Enilla Enilla - HD Video Song - Upendra Movie | Upendra, Prema | Prathima Rao | Gurukiran

Поделиться
HTML-код
  • Опубликовано: 1 апр 2022
  • Song: Enilla Enilla Ninna Nanna Naduve - HD Video
    Kannada Movie: Upendra
    Actor: Upendra, Raveena Tandon
    Music: Gurukiran
    Singer:Prathima Rao
    Lyrics: Upendra
    Year :1999
    Subscribe To SGV Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Upendra - ಉಪೇಂದ್ರ 1999*SGV
    Song Lyrics:
    ಏನಿಲ್ಲ ಏನಿಲ್ಲ ನಿನ್ನ ನನ್ನ ನಡುವೆ ಏನಿಲ್ಲ
    ನಿಜದಂತಿರುವ ಸುಳ್ಳಲ್ಲ ಸುಳ್ಳುಗಳೆಲ್ಲ ನಿಜವಲ್ಲ ಸುಳ್ಳಿನ ನಿಜವು ಸುಳ್ಳಲ್ಲ
    ಏನಿಲ್ಲ ಏನಿಲ್ಲ ಏನೇನಿಲ್ಲ ಏನಿಲ್ಲ ಏನಿಲ್ಲ ನಿನ್ನ ನನ್ನ ನಡುವೆ ಏನಿಲ್ಲ
    ಕಳೆದ ದಿನಗಳಲೇನೂ ಇಲ್ಲ ನೆನಪುಗಳಲಿ ಏನೇನಿಲ್ಲ
    ಉತ್ತರ ದಕ್ಷಿಣ ಸೇರಿಸೊದೆಂಬರೆ ನೀನಿಲ್ಲ
    ಪ್ರಶ್ನೆಗೆ ಉತ್ತರ ಹುಡುಕಿದರೆ ಏನೇನಿಲ್ಲ ಕೆದಕಿದರೆ ಏನೇನಿಲ್ಲ
    ಏನಿಲ್ಲ ಏನಿಲ್ಲ ನಿನ್ನ ನನ್ನ ನಡುವೆ ಏನಿಲ್ಲ
    ಮನಸಿನೊಳಗೆ ಖಾಲಿ ಖಾಲಿ ನೀ ಮನದೊಳಗೆ ಇದ್ದರೂ
    ಮಲ್ಲಿಗೆ ಸಂಪಿಗೆ ತರದೆ ಹೋದರೂ ನೀನನಗೆ
    ಓ ನಲ್ಲ ನೀನಲ್ಲ ಕರಿಮಣಿ ಮಾಲೀಕ ನೀನಲ್ಲ
    ಕರಿಮಣಿ ಮಾಲೀಕ ನೀ....ನಲ್ಲ
    ಏನಿಲ್ಲ ಏನಿಲ್ಲ ನಿನ್ನ ನನ್ನ ನಡುವೆ ಏನಿಲ್ಲ
    ನಿಜದಂತಿರುವ ಸುಳ್ಳಲ್ಲ ಸುಳ್ಳುಗಳೆಲ್ಲ ನಿಜವಲ್ಲ ಸುಳ್ಳಿನ ನಿಜವು ಸುಳ್ಳಲ್ಲ
    ಏನಿಲ್ಲ ಏನಿಲ್ಲ ಏನೇನಿಲ್ಲ ಏನಿಲ್ಲ ಏನಿಲ್ಲ ನಿನ್ನ ನನ್ನ ನಡುವೆ ಏನಿಲ್ಲ
  • ВидеоклипыВидеоклипы

Комментарии • 2,7 тыс.

  • @monstargaming3888
    @monstargaming3888 4 месяца назад +7079

    Instagram trending nodi yar yar bandidira 😂 ond visit hakki

  • @chiru_art_creation
    @chiru_art_creation 3 месяца назад +4310

    ಯಾರೆಲ್ಲ ಈ ಹಾಡನ್ನು 2024 ರಲ್ಲಿ ಕೇಳುತ್ತಿದ್ದೀರಿ..🔊⭐ಉಪ್ಪಿ❕💥🔥🔥

  • @prasanthrm6338
    @prasanthrm6338 Месяц назад +32

    Insta reel's കണ്ടിട്ട് വന്നതാ, വന്നപ്പോൾ നല്ല ക്ലാസ്സ്‌, മനസ്സിന് നല്ല ഫീൽ തരുന്നൊരു സുന്ദര ഗാനം കേൾക്കാൻ പറ്റി, മല്ലൂസ് cammon here

  • @MANI-TIPTUR
    @MANI-TIPTUR 3 месяца назад +710

    ಟಾಟದ್ ಇನ್ಸ್ಟಾಗ್ರಾಮ್ ನೋಡ್ಕೊಂಡ್ ಬಂದಿಲ್ಲ...
    ಅವಾಗಿಂದಾನು ಈ ಹಾಡನ್ನ ನೋಡ್ಕೊಂಡ್ ಬಂದಿದಿವಿ...
    ಈ ಹಾಡನ್ನ ನೋಡ್ತೀವಿ, ನೋಡ್ತಾನೇ ಇರ್ತಿವಿ ಅನ್ನೋರು ಲೈಕ್ ಮಾಡಿ Guys...❤
    Legend Song.❤❤❤❤❤

    • @karthieditz8942
      @karthieditz8942 3 месяца назад +10

      ನಾವ್ ಮೊದ್ಲಿಂದಾನೂ ನೋಡ್ತಾನೇ ಇದ್ದೀವಿ

    • @maheshhalli3371
      @maheshhalli3371 3 месяца назад +7

      Im listining this for 15 years.. one and only uppi Boss....

    • @radhikars480
      @radhikars480 3 месяца назад +3

      Im listening from 2015

    • @amulyaramakrishnaiah2139
      @amulyaramakrishnaiah2139 3 месяца назад +2

      This is my all time favourite song, chik vaisinda keltha bandirodu

    • @lavanyalakshu3613
      @lavanyalakshu3613 3 месяца назад +3

      All time favorite namgunu

  • @Ambresh_j
    @Ambresh_j 3 месяца назад +1631

    ಅದೇನ್ ಸಾಹಿತ್ಯ... ಅದೇನ್ ಸಂಗೀತ ಅಬ್ಭಾ...✴️🔥🔥🔥🔥🔥😍.
    2024ಲೀ ಯಾರ್ ಯಾರ್ ಕೇಳ್ತಾ ಇದ್ದೀರಾ❤

  • @chetandodamani4273
    @chetandodamani4273 3 месяца назад +1780

    ಈ ಹಾಡು ಮತ್ತೆ ಟ್ರೆಂಡಿಂಗ್ ಅಲ್ಲಿ ಇದೆ..20 ವರ್ಷದ ಹಾಡು ..ನಿಜವಾಗ್ಲೂ old is gold

    • @Raghu_ns_lover
      @Raghu_ns_lover 3 месяца назад +5

      ɴᴀɴᴜ ʙᴀɴᴅɪɴɪ😂😅

    • @TheSurajshetty
      @TheSurajshetty 3 месяца назад +11

      25 ವರ್ಷ ಆಯಿತು ಈ ಸಿನಿಮಾಗೆ....1999

    • @dreamhunterningaraj8731
      @dreamhunterningaraj8731 3 месяца назад +3

      25 ವರ್ಷ

    • @Mahesh-pg5re
      @Mahesh-pg5re 3 месяца назад +1

      ಕಾರಣ..ಸಾಹಿತ್ಯ ಉಪೇಂದ್ರ❤🔥🔥

    • @somashekaraayush8204
      @somashekaraayush8204 3 месяца назад +1

      ಅದ್ಭುತವಾದ ಸಾಹಿತ್ಯ, ಅದ್ಭುತ ಗಾಯನ...

  • @surya09875
    @surya09875 2 месяца назад +250

    தமிழ் மக்கள் yaru Instagram la reels pathu..... Video pathega 😂😂❤

  • @Sethuraj8347
    @Sethuraj8347 2 месяца назад +182

    I'm Tamilan, I initially heard this song in RAJAHAMASA KSRTC bus (Madurai to Mysore) night travel 2022. Lots of love to my kannada brothers and sisters

  • @dharmas4102
    @dharmas4102 4 месяца назад +1013

    ಇನ್ಸಾಗ್ರಾಮ್ ನೋಡಿ ಬಂದೊರು ಲೈಕ್ ಮಾಡಿ

    • @Hanumamma-xc2vy
      @Hanumamma-xc2vy 3 месяца назад +2

      Name

    • @tree18800
      @tree18800 2 месяца назад +1

      Instagram gottilla. But er song nan collage daysninda ತುಂಬ ಇಷ್ಟ.tumbaa ಅರ್ಥ ide. Aadre karimani ಮಾಲಿಕ nee,, ನಲ್ಲ.idara ಅರ್ಥ ಇದೆ.indirect aagi ನನ್ನ ನಲ್ಲ ne ಕರಿಮಣಿ ಮಾಲೀಕ.tumba jana apaartha madkondidare. ನಲ್ಲ ಅಂದ್ರೆ ಪ್ರಿಯತಮ.

  • @ccreations2732
    @ccreations2732 Год назад +439

    ಮೊದಲ ಸಲ ಈ ಹಾಡು ಕೇಳಿದಾಗ ಈ ಹಾಡಿನಲ್ಲಿ "ಏನಿಲ್ಲ"ಅನಿಸಿತ್ತು,
    ಪದೆ ಪದೇ ಈಹಾಡು ಕೇಳಿದಾಗಲೇ ನನಗೆ ಗೊತ್ತಾಗಿದ್ದು ಈ ಹಾಡಿನಲ್ಲಿ " ಏನಿಲ್ಲ.....ಏನೇನಿಲ್ಲ"
    ಕಳೆದ ನೆನಪುಳೇ ಶಾಶ್ವತ....✍️✍️✍️

    • @pacchikoravara5487
      @pacchikoravara5487 Год назад +13

      ಅದಕ್ಕೆ ಹೇಳೋದು ಕನ್ನಡ ಹಳೇ ಭಾಷೆ ಅಂತ

    • @baburenuka2014
      @baburenuka2014 Год назад +6

      ❤❤❤❤100%😢😢

    • @prithvigalbao9327
      @prithvigalbao9327 10 месяцев назад +1

      ❤❤❤

    • @huligeppahuligeppa6316
      @huligeppahuligeppa6316 3 месяца назад

      ನೀ ನಲ್ಲ❤ ಸೂಪರ್

    • @epsl422
      @epsl422 3 месяца назад +1

      Yenilla andru nu uppi yalli yeno ede ansittu😢😢😅😅

  • @shankaracharig8802
    @shankaracharig8802 3 месяца назад +339

    ಈ ಹಾಡು ಹಾಡಿದ "ಪ್ರತಿಮಾ ರಾವ್ " ಅವರಿಗೆ, ಸಾಹಿತ್ಯ ಬರೆದಿರುವ "ಉಪೇಂದ್ರ " ಅವರಿಗೆ ಮತ್ತು ಸಂಗೀತ ಸಂಯೋಜನೆ ಮಾಡಿರುವ " "ಗುರುಕಿರಣ್ " ಇವರೆಲ್ಲರಿಗೂ ತುಂಬಾ ತುಂಬಾ ಧನ್ಯವಾದಗಳು 🌹🌹🙏🙏

  • @mooonsun9311
    @mooonsun9311 28 дней назад +22

    இன்ஸ்டாகிராம் பேஸ்புக் ல இந்த பாட்ட கேட்டுட்டு யாரெல்லாம் யூடியூப்ல தேடி வந்தீங்க 2024

  • @rajeshkuppasta7092
    @rajeshkuppasta7092 Год назад +357

    ಕರಿಮಣಿ ಮಾಲೀಕ ನಿನಲ್ಲಾ...! ಕರಿಮಣಿ ಮಾಲೀಕ ನೀ ನಲ್ಲ... ಅಬ್ಬಾ ಎಂತಹ ಸಾಹಿತ್ಯ ದ್ವಂದ್ವ ಪದಗಳ ಅರ್ಥ ಬಿಡಿಸಿ ಹೇಳಿದ್ದಾರೆ...
    Hat's off to Uppi Sir💐👌

    • @rameshg9210
      @rameshg9210 Год назад +6

      Nee nalla ,nin alla ! Ide alwa uppi Andre

    • @deepakgunakimath5061
      @deepakgunakimath5061 11 месяцев назад +5

      Enilla Enenilla ... super sir

    • @shekharchandra6359
      @shekharchandra6359 3 месяца назад +1

      @itsanisshow ಎಲ್ಲರು ಮಾಡೋತರ ಉಪ್ಪಿ ಮಾಡಲ್ಲ.. ಉಪ್ಪಿ ತರ ಯಾರೂ ಡೈರೆಕ್ಷನ್ ಮಾಡೋಕಾಗಲ್ಲ....ಎಲ್ಲ ಡೈರೆಕ್ಟರ್ಗಳ ಅಪ್ಪ ಉಪೇಂದ್ರ...ಉಪ್ಪಿ ನಡೆದದ್ದೆ ಹಾದಿ

    • @abhisheky_07
      @abhisheky_07 3 месяца назад +3

      Bro predicted trend a year ago

  • @nativims
    @nativims 11 месяцев назад +679

    ಏನಿಲ್ಲ ಏನಿಲ್ಲ, ನಿನ್ನ ನನ್ನ ನಡುವೆ ಏನಿಲ್ಲ, ಏನೇನಿಲ್ಲ.
    ಏನಿಲ್ಲ ಏನಿಲ್ಲ, ನಿನ್ನ ನನ್ನ ನಡುವೆ ಏನಿಲ್ಲ.
    ನಿಜದಂತಿರುವ ಸುಳ್ಳಲ್ಲ, ಸುಳ್ಳುಗಳೆಲ್ಲ ನಿಜವಲ್ಲ.
    ಸುಳ್ಳಿನ ನಿಜವು ಸುಳ್ಳಲ್ಲ.
    ಏನಿಲ್ಲ ಏನಿಲ್ಲ, ಏನೇನಿಲ್ಲ.
    ಕಳೆದ ದಿನಗಳಲೇನೂ ಇಲ್ಲ.
    ನೆನಪುಗಳಲಿ ಏನೇನಿಲ್ಲ.
    ಉತ್ತರ, ದಕ್ಷಿಣ, ಸೇರಿಸೋ ದಿಂಬಲಿ ನೀನಿಲ್ಲ.
    ಪ್ರಶ್ನೆಗೆ, ಉತ್ತರ, ಹುಡುಕಿದರೆ ಏನೇನಿಲ್ಲ.
    ಕೆದಕಿದರೆ ಏನೇನಿಲ್ಲ.
    ಏನಿಲ್ಲ ಏನಿಲ್ಲ, ನಿನ್ನ ನನ್ನ ನಡುವೆ ಏನಿಲ್ಲ, ಏನೇನಿಲ್ಲ.
    ಮನಸಿನೊಳಗೆ ಖಾಲಿ ಖಾಲಿ.
    ನೀ ಮನದೊಳಗೆ ಇದ್ದರೂ.
    ಮಲ್ಲಿಗೆ, ಸಂಪಿಗೆ, ತರದೆ ಹೋದರು ನೀ ನನಗೆ.
    ಓ ನಲ್ಲ, ನೀನಲ್ಲ.
    ಕರಿಮಣಿ ಮಾಲೀಕ ನೀನಲ್ಲ.
    ಕರಿಮಣಿ ಮಾಲೀಕ ನೀ…ನಲ್ಲ.
    ಏನಿಲ್ಲ ಏನಿಲ್ಲ, ನಿನ್ನ ನನ್ನ ನಡುವೆ ಏನಿಲ್ಲ.
    ನಿಜದಂತಿರುವ ಸುಳ್ಳಲ್ಲ, ಸುಳ್ಳುಗಳೆಲ್ಲ ನಿಜವಲ್ಲ.
    ಏನಿಲ್ಲ ಏನಿಲ್ಲ, ನಿನ್ನ ನನ್ನ ನಡುವೆ ಏನಿಲ್ಲ, ಏನೇನಿಲ್ಲ.

  • @HarishkumarbkAppu
    @HarishkumarbkAppu 3 месяца назад +154

    ಈ ತರ ಎರಡು ಮೂರು ಆರ್ಥ
    ಸಿಗೋದು ನಮ್ಮ ಕನ್ನಡದಲ್ಲಿ ಮಾತ್ರ ,,
    "ಕನ್ನಡಕ್ಕೆ ಹನ್ನೆರಡು ಅರ್ಥ ,,
    ಲವ್ ಯು ಉಪ್ಪಿ ನಿಮ್ಮ ಸಾಹಿತ್ಯ ವೆ ಅದ್ಬುತ ❤❤❤

    • @kavyak9700
      @kavyak9700 3 месяца назад +3

      Illa, Ella bhashelu ide, haadu ide.

  • @Teammithun26
    @Teammithun26 3 месяца назад +156

    ಸಾಹಿತ್ಯ ಅರ್ಥ ಮಾಡಿಕೊಳ್ಳಲು 24 ವರ್ಷ ಬೇಕಾಯಿತು ಆದ್ರೆ ಇದರಲ್ಲಿ ಅರ್ಥ ತುಂಬಾ ಇದೆ uppi ur always legend❤

    • @pavansarwade3943
      @pavansarwade3943 2 месяца назад

      ಹಾಡಿನ ಅರ್ಥ :
      ಮನಸಿನೋಳಗೆ ಖಾಲಿ ಖಾಲಿ,
      ನೀ ಮನದೊಳಗೆ ಇದ್ದರೂ,
      ಮಲ್ಲಿಗೆ ಸಂಪಿಗೆ ತರದೆ ಹೋದರು ನೀ ನನಗೆ,
      ಓ ನಲ್ಲ, ನೀ ನಲ್ಲ ಕರಿಮಣಿ ಮಾಲೀಕ ನೀ ನಲ್ಲ, ಕರಿಮಣಿ ಮಾಲೀಕ ನೀ ನಲ್ಲ.
      " ನಲ್ಲ ಎಂದರೆ ಇಷ್ಟವಾಗುವ ಸ್ಥಿತಿ ಅಥವಾ ಭಾವನೆ "
      ಇಲ್ಲಿ 'ನೀ' ಗೆ 'ನಲ್ಲ' ನನ್ನು ಜೋಡಿಸಿದರೆ ನೀನು ಅಲ್ಲ ಎಂಬ ಅರ್ಥ ಅಪಾರ್ಥವಾಗುತ್ತದೆ, ಅನರ್ಥವಾಗುತ್ತದೆ.

    • @user-dd8xt8on9g
      @user-dd8xt8on9g 2 месяца назад +1

      You are a waste body on earth because 24 ವರ್ಷ ಬೇಕಾಯಿತು ಆದ್ರೆ ಇದರಲ್ಲಿ ಅರ್ಥ ತುಂಬಾ ಇದೆ

  • @kd396
    @kd396 3 месяца назад +439

    ನಾನು ನನ್ನ ಕಮೆಂಟ್ ನ ಇಲ್ಲಿ ಡ್ರಾಪ್ ಮಾಡ್ತಿದ್ಧಿನಿ , ಯಾಕಂದ್ರೆ ಯಾರಾದ್ರೂ ನನ್ನ ಕಮೆಂಟ್ ನ ಲೈಕ್ ಮಾಡಿದಾಗೆಲ್ಲಾ ನನಗೆ ಈ masterpiece ಕೇಳುವ ಅವಕಾಶ ಸಿಗುತ್ತದೆ❤❤

  • @chikkavenkategowda5603
    @chikkavenkategowda5603 11 месяцев назад +741

    ಇಡೀ ಇಂಡಿಯಾದಲ್ಲೇ ಇಲ್ಲ ಇಂತಹ ಅದ್ಭುತ ನಟ ಹಾಗೂ ನಿರ್ದೇಶಕ ಇಂತಹ ಸಾಲುಗಳು ಎಂತಹ ಸಾಹಿತ್ಯ ಜೈ ಉಪ್ಪಿ ಬಾಸ್

  • @rambasava
    @rambasava 3 месяца назад +95

    ಇನ್ನು ತುಂಬಾ ಅರ್ಥ ಮಾಡಿಕೊಳ್ಳುವುದು ಇದೆ ಉಪೇಂದ್ರ ಅವರ ಬಗ್ಗೆ 💯🥺.

  • @GunasagarammaGunasagaramma
    @GunasagarammaGunasagaramma 25 дней назад +11

    ನನ್ನ ಪ್ರಕಾರ ಕನ್ನಡ ಸಾಹಿತ್ಯಕ್ಕೆ ಸರಿಸಾಟಿ ಅಗಬಲ್ಲ...... ಭಾಷೆ....... ಈ ಜಗತ್ತಿನಲ್ಲೇ ಯಾವುದು ಇಲ್ಲ........! ಏನಂತೀರಾ ಫ್ರೆಂಡ್ಸ್.......❤❤❤

    • @ShankarDeepBlue
      @ShankarDeepBlue 11 дней назад

      Saaku muccho
      English munde Kannada yenu illa

  • @vinayvini1964
    @vinayvini1964 2 года назад +608

    ಮಲ್ಲಿಗೆ ಸಂಪಿಗೆ ತರದೆ ಹೋದರು ನೀ ನನಗೆ ಓ ನಲ್ಲ ನೀ ನಲ್ಲ ಕರಿಮಣಿ ಮಾಲೀಕ ನೀ ನಲ್ಲ ಕರಿಮಣಿ ಮಾಲೀಕ ನೀ ನಲ್ಲ
    ಸೂಪರ್ ಸಾಂಗ್ ❤️😘

    • @manjunatha5a
      @manjunatha5a Год назад

      ಮಲ್ಲಿಗೆ ಸಂಪಿಗೆ ತರದೆ ಹೋದರೂ ನೀ ನನಗೆ
      ಓ ನಲ್ಲ, ನೀನಲ್ಲ
      ಕರಿಮಣಿ ಮಾಲೀಕ ನೀನಲ್ಲ
      ಕರಿಮಣಿ ಮಾಲೀಕ ನೀ ನಲ್ಲ.
      ಒಂದು ಖಾಲಿ ಜಾಗ ಬಿಡೋದ್ರಿಂದ ಬೇರೇ ಅರ್ಥನೇ ಇದೆ. It was a great Wordplay by Uppi. 🔥

    • @EXPLORERS111
      @EXPLORERS111 Год назад +10

      Neenalla 😓
      Nee NALLA😍😍😍
      REALLY SUPER SONG SIR

    • @user-ro4ii6yc2y
      @user-ro4ii6yc2y Год назад +4

      Supar

    • @jayalakshmi8067
      @jayalakshmi8067 9 месяцев назад +1

      Beautiful lyrics

    • @pharthaphartha494
      @pharthaphartha494 3 месяца назад

      Your goof

  • @user-hj2uv5ux4h
    @user-hj2uv5ux4h 3 месяца назад +234

    ಕನ್ನಡ ಕರಿಮಣಿ ಮಾಲೀಕ ನೀನಲ್ಲ ಅಂತಾ ನೋಡಿದಮೇಲೆ ಈ ವಿಡಿಯೋ ನೋಡ್ತಿರೋರು ಲೈಕ್ ಮಾಡಿ

  • @songlover1508
    @songlover1508 Месяц назад +17

    ಇಪ್ಪತ್ತು ವರುಷದ ಹಿಂದೆ ಉಪೇಂದ್ರ ಅವರು ಬರೆದಿರುವ ಸಾಹಿತ್ಯ ನಮ್ಮ ಜನರಿಗೆ ಈಗ ಅರ್ಥ ಆಗ್ತಾ ಇದೆ😂😂..

  • @factcheckmedia146
    @factcheckmedia146 25 дней назад +15

    മലയാളികൾ ആരേലും ഉണ്ടോ ഈ പാട്ട് ഇഷ്ടായി വന്നവർ😇

  • @maheshmtd6507
    @maheshmtd6507 3 месяца назад +134

    ಇನ್ನು 100 ವರ್ಷ ಆದ್ರೂ ಎವರ್ಗ್ರೀನ್ ಸಾಂಗ್ ❤

  • @manjumurgod94
    @manjumurgod94 3 месяца назад +94

    ನಾನಂತೂ ಈ ಹಾಡಿಗೆ ತುಂಬಾ ವರ್ಷಗಳ ಹಿಂದೆಯೇ ಅಭಿಮಾನಿ. ಆದರೆ ಇತ್ತೀಚಿಗೆ ಈ ಹಾಡು ಮತ್ತೆ ಟ್ರೆಂಡಿಂಗ್ ಅಲ್ಲಿ ಇದೆ ಎಂದು ತಿಳಿದು. ಮತ್ತೆ ಯಾರೆಲ್ಲಾ ಈ ಹಾಡಿನ ಬಗ್ಗೆ ಏನೇನೆಲ್ಲಾ ಕಾಮೆಂಟ್ ಮಾಡಿರಬಹುದು ಎಂದು ನೋಡೋಣ ಎಂದು ಮತ್ತೆ ಕೇಳುತ್ತಾ ನೋಡುತ್ತಿರುವೆ. ಈ ಹಾಡು ಒಂದು ಅದ್ಬುತ ಸಾಹಿತ್ಯ ಸಂಗೀತ ಗಾಯನ ಹೊಂದಿದೆ. ಇದು ಯಾವಾಗಲೂ ಎಲ್ಲರ ಪೇವರೆಟ ಹಾಡಾಗಿ ಉಳಿಯುವುದು ❤❤❤ ಜೈ ಉಪ್ಪಿ ಸರ್ ಜೈ ಗುರುಕಿರಣ್ ಸರ್ ಮತ್ತು ಗಾಯಕಿ ಗು

  • @haneefamanikkadave7594
    @haneefamanikkadave7594 20 дней назад +14

    മലയാളിആരെങ്കിലും ഇതു കേൾക്കാൻ വന്നിട്ടുണ്ടോ
    👍here ❤❤❤❤

  • @KrishnaKumar-ny5gg
    @KrishnaKumar-ny5gg 3 месяца назад +206

    ಈ ಫಿಲ್ಮ್ ಬಂದಾಗ ನಾವು 10ನೇ ಕ್ಲಾಸ್ ಇದ್ವಿ, ಆಗ ಈ ಹಾಡಲ್ಲಿ ಏನೂ ಇಲ್ಲ ಅನ್ಕೊಂಡಿದ್ವಿ,
    ಆದ್ರೆ ಈಗ ಗೊತ್ತಾಗ್ತಾ ಇದೆ, ಆವಾಗ ಆ ವಯಸ್ಸಿನಲ್ಲಿ ನಮ್ಮ ತಲೆಲಿ ಏನೂ ಇರಲಿಲ್ಲ ಅಂತ 😅

    • @sG-xw4qq
      @sG-xw4qq 3 месяца назад +4

      😂😂😂same

    • @Hrudayagalavishaya
      @Hrudayagalavishaya 3 месяца назад +2

      Nanu teenage Alli iddaga e song Alli eneno ide anastittu.. IGA enu illa ansutte 😢

    • @sahilshaikh6081
      @sahilshaikh6081 3 месяца назад +2

      Bidlaa tulle saaku deng beda 😅😂

    • @girishuppi4553
      @girishuppi4553 2 месяца назад +2

      ನಾನು 3ನೇ ಕ್ಲಾಸ್ ಗುರು ಈ ಹಾಡು ಬಂದಾಗ

    • @Hrudayagalavishaya
      @Hrudayagalavishaya 2 месяца назад +1

      @@girishuppi4553 I was in first standard

  • @kashibnaikkashi7916
    @kashibnaikkashi7916 Год назад +98

    ಉಪ್ಪಿ ಸರ್ ನಿಮ್ಮನ್ನು ಪಡೆದ ನಮ್ಮಂಥ ಅಭಿಮಾನಿಗಳು ಧನ್ಯರು

    • @shekharchandra6359
      @shekharchandra6359 3 месяца назад +1

      ವಿಶ್ವದ ೧೭ನೇ ಅತ್ಯದ್ಭುತ ನಿರ್ದೇಶಕ.... ....ಉಪ್ಪಿ ಡೈರೆಕ್ಷನ್ ಯಾವತ್ತೂ ನಿರಾಸೆಗೊಳಿಸಲ್ಲ.....🎉 ರವಿ ಕಾಣದ್ದನ್ನು... ಕವಿ ಕಂಡ ....ಕವಿ ಕಾಣದ್ದನ್ನು ಉಪೇಂದ್ರ ಕಂಡ.....🎉

  • @MadhuMadhu-1477
    @MadhuMadhu-1477 3 месяца назад +112

    ಮನಸಿನೊಳಗೆ ಕಾಲಿ ಕಾಲಿ
    ನೀ ಮನದೊಳಗೆ ಇದ್ದರು ..
    ಮಲ್ಲಿಗೆ ಸಪಿಗೆ ತರದೇ ಓದರು ನೀ ನನಗೇ
    ಓ. ನಲ್ಲ ನೀನಲ್ಲ ಕರಿಮಣಿ ಮಾಲೀಕ ನೀ ನಲ್ಲ...🎵🔥
    ಏನು ಸಾಂಗ್ ಗುರು...ಸೂಪರ್ lovely ❤❤🎵

  • @sangeethadushyant9950
    @sangeethadushyant9950 2 месяца назад +53

    ಉಪ್ಪಿ sir 20 varshada hinde ಇಷ್ಟು adavnce idru annoru like maadi

  • @girishap7604
    @girishap7604 3 месяца назад +36

    ನಾವ್ ಯಾವ್ ಇನ್ಸ್ಟಾಗ್ರಾಮ್ ನೂ ನೋಡಿಲ್ಲ ಏನೂ ಇಲ್ಲ ಈ ಗೀತೆ ನ 5..6 ವರ್ಷ ದಿಂದ ಲೂ ನೋಡ್ತಾ ಇದೀನಿ ❤💚💛💙💜

  • @basavaraj19
    @basavaraj19 2 года назад +2050

    ನಮ್ಮ ಕನ್ನಡ ಸಾಹಿತ್ಯದ ಪದಗಳಿಗೆ ಸರಿ ಸಾಟಿ ಯಾವ ಭಾಷೆಯು ಇಲ್ಲ

  • @chandrashekhara1
    @chandrashekhara1 Год назад +96

    ಎರಡು ಭಾವನೆಗಳು ಒಂದೇ ಪದದಲ್ಲಿ, ಅದಕ್ಕೆ ಹೇಳೋದು ರವಿ ಕಾಣದನ್ನು ಕವಿ ಕಾಣಬಲ್ಲ....

  • @SanjaySanjayram-qu5qv
    @SanjaySanjayram-qu5qv Месяц назад +10

    Upendra fan's in Tamil Nadu ❤

  • @pramodpramod8902
    @pramodpramod8902 Месяц назад +5

    Iam from Kerala.❤the song.❤❤❤❤

  • @venkateshvenkisr5579
    @venkateshvenkisr5579 Год назад +630

    ಏನಿಲ್ಲ ಏನಿಲ್ಲ ಅಂತಾನೆ ಎಲ್ಲರ ಮನಸಿನೊಳಗಡೆ ಇಳಿಯುವಂತೆ ಹಾಡು ಹೇಳಿರುವವರಿಗೆ ಹೃದಯ ಪೂರ್ವಕ ವಂದನೆಗಳು

  • @sumansonusumansonu3169
    @sumansonusumansonu3169 Год назад +88

    ಓ ನಲ್ಲ..... ನೀ ನಲ್ಲ...... ಕರಿಮಣಿ ಮಾಲಿಕ ನೀ ನಲ್ಲ...... ಕರಿಮಣಿ ಮಾಲಿಕ ನೀ ನಲ್ಲ....... 2 in 1 Song 👌👌👌 super uppi boss

  • @munirajmmunirajm6203
    @munirajmmunirajm6203 3 месяца назад +46

    2000ಉಪೇಂದ್ರ ಈ ಮೂವಿ ನೋಡೋಕೆ ಹುಡ್ಗಿರು ಇಷ್ಟ ಪಡ್ತಿರ್ಲಿಲ್ಲ ಆದ್ರೆ ಈಗ ಈ ಸಾಂಗ್ ನ ಹುಡ್ಕೊಂಡು ನೋಡ್ತಿದಾರೆ ಇದು ಉಪೇಂದ್ರ ಅಂದ್ರೆ 👌👌👌

    • @Mohit_kumar68
      @Mohit_kumar68 3 месяца назад +3

      ಇಲ್ಲ ಆ ತರಹ ಏನು ಇರ್ಲಿಲ್ಲ, ಕಪಾಲಿ ಥೀಯೇಟರ್ ನಲ್ಲಿ 3rd ವೀಕ್ & 9th ವೀಕ್ ನಲ್ಲಿ 2 ಬಾರಿ ಮೂವಿ ನೋಡಿದ್ವಿ. ಲೇಡೀಸ್ crowd ಇತ್ತು.

    • @user-tb9ds6ve6u
      @user-tb9ds6ve6u 2 месяца назад +3

      Nijavaglu 2000 nalli upendrarannu istapadtiddoru kammine ivaga matte upendra hudgeera manemaathagiddare😊

    • @jeethus5
      @jeethus5 2 месяца назад +1

      Yes Upendra 18weekse hoytu Kapalinalli hudugaradde abbara Gowramma cinema Uppi sirge ladyse fanse base kodtu

  • @sagarsmsagarsm1403
    @sagarsmsagarsm1403 2 года назад +244

    ಈ ಹಾಡಿನ ವಿಶೇಷತೆಗಳು.... 👇
    ಗುರುಕಿರಣ್ ಸರ್ ನ "ಮನಮುಟ್ಟುವ 🎼 ಸಂಗೀತ" ......ಉಪ್ಪಿ ಸರ್ ನ " ಸಾಹಿತ್ಯ...." ✍️ ಹಾಡಿರುವ ಗಾಯಕರು...... 🎤
    ಉಪ್ಪಿ ಸರ್ ,ಪ್ರೇಮ combination....
    Totally song super Hit..... 🔥🔥🔥❤❤❤❤❤👌

  • @pramodpammy4166
    @pramodpammy4166 Год назад +170

    ಏನಯ್ಯ, ಉಪ್ಪಿಯ ಮಾಂತ್ರಿಕ ಸಾಹಿತ್ಯ? ನಿಜಕ್ಕೂ ಅದ್ಬುತ!........

    • @shekharchandra6359
      @shekharchandra6359 3 месяца назад +1

      ವಿಶ್ವದ ೧೭ನೇ ಅತ್ಯದ್ಭುತ ನಿರ್ದೇಶಕ.... ....ಉಪ್ಪಿ ಡೈರೆಕ್ಷನ್ ಯಾವತ್ತೂ ನಿರಾಸೆಗೊಳಿಸಲ್ಲ.....🎉 ರವಿ ಕಾಣದ್ದನ್ನು... ಕವಿ ಕಂಡ ....ಕವಿ ಕಾಣದ್ದನ್ನು ಉಪೇಂದ್ರ ಕಂಡ.....🎉

    • @epsl422
      @epsl422 3 месяца назад +3

      2024 ralli Uppi japa❤❤

  • @rafeekcarafeekca5936
    @rafeekcarafeekca5936 Месяц назад +5

    കിടു 👌👌

  • @kannadagamingyt246
    @kannadagamingyt246 2 месяца назад +10

    ಉಪೇಂದ್ರ ಅಂದ್ರೆ ಸುಮ್ಮನೆ ನಾ ಮತ್ತೆ ❤❤

  • @hori_habba27
    @hori_habba27 3 месяца назад +63

    ಈ ಸಾಂಗ್ ನಾನು 15 Times ಕೇಳಿದೇನಿ Brothers ತುಂಬಾ ಅರ್ಥ ಪೂರ್ಣವಾದ ಪದಗಳು ಇದರಲ್ಲಿ ಇದೆ Tqsm Uppi Sir❤❤❤❤

  • @rameshrammi2700
    @rameshrammi2700 Год назад +119

    ಕನ್ನಡ ಚಿತ್ರರಂಗಕ್ಕೆ ಉಪ್ಪಿ ಒಂದು ಅದ್ಭುತ❤️🌎😘

  • @NappiNappi-ki3vr
    @NappiNappi-ki3vr 3 месяца назад +28

    ಟ್ರೆಂಡಿಂಗ್ ಆದ ಮೇಲೆ ಎಷ್ಟು ಜನ ನೋಡಿದ್ದೀರಾ ಈ ಹಾಡು❤❤ ಲೈಕ್ ಹಾಗೂ 2024 ಅಲ್ಲಿ ಈ ಹಾಡು ಕೇಳಿದವರೆಲ್ಲ ಲೈಕ್ ಮಾಡಿ 👉 ❤❤❤

  • @girishlavic4387
    @girishlavic4387 3 месяца назад +16

    ಇಲ್ಲೂ ಕೂಡ ಎರಡು ಅರ್ಥ 😊
    ನಿನ್ನ ನನ್ನ ನಡುವೆ ಏನಿಲ್ಲ!
    ಏನೇನಿಲ್ಲ ? (ಎಲ್ಲಾ ಇದೆ )

  • @listing106
    @listing106 3 месяца назад +14

    ಹೃಸ್ವ ಸ್ವರ ಮತ್ತು ದೀರ್ಘ ಸ್ವರಗಳನ್ನ ಹೇಗೆ ಬಳಸಬೇಕು ಅನ್ನೋದನ್ನ ಅಣ್ಣಾವ್ರನ್ನ ನೋಡಿ ತಿಳ್ಕೋಬೇಕು
    ಅದೇ ಹೃಸ್ವ ಸ್ವರ, ದೀರ್ಘ ಸ್ವರಗಳ ಬಳಕೆ ಎಷ್ಟೊಂದು ವ್ಯತ್ಯಾಸ ಉಂಟು ಮಾಡುತ್ತದೆ ಅನ್ನೋದನ್ನ ಉಪೇಂದ್ರ ಅವರ ಈ ಸಾಹಿತ್ಯದಿಂದ ತಿಳ್ಕೋಬೇಕು
    ಅಣ್ಣಾವ್ರು ಮತ್ತು ಉಪ್ಪಿ ಸರ್ 👏👏😍😍🙏🙏 ಇವ್ರಿಬ್ರೂ ನಮ್ಮ ಕನ್ನಡ ಸಾಹಿತ್ಯವನ್ನ ಎಷ್ಟೊಂದು ಚೆನ್ನಾಗಿ ಅರ್ಥಮಾಡಿಕೊಂಡಿದಾರೆ ಅಂಥ ತುಂಬಾ ಹೆಮ್ಮೆ ಆಗುತ್ತದೆ❤❤❤🙏🙏🙏

  • @girisunar
    @girisunar Год назад +159

    ಏನಿಲ್ಲ ಏನಿಲ್ಲ ನಿನ್ನ ನನ್ನ ನಡುವೆ ಏನಿಲ್ಲ ಏನೇನಿಲ್ಲ... ಅಂದ್ರೆ ನಿನ್ನ ನನ್ನ ನಡುವೆ ಎಲ್ಲಾ ಇದೆ ಎಂದು ಅರ್ಥ... ಅದ್ಭುತ ಸಾಹಿತ್ಯ..

    • @narayanaj8187
      @narayanaj8187 8 месяцев назад +6

      ಎಲ್ಲಾ ಇದೆ ಆದರೂ ಏನು ಇಲ್ಲ

    • @namasteBangalore
      @namasteBangalore 7 месяцев назад

      ​@@narayanaj8187😂😂😂

    • @user-xe2zo3jk6q
      @user-xe2zo3jk6q 4 месяца назад

      ❤❤❤

    • @user-xe2zo3jk6q
      @user-xe2zo3jk6q 4 месяца назад

      😢😢

    • @ArunkumarArunkumar-lj7fl
      @ArunkumarArunkumar-lj7fl 3 месяца назад +1

      ಉಪ್ಪಿ ಸಾರ್ ಮಾತ್ರಾನೆ ಕನ್ಫ್ಯೂಸ್ ಮಾಡ್ತಾರೆ ಅಂದ್ಕೊಂಡೆ ನೀವ್ ಅವರಿಗಿಂತ ಕನ್ಫ್ಯೂಸ್ ಮಾಡ್ತಿದಿರ😂😂😂😂😂😂😂😂😂😂😂

  • @nithyanandamurthykn7888
    @nithyanandamurthykn7888 3 месяца назад +7

    ಈ ಹಾಡು 24 ವರ್ಷದಿಂದ ಎಲ್ಲರನ್ನೂ ಕಾಡುತ್ತಾ ಇದೆ

  • @zyworld8421
    @zyworld8421 2 месяца назад +14

    മലയാളി ഉണ്ടോ 😅

  • @raghurajminalkar1393
    @raghurajminalkar1393 Год назад +190

    ನಟ ನಿರ್ದೇಶಕ ನಿರ್ಮಾಪಕ ಸಾಹಿತ್ಯ ಕಥೆ ಚಿತ್ರಕಥೆ ಸಂಭಾಷಣೆ Real 🌟 super 🌟 ಉಪೇಂದ್ರ
    ನನ್ನ ಮತ ಪ್ರಜಾಕೀಯಕ್ಕೆ

    • @kantikarkantikar3177
      @kantikarkantikar3177 4 месяца назад +1

      👍

    • @VijayVijay-wc2fz
      @VijayVijay-wc2fz 4 месяца назад

      Bro yellaru ivaaga jaatige biddidrae...jai shriram anta yaaradru helidre BJP ge and Muslims ge support maadidre congress ge...But maavu vote haakbek aagirodu real politician's ge...en maadodu yenne ond ideyella...ade yella decide maadatte...we common people..nammatra govt ne alladso power ide but still 200-400 ge yella sale maadkotivi... support prajakiya...anna tammadira...dayabittu ptajakiyaa ge support maadi avaagle system li changes aagodu...allivaregu naavu gulaamare...

    • @Mahesh-pg5re
      @Mahesh-pg5re 3 месяца назад

      ❤🔥❤

  • @sharathkumarsaru
    @sharathkumarsaru 11 месяцев назад +29

    ನನ್ನ ಪ್ರಕಾರ ನಾನು 1000 ಸಲ ಈ ವಿಡಿಯೋ ಸಾಂಗ್ ನಾ ನೋಡಿದೀನಿ ನೋಡ್ತಾನೆ ಇರ್ತೀನಿ ಏನೂ ಒಂತರ ಸಾಂಗ್ ನಲ್ಲಿ ಏನಿಲ್ಲ ಎಲ್ಲಾ ಇದೇ....

  • @adithyamysore
    @adithyamysore 3 месяца назад +26

    Naavu 90s kids avaglinda e song na correct agi artha madkond keltha idivi.. yavo child chapathi galu song na artha gothilde evag reels madtha ive... All 90s kids attendance please😅

    • @mls1319
      @mls1319 Месяц назад

      Edhu edhu chennag erodhu comment 😂😂😂 true

  • @gmm123
    @gmm123 2 месяца назад +16

    ಕನ್ನಡ ಸಾಹಿತ್ಯಕ್ಕೆ ಇರುವಂತಹ ಗತ್ತು ಈ ಹಾಡಿನಿಂದಲೇ ತಿಳಿಯುತ್ತದೆ...ಸಾಹಿತಿಗಳಿಗೆ ಹಾಗೂ ಸಾಹಿತ್ಯಕ್ಕೆ ಸಾವಿಲ್ಲ...ಅದ್ಭುತ ಸಾಹಿತ್ಯಕ್ಕೆ ನಿಮ್ಮೆಲ್ಲರ ಮೆಚ್ಚುಗೆ ಇರಲಿ...❤🎉

  • @raju.nraju.n9681
    @raju.nraju.n9681 4 месяца назад +37

    ನೂರು ಬಾರಿ ಕೇಳಿದರೂ ಮನಸಿಗೆ ಸಮಾಧಾನ ಇಲ್ಲ ಅಂತ ಒಳ್ಳೆ ಹಾಡು....🥰🥰❤❤❤

  • @shamidsnr2023
    @shamidsnr2023 Год назад +48

    ಏನು ಇಲ್ಲ ಅಂತಾನೇ ಎಲ್ಲ ಸಮಯ ನೆನಪು ಮಾಡಿಕೊಳ್ಳುವ... 🎵song ಅದಕ್ಕೆ.. ನಾವು ಪಕ್ಕ ಉಪ್ಪಿ ಸರ್ ಅಭಿಮಾನಿ...

  • @comrade4634
    @comrade4634 Месяц назад +12

    instragamil reel കണ്ടിട്ടു വന്ന മലയാളികൾ ഉണ്ടോ ❤

  • @sakthig2624
    @sakthig2624 2 месяца назад +6

    Love from Tamilnadu

  • @rockstar-sy7mx
    @rockstar-sy7mx Год назад +46

    ನಿನ್ ಹೇಳಿದ ಮಾತು ನನಗೆ ಒಂದು ದಿನಾನೂ ಸುಳ್ಳು ಅಂತ ಅನಿಸಲಿಲ್ಲ
    ಆದರೂ ಅದು ಯಾವದು ನಿಜವಲ್ಲ... 😔

  • @irannahatti3042
    @irannahatti3042 3 месяца назад +29

    ಈ ಹಾಡಿನ ಮರ್ಮವನ್ನು ಅರ್ಥ ಮಾಡಕೊಂಡರ ಮಾತ್ರ ಅರ್ಥಾ ಆಗುತ್ತೆ ದಿ ಗ್ರೇಟ್❤❤

  • @ssgg8421
    @ssgg8421 Месяц назад +4

    Nice song uppi sir❤😊

  • @simeonlhungdim4740
    @simeonlhungdim4740 Месяц назад +2

    Super I love South india one day i will be missing my good old days in Bangalore

  • @mahendrakalaiah7471
    @mahendrakalaiah7471 Год назад +49

    ಷೇಕ್ಸ್ ಪಿಯರ್ ನಾ ಸಾಲುಗಳಿಗೆ ಸಾಟಿ ಯಾದ ಸಾಲುಗಳು ❤️🌿💥

  • @raghavendrarishi2237
    @raghavendrarishi2237 4 месяца назад +105

    ವಿಶ್ವ ಲಿಪಿಗಳ ರಾಣಿ ನಮ್ಮ ಕನ್ನಡ ಭಾಷೆ ಎನ್ನುವ ಮಾತು ಅತಿಶಯೋಕ್ತಿ ಅಲ್ಲವೇ ಅಲ್ಲ.

  • @jafarkk1682
    @jafarkk1682 Месяц назад +21

    മലയാളികൾ ഇല്ലാത്ത കമൻ്റ് ബോക്സോ ?

  • @murshidbaidya9680
    @murshidbaidya9680 Месяц назад +4

    I don't understand , but I love this song ,,, i am Bengali ❤❤❤

  • @huligeppahuligeppa6316
    @huligeppahuligeppa6316 3 месяца назад +39

    Social media ಟ್ರೆಂಡ್ ಮತ್ತೆ ಮತ್ತೆ ಕೇಳಬೇಕು ಅನಿಸುವ ಹಾಡು ಸೂಪರ್

  • @nagarajhosamani6240
    @nagarajhosamani6240 2 года назад +310

    ಏನಿಲ್ಲಾ ಅಂತಾನೇ ಎಲ್ಲಾ ನೆನಪಿಸಿ ಹೃದಯ ಮುಟ್ಟುವ ಸಾಹಿತ್ಯ 😍

  • @Mrspartanz
    @Mrspartanz 2 месяца назад +8

    From Tamilnadu

  • @himalayan_flybird
    @himalayan_flybird Месяц назад +18

    മലയാളികൾ വന്നില്ലേ... 😂

  • @bhovi2
    @bhovi2 3 месяца назад +19

    ಉಪೇಂದ್ರ ಎನ್ನುವ ಚಿತ್ರದ ಅರ್ಥ " ಉ - ಉಪೇಂದ್ರ
    ಪೇ - ಪ್ರೇಮಾ
    ದ - ದಾಮಿನಿ
    ದ್ರ - ರ - ರವೀನಾ ಎಪ್ಪಾ ಎಂಥ ವಿಚಾರ ವಂತ ನಮ್ ಉಪ್ಪಿ 🎉

    • @shekharchandra6359
      @shekharchandra6359 3 месяца назад +2

      O ಅಂದರೆ ಬರಿ ಓಳು......ಜೈ ಉಪೇಂದ್ರ...🎉

    • @bhovi2
      @bhovi2 3 месяца назад

      @@shekharchandra6359 😄

  • @ganeshkumbar6706
    @ganeshkumbar6706 3 месяца назад +65

    ಇ‌ಸ್ಟ್ ಗ್ರಾಮ ನೊಡಿ ಬಂದಿರೋರು ಲೈಕ್ ಮಾಡಿ ❤

  • @ShaikZoya-gq5yu
    @ShaikZoya-gq5yu Месяц назад +3

    Best movie in my life

  • @girishmevundi4554
    @girishmevundi4554 Месяц назад +4

    Only upppi can do such lyrics

  • @sampathkumarr151
    @sampathkumarr151 3 месяца назад +24

    ನಮ್ಮ ಉಪ್ಪಿ ಅವರ ಒಂದು ಹಾಡಿನ ಸಾಹಿತ್ಯವನ್ನ ಅರ್ಥ ಮಾಡಿಕೊಳೋಕ್ಕೆ ಸುಮಾರು 24 ವರ್ಷ ಬೇಕಾಯಿತು ಅಂದ್ರೆ ಇನ್ನ ಪ್ರಜಾಕಿಯನ ಇವಾಗ ಅರ್ಥ ಮಾಡ್ಕೊಳಿಲ್ಲ ಅಂದ್ರೆ ಇನ್ನ ಎಷ್ಟು ವರ್ಷ ಬೇಕಾಗಬೌದು ಈಗ್ಲೇ ಎಲ್ಲಾ ಅರ್ಥ ಮಾಡ್ಕೊಳಿ
    ಜೈ ಪ್ರಜಾಕಿಯ 🔥

    • @rameshg9210
      @rameshg9210 3 месяца назад

      24 ಇಲ್ಲ, ಅದು ಈಗಿನಿ ಜನ ಅಷ್ಟೇ,song 24 varshandidna famous ಇದೆ ಆದ್ರೆ reals ಇಂದ ಸ್ವಲ್ಪ ಟ್ರೆಂಡ್ ಅಗಿದೆ ಅಷ್ಟೇ.

  • @shivakumar564D
    @shivakumar564D 3 месяца назад +43

    ಕರಿಮಣಿ ಮಾಲೀಕ ನೀನಲ್ಲ.... Reels ನೋಡಿ ಯಾರ್ಯಾರು ಹಾಡು ಕೇಳಲೂ ಬಂದಿದ್ದೀರಾ..🙌❤️

  • @raghavendra.v1968
    @raghavendra.v1968 2 месяца назад +2

    UPENDRA film industry Nostradamus

  • @rajeshbhimkari5102
    @rajeshbhimkari5102 3 месяца назад +9

    ಹಾಗೇನಿಲ್ಲ ಸ್ವಾಮಿ.
    ಎಂಟು ವರ್ಷಗಳಿಂದ ಕೇಳುತ್ತಾ ಬಂದಿದ್ದೇವೆ ಈ ಅದ್ಭುತ ಹಾಡನ್ನು 🎉🎉🎉❤❤

  • @teck3053
    @teck3053 3 месяца назад +169

    ಅದು "ನೀನಲ್ಲ " ಅಲ್ಲ
    ಅದು ಕರಿ ಮಣಿ ಮಾಲೀಕ ನೀ 'ನಲ್ಲ ' ಅಂದರೆ ಕರಿಮಣಿ ಮಾಲೀಕ ನೀನೇ ಅಂತ ಅರ್ಥ ❤

  • @chiranjeevichiri4008
    @chiranjeevichiri4008 Год назад +69

    ಜೀವನದಲ್ಲಿ ಎಷ್ಟೇ ಸಮಸ್ಯೆ ಗಳಿದರು ಈ ಸಾಂಗ್ ಕೇಳಿ ಮಲಗಿದರೆ ಸಾಕು.

  • @SATHISHKUMAR-bn5qv
    @SATHISHKUMAR-bn5qv Месяц назад +7

    தமிழ் நண்பா தோழி இருப்பீங்க கண்டிப்பா பாடல் அருமை

  • @pandurangnaik2873
    @pandurangnaik2873 3 месяца назад +8

    ಟ್ರೆಂಡಿಂಗ್ ನಿಂದಾಗಿ ಪುನಃ ಈ ಹಾಡನ್ನು ಕೇಳುವಂತಾಯ್ತು... ತುಂಬ ಆಳವಾದ ಗೂಡಾರ್ಥ ಹೊಂದಿರುವ ಸಾಹಿತ್ಯ

  • @M_MU
    @M_MU Месяц назад +3

    Who will come to see this video song by seeing in instagram reels ❤

  • @beeresh2906
    @beeresh2906 5 месяцев назад +25

    ಮಲ್ಲಿಗೇ ಸಂಪಿಗೇ ತರದೇ ಹೋದರೆ ನೀ ನನಗೆ ಓ ನಲ್ಲ... ನೀ ನಲ್ಲ.. ಕರಿಮಣಿ ಮಾಲೀಕ ನೀನಲ್ಲ.... 👌 ಉಪೇಂದ್ರ ಸಾಹಿತ್ಯ ಗುರುಕಿರಣ್ ಸಂಗೀತ ಅದ್ಭುತ 💖

  • @santoshdesai6765
    @santoshdesai6765 3 месяца назад +29

    ಎಲ್ಲ ಭಾಷೆಗಳಿಗೆ ಅಪ್ಪ ಅಮ್ಮ ಕನ್ನಡ ಭಾಷೆ ಅನ್ನೋದಕ್ಕೆ ಇದು ಒಳ್ಳೆ ಉದಾರಣೆ

  • @muraleedharabhat8016
    @muraleedharabhat8016 2 месяца назад +15

    80's and 90's kids know the talent of Upendra, we didnt come here after seeing the insta..

  • @Alexander_life_off
    @Alexander_life_off 3 месяца назад +6

    ಈ ಹಾಡಿನ ಅರ್ಥನೇ ಬೇರೆ ---> ಮಲ್ಲಿಗೆ ಸಂಪಿಗೆ ತರದೇಹೋದರು ನೀ ನನಗೆ, ಓ ನಲ್ಲಾ, ನೀ ನಲ್ಲಾ, ಕರಿಮಣಿ ಮಾಲೀಕ ನೀ ನಲ್ಲಾ (ಕರಿಮಣಿ ಗೆ ಓನರ್ ಅವ್ನೆ ಅಂತ ).

    • @shafeenshafeen8108
      @shafeenshafeen8108 2 месяца назад

      Yes ur right yellaru bere tilkondar ni nalla means ninu alla anta

  • @Kannadiga25
    @Kannadiga25 4 месяца назад +26

    ಎಲ್ಲಿ ಹೋದರೂ ಬರೀ ಇದೇ song. ಈ song reels, shorts, ಎಲ್ಲರ ಬಾಯಲ್ಲೂ ಇದೇ ಹಾಡು ಯಪ್ಪಾ ಇಷ್ಟೊಂದು viral ಹಾ 😳

    • @shekharchandra6359
      @shekharchandra6359 3 месяца назад +2

      ಉಪ್ಪಿ ಡೈರೆಕ್ಷನ್ ಎಫೆಕ್ಟ್

    • @vidyanaik5491
      @vidyanaik5491 3 месяца назад +3

      ಇನ್ನೂ ವೈರಲ್ ಆಗುತ್ತೆ ಸರ್ ಯಾಕಂದ್ರೆ ಇದು ನಮ್ಮೊಳಗೇ ಇರುವ ಸತ್ಯ..
      ❤️❤️❤️👍🏻

    • @shekharchandra6359
      @shekharchandra6359 3 месяца назад +1

      ವಿಶ್ವದ ೧೭ನೇ ಅತ್ಯದ್ಭುತ ನಿರ್ದೇಶಕ.... ....ಉಪ್ಪಿ ಡೈರೆಕ್ಷನ್ ಯಾವತ್ತೂ ನಿರಾಸೆಗೊಳಿಸಲ್ಲ.....🎉 ರವಿ ಕಾಣದ್ದನ್ನು... ಕವಿ ಕಂಡ ....ಕವಿ ಕಾಣದ್ದನ್ನು ಉಪೇಂದ್ರ ಕಂಡ.....🎉

  • @avcreations6755
    @avcreations6755 3 месяца назад +35

    ಸುಳ್ಳುಗಳೆಲ್ಲ ನಿಜವಲ್ಲ ,ಸುಳ್ಳಿನ ನಿಜವು ಸುಳ್ಳಲ್ಲ🔥🔥👌🏻

  • @user-ik6tl1lg5u
    @user-ik6tl1lg5u 2 месяца назад +18

    Yargella uppi sir andhre est avr hela ondh uppi sir ge ondh like kodi

  • @ravijm9465
    @ravijm9465 3 месяца назад +15

    ಎಸ್ಟು ಸಲ ಕೇಳಿದರೂ ಬೇಜಾರ್ ಅಂಥ ಅನಿಸ್ತಾ ಇಲ್ಲಾ ಇನ್ನೂ ಕೇಳಬೇಕು ಅನಿಸ್ತಾ ಇದೆ. ಎಂಥ lirics wonderful 😊❤

  • @muttukumbar8859
    @muttukumbar8859 4 месяца назад +12

    ಕರಿಮಣಿ ಮಾಲೀಕ ನೀನಲ್ಲ...😢
    ಕರಿಮಣಿ ಮಾಲೀಕ ನೀ ನಲ್ಲ...😊
    Wha....en wordings..super 👌👍👌

  • @RAMYAR-tk5lw
    @RAMYAR-tk5lw Месяц назад +4

    Super song my fevorite one ....... Musice 🤗✨✨✨✨

  • @kiranmalaganvi3673
    @kiranmalaganvi3673 3 месяца назад +24

    ಇನ್ಸ್ಟಾಗ್ರಾಮ್ ಟ್ರೆಂಡ್ ಆದ್ಮೇಲೆ ಯಾರು ಯೌಟ್ಯೂಬ್ ನಲ್ಲಿ ನೋಡಿದಿರಾ ಲೈಕ್ ಮಾಡಿ ಒಂದು 😊

  • @user-zb1gx8uw8d
    @user-zb1gx8uw8d 4 месяца назад +35

    ನಿಜವಾಗ್ಲೂ ಜೀವನದಲ್ಲಿ ಏನೇನಿಲ್ಲ ಯಾರ್ ಯಾರ ನಡುವೆ ಪ್ರೀತಿ ಪ್ರೇಮ, ಕೊನೆಗೆ ಇಬ್ಬರ ನಡುವೆ ಏನೂ ಇರಲ್ಲ ಹುಡುಗನಿಗೊಂದೆ ನೋವು ಇರುತ್ತೆ

    • @shekharchandra6359
      @shekharchandra6359 3 месяца назад +1

      ವಿಶ್ವದ ೧೭ನೇ ಅತ್ಯದ್ಭುತ ನಿರ್ದೇಶಕ.... ....ಉಪ್ಪಿ ಡೈರೆಕ್ಷನ್ ಯಾವತ್ತೂ ನಿರಾಸೆಗೊಳಿಸಲ್ಲ.....🎉 ರವಿ ಕಾಣದ್ದನ್ನು... ಕವಿ ಕಂಡ ....ಕವಿ ಕಾಣದ್ದನ್ನು ಉಪೇಂದ್ರ ಕಂಡ.....🎉

    • @shekharchandra6359
      @shekharchandra6359 3 месяца назад +2

      ಪ್ರೀತಿಯಲ್ಲಿ ನೊಂದ ಹುಡುಗರ ನೋವು ನಮ್ಮ ಮಾನಸಿಕ ಪರಿಸ್ಥಿತಿಯ ಮೇಲೆ ಅಗಾಧ ಪರಿಣಾಮ ಬೀರುತ್ತದೆ ನಾವು ಕೆಲಸ ಮಾಡಲು ನಿರುತ್ಸಾಹ...ನನಗೀಗ ಅರಿವಾಗುತ್ತಿದೆ....ಅರ್ಥಗರ್ಭಿತ ಸಾಲು ಹೇಳಿದ್ದೀರ ನಮಸ್ಕಾರ....

  • @user-pz1zo8yg9z
    @user-pz1zo8yg9z Год назад +52

    ಸಾಹಿತ್ಯ ಮತ್ತು ಸಂಗೀತ ಅದ್ಬುತ👏👏👏ಅದರಲ್ಲೂ ಹೆಣ್ಣಿನ ಭಾವನೆ ಸಾಹಿತ್ಯದಲ್ಲಿ ಚೆನ್ನಾಗಿ ತೋರಿಸಿದ್ದಾರೆ👌👌👌

  • @KeshavaKeshava-yb3du
    @KeshavaKeshava-yb3du 3 месяца назад +10

    ಒನಲ್ಲ ನೀ ನಲ್ಲ ಕರಿಮಣಿ ಮಾಲೀಕ ನೀನಲ್ಲ 😢 ವಾಟ್ ಎ ಲೈನ್ ಸರ್ ❤❤

  • @jobnotify1706
    @jobnotify1706 3 месяца назад +8

    Splitting ninalla in 2 different scenario
    If a girl love u and want to marry u then 'kari mani malika 'ni' nalla
    If girl break up with u then kari mani malika ninalla
    Understand the difference🎉
    Uppi lyrics😍

  • @bigthinkerno1763
    @bigthinkerno1763 Год назад +64

    Come back Guru ತಡಿಯೋಕಗ್ತಿಲ್ಲ ಆ ದಿನಗಳು ❤️❤️🥺