Cyber Crime Safety: ಹೆಚ್ಚುತ್ತಿದೆ ಸೈಬರ್ ಕ್ರೈಮ್- ಹಣ ಕಳೆದುಕೊಂಡರೆ ಈ ನಂಬರ್ಗೆ ಕರೆ ಮಾಡಿ |
HTML-код
- Опубликовано: 8 фев 2025
- ದೇಶದಲ್ಲಿ ಸೈಬರ್ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಮೋಸ ಮಾಡಲು ಒಂದಲ್ಲ ಒಂದು ಹೊಸ ಮಾರ್ಗಗಳನ್ನು ಸೈಬರ್ ವಂಚಕರು ಕಂಡುಹಿಡಿಯುತ್ತಿದ್ದಾರೆ. ಅನಾಮಿಕರ ಮಾತು ನಂಬಿ ಒಟಿಪಿ ನಂಬರ್ ಹೇಳುತ್ತಿದ್ದಂತೆ ಬ್ಯಾಂಕ್ ಖಾತೆಯಲ್ಲಿದ್ದ ಹಣ ಮಂಗ ಮಾಯವಾದ ಸುದ್ದಿ ಹರಿದಾಡುತ್ತಲೇ ಇರುತ್ತವೆ. ಈ ಹಿಂದೆ ವಿದ್ಯುತ್ ಬಿಲ್, ಓಟಿಪಿ ಮೂಲಕ ಹಣ ದೋಚುತ್ತಿದ್ದ ಖದೀಮರು ಈಗೀಗ ಫೋನ್‌ಗೆ ಮಿಸ್ಡ್‌ಕಾಲ್ ಕೊಡುವ ಮೂಲಕ ಸಿಮ್ ಸ್ವ್ಯಾಪ್ ಮಾಡಿ ಹಣ ಕದಿಯುವ ರಹಸ್ಯ ದಾರಿಯನ್ನೂ ಹುಡುಕಿದ್ದಾರೆ. ಇದಕ್ಕೆಲ್ಲಾ ಕಡಿವಾಣ ಹಾಕಲು ನಮ್ಮ ಬೆಂಗಳೂರು ಪೊಲೀಸರು ಗೋಲ್ಡನ್ ಅವರ್ ಪರಿಚಯಿಸಿದ್ದಾರೆ. ಹೊಸ ಸೌಲಭ್ಯದಡಿಯಲ್ಲಿ ಖದೀಮರಿಗೆ ಖೆಡ್ಡಾ ತೋಡಲಾಗುತ್ತಿದ್ದು, ಗೋಲ್ಡನ್ ಅವರ್ ಕುರಿತಾಗಿ ಮತ್ತಷ್ಟು ಮಾಹಿತಿ ಇಲ್ಲಿದೆ.
► TV9 Kannada Website: tv9kannada.com
► Subscribe to Tv9 Kannada: / tv9kannada
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: goo.gl/OM6nPA
► Download TV9 Kannada IOS App: goo.gl/OM6nPA
► Follow us on Instagram: / tv9_kannada_official
► Join us on Telegram: t.me/tv9kannad...
► Follow us on Pinterest: / tv9karnataka
#Tags: #cybercrime #cybersafety #cybersecurity #internetsafety #upi #onlinesafety #onlinesecurity #tv9kannada #kannadatech #technews #tech #kannadalive #livetv #newslive #latestnews #newsupdate #gadgetnews
Tags: cyber security, cyber safety, internet safety, online safety, online transactions, kannada news, tv9 kannada, tv9 live, tv9 news, tech and gadgets
Credit: #TechNews #KiranKumarIG/producer | #manohar | /videoeditor | #tv9d
#cybercrime #cybersafety #cybersecurity #internetsafety #upi #onlinesafety #onlinesecurity #tv9kannada #kannadatech #technews #tech #kannadalive #livetv #newslive #latestnews #newsupdate #gadgetnews
cyber security, cyber safety, internet safety, online safety, online transactions, kannada news, tv9 kannada, tv9 live, tv9 news, tech and gadgets
ಅಲ್ಲ ಎಲ್ಲರೂ ಹೋಗಿದೆ ಅಂತ comment haktidare ಒಬ್ಬರದು ಹಣ recovery agillava vaa super system😢😢😢😢
Namdu 95 savira hogide ಬ್ಯಾಂಕ್ ಹೆಲ್ಪ್ ಮಾಡಲ್ಲ ಪೋಲಿಸ್ ಕೇರ್ ಲೆಸ್ ಮಾಡ್ತಾರೆ😢😢😢
ಹೇಗೆ
Thank you mam
Sir padma c, avaru maduve aguvudagi nambisi 4 laks duddu padedu moosa madi kaddu hogiddare
ನಿಮ್ದ ಯಾರಿದ್ದು ಹಣ ಹೋಗಿದೆ. ಸರಿ ಹೇಳಿ
@@statusfix457 sir Nandu duddu hogirodu
@@statusfix457 namge duddu beda avaru yalli edare antha gothagbeku
@@JethendrarnKumar 4 lak bedva. Avru sikre yenu prayojana. Yaravru
Police re dodda kalru avru kallaranna iditara😂
Namadu 1.5 lks hoithu,kudale fir baredevu,bank inform mdidevu,cyber celligu helidevu complain mdidevubondu rupai skilla,police,court ella no use
10 ಸೆಕೆಂಡ್ ಸುದ್ದಿಯನ್ನು 5 ನಿಮಿಷ ಎಳೆದು ಸುದ್ದಿ ಮಾಡೊದು ಹೇಗೆ ಅಂತ ಗೊತ್ತಾಯ್ತು😂
Cl ಮಾಡದ್ರೆ responce ಮಾಡಲ್ಲ ree
Ninn karma help line number ಹೇಳಿ ಸಾಯಿ
1903
Good news
Nandu 25000 agide but cyber ge cl madidre bari alli edthare station ge ogi anthare girls station ge odre bere riithi ne nodthare
Nandu 60000 hogide
Bantha
Cyber crime police station..ge hogi complaint kodi
@@RKToons-f7u enu use ella
Nandu 2 laksha 😢😢😢
Police station complaint kotre amount siguta
1450 mam online . Mosa hoitu
ಮಾಮ್ ನಮ್ದು20.000 ಹೋಗಿದೆ help me ಮಾಮ್
Nandu 87315 agidya😢😢😢
Nimdu bantha