ಇನ್ನು 10 ವರ್ಷದಲ್ಲಿ ಪಾಕಿಸ್ಥಾನ ಇರಲ್ಲ । ಡಾ. ಜಿ.ಬಿ. ಹರೀಶ

Поделиться
HTML-код
  • Опубликовано: 5 фев 2025
  • ಇನ್ನು 10 ವರ್ಷದಲ್ಲಿ ಪಾಕಿಸ್ಥಾನ ಇರಲ್ಲ
    | ಡಾ. ಜಿ.ಬಿ. ಹರೀಶ
    Visit us at
    ►RUclips: / samvadk
    ►INSTAGRAM : ...
    ►TWITTER : VS...
    ►FACEBOOK : / samvada
    ►WEBSITE : samvada.org/
    #samvada

Комментарии • 544

  • @kalakappa6970
    @kalakappa6970 2 года назад +41

    ನಿದ್ರೆಯಲ್ಲಿ ಮಲಗಿದ ಪ್ರಜೆಗಳಿಗೆ ಉತ್ತಮ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸಾರ್.

  • @smarboy77
    @smarboy77 2 года назад +120

    ವೀರ ಸಾವರ್ಕರ್ ರಂತಹ ಪುತ್ರರತ್ನನನ್ನು ಪಡೆದ ಭಾರತಾಂಬೆ ಧನ್ಯಳು 🙏🇮🇳🙏

    • @bspatil6060
      @bspatil6060 2 года назад +2

      Well speech & important subject

  • @swayamprabhaswayamprabha9776
    @swayamprabhaswayamprabha9776 2 года назад +216

    ಸಾವರ್ಕರ್ ಜೀವನ ಚರಿತ್ರೆ ಓದಿದ ನನಗೆ ......ಅವರ ವಿಷಯ ಈಗ ನಿಮ್ಮ ಬಾಯಲ್ಲಿ ನಲಿಯುತ್ತಿದ್ದರೆ ನನ್ನ ಮನ ತುಂಬು ಹೃದಯದಿಂದ ನಲಿಯುತ್ತಿದೆ.

    • @rajking647
      @rajking647 2 года назад +1

      ಸಾವರ್ಕರ್ ಭಿಕ್ಷೆ ಬೇಡಿದ್ರು ಬ್ರಿಟಿಷರ ಹತ್ರ ತಪ್ಪೋಪಿಗೆ ಪತ್ರ ಬರೆದು, ರಾಜ್ ಗುರು, ಸುಖ್ ದೇವ್, ಭಗತ್ ಸಿಂಗ್ ನೇಣಿಗೆ ಕೊರಳು ಒಡ್ಡಿದರು, ಯಾವ ದೇಶ ಭಕ್ತಿ ಬಗ್ಗೆ ನೀವು ಮಾತಾಡ್ತಿರಾ,

    • @swayamprabhaswayamprabha9776
      @swayamprabhaswayamprabha9776 2 года назад

      @@rajking647 ಸಾವರ್ಕರ್ ಅವರ ಅಕುಂಟತ ದೇಶಪ್ರೇಮ,ಧರ್ಮತತ್ಪರತೆ,ಅದಕ್ಕಾಗಿ ಅವರು ಎದುರಿಸಿದ ಕಷ್ಟಕೋಟಲೆಗಳನ್ನ ನೆನೆದು.....ಸಮಾಜಕ್ಕೆ ತಿಳಿಸಿ.....ತ್ಯಾಗದ ಅರಿಮೆ ಗುರುತಿಸುವ ಕಾಲಬಂತೆಂದು.

    • @kamalamkrishna9917
      @kamalamkrishna9917 2 года назад +4

      So useful message br

    • @sadashivasada295
      @sadashivasada295 2 года назад

      DD

    • @rameshd3075
      @rameshd3075 2 года назад

      Super bro

  • @SunilKumar-tc3lv
    @SunilKumar-tc3lv 2 года назад +15

    ಒಳ್ಳೆಯ ಮಾಹಿತಿ ಸರ್.... ಹಿಂದಿನ ಅಖಂಡ ಭಾರತವನ್ನ ಕಣ್ಣಾರೆ ನೋಡೊ ಭಾಗ್ಯ ನಮಗೂ ಸಿಗಬಹುದು ..ಧನ್ಯವಾದಗಳು ಸರ್..

    • @krishnav2488
      @krishnav2488 2 года назад

      ಅಖಂಡ ಯಾಕೆ ಗುರು T....ಹೊಡೆಯುವ ವ್ಯಕ್ತಿ ಯನ್ನು ಬೆನ್ನ ಮೇಲೆ ಹೊತ್ತು ಕೊಂಡ ಹಾಗೆ ಆಗುತ್ತದೆ

    • @SunilKumar-tc3lv
      @SunilKumar-tc3lv 2 года назад

      @@krishnav2488 ಅಖಂಡಕ್ಕೆ ಕಡಕ್ ಅಳ್ವಿಕೆ ಇದ್ರೆ ..ಏನು ಅಗಲ್ಲ ಅಲ್ವಾ...

    • @sampathkumar-yf5cs
      @sampathkumar-yf5cs 2 месяца назад

      ಹೌದು, ಬರ್ಮಾ, ಅಫ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾ ಒಳಗೊಂಡ ಅಖಂಡ ಭಾರತ ಮತ್ತೆ ಆಗಬೇಕು.

  • @rameshkulkarni830
    @rameshkulkarni830 2 года назад +90

    ಪಾಕಿಸ್ತಾನ್ ನಶಿಸಿಹೋದರೆ ಒಳ್ಳೇಯದು.ಅದಕ್ಕೊಂದು ಒಳ್ಳೆಯ ಅಸ್ಥಿರತೆ ಇದೇ.

  • @sujathaer1746
    @sujathaer1746 2 года назад +97

    ಎಂಥಾ ಸಂಭ್ರಮದ ವಿಚಾರ. ಅಖಂಡ ಭಾರತ ನಮ್ಮ ಕಾಲದಲ್ಲಿಯೇ ಆದರೆ, ನೀವು ಸಿಕ್ಕಿದರೆ, ಸಿಹಿ ಉಣಿಸುವೆ

    • @anandakumarguptha7612
      @anandakumarguptha7612 2 года назад +4

      Nivu inna 10 varshadalli Pakistan irolla adndere Adu tumba late aitu kevala 5 varshadalli adare kushi aguthe .

    • @chandrakala508
      @chandrakala508 2 года назад

      We have to send all muslim to Pakistan
      After we concours

    • @harish.poojary2606
      @harish.poojary2606 2 года назад +2

      @@anandakumarguptha7612 ಆಗಬಹುದು ಹೇಳೋಕೆ ಆಗಲ್ಲ ಸರ್

    • @rajking647
      @rajking647 2 года назад

      ಹಲೋ ಮೇಡಂ ಸ್ವಲ್ಪ ತಲೆ ಯಲ್ಲಿ ಬ್ರೈನ್ ಇಟ್ಕೊಂಡು ಮಾತಾಡಿ, ಅಖಂಡ ಭಾರತ ಅದ್ರೆ ಮುಸ್ಲಿಮರ ಜನ ಸಂಖ್ಯೆ ಹಿಂದೂ ಗಳಿಂದ ಜಾಸ್ತಿ ಆಗುತ್ತೆ, ಆಗ ಏನಾಗುತ್ತೆ ಸ್ವಲ್ಪ ಯೋಚನೆ ಮಾಡಿ,

    • @harish.poojary2606
      @harish.poojary2606 2 года назад +1

      @@rajking647 ಹೌದು.. ಅವಾಗ ಹಿಂದೂಗಳ ಪರಿಸ್ಥಿತಿ ನಾಯಿಗಿಂತ ಕಡೆ ಆಗುತ್ತೆ

  • @savisampu7488
    @savisampu7488 2 года назад +34

    ಗಾಂಧೀ ಮತ್ತು ಸಾವರ್ಕರ್ ರವರ ಮನಸ್ಥಿತಿ ಬಗ್ಗೆ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು sir.

  • @rakeshkambale911
    @rakeshkambale911 5 месяцев назад +2

    G b Harish sir ಅವರ ಮಾತುಗಳು ನನ್ನನ್ನು ವಿಶೇಷವಾಗಿ ತಟ್ಟುತ್ತವೆ.

  • @roopasathish5695
    @roopasathish5695 2 года назад +15

    ಎಷ್ಟು ಜ್ಞಾನ ತುಂಬಿದ ವ್ಯಕ್ತಿ ಇದ್ದೀರಿ ನೀವು ಧನ್ಯವಾದಗಳು

  • @NagarajaUg-cn9hi
    @NagarajaUg-cn9hi 4 месяца назад +4

    ನಿಮ್ಮಂತವರು ಜನ ಪ್ರತಿನಿಧಿಗಳು ಆಗಬೇಕು ಸರ್.. ಎಷ್ಟೊಂದು ಹಿನ್ನೆಲೆ ತಿಳಿದುಕೊಂಡಿದಿರ.. ಸಾವಿರ ಸಾವಿರ ವಂದನೆಗಳು..

  • @kushalakshaputhran5125
    @kushalakshaputhran5125 2 года назад +13

    ಒಳ್ಳೆಯ ಉಪನ್ಯಾಸ ಸರ್ ಕೇಳಿ ತುಂಬಾ ಸಂತೋಷಾವಾಯಿತು

  • @yogeshbmyogeshbm5154
    @yogeshbmyogeshbm5154 2 года назад +39

    Super sir well knowledged Person with great attitude. Thanks for helping us to know about true history and I become fan of *Savarkar*

  • @savisampu7488
    @savisampu7488 2 года назад +38

    ಸಾವರ್ಕರ್ ಪುಣ್ಯಾತ್ಮರ ಬಗ್ಗೆ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು sir. ನಿಮ್ಮಿಂದ ಇನ್ನು ಹೆಚ್ಚಿನ ವಿಷಯ ತಿಳಿಯಲು ಕಾತುರರಾಗಿದ್ದೇನೆ. ಥ್ಯಾಂಕ್ಸ್ sir

  • @girishkulkarni7960
    @girishkulkarni7960 2 года назад +17

    ಒಳ್ಳೆಯ ಮಾಹಿತಿ ಸರ ಧನ್ಯವಾದಗಳು 🙏

  • @slvmohana528
    @slvmohana528 2 года назад +174

    ಸಾವರ್ಕರ್ " ಅಶೋಕ ಚಕ್ರ " ಸೇರ್ಪಡೆಗೊಳಿಸಿದ್ದರ ಬಗ್ಗೆ ತಿಳಿದಿರಲಿಲ್ಲ . ಮಾಹಿತಿ ತಿಳಿಸಿದಕ್ಕೆ ಧನ್ಯವಾದಗಳು ಸರ್ .

    • @mallinathhk9717
      @mallinathhk9717 2 года назад

      Yallu dhakale illa savarkar flag alli chakra akidke

    • @drrajj9041
      @drrajj9041 2 года назад +2

      ✅👌🙏

    • @viswasm7013
      @viswasm7013 2 года назад

      @@mallinathhk9717 ಕಾಂಗ್ರೆಸ್ ಉಗ್ರರು ಇತಿಹಾಸವನ್ನ ತಿರುಚಿ ಸಾಬೀಗಳಿಗೆ ಅನುಕೂಲ ಆಗುವಂತೆ ಕಾನೂನು ಮಾಡಿದಾರೆ ಬೋಸಡಿಮಕ್ಳ

    • @mallinathhk9717
      @mallinathhk9717 2 года назад

      @@viswasm7013 Nodi dhakale idre aitu yaaru enu madak aagalla.. dhakale idre janarige torisali ade nija idre vapkotaare, Congress avaru sullu helila sahitigalu Research madi en heliddaro adanna heliddare aste... Congress avrenu Sahitigala Or P.hd Scholara... macha illi maintenance saakshi beku aste kate bekilla namge...

    • @viswasm7013
      @viswasm7013 2 года назад

      @@mallinathhk9717 ವಂದೇಮಾತರಂ ಗೀತೆಯೆನ್ ಮುಸ್ಲಿಮರಿಗೆ ನೋವಾಗುತ್ತೆ ಅಂತಾ ಕಟ್ ಮಾಡಿದ್ರು ಯಾಕಂದ್ರೆ ಭಾರತವನ್ನ ಹಿಂದೂ ದೇವತೆಗೆ ಹೋಲಿಸಿ ರವೀಂದ್ರ ನಾಥ ಟ್ಯಾಗೋರ್ ಬರಿದಿದ್ದಾರೆ ಅದಕ್ಕೆ ಕಾಂಗ್ರೆಸ್ ಉಗ್ರರು ಮುಸ್ಲಿಂ ವೋಟಿಗೋಸ್ಕರ ಹಿಂದುಗಳಿಗೆ ಅನ್ಯಾಯ ಮಾಡ್ತಾನೆ ಬಂದಿದಾರೆ ಮುಂದೆ ಇದೆ ಮಾರಿಹಬ್ಬ

  • @vishwanathanand7241
    @vishwanathanand7241 2 года назад +142

    ಹತ್ತು ವರ್ಷ ತುಂಬಾ ಜಾಸ್ತಿ ಹರೀಶ್ ಅವರೆ.....ಅದರ ಕಾಲುಭಾಗಾನೂ ಇಲ್ಲ. ಈಗಾಗಲೇ ಸಾಕಷ್ಟು ಹಾಹಾಕಾರ ಉಂಟಾಗಿದೆ.

    • @sujathaer1746
      @sujathaer1746 2 года назад +18

      ಹಾಹಾಕಾರ ಉಂಟಾದರೂ, ಸ್ವಲ್ಪ ಸಮಯ ಬೇಕಿದೆ. ಪೂರಾ ಕುಲ ಗೆಡಬೇಕಲ್ಲ?

    • @vishwanathanand7241
      @vishwanathanand7241 2 года назад +16

      @@sujathaer1746 ಅದೇ ಸುಜಾತ ಅವರೆ... ಇನ್ನು 2 ವರ್ಷ ಸಾಕು.... ಸರ್ವನಾಶ ಖಂಡಿತ.

    • @vivekvishwa7276
      @vivekvishwa7276 2 года назад

      @@vishwanathanand7241 ಸರ್ವ ನಾಶ ಅಂದರೆ, ತುರುಕರ ತಲೆಯಲ್ಲಿ, ಹುಳಗಳು ಇವೆ ಅಲ್ವಾ

    • @entertainmentteluguvideo8950
      @entertainmentteluguvideo8950 2 года назад +6

      Yes

    • @appurahulfan7390
      @appurahulfan7390 2 года назад +4

      ✌️✌️✌️

  • @Krishna9u
    @Krishna9u 2 года назад +6

    ತುಂಬಾ ಅದ್ಭುತವಾಗಿದೆ ನಿಮ್ಮ ವಿವರಣೆ 🙏🕉

  • @Nitheshrai1986
    @Nitheshrai1986 2 года назад +17

    ಇವಾಗ ಹೇಳ್ತೀನಿ ಜೈ ಹಿಂದೂ ರಾಷ್ಟ್ರ

  • @Sanaatananbhaarateeya
    @Sanaatananbhaarateeya 2 года назад +25

    ಈ ವಿಷಯಗಳು ನಮಗೆ ತಿಳಿದಿರಲಿಲ್ಲ, ಸಾವರ್ಕರವರ ಕೊಡುಗೆಗಳ ಬಗ್ಗೆ ಇನ್ನೂ ಹೆಚ್ಚು ತಿಳಿಸಿಕೊಡಿ.
    ಧನ್ಯವಾದಗಳು

  • @sharand987
    @sharand987 2 года назад +28

    Great man of knowledge

  • @arunasrinivas524
    @arunasrinivas524 2 года назад +1

    ಒಳ್ಳೆ ಮಾಹಿತಿಯನ್ನು ಕೊಟ್ಟಿದ್ದೀರಾ ಸರ್ ತುಂಬಾ ಧನ್ಯವಾದಗಳು 🙏👍

  • @jaykeerthipuvadi8774
    @jaykeerthipuvadi8774 Год назад +1

    Super sir, Bharat mathaki Jay,Jay modhi,Jay sarvarkar,

  • @bch4116
    @bch4116 2 года назад +21

    ಸತ್ಯವಾದ ಮಾತು ಸರ್ 🙏🙏

  • @hindu263
    @hindu263 2 года назад +34

    ನಮಸ್ಕಾರ ಸರ್ ನಿಮ ಮಾಹಿತಿಗೆ ಕೋಟಿ ಕೋಟಿ ನಮಸ್ಕಾರಗಳು 🙏🙏🙏🙏🙏🙏🙏

  • @shivappashivaguna8422
    @shivappashivaguna8422 2 года назад +48

    ತುಂಬಾ ಚನ್ನಾಗಿ ಅರ್ಥ ಮಾಡಿಸಿದಿರ ನಮ್ಮ ಸತ್ತ ಪ್ರಜೆಗಳಿಗೆ ಸರ್ ಪಾಕಿಸ್ತಾನದ ಬಗ್ಗೆನು ಚನ್ನಾಗಿ ಹೇಳಿದಿರ 👍👍👍👌👌🙏 ಹಾಗಂತ ಪಾಕಿಸ್ತಾನದಲ್ಲಿ ಈಗಲೂ ಸಹ ನಮ್ಮ ಹಿಂದುಗಳು ಇದಾರೆ ಅವರೆಲ್ಲರೂ ಪಾಕಿಸ್ತಾನಿಗಳು ಆಗಿದರೆ ಅವರಿಗೆ ಬೇರೆ ದಾರಿ ಇಲ್ಲ

  • @TheKonala
    @TheKonala 2 года назад +1

    ನಮಸ್ತೆ ಜೀ
    ಉತ್ತಮ ಮಾಹಿತಿಯನ್ನು ಕೊಟ್ಟಿದ್ದೀರಿ 🙏🙏🙏
    ಧನ್ಯವಾದಗಳು

  • @krishnamc2806
    @krishnamc2806 2 года назад +30

    ನಮ್ಮೂಲ್ಲಿ ಇರೋ ಗುಲಾಮರಕ್ಕ ಅರ್ಥ ಆಗಲ್ಲ ಅಣ್ಣ ಜೈ ಹಿಂದೂ

  • @Drshashikantsk
    @Drshashikantsk 2 года назад

    Super Contents . Dhanyawadgalu
    . Om

  • @jayashreegbhat8140
    @jayashreegbhat8140 2 года назад +10

    Great knowledge.. Excellent speech🙏🙏🙏

  • @kadabaviswanath801
    @kadabaviswanath801 2 года назад +1

    Wonderful sir.
    I am fan of u.
    Ur interpretation of facts are Wonderful
    So called pseudo secular / Congress people should watch talks of this gentleman so that they can change their attitude towards nationalism

  • @lataraghavan3987
    @lataraghavan3987 2 года назад +12

    Beautiful. I hardly knew about Savarkar. But now, i have bought big book on him and plan to read it and treasure it.

  • @VijayVijay-ty7dh
    @VijayVijay-ty7dh Год назад

    ಚೆನ್ನಾಗಿ ಹೇಳಿದ್ದೀರ ಸರ್

  • @svhiremathkannada2616
    @svhiremathkannada2616 Год назад

    ತುಂಬಾ ಮಹತ್ವದ ಮಾಹಿತಿ ಸಾರ್ ನೀವು ಜೀನಿಯಸ್

  • @girishv1904
    @girishv1904 2 года назад +11

    Olle knowledge ide sir nimge...Nimma shishyarannu belesi....

  • @somashekaraiahn8142
    @somashekaraiahn8142 2 года назад +5

    Best comment by Harish regarding savarkar freedom fighter.

  • @rajuprajup6405
    @rajuprajup6405 2 года назад

    ನಿಜ ಸ್ವತಂತ್ರ ಹೋರಾಟ ಸೈನಿಕ್ ಕಣ ಬಗ್ಗೆ ತಿಳಿಸದ್ದಕ್ಕ್ ಧನ್ಯವಾದಗಳು ಸರ್.

  • @sk_sharan80555
    @sk_sharan80555 2 года назад

    💯💯 dooli pata ಆಗುತ್ತೆ ಪಾಪಿಸ್ತನ್.

  • @manjularumale9992
    @manjularumale9992 2 года назад +13

    Namo namo namo veerSavarkarji .

    • @rajking647
      @rajking647 2 года назад

      ನಮ್ಮ ದೇಶದಲ್ಲಿ ಸ್ವಂತ ಅಪ್ಪ ನನ್ನು ಅಪ್ಪಾ ಅನ್ನಲು ನಾಚಿಕೆ ಮುಜುಗುರ ಪಡೋವವರು ಮೋದಿ ಸಾವಾರ್ಕರ್ ರನ್ನು ಅಪ್ಪಾ ಮೇರಾ ಬಾಪ್ ಅಂತಾ ಹೇಳ್ಕೋತಾರೆ, ಇದು ನಮ್ಮ ಸಮಾಜದ ದುರ್ದೈವ,

  • @NagaRaju-tg4sz
    @NagaRaju-tg4sz 2 месяца назад

    SUPER SUPER SUPER SUPER SUPER SPEECHING SIR 🤞🤞🤞💢💢💢🎉🎉🎉.

  • @chetanrathod4307
    @chetanrathod4307 2 года назад +14

    Sir nimm speech kelta idre goosebumps barta ide 🚩

  • @janhavimuruli5147
    @janhavimuruli5147 Год назад

    ಕಂಡಿತಾ ಪಾಕಿಸ್ತಾನ ಇರಬಾರದು... ಅ ಕೆಲಸ ಮಾಡಿ ಮೊದ್ಲು❤❤❤

  • @prasannahs3910
    @prasannahs3910 2 года назад +15

    Sir, ಚೆನ್ನಾಗಿ ಮಾತುಗಳು ಆಡಿದ್ದೀರಿ 👌👌👌🚩🚩🚩.. ಜೈ ಭಾರತಾಂಬೆ, ಜೈ ಕರ್ನಾಟಕ, ಜೈ ಮೋದಿ.

  • @bhyreshh.l4532
    @bhyreshh.l4532 2 года назад

    ತುಂಬಾ ಇಷ್ಟ ಪಡುವ ವಿಚಾರ ಧನ್ಯವಾದಗಳು.

  • @SPGNIA
    @SPGNIA 2 года назад +5

    ಗುರುಗಳೇ ಪಾಕಿಸ್ತಾನ ಬಿಡಿ. ನಮ್ಮದು ನೋಡೋಣ, Tamil Nadu Kerala, punjab, west bengal ಕಥೆ ನೋಡಿ. ಇನ್ನು 20 ವರ್ಷ ದೇಶ ವಿಭಜನೆ

    • @dcmhsotaeh
      @dcmhsotaeh 2 года назад

      Andhra marethubittra?

  • @ashwini233
    @ashwini233 Год назад

    ನಮಗೆ ಸರಿಯಾದ ಇತಿಹಾಸ ಕೊಡದೆ ಇರೋದೇ ನಮಗೆ ಯಾವುದರ ಬಗ್ಗೆ ಅರಿವೇ ಇಲ್ಲ ಸರ್ ತುಂಬಾ ಬೇಜಾರು

  • @KiranKiru-kg7qo
    @KiranKiru-kg7qo 2 года назад

    ನಮಗೆ ಗೊತ್ತಿರದ ಇಂತ ಅನೇಕ ವಿಷಯಗಳನ್ನು ಇದೆ ರೀತಿ ತಿಳಿಸುವ ಪ್ರಯತ್ನ ಮಾಡಿ ಸರ್ ತುಂಬು ಹೃದಯದ ಧನ್ಯವಾದಗಳು ಸರ್

  • @naveennaveen3702
    @naveennaveen3702 2 года назад +7

    ಭಾರಾತ್ತಾಂಬೆಯ,ಹೆಮ್ಮೆಯ ಪುತ್ರ, ಸಾವರ್ಕರ್,ಜೈ ಹಿಂದ್ ಜೈ ಆರ್,ಎಸ್ ಎಸ್

  • @rameshd3075
    @rameshd3075 2 года назад +1

    ಬೇಗ ನಸಿಸಿ ಹೋಗಲಿ

  • @shivakumarapaddi4760
    @shivakumarapaddi4760 2 года назад +1

    ತುಂಬಾ ಚೆನ್ನಾಗಿದೆ ವಿಚಾರ..

  • @raghupoojari5100
    @raghupoojari5100 2 года назад

    ಜೈ ಶ್ರಿ ರಾಮ್

  • @HemanthKumar-uc2tz
    @HemanthKumar-uc2tz 2 года назад +1

    Thank you sir 🙏🙏🙏

  • @shivanandasgowda5744
    @shivanandasgowda5744 2 года назад

    ನಿಮ್ಮ ಮಾತು ಸತ್ಯ ಆಗಲಿ

  • @phaneendrakumaral5047
    @phaneendrakumaral5047 2 года назад

    👌🙏

  • @ramkrishnavram6871
    @ramkrishnavram6871 2 года назад

    Good information savaker. Thank you harish sir

  • @kiranmadaiah
    @kiranmadaiah Год назад

    Harish avrey you have immense knowledge of our indian history.... I always like a person like you.. who is a jewel in the crown...

  • @vanishreekedlaya2274
    @vanishreekedlaya2274 2 года назад +23

    ನಿಮ್ಮ ಮಾತು ಕೇಳಿ ಬಹಳ ನಿಖರ ವಾಗ de, ನಮ್ಮದೇ ಪಾಕಿಸ್ತಾನ ಎಂದೆಂದಿಗೂ 👍🙏

    • @shri.s3811
      @shri.s3811 2 года назад

      ಪಾಕಿಸ್ತಾನ togondu ಏನು ಮಾಡುವುದು? ನಮ್ಮಲ್ಲಿ ಇದ್ದವರು ಹೇಗೆ madta ಇದ್ದಾರೆ ನೋಡಿದರೆ ಅವರನ್ನು togondu ತಲೆ ಚಚko ಬೇಕು.

  • @roykumuda
    @roykumuda 2 года назад +5

    Great talk

  • @bharathmannira7368
    @bharathmannira7368 2 года назад +3

    Good one, informative Sir🙏

  • @shivukumar.n8330
    @shivukumar.n8330 2 года назад

    Thank u sir

  • @AnilKumar-sk3vc
    @AnilKumar-sk3vc 2 года назад +20

    Bharat maataki jai

  • @laxmikanthreddy9055
    @laxmikanthreddy9055 2 года назад +26

    Sir as per .Forcost or Jotisha Sastra.The country which get freedom on 14 th August .is going to divide .in to many pieces.That you know sir.Your Voice is very fine and attractive. God bless you Sir. Really you are having great knowledge 👍 Thank you 🙏🙏

    • @srikanthkn2059
      @srikanthkn2059 2 года назад

      This is yet another big fool.such ancient people are still aplenty.

  • @shivakumary.m2374
    @shivakumary.m2374 2 года назад +6

    ಸರ್ ಸೂಪರ್ ಆಗಿ ಮಾತಾಡಿದ್ರಿ 🙏🙏👌

  • @manjunathnarasannavar6709
    @manjunathnarasannavar6709 2 года назад +7

    ಸರ್ ಪಾಕಿಸ್ತಾನ ನಮ್ಮಲ್ಲಿ ವಿಲಿನವಾಗುವುದು ಸಂತೋಷದ ವಿಷಯ ಹಳ್ಳಿಗಳಲ್ಲಿ ಜಾತಿ ಪದ್ಧತಿ ಇನ್ನೂ ಜೀವಂತವಾಗಿದೆ ಇದೂ ಕೂಡಾ ನಮ್ಮ ದೇಶಕ್ಕೇ ಮಾರಕ

    • @rajking647
      @rajking647 2 года назад +1

      ಜಾತಿ ಪದ್ಧತಿ ಮಾಡಿದ್ದು ಯಾರು? ಬ್ರಾಹ್ಮಣರು ಅಲ್ಲವೇ, ಮಾಂಸ ತಿನ್ನೋವರಿಂದ ಕಿಂತ ತುಪ್ಪ ತಿಂದ ವರೇ ದೇಶ ಹಾಳು ಮಾಡಿದ್ದು,

    • @rohitrv9395
      @rohitrv9395 2 года назад +1

      Adakke ivru yen madbeku

    • @kumarbangalore5937
      @kumarbangalore5937 2 года назад

      ಹಳ್ಳಿಗಳಲ್ಲಿ.??ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೀಟ್ ತಗೋಬೇಕಾದ್ರೆ ಇದೆ ಇದೆ ಸರಕಾರಿ ನೌಕರಿ ಪಡೆಯುವಲ್ಲಿ ಇದೆ ಪ್ರಮೋಷನ್ ಪಡೆಯುವಲ್ಲಿ ಇದೆ ಇದು ಮೊದಲು ತೆಗೆಸ್ರಿ ಇದು ಹೋಗಲ್ಲ ಅಂದ್ರೆ ಅದು ಹೋಗಲ್ಲ

    • @likith9569
      @likith9569 2 года назад

      Pakistanada Punjab province Bharata ge beda and kyber pashtunwala Afghanistan Baga, Balochistan,Sindh Bharata ge serabeku + pok

  • @srikantaiahn7919
    @srikantaiahn7919 2 года назад +1

    Adhbuthavadha vishayavanna thilisiddhira dhanyavadhagalu

  • @parameshhn4331
    @parameshhn4331 8 месяцев назад

    Great speech sir. 👏👏👏👏👏

  • @HarishHarish-xz6xy
    @HarishHarish-xz6xy 2 года назад +2

    ತುಂಬಾ ಚೆನ್ನಾಗಿ ಸತ್ಯ ಸಂಗತಿ ತಿಳಿಸ್ತೀರಿ

  • @jayaramuh8727
    @jayaramuh8727 2 года назад

    ಅಂದು ನೀವು ಹೇಳಿದ್ದು ಇಂದು ನಿಜವಾಗುತ್ತಿದೆ

  • @gururajdesai1625
    @gururajdesai1625 Год назад

    Great values presentation

  • @prksbkumr5097
    @prksbkumr5097 2 года назад +8

    Jai India

  • @gundappahadpad7352
    @gundappahadpad7352 2 года назад +4

    I love ಸಾವರ್ಕರ್ 🙏

  • @vijayac4372
    @vijayac4372 2 года назад

    Yes

  • @srikantask656
    @srikantask656 2 года назад

    ಕೊಟಿ ಕೊಟಿ ಪ್ರಣಾಮಗಳು

  • @ramakrishnaiahramalakshmai4010
    @ramakrishnaiahramalakshmai4010 2 года назад

    Mr.Harish sir
    Excellent information sharing.,🕉️🕉️🕉️🕉️🕉️👌👌👌👌👌

  • @gubbacchi10
    @gubbacchi10 2 года назад +22

    Sindh should definitely become part of India. After all this is where our civilization was born & Sindh is there in our national anthem but people ignorantly sing the anthem not knowing where it is now.

    • @likith9569
      @likith9569 2 года назад +1

      True, Sindh iladre hind illa yaro legend helidru hesauru nenapilla, 15-20 varshadalli Barata ge serabahudu

    • @Unfollowthem
      @Unfollowthem 2 года назад

      Expand your national anthem add more... From Syria to Philippines.. Who stops you...

  • @krishnojiraoh2434
    @krishnojiraoh2434 2 года назад

    Thank you sir
    Good information about history speak very well & I also savarkar fan

  • @girishv1904
    @girishv1904 2 года назад +1

    Ultimate sir..... 👌Nimma vichaara dhaare namage spoorthy

  • @naliniprasad7276
    @naliniprasad7276 2 года назад +15

    I dint know there is a freedom fighter by the name "Savarkar" until 6-9months back.. becoz we never had in our history books or in news or in media about his great achievements 🙏🏻

    • @lakshmiaa1495
      @lakshmiaa1495 2 года назад +3

      exactly Nalini avare, what a shame we did not know about Savarkar".

    • @ashokvanrashi
      @ashokvanrashi 2 года назад +2

      Yes how could it be on books when dirty congress political minds have vanished him from texts books..it's a high time our children should know about him..

    • @harshag1335
      @harshag1335 2 года назад

      No he became freedom fighter post 2014😂😂🤣

  • @somashekara4911
    @somashekara4911 2 года назад +1

    Swamy ashoka chakra rastradvajakke hakiddu Dr. B. R. Ambedkar

  • @nagabhushanarao7553
    @nagabhushanarao7553 2 года назад

    very interested and very good

  • @krishnamurthy6100
    @krishnamurthy6100 2 года назад +1

    Super talking sir👍 thank you🙏

  • @ganagannaa7937
    @ganagannaa7937 2 года назад

    Harishji namasthe for.your valuable speech 🙏

  • @rudramurthys3226
    @rudramurthys3226 2 года назад

    Ok.Thanks

  • @MelodyMaestroHub
    @MelodyMaestroHub 2 года назад

    Really good information. I felt this speech looks like tip of ice berg, abhi picture baki hai......... but I agreed what ever you said.........

    • @rajking647
      @rajking647 2 года назад

      ಮೊದಲು ಆ ಪಾಪ ಕಾಶ್ಮೀರಿ ಗಳಿಗೆ ಸೂರು ಒದಗಿಸಿ, ಪರಿಸ್ಥಿತಿ 1990 ಕಿಂತ worst ಆಗಿದೆ, ಸಿನೆಮಾ ಮಾಡಿ ಜನರ ಭಾವನೆ ಗಳನ್ನು ಕೆದಕಿಸಿದರೆ ಆಗೋದೇ ಇದು,

  • @srinivashd2593
    @srinivashd2593 2 года назад +12

    🙏🙏🙏👌👍

  • @guddu6458
    @guddu6458 2 года назад +2

    Super speech sir 🙏🏻🙏🏻🙏🏻

  • @sreelakshmichandramohan7115
    @sreelakshmichandramohan7115 2 года назад +4

    ನಾವು ಏನಾಗ್ತೀವಿ ಸಾರ್, ಈಗ ಇಷ್ಟು ಗಲಾಟೆ ತೆಗೀತಿದ್ದಾರಲ್ಲ.

  • @suneetabk1400
    @suneetabk1400 2 года назад +4

    Saavarkar sir🙏

  • @shivannarasaraddi4967
    @shivannarasaraddi4967 2 года назад +1

    Excellent speech sir

  • @nikhil8892
    @nikhil8892 2 года назад +1

    Nicely explained sir thank you

  • @ammaamma8786
    @ammaamma8786 2 года назад

    👌👌🙏🏽🙏🏽

  • @bhagya3893
    @bhagya3893 2 года назад

    Jai Bharathamathe Harish sir nimma maathugalu satya

  • @srinivasdm8245
    @srinivasdm8245 2 года назад

    tumba chennagi matadtira , super sir

  • @gajanannaik7065
    @gajanannaik7065 2 года назад

    You are absolutely right sir.

  • @nagarajaputtarajappa9342
    @nagarajaputtarajappa9342 2 года назад

    ಅನಾರೋಗ್ಯಕರ ಮಾತುಗಳು ಆನಾರೋಗ್ಯಕರ ಆಲೋಚನೆಗಳು.

    • @nagarajaputtarajappa9342
      @nagarajaputtarajappa9342 2 года назад

      ಪಾಕಿಸ್ತಾನದ ವಿಚಾರದಲ್ಲಿ ಆರೋಗ್ಯಕರವಾದ. ವಾದ ಅಲ್ಲ.

    • @dayanandshetty8621
      @dayanandshetty8621 2 дня назад

      ನಿಮಗೆ ಇತಿಹಾಸನೇ ಗೊತ್ತಿಲ್ಲ ಅನಿಸುತ್ತೇ.

  • @shivukumar.n8330
    @shivukumar.n8330 2 года назад

    Thank u harish ji

  • @subbayagowda7672
    @subbayagowda7672 2 года назад +4

    Innu 10 varshadalli nathuram godsege mukthi 🙏💐

  • @machete128
    @machete128 2 года назад +19

    harish sir was our kannada lecturer in christ college bengaluru 😇

  • @gurunathaguru1770
    @gurunathaguru1770 2 года назад

    Super sir nimma maathu nijavaagali sir jai RSS

  • @vanugopalsm9836
    @vanugopalsm9836 2 года назад

    Great sir

  • @zingzong1234
    @zingzong1234 2 года назад +1

    Thank you my friend for good fact Information of Our Indian Hero Veer Savarkar is our Indian Diamond Star.