻🙏🏻
ಧನ್ಯವಾದಗಳು🙏
ಚೆನ್ನಾಗಿ ಹೇಳಿದಿರಿ ಅಣ್ಣ ಚೆನ್ನಾಗಿ ವಿಡಿಯೋ ಮಾಡಿದಿರಿ ಅಣ್ಣ ಸೂಪರಾಗಿದೆ ನಾವು ಹತ್ತಿರ ಇದ್ದರೂ ಹೋಗಿಲ್ಲ ಅಣ್ಣ
ಧನ್ಯವಾದಗಳು
Liked done anna
ಧನ್ಯವಾದಗಳು
Tumba Chennagide... Devaalaya
Full Watching 👍
ಧನ್ಯವಾದಗಳು
Nannu nodirlilla ille kutokondu nodide super super super
ತುಂಬಾ ಧನ್ಯವಾದಗಳು
S❤❤❤
ಗುರುಗಳೆ ಡಾ||ರಾಜಕುಮಾರ ಧ್ವನಿಯ ಅನುಕರಣೆ ಮಾಡಿ ವಿವರಣೆ ಮಾಡಿರಿ , ಒಂದು ಸಣ್ಣ ಪ್ರಯತ್ನ ಯಶಸ್ವಿ ಆಗಬಹುದು ,ಒಂದು ಸಲ ಮಾಡಿರಿ ಗುರುಗಳೆ
ಈ ವಿಡಿಯೋಗೆ ಮಾಡಿದ್ದೆ ಅರ್ಧ ಆಮೇಲೆ ಬೇಡ ಅಂತ ತೆಗೆದುಬಿಟ್ಟೆ
Anna ee devastana nange tunba esta
ಹೌದ ಕವಿತ್ರಿ ದೇವಿ ಅಮ್ಮ
ನೀವು ಬಿಳಿಗಿರಿಗೆ ಯಾವಾಗ ಹೋಗಿ ಬಂದದ್ದು!!!
ಹೋದ ವರ್ಷ ಅಮ್ಮ
ಜಾಹಿರಾತು ಬಂದಿಲ್ಲ ಗುರುಗಳೆ
ಹೌದ ಸರ್
Super 🙏🙏🙏
Thank you
🙏🙏🙏🙏
Super ❤
ಧನ್ಯವಾದಗಳು
🙏🙏🙏
🙏🙏🙏🙏