1ರೂಪಾಯಿಗೆ ಇಲ್ಲಿ ಬೆಲೆ ಇದೆ ಸರ್!!ಹಸಿದು ಬಂದವರಿಗೆ ಹೊಟ್ಟೆ ತುಂಬಾ ಊಟ ಕೊಡುತ್ತಾರೆ!!!only ₹1!!
HTML-код
- Опубликовано: 6 фев 2025
- ಕೋಣನಕುಂಟೆಯಲ್ಲಿ ಶ್ರೀಧರ್ ಲಕ್ಷ್ಮಣ್ ಎಂದರೆ ಹಸಿದು ಬಂದವರಿಗೆ ಅನ್ನ, ಶಿಕ್ಷಣ ಹೀಗೆ ನಾನಾ ಸಾಮಾಜಿಕ ಸೇವೆಗಳನ್ನು ಸದ್ದಿಲ್ಲದೆ ಮಾಡಿಕೊಂಡು ಬಂದವರು.. ಐದು ವರ್ಷದ ಹಿಂದೆ ಹಚ್ಚಿದ ಒಲೆ ಇನ್ನೂ ಹಾರಿಲ್ಲ ಹಸಿದು ಬಂದ ಯಾರೇ ಆಗಲಿ ಅವರ ಹೊಟ್ಟೆತುಂಬಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ... ಕೇವಲ ಒಂದು ರೂಪಾಯಿಗೆ ಉತ್ತಮ ಗುಣಮಟ್ಟದ ಆಹಾರದ ಜೊತೆಗೆ ಶುಚಿ-ರುಚಿ ಕಾಪಾಡಿಕೊಂಡು ಬಂದಿದ್ದಾರೆ...ಇವರ ಸೇವೆ ನಿರಂತರವಾಗಿ ಸಾಗಲಿ ಎಂದು ಬದುಕಿನ ಬುತ್ತಿ ಹಾರೈಸುತ್ತದೆ...
Shridhar Lakshman is great man who is helping the people to thier Education, food&Shelter.. From past 5years they have been serving the food for only ₹1
for people who come for asking food!Even a ruppee can fill your stomach!With the clean maintainance they are serving thefood!
Address :KBL canteen, Bereeshwara temple, Harinagar, Konankunte, Bangalore -560062.
map:SLV Splendour
maps.app.goo.g...
ph no:9845206556.
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...
ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ....Dear Friends,
Badukina Butthi RUclips channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....
For this, A whole team of members work together daily to bring these people documentary together.. Which costs us...
So, If you like these work of ``Badukina Butthi´´ Please help us... As this is a volunteer work..
Thank you so much..
Bank account:Details below👇
Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India
Gpay:9448315315
Phone pay:9448315315
Email:Maharudrappagoadachi@gmail.com
ದೇವರು ನಿಮಗೆ ಆಯಸ್ಸು ಆರೋಗ್ಯ ಕೊಡಲಿ, ಇಂಥಹ ಇನ್ನೂ ಸಾವಿರಾರು ಕೆಲಸಗಳು ನಡೆಯಲಿ ಎಂದು ಆ ದೇವರಲ್ಲಿ ಪ್ರಾರ್ಥನೆ madthini
Idu keval bàdvarige Nirgatikarige iddare anukulastru upbog madabardu. Ondu Rupaige siguttade yendu shreemantaru labh padeyuttare .Niu danigalu olle kelasa madutteeri Adare mukuli tumbidavrige madudu olle dalla. Shikxankke madidaru bàdvarige Nirgatikarige prayojan wagabeku. Nimma sahay padedu badavrinda donenition padedu mojmaja maduvarige protsaha kodabardu. Nijavad bada hudugarannu gurutisi kuddagi tau ee daan darma madabeku.Badjanarannu mundetarbekagi nanna kalakali vinanti. Thanks for the channel.
Anndatho sukibav
Anndatho sukibavo
@@mallikarjunkembhavi9831 god bless him
ಶ್ರೀಧರ್ ಅವರಿಗೆ ಕೋಟಿ ಕೋಟಿ ಪ್ರಣಾಮಗಳು, ಇಂತಹಾ ವೀಡಿಯೋ ಮಾಡಿದ್ದಕ್ಕೆ ಧನ್ಯವಾದಗಳು ಸರ್
ನಿಜಕ್ಕೂ ಅನ್ನದಾನ ಮಹಾ ಪುಣ್ಯದ ಕೆಲಸ ಕೆ ಬಿ ಲಕ್ಷ್ಮಣ್ ಅವರಿಗೆ ಧನ್ಯವಾದಗಳು
ಅನ್ನದಾತೋ ಸುಖೀಭವ ನಿಮಗೆ ಕೋಟಿ ಕೋಟಿ ವಂದನೆಗಳು ಸರ್
ಸರ್ ನಿಮನ್ನ ನೋಡಿ ದೇವರು ಅಂದ್ರೆ ನಿಮ್ಮ ಹಾಗೆ ಇರ್ತರೆ ಅನಿಸ್ತು.... ನಿಜವಾಗಿ ನೀವೇ ದೇವರು.... 🙏🏻🙏🏻🙏🏻💐💐💐
Lakshman sir....a man with a golden heart....God bless this family
ಇವರಿಗೆ ಒಂದು ದಿನ ಪದ್ಮಶ್ರೀ, ಪದ್ಮಭೂಷಣ ದಂತಹ ಪ್ರಶಸ್ತಿಗಳು ಬರುವುದು ಗ್ಯಾರಂಟಿ. ಮತ್ತು ಬರಲೇಬೇಕು."ಧನ್ಯೋಸ್ಮಿ".
🙏🙏🙏🙏🙏
ಸರ್ ನಿಮಗೆ ದೇವರು ಮೊದಲು ಹೆಚ್ಚಿನ ಆರೋಗ್ಯ ಆಯಸ್ಸು ಅನ್ನ ಕೊಟ್ಟು ಕರುಣಿಸಲಿ 👍🏻ಅಭಿನಂದನೆಗಳು ಸರ್ ನಿಮಗೆ....ಯಾರ್ ಪ್ರಶಂಸೆಯು, ಪ್ರಶಸ್ತಿಯು ಬೇಡಾ ಸರ್ ನಿಮಗೆ..... ನೀವು ಮಾಡ್ತಿರೋ ಸೇವೆ ದೇವರು ಮೆಚ್ಚುವಂತ್ತದ್ದು ಮಾಡ್ತಾ ಇದಿರಾ ಸರ್ 💐thank you sir yours social work👍🏻
ನೀವು ಮಾಡುವ ಕೆಲಸ ಎಲ್ಲರಿಗೂ ಆದರ್ಶವಾಗಲಿ ನಿಮ್ಮಂತಹವರು ಈ ಭೂಮಿ ಮೇಲೆ ಇನ್ನೂ ಹೆಚ್ಚು ಜನ ಹುಟ್ಟಲಿ ಅಂತ ಆ ದೇವರಲ್ಲಿ ಬೇಡುತ್ತೇನೆ
🙏🙏🙏❤ಮನುಕುಲವನು ಮಾನವನಾ ಹಸಿವನು ನಿಗಿಸುವಾ ದೇವಾಲಯ hats off🙏🙏🙏
ಕೋಟಿ ಕೋಟಿ ಹಣ ಗಳಿಸಿದರೆ ದೊಡ್ಡ ವ್ಯಕ್ತಿಗಳಾಗುವದಿಲ್ಲ... ಕೋಟಿ ಹೃದಯಗಳನ್ನು ಗೆಲ್ಲಬೇಕು.. ನಿಮಗೆ ಒಳ್ಳೆಯದಾಗಲಿ...ಅಪ್ಪು ಅಭಿಮಾನಿ
ದೇವರು ನಿಮಗೆ ಇನ್ನು ಹೆಚ್ಚಾಗಿ ಒಳ್ಳೆ ಕೆಲಸಗಳನ್ನು ಮಾಡಲು ಆಯಸ್ಸು ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ
🙏ಅನ್ನಪೂರ್ಣೇ ಸಾಧಪೂರ್ಣೇ ಶಂಕರೆಪ್ರನಾವಲ್ಲಭೆ ಜ್ಞಾನವೈರಾಗ್ಯ ಸಿದ್ಯಾರ್ಥಮ್ ಭಿಕ್ಷಾಂದೇಹಿಚ ಪಾರ್ವತಿ 🙏🌹ಪುಷ್ಪಗಿರಿ
ದೇವರ ಆಶೀರ್ವಾದ ಸದಾ ನಿಮ್ಮೊಂದಿಗಿರಲಿ ಸರ್ ಈದೇ ನಮ್ಮ ಪ್ರಾರ್ಥನೆ
ಸರ್ ತುಂಬಾ ದೊಡ್ಡ ಕೆಲಸ ಮಾಡ್ತಾ ಇದ್ದೀರಾ.ದೇವರು ನಿಮಗೆ ವಳ್ಳೆಯದು ಮಾಡಲಿ 🙏🙏🙏🙏🙏🙏🙏🙏🙏
ತುಂಬಾ ಒಳ್ಳೆ ಕೆಲಸ ಮಾಡ್ತಾ ಇದ್ದೀರಾ ಸರ್❤️❤️ ಒಳ್ಳೆದಾಗಲಿ 🙏🙏
ಭಗವಂತ ಹೀಗೆ ಅವರಿಗೆ ಪ್ರೇರಣೆ ಕೊಟ್ಟು ಸಲಹಲಿ🙏
ನೂರ್ ಕಾಲ ಸುಖವಾಗಿ ಸಮೃದ್ಧಿ ಯಾಗಿ ಆರೋಗ್ಯವಂತ ರಾಗಿ ಬಾಳಿ ಬದುಕಿ 🙏🙏🙏🙏
ನಿಮಗೆ ಒಳ್ಳೆದಾಗಲಿ 🙏💐
ಚಾನೆಲ್ ಅವರಿಗೆ ಧನ್ಯವಾದಗಳು
ನಿಮಗೂ ನಿಮ್ಮ ಕುಟುಂಬದವವರಿಗೂ ಭಗವಂತ ಆರೋಗ್ಯ ನೆಮ್ಮದಿ ಶಾಂತಿ ಕೊಡಲಿ
ದೇವರು ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ
ದೇವರು ನಿಮಗೆ ಒಳ್ಳೆ ಅರೋಗ್ಯ ಕೊಟ್ಟು ಕಾಪಾಡಲಿ
ದೇವರು ನಿಮಗೆ ಆಯಸ್ಸು ಆರೋಗ್ಯಭಾಗ್ಯ ಕೊಟ್ಟು ಕಾಪಾಡಲಿ🙏🙏
ನಿಜವಾಗಿಯೂ ಅದ್ಭುತ ಮತ್ತು ಪ್ರಾಮಾಣಿಕ ಸಮರ್ಪಣೆಯೊಂದಿಗೆ.!!
ದೇವರು ಆಯಸ್ಸು ಆರೋಗ್ಯ ಕೊಡಲಿ
Sridhar Sir. We thank you to your whole family for supporting this noble cause. It not so easy to feed people for one day. Let this work continue and you get enough support from society. 🙏🙏
Sir as I was expecting review on this you have done it. This is will be more inspiration to others,.thank you so much sir.👍👍👍🙏🙏🙏
Hatts off to ur service sir god bless you with good health and wealth and happiness always
ಭಗವಂತ ಹೀಗೆ ಅವರಿಗೆ ಪ್ರೇರಣೆ ಕೊಟ್ಟು ಸಲಹಲಿ
Video madirorigu annadatarigu Nanna koti koti 🙏🙏🙏🙏
Heart touching videos very great Parson 🙏god bless you 🙏🏻🙏🏻🙏🏻
Your second God sir all the best up luck
ದೇವರು ನಿಮ್ಮನ್ನು ಚೆನ್ನಾಗಿ ಚೆನ್ನಾಗಿಟ್ಟಿರಲಿ 🙏🙏🙏🙏🙏🙏🙏🙏🙏🌹
ತೆರೆಯ ಮರೆಯ ದೇವರುಗಳು 🙏🙏🙏🙏🙏🙏🙏🙏🙏🙏🙏🙏🙏🙏🙏🙏
ನಮ್ಮ ಕಾಲದ ದೇವ ಮಾನವರು...🙏🙏🙏🙏
My salute to you sir for your service towards humanity. I saw God in you.
ಅದ್ಬುತ ಕೆಲಸ ಅಭಿನಂದನೆಗಳು
Bangalore lu enta people edara anistide..... great 🙏🙏🙏🙏.....avrige ha devru ennu olledu madli 🙏
Nimma kodo kai yavagalu thumbirali sir. Saviraru jana hasidavara haraike nimma meliruthe sir. May God bless u sir
God Bless you and your Family..very great work 🙏 👏 👍 👌
ಊಟ ಕೊಡೋ ದೇವರಿಗೂ ,ಬದುಕಿನ ಬುತ್ತಿಯ ಗೆಳೆಯರಿಗೂ. , ಹಸಿವಿನ ನೋವು ಗೊತ್ತಿರೋ ಯಜಮಾನರಿಗೂ.,🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
🙏🙏🙏🙏🙏
ಬರೆಯಲು ಪದಗಳೇ ಇಲ್ಲ ದೇವ್ರು
Great 👍 work sir ,May god bless you the utmost,illandre kotigattale badavar Hana nungo politician nodidivi, nimmatta devar guns iroru tumba kadime .outstanding
Sir koti koti namanagalu sir. Bhagavantha nimage ayyassu ayurarogya ishwarya kottu kapadli sir..neevu 100 varsha chennagirbeku sir
Great work indeed 🙏. Only poor people should be given food
There are some who can manage eating at other but they hotel taking advantage of this great service to mankind
As they serve food to around 300 people. It would be great if only poor people are fed Others who can manege eating at other places shud allow poor people to make use of this humbleness
Where there is a will there is a way ,u have very noble heart to help the needy people ,👍 Will pray for God to give u more health ,wealth to do more Jana sevas in future ,God bless you sir.
Great sir devru olledu madli
ಮಾನವಕುಲದ ನಡೆದಾಡುವ ದೇವರು 🙏🙏🙏🙏🙏
God bless you and your family 🙏🙏🙏
Verey good 👍work onedu rupeya bele gottagabeku evattina kaladalley jana node kaliyabeku. namaskera.
Great sir .nimble tumba tumba danyavaad
Sir i wish you your family & your organization well, god save u.
Really very very good nd great , ALL THE BEST ND GOD BLESS YOU both sir 🙏🙏👍👍👍👍🙏🙏
KBL CANTEEN avrige olleyadagali, nimma kelasagalu namagu spoorthi🙏🙏
God bless you and ur family
Sir nimage nanna namskaragalu, and nimma thande thahi haagu spl nimma thatha avara padakke sharanarthi, nimma nodi namma yella paksada rajakaranigalu nodi kali beku sir,
Edakintha punyad kelsa matten erodak sadhya, adu eegina kaaladalli 1 rupaige oota andre,
All the best to the entire team of Sri.
Hemne haagu khushi aguthe untha ondu kelasa madthirodanna nodi.
Intha ond video madbeku, edanna janakke thilsidakke dhanyavadagalu.
ಅದ್ಭುತ ಸರ್🙏🙏🙏
Mahadevappa u r great great great...🙏
Bengaloorinalli inthaddondu seve...bere elluu nodilla..kelilla..canteen odeyarige namma dodda namaskara... hanakaasu iddavarellariguu..koduva manassu irolla...may God bless you with all the health and happiness sir..
.
He is not having 300 or 400 crore or 8 imported cars. He is great.
Congrats for this yeoman service of providing food for one and all at Rupee One only. May God Almighty bless those doing this service and let other philonthrphits emulate this example.
Good service towards society 👍 👏 👌 🙌
Nijavaada devaru nive sir🙏🙏🙏🙏🙏🙏🙏🙏🙏
ಈ ಕುಟುಂಬದವರಿಗೆ ಒಳ್ಳೆಯದಾಗಲಿ
Sir great hats up . Good luck u r future u .
Adhbuta, nimma seve amara, Devara dayeyinda nimma seve sadaa munduvareyali, nimage sharanu sharanarti
🙏 Thank you very much 🙏
We pray God for their welfare good health and happiness
Ninge kooti kooti namaskara sir god bless you 💐💐💐💐🙏🙏🙏
Supper nice sir👌👍👌👍❤
ಅನ್ನದಾತೋ ಸುಖೀಭವ🙏
Sar🙏🙏🙏🙏🙏 devaru niu🙏🙏🙏
God bless you sir thanks alot
Sir ee annadaana badavarige nirgathigarige maatra serabeku alli nodidare ullavaroo saha oota madtha iddare bejaru annisthu badavarige mathra ee anukoola irbeku
superb and May god bless u,,,,,to & your family.
Doing good service 👍
Politicians should learn from these people.
Super 👌👌🙏🙏🙏🙏🙏
Thank U KBL Sir.
God bless you sir Great work 💐💐💐
🙏ದೇವರು 🙏ನೀವು
You are unique sir
Devaru nimage olledu madali👍🕉️🙏👌
Super continue it god bless u
Sir really you are Hero
Really grateful
hats of to you ShridarLaxman sir.
Super shreedhara Sir work.... 🙏🙏🙏🙏🙏💐💐💐
Great work.👏👏👏
Yentha volleya kelasa madthiri sir devaru chennagittirli sir God bless you sir 👍🙏🙏
olleya kelasa devaru nimmannu chennagi kapadali
Athee adbhutavaada vyakthithwa... sandarshaana super aagide!
God is everywhere it's true. Like a such person living in bangalore I saw this video mesmerized
What a Nobel cause this people are doing for poor people.. Hatsoff sir
May God bless you good health sir service is your wealth
Hatsoff to KGL Canteen team❤️❤️❤️❤️👍👍👍👍
Great 🙏
Proud of you sir ❤
God bless you sir 🙏 you have a golden heart thanks for your special work 👍👏👏👏👏
Good work. God bless you and your family. Let your family people is an example to the needy people.
Good job Sir and God bless you sir