ಇದು.... ಹೂವಿನ ಲೋಕವೇ..... ಇಂದಿರನ ಪುಷ್ಪೋದ್ಯಾನವೋ..... ಅಂದ ಚೆಂದದ ಹೂಗಳ ಅರಮನೆ...!!!! ಬಣ್ಣ ರೂಪ ಜಾತಿ ಎಲ್ಲವೂ ವಿಶಿಷ್ಟ!!!🎉🎉🎉🎉 ಉತ್ತಮ ಪ್ರದರ್ಶನ ವೀಡಿಯೋ 🌹 ನಮಸ್ತೇ 🙏 ಪ್ರಿಯ ಮಗಜೀಯವರೇ 🌹
Excellent Presentation, Great content in your channel. believe in yourself, best wishes for your channel, keep sharing, be strong in this RUclips journey, have a great day, lk45
Wow ಅಣ್ಣಾ ತುಂಬಾ ಚೆನ್ನಾಗಿ ಬಂದಿದೆ ವಿಡಿಯೋ ಇದು.... ಹೂವಿನ ಲೋಕವೇ. 💎💎💎💎💎💎💎💎
ಧನ್ಯವಾದಗಳು ನಿಮಗೆ 🙏
ಫಲಫುಷ್ಪ ಪ್ರದರ್ಶನ!!
👌👌👌
🪔🪔
ಅಮ್ಮ 🙏🙏
ಸೂಪರ್
.lalbaag.ಅಣ್ಣ👌👌👌👌👌👌
ಧನ್ಯವಾದಗಳು ಮಣಿಕಂಠ
ಇದು.... ಹೂವಿನ ಲೋಕವೇ..... ಇಂದಿರನ ಪುಷ್ಪೋದ್ಯಾನವೋ..... ಅಂದ ಚೆಂದದ ಹೂಗಳ ಅರಮನೆ...!!!! ಬಣ್ಣ ರೂಪ ಜಾತಿ ಎಲ್ಲವೂ ವಿಶಿಷ್ಟ!!!🎉🎉🎉🎉
ಉತ್ತಮ ಪ್ರದರ್ಶನ ವೀಡಿಯೋ 🌹 ನಮಸ್ತೇ 🙏 ಪ್ರಿಯ ಮಗಜೀಯವರೇ 🌹
ಧನ್ಯವಾದಗಳು ನಿಮಗೆ
ಪುಷ್ಪ ಪ್ರದರ್ಶನ ತುಂಬಾ ಚೆನ್ನಾಗಿದೆ ಬ್ರದರ್ 🎉🎉🎉🎉
ಧನ್ಯವಾದಗಳು
ವಿವಿಧ ಜಾತಿಯ ಸುಂದರವಾದ ಹೂವಿನ ಗಿಡಗಳು ನೋಡುಗರ ಮೈ ಮನಸಿಗೆ ಹಬ್ಬವನ್ನುಂಟು ಮಾಡುತ್ತದೆ ಸುಂದರವಾದ ಗಾಜಿನ ಮನೆ❤❤🎻👌
ತುಂಬು ಹೃದಯದ ಧನ್ಯವಾದಗಳು
ಲಾಲ್ ಭಾಗ್! ಫಲಫುಷ್ಪ ಪ್ರದರ್ಶನ!ದ
ಚಿತ್ರೀಕರಣ!! ಬಹಳ ಚೆನ್ನಾಗಿ ಮಾಡಿದ್ದೀರಿ! ಶಿವು
🪔🪔
🪔🪔
ಅಮ್ಮ 🙏🙏
ಶಿವಶಂಕರ ಅಣ್ಣಾ ನಮಸ್ತೆ ಶುಭೋದಯ 🙏🙏
ಪುಷ್ಪ ಪ್ರದರ್ಶನ ತುಂಬಾ ಚೆನ್ನಾಗಿದೆ ಅಣ್ಣ ನೋಡಲು ಎರಡು ಕಣ್ಣು ಸಾಲದು ತುಂಬಾ ಚೆನ್ನಾಗಿದೆ
ತುಂಬು ಹೃದಯದ ಧನ್ಯವಾದಗಳು ನಿಮಗೆ
ಈ ವರ್ಷ ಲಾಲ್ ಬಾಗ್ ಫ್ಲವರ್ ಶೋ ನಾನು ತುಂಬಾ ಮಿಸ್ ಮಾಡಿಕೊಂಡೆ
ಹೌದ ಸುಜನ ಅವರೆ
ಒಳ್ಳೆಯ ಪುಷ್ಪ ಸಂದರ್ಶನ ಬೇರೆ ಬೇರೆ ಜಾತಿಯ ತಳಿಗಳು ವರ್ಣನೆಗಳನ್ನ ತೋರಿಡೆದಿರ ಶಂಕರಣ್ಣ 👌👌🎉🎉
ಧನ್ಯವಾದಗಳು ಕೃಷ್ಣ ಅವರೆ
ನೈಸ್ ವಿಡಿಯೋ 🎉ಪುಷ್ಪ ಪ್ರದರ್ಶನ 👌🏽👌🏽
ತುಂಬು ಹೃದಯದ ಧನ್ಯವಾದಗಳು🙏
ಲೈಕ್26🎉🎉🎉🎉🎉👌👌ವಿಡಿಯೋ 🌺🌹🌷🌼🌸🌺🌹🌷🌼🌸
ಧನ್ಯವಾದಗಳು
Wow super lalbaag anna bahala sundaraagi vivarisidira.... 👌
ಧನ್ಯವಾದಗಳು ನಿಮಗೆ
Garden super.🎉🎉🎉🌹🌹🌹ಕೊಡಿ.
ಧನ್ಯವಾದಗಳು
ಅಣ್ಣ ತುಂಬಾ ಚೆನ್ನಾಗಿದೆ ನನಗೆ ತುಂಬಾ ಇಷ್ಟವಾಯಿತು
ತುಂಬು ಹೃದಯದ ಧನ್ಯವಾದಗಳು ನಿಮಗೆ
ವಾಹ್ ಇಂಥ ಗಾರ್ಡನ್ ಮನೆಯಲ್ಲಿ ಇದ್ದರೇ ಎಷ್ಟೊಂದು ಖುಷಿ ಬ್ರದರ್ ಅಬ್ಬಾ 👌👌👌👌 ಕಣ್ಣಗೇ ಒಂದ ಹಬ್ಬ
*ಮನೆಯಲ್ಲಿ ಇಂತಹ ಗಾರ್ಡನ್ ಹಾಕಿದ್ರೆ ಐದು ಎಕರೆ ಜಾಗ ಇರಬೇಕು*
ಸೂಪರ್🎉🎉🎉🎉
ಧನ್ಯವಾದಗಳು
Super 👌 shivu bro nice
ಧನ್ಯವಾದಗಳು 🙏🙏
Super flowers🎊👍💐👌
ಧನ್ಯವಾದಗಳು 🙏
ಅಣ್ಣಾ ತುಂಬಾ ಚೆನ್ನಾಗಿ ಬಂದಿದೆ ವಿಡಿಯೋ 🎉👍
ಧನ್ಯವಾದಗಳು 🙏🙏
ವಾವ್ ಸೂಪರ್ ಅಣ್ಣ ನಾನು ನೋಡಿರಲಿಲ್ಲ ಇವಾಗ ನೋಡ್ದೆ ಸೂಪರ್🥰
ಧನ್ಯವಾದಗಳು ನಿಮಗೆ
ಅಬ್ಬಬ್ಬಾ!!! ಎಂಥಾ ವಿವರಣೆ..... ಮಾಡ್ತಾ ಇದ್ದೀರಾ.... ಕೇಳ್ತಾನೇ ಇರ್ಬೇಕು ಅನ್ಸತ್ತೆ.....ನೋಡ್ತಾ ಇದ್ದೀನಿ.... ಮಗಜೀಯವರೇ...
ಧನ್ಯವಾದಗಳು
ಸೂಪರ್ bro ಚೆನ್ನಾಗಿ ಇತ್ತು vedeo
ತುಂಬು ಹೃದಯದ ಧನ್ಯವಾದಗಳು
Super ಅಣ್ಣ
ಧನ್ಯವಾದಗಳು
Flower show super 🌹🌺
ಧನ್ಯವಾದಗಳು
Nice sharing 😍😍🎉🎉🎉
ಧನ್ಯವಾದಗಳು🙏🙏
ನೈಸ್ explanation 👌👌super
ಧನ್ಯವಾದಗಳು 🙏🙏
Super information Sharing Bro 🎉😊
ಧನ್ಯವಾದಗಳು ನಿಮಗೆ
Beautiful sharing brother 😊
ಧನ್ಯವಾದಗಳು 🙏🙏
Vedio tumba chenag madira shankranna yastond bage hu ede wow
ಧನ್ಯವಾದಗಳು ಸಿಸ್ಟರ್
ಸೂಪರ್
ಧನ್ಯವಾದಗಳು
ವಿಡಿಯೋ ತುಂಬಾ ಚೆನ್ನಾಗಿ ಬಂದಿದೆ ಅಣ್ಣ👌👌👌
ತುಂಬು ಹೃದಯದ ಧನ್ಯವಾದಗಳು
Super🎉🎉
ಧನ್ಯವಾದಗಳು
Super 🎉🎉🎉
ಧನ್ಯವಾದಗಳು 🙏
Super 👌👌
ಧನ್ಯವಾದಗಳು 🙏🙏
🌞🌞🌞🌞
ಈ ಸಲನೂ ಲಾಲ್ ಬಾಗ್ ಬಹಳ ಚೆನ್ನಾಗಿದೆ.❤
ವಿಡಿಯೋ ಬಹಳ ಚೆನ್ನಾಗಿ ಬಂದಿದೆ.
ನಾವೂ ನಾಳೆ ನಾಡಿದ್ದು ಹೋಗಬೇಕು.
ಧನ್ಯವಾದಗಳು ನಿಮಗೆ
Thumba chanagide anna❤ ಒಳ್ಳೆಯ ಮಾಹಿತಿ 🙏
ಧನ್ಯವಾದಗಳು 🙏
ವಿಡಿಯೋ ಸೂಪರ್ ಅಣ್ಣಾ 🎉🎉
ಧನ್ಯವಾದಗಳು
ಲಾಲ್ ಬಾಗ್ ಫ್ಲಾವರ್ ಶೋ ನೋಡಿ ತುಂಬಾ ಖುಷಿ ಅಯಿತು ಬಹಳ ಚನ್ನಾಗಿ ವಿಡಿಯೋ ಮಾಡಿದ್ದೀರಾ ಹಾಗೆ ಬಹಳಷ್ಟು ಮಾಹಿತಿಯನ್ನು ಕೊಟ್ಟಿದ್ದೀರಾ ಮಗಜಿ ಅಣ್ಣಾ ಧನ್ಯವಾದಗಳು 🙏🙏
🙏🙏🎉
🙏❤️💐💐👌👌e
🎉🎉🎉🎉🎉🎉
ಗುರುಗಳೆ 🙏❤️
🙏🙏
Support🎉🎉
ಧನ್ಯವಾದಗಳು
Super video brother 🙏🏻🙏🏻
ತುಂಬು ಹೃದಯದ ಧನ್ಯವಾದಗಳು
super anna 🎉🎉🎉🎉
ಧನ್ಯವಾದಗಳು
Hi 👋 Super flour show
Thank you so much 🙂
super
ಧನ್ಯವಾದಗಳು
ವೀಡಿಯೋ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಶಿವು ಅಣ್ಣ 👌🙏❤️
ಧನ್ಯವಾದಗಳು ಸಹೋದರಿ
Super sir
ಧನ್ಯವಾದಗಳು
ಸೂಪರಣ್ಣ ನಾನು ನಿಮ್ಮ ವಿಡಿಯೋ ಪೂರ್ತಿ ನೋಡಿದೆ
ಧನ್ಯವಾದಗಳು ನಿಮಗೆ
Super video 😊
ಧನ್ಯವಾದಗಳು 😊
💐💐💐💐
Wow super brother
ಧನ್ಯವಾದಗಳು
🎉🎉
🎉🎉🎉🎉🎉
ಬಹುಶಃ.... ಲಾಲ್ ಬಾಗ್ ನ ಬಗ್ಗೆ ಇಷ್ಟೆಲ್ಲಾ ಮಾಹಿತಿ ಯಾರು ತಾನೇ ನೀಡಬಲ್ಲರು???!!! ನಿಮ್ಮ ನಿರೂಪಣೆ, ಮತ್ತು ನಿಮ್ಮ ಅತ್ಯುತ್ತಮ ಮಾಹಿತಿ ಸಂಗ್ರಹಿಕೆ.... ಪ್ರಶಂಸನೀಯ!!🎉
ಧನ್ಯವಾದಗಳು
ನಿಮ್ಮ ವಿಡಿಯೋದಲ್ಲಿ ನೋಡಿ ಖುಷಿ ಪಡ್ತೀನಿ
ತುಂಬಾ ಧನ್ಯವಾದಗಳು ನಿಮಗೆ
Excellent Presentation, Great content in your channel. believe in yourself, best wishes for your channel,
keep sharing, be strong in this RUclips journey, have a great day, lk45
ಧನ್ಯವಾದಗಳು ರಶ್ಮಿತಾ ಅಕ್ಕ
ವಿಡಿಯೋ ತುಂಬಾ ಚೆನ್ನಾಗಿ ಬಂದಿದೆ ಬ್ರೋ
ಧನ್ಯವಾದಗಳು
Wow super 👍 0:00
ಧನ್ಯವಾದಗಳು
👌👌👌👌👌🙏
ಧನ್ಯವಾದಗಳು
Shankar anna namaste super vlog
ಧನ್ಯವಾದಗಳು🙏
Good morning Anna 🙏
ನಮಸ್ಕಾರ ಶುಭೋದಯ
Super video bro ❤hegidira 😂✨🤝🏿
*ಧನ್ಯವಾದಗಳು 🙏 ನಾನು ಚೆನ್ನಾಗಿದ್ದೀನಿ ನೀವು ಹೇಗಿದ್ದೀರಾ ಆರಾಮ್ ಇದ್ದೀರಾ.*
೧೮ ನೇ ಮೆಚ್ಚುಗೆ ಗಳಿಸಿತು
ಧನ್ಯವಾದಗಳು ಸರ್
Beautiful Flowers it freshen our eyes thank you for sharing I subscribe to your channel Godbless
Thanks for visiting
Tumba olle information kotidira bro... ಈ ವರ್ಷ ಮಹರ್ಷಿ ವಾಲ್ಮೀಕಿ ಅವರ ಥೀಮ್ ತುಂಬಾ ಒಳ್ಳೆದು ಆಗಿದೆ
ತುಂಬು ಹೃದಯದ ಧನ್ಯವಾದಗಳು
ತುಂಬಾ ಚೆನ್ನಾಗಿ explain madtha ಇದ್ದೀರಾ Video ಕೂಡ ಚೆನ್ನಾಗಿ ಮೂಡಿ ಬಂದಿದೆ ಎಷ್ಟು ಬಗೆಯ ಹೂವುಗಳು ಈ ಸಲ ಮಕ್ಕಳ ಜೋತೆ ನಾನು ಹೋಗಬೇಕು ಅಂತ plan ಇದೆ 27:51
ಧನ್ಯವಾದಗಳು ಹೋಗಿ ಬನ್ನಿ ಆಶಾ ಅವರೆ ತುಂಬಾ ಚೆನ್ನಾಗಿದೆ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ
Support
🙏
ಲಾಲ್ ಬಾಗ್ ಫ್ಲವರ್ ಶೋ ಹೋಗಿದ್ರಾ ಅಣ್ಣ ಯಾವಾಗ ಹೋಗಿದ್ರಿ
ಮೊನ್ನೆ ಹೋಗಿದ್ದೆ ಲಾಲ್ ಬಾಗ್
ಮಕ್ಕಳಿಗೆ 2025ರ ಪ್ರದರ್ಶನ!!ವನ್ನು
ತೋರಿಸಬೇಕು! ತುಂಬಾ ಸಂತೋಷಪಡುತ್ತಾರೆ
🪔🪔
ಹೌದು ಅಮ್ಮ
ಎಷ್ಟು ಬಗೆಯ ಹೂವು ಇವೆ ,ನೋಡಲು ತುಂಬಾ ಖುಷಿ ಆಗತ್ತೆ ಗುರುಗಳೆ
ಹೌದು ಸರ್ ತುಂಬಾ ಖುಷಿ ಆಗುತ್ತೆ ಹೂವುಗಳನ್ನು ನೋಡಿದರೆ
ನನಗೆ ಪಾಸ್ ಇದೆ ಸಂಡೆ ಹೋಗ್ತಾ ಇದೀನಿ
@@komalasowjanya7064 ಹೌದ ಹೋಗಿ ಬನ್ನಿ
Hi shankar brother 😍
ನಮಸ್ಕಾರ ಸತೀಶ್ ಅವರೆ
Hi Shankranna
ಅಣ್ಣ ನಿಮ್ಮ ಲೈವ್ ಅಲ್ಲಿ ನನ್ನ ಕಮೆಂಟ್ ನಿಮಗೆ ಕಾಣಿಸುತ್ತಿಲ್ಲ ನೋಡಿ ನನಗೆ ಬ್ಲೂ ಕೊಡಿ ಅಣ್ಣ
ಬ್ಲೂ ಕೊಡ್ತಿನಿ
Super 🎉🎉🎉❤️❤️❤️
ಧನ್ಯವಾದಗಳು
Super 🎉🎉👌👌
Thank you