Mukhyamantri Chandru speech | ನಾನು ಮುಖ್ಯಮಂತ್ರಿ ಚಂದ್ರು ನನಗ್ಯಾವ ಭಯ ಇಲ್ಲ

Поделиться
HTML-код
  • Опубликовано: 13 окт 2024
  • Mukhyamantri Chandru speech at Taralabalu Hunnime Mahotsava - Kotturu | ನಾನು ಮುಖ್ಯಮಂತ್ರಿ ಚಂದ್ರು ನನಗ್ಯಾವ ಭಯ ಇಲ್ಲ
    Mukhyamantri Chandru Comedy Video - mukhyamantri chandru motivational speech
    #MukhyamantriChandru #speech #Comedy
    Mukhyamantri Chandru, Mukhyamantri Chandru speech, Mukhyamantri Chandru Comedy, mukhyamantri chandru motivational speech, motivational speech, Comedy, kannada Comedy,
    ಈ ವೀಡಿಯೋವನ್ನು ಸಂಪೂರ್ಣವಾಗಿ ನೋಡಿ ಹಾಗೂ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ.
    Don't Forget To Like, Comment, Share & Subscribe
    Follow Us On -
    ❤Instagram: / suddiranga
    ❤Facebook: / suddiranganews
    ❤Twitter: / rangasuddi
    Thanks For Watching Suddiranga
    ▬▬▬▬▬ Share, Like, Subscribe, Support ▬▬▬▬▬

Комментарии • 567

  • @honnuraswamy5184
    @honnuraswamy5184 Год назад +58

    ಅದ್ಭುತವಾದ ಮಾತುಗಳು ನಿರರ್ಗಳವಾಗಿ ಹೇಳಿದ್ದೀರ 🫡🫡ಮುಖ್ಯಮಂತ್ರಿ ಚಂದ್ರು sir..🫡

  • @janardhanpg4512
    @janardhanpg4512 Год назад +58

    ಹೊಲಸು ರಾಜಕಾರಣಿಗಳು ಕುಟುಂಬ ರಾಜಕೀಯ ತೋಲಗಲು ಮತದಾರ
    ಯೋಚಿಸಿ ಬೇಕು 👌👌

  • @jayakumaravr590
    @jayakumaravr590 Год назад +71

    ನೇರವಾದ,ಹರಿತವಾದ,ಸತ್ಯವಾದ ಮಾತುಗಳು..

  • @nagappagaji7107
    @nagappagaji7107 Год назад +97

    ಮುಖ್ಯ ಮಂತ್ರಿ ಚಂದ್ರು ಅವರಿಗೆ ಅವರ ಮಾತಿಗೆ ನಮ್ಮ ನಮ್ಮ ಅಭಿನಂದನೆಗಳು

  • @kantraojagirdar6679
    @kantraojagirdar6679 Год назад +12

    ಮುಖ್ಯ ಮಂತ್ರಿ ಚಂದ್ರು ಅವರ ಭಾಷಣ ಕೇಳಲು ಬಹಳ ಚಂದ ಆದರೆಅದನ್ನು ತಿದ್ದು ವವರು ಯಾರು ನಾವು ಗಳೇ ತಾನೇ ಅದಕ್ಕಾಗಿ ಮುಂದೆ ಬರುವ ಚುನಾವಣೆ ಯಲ್ಲಿ ಒಳ್ಳೆಯ ವ್ಯಕ್ತಿಯನ್ನು ಆರಿಸಿ ಅಂತಾ ಮುಖ್ಯ ಮಂತ್ರಿ ಚಂದ್ರು ಅವರ ಒಂದು ಸಂದೇಶ್ ಇದನ್ನು ಎಲ್ಲರೂ ಪಾಲಿಸಿ ಜೈ ಕರ್ನಾಟಕ

    • @sudarshanshetty5491
      @sudarshanshetty5491 Год назад

      Olle speech
      Ella leader galu kaliyabeku
      Innobbarige kettadannu bayasuva leader galannu chunayisabediri
      Olle gunvanta neethivantarannu ayke madi obrige kettadu bayasi nimge puksate adu koduthene endu heluva yava pakshakku vote kodbedi
      Namma Desha olledagli
      Shanthiyinda irona
      Beda bhava madi vote padkolluva
      Ondu jathiya votigoskara innondu jathige anyaya madi innondu dharmakke anyaya madi innondu dharma kke sahaya madi swanta labhagalisuva nataka companiya leader galannu chunaisbedi
      Jai Bharat Mata
      Jai shree Ram
      Jai bheem
      Rama rajyawagali
      Rawana rajyabeda

  • @lokeshkm7107
    @lokeshkm7107 Год назад +40

    ಸೂಪರ್ ಸತ್ಯಾನಾ ಹೇಳಿದ ನಿಮಗೆ 🙏🏻🙏🏻🙏🏻🙏🏻🙏🏻🙏🏻🙏🏻🙏🏻⚘⚘⚘⚘⚘

  • @shrinivasadesai6048
    @shrinivasadesai6048 Год назад +51

    ಜೈ ಮುಖ್ಯ ಮಂತ್ರಿ ಚಂದ್ರು ಗುರುಗಳೇ....

  • @abdulrajak2999
    @abdulrajak2999 Год назад +40

    ನಮ್ಮನ್ನಾಳುವ ನಾಯಕರು ಇಂಥವರು ರಾಜಕೀಯದಲ್ಲಿ ಇದ್ದರೆ ಸಮಾಜ ಸುಧಾರಣೆ 100%. 👋🙏👌💐

  • @Jagretegagi
    @Jagretegagi Год назад +9

    ಪಕ್ಷ ಬಿಟ್ಟು ವಿಚಾರಕ್ಕೆ ಮತ ಹಾಕಿ
    ನಮ್ಮ ಸಮಾಜದ ಬಗ್ಗೆ ನಮಗೂ ಸ್ವಲ್ಪ ಜವಾಬ್ದಾರಿ ಇರಲಿ 🙏

  • @prakashbhandary7974
    @prakashbhandary7974 Год назад +37

    ವಾಹ್ ಅದ್ಬುತ ಮಾತುಗಳು ಶ್ರೀ ಮುಖ್ಯಮಂತ್ರಿ ಚಂದ್ರು ಅವರದ್ದು.

  • @jagadeeshacjagadeeshac1095
    @jagadeeshacjagadeeshac1095 Год назад +8

    ಅದ್ಭುತ ನುಡಿಗಳು ಸರ್ 👏👏👌👌💐💐💐💐💐💐

  • @shivamobiledthservice6602
    @shivamobiledthservice6602 Год назад +32

    ಭಾಷಣ ಸೂಪರ್ ಶಾಶ್ವತ ಮುಖ್ಯ ಮಂತ್ರಿ ಗಳಿಂದ 👍

  • @yahiyakhan7381
    @yahiyakhan7381 Год назад +60

    ನಿಜವಾಗಲೂ ಕಣ್ಣಿಗೆ ಕಾಣುವ ದೇವರಗಳು
    ಬುದ್ದಿಗಳು ನಿಮ್ಮ ಪಾದಗಳುಗೆ ಶರಣು 🙏

  • @basavarajaavanti8668
    @basavarajaavanti8668 Год назад +3

    ನಿಮ್ಮ ಒಂದೊಂದು ಮಾತಿನ ವಿಚಾರಗಳಿಗೆ ನನ್ನ ಶಿರಸಾಷ್ಟಾಂಗ ನಮಸ್ಕಾರಗಳು ಈಗಿನ ಚುನಾವಣೆ ಸಮಯದಲ್ಲಿ ನಿಮ್ಮ ಈ ವಿಚಾರಗಳು ವೋಟ್ ಹಾಕೋ ಪ್ರತಿಯೊಬ್ಬರಿಗೂ ಅರ್ಥವಾಗಬೇಕು

  • @moulasahebwalikar6479
    @moulasahebwalikar6479 Год назад +54

    ಸರ್ ಬೇರೆ ಬೇರೆ ಸಭೆಗಳಲ್ಲಿ ಮಾತಾಡಿ ಸರ್ ನಿಮ್ಮ ಮಾತು ರೋಷ 100% ಸರಿ ಇದೆ ಸರ್

  • @santoshmaste6520
    @santoshmaste6520 Год назад +11

    , ಮುಖ್ಯಮಂತ್ರಿ ಚಂದ್ರು ಸರ್ ನಿಮ್ಮ ಭಾಷಣ ಅದ್ಭುತವಾದದ್ದು ಜನ ಇದನ್ನು ತಿಳಿದುಕೊಂಡು ಮತಚಲಾಯಿಸಬೇಕು ಸರ್

  • @kallanagoudahiregoudra2763
    @kallanagoudahiregoudra2763 Год назад +16

    ನಿಜವಾದ ಮಾತುಗಳು ಸರ್.ನಿಮ್ಮ ಕಳಕಳಿ ವಾಸ್ತವ ಸಂಗತಿ ಬಗ್ಗೆ ಮಾತಾಡಿದ್ದು ಸುಪರ್ ಸರ್

  • @bsommapapoojary487
    @bsommapapoojary487 Год назад +6

    ಅದ್ಭುತ ಭಾಷಣ..ಚಿಂತನ ಯೋಗ್ಯ ವಿಚಾರ. ಬಸವಣ್ಣನವರ ತತ್ವದ ಸತ್ವದ ರಸಧಾರೆಯರಿಸಿದ ಮುಖ್ಯಮಂತ್ರಿ ಚಂದ್ರು ರವರಿಗೆ ಧನ್ಯವಾದಗಳು.

  • @kantharajs431
    @kantharajs431 Год назад +18

    ಭಾಷಣ ಅಂದ್ರೆ ಈಗಿರ್ಬೇಕು 🙏🙏 ಚಂದ್ರು ಸರ್ ಗೆ 🙏🙏

  • @nandishkumar3555
    @nandishkumar3555 Год назад +5

    ನೀವು ಮಾತನಾಡಿದ ಮಾತುಗಳು ಒಂದೊಂದು ಅದ್ಭುತ ಈ ಜನ ಸರಿಯಿಲ್ಲವೇ ಈ ಜನ ಸರಿ ಇಲ್ಲ

  • @sharanayyaswamyrevoor1413
    @sharanayyaswamyrevoor1413 Год назад +7

    ಮುಖ್ಯಮಂತ್ರಿ ಚಂದ್ರು ಸರ್ ಸತ್ಯವಾದ ಮಾತು ಹೇಳಿದಿರಿ ನಿಮಗೆ ನನ್ನ ಕೋಟಿ ಕೋಟಿ ನಮಸ್ಕಾರಗಳು

  • @ಸಾಮಾನ್ಯನಾಗರೀಕ

    ತುಂಬಾ ಅದ್ಭುತವಾಗಿ ಮಾತಾಡಿದೀರ ಸಾರ್...

  • @chandrashekarm4
    @chandrashekarm4 Год назад +16

    ವಾವ್ ಮನದಾಳದ ಮಾತು ಸರ ನಿಮ್ಮದು ಧನ್ಯವಾದಗಳು ಸರ್ 🙏🙏

  • @pshivkumaraeeht3474
    @pshivkumaraeeht3474 Год назад +20

    Wonderful speech, kudos to his experienced speech,

  • @rizwanrijju1234
    @rizwanrijju1234 Год назад +8

    100/100. ಸತ್ಯ ಸರ್ 👍👍👍👍

  • @kasturishenoy9
    @kasturishenoy9 Год назад +4

    Really hats off to u mukhyamantri chandru avre🙋🙅🙏🙏🙏🙏

  • @manojmaoj3578
    @manojmaoj3578 Год назад +5

    Excellent speech it's very essential today's it's very much needed to all political party

  • @nagarajgparagi8020
    @nagarajgparagi8020 Год назад +12

    ಸರಿಯಾಗಿ ಹೇಳಿದ್ದಿರಾ ಸರ್ ತುಂಬಾ ಬದಲಾವಣೆ ಆಗಬೇಕಾಗಿದೆ 🌹🌹🌹🙏🙏🙏🙏🙏🌹🌹🌹

  • @nrnadeem3504
    @nrnadeem3504 Год назад +17

    ಎಂತಹ ಭಾಷಣ ನಿಜವಾದ ಮುಖ್ಯಮಂತ್ರಿ ಸರ್ ನೀವು

  • @kavithavishwanath8215
    @kavithavishwanath8215 Год назад +78

    ಸರ್ವರಿಗೂ ಸರಿಯಾಗಿ ಅರ್ಥ ವಾಗುವ ರೀತಿಯಲಿ ಸಮಯೋಚಿತ ಮಾತನಾಡಿರುವ ನಿಮಗೆ ಅನಂತ ಧನ್ಯವಾದಗಳು.

    • @kumarpatil4557
      @kumarpatil4557 Год назад +4

      ಚುನಾವಣೆ ಬರುತ್ತಲಿದೆ ನಿಮ್ಮಂತೆ ವಿಚಾರ ಇರುವ ಇರುವ ಜನ ನಮ್ಮಲ್ಲಿ ತುಂಬಾ ಇದ್ದರೆ ನಿಮ್ಮನ್ನು ಮುಂದಿಟ್ಟು ಬದಲಾವಣೆಗೆ ಹೋರಾಟ ನಿಡೆಯಲಿ.

    • @venkataramanaiyer2229
      @venkataramanaiyer2229 Год назад

      Neevu nimmantoru devranegu c m agbeku

    • @9a2b
      @9a2b Год назад +1

      Madam jana badalaadre desha badalaagutte

    • @ಕಿರಣ್ಗೌಡ
      @ಕಿರಣ್ಗೌಡ Год назад

      😍😍😍😍

    • @shreepathbacharya9258
      @shreepathbacharya9258 Год назад

      Yes

  • @ashokkattimani9781
    @ashokkattimani9781 Год назад +31

    ಬೃಷ್ಠತೆಯ ಮೂಲವಾಗಿರುವ ನಮ್ಮ ದೇಶದ ಚುನಾವಣೆ ವ್ಯವಸ್ಥೆ ಬದಲಾಗಬೇಕಾದರೆ ಪ್ರತಿ ಯೊಬ್ಬ ಮತದಾರ ಜಾಗೃತನಾಗಬೇಕು.

    • @narashimmurthinarashimmurt4141
      @narashimmurthinarashimmurt4141 Год назад

      Matadaararu echhara gollabeku ok election Commission gu heli yavude aamisha, eggillada uchita galanna kodutteevi ennuvudannu completaagi todedu haakali. Esto scam gala lootikorara bagge conviction odeshagalu horabarle illa sikshe aagale illa; deshada hita kaapadale illa, ella govinda govinda.

    • @pruthvirajsarjadesai5183
      @pruthvirajsarjadesai5183 Год назад

      O و 9

    • @sureshsulakhe7268
      @sureshsulakhe7268 Год назад

      0

    • @chodappabudihal
      @chodappabudihal Год назад

      8

  • @laxmanmohare4238
    @laxmanmohare4238 Год назад +2

    ಒಳ್ಳೆಯ ಕಾರ್ಯಕ್ರಮವಾಗಿದೆ, ಕಾಯಂ. ಸಿ ಎಂ ಚಂದ್ರು ಮಾತುಗಳು ಕೇಳಿ ತುಂಬಾ ಸಂತೋಷ್, ಸತ್ಯವಾದ ಮಾತುಗಳು.

  • @vijayhgowda1985
    @vijayhgowda1985 Год назад +4

    ಮುಖ್ಯಮಂತ್ರಿ ಚಂದ್ರು ಸರ್ ನಿಮ್ಮ ಮಾತು ತುಂಬಾ ಚೆನ್ನಾಗಿದೆ ನಿಮಗೆ ನನ್ನ ಅಭಿನಂದನೆಗಳು ಸರ್ 100% ಸತ್ಯವಾದ ಮಾತು ಸರ್ 💐🙏

  • @syeddastagir4316
    @syeddastagir4316 Год назад +5

    So beautiful sir 👍👍👍

  • @eshappajirli
    @eshappajirli Год назад +8

    ನಿಮ್ಮಂತ ಬುದ್ದಿಜೀವಿಗಳು ಪಡೆದ ನಾವೇ ಧನ್ಯರು

  • @sharanabasappagunderao2679
    @sharanabasappagunderao2679 Год назад +4

    Jai mukyamantri Chandru sir

  • @yuvarajsn6204
    @yuvarajsn6204 Год назад +8

    Super 🔥🔥🔥🔥🔥 love you Chandru sir❤️❤️❤️❤️❤️❤️

  • @kumarkarnataka7503
    @kumarkarnataka7503 Год назад +8

    🙏🙏🌹🌹ಸತ್ಯವಾದ ಮಾತು ಸರ್ 🌹🌹🙏🙏🙏

  • @arfatharfu6801
    @arfatharfu6801 Год назад +35

    ನೀವು ನಿಜವಾದ ಮುಖ್ಯಮಂತ್ರಿ ಆಗಬೇಕಿತ್ತು ಸರ್🙏

  • @sundar..6879
    @sundar..6879 Год назад +18

    ನನ್ನ ಪ್ರೀತಿಯ .ಶಾಶ್ವತ ಮುಖ್ಯಮಂತ್ರಿಗಳೆ ನೀವು ಹೇಳಿದ ಎಲ್ಲಾ .... ಸತ್ಯವಾದ ಮಾತುಗಳು ಇಷ್ಟ ಆಯ್ತು ಆದರೆ ಉಳುವವನೆ ಭೂಮಿ ಓಡೆಯ ಯೋಜನೆ ಯೋಚನೆ ಎರಡೂ ದಿವಂಗತ ಶ್ರೀಮತಿ ಇಂದಿರಾ ಗಾಂಧಿ ಅವರ ಕಾರ್ಯಕ್ರಮ

    • @choiceonwheels
      @choiceonwheels Год назад

      D. Devaraj Urs was one of the greatest social reformers the State had seen. The land reforms spearheaded by him, in which the tiller of the land became the owner, was exemplary. It reduced the chasm between the rich and the poor, doing away with social inequality.
      ದೇವರಾಜ ಅರಸು ಅವರು ತಂದಿದ್ದು ಮೊದಲು ಕರ್ನಾಟಕದಲ್ಲಿ....
      ಮುಖ್ಯಮಂತ್ರಿ ಚಂದ್ರುರವರು ಸರಿಯಾಗಿ ಹೇಳಿದ್ದಾರೆ.

  • @hanumeshnayak2474
    @hanumeshnayak2474 Год назад +11

    Super speech thank you all the👍💯

  • @user-fdm2yf7dpm8c
    @user-fdm2yf7dpm8c Год назад +3

    Nice meaningful speech 💟😘👍🏼🍰🌹😍😍😘😘😘

  • @sudheendrar8087
    @sudheendrar8087 Год назад +5

    True' Really True True True enchanting Superb ❤️❤️❤️❤️❤️❤️❤️❤️ Speeeech 🙏🙏🙏🙏🙏🙏🙏🙏🙏

  • @radhaprasadradhaprasad2899
    @radhaprasadradhaprasad2899 Год назад +3

    ಸೂಪರ್ ಸರ್ ನಿಮ್ಮ ಮಾತು 🙏🙏💐💐💐

  • @manjunathakh4370
    @manjunathakh4370 Год назад +7

    ಸತ್ಯ ಮಾತನಾಡಿದ ನೀವು ತುಂಬಾ ಒಳ್ಳೆಯ ಸಮಾಜ ನಿರ್ಮಾಣಕ್ಕೆ ಒಳ್ಳೆಯ ಯೋಚನೆ ಸಾರ್

  • @laxmankodagu5973
    @laxmankodagu5973 Год назад +1

    Exlent speech. Great. Mukya.manthre CHandru❤😅

  • @ಶಕ್ತಿಸಂಚಲನ
    @ಶಕ್ತಿಸಂಚಲನ Год назад +2

    ಸೂಪರ್ ಸರ್ ಪ್ರಜಾಪ್ರಭುತ್ವಕೆ ಜೀವ ಬಂದಂತಾಯಿತು

  • @kittithelittle3298
    @kittithelittle3298 Год назад +15

    Deep respect to Mr. Mukya Mantri Chandru sir 🙏

  • @girishgshetty5986
    @girishgshetty5986 Год назад +6

    ಮತ್ತೆ ಮತ್ತೆ ಕೇಳ ಬಯಸುತ್ತಿದೆ... ಸ್ಫುಟವಾದ ಭಾಷೆ... ಚಂದ್ರು ಅವರಿಗೆ 🙏🏻

  • @JOBBOOKACADEMYBELAGAVI
    @JOBBOOKACADEMYBELAGAVI Год назад +6

    ನಿಜವಾದ ಮಾಹಿತಿ ಸರ್. ಸೂಪರ್

  • @srinivask.h.srinivas5873
    @srinivask.h.srinivas5873 Год назад +9

    Super speech hat's of you 😊 you are real 💪💯 CM

  • @jagadish5162
    @jagadish5162 Год назад +7

    Excellent speech 👌

  • @gundappanavalahalli895
    @gundappanavalahalli895 Год назад +3

    Great sir 👍👍👍

  • @sandeepshetty8485
    @sandeepshetty8485 Год назад +3

    ನಿಮ್ಮ ಮಾತಿಗೆ ಕೋಟಿ ಕೋಟಿ ನಮನಗಳು ಸರ್ ನಿಜವಾದ ಮಾತುಗಳನ್ನು ಹೇಳಿದಿರಿ ಇನ್ನೂ ಬೇರೆ ಬೇರೆ ಕಾರ್ಯಕ್ರಮದಲ್ಲಿ ಮಾತಾಡಿ ಸರ್ 🙏👌👍

  • @vnmanjunath5025
    @vnmanjunath5025 Год назад +5

    Excellent sir god bless you 👌👍👏🏼🌺

  • @Quick_shifter_1658
    @Quick_shifter_1658 Год назад +1

    ❤ super sirr

  • @raghavendrat8460
    @raghavendrat8460 Год назад +6

    Great words by 70 years young man Mr ..Everygreen c m Chandru ji...Kalabeda kolabeda usiya nudiyalubeda
    Tanna bannisabeda
    Edira alliyalubeda
    Ede antharanga shuddi
    Ede bahiranga shuddi
    Ede namma koodala sangama devanolisuva pari...
    I am proud student of Taralabalu Bruhanmata...

  • @harshadhari1947
    @harshadhari1947 Год назад +4

    Wonderfull sir .... One more speech please

  • @maverickgallery1909
    @maverickgallery1909 Год назад +6

    👏SUPER Speech sir

  • @yalludodamani4211
    @yalludodamani4211 Год назад +1

    ಧನ್ಯವಾದಗಳು ಮುಖ್ಯಮಂತ್ರಿ ಚಂದ್ರು ಸರ್ ಅವರೇ ಅದ್ಭುತವಾದ ಭಾಷಣ ಮಾಡಿದ್ದೀರಿ,

  • @chandranandish2684
    @chandranandish2684 Год назад +3

    Super

  • @ramegowda2758
    @ramegowda2758 Год назад +5

    VERY strong speaking with good love for our country👍👍👍👏👏👏

  • @AbdulRazak-ru7hb
    @AbdulRazak-ru7hb Год назад +2

    VERY VERY GOOD NICE GREAT MASSAGE SIR

  • @rabhimohd6640
    @rabhimohd6640 Год назад +1

    Vare good sar

  • @dnd7306
    @dnd7306 Год назад +8

    ಬಹಳ ಒಳ್ಳೆ ಮಾತು ಆಡಿದ್ರಿ ಮುಖ್ಯಮಂತ್ರಿ ಅವ್ರೇ 🙏.

  • @parashudk3925
    @parashudk3925 Год назад +3

    Super sir. ... U are a real chef minister.....

  • @kumarappayanna4111
    @kumarappayanna4111 Год назад

    ನಮಸ್ತೆ ಸಾರ್ ತುಂಬಾ ಒಳ್ಳೆಯ ಮಾತಾಡಿದ್ದೀರ.....ಪರಾಜಕೀಯ ಪಕ್ಷಕ್ಕೆ ನಿಮ್ಮಂತವರು ಬೇಕು ಸಾರ್

  • @sharanabasava4578
    @sharanabasava4578 Год назад +4

    ಸೂಪರ್ ಸರ್ ಒಳ್ಳೆಯ ಮಾತನಾಡಿದ್ದಿರಿ 🙏🙏

  • @vadigepallesaraswathi2076
    @vadigepallesaraswathi2076 Год назад +6

    ಅದ್ಬುತ ಕಾರ್ಯಕ್ರಮ

  • @rajappagv6364
    @rajappagv6364 Год назад +11

    Fantastic speech

  • @vilasnimbalkar5577
    @vilasnimbalkar5577 Год назад

    ಒಳ್ಳೆಯ ಭಾವನಾತ್ಮಕವಾಗಿ ಮಾತನಾಡಿದರು ಮುಖ್ಯ ಮಂತ್ರಿ ಚಂದ್ರು ಇವರಿಗೆ ಧನ್ಯವಾದಗಳು.

  • @tech_guru8407
    @tech_guru8407 Год назад +6

    what you said is true sir thank you very much sir

  • @Mohammashik786
    @Mohammashik786 Год назад

    Good speech mukyamantri chandru sir 👍👍👍

  • @chandruusha1897
    @chandruusha1897 Год назад +3

    🤔.ಸಾರ್ ನೀವೂ ರಾಜಕೀಯದಲ್ಲಿ ಇದ್ದ್ರೂ ಈ ರೀತಿ ಒಂದ್ ಸಲನೂ ಮಾತಾಡಿಲ್ಲ ಸುಪರ್

  • @lakshmiputra1062
    @lakshmiputra1062 Год назад +1

    ಮುಖ್ಯಮಂತ್ರಿ ಸಾರ್ ತುಂಬಾ ಅದ್ಭುತ ಮಾತುಗಳನ್ನು ಹೇಳಿದ್ದೀರಾ ಅಭಿನಂದನೆಗಳು, ಸರ್

  • @sampreetam007
    @sampreetam007 Год назад +5

    *BEAUTIFUL WORDS*

  • @AbdulHameed-so1zf
    @AbdulHameed-so1zf Год назад +6

    *** mukyamanthri chandru......ravare nimage devaru....aayushya...arogya....nemmadi..sigali........🤲🤲🤲🤲***

  • @mareppahosamani4380
    @mareppahosamani4380 Год назад +4

    Super speech CM chendru sir 👏👏👏👏👏👏👏👏🌹🙏🙏😍👏👏👏💯👍👍🔥🔥🔥🔥

  • @pushpalathar4825
    @pushpalathar4825 Год назад +8

    Super speech 🙏🙏🙏🙏🙏

  • @shivalingappakattishetti9897
    @shivalingappakattishetti9897 Год назад

    🙏👍👌,,O wow very interesting story. ri jai ho ,,jsi satayusi. Makeya mantri ,,chandru ,,sir ge jai ho,,🙏👍🙏

  • @KSN-7786
    @KSN-7786 Год назад +23

    ನೀವು ಹೇಳಿದ ಮಾತು ನಿಜ

  • @sharanayyaswamyrevoor1413
    @sharanayyaswamyrevoor1413 Год назад +3

    ಜೈ ಮುಖ್ಯಮಂತ್ರಿ ಚಂದ್ರು ಸರ್ ನಿಮಗೆ ನನ್ನ ಧನ್ಯವಾದಗಳು

  • @VinayV2-z8p
    @VinayV2-z8p Год назад +9

    Inspiration speech sir 🔥🔥

  • @gopinathn2530
    @gopinathn2530 Год назад +9

    Chandru would have been in assembly as opposition leader . 👍👍👍👍👍👍 Super speech in a coommon language.

    • @AbhiShek-hs3fg
      @AbhiShek-hs3fg Год назад

      Hr is not only CHANDRU.
      he is CHIEF MINISTR CHANDRU

  • @jpswamyswamy2317
    @jpswamyswamy2317 Год назад +1

    Chandru sir neevu maha gnanigalu

  • @prabhakarpv4109
    @prabhakarpv4109 Год назад +2

    M Chandru good good suggetion

  • @malleshpujeri4216
    @malleshpujeri4216 Год назад +1

    VERY GOOD SPEECH SIR, NAMMA MANASSU SUDDIYAGABEKU GODE. DUSTA RAAJAKAARINIGALU TOLAGISALU NAVU VALLEY AVARIGE VOTE HAKABEKU.

  • @chandrusimha6922
    @chandrusimha6922 Год назад +40

    ನಿಮ್ಮ ಒಂದೊಂದು ಮಾತು ಭ್ರಷ್ಟಾರಿಗೆ ಮೆಟ್ಟಿನಲ್ಲಿ ಹೊಡೆದ ಆಗೇ ಆಗಿದೆ 🙏🙏🙏

  • @rabhimohd6640
    @rabhimohd6640 Год назад +1

    👌👌👌👌👌👌

  • @chandrakanthibelliappa4167
    @chandrakanthibelliappa4167 Год назад +3

    Well said...... 👏🙏

  • @manoharadevadiga4925
    @manoharadevadiga4925 Год назад

    Super sir ugiri rajakiya nayakarige

  • @RameshRamesh-it4de
    @RameshRamesh-it4de Год назад +1

    ಅತ್ಯದ್ಭುತವಾದ ಭಾಷಣ ಮುಖ್ಯಮಂತ್ರಿ ಚಂದ್ರು ಸರ್

  • @zaravind
    @zaravind Год назад +8

    Tremendous actor,
    Please do more films 👍

  • @manjula6060
    @manjula6060 Год назад +2

    👏👏👏👏👏🙏

  • @raghu8280
    @raghu8280 Год назад +6

    Super ✌️

  • @Viky-13723
    @Viky-13723 Год назад

    Suddiranga chanalge danyavadagalu

  • @geethamarol7021
    @geethamarol7021 Год назад +1

    Super cute speech mukhyamantri 🙏🙏👌

  • @cyprianveigas8638
    @cyprianveigas8638 Год назад +6

    God bless you sir

  • @shreepathbacharya9258
    @shreepathbacharya9258 Год назад +1

    Nija heliddri nivu sir 👍🙏

  • @velankannimathaconstructio6627

    ಧನ್ಯವಾದಗಳು ಸರ್ ನಿಮ್ಮ್ ಒಂದೊಂದು ಮಾತು ಮೆಟ್ನಲ್ಲಿ ಹೊಡೆದ ಹಾಗಿದೇ ಈ ಬ್ರಷ್ಟ ನಾಯಿಗಳಿಗೆ