I Wanna See My Darling - Video Song | H2O Movie | Upendra | Prabhudeva | Priyanka | Rajesh Krishnan
HTML-код
- Опубликовано: 23 апр 2023
- Kannada Movie: H2O
Song: I Wanna See My Darling - HD Video
Actor: Upendra, Prabhudeva, Priyanka
Music: Sadhu Kokila
Singer: Rajesh Krishnan, Prathima Rao
Lyrics: Upendra
Director: N Lokanath, Rajaram
Year:2002
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
H2O - ಹೆಚ್೨ಓ 2002*SGV - Видеоклипы
2024ರಲ್ಲಿ ಯಾರು ಈ ಕನ್ನಡ ಹಾಡನ್ನು ಕೆಳಲು ಬಯಸುವಿರಿ..❤
me
Me
ಈ ಹಾಡು ಇವತಿಗೂ ಕೇಳುವ ಹೃದಯಗಳು ದಯವಿಟ್ಟು ನಿಮ್ಮ ಸ್ಪಂದನೆ ಕೊಡಿ, ನಾನು ಕೂಡ ಈ ಹಾಡಿಗೆ ಹುಚ್ಚು ಅಭಿಮಾನಿ... ನೀನು ಕೂಡ ನನ್ನ ಹಾಗೆ ಅಭಿಮಾನ ಆಗಿದ್ದರೆ ನಿಮ್ಮ ಸ್ಪಂದನೆ ಕೊಡಿ
ಹಿಂದಿನ ಹಾಡುಗಳಿಗೆ ನಮ್ಮ ನಿಜ ಜೀವನದ ಭಾವನೆಗಳು ಸೇರಿದಾವೆ ಉಪ್ಪಿ ಸರ್ ನಮ್ಮನ್ನೆ ಅರ್ಥ ಮಾಡ್ಕೊಂಡು ಬರ್ದಿರೋದು ಸೂಪರ್ ಸರ್
ఈ సాంగ్ చాలా బాగుంది మేము తెలుగు వాళ్ళము ఉపేంద్ర అంటే చాలా ఇష్టం
Good
❤❤
Lyrics by uppi and music by sadhu sir..what a combination ❤
Any one listen this song on 23/2/2024?😊
Sadhu kokila composition 🔥
ಇಂಡಿಯಾ ಮಂಡ್ಯ ಹುಡುಗಿ ಗೇ.... ಸಾಟಿಯೇ. ❤
That line India Mandya hudugiya ❤️🔥my fvt because proud to say "ನಾನು ಮಂಡ್ಯ ದ ಹುಡುಗಿ"😍
Oh howda na barla alige
ಎಲ್ಲ ಕರ್ನಾಟಕ ಹುಡುಗೀರು 👌 ಮಂಡ್ಯ ಅಷ್ಟೇ ಅಲ್ಲ 😂 😂🤦♂️
Hii mandyada hudagi
I m kalburgi boy
Ur name
Song out of out😊😊😊, contestants reaction and audience girl enjoy with extra masala.... ultimate 😂😂😂❤❤ full package ❤❤❤
Nkn all time Hits 🔥
Gejje sound excellent … sadhu sir super music
Sir upload with subtitles as well. Upendra songs ge english subtitles idre full famous madbohudu PAN India🇮🇳
2024 Jan 5 ... ಈ ಹಾಡು ಬರ್ದಿರೋ ಉಪ್ಪಿ ಗೆ ಹೃದಯ ಆಳದಿಂದ ಧನ್ಯವಾದಗಳು.... ಪ್ರೀತಿಸೋ ಹುಡಿಗಿನ ಇಷ್ಟೊಂದು ಚನ್ನಾಗಿ ವರ್ಣಿಸಿದ್ದಾರೆ ❤
Bro not girl he described Kaveri river
We don't get to see like this now a days
This song should go viral.. ❤❤
Yen Lyrics Baradavare guru ❣️ Vintage Song's Uppi Film's Song's
Ur right bro..nice lyrics..love from mangalore
ವಾಹ್ ಸೂಪರ್ ರೀ 👌👌👍👍👍👍👍
Nagarahaavu ( upendra) HD all songs Haaki 🙏🙏🙏
ಉಪ್ಪಿ🔥
Super voice rajeesh sir uppi act super👌
Rajesh Krishnan voice awesome...
I was studying 10th standard when this movie got released! 🎉
ಎಲ್ಲಿಯೂ ಕಾಣದ ಬೆಡಗಿಯಾ 👌💐
hit like if youre watching this in 2024
now a days there is no melodious song.... back in 90 it was melodious duet at every situation... but today it's very luck that this was asking Messi melodious
ಅದ್ದುತ್ತ ಸಾಹಿತ್ಯ ಮತ್ತು ಸಂಗೀತ ❤❤❤
Kalasipaliyaaaaa❤❤❤❤
So beautifull songs and love feelings with kaveri water problm
Lirics 🔥🔥👌
Old is gold 🥇🥇🥇🥇🥇🥇
Super Star Upendra ✔️✔️✔️
ಸಾಧು sir music next level ❤❤❤
ಗೆಜ್ಜೆ ಶಬ್ದ..🥹🥰😍
Superb ❤
My favourite 😍 song
I love you Anna ❤
Super song❤❤
Hit like if u watching in 2023
One and only uppi... ❤
ಲವ್ಲಿ ❤️❤️❤️
Well come 20❤️16 & well live with ❤
I wan see my darling. Line is crazy hoke
I love this song 😘❤️
Dedicated to my dear Mahalakshmi... ಎಲ್ಲಿಯೂ ಕಾಣದ ಬೆಡಗಿಯ....
Nice 🙂 Beautiful 😍 Song ❤️
🌎ಸೂಪರ್ ಸಾಂಗ್ ❤️❤️❤️❤️❤️❤️
Who came here after Gich Gili gili Saduji comment
Prabhudeva look better than upendra
Missing vintage uppi🫤♥️🫶
2024 listing people
Super
My favourite song❤❤❤
International Song🔥🔥🔥🔥
My fav song for H2o movie 👌👍💙💙💙
👌👌👌👌 song
ಜೈ ಉಪ್ಪಿ ❤
Any one in 2024❤❤❤🎉🎉🎉😅😅
😍😍
Pariharagalilladha pavadagalilla pavadagalillada paramparegalilla 💯💔
Yen jum jumaa song guru...
Very nice 👍👍 song lyrics
Love u uppii❤️❤️❤️
I hands of you to all team,
Ultimate song 🌹🌹🌹
So beautiful song ❤🧡
❤❤
its about kaveri tamil and kannada,some unwanted politics kaveri how suffering.
#TTDRALLY
😘😘😘😘❤️❤️❤️
Song jothe dancing acting 👌
2024❤❤❤❤
Uppi❤
Nice song
Up..m(...?..)❤❤❤
💛❤️🔥🔥🔥🙌 21-02_2024
Rk boss no1
19-3-2024❤❤❤
143❤
2023
🔥🔥🔥🔥
❤❤🎉
Bro 😢plz upload Upendra Nagarahvau Movie ಯಾಕಿಂಗ್ ಆಡ್ತಿಯೇ Song Plz ನಾಗರಹಾವು
ಲೇ ಆಕಿದು ನೋಡ್ರೊ
@@kicchasudeep2446 Ok sir Thank You Thank You than you so much 🙏
Yal akidare heli bro ?
@@MaheshMahesh-fo8jc sorry bro 😔😕🙁😢🙏Nana enda tappu Aythu
@@kicchasudeep2446 idu Nijvada Kannadigana Nadavalike andre Ekavachan dalli Mathadodu Alla It's Ok Bro 😊
Bell🔔 🐝
Super song ❤️❤️❤️❤️
I wanna see my darling
I wanna kiss my darling
I wanna hug my darling
I wanna ha ha darling
ಇಸ್ಲಾಮಿಯ ನಮೀಬಿಯ
ನೈಜೀರಿಯ ಕೊಲಂಬಿಯ
ಆಸ್ಟ್ರೇಲಿಯ ರೊಮಾನಿಯ
ಮಂಗೋಲಿಯ ಸೈಬೀರಿಯ
ಬಲ್ಗೇರಿಯ ಮಲೇಷಿಯ
ಅರೇಬಿಯ ಇಟಾಲಿಯ
ಇಡೀ ಭೂಮಿಯ …
ಸೊಬಗನು ನಾಚಿಸೊ ಹುಡುಗಿಯ
ಇಂಡಿಯ ಮಂಡ್ಯ ಹುಡುಗಿಯ
I wanna see my darling
ಪೂ. ರಾ.:
ಅವನು ಇಲ್ಲ ಇವನು …
ಅವನೇನಾ ನಲ್ಲ ಇವನು …
ರಾ. ಕೃ.:
ಮಲೇಷಿಯಾದ ಹಣ್ಣ ಇಸ್ಲಾಮಿಯಾದ ಹೆಣ್ಣ
ಕಾಂಬೋಡಿಯಾದ ಕಣ್ಣ ಅರೇಬಿಯಾದ ಬಣ್ಣ
ಸೌತಾಫ್ರಿಕಾದ ಚಿನ್ನ ಅಮೇರಿಕಾದ ರನ್ನ
ಬ್ರಿಟಾನಿಯಾದ ಚೆನ್ನ ಸಾಟಿಯೇ …
ಇಂಡಿಯ ಮಂಡ್ಯ ಹುಡುಗಿಗೆ
ಸೊಬಗನು ನಾಚಿಸೋ ಬೆಡಗಿಗೆ
ಪೂ. ರಾ.:
ಅವನು ಇಲ್ಲ ಇವನು …
ಅವನೇನಾ ನಲ್ಲ ಇವನು …
ರಾ. ಕೃ.:
I wanna see my darling
I wanna kiss my darling
I wanna hug my darling
I wanna ha ha darling
ಹಿಮಾಲಯ ಮೇಘಾಲಯ
ಮಂತ್ರಾಲಯ ಶಿವಾಲಯ
ಕಲ್ಲೇರಿಯ ಮಣ್ಣೇರಿಯ
ಮೃಗಾಲಯ ಜಲಾಶಯ
ಆ ಡೆಲ್ಲಿಯ ಈ ಹಳ್ಳಿಯ
ಆ ಕೇರಿಯ ಈ ಏರಿಯ
ಕಲಾಸಿಪಾಳ್ಯ …
ಎಲ್ಲಿಯೂ ಕಾಣದ ಬೆಡಗಿಯ
ಕಂಡೆಯಾ ಮಂಡ್ಯ ಹುಡುಗಿಯ
ಪೂ. ರಾ.:
ಅವನು ಇಲ್ಲ ಇವನು …
ಅವನೇನಾ ನಲ್ಲ ಇವನು …
ರಾ. ಕೃ.:
ಯುರೋಪಿಯಾದ ಷೇಪು
ಬೇಲೂರ ಬಾಲೆ ರೂಪು
ಅಂಟಾರ್ಕ್ಟಿಕಾದ ತಂಪು
ಮೈಸೂರು ಸ್ಯಾಂಡಲ್ ಕಂಪು
ಮೊನಾಲಿಸಾದ ಡ್ಯೂಪು
ಆ ಸಿಂಡ್ರೆಲ್ಲಾದ ಛಾಪು
ರಷ್ಯಾದ ಬ್ಯಾಲೆ ಗ್ರೂಪು
ಸಾಟಿಯೇ …
ಇಂಡಿಯ ಮಂಡ್ಯ ಹುಡುಗಿಗೆ
ಸೊಬಗನು ನಾಚಿಸೋ ಬೆಡಗಿಗೆ
I wanna see my darling
I wanna kiss my darling
Û
😅.
Crinje
Super