Sir 🙏 Superrr excellent vdo Mandi ya bagge Superr explain mandi ya result 12 bava ge hege brutde madi graha gala yuti result mandi Very intrsting subject ❤❤❤
Sir ನನ್ನD1 ಜಾತಕದಲ್ಲಿ ಮಾಂದಿ 2ne ಮನೆಯಲ್ಲಿ ಇದ್ದಾನೆ ಅದು ಕುಜನ ಜೊತೆ ....ಕನ್ಯಾ ಲಗ್ನ ನಂದು.....ಮತ್ತೆ D9 ಅಲ್ಲಿ 7th ಮನೇಲಿ ಚಂದ್ರನ ಜೊತೆ ಇದ್ದಾನೆ .....ಏನು ಸಮಸ್ಯೆ ಇರಬಹುದು...
Superb as always! Dhanyosmi. Hari Om
ವಿಡಿಯೋದ ಸಂಪೂರ್ಣ ಲಾಭ ಹೊಂದಲು, ದಯವಿಟ್ಟು ಮೊದಲಿನಿಂದ ಕೊನೆಯವರೆಗೂ ವೀಕ್ಷಿಸಿ. ತದನಂತರದಲ್ಲಿ ಅನುಕೂಲವಾಗಲು:
Timeline:
0:00 - ಪೀಠಿಕೆ
0:24 - ವಿಜ್ಞಾಪನೆ - ಬೆಂಗಳೂರಿನ Oct 26 & 27, 2024 - 2 ದಿನಗಳ ಜ್ಯೋತಿಷ ಕಾರ್ಯಕ್ರಮದ ಬಗ್ಗೆ
2:06 - ಮಾಂದಿಯಿಂದ ಚಿಂತನೀಯ ವಿಚಾರಗಳು
12:33 - ಲಗ್ನ ಸ್ಥಿತ ಮಾಂದಿ ಫಲ
12:54 - ದ್ವಿತೀಯ ಸ್ಥಿತ ಮಾಂದಿ ಫಲ
14:10 - ತೃತೀಯ ಸ್ಥಿತ ಮಾಂದಿ ಫಲ
15:21 - ಚತುರ್ಥ ಸ್ಥಿತ ಮಾಂದಿ ಫಲ
16:04 - ಪಂಚಮ ಸ್ಥಿತ ಮಾಂದಿ ಫಲ
17:02 - ಷಷ್ಟ ಸ್ಥಿತ ಮಾಂದಿ ಫಲ
17:51 - ಸಪ್ತಮ ಸ್ಥಿತ ಮಾಂದಿ ಫಲ
18:12 - ಅಷ್ಟಮ ಸ್ಥಿತ ಮಾಂದಿ ಫಲ
18:49 - ನವಮ ಸ್ಥಿತ ಮಾಂದಿ ಫಲ
19:35 - ದಶಮ ಸ್ಥಿತ ಮಾಂದಿ ಫಲ
19:55 - ಏಕಾದಶ ಸ್ಥಿತ ಮಾಂದಿ ಫಲ
20:47 - ದ್ವಾದಶ ಸ್ಥಿತ ಮಾಂದಿ ಫಲ
21:52 - ಗ್ರಹರ ಯುತಿ ಫಲ
22:07 - ರವಿ
22:34 - ಚಂದ್ರ
22:43 - ಕುಜ
22:50 - ಬುಧ
23:02 - ಗುರು
23:12 - ಶುಕ್ರ
23:24 - ಶನಿ
23:23 - ರಾಹು
23:51 - ಕೇತು
24:32 - ಪರಿಹಾರೋಪಾಯಗಳು
27:18 - ಉಪಸಂಹಾರ
Thanks sir 🙏
ಧನ್ಯವಾದಗಳು ಗುರುಜೆ
ಮಾಂದಿಯ ನಿಜ ಸ್ವರೂಪವನ್ನ
ಪ್ರಶ್ನ ಮತ್ತು ಜಾತಕಗಳಲ್ಲಿ ಯಾವರೀತಿ ಎಂಬುದನ್ನ ಸ್ಪಷ್ಟವಾಗಿಹೇಳಿದ್ದೀರಿ ಗುರುಗಳೇ ಧನ್ಯವಾದಗಳು🙏🙏🙏
ತುಂಬಾ ತುಂಬಾ ಧನ್ಯವಾದಗಳು
ಧನ್ಯವಾದಗಳು, ಗುರುಗಳೇ. ನಿಮ್ಮ ಪ್ರತಿಯೊಂದು ಆಡಿಯೋಗಳು ತುಂಬಾ ಉಪಯುಕ್ತವಾಗಿರುತ್ತವೆ.ಮಾಂದಿಯ ಬಗ್ಗೆ, ಅದು ಸ್ಥಿತ ಭಾವದ ಫಲ ಸವಿಸ್ತಾರವಾಗಿ ತಿಳಿಸಿರುವಿರಿ.🎉😊
Thank you Guruji. 🙏.
Sir 🙏
Superrr excellent vdo
Mandi ya bagge Superr explain mandi ya result 12 bava ge hege brutde madi graha gala yuti result mandi
Very intrsting subject ❤❤❤
Maandi grahad bagge tumba chennagi tilisiddiri Dhanyvadagalu 🙏🏻🙏🏻🙏🏻
Very informative video sir, nange Mandhi bage elu istu clear information sikila.. thanks sir...🎉
👌🌹🙏🙏🙏🙏🙏
ಮಾಂದಿ ಉಪಗ್ರಹದ ಬಗ್ಗೆ ಅದ್ಭುತವಾಗಿ ತಿಳಿಸಿದ ತಮಗೆ ಅಭಿನಂದನೆಗಳು.
Thank you sir
🙏🙏🙏👌💐
Super sir 💐 good information 🎉🎉🎉
Maandiya bagegigina ivathina video thumba adbhuthagithu gurugale nanna jathakadalli 2nd house nalli maandi iddare 💯true gurugale
🙏 sir, all are correct
What about Gulika?? How is that analysed??
Lagnadinda 12ne mane mandi ede parihara yenu guruji
Nimma Mangalore nalli office. Yellide gurugale
@@vidhyaacharya1412 ಉಡುಪಿ, ಕಟಪಾಡಿ 🙏
Sir ನನ್ನD1 ಜಾತಕದಲ್ಲಿ ಮಾಂದಿ 2ne ಮನೆಯಲ್ಲಿ ಇದ್ದಾನೆ
ಅದು ಕುಜನ ಜೊತೆ ....ಕನ್ಯಾ ಲಗ್ನ ನಂದು.....ಮತ್ತೆ D9 ಅಲ್ಲಿ 7th ಮನೇಲಿ ಚಂದ್ರನ ಜೊತೆ ಇದ್ದಾನೆ .....ಏನು ಸಮಸ್ಯೆ ಇರಬಹುದು...
Ur andare mandina gurugale
Uranus