ಯಾರು ಈ ಮಂಥರೆ..? ಶಾಪದ ಹೆಣ್ಣಿನ ಹಿಂದಿನ ಜನ್ಮದ ಕತೆ ನಿಮಗೆ ಗೊತ್ತಾ..? story of Manthara | Ramayana part 33

Поделиться
HTML-код
  • Опубликовано: 27 окт 2024

Комментарии • 241

  • @prabhashetty1294
    @prabhashetty1294 3 года назад +7

    ನೀವು ಹೇಳುವ ರಾಮಾಯಣ ಮೂಲ ಅನ್ಸುತ್ತೆ ಸರ್ ಕೇಳುವುದಕ್ಕೆ ತುಂಬಾ ಆನಂದ ಆಗುತ್ತೆ ಧನ್ಯವಾದಗಳು 🙏💐

  • @sadashivan9804
    @sadashivan9804 3 года назад +24

    ಜೈ ಶ್ರೀ ರಾಮ್ ಜೈ ಭುವನೇಶ್ವರಿ ಜೈ ಹಿಂದ್ ವಂದೇ ಮಾತರಂ

  • @ArjunKumarAcharya
    @ArjunKumarAcharya 3 года назад +3

    ನಮ್ಮ ಎಲ್ಲಾ ಅನುಮಾನಗಳಿಗೆ ಉತ್ತರ ದೊರೆತಿದೆ...
    ಧನ್ಯವಾದ ಸಹೋದರ... ಜಯ ಶ್ರೀರಾಮ

  • @kumarparit6369
    @kumarparit6369 3 года назад +12

    ಯಾರು ನಮ್ಮ ಗುರೂಜಿಯ ಚಾನಲ್ ಅನ್ನು ಪ್ರಾರಂಭದಿಂದ ನೋಡುತ್ತಾ ಇದ್ದಿರಿ

  • @panchus8974
    @panchus8974 3 года назад +3

    ಎಂತಾ ಅಧ್ಬುತ sir ಕೈಕೇಯಿ ಮತ್ತು ಮಂಥರೆಯ ಪಾತ್ರವನ್ನು ಅದೆಷ್ಟು ಸುಂದರವಾದ ವಿವರರಿದ್ದಿರಿ ನಿಮ್ಮ ಈ ವಿವರಣಾತ್ಮಕ ಕೆಲಸಕ್ಕೆ ಕೋಟಿ ಕೋಟಿ ಪ್ರಣಾಮಗಳು 🙏🙏🙏🙏

  • @nandeeshachar6378
    @nandeeshachar6378 3 года назад +16

    ಜೈ ಶ್ರೀ ರಾಮ್ 🙏🏻

  • @srivenkateshwara3993
    @srivenkateshwara3993 3 года назад +4

    ❤❤❤ಧನ್ಯವಾದಗಳು ಗುರುಗಳೇ ಈಗ ನನಗೆ ಸ್ವಲ್ಪ ಅರ್ಥವಾಯಿತು. ರಾಮಾಯಣ ಬಗೆ ಬಗೆಯ ಗ್ರಂಥಾಗಳು ವರ್ಣನೆ ಯಾಗಿದೆ.
    ನಾನು "ಸಿನಿಮಾ " ವಾಹಿನಿ " ನೋಡಿ ರಾವಣನ ಬಗ್ಗೆ ಕೇಳಿದೆ... ನಿಮ್ಮ ಈ ಸಂಚಿಕೆ ನನ್ನ ಅನುಮಾನ ಸರಿಹೋಗುತು....
    ಜೈ ಕರ್ನಾಟಕ ಜೈ ಶ್ರೀ ರಾಮ... ❤❤❤

  • @Bharatha231
    @Bharatha231 3 года назад +10

    ಓಂ.. ಶ್ರೀ ರಾಮ್ 🙏🏿🙏🏿🙏🏿🙏🏿🙏🏿

  • @preethamgowdar4653
    @preethamgowdar4653 3 года назад +2

    ಗುರುಗಳೇ ಇಂದು ನನ್ನ ಜನ್ಮ ದಿನ ನಿಮ್ಮ ಆಶೀರ್ವಾದ ಬೇಕಾಗಿದೆ ಜೈ ಶ್ರೀ ರಾಮ್

    • @MediaMastersKannada
      @MediaMastersKannada  3 года назад +3

      Preetham Gowda R ನಿಮ್ಮ ಮನೋಕಾಮನೆಗಳು ಈಡೇರಲಿ. ಜನ್ಮದಿನದ ಶುಭಾಷಯಗಳು.

  • @sudipshetty8959
    @sudipshetty8959 3 года назад +43

    ಗುರುಗಳೆ ನಮಸ್ಕಾರ 🙏 ಗರುಡ ಪುರಾಣ ಸಂಚಿಕೆ ಯಾವಾಗ ಪ್ರಾರಂಭ ಮಾಡುತ್ತೀರಿ

  • @ganeshahlhindlemaneganesha2783
    @ganeshahlhindlemaneganesha2783 3 года назад +1

    ಓಂ ಶ್ರೀ ಮನ್ನಾ ನಾರಾಯಣ ನಮಃ 💐💐ಜೈ ಹಿಂದ್ 💐💐ಜೈ ಶ್ರೀ ರಾಮ್ 💐💐

  • @shylajak9134
    @shylajak9134 3 года назад +45

    ಮಂಥರೆಯ ಪಾತ್ರ ಎಷ್ಟು ಮಹತ್ವದ್ದು‌ ಎಂದು ಆಕೆಗೆ ಸಂಬಂಧಿಸಿದ ಈ ಕಥೆಗಳನ್ನು ಕೇಳಿ ದಾಗ ತಿಳಿಯಿತು. ಧನ್ಯವಾದಗಳು.

    • @nrhegdekar
      @nrhegdekar 3 года назад +4

      ಮೂಲ ರಾಮಾಯಣ ಎನು ಇದೆಯೋ ಅದನ್ನೇ ಹೇಳಿ ಸರ್ ಯಾಕೆಂದ್ರೆ ನಮ್ಮಲ್ಲಿ ಬುದ್ಧಿವಂತ ಮಹಾಜನತೆ ಇರೋದರಿಂದ ರಾಮನೇ ಇಲ್ಲಾ ಅನ್ನೋರು ಇರೋದರಿಂದ ವಾಲ್ಮೀಕಿ ಏನು ಹೇಳಿದ್ದರೋ ಅದನ್ನೇ ತಿಳಿಯೋಣ, ಕಲಿಯೋಣ.

  • @devikachandrashekar3153
    @devikachandrashekar3153 3 года назад +1

    ಧನ್ಯವಾದಗಳು ಗುರುಗಳೇ 🙏🙏🙏

  • @truthseeker2327
    @truthseeker2327 3 года назад +1

    ಶ್ರೀ ರಾಮ ಜಯ ರಾಮ ಜಯ ಜಯ ರಾಮ 🙏🙏🙏

  • @SavikshanaR
    @SavikshanaR 3 года назад +2

    ಮಂಥರೆಯ ಈ ನಡೆ ಮುಂದೆ ಸೀತಾರಾಮ ಲಕ್ಷ್ಮಣರಿಗೆ ಹನುಮ ರಾವಣ ಮತ್ತೆ ಇನ್ನು ಮುಂತಾದ ವ್ಯಕ್ತಿಗಳ ಪರಿಚಯ ಮಾಡಿಸುತ್ತೇ ಜೈಶ್ರೀರಾಮ್ 🙏🏻🙏🏻💐💐 ಶುಭೋದಯ 🥰💐

  • @pushpap818
    @pushpap818 3 года назад +12

    Sir, ರಾಮನ ಸಹೋದರಿ ಶಾಂತಳ ಬಗ್ಗೆ ತಿಳಿಸಿ.
    ರಾಮಯಾಣದಲ್ಲಿ ಇದರ ಬಗ್ಗೆ ಉಲ್ಲೇಖ ಇದೆಯಾ 🤔🤔🤔

  • @karthikkulal7591
    @karthikkulal7591 3 года назад +31

    ವೀರ ಸ್ವಾತಂತ್ರ್ಯ ಸೇನಾನಿ ಸಾವರ್ಕರ್ ಜಯಂತಿಯ ಶುಭಾಶಯಗಳು

  • @sridharasihimogge6969
    @sridharasihimogge6969 3 года назад +1

    ನಮಸ್ಕಾರ ಸರ್, ನಾನು ನಿಮ್ಮ ರಾಮಾಯಣದ ಸಂಚಿಕೆ ನೋಡುತ್ತಿದ್ದೇನೆ ನನಗೆ ತುಂಬಾ ಇಷ್ಟವಾಗಿದೆ. ಆದರೆ ಮುಂದಿನ ಸಂಚಿಕೆಗಳು ತಕ್ಷಣವೇ ಸಿಗುತ್ತಿಲ್ಲ ಇದರ ಬಗ್ಗೆ ದಯವಿಟ್ಟು ಗಮನಿಸಿ. 🙏

  • @sureshpapu6442
    @sureshpapu6442 3 года назад

    ತುಂಬಾ ಚನ್ನಾಗಿ ರಾಮಾಯಣ ವನ್ನು ವಿವರ ವಾಗಿ ಏಳಿದ್ರಿ ಧನ್ಯವಾದಗಳು ಸರ್ ಜೈ ಶ್ರೀ ರಾಮ್

  • @pramodtoravi7697
    @pramodtoravi7697 3 года назад

    🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🙏🏻🙏🏻🙏🏻🙏🏻🙏🏻🏹🏹🏹🏹🏹🏹🏹🏹🏹🏹🏹🏹🏹ಶ್ರೀ ರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ ಸಹಸ್ರ ನಾಮ ತತ್ತುಲ್ಯಮ್ ರಾಮನಾಮವರಾನಾನೇ ಶ್ರೀ ರಾಮ ರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ ಸಹಸ್ರ ನಾಮ ತತ್ತುಲ್ಯಮ್ ರಾಮನಾಮವರಾನಾನೇ ಶ್ರೀ ರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ ಸಹಸ್ರ ನಾಮ ತತ್ತುಲ್ಯಮ್ ರಾಮನಾಮವರಾನಾನೇ ಜೈ ಜೈ ಶ್ರೀ ರಾಮ🏹🏹🏹🏹🏹 🙏🏻🙏🏻🙏🏻🙏🏻🚩🚩🚩🚩🚩🚩🚩🚩🚩🚩🚩

  • @rudreshrudresh2748
    @rudreshrudresh2748 3 года назад +1

    Jai Sri Ram

  • @geetharamadas448
    @geetharamadas448 3 года назад +1

    Great👍👍

  • @ManjunathaManju-yw5pb
    @ManjunathaManju-yw5pb 3 года назад

    🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻 ಶ್ರೀರಾಮ ಜಯರಾಮ ಜಯ ಜಯ ರಾಮ 🙏🏻

  • @samarthvpujar8733
    @samarthvpujar8733 3 года назад +1

    ಜೈ ಶ್ರೀ ರಾಮ

  • @prakashabkvallepur4340
    @prakashabkvallepur4340 3 года назад

    ಮಂಥರೆ ಬಗ್ಗೆ ನನ್ಗೆ ಇದ್ದ ಅನುಮಾನ ನಿವಾರಣೆ ಮಾಡಿದ್ದಕ್ಕೆ ಧನ್ಯವಾದಗಳು ಅಣ್ಣ

  • @siddappaky7012
    @siddappaky7012 3 года назад +2

    ಅದ್ಭುತ ಸರ್❤️❤️❤️🙏🙏

  • @chandanachar4864
    @chandanachar4864 3 года назад

    ಜೈ ಶ್ರೀ ರಾಮಸ್ವಾಮಿ ಜೈ ಶ್ರೀ ಆಂಜನೇಯಸ್ವಾಮಿ

  • @sadiqpasha6976
    @sadiqpasha6976 3 года назад

    ನಿಮ್ಮ ಮಾಹಿತಿಗೆ ಧನ್ಯವಾದಗಳು ಗುರುಗಳೇ

  • @nagarajnag3579
    @nagarajnag3579 3 года назад +13

    ಜೈ ಶ್ರೀರಾಮ
    ಸರ್ ಶ್ರೀರಾಮನಿಗೆ ರಾಮಚಂದ್ರ ಎಂಬ ಹೆಸರು ಹೇಗೆ ಬಂದಿತ್ತು ದಯವಿಟ್ಟು ಸ್ವಲ್ಪ ವಿವರಣೆ ಕೂಡಿ

  • @ಸಂತೋಷ್ಪಾಲಹಳ್ಳಿ

    🙏🙏🚩🚩ಜೈ ಶ್ರೀ ರಾಮಾ 🚩🚩

  • @shobakatwa9941
    @shobakatwa9941 3 года назад +1

    ಶುಭೋದಯ ಸರ್🙏🙏🚩🚩

  • @vishwanandikol5127
    @vishwanandikol5127 3 года назад

    Gurugale... Nivu koduva mahiti paripoorna Mattu sathwabaritavada sukhabhojana. 🙏

  • @umadeviraypur3275
    @umadeviraypur3275 3 года назад +5

    Daily am watching ur videos sir its interesting to knw more abt our epics

  • @mohankalki
    @mohankalki 3 года назад

    🌷🙏ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ 🙏🌷

  • @ananthasharma3851
    @ananthasharma3851 3 года назад

    🙏🙏🙏 ಜೈ ಶ್ರೀ ರಾಮ 🙏🙏🙏
    🙏 ಧನ್ಯವಾದ ಸರ್ 🙏

  • @yerriswamyk2990
    @yerriswamyk2990 3 года назад

    JAI ಶ್ರೀ ರಾಮ ಕೃಷ್ಣ
    ಹರೇ ಹರೇ
    🙏🏿🙏🏿🙏🏿🙏🏿🙏🏿🙏🏿🙏🏿

  • @prashanthu9269
    @prashanthu9269 3 года назад +1

    Thank you for answer sir ☺☺☺

  • @eshwar663
    @eshwar663 3 года назад

    ರಾಮಾಯಣದಲ್ಲಿ ಮಂಥರೆ ಮಹಾಭಾರತದಲ್ಲಿ ಶಕುನಿ ಇವೆರಡು ಪಾತ್ರಗಳು ದ್ವೇಷದಿಂದ ಕೂಡಿದ್ದರು ಇವೆರಡು ಪಾತ್ರಗಳು ಮಹತ್ವದ್ದು ಅದ್ಭುತ ಗುರುಗಳೇ🙏🙏🙏🙏🙏

  • @mbasavanaik3340
    @mbasavanaik3340 3 года назад

    ಜೈ ಶ್ರೀರಾಮ್

  • @sweetbaby6903
    @sweetbaby6903 3 года назад +3

    special Thanks Sir, for giving information about the ref from where ur picking the details, like valmiki Ramayan, tulasidas Ramayan etc etc, valmiki Ramayan is the original first Ramayan & was kambh Ramayan, sita Ramayan & the last one was written by Tulsidas, main story is same but having different perspective, also it is very interesting tht jain & bhudha also having ter own Ramayans

  • @bhoomeshbt
    @bhoomeshbt 3 года назад +1

    Thanks sir...

  • @malleshmeghavath.294
    @malleshmeghavath.294 3 года назад

    ಗಂಗಾಪುತ್ರ ಭೀಷ್ಮರ ಬಗ್ಗೆ ಒಂದು ವಿಡಿಯೋ ಮಾಡಿ sir... plz...

  • @basavarajbeerannavar8718
    @basavarajbeerannavar8718 3 года назад

    ನಿಮ್ಮ ಧ್ವನಿ ಕೇಳೋದೇ ಒಂದು ಸುಂದರ ಅನಿಸುತ್ತೆ.

  • @sunilbpavadinaykar4768
    @sunilbpavadinaykar4768 3 года назад +1

    ಜೈ ಶ್ರೀರಾಮ್.... 🙏

  • @gr_papanna
    @gr_papanna 3 года назад

    namasthe sir... jai sri Ram...
    seetha swayamvarada bagge edda nanna Sandeha thilipadisidiri... Dhanyavadagalu
    Manthareya sakaraathmaka Vyakthi chithravannu haagu ithihaha vannu bahala amoghavagi vivarisidiri...
    nimma Ramayanada kathamruthada jothe jothege namma dinachari saguthide...
    Rama Rama Hare Hare

  • @achu4348
    @achu4348 3 года назад +1

    Sir your knowledge is amazing thank you for the information🙏🙏🙏🙏🙌

  • @pradeepctdg4551
    @pradeepctdg4551 3 года назад

    Nice video sir,

  • @ಹಿಂದೂಸಾಮ್ರಾಜ್ಯಶ್ರೀರಾಮ್

    ಜೈ ಶ್ರೀ ರಾಮ್ 🚩🙏🚩

  • @mutthuhs9483
    @mutthuhs9483 3 года назад

    ಜೈ ಶ್ರೀ ರಾಮ 👌🙏🙏🙏🙏

  • @lokeshvn6931
    @lokeshvn6931 3 года назад

    🙏ಗುರುಗಳೇ🙏 ಜೈ ಶ್ರೀರಾಮ್ ಜೈ ಶ್ರೀರಾಮ್🙏

  • @mahipujeri2158
    @mahipujeri2158 3 года назад +1

    Nammaste gurujii🙏🙏

  • @ramapparangannavar8255
    @ramapparangannavar8255 3 года назад

    Jai,shri,rama

  • @raghavendrab8037
    @raghavendrab8037 3 года назад

    We thankful sir

  • @srinivasrekha3049
    @srinivasrekha3049 3 года назад

    ನಮಸ್ಕಾರ ಸೂಪರ್ ಸರ್

  • @beereshbhbeeresh120
    @beereshbhbeeresh120 3 года назад

    ನಮಸ್ಕಾರ ಜೈ ಶ್ರೀರಾಮ್ ಆಂಜನೇಯ ಸ್ವಾಮಿ

  • @shivanandaangadi7670
    @shivanandaangadi7670 3 года назад +2

    Nice sir🚩🚩🙏🙏

  • @maharahul2142
    @maharahul2142 3 года назад

    Hi sir media masters namaste sir

  • @dr.shivarajyatagal4152
    @dr.shivarajyatagal4152 3 года назад

    ಮಂಥರೆಯ ಬಗ್ಗೆ ಚರ್ಚಿಸಿದ ತಮಗೆ ಧನ್ಯವಾದಗಳು

  • @parasf2984
    @parasf2984 3 года назад

    very good video

  • @dhanukanchan3513
    @dhanukanchan3513 3 года назад

    Jai.shri.ramji.🙏🙏🙏🙏🙏🙏🙏🙏🙏🙏🙏🙏🙏🙏

  • @amarnathkonnaghatta8043
    @amarnathkonnaghatta8043 3 года назад

    Adbhtha nirupane Gurugale 🙏

  • @lagmannapujari7957
    @lagmannapujari7957 3 года назад

    Super sar 🙏🇮🇳🌷🙏🌷💯

  • @grkgrkgrkgrkgrk6699
    @grkgrkgrkgrkgrk6699 3 года назад

    ನಮಸ್ತೆ ಗುರುಗಳೇ

  • @vishvaradyaDalawayi
    @vishvaradyaDalawayi 3 года назад

    ಜೈ ಶ್ರೀ ರಾಮ ಜೈ ಭಜರಂಗಿ

  • @lokeshr5396
    @lokeshr5396 3 года назад

    I'm addicted yours videos gurugale..🙏🙏🙏

  • @rameshkartagi4863
    @rameshkartagi4863 3 года назад

    ಜೈ ಶ್ರೀರಾಮ್ 🚩

  • @yogeshnaik354
    @yogeshnaik354 3 года назад

    Jai shree rama 🚩

  • @krishnan1118
    @krishnan1118 3 года назад

    ಜೈ ಶ್ರೀ ರಾಮ.🙏🙏....ನಮಸ್ಕಾರ.ಸರ್🙏

  • @jayaramramjay4914
    @jayaramramjay4914 3 года назад

    Tq tq very so much sir

  • @muthuraj806
    @muthuraj806 3 года назад

    Jai sitha rama

  • @sumakaddipudi5647
    @sumakaddipudi5647 3 года назад

    Beautiful ವಿವರಣೆ 🙏👍sir 💐

  • @shabarinath6991
    @shabarinath6991 3 года назад

    Jai Shree Ram 🙏🙏🙏🙏🙏

  • @ಅಭಿಷೇಕ್ಅರ್
    @ಅಭಿಷೇಕ್ಅರ್ 3 года назад

    ಗುರುಗಳೆ ಇ ಮಂಥರೆ ವಿಷಯ.ಮತ್ತು ಶ್ರೀರಾಮನು ವನವಾಸಕ್ಕೆ ಸೃಷ್ಠಿಯಾದ ಸನ್ನಿವೇಶ ನನಗೆ ಗೊತ್ತೆಯಿರಲಿಲ್ಲ.ಇದನ್ನ ಎಲ್ಲರಿಗು ತಿಳಿಸಿ ಕೊಟ್ಟಿದಕ್ಕೆ ಧನ್ಯವಾದಗಳು 🙏

  • @vishalugowda1140
    @vishalugowda1140 3 года назад

    Good information sir. Thank you. 🥰🥰

  • @parashurama4839
    @parashurama4839 3 года назад +1

    🙏🙏🙏🙏🙏🙏

  • @bharathibs4799
    @bharathibs4799 3 года назад +1

    🙏🙏🙏

  • @yogishyogi6178
    @yogishyogi6178 3 года назад

    ನಮಸ್ಕಾರ ಸರ್...ಭಾರ್ಗವ ಪರಶುರಾಮ ಬಗ್ಗೆ ತಿಳಿಸಿಕೊಡಿ. ಜೈ ಶ್ರೀರಾಮ 🙏

  • @dharanikumar1180
    @dharanikumar1180 3 года назад

    Jai sri Rama

  • @santhoshgowda6102
    @santhoshgowda6102 3 года назад

    Jai Sriram🙏🙏

  • @kantharajum6356
    @kantharajum6356 3 года назад

    ಜೈ ಶ್ರೀರಾಮ್ 🙏🙏🙏🙏🙏🙏

  • @shashankg5971
    @shashankg5971 3 года назад

    tqsm sir mantare baggge e mater gottu irlilla

  • @laxmipattar4797
    @laxmipattar4797 3 года назад

    jai raghu anna super

  • @maruthimaruthih5168
    @maruthimaruthih5168 3 года назад +22

    ಸರ್ ನಮ್ಮ ದೇಶದ ಮೇಲೆ ಇಸ್ಲಾಮಿಕ್ ದಾಳಿ ಬಗ್ಗೆ ವಿಡಿಯೋ ಮಾಡಿ

  • @muniyappaskhalli1440
    @muniyappaskhalli1440 3 года назад

    ರಾಘವೇಂದ್ರ MS.ಸುಪರ್

  • @rameshadrp7655
    @rameshadrp7655 3 года назад

    ವಾವ್

  • @bandenawaz448
    @bandenawaz448 3 года назад

    👌👌👌

  • @srinath5535
    @srinath5535 3 года назад

    Good

  • @coolraagoo
    @coolraagoo 3 года назад

    Daily nodtidiv sir miss madde family full..

  • @rgmohankumar581
    @rgmohankumar581 3 года назад +1

    ನಿಮಗೆ ವಿಶೇಷವಾದ ಬಿರುದು ನೀಡಬೇಕು ನಿಮ್ಮ ವಿಚಾರ ಧಾರೆಗೆ ❤️❤️🙏🙏

  • @mmeerakumari6077
    @mmeerakumari6077 3 года назад +1

    Jai Ram .. Ram

  • @charanarajtalawar
    @charanarajtalawar 3 года назад +2

    ದ್ವಿತೀಯವನಾಗಿ ನೋಡಿದ್ದೇನೆ...

  • @prakashprakashtr8846
    @prakashprakashtr8846 3 года назад +1

    ಹಯ್ ಸರ್ 👌👌👌

  • @krishnaManohar-wm1vk
    @krishnaManohar-wm1vk 3 года назад

    Jai srirama

  • @TV-lh8er
    @TV-lh8er 3 года назад +1

    Super vedio it help like us new youtuber

  • @ajeetkasar2210
    @ajeetkasar2210 3 года назад

    Super voice.

  • @manjunathdruva8677
    @manjunathdruva8677 3 года назад +1

    ಉತ್ತಮ ಅತೀ ಉತ್ತಮ,

  • @nagavenik8407
    @nagavenik8407 3 года назад +1

    🙏🙏🙏🙏🙏🙏🙏🙏👌

  • @chandanrr6632
    @chandanrr6632 3 года назад +1

    ಬ್ರಿಟಿಷ್ ರಾಜವಂಶದ ಬಗ್ಗೆ ವಿಡಿಯೋ ಮಾಡಿ ಅಬ್ರಹಾಂ ಲಿಂಕನ್ ಬಗ್ಗೆ ವಿಡಿಯೋ ಮಾಡಿ ತುಂಬ ಸಲ ಕೇಳ್ತಾ ಇದೀನಿ ವಿಡಿಯೋ ಮಾಡಿ ಪ್ಲೀಸ್

  • @muthurajdaas4823
    @muthurajdaas4823 3 года назад

    Namaskara gurugale 🙏🙏🙏

  • @kimbtsarmyfromindia3192
    @kimbtsarmyfromindia3192 3 года назад

    Sup mav