Kannika falls | Hidden falls near Sirsi - Siddapur | Karanataka | Trekking | Monsoon
HTML-код
- Опубликовано: 5 фев 2025
- Hidden falls near Sirsi - Siddapur | Trekking | Monsoon | Uttara Kannada
One of the best and dangerous😮 waterfall in monsoon...
EXPLORE BEFORE YOU EXPIRE 😍💯
KANNIKA HIDDEN WATERFALLS -
This waterfalls is located in the route of Siddapur - Honnavar Highway, near to Bangara Kusuma water falls and Sharavati valley view point 73km far from sirsi.
Best time to visit this waterfall (Rainy season🤪)
You can visit at your own risk😵⚠️
ಕನ್ನಿಕಾ ಜಲಪಾತವು
ಶಿರಸಿಯಿಂದ 73 ಕಿ. ಮೀ (ಸಿದ್ದಾಪುರ-ಹೊನ್ನಾವರ ಮಾರ್ಗದಲ್ಲಿ ಸಾಗಬೇಕು) ದೂರದಲ್ಲಿ ಇರುವ ಈ ಜಲಧಾರೆ ಹಸೇಹಳ್ಳದಿಂದ ರೂಪುಗೊಂಡಿದೆ. ಹೊನ್ನಾವರ ಹಾಗು ಹತ್ತಿರದ ಊರಿನಿಂದ ಈ ಜಲಪಾತ ವೀಕ್ಷಿಸಲು ಮಳೆಗಾಲದ ದಿನಗಳಲ್ಲಿ ತೆರಳುವವರು, ಕಾಡಿನ ಮಧ್ಯ ಸುಮಾರು 3km ನಡೆಯಬೇಕು. ಕಾಡಿನ ಮಧ್ಯ ನಡೆಯುವಾಗ ಸುಮಾರು ಅರ್ಧ ಕಿ.ಮೀ ದೂರದಲ್ಲಿ ಇರುವಾಗಲೇ ಜಲಧಾರೆಯು ಧುಮುಕುವ ಸದ್ದು ಕೇಳಿಸುತ್ತದೆ. ಸುಮಾರು 500 ಅಡಿ ಎತ್ತರದಿಂದ ಧುಮುಕುವ ಈ ಜಲಧಾರೆಯ ದೃಶ್ಯ ವೈಭವವನ್ನು ನೋಡಿಯೇ ತಣಿಯಬೇಕು. ಧುಮುಕಿದ ನೀರು ಉತ್ತರಮುಖವಾಗಿ ಹರಿದು ಮುಂದೆ ಶರಾವತಿ ನದಿಯನ್ನು ಸೇರುತ್ತದೆ. ಮಳೆಗಾಲದಲ್ಲಿ ಹೊಗುವವರು ಸ್ವಲ್ಪ ಎಚ್ಚರಿಕೆ ಇಂದ ಹೋಗಿಬನ್ನಿ🙏
Nearest location : maps.app.goo.g...
#waterfall #monsoon #sirsi #kannikafalls #kannikawaterfalls #kannika
#honnavara #uttarakannada #trekking
nice place
dear bro
Thank you bro❤️
Super super
Thank you
What an example ( 5.55 ) 😂
All the best bro ❤
Nice 👍
😂🤣thank you bro
😂🎉
😂❤