ಆದರ್ಶ ರಾಜಕಾರಣಿ ಕರ್ನಾಟಕ ಘನ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಸನ್ಮಾನ್ಯ ಶ್ರೀ ನಜೀರಸಾಬ ರವರು ಹಾಗೂ ಅವರ ಸಹೋದ್ಯೋಗಿ ಸಚಿವರಾಗಿದ್ದ ಸನ್ಮಾನ್ಯ ಶ್ರೀ ಎಸ್ ಆರ್ ಬೊಮ್ಮಾಯಿ ಅವರು ನಮ್ಮ ಕುಂದಗೋಳ ತಾಲೂಕ ಶಿರೂರ ಗ್ರಾಮದಲ್ಲಿ ನೀರಿನ ನೂತನ ಸಾರ್ವಜನಿಕ ನಲ್ಲಿಗಳ ಉದ್ಘಾಟನಾ ಸಮಾರಂಭಕ್ಕೆ ಬಂದಾಗ ಅವರನ್ನು ನಮ್ಮ ಗ್ರಾಮದ ನಾಗರಿಕರ ಪರವಾಗಿ ಸ್ವಾಗತಿಸುವ ಸುಸಂದರ್ಭ ನನಗೆ ಒದಗಿಬಂದಿತ್ತು ಅದು ನನ್ನ ಬದುಕಿನ ಸುವರ್ಣ ಕ್ಷಣ. 💐💐🇮🇳 -ಬಸವರಾಜ ಬೆಂಗೇರಿ ಶಿರೂರ.
೧೯೮೦ ರ ದಶಕದಲ್ಲಿ ಆಗಿನ ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಶ್ರೀ ರಾಮಕೃಷ್ಣ ಹೆಗಡೆ ಅವರ ನೇತೃತ್ವದಲ್ಲಿ ಗ್ರಾಮೀಣ ಅಭಿವೃದ್ಧಿ ಸಚಿವ ಶ್ರೀ ನಸೀರ್ ಸಾಬ್ ಎಲ್ಲ ಹಳ್ಳಿಗಳಲ್ಲಿ ಬೋರ್ ವೆಲ್ ಕೊರೆದು ಕುಡಿಯುವ ನೀರು ಒದಗಿಸಿ ನೀರ್ ಸಾಬ್ ಎಂದು ಹೆಸರು ಪಡೆದರು.
ಕರ್ನಾಟಕ ವಾರ್ತಾ ಇಲಾಖೆಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.ಮಹಾನ್ ನಾಯಕರನ್ನು ನೋಡುವ ಭಾಗ್ಯ ಕೊಟ್ಟಿದ್ದಾಕ್ಕೆ
🎉ಕೋಟಿಗೆ ಒಬ್ಬ ವ್ಯಕ್ತಿ ಸರ್ 🙏🙏✨ಅದ್ಬುತ ಮಾಹಿತಿ ಸರ್ ♥️👌🏼💐🙏✨
Really he was great honest& wonderful Administrator very kind person lam really proud he is my father
Very wonderful person naji sir we are all pray for to come back to Karnataka and improve our villages 😢😢 thank you sir 💐 🙏🙏🙏🙏
ನಝಿರ್ ಸಾಬ್ ರವರು ನಮ್ಮ ತಂದೆಯವರ ಸಹಪಾಠಿ ಯಾಗಿದ್ದರು ಎಂಬುದು ಹೆಮ್ಮೆಯ ವಿಚಾರ
ಆದರ್ಶ ರಾಜಕಾರಣಿ ಕರ್ನಾಟಕ ಘನ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಸನ್ಮಾನ್ಯ ಶ್ರೀ ನಜೀರಸಾಬ ರವರು ಹಾಗೂ ಅವರ ಸಹೋದ್ಯೋಗಿ ಸಚಿವರಾಗಿದ್ದ ಸನ್ಮಾನ್ಯ ಶ್ರೀ ಎಸ್ ಆರ್ ಬೊಮ್ಮಾಯಿ ಅವರು ನಮ್ಮ ಕುಂದಗೋಳ ತಾಲೂಕ ಶಿರೂರ ಗ್ರಾಮದಲ್ಲಿ ನೀರಿನ ನೂತನ ಸಾರ್ವಜನಿಕ ನಲ್ಲಿಗಳ ಉದ್ಘಾಟನಾ ಸಮಾರಂಭಕ್ಕೆ ಬಂದಾಗ ಅವರನ್ನು ನಮ್ಮ ಗ್ರಾಮದ ನಾಗರಿಕರ ಪರವಾಗಿ ಸ್ವಾಗತಿಸುವ ಸುಸಂದರ್ಭ ನನಗೆ ಒದಗಿಬಂದಿತ್ತು ಅದು ನನ್ನ ಬದುಕಿನ ಸುವರ್ಣ ಕ್ಷಣ. 💐💐🇮🇳 -ಬಸವರಾಜ ಬೆಂಗೇರಿ ಶಿರೂರ.
Really he is very good and nice person right ways,( I'm worked 2nd daughter house in 1986)
Legend's Are Never Die 😍
ಧನ್ಯವಾದಗಳು ನಜೀರ್ ಸಾಬ್ ಸರ್ ಗೆ....
ದೇವರೇ ಇಂಥ ವ್ಯಕ್ತಿ ಯನ್ನ ಕರ್ನಾಟಕದಲ್ಲಿ ಮತ್ತೆ ಹುಟ್ಟುವಂತೆ ಮಾಡ ಪ್ಪ ನಿನಗೆ ಕೋಟಿ ಕೋಟಿ ನಮಸ್ಕಾರಗಳು🙏.................
ನಮ್ಮ ನಾಡು ಕಂಡ ಅತ್ಯಂತ ನಿಸ್ಪೃಹ ,ವಿನಯವಂತ,ಜನ ಸ್ನೇಹಿ ನಾಯಕರು,ಇವರು.ಪ್ರಣಾಮಗಳು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಧನ್ಯವಾದಗಳು
Wow my Dada
What a greatful man
ನೀರ್ ಸಾಬ್ ರವರು ಮತ್ತೆ ಮತ್ತೆ ಮತ್ತೆ ಮತ್ತೆ ಹುಟ್ಟಿ ಬರಲಿ
I’m proud be Nazeer shab
My village great man
Great Person of Humanity,❤❤
Man not to be forgotten
೧೯೮೦ ರ ದಶಕದಲ್ಲಿ ಆಗಿನ ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಶ್ರೀ ರಾಮಕೃಷ್ಣ ಹೆಗಡೆ ಅವರ ನೇತೃತ್ವದಲ್ಲಿ ಗ್ರಾಮೀಣ ಅಭಿವೃದ್ಧಿ ಸಚಿವ ಶ್ರೀ ನಸೀರ್ ಸಾಬ್ ಎಲ್ಲ ಹಳ್ಳಿಗಳಲ್ಲಿ ಬೋರ್ ವೆಲ್ ಕೊರೆದು ಕುಡಿಯುವ ನೀರು ಒದಗಿಸಿ ನೀರ್ ಸಾಬ್ ಎಂದು ಹೆಸರು ಪಡೆದರು.
🇮🇳🕉☪️✝️ janumada snehitaru 👍
Mahiti svalpa tappagide sir sari maadi ...abdul nazeer sab tayiya hesaru saydani bi
Miss you sir 👏
Great man... salute to him.
Really he is very good and nice person right ways 👏🙏
🙏🙏
He was great man
Neer sabh 🙏🙏🙏🙏
Great work ❤️
Nammoralli nazir bus stop ede 9741877853
🙏very great personality of Karnataka🙏
From my native
Hat's off sir...♥️
🙏🙏🙏🙏🙏🙏🙏🙏🙏
Description is about the Judge of Supreme Court of India not the one shown in the video
ನಾಝಿರ್ ಸಾಬ್ ಪ್ರಧಾನಮಂತ್ರಿ ಆಗಬೇಕಿತ್ತು
♥️♥️♥️♥️
🙏🙏God Father 🙏🙏
From 1960 to 1980 there are good efficent political leaders in congress party espically in mysore district and also throught karnataka state
Namma gundlupet
great man
Voice is of puranikmath yes or no tell me any one
ಧ್ವನಿ ಹಿರೇಮಗಳೂರು ಕೃಷ್ಣನ್
@@jalalsab8578 ಖಂಡಿತ ಅಲ್ಲ
ಚಿತ್ರದ ವಿವರಣೆಗಳು ತಪ್ಪಾಗಿದೆ. ದಯವಿಟ್ಟು ಸಂಬಂಧಿಸಿದ ಪ್ರಾಧಿಕಾರಿ ಗಮನಿಸಿರಿ
👏🙏🙏
Near my village his native place
🙏🙏🙏
Description is wrong.
ಹೇಗೆ ಅಂತೀರಾ
@@mohanraok6138 Description is about the Judge of Supreme Court of India not the one shown in the video
🙏🙏🙏🙏🙏❤️❤️
🙏🙏🙏🙏🙏
ನೀರು ಸಾಹೇಬರು
Amulvada vastu andre niru. Prati halaligu niranu ejiyagi siguvante madidha sadaka.. Nimhanu mareyalu sadyana....
Super nammoralli nazir bus stand ede 9741877853
rip sir
Nazir sab alla neer sab
Egina boli makklu mLa galu city Devilment Abakari sugar ministera beku andtare
ಕನ್ನಡದಲ್ಲಿ ತರ್ಜುಮಿಸಿ
Gram panchayat e granthalaya bade chakra Alka jila yadagiri.
🙏🙏
🙏🙏🙏
Allah tumna jannat naseeb ata farmana