ರಾಮ ರಘುವರ ರಾಮ ಸೀತಾ ರಾಮ ರಾಮ / RAAMA RAGHUVARA RAAMA SEETA
HTML-код
- Опубликовано: 7 янв 2025
- devotional songs
bhakti songs
new devotional songs
hindu devotional songs
devotional
devotional song
old devotional songs
krishna songs
devi devotional songs
shiva devotional songs
latest devotional songs
Kannada devotional songs
#BHAJAN
#devotionalsongs
GOVINDA RAAMA JAYA JAYA RAAMA /ಗೋವಿಂದ ರಾಮ ಜಯ ಜಯ ಗೋಪಾಲ ರಾಮ
• GOVINDA RAAMA JAYA JAY...
Hey Shivashankara Nata Abhayankara / ಹೇ ಶಿವಶಂಕರ ನಟ ಅಭಯಂಕರ
ಶಂಭೋ ಶಂಕರ ನಮೋಸ್ತುತೆ.
• Hey Shivashankara Nata...
Torise Hari charana/ತೋರಿಸೇ ಹರಿ ಚರಣ ಶ್ರೀ ಸ್ವರ್ಣವಲ್ಲೀ ಮಾತೃವೃಂದ
• Torise Hari charana/ತೋ...
• Sharanu Sharanu Bandev...
Sharanu Sharanu bandeva benaka /ಶರಣು ಶರಣು ಬಂದೆವ ಹೇ ಬೆನಕ
rama ninna naama /ರಾಮ ನಿನ್ನ ನಾಮ.
• Rama Ninna Naama / ರಾ...
om namo bhakta pala / ಓಂ ನಮೋ ಭಕ್ತಪಾಲ
• Om Namo Bhakta Pala / ...
Baaro Baaro Muralidhara / ಬಾರೋ ಬಾರೋ ಮುರಳೀಧರ ಶ್ರೀ ಸ್ವರ್ಣವಲ್ಲೀ ಮಾತೆಯರು
• Baaro Baaro Muralidhar...
Amba palise Jagadamba Palise/ ಅಂಬಾ ಪಾಲಿಸೆ ಶ್ರೀ ಸ್ವರ್ಣವಲ್ಲೀ ಮಾತೆಯರಿಂದ
• Amba Palise Jagadamba ...
Sundara Srimukha Gjananana #bhajan #gajanana #music ಸುಂದರ ಶ್ರೀಮುಖ ಗಜಾನನ ಶ್ರೀ ಸ್ವರ್ಣವಲ್ಲೀ ಮಾತೃವೃಂದ
• Sundara Srimukha Gjana...
Brahma Paratpara poorna Maheshwara #bhajan #devotionalsongs /ಬ್ರಹ್ಮ ಪರಾತ್ಪರ ಪೂರ್ಣ ಮಹೇಶ್ವರ
• Brahma Paratpara Poorn...
ರಾಮ ರಘುವರ ರಾಮ ಸೀತಾ ರಾಮ ರಾಮ / RAAMA RAGHUVARA RAAMA SEETA
• ರಾಮ ರಘುವರ ರಾಮ ಸೀತಾ ರಾಮ...
ಭಜನೆಯ ಸಾಹಿತ್ಯ
ರಾಮ ರಘುವರ ರಾಮ ಸೀತಾ ರಾಮ ರಾಮ
ಬೋಲೋ ರಾಮ ರಾಮ ರಾಮ್
ಬೋಲೋ ಶ್ಯಾಮ ಶ್ಯಾಮ ಶ್ಯಾಮ||ಪ||
ಹೇ ಪತಿತ ಪಾವನ ರಾಮ್|
ಹೇ ಶ್ಯಾಮಲಾ ಕೋಮಲ ರಾಮ್|
ಹೇ ಜಾನಕಿ ವಲ್ಲಭ ರಾಮ್|
ಈ ದೀನದಯಾಳ ರಾಮ್||೧||
ಹೇ ದಶರಥ ನಂದನ ರಾಮ್|
ಹೇ ಕೌಸಲ್ಯಾತ್ಮಕ ರಾಮ್ |
ಹೇ ರಾವಣ ನಾಶಕ ರಾಮ್|
ಹೇ ಅಹಲ್ಯೋದ್ಧಾರಕ ರಾಮ್||೨||
ಹೇ ಹನುಮತ್ ಸೇವಿತ ರಾಮ್|
ಹೇ ಅನಾಥ ರಕ್ಷಕ ರಾಮ್|
ಹೇ ಭಕ್ತ ವತ್ಸಲ ರಾಮ್|
ಹೇ ಪಟ್ಟಾಭಿಸಕ್ತ ರಾಮ್||೩||
ಹೇ ಜಾನಕಿ ಜೀವನ ರಾಮ|
ಹೇ ವೈದೇಹಿ ಪ್ರಿಯ ರಾಮ್|
ಹೇ ದಾನವಬಂಜನ ರಾಮ್|
ಶ್ರೀರಾಮ ರಾಮ ರಘುರಾಮ|| ೪||
ನಮ್ಮ ಭಜನೆ ನಿಮಗೆ ಇಷ್ಟವಾದರೆ, ನಮ್ಮ ಚಾನಲ್ ಸಬ್ಸ್ಕ್ರೈಬ್ ಮಾಡಿ ಮತ್ತು ಬೆಲ್ ಚಿನ್ನೆಯನ್ನು ಒತ್ತಿ ಇದರಿಂದ ನಮ್ಮ ಮುಂದಿನ ಎಲ್ಲಾ ಭಜನೆ ನಿಮಗೆ ಲಭ್ಯವಾಗುತ್ತವೆ, ಸಬ್ಸಕ್ರೈಬ್ ಮಾಡಲು ಕೆಳಗಿನ ಲಿಂಕ್ ಒತ್ತಿ.👇🏻
ruclips.net/channel/UCQzvBti5BS9F3uVjAmM3wMg
Tg
Hadu thumba chennagide bhakthi huttisuthe.
ಅಕ್ಕಂದಿರ ಹಾಡು ಬಹಳ ಚೆನ್ನಾಗಿ ಮೂಡಿ ಬರುತ್ತಿದೆ ಸೂಪರ್ ಅಕ್ಕಂದಿರ❤
ಧನ್ಯವಾದಗಳು
Very good singingallbhajans are very nice mindblowing
ನಿಮ್ಮ ಭಜನೆಯು ತುಂಬಾ ಅದ್ಭುತವಾಗಿದೆ ನಿಮ್ಮ ಭಜನೆಯ ಹಾಡನ್ನು ನಮ್ಮ ಭಜನೆಯಲ್ಲಿ ಹೇಳಿಕೊಡುತ್ತೇನೆ ಧನ್ಯವಾದಗಳು ಪೂರ್ಣಿಮಾ ರಮೇಶ್ ಚನ್ನರಾಯಪಟ್ಟಣ ಹಾಸನ್ ಡಿಸ್ಟ್ರಿಕ್ಟ್
ನಿಮ್ಮ ಪ್ರೋತ್ಸಾಹಕ್ಕೆ ತುಂಬು ಹೃದಯದ ಧನ್ಯವಾದಗಳು
ಮಾಲಕಂಸ ರಾಗದಲ್ಲಿ ಒಂದು ಭಜನೆ ಮಾಡಿರೆಂದು ವಿನಂತಿ ನಿಮ್ಮ ಭಜನೆ ತುಂಬಾ ಚೆನ್ನಾಗಿದೆ ಜೈ ಶ್ರೀರಾಮ
ಪ್ರೋತ್ಸಾಹಕ್ಕೆ ಧನ್ಯವಾದಗಳು
, ತುಂಬಾ ಚೆನ್ನಾಗಿ ಮೂಡಿ ಬಂದಿದೆ
ಧನ್ಯವಾದಗಳು
ನಿಮ್ಮ ಎಲ್ಲಾ ಭಜನೆಗಳೂ ತುಂಬಾ ಚೆನ್ನಾಗಿವೆ ಭಕ್ತಿಪೂರಕವಾಗಿವೆ
ಪ್ರೋತ್ಸಾಹಕ್ಕೆ ಧನ್ಯವಾದಗಳು
ತುಂಬಾ ಚೆನ್ನಾಗಿ ಹಾಡಿದ್ದೀರಿ ❤🎉
Bhajan thumba chennagi heluthira Thank the
Nimm bhajane keli , nanu kaltkonde TQ
ಧನ್ಯವಾದಗಳು
Super super
ನಿಮ್ಮ ಭಜನೆ ತುಂಬಾ ಚೆನ್ನಾಗಿದೆ. ತಾಳ ಹಾಕುವುದು ಸೂಪರ್ 🙏🙏🙏
ಧನ್ಯವಾದಗಳು
ತುಂಬಾ ಚೆನ್ನಾಗಿ ಬಂದಿದೆ ನಾವು ನಮ್ಮ ಭಜನೆಯಲ್ಲಿ ಈ ಹಾಡನ್ನು ಹೇಳಿಕೊಡುತ್ತೇವೆ ಧನ್ಯವಾದಗಳು
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು
❤❤😢😢
Very Beautiful b. bhajans thank you so much 🌹 🙏🏻
Super Haadu.
ಧನ್ಯವಾದಗಳು
Beautiful ❤
👌💖
ಸೂಪರ್ ಸೂಪರ್
ಥ್ಯಾಂಕ್ ಯು
Thumba ಚೆನ್ನಾಗಿದೆ ಇಂಪಾಗಿದೆ ನಿಮ್ಮ ಭಜನೆಗಳು
ಧನ್ಯವಾದಗಳು
👌👌🎉🎉
ತುಂಬಾ ಚೆನ್ನಾಗಿದೆ
ಧನ್ಯವಾದಗಳು
Super 😊
ಚನ್ನಾಗಿದೆ navu ನಿಮ್ಮ ತುಂಬಾ ಹಾಡುಗಳನ್ನು ಕೇಳಿ ಕಲಿತಿದ್ದೇವೆ. ಯುನಿಫಾರ್ಮ್ ಎಷ್ಟು ಕಲರ್ ತೊಗೊಂಡಿದ್ದೀರಿ 👌
ನಿಮ್ಮ ಪ್ರೋತ್ಸಾಹಕ್ಕೆ ತುಂಬಾ ತುಂಬಾ ಧನ್ಯವಾದಗಳು
ಹರಿ ಓಂ🙏🙏👌💐
ಪ್ರೋತ್ಸಾಹಕ್ಕೆ ಧನ್ಯವಾದಗಳು
❤❤❤❤❤❤❤❤
ತುಂಬಾ ಚೆನ್ನಾಗಿದೆ. Lyrics ಹಾಕಿದರೆ ಕಲಿಯಲು ಅವಕಾಶ ಇದೆ.
Bajane thumba chana geedhe lyrics haaki
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು. ಭಜನೆಯ ಸಾಹಿತ್ಯ ಡಿಸ್ಕ್ರಿಪ್ಶನ್ ನಲ್ಲಿ ಇದೆ
👏👏
Nice singing mam please lyrics hakl please
Thank you .. Please check the description
Pls display ryrics to all ur songs
ಲಿರಿಕ್ಸ್ ಹಾಕಿರಿ ನಾವು ಕಲಿಯುತ್ತೇವೆ
ಡಿಸ್ಕೃಪ್ಷನ್ನಲ್ಲಿ ಹಾಕಲಾಗಿದೆ
Lirics haaki😊
ಧನ್ಯವಾದಗಳು .. ಡಿಸ್ಕರಿಪ್ಷನ್ ನಲ್ಲಿ ಹಾಕಲಾಗಿದೆ
ನೀವು ಲಿರಿಕ್ಸ್ ಹಾಕಲ್
ಡಿಸ್ಕ್ರಿಪ್ಷನ್ ನಲ್ಲಿ ಹಾಕಲಾಗಿದೆ
ರಾಮ ರಗುವರ ರಾಮಸಿತಾ ರಾಮ್ ರಾಮ