ರಾಜ್ ಕುಟುಂಬ ನಿರ್ನಾಮ ಮಾಡಿತಾ ಲೀಲಾವತಿ ಶಾಪ

Поделиться
HTML-код
  • Опубликовано: 20 янв 2025

Комментарии • 576

  • @subramanyaramarao49
    @subramanyaramarao49 16 дней назад +75

    ಇದೆಲ್ಲ ಮುಗಿದುಹೋದ ಕಥೆ.ಈ ಅಂತೆ ಕಂತೆ ಕಥೆಗಳು ನಿಜ ಅಥವಾ ಸುಳ್ಳು ಅಂತ ಹೇಳಲು ಕೀಲವತಿಮತ್ತು ರಾಜಕುಮಾರ್ ಇಬ್ಬರು ಜೀವಂತ ಇಲ್ಲ.ಇನ್ನೂ ವಿನೋದ್ ಭಾಗವತ್ ಎನ್ನುವ ಹೆಸರನ್ನು ತಮ್ಮ ಸ್ವಾರ್ಥಕ್ಕಾಗಿ ವಿನೋದ್ ರಾಜಕುಮಾರ್ ಎಂದು ಬದಲಾಯಿಸಿದ್ದು ದ್ವಾರಕೀಶ್ ಏಕೆಂದರೆ ದ್ವಾರಕೀಶ್ ಪಾರ್ವತಮ್ಮನವರ ಬಳಿ ಶಿವಣ್ಣನ ಕಾಲ್ ಶೀಟ್ ಕೇಳಿದಾಗ ಪಾರ್ವತಮ್ಮನವರು ಕೊಡಲಿಲ್ಲ ಆಗ ದ್ವಾರಕೀಶ್ ರಾಜ್ ಮಗನನ್ನು ಹಾಕಿಕೊಂಡು ಚಿತ್ರ ಮಾಡುವುದು ಖಂಡಿತ ಎಂದು ಪ್ರಚಾರ ಮಾಡಿ ವಿನೋದ್ ಭಾಗವತನನ್ನು ಹಾಕಿಕೊಂಡು ಡ್ಯಾನ್ಸ್ ರಾಜ ಡ್ಯಾನ್ಸ್ ಚಿತ್ರ ತೆಗೆದು ಉರಿಯುತ್ತಿದ್ದ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದರು.ಈಗಲೂ ಕಾಲ ಮಿಂಚಿಲ್ಲ ವಿನೋದ್ ಮತ್ತು ಶಿವಣ್ಣ ನ ಡಿಎನ್ಎ ಪರೀಕ್ಷೆ ಮಾಡಿಸಿದರೆ ನಿಜ ಹೊರ ಬರುವುದು . ಕೆಲಸವಿಲ್ಲದ ಕೆಲವರು ಈ ವಿಷಯವನ್ನು ಆಗಾಗ ಕೆದುಕುತ್ತ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ.

    • @Mamathahk48211
      @Mamathahk48211 16 дней назад +17

      ಸರಿಯಾಗಿ ಹೇಳಿದಿರಿ ಎಲುಬಿಲ್ಲದ ನಾಲಿಗೆ ಗೆ.

    • @ManjulaS-bv2tg
      @ManjulaS-bv2tg 16 дней назад +4

      Correct pratykshavaagi kandaru pramsnisi nodabeku anta hiriyaru heliddare. Ee ante Kante kathe naavu namballa. Dr.Rajkumar mattu Leelavathi ammange avamaana madodu tappu.

    • @swarnagowda8561
      @swarnagowda8561 15 дней назад

      ಒಂದು ಹೆಣ್ಣು ಅಯೋ ಅಂದ್ರೆ ಶಾಪವಾಗುತ್ತೆ ಸತ್ಯವಾದ ಹೆಣ್ಣು ಕಣ್ಣೀರು ಹಾಕಿದ್ದು thattoodu ಸತ್ಯ ವಂಶದ ನೆಮ್ಮದಿ ಹೋಗುತ್ತದೆ ಹೊಟ್ಟೆಯಲ್ಲಿ ಮಗು ಇಟ್ಟುಕ್ಕೊಂಡು ಅದನ್ನ ಮರಕ್ಕೆ ನೇತು ಹಾಕಿ ಶುಟಿಂಗ್ ಮಾಡಿದೆ ಒಂದು ಮೊಟ್ಟೆ ತಿನ್ನಲು ಹಣ ಇಲ್ಲದೆ 10 pyse ಕೊಟ್ಟು ಬಾತುಕೋಳಿ ಮೊಟ್ಟೆ ತಿನ್ನುತ್ತಿದ್ದೆ ನನ್ನವರು ಯಾರು ಇರಲಿಲ್ಲ ಇಂದ ಅಂತ ಒಂದು ಪ್ರೋಗ್ರಾಮ್ ನಲ್ಲಿ ತನ್ನ ಜೀವನದಲ್ಲಿ ಆದ ಅನ್ಯಾಯ ವನ್ನ ವಿವರಿದ್ದರು ಲೀಲಮ್ಮ ಒಂದು ದಿನ 10 10 ವರುಷ ಬಾಳಿದರು ಜನ್ಮ ಕೊಟ್ಟ ತಂದೆ ಆಗುತ್ತಾನೆ ಡಾ ರಾಜ್ ನನ್ನ ಆರಾದ್ಯ ಧ್ಯವಾ ಸಮಾಜಕ್ಕೆ ತನ್ನ ಸಂಸಾರಕ್ಕೆ ಹೆದರಿ ಸತ್ಯ ಹೇಳಲಿಲ್ಲ ಅನ್ನಿಸುತ್ತೆ ಇವತ್ತು ಅವ್ರ್ ಕುಟುಂಬ ಕ್ಕೆ ಶಾಪ ತಟ್ಟಿರೋ ಸತ್ಯ

    • @MadeshMadhu-s3b
      @MadeshMadhu-s3b 15 дней назад +3

      Yas. 100/.

    • @SarojaSaroja-q4k
      @SarojaSaroja-q4k 15 дней назад

      @@subramanyaramarao49 *ರಾಜ್ ಲೀಲಾ ವಿನೋದ*

  • @nagarajharshith3953
    @nagarajharshith3953 12 дней назад +9

    ಈ ವಿಷಯದಲ್ಲಿ ನನಗೇನು ಅನಿಸುತ್ತೆ ಅಂದ್ರೆ. ನೀನು ಹೊಟ್ಟೆ ಪಾಡಿಗೆ ವೀಡಿಯೊ ಮಾಡಿದ್ಯ ಅನ್ಸುತ್ತೆ. ಸಾವು ಅನಾರೋಗ್ಯ. ಯಾರಿಗೆ ಯಾವಾಗ ಬೇಕಾದರೂ ಕಾಡ್ಬಹುದು.

  • @prakashhvprakash9581
    @prakashhvprakash9581 14 дней назад +10

    ರಾಜ್ ಕುಮಾರ್ ನಮ್ಮ ಕನ್ನಡದ ಅಸ್ತಿ ವಯಕ್ತಿಕ ವಿಷಯ ಬೇಡ ಈ ಟೈಮ್ ಅಲ್ಲಿ. ಅವ್ರು ಮನೆ ಯವ್ರು ಪುನೀತ್ ರಾಜ್ ಕುಮಾರ್ ಕಳ್ಕೊಂಡು ನೋವು ಅಲ್ಲಿ ಇದ್ದಾರೆ. ಶಿವಣ್ಣ ಅರೋಗ್ಯ ಸ್ಥಿತಿ ಸರಿ ಇಲ್ಲಾ ಈ ಟೈಮ್ ಬೇಕಿತ್ತಾ ನಿಮಗೆ ಇದೆಲ್ಲಾ ಹೇಳೋಕೆ. ಲೀಲಾವತಿ ಶಾಪ ಯಾಕೆ ರಾಜಕುಮಾರ್ ಗೇ ತಟ್ಟುತ್ತೆ ಏನ್ ಮಾತು ಇದೆಲ್ಲಾ ಸರಿ ಇರಲ್ಲ ಬಿಟ್ಟು ಬಿಟ್ಟು ಬಿಡಿ ಆ ಮನಷ್ಯ ಕರ್ನಾಟಕ ದ ಹಿರಿಮೆ

  • @ganapathijoshi3145
    @ganapathijoshi3145 17 дней назад +81

    ಶಿವರಾಜಕುಮಾರರ ಆರೋಗ್ಯ ಸರಿಯಾಯಿತು ಆರಾಮಾಗಿದ್ದಾರೆ ಅವರು.

  • @Jagannath6-u1t
    @Jagannath6-u1t 15 дней назад +14

    ಜೈ dr ರಾಜು ಫ್ಯಾಮಿಲಿ

  • @RameshR-ph3uf
    @RameshR-ph3uf 15 дней назад +12

    ಜೈ ಡಾ. ರಾಜಕುಮಾರ್ ಫ್ಯಾಮಿಲಿ

  • @sarusaru806
    @sarusaru806 15 дней назад +7

    ಅಪ್ಪಾಜಿ ದೊಡ್ಡಮನೆ ಅಷ್ಟೇ 🙏🙏

  • @sunilkumarr5205
    @sunilkumarr5205 15 дней назад +12

    ಇಷ್ಟು ವರ್ಷ ಎಲ್ಲಿದ್ದೆ ನೀನು ಹೇಳು

  • @manasam3613
    @manasam3613 13 дней назад +4

    ಯಾರ ಶ್ಯಾಪವು ಇಲ್ಲ ಸುಮ್ಮನೆ ಸುಳ್ಳು ಸುದ್ದಿ ಹೇಳಬೇಡಿ

  • @NaveenKumar-nt8yl
    @NaveenKumar-nt8yl 16 дней назад +10

    ಅವರೇನು ಬೊಂಬಾಟಾಗಿದಾರೆ ಅಂತ ಇಂತಹ ಕತೆಗಳನ್ನ ಹೇಳಿ ಹೊಟ್ಟೆ ತುಂಬಿಸಿಕೊಳ್ಳೋಕೆ ಬರ್ತೀರಾ

  • @sidaramasidrama7959
    @sidaramasidrama7959 15 дней назад +12

    ಜೈ ರಾಜವಂಶ. ಏನು ಕಿತ್ಕೊಳಕಾಗಲ್ಲ ಅವರ್ದು❤❤❤❤

  • @smbasavaraju3076
    @smbasavaraju3076 16 дней назад +30

    Let vinod prove through DNA.

    • @zy19389
      @zy19389 15 дней назад +1

      Rajkumar's one of the children have to agree for the test. Vinod alone can't .

    • @babithamv-bm3fx
      @babithamv-bm3fx 11 дней назад

      Let vinodh ML show his original documents of Chennai property &his son's 10th marks card birth certificate that is enough

    • @anithas140
      @anithas140 11 дней назад

      Yes

  • @prathaphk9901
    @prathaphk9901 15 дней назад +4

    ದೊಡ್ಡ satya ಹರಿಶ್ಚಂದ್ರ ನೀನು

  • @s.p.tenglibjp1974
    @s.p.tenglibjp1974 15 дней назад +12

    ದರಿದ್ರ ಲೀಲಾವತಿ ಬಗ್ಗೆ ಏನು ಹೇಳೋದು...

  • @anandvenkatesh5522
    @anandvenkatesh5522 17 дней назад +37

    Jai Rajanna 👍

  • @vinodnaik9026
    @vinodnaik9026 11 дней назад +9

    ಬೋಳಿಮನೆ ನಿನಗೆ ಬೇರೆ ಕೆಲಸ ಇಲ್ಲ ಅಂತ ಕಾಣುತ್ತೆ. ಸಾಪ ಅದು ಇದು ಅಂತ ಹೊಟ್ಟೆ ತುಂಬಿಸ್ಕೊಳಕ್ ಹೊರತ್ತಿದೀಯಾ?

  • @hschandra-v3b
    @hschandra-v3b 15 дней назад +4

    ಇವ ಬೈವರ್ಸಿ...

  • @subramanyanv7780
    @subramanyanv7780 15 дней назад +14

    ರಿ ಸ್ವಾಮಿ ದಯವಿಟ್ಟು ಬೇರೆ ಕೆಲಸ ಮಾಡಿ.

  • @shivammapadmanabhpadhu1335
    @shivammapadmanabhpadhu1335 15 дней назад +8

    Dr rajkumar hesarige Kalaka haccabeadi

  • @shivugowda6394
    @shivugowda6394 17 дней назад +35

    Leelavathy Mahalinga bhagavathar

    • @SarojaSaroja-q4k
      @SarojaSaroja-q4k 17 дней назад +8

      *ರಾಜ್ ಲೀಲಾ ವಿನೋದ*

    • @HarishKumar-dy7et
      @HarishKumar-dy7et 17 дней назад +7

      ​@@SarojaSaroja-q4kಮಹಾಲಿಂಗ ಭಾಗವತಾರ್ ಗೆ ಮೋಸ ಮಾಡಿ ರಾಜ್ ಜೊತೆಗೆ ಲೀಲಾವತಿ ವಿನೋದ ಮಾಡಿರಬಹುದು 🤣😂

    • @SarojaSaroja-q4k
      @SarojaSaroja-q4k 17 дней назад

      @@HarishKumar-dy7et ರಾಜ್ ಮೋಸ ಮಾಡಿದ್ದಕ್ಕೆ ಚಿತ್ರರಂಗದ ದುಷ್ಟರೆಲ್ಲಾ ಸೇರಿ ಲೀಲಾವತಿ ಅವರ ತಂದೆಗಿಂತ ಹೆಚ್ಚಿನ ಪ್ರಾಯದ ಭಾಗವತರ್ ಜೊತೆ ಲೀಲಾವತಿ ಅವರಿಗೆ ಮದುವೆ ಮಾಡಿಸಿದರು

    • @SarojaSaroja-q4k
      @SarojaSaroja-q4k 16 дней назад

      @@HarishKumar-dy7et ವಿನೋದ್ ರಾಜ್ *ಡಾ. ರಾಜ್ ಕುಮಾರ್ ಅವರ ಮಗ* ಎಂಬುದು ಎಲ್ಲರಿಗೂ ಗೊತ್ತಿದೆ 👍ನೀವು ಭಾಗವತರ್ ಅವರನ್ನು ಹಿಡಿದು ನೇತಾಡಿ ಪ್ರಯೋಜನವಿಲ್ಲ.

    • @shivugowda6394
      @shivugowda6394 16 дней назад +4

      Dr. Rajkumar ravara vyakthithva kku e vishayakku sambandhave illa, iddidre Dr Rajkumar manasaakshi ge virudda nededu kolluvanthavaralla

  • @VittalKumar-h4l
    @VittalKumar-h4l 15 дней назад +4

    Jai shree Raj Kumar.pevar

  • @SidduKaravali
    @SidduKaravali 16 дней назад +16

    ಸತ್ಯ ಕ್ಕೆ ಜಯ ಸೀಗಲಿ

  • @bettaswamykn1151
    @bettaswamykn1151 16 дней назад +24

    ಇನ್ನೊಬ್ಬರ ಕುಟುಂಬಕ್ಕೆ ಕಷ್ಟ ಕೊಟ್ಟರೆ ಇದೆ ತಾನೇ ಆಗುವುದು.

    • @babithamv-bm3fx
      @babithamv-bm3fx 11 дней назад

      Enu kasta kottaru heli edhe mathu kanniru Rajkumar badhukiddaga yakey helallila Chennai asthi pathradalli mahalinga Bhagavathr leelavathi pathi antha iedheyalla 9laxury car plots thota 2banglow maganigey hendathi maga iedhare mommagana document nalli vinodh raj ML yake Heli actors ge gothu Ella smt leelavathi a nthaneu iedheyalla proof e nimma helike viewers hechisikondu dhuddigoskara nimma jeevana hegagutho gothilla 6:11 6:11 6:11

  • @anusuyammaht679
    @anusuyammaht679 15 дней назад +10

    ಇದೆಲ್ಲ ಕೇವಲ ನಮ್ಮ ನಮ್ಮ ಅನಿಸಿಕೆ ಅಷ್ಟೆ.

  • @kushirs3175
    @kushirs3175 16 дней назад +40

    Rajkumar appaji is god and good family i love Appu sir and appaji 🙏🙏🙏🙏🙏🙏🙏

  • @ShivammaS-z5d
    @ShivammaS-z5d 16 дней назад +16

    ಹೌದು ನೊಂದ ಹೆಣ್ಣಿನ ಶಾಪ ತಟ್ಟದೇ ಇರದು

    • @nagarajharshith3953
      @nagarajharshith3953 12 дней назад

      ಹೌದು vijaylaxmi ಶಾಪ ಅವರ ಗಂಡನಿಗೆ ತಟ್ಟಿತಾಲ ಹಾಗೆ.

    • @babithamv-bm3fx
      @babithamv-bm3fx 11 дней назад +1

      Nondha hennu yaru madhuve aagi gandanidhu Rajkumar avarigey madhuve aagi makkalidhidhu gothidhu yake sambhanda ondhu hennige karunamaie devathey ve gothira bekalla nannidha enno ba hennige annayaya aagabhardhu antha entha sambhadakke enu helabeku shapa anthe shapa

  • @arunkumarks9195
    @arunkumarks9195 16 дней назад +16

    vinod rajkumar looks like a Leelavathi, not like a Rajkumar

    • @Divine-j5z
      @Divine-j5z 16 дней назад +3

      No...he looks like Raghavendra Rajkumar.

    • @zy19389
      @zy19389 15 дней назад +1

      @@Divine-j5z Exactly !

    • @babithamv-bm3fx
      @babithamv-bm3fx 11 дней назад

      No way mix of leelavathi (Lilly) &mahalinga Bhagavathr

  • @RenukaShashi-s1q
    @RenukaShashi-s1q 16 дней назад +36

    ನೀವು ಹೇಳಿದ್ದು ನಿಜ ಶಾಪ ತಟ್ಟಿದೆ

  • @chandrakalasridhar9913
    @chandrakalasridhar9913 17 дней назад +24

    Rajkumar ge Rajkumar saati holiness beda❤❤❤❤❤❤super family ❤❤❤❤❤❤❤

  • @pheonix_infotainment565
    @pheonix_infotainment565 16 дней назад +7

    ನಿನಗೆ ಮಾಡೋಕೆ ಬೇರೆ ಏನು ಕೆಲಸ ಇಲ್ವೆನಪ್ಪ, ಬೇಡದ ಅಂತ ಕಂತೆ ಹೇಳ್ಕೊಂಡು ಕೂತಿದ್ದಿಯಲ್ಲ

  • @cherrycreations570
    @cherrycreations570 15 дней назад +4

    ಕೆಲಸ ಇಲ್ಲ ಅನಿಸುತ್ತೆ.. ಪಾಪ 😢

    • @radhikaprabhu4738
      @radhikaprabhu4738 22 часа назад

      Ninigi deyalla kelasa . Sakappa adakke itara agirabeku allve

  • @Jagannath6-u1t
    @Jagannath6-u1t 15 дней назад +7

    ಲೋಫರ್ ವಿನಂದ್ ಫ್ಯಾಮಿಲಿ

  • @acharyashastri7438
    @acharyashastri7438 16 дней назад +20

    The Raj-Leelavati affair was in 1962-63. Vinod Raj was born in 1967. Dont think he's Dr. Raj's son. Raj, Shivraj, Puneet all appear to be good human-beings. Others around them not so sure.

    • @vijayalakshmivijaya7883
      @vijayalakshmivijaya7883 16 дней назад

      ಲೀಲಾವತಿಯವರು ಅವರಿಗೆ ರಾಜಕುಮಾರ್ ಗೆ ಏಕೆ ಶಾಪ ಹಾಕಬೇಕು ಅವರು ಇಷ್ಟ ಇಲ್ಲ ಅಂದರೆ ಬಿಟ್ಟುಬಿಡಬೇಕು ಅವರ ಹೆಸರನ್ನು ಇವರ ಮಗನ ಜೊತೆ ಏಕೆ ಸೇವಿಸಬೇಕು ರಾಜಕುಮಾರ್ ಅವರ ಕುಟುಂಬದವರ ಜೊತೆ ಇವರು ಏಕೆ ಸೇರಬೇಕು ಬೇಡ ಅಂದರೆ ಇಷ್ಟ ಇಲ್ಲದಿದ್ದವರು ದೂರ ಇರುತ್ತಾರೆ ಇವರ ಹೆಸರನ್ನು ಇವರ ಮಕ್ಕಳನ್ನು ಅವರು ಮಾತನಾಡಿಸುತ್ತಿರಲಿಲ್ಲ ಅವರು ಜಗಳ ಆಡುವುದು ಇಲ್ಲ ಅವರವರು ಚೆನ್ನಾಗಿ ಇರುತ್ತಾರೆ ಇಲ್ಲದಿದ್ದರೆ ಅವರ ಸತ್ತಾಗ ಇವರು ಏಕೆ ಹೋಗುತ್ತಿದ್ದರು ಬೇಡದೆ ಇರುವುದನ್ನು ಯಾಕೆ ಹೇಳುತ್ತೀರಾ

    • @babithamv-bm3fx
      @babithamv-bm3fx 11 дней назад

      Gajagarba 😂

  • @malliakarjunappamallikarju6514
    @malliakarjunappamallikarju6514 15 дней назад +4

    ಇವೆಲ್ಲ ನಾವು.ನಂಬಲ್ಲ

  • @AshaHegde-u7w
    @AshaHegde-u7w 15 дней назад +5

    Nija leelammana shapa

  • @PushpaR-s1c
    @PushpaR-s1c 15 дней назад +3

    Super👌

  • @manukumarn3748
    @manukumarn3748 16 дней назад +12

    Vishnuvardhan ge yaav shaapa etthu ? Maklu aaglilla ee kade Samadhi nu aaglilla

  • @lakshmis-vc9ez
    @lakshmis-vc9ez 16 дней назад +2

    100/right 🙏🙏🙏

  • @nandananda9257
    @nandananda9257 15 дней назад +2

    Nija ansute

  • @mutthaiahmutthaiah3887
    @mutthaiahmutthaiah3887 17 дней назад +66

    ಅಣ್ಣಾವ್ರು.ದೇವರು.❤

    • @vijay-fz5ln
      @vijay-fz5ln 17 дней назад +7

      ಹುಚ್ಚ...

    • @mutthaiahmutthaiah3887
      @mutthaiahmutthaiah3887 17 дней назад +4

      @vijay-fz5ln ನೀನು.ಗುಲಾಮ

    • @roopatroopat6554
      @roopatroopat6554 16 дней назад

      🤦🤦

    • @honnappaswamy6487
      @honnappaswamy6487 16 дней назад +3

      Annavaru devaru

    • @ganeshap7438
      @ganeshap7438 16 дней назад +4

      @@mutthaiahmutthaiah3887 Shankrannana ( Shankar nag )
      Shaapa sumne bidutta...
      Tande madirod makkalige ( Appu😥) ge tattitu
      Ide alve karma.
      Parents yargoo anyaya madbedi myalobba kuntavne naale nimgalladidru nimmaklige idara shapa tattute😥

  • @PrapullanjPrapullanj
    @PrapullanjPrapullanj 8 дней назад +1

    ಇದು ಒಂದು ಸುಳ್ಳು ಕಥೆ ದಯವಿಟ್ಟುಈ. ರಿತಿ ಎಲ್ಲೂ. ಇಲ್ಲ ಈ. ಕಥೆ. ದುಡ್ಡು ದು ಮಾಡಬೇಡಿ ನಿಮ್ಮ ಅನಿಸುತ್ತೆ ಕಾಣದ. ಕಣ್ಣ್ 🙏🙏🙏🙏🙏🙏🌹🌹🌹🌹🌹🌹🌹🌹🌹🌹🌹🌹

  • @chandrashekarv2234
    @chandrashekarv2234 12 дней назад +1

    Iva yaaro pekra.....Dr RAJKUMAR meru vyakthi, meru nata , manavathavaadi .

  • @Justicezones
    @Justicezones 10 дней назад +1

    ಈ ವಿಷಯ ಇಲ್ಲೆ ಬಿಟ್ಟರೆ ಒಳ್ಳೆಯದು.

  • @Kumar-wx4qu
    @Kumar-wx4qu 17 дней назад +19

    Loofer,harish,first,stop,this,nonsenceyalkingloofer,harish,channel,

  • @ShardaPoojari-m1d
    @ShardaPoojari-m1d 16 дней назад +9

    100/ right

  • @ranic7895
    @ranic7895 16 дней назад +8

    Rajakumar great 💯

  • @LadduMutaiya
    @LadduMutaiya 17 дней назад +61

    ಇದ್ರೂ ಇರಬಹುದು ಇಲ್ಲ ಅಂದ್ರೆ ಯಾಕೆ ಅಣ್ಣಾವ್ರ ಕುಟುಂಬ ಇಷ್ಟೊಂದು ಸಂಕಷ್ಟ ದಲ್ಲಿ😢😢

    • @susheelam9967
      @susheelam9967 16 дней назад +19

      Savu novi illada mane torisu

    • @ningappapujari965
      @ningappapujari965 16 дней назад

      Ellara maneya lli nohu kashata iruthave.Doddamane avarantha kutumba yaav Chitra rangadalli illa hemme padabeku.

    • @ningappapujari965
      @ningappapujari965 16 дней назад +3

      Yuvaraj Kumar iddana lo sandalwood aaloke Dr.Rajkumar kutumba dinda.dontworry. sandalwood nalli Annavara family' iddare adakke value.

    • @ganeshap7438
      @ganeshap7438 16 дней назад +11

      Leelavathi shapa gottilla ...but Shankarnag shapa khanditha ide....
      😮

    • @lakshmivajresh2289
      @lakshmivajresh2289 16 дней назад +5

      Sir manushyanige roga bardhe kallige barutha namgu baruthe helargu baruthe aduna shapa anodu thapu

  • @lathavaradarajan8617
    @lathavaradarajan8617 16 дней назад +10

    Shivanna he is a good appu god baby god family very good family Dr Raj Kumar father he is a great 👍 father Shivanna papa good man

  • @siddappalicssiddappalics211
    @siddappalicssiddappalics211 16 дней назад +15

    ಸುಮ್ಮನೇ ಇರಣ್ಣ. ಬೇರೆ ಕೆಲಸ ಇದ್ದರೆ ಮಾಡು.

  • @puttannam322
    @puttannam322 17 дней назад +25

    Dr. Raj. Devatha. Manushya. Ohgulu. Harischsndhranihe. Antha. Kasta. Banthu. But. Vinudheke. Rogappa. Ravi. Belagere. Kalla.

  • @ಸುಶ್ರಾವ್ಯಸಂಗೀತ

    Vishnuvardhan sir life haalu maadiddu ide family

  • @anvithalluanvi1584
    @anvithalluanvi1584 16 дней назад +4

    Jai rajanna

  • @hvkeshavamurthy-gb5bf
    @hvkeshavamurthy-gb5bf 17 дней назад +21

    Modalu nimma manedu nodkoli

  • @dhanuthanu7973
    @dhanuthanu7973 17 дней назад +19

    ಇಷ್ಟು ವರ್ಷ ಎಲ್ಲಿ ಇದ್ದೆ ಕಣಪ್ಪ 😃

  • @ShobhaVasu-vh3bw
    @ShobhaVasu-vh3bw 17 дней назад +49

    ಸತ್ಯವಾದ ಮಾತನ್ನು ಹೇಳಿದ್ದೀರ ಹೆಣ್ಣಿನ ಕಣ್ಣೀರು ಸುಮ್ಮನೆ ಬಿಡುವುದಿಲ್ಲ

    • @shashik7674
      @shashik7674 16 дней назад

      ಈ ಪ್ರಪಂಚದಲ್ಲಿ ಕೊಲೆಮಾಡಿ ಬಾಂಬ್ ಹಾಕಿ ಇನ್ನೊಬ್ಬರ ಮನೆ ಹಾಳು ಮಾಡಿದವರೀಲ್ಲಾ ಚೆನ್ನಾಗಿಯೇ ಇದ್ದಾರೆ. ರಾಜ್ ರವರದು ಸುಸಂಸ್ಕೃತ ಮನೆತನ . ವಯಸ್ಸಾದ ಮೇಲೆ ಕಾಯಿಲೆ ಬರುವುದೂ ಸಹಜ ಹಂಗಂತ ಅವರ ಶಾಪ ತಟ್ಟಿತು ಅಂತ ಹೇಳುವುದು ಕೊಳಕು ಮನಸ್ಸಿನವರು

    • @KPavithra-zw6dt
      @KPavithra-zw6dt 16 дней назад

    • @SureshHSuresh-g6r
      @SureshHSuresh-g6r 16 дней назад

      ರಾಜ್ ಕುಮಾರ್.. ಅಪ್ಪ ಆದ್ರೆ..... ಮಹಾಲಿಂಗ. ಭಾಗವತಾರ್. ನಿಮ್ ಅಪ್ಪನ

    • @babithamv-bm3fx
      @babithamv-bm3fx 11 дней назад

      Mosaley kanniru haki natKa madidhare saku janaru marlu aaguthate antha Amma maganigey gothu

  • @sureshmysoregopal3042
    @sureshmysoregopal3042 16 дней назад +6

    ಈ ವಿಷಯ ತಾವು ಕೆದಕುತ್ತಾ ಇರುವ ಕಾರಣ ಗೊತ್ತಾಗಿಲ್ಲ

    • @G.ganeshGOVINDAPPA
      @G.ganeshGOVINDAPPA 16 дней назад +7

      ಹೊಟ್ಟೆ ಪಾಡಿಗೆ ಲೋಫರ್ಗಳ

  • @anushkak5564
    @anushkak5564 16 дней назад +6

    Hat's off

  • @poornashivkumar4784
    @poornashivkumar4784 15 дней назад +1

    🙏🏾🙏🏾🙏🏾🤴🏾 RaAj 🤴🏾🙏🏾🙏🏾🙏🏾👍🏾

  • @vijayakumari2309
    @vijayakumari2309 16 дней назад +10

    Rajkumar famili chenngidhe avaluyaru shapakodeke avarueppathuvarsha kindred evaluation mundheeruthare🎉

  • @manjulachannegowda2159
    @manjulachannegowda2159 17 дней назад +9

    Nonsense news

  • @ramaseetha3169
    @ramaseetha3169 17 дней назад +35

    ನೀವು ಹೇಳುತ್ತಿರುವುದು ಸತ್ಯ ಇರಬಹುದು

  • @samarthsprasad2258
    @samarthsprasad2258 15 дней назад +4

    Sir with all due respect. Rajkumar was not the father of Vinod raj. As per one of the renowned journalist Raj Kumar had relationship but after some years of separation Vinod raj was born.
    His real father is Maalinga Bhagavathar.
    These gossips are spread by Ravi belegere and some toxic journalists.
    Heart disease has been genetically prevelant in rajkumars family.
    I don't know from which source you are speaking that leelavati finally admitted it during her last moments.

    • @ravindrahk8676
      @ravindrahk8676 13 дней назад

      Yes... Rajkumar father Puttaswamy also expired at young age due to heart problem...yes it is genetic

  • @Kumar-wx4qu
    @Kumar-wx4qu 17 дней назад +22

    Loo,raskal,bolimagane,first,you,know,about,dr, Rajkumar ❤❤❤❤dont, talk,about,dr, Rajkumar dtupid,magane,🎉🎉🎉🎉🎉🎉🎉🎉🎉🎉🎉🎉🎉🎉🎉🎉🎉

    • @sudeepgowda7207
      @sudeepgowda7207 16 дней назад +1

      Evaru yelidhu correct

    • @ManjulaS-bv2tg
      @ManjulaS-bv2tg 16 дней назад

      Suryana nodi yaro kiruchidare yaarige nasta. Dr.Rajkumar hesru halu madakke kutantra henediddare aste bidi. Aadre aa aase neraverolla.

  • @puttarajun8830
    @puttarajun8830 15 дней назад +2

    ಇದೆಲ್ಲಾ ಯಾಕೆ ಬೇಕು ಇವಾಗ

  • @MurthyFire414_Official
    @MurthyFire414_Official 3 дня назад

    ನೀನು ಒಬ್ಬ ತಾಯಿಗೆ
    ಒಟ್ಟೀಲ ಅನ್ನಿಸುತ್ತೆ ಬೇರೆ ಕೆಲಸ ಮಾಡು ಇಲ್ಲ ಅಂದ್ರೆ

  • @NarayanaY-xi6sv
    @NarayanaY-xi6sv 16 дней назад +7

    Sir Raj Kumar is god don't compare this

  • @ndevaki265
    @ndevaki265 15 дней назад +1

    Annavara kutumba yarigu kedu madilla leelavati genu mosa madilla edella anavashaka charche bedade ero vishaya Annavaru hendigu Ajaramara Jai Rajavamsha ❤❤❤❤❤❤❤🙏🏽🙏🏽🙏🏽🙏🏽🙏🏽👍

  • @kumardevangkumardevang1228
    @kumardevangkumardevang1228 17 дней назад +13

    Ho go kelsa ilveno sede

  • @muniswamy4194
    @muniswamy4194 7 дней назад

    Jai shree Ram

  • @kamalasm4364
    @kamalasm4364 17 дней назад +12

    Nimage madoke bere kelasa illva hege bitte horkibaradu ebbaru satteddare mafuve age mKjalidda Raj jite sanbanda itkindefdu avaratappu akva avalu garatena anyteks sambad irire ge istu kobba

  • @geethavision
    @geethavision 15 дней назад +4

    ಮೊದಲು ಲೀಲಾವತಿ ಕುಟುಂಬ ಹೇಗಿದೆ ನೋಡಿ. ಒಬ್ಬರಿಗೆ ಕೆಟ್ಟದ್ದನ್ನು ನೆನೆದರೆ, ಅವರಿಗೇ ಕೆಡಕಾಗುತ್ತದೆ.

  • @lakshminarayan4699
    @lakshminarayan4699 15 дней назад +5

    ಗೂಬೆ ಬೇರೆ ಕೆಲಸ ಇದ್ರೆ ಮಾಡು...

  • @malathimalathi8868
    @malathimalathi8868 16 дней назад +6

    It is true

  • @bellihits8
    @bellihits8 16 дней назад +2

    ಇರಬಹುದು.

  • @sumanhv6149
    @sumanhv6149 16 дней назад +5

    Ups and downs are there in every one s life.When Rajkumar family and Vinod raj are themselves in cordial terms, no body should talk. They themselves are in friendly terms.where is the problem?

  • @geetajainapur6256
    @geetajainapur6256 16 дней назад +3

    👍👍👍👍👍👍👍👍👍👍👍👍👍👍👍👍👍💯💯💯💯💯👍👍

  • @ramannakm
    @ramannakm 16 дней назад +12

    Raj mosagaara to leelavathi.

  • @prabhuangadi4137
    @prabhuangadi4137 14 дней назад

    💯👍💯💯💯💯💯

  • @parvathias3189
    @parvathias3189 16 дней назад +2

    Yes leelavathi shapa

  • @ratnashetty7586
    @ratnashetty7586 5 дней назад

    ನೋವು.ತಿಂಡ್ಡವರಿಗೆ ಗೊತ್ತು

  • @mahaboobali6558
    @mahaboobali6558 17 дней назад +7

    ಬೋಸುಡಿ ಕೋತಿ ಹೋಗಲ್ಲl

  • @VIJAYALAKSHMI-vd2rc
    @VIJAYALAKSHMI-vd2rc 16 дней назад +3

    Why her own son had heart problem, ಶಾಪಾ ಹಾಕಿದ್ರೆ? ಮಗನಿGe shaapa Haakidra??

  • @Omnamahashivaya43
    @Omnamahashivaya43 16 дней назад +3

    Shapa yarannu bidalla

    • @radhikaprabhu4738
      @radhikaprabhu4738 21 час назад

      Shapa hako agathyavilla ishtu kashta pattavaru kanniru saku

  • @sunitaacharya999
    @sunitaacharya999 16 дней назад +2

    Yes true

  • @somashekharg3206
    @somashekharg3206 16 дней назад +2

    Karma will not leave anyone and it will give exact reply in right time and right way. No one is exception.

  • @abdulaleem3096
    @abdulaleem3096 17 дней назад +3

    Nice.

  • @Mats-bx2io
    @Mats-bx2io 17 дней назад +6

    ಹೀಗೂ ಉಂಟೆ😅

  • @ganeshap7438
    @ganeshap7438 16 дней назад +5

    Karma returns....
    Tande Taayi madida paapadalli makkaligu paalide....so
    Yaroo yargoo anyaya mado nunna yochisi naale nimgalladidru...nim vamsa/makkalannu kadutte aa paapa ...be careful manuja😢😢😢😢
    Yaroo yargoi anyaya yavude reethili madbedi ...help madoke agalva sumniri ade neev mado dodd help....
    Karma returns😢😮😮😮

  • @harishashetty5297
    @harishashetty5297 17 дней назад +2

    Happy

  • @manjunathdas.lokalmovi82
    @manjunathdas.lokalmovi82 15 дней назад +2

    ಯಾವನೋ ಇವ್ನು

  • @nagarajab7689
    @nagarajab7689 16 дней назад +1

    Jai Dodmane 🌹

  • @tsudhakarpatra9561
    @tsudhakarpatra9561 16 дней назад

    You are right. This can happen 😮

  • @premabalehonnur1199
    @premabalehonnur1199 3 дня назад

    ಲೋಫರ್ ಯಾರೋ ನೀನು

  • @aetrust5559
    @aetrust5559 16 дней назад +2

    Kedi raja Kumar sir hesaru halumadidalu avari d. Karnataka dali jivanamadidllalu annavaramane

  • @srivatsa9498
    @srivatsa9498 15 дней назад +1

    Leelavathi Amma shapa koduva vyakthiyea alla Prema mayi vathsalya mayi sahrudayi karunaa mayi

    • @babithamv-bm3fx
      @babithamv-bm3fx 11 дней назад

      Bari sullu heluva mosale kanniru haki namage yaru yenu gathi illa enu illa maganigey yaru illa thaie seve madkondey aagbitta adhare sudden aagi 20yrs mag prathyaksha eega heli entha amma

    • @radhikaprabhu4738
      @radhikaprabhu4738 21 час назад

      Anthavarige bayige bandahage bogaluvavaru iddaralla

  • @venkateshakrishnachary3315
    @venkateshakrishnachary3315 15 дней назад +1

    ಡಬ್ಬ 🤣🤣🤣

  • @Ranganathmail.C0m
    @Ranganathmail.C0m 17 дней назад +11

    ಹೋ ಗೋ ಸೆ ಡೇ ಜ ನ ಬ o ದು ಅ ಟ್ಟಾ ಸ್ ಕೋ o ಡು ಹೊ ಡ್ ದು
    ತರ ಡ್ ಬೀ ಜ ಕಿ ತ್ತಾ ಕ್ ತಾ ರೇ
    ಲವ್ ಡಿ ಮ ಗ ನೆ

    • @LadduMutaiya
      @LadduMutaiya 17 дней назад

      ಲೀಲಾವತಿ ಜೊತೆ sambandh ಇದ್ದದ್ ನಿಜ ನ ಸುಳ್ಳಾ?

    • @Ambiraghu-jd9pg
      @Ambiraghu-jd9pg 17 дней назад +2

      Avara makkale rajkumar tharadu ichuki ,sayisidhare ,nin en shaata ,nin thayi ne sule,ninu sulemaga

  • @shaheenp8338
    @shaheenp8338 16 дней назад +1

    Sareyage haledera sir

  • @manasamanu1227
    @manasamanu1227 16 дней назад +4

    ಸತ್ಯ

    • @anuvasantha
      @anuvasantha 15 дней назад

      ರಾಕ್ಷಸೀ ಅಸಹ್ಯ ಥೂ ಹೆಂಗಸು ..ಥೂ ಥೂ ವಿನೋದ್ ಗೆ ಹಾರ್ಟ್ ಅಟ್ಯಾಕ್ ಆಗಿ ಅವನು ಬದುಕಿದ್ದೇ ಹೆಚ್ಚು.. ರಾಜ್ ಕುಮಾರ್ ಫ್ಯಾಮಿಲಿಯನ್ನು ಉರಿಸಿದ್ದಕ್ಕೆ.. ಅಂತಾ ನರಕ ಅನುಭವಿಸಿದ್ಲು ಅಲ್ವಾ..ಜೊತೆಗೆ ಅವಳು ಸಾಧ್ವಿ ಅಲ್ಲಾ...ಕೃಟ್ಟ ಹೆಂಗಸು..ಶಾಪ ಕೊಡೋದು ಅವಳಿಗೆ ಸಾಧ್ಯವಿಲ್ಲ.ನ

  • @shivarajbelliyavar9964
    @shivarajbelliyavar9964 14 дней назад

    ವಿನೋದ ರಾಜ್😅