ನಿಜವಾದ ಪೊಲೀಸ್ ಸಾರ್ ನಿಮಗೆ ಮತ್ತೊಮ್ಮೆ ಹೃದಯಪೂರ್ವಕ ಅಭಿನಂದನೆಗಳು ಸರ್ ನಿಮಗೆ ಯಾವುದೇ ರಿವಾರ್ಡ್ ಬೇಡ ಸರ್ ನಿಮಗೆ ಕರ್ನಾಟಕ ಸರ್ಕಾರ ಕಡೆಯಿಂದ ವೀರಪ್ಪನ್ ಕಾರ್ಯಾಚರಣೆಯಲ್ಲಿ ನೀವೇ ಪ್ರಮುಖರಿಂದು ಹಾಗೂ ನೀವು ದಕ್ಷ ಪೊಲೀಸ್ ಎಂದು ನೀವು ಕೊಟ್ಟಿರುವ ಯೂಟ್ಯೂಬ್ ಇಂಟರುಗಳೆ ಸಾಬಿತ್ ಪಡಿಸುತ್ತೇವೆ ಸರ್ ಮತ್ತೊಮ್ಮೆ ನಿಮಗೆ ಹೃದಯಪೂರ್ವಕ ಅಭಿನಂದನೆಗಳು
B K SHIVRAM AND Puttamallu sir good sincear talk ,Sudhir Sir thanks for considering public comments God Bless All of Them with good health and Happiness
ಸರ್ ಎಲ್ಲಾ ಇಲಾಖೆಯಲ್ಲೂ ನಿಮ್ಮಂತಹ ಪ್ರಾಮಾಣಿಕ ಅಧಿಕಾರಿಗಳು ಇದ್ದಿದ್ದರಿಂದಾಗಿಯೇ ಇನ್ನೂ ಕಾನೂನುಗಳ ಮೇಲೆ ಸಾಮಾನ್ಯ ಜನರಿಗೆ ಇನ್ನೂ ನಂಬಿಕೆಯಿದೆ,ತಮಗೆ ಮತ್ತೊಮ್ಮೆ ಶಿರಸಾಷ್ಟಾಂಗ ಪ್ರಣಾಮಗಳು
ಇದೆಲ್ಲ ನೋಡ್ತಿದ್ರೆ ವೀರಪ್ಪನ್ ಅಷ್ಟು ಕೆಟ್ಟವನಾಗಲು ಕಾರಣ ಪೋಲಿಸ್ ಅದಿಕಾರಿ ಗಳೆ ಅನ್ನಿಸುತ್ತದೆ ಕ್ರುಪಾಕರ ಸೇನಾನಿ ಯವರ ಸೆರೆಯಲ್ಲಿ ಕಳೆದ ಹದಿನಾಲ್ಕು ದಿನಗಳು ಪುಸ್ತಕ ಓದಿದೆ ಅದರಲ್ಲಿ ಇರುವ ವೀರಪ್ಪನ್ ಪಾತ್ರ ಎಷ್ಟು innocent ಅನಿಸುತ್ತದೆ
God bless this upright policemen and his generations for revealing the truth face of STF..no matter how long it will take truth will come out.thank you so much sir.
ನಿಜವಾದ ಪೊಲೀಸ್ ಸಾರ್ ನಿಮಗೆ ಮತ್ತೊಮ್ಮೆ ಹೃದಯಪೂರ್ವಕ ಅಭಿನಂದನೆಗಳು ಸರ್ ನಿಮಗೆ ಯಾವುದೇ ರಿವಾರ್ಡ್ ಬೇಡ ಸರ್ ನಿಮಗೆ ಕರ್ನಾಟಕ ಸರ್ಕಾರ ಕಡೆಯಿಂದ ವೀರಪ್ಪನ್ ಕಾರ್ಯಾಚರಣೆಯಲ್ಲಿ ನೀವೇ ಪ್ರಮುಖರಿಂದು ಹಾಗೂ ನೀವು ದಕ್ಷ ಪೊಲೀಸ್ ಎಂದು ನೀವು ಕೊಟ್ಟಿರುವ ಯೂಟ್ಯೂಬ್ ಇಂಟರುಗಳೆ ಸಾಬಿತ್ ಪಡಿಸುತ್ತೇವೆ ಸರ್ ಮತ್ತೊಮ್ಮೆ ನಿಮಗೆ ಹೃದಯಪೂರ್ವಕ ಅಭಿನಂದನೆಗಳು
Police ru kathekattakke no 1 but sathya helalla sullu heltare
ಪುಟ್ಟ ಮಲ್ಲು ಸರ್ ನಿಮಗೆ ಧನ್ಯವಾದಗಳು ಈಗೆ ಮುಂದು ವರೆಯಲಿ ಎಪಿಸೋಡ್. ನನ್ನಾ ಮನವಿ.🙏👑
ಬಹಳ ಅನ್ಯಾಯ ಹೊಲಸ ಇದ್ದಾರೆ sir ಇನ್ನು ಕೂಡ ಪೋಲಿಸ್ ಇಲಾಖೆಯ ನೌಕರರು. Nimmantavaru ಅಪರೂಪ...
This what the true journalism means❤️, ಸತ್ಯ ಇರೋದನ್ನ ಇದ್ದ ಹಾಗೆ ತೋರ್ಸಿ 🙏 ಒಳ್ಳೇದಾಗ್ಲಿ 👍
Yelli sir ardhakke nilsiddare puttmallachar sir episode na
ಸರ್ ಸತ್ಯ ಸರ್ ಡೈವರ್ ಮಾಡುವ ಕೆಲಸ ನಮ್ಮ ದೇಶ ಉಳಿದಿರೋ
@@mggovardhangowda3283 Idanna nodi, yakke nillisidru anta gotttagutte ruclips.net/video/S4kFLKJc6nE/видео.html
ನೀವು ಒಳ್ಳೆ ವಿಚಾರ ಹೇಳಿದ್ದೀರ, great
ಸಂಗ್ರಾಮ್ ಸಿಂಗ್ ಬಿಟ್ರೆ ನೀವೆ. ಸತ್ಯವಾಗಿ ವಿಚಾರಗಳನ್ನು ಹೇಳಿದ್ದಿರಾ. ಇದೆ ವಿಡಿಯೋ ಮುಂದು ವರಸಿ. ನಿಮ್ಮ ಏನ್ ಕೌನ್ಟ್ರ್ ಏಕ್ ಹೇಗೆ ಏನಾಯಿತು ಹೇಳಿ ಸಾರ್
Puttamalla Aachar Sir.....🙏🙏👌👍God Bless You Sir.
Thank you for Jana jagruthi madyama for bringing puttmalla sir back ❤️
.
Super
... He is telling truth.. Wht bad police did antha
ಅವರು ಹೇಳಿರುವ ಹೆಸರುಗಳನ್ನು ಯಾಕೆ ಎಡಿಟ್ ಮಾಡ್ತೀರ?? ದೊಡ್ಡವರ ಭಯಾನ?? ಹೆಸರುಗಳನ್ನು ಸೇರಿಸಲು ಆಗದಿದ್ದರೆ ನಿಮಗೆ ಜರ್ನಲಿಸಂ ಯಾಕೆ ಬೇಕು??
ನೀವು ನಿಜವಾದ ಪೊಲೀಸ್ ನೀವು ನಿಷ್ಠಾವಂತ ಪೊಲೀಸ್ ನನ್ನ ಅಭಿನಂದನೆಗಳು ಸರ್🥰🥰🥰
B K SHIVRAM AND Puttamallu sir good sincear talk ,Sudhir Sir thanks for considering public comments
God Bless All of Them with good health and Happiness
ಅಶೋಕ್ ಸರ್ ... ಟೈಗರ್ is ಟೈಗರ್
ಸರ್ ಪುಟ್ಟಣ್ಣ ಆಚಾರ್ ಅವರ ಲಾಸ್ಟ್ ಎಪಿಸೋಡ್ ನಲ್ಲಿ ಪುಟ್ಟಣ್ಣ ಅಚಾರ್ ಅವರ ಎನ್ಕೌಂಟರ್ ಬಗ್ಗೆ ಹೇಳ್ತಾ ಇದ್ರು..ಈ ಎಪಿಸೋಡ್ ನಲ್ಲಿ ಅದು ಕಟ್ ಆಗಿದೆ..ದಯವಿಟ್ಟು ಹಾಕಿ ಸರ್
Cat. Mhadedarea. Swamy. Neja. Helokay. Daira elaa
Thank you for coming again 🙏 💕 ❤️ ☺️ 😘
Most awaited ❤️
Achar sir 🙏you are a great sir🙏🙏 God bless you🙏🙏🙏👌
ಸರ್ ಎಲ್ಲಾ ಇಲಾಖೆಯಲ್ಲೂ ನಿಮ್ಮಂತಹ ಪ್ರಾಮಾಣಿಕ ಅಧಿಕಾರಿಗಳು ಇದ್ದಿದ್ದರಿಂದಾಗಿಯೇ ಇನ್ನೂ ಕಾನೂನುಗಳ ಮೇಲೆ ಸಾಮಾನ್ಯ ಜನರಿಗೆ ಇನ್ನೂ ನಂಬಿಕೆಯಿದೆ,ತಮಗೆ ಮತ್ತೊಮ್ಮೆ ಶಿರಸಾಷ್ಟಾಂಗ ಪ್ರಣಾಮಗಳು
This is the most hard hitting video in this channel. Great interview of Puttamalla Achar.
ಕೌರ್ಯದಲ್ಲಿ ವೀರಪ್ಪನ್ ಮತ್ತು ಪೋಲೀಸರಿಗೆ ವ್ಯತ್ಯಾಸಲಿಲ್ಲ. ಚಾಂದಿನಿಗೆ ಉತ್ತಮ ಭವಿಷ್ಯ ಕಲ್ಪಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್...
Sir ಇವನು ಚಂದಾನಿ ಜೀವನ ಉದ್ದಾರ ಮಾಡಿಲ್ಲ ಹಾಳು ಮಾಡಿದ್ದಾನೆ. ಅವಳನ್ನ ಬೆಂಗಳೂರಿಗೆ ಕರೆದುಕೊಂಡು ಬಂದು ಮನೆ ಮಾಡಿ ಅವಳ ಜೋತೆ ಮಜಾ ಮಾಡಿ ಆಮೇಲೆ ಸೋಳೆ ಮನೆಗೆ ಮಾರಿದ ಮಹಾನುಭವ
ಚಾಂದಿನಿ ಹೇಳಿದ್ದಾಳೆ ಕೇಳಿ ಇವರ ಕಥೆಯನ್ನ........
@@pradeepbharadhwaj rape madidanante avalan
Hats off Puttamallachar sir 🙏
Super information sir 🙏🏼 plz continue
ತುಂಬಾ ಹೃದಯವಂತರು ಸರ್ ನೀವು 🙏🙏🙏🙏🙏🙏
Very Sincear talk Sir
Thank you Sudhir Sir
Puttamalla sir💐💐🙏🙏good speech
ಪುಟ್ಟಮಲ್ಲು. ಸರ್. ನಿಮ್ಮ ಪಾದಕ್ಕ. ಸಿರಾ. ಸಿರಾ. ಶಾಸ್ತಾಂಗ ನಮಸ್ಕಾರಗಳು. ಸರ್. ಗುಡ್
ನಿಜವಾದ ಸತ್ಯ ಹೇಳಿದಿರಾ ಸರ್ ನಿಮಗೆ ಧನ್ಯವಾದಗಳು
Thank you channel sir for bringing back Mr. Puttamalla achor Sir,
Tq janajagruthi madhyama
ಇದೆಲ್ಲ ನೋಡ್ತಿದ್ರೆ ವೀರಪ್ಪನ್ ಅಷ್ಟು ಕೆಟ್ಟವನಾಗಲು ಕಾರಣ ಪೋಲಿಸ್ ಅದಿಕಾರಿ ಗಳೆ ಅನ್ನಿಸುತ್ತದೆ
ಕ್ರುಪಾಕರ ಸೇನಾನಿ ಯವರ ಸೆರೆಯಲ್ಲಿ ಕಳೆದ ಹದಿನಾಲ್ಕು ದಿನಗಳು ಪುಸ್ತಕ ಓದಿದೆ ಅದರಲ್ಲಿ ಇರುವ ವೀರಪ್ಪನ್ ಪಾತ್ರ ಎಷ್ಟು innocent ಅನಿಸುತ್ತದೆ
ಆ ಬುಕ್ ಯಾವ ಶಾಪ್ ಅಲ್ಲಿ ಸಿಗುತ್ತೆ?
@@udaysteve186 sapna nalli keli sir ide nodi, naanu odi mugside adu
@@udaysteve186 name of the book
@@sashidar5649 ಹದಿನಾಲ್ಕು ದಿನಗಳು
@@udaysteve186 ok thank you
Thanks for coming please continue.....
Thank you for coming again
Thnx lot.. Most waited
Salute Mr Puttamallachar Sir .
True Journalism!! We like to hear both sides of positive and negative stories. Kindly don't edit the information, present them as it is.
Good quality 🙂
Good sound effects 😇
Good channel 😌
Good journalist😊
Really good information and truth sir. Really I appreciate very much.
Thank you sir waiting for next episode
Very good👍 sir nimma manaviyathege nanna abinandane
Really thank you for jana jagruti madyama channel for collecting true information from Achar officer, and please continue for next episode..
Thank you so much.
Super curious explanation by puttu sir
You are the real tiger sir
Putta Sir really good police offer 👏 👍 👌 🙌 🙏 love ❤️ 😍 good channel 👍 👏 all good information is given 👍
...wonderful explanation..moreover naked truth..
Very interesting episodes... 👌👌 Many true incidents...
ಇದೇನಿದು ಈ ಆಫೀಸರ್ ನಾ ಏನ್ಕೊಂಟರ್ ಮಾಡಬೇಕು ಅಂತ ಜೊತೆಗಿರೋರು ಪ್ಲಾನ್ ಮಾಡಿರೋದು ಎಪಿಸೋಡ್ ಅಪ್ಲೋಡ್ಲೆ ಮಾಡಿಲ್ಲ
Mhadalaa
Verey/good
Tanks
Many things are coming out, thanks to JM team
Beautiful comments
ಸರ್ ನಿಮ್ಮಂತ ಪೊಲೀಸ್ ಈಗೀನ ಕಾಲದಲ್ಲಿ ಇಲ್ಲಾ ಅನ್ನಿಸುತ್ತೆ, ಮತ್ತೇ ಸಂಗ್ರಾಮ್ ಸಿಂಗ್ ಸರ್.
Thank you for true information
Thanks 👍
Most genuinely explained
Finally puttu sir is back 🔥🔥🔥🔥
great interview putta achar
You are real feure heary man you dyre and human writeman god bless you
Puttu is back thank you sir
Jayalalitha was 100 times better than all the ministers we had at that time!
Hogo lofar
@@spiritual_life786 Hoga kantri rascal….atva right hele bewarsi
That's why she died like a orphan..
@@Indtami She was a survivor and died like a brave person although orphan unlike the fake corrupt leaders whom you vote to power today!
Super information
Plz continue
Sir you are great
Thank you sir ♥️♥️♥️🙏🙏🙏
God bless this upright policemen and his generations for revealing the truth face of STF..no matter how long it will take truth will come out.thank you so much sir.
Please continue sir thank you
ಪುಟ್ಟು ಬಂದ್ರೂ 🔥🔥🔥🔥🔥🔥❤️ ಪುಟ್ಟು ಅವರ ಎನ್ಕೌಂಟರ್ ವಿಷಯ ಏನು ಆತು?
Thumba channagi mathadthiri sir ...im your fan ...
Sir super 😘😘😘😘😍😍😍😍💯💯💯💯👌👌👌👌✔️✔️✔️✔️
Thank you sir
Great sir neevu but nim mele sumne kettadaagi bimbiso bb Ashok sir anthavru utthara kodbkeku pls
Super sir ❤❤❣️🙏🙏🙏🙏🙏
Nim antha police navru nama naadige beku.gret sir nija helidake🙏🙏🙏🙏🙏
Super sr
You great sir
Thank u for bringing back puttmalla achar🙏🙏
Super sir
Super puttu sir..👌
Kittu puttu nice episode 💚💚
True journalist
Puttu sir u r a great... Becs u hv a great humanity...
Thanks sir
U R really great sir because telling true story
Excellent ture speaking 💛❤ sir
Please continue this episode!!!!!
Let the truth prevail sudhir and puttu sir 🙏🏾🙏🏾
Hidden thinks youp Sir exposing 🎉
Hidden thinks you exposing sir🎉
Amazing work 👌👍
Good office. And honest man
Great police... Innu tumba episode ivrde haaki.
Sir, continue achar sir speech
Super sar
ಸ್ವಲ್ಪ ಎಡಿಟಿಂಗ್ ಜಾಸ್ತಿ ಆಗ್ತಾ ಇದೆ
Finally puttu sir is back
True jernalisum...great sar
Puttamalla achar sir really u r the real hero behind the scenes how fake police worked... u explain superb all are getting sweat who watch fake police
Hats of too u sir
Evra full episode end madi thumba clear agi explan madidare puttu sir salute u sir
Super sir 🙏
ಓಕೆ ಥ್ಯಾಂಕ್ಸ್
ಇವರು ಎನ್ಕೌಂಟರ್ ಇಂದ ತಪ್ಪಸಿಕೊಂಡಿದ್ದು ಹೇಗೆ?????
Thank you sir ♥️
Enu madiradda amayakaranne torcher kodtharre andrre , veerappan kaddeyavarrna bitirtharra ,achar sir
helthiroddu nija biddi ,hats off sir 🙏🙏🙏