PARASANGA - Kannada Movie | Mithra | Akshata | Tharun Sudhir | Adhvaith | A2 Music

Поделиться
HTML-код
  • Опубликовано: 30 сен 2024
  • Movie : Parasanga
    Banner : Adhya Cine House
    Cast : Mithra, Akshata, Tharun Sudhir, Advaith
    Music : Harsha Vardhan Raj
    Composer : Nagesh Kandegala
    Producer : H Kumar, KM Lokesh, M Mahadevegowda
    Director : KM Raghu
    #ParasangaFullMovie| #Parasanga
    "PARASANGA" ♪ Full Song Available on ♪
    GAANA : gaana.com/albu...
    WYNK : wynk.in/music/...
    JIOSAAVN : www.jiosaavn.c...
    HUNGAMA : www.hungama.co...
    YT MUSIC : • Parasanga (Original Mo...
    ITUNES : geo.itunes.app...
    AMAZON MUSIC : music.amazon.c...
    SPOITIFY : open.spotify.co...
    GOOGLE MUSIC : play.google.co...
    DEEZER : www.deezer.com/...
    © & ℗ Ashwini Media Networks
    -----------------------------------------------------------------------------------------------------------
    Enjoy & stay connected with us!
    👉 Follow and Like us on : / a2musicsouth
    👉 Follow us on : / a2musicsouth
    👉 Follow us on : / a2musicsouth
    👉 Follow us on : www.threads.ne...
    Subscribe to our Channels:
    👉 A2 Music : bit.ly/Subscri...
    👉 A2 Entertainment: bit.ly/Subscri...
    👉 A2 Movies : bit.ly/Subscri...
    👉 A2 Folklore: bit.ly/Subscri...
    👉 A2 Bhakti Sagara : bit.ly/Subscri...
    👉 A2 Classical : bit.ly/Subscri...
    👉 A2 Bhakti Sangama : bit.ly/Subscri...
    👉 A2 UK Bhajana : bit.ly/Subscri...

Комментарии • 978

  • @sugarcaneharvesterka3249
    @sugarcaneharvesterka3249 Год назад +23

    ಚಂಪಾ ಮತ್ತೆ ತಿಮ್ಮ ನಂತಹ ಸಾಕಷ್ಟು ಜನ ಈ ಭೂಮಿ ಮೇಲೆ ಇದ್ದಾರೆ ಇಂತಹ ಘಟನೆಗಳು ಕೂಡ ನಡೆದಿವೆ ಆದ್ರೆ ಇಂತಹ ಘಟನೆ ಗೊತ್ತಿದ್ದರೂ ಕೂಡ ಸಂಸಾರ ಮಾಡುತ್ತಿದ್ದಾರೆ ಯಾಕೆ ಅಂದ್ರೆ ಮದುವೆ ಬಂಧನ ನಮ್ಮ ಭಾರತೀಯ ಸಂಸ್ಕೃತಿ ಆದ್ರೆ ಕೆಲವೊಂದು ದುರಂತ ಘಟನೆ ಕಂಡಿವೆ ಆದ್ರೆ ಒಂದು ಮಾತು ಇಷ್ಟ ಇಲ್ಲಾ ಅಂದ ಮೇಲೆ ಮದುವೆ ಆಗಬಾರದು ಮದುವೆ ಅದ ಮೇಲೆ ಇಂತಹ ಕೆಲಸ ಮಾಡಬಾರದು.

  • @basavarajakbkb1618
    @basavarajakbkb1618 2 года назад +74

    ಹಳ್ಳಿಯ ಜನ ಮುದ್ದರು ಆದ್ರೆ ಮೋಸಗಾರರು ಅಲ್ಲ😭ಅವರಿಗೆ ಮೋಸ ಮಾಡಬೇಡಿ 🙏

  • @prithviraj414
    @prithviraj414 5 лет назад +44

    ಅಧ್ಬುತ ಕಥೆ ನಿಜವಾಗಿಯಲೂ ಕಣ್ಣಂಚಲಿ ನೀರು ತುಂಬಿಬಂತು ಸಾರ್, ತುಂಬ ಮನಮುಟ್ಟುವಂತೆ ಬರೆದಿದ್ದಾರೆ, ನಿರ್ದೇಶಕ ರಿಗೆ ಒಂದು ದೊಡ್ಡದೊಂದು ನಮನ

  • @savipolice363
    @savipolice363 4 года назад +13

    ತುಂಬಾ ಒಳ್ಳೆ ಸಿನಿಮಾ ಒಳ್ಳೆ ಸಂದೇಶ ಇದೆ..ಕೆಟ್ಟ ಮೇಲೆ ಬುದ್ದಿ ಬಂತು ಆದ್ರೆ ಜನ ಬದುಕೋಕೆ ಬಿಡಲ್ಲ... ನಿಜಾ ಯಾರು ಕೆಟ್ಟವರು ಅಂತ ಅಲ್ಲ ಆದ್ರೆ ಅದನ್ನ ತಿದ್ದಿ ನಡೆಯೋರು ನಿಜವಾದ ಜಾಣತನ...

  • @Rishibajjally
    @Rishibajjally 5 лет назад +154

    ಅಷ್ಟಿಲ್ಲದೆ ಹೇಳಿದ್ದಾರ ಹಿರಿಯರು ಮೀನಿನ ಹೆಜ್ಜೆ ಗುರುತು ಬೇಕಾದ್ರೂ ಕಂಡುಹಿಡಿಯಬಹುದು ಆದ್ರೆ ಹೆಣ್ಣಿನ ಮರ್ಮವನ್ನ ಕಂಡುಹಿಡಿಯೋಕೆ ಆಗಲ್ಲ ....🙏🙏🙏osm ಕಾನ್ಸೆಪ್ಟ್

    • @swamy5215
      @swamy5215 5 лет назад +1

      En sir.. madhuve annodhu
      Devra. Jagathina niyama. Samillanake. Mundheeee nimage gothidhee.
      Olle ganda irbahudu
      Enu prayojana illadha ganda idhree
      Papa ennu enu madthaleee
      Chinna ranna mudhuu bayalli elidhree sakilla. Ellla reethili mudhuu madbeku.. illla andhree eegee.
      Old parasangada gendeethimma
      And this movie same.

    • @DGoat83
      @DGoat83 5 лет назад +5

      @@swamy5215 ley sule magne.. neeneadru sule ethiro maga irebeku.. ee characterali baro hengsu.. siksikidhu gandsur jyothe malgo character..avlna ninu support madthiyala..😂

    • @hanumanthkiccha2974
      @hanumanthkiccha2974 5 лет назад

      Shashi bajjally

    • @hanumanthkiccha2974
      @hanumanthkiccha2974 5 лет назад

      ravi.davi.nayak

    • @hanumanthkiccha2974
      @hanumanthkiccha2974 5 лет назад

      shilapa.ravi.nayak

  • @abhilashgowda7239
    @abhilashgowda7239 5 лет назад +44

    ದಾರಿ ತಪ್ಪಿರುವ ಎಲ್ಲಾ ಪುರುಷರು ಮತ್ತು ಮಹಿಳೆಯರಿಗೆ ಈ ಚಿತ್ರ ಒಂದು ಎಚ್ಚರಿಕೆ. ನಿಮ್ಮ ಜೀವನ ಚೂರಾಗುವ ಮುನ್ನ ನೀವು ಬದಲಾಗಿ.

  • @kantharaju4150
    @kantharaju4150 5 лет назад +11

    ಇಂತಹ ಮೊಗ್ದಜೀವಿಯ ಗಂಡನಿಗೆ ಮೋಸ ಮಾಡಬಾರ್ದು ಇಂತಹ ಮಡದಿಯರು ಪ್ರಪಂಚದಲ್ಲಿ ಇರಬಾರ್ದು

  • @mylaribedre6431
    @mylaribedre6431 5 лет назад +36

    ಒಳ್ಳೆ ನಂಬಿಕೆಯಿಟ್ಟಿದ್ದ ವರನ ಯಾವತ್ತು ಮೋಸ ಮಾಡಬೇಡಿ

  • @pruthvinayak209
    @pruthvinayak209 4 года назад +15

    ನೊಡಿ ಬಾಸ್ ಯಾರ್ ಏನೇ ಹೇಳ್ಳಿ
    ಅಕ್ಕ ಪಕ್ಕ ಜನ ಚೆನಾಗಿದ್ದರೆ ಮಾತ್ರ ಹೆಣ್ಣು ,ಗಂಡು ಚೆನಾಗಿ ಇರೋದು
    ನಮ್ಮ ಸುತ್ತ ಓಡಾಡೋ ಜನ ಕೆಟ್ಟು ದ್ರುಶ್ಟಿ ಇಂದ ನೋಡೋದಕ್ಕೆ ಇಂತಹ ಪರೀಸ್ತಿತಿ ಬರೋದು

  • @k.sureshsuresh16
    @k.sureshsuresh16 5 лет назад +20

    ನಿಜವಾಗಲೂ ಕಣ್ಣಲ್ಲಿ ನೀರು ಬಂತು ಸೂಪರ್ ಮೂವಿ ತಪ್ಪು ಮಾಡುವ ಹೆಣ್ಣುಮಕ್ಕಳಿಗೆ ಇದು ಒಂದು ಪಾಠ ಗುಡ್ ಮೂವಿ

  • @renukachalawadi3550
    @renukachalawadi3550 2 года назад +25

    ಇಂತಹ ಜನರು ಇ ಕಲಿಯುಗದಲ್ಲಿ ಬಹಳ ಜನ ಇದ್ದಾರೆ. ಹೆಣ್ಣಿಗೆ ಒಂದು ತಾಳಿಭಾಗ್ಯವೆ ಒಂದು ಸುಖ

  • @nggjggh
    @nggjggh 5 лет назад +59

    ಹೆಣ್ಣೊಂದು ಮಾಯೆ ಕಣೋ..ಭಾವನೆಗಳಿಗೆ ಬಲಿಯಾಗಬೇಡಿ ಅತಿಯಾದ ನಂಬಿಕೆ ಕತ್ತು ಕ್ಯುಯುತ್ತೆ

  • @king01286
    @king01286 Год назад +15

    ಹೆಣ್ಣಿನ ಮನಸ್ಸು ಜಾರಿದರೆ ಜೀವನ ಹೇಗೆ ಹೋಳಾಗುತ್ತದೆ ಅನ್ನುವುದಕ್ಕೆ ಈ ಮೊವಿನೆ ಸಾಕ್ಷೀ

  • @parichayagowda437
    @parichayagowda437 4 года назад +69

    ಸಮಾಜದಲ್ಲಿ ನಡೆಯುತ್ತಿರುವುದು ಇದೆ ಇವಾಗ ಒಳ್ಳೆಯವರಿಗೆ ಕಾಲ ಇಲ್ಲರಿ, ಕಾಲ ಎಲ್ಲರ ಕಾಲ ನಡೆಯುತ್ತದೆ.

  • @KumarKumar-iz2qm
    @KumarKumar-iz2qm 5 лет назад +117

    ವಾಸ್ತವಕ್ಕೆ ತುಂಬಾ ಹತ್ತಿರದ ಸಿನೆಮಾ ಮಿತ್ರರವರ ನಟನೆ ಅದ್ಭುತ.. ಆದರೆ ಒಂದು ಸಲಹೆ ಅತಿಯಾದ ಒಳ್ಳೆತನ ಯಾರಿಗೂ ಒಳ್ಳೆಯದಲ್ಲ

  • @chandrashekharjolad2938
    @chandrashekharjolad2938 2 года назад +99

    ಸುಂದರವಾದ ಜೀವನ ನಡೆಸಲು.. ಸುಂದರವಾದ ಮುಖ ಬೇಕಿಲ್ಲ ಸುಂದರವಾದ ಮನಸ್ಸು ಇದ್ದರೆ ಸಾಕು.. ಅದ್ಬುತ ಸಂದೇಶ ಸಾರ್..,❤️❤️❤️

  • @basavarajnk3661
    @basavarajnk3661 4 года назад +5

    ನಿಜವಾದ ಪ್ರೀತಿಗೆ ಬೆಲೆ ಇಲ್ಲ, ಪ್ರಾಮಾಣಿಕತೆಗೆ ಎಲ್ಲರೂ ಮೋಸ ಮಾಡ್ತಾರೆ, ಎಲ್ಲರೂ ದುಡ್ಡಿನ ಹಿಂದೆ ಹೋಗ್ತಾರೆ, ಪ್ರೀತಿ ಎಂಬ ಹೆಸರಿನಲ್ಲಿ ಇನ್ನೊಬ್ಬರ ಬದುಕನ್ನ ನಾಶ ಮಾಡತರೆ

  • @santhoshane2830
    @santhoshane2830 5 лет назад +56

    ಮನುಷ್ಯನ ಭಾವನಾತ್ಮಕ ಜಗತ್ತನ್ನು ಅರಿಯಲು ಸಾಧ್ಯವಿಲ್ಲ .....ಅರಿತು ಬಾಳುವ ವ್ಯಕ್ತಿಯನ್ನು ಈ ಜಗತ್ತು ಹುಚ್ಚನನ್ನಾಗಿ ಮಾಡಿ ಬಿಡುತ್ತದೆ ..good movie..and marali baradurige song is 👌👌👌 .

    • @shivamurthy9305
      @shivamurthy9305 5 лет назад +1

      Really I feeling criyed

    • @chanduc861
      @chanduc861 4 года назад

      Yes sir bhavanegala arthamadikollade namma huchana thara adtane anthare .

  • @prakashmetri1012
    @prakashmetri1012 5 лет назад +17

    ಹುಡುಗಿಯರು fashion ಮಾಡೂಕ್ಕೆ ಹೂಗುತ್ತಾರೆ ಆದರೆ ನಾಳೆ ತಿಮ್ಮನ ಹಾಗೆ ಪೆದ್ದ ಗಂಡ ಸಿಕ್ಕರೆ ಏನು ಮಾಡಬೇಕು ,,, fas hion ಮಾಡೂಕ್ಕೆ ಆಗಲ,,, ಅದಕ್ಕೆ ತಂದೆ ತಾಯಿಂದರು ಅವರಿಗೆ ಚಿಕ್ಕವರು ಇರುವಾಗಲೇ ಜೀವನದಲ್ಲಿ ಸಮಾಜದಲ್ಲಿ ಹೇಗೆ ಬಾಳೂದು ಅಂತ ಹೆಳಿಕೂಡಬೇಕು

  • @kariyappaakariyappaa1556
    @kariyappaakariyappaa1556 5 лет назад +72

    ಲೋಕೇಶ್ ರವರ ಅಮೋಘ ಅಭಿನಯದ "ಪರಸಂಗದ ಗೆಂಡೆತಿಮ್ಮ" ಸಿನಿಮಾವನ್ನು ಮತ್ತೆ ನೆನಪಿಸಿತು ಈ ಸಿನಿಮಾ.

  • @chanpasha1013
    @chanpasha1013 2 года назад +78

    Beauty is not important beautiful life is very important 😭

  • @lingarajub4800
    @lingarajub4800 4 года назад +8

    ದುಡುಕಿ ಒಮ್ಮೆ ತೆಗೆದುಕೊಳ್ಳುವ ಆತುರದ ನಿರ್ಧಾರಗಳ ಫಲಿತಾಂಶಗಳು ಕೊನೆಗೆ ಹೀಗೆ ಅಂತ್ಯವಾಗುವುವು.

  • @princenishar9421
    @princenishar9421 4 года назад +6

    ಪರಸಂಗದ್ದು ನಿಜವಾದ ತಿಮ್ಮಣ್ಣನನ್ನು ನೋಡಿದಾಗ ಎದೆಯೊಲಗಿಂದ ಅಳು ಬಂದು ಕಣ್ಣಲ್ಲಿ ನೀರು ಬಂತು. ಅಂತಹ ಸ್ಥಿತಿ ಯಾರಿಗೂ ಕೊಡಬೇಡ ದೇವರೇ.

  • @gajachinne4163
    @gajachinne4163 4 года назад +13

    ಈಗಿನ ಕಾಲದ happens ಹುಡುಗಿಯರಿಗೇ ನೋಡಿ ಪಾಠ ಕಲಿತು ಕೋಳಿ tuuuuuuu😢 very sad

  • @gundurao1088
    @gundurao1088 4 года назад +5

    ಪ್ರೀತಿ ಸಿಗದ ಜೀವಗಳೆಷ್ಟೋ ಪ್ರೀತಿಗೆ ಮೋಸ ಮಾಡಿರೋ ಜೀವಗಳೆಷ್ಟೋ ಆದ್ರೆ ಪ್ರೀತಿ ಮಾಡಿದೊರೋ ಸತ್ತೂರಬಹುದು ಪ್ರೀತಿ ಸತ್ತಿರಲ್ಲ love is every thing

  • @ranganathackcrrss9403
    @ranganathackcrrss9403 5 лет назад +3

    ಚಂಪಾ ನಾನು ಪ್ರೀತಿಸುತ್ತಿದ್ದ ಹುಡುಗಿ ಪ್ರೌಢಶಾಲೆಯಲ್ಲಿ,, ತುಂಬಾ ತುಂಬಾ ಮುದ್ದಾದ ಹುಡುಗಿ,,ಅವಳು ಪ್ರೀತಿಗಾಗಿ ಪ್ರಾಣವನ್ನೇ ಕೊಟ್ಟವಳು,,ಈ ಚಲನ ಚಿತ್ರದಲ್ಲಿ ಆ ಹುಡುಗಿ ಹೆಸರು ಕೂಡ ಚಂಪಾ ಆದರೆ ಕೆಟ್ಟ ಕ್ಯಾರೆಕ್ಟರ್,, ನನ್ನ ಚಂಪಾ ಅಪರಂಜಿ ,,ಇವಳು ಕೊಚ್ಚೆ ಗುಂಡಿ,,
    ಮರುಜನ್ಮವಿದ್ದರೆ ನನ್ನವಳು ನನಗೆ ಸಿಗಲಿ ದೇವರೇ,, ಮರಳಿ ಬಾರದೂರಿಗೆ ನನ್ನವಳು ಹೋಗಿಬಿಟ್ಟಳು,, ಮತ್ತೆಂದೂ ಅವಳು ಮರಳಿ ಬರುವುದಿಲ್ಲ,,ಆದರೆ ಈ ಮನಸ್ಸು ಎಂದೆಂದಿಗೂ ಅವಳನ್ನು ಮರೆಯಲಾರದು,,

  • @MeeraNaveen6777
    @MeeraNaveen6777 2 года назад +53

    ತುಂಬಾ ಒಳ್ಳೆ ಸಂದೇಶ ಇದೆ ಈ ಸಿನಿಮಾ ದಲ್ಲಿ, ಮುಗ್ದತೆ, ನಂಬಿಕೆ, ಪ್ರೀತಿ, ಕಾಳಜಿ, ಎಲ್ಲದಕ್ಕಿಂತ ನಿಸ್ವಾರ್ಥ ಹೃದಯ 😊 #mithra

  • @shivanandhanagandi9452
    @shivanandhanagandi9452 5 лет назад +2

    ಈ ಕತೆ ನಿಜ ಜೀವನದ ಆಧಾರಿತ ಕನ್ನಡ ಮೂವಿ ಆಗಿದೆ ಇದು ಯಾವ ಹಳ್ಳಿಯಲ್ಲಿ ನಡೆದ ಪ್ರಸಂಗ ಎಂದು ನಿಮಗೆ ಗೂತ್ತಿದ್ದರೆ ನನಗೆ ತಿಳಿಸಿ ದಯವಿಟ್ಟು
    ನನ್ನ ನಂ 9902833414
    ದಯವಿಟ್ಟು ದಯವಿಟ್ಟು
    Please please

  • @basumalagi8212
    @basumalagi8212 5 лет назад +11

    ಒಳೆಯ ಚಿತ್ರ ತುಂಬಾ ಚೆನ್ನಾಗಿ ಮೂಡಿಬಡಿದೆ 👌👌👌👌

  • @lohith21msd07
    @lohith21msd07 5 лет назад +5

    ಅರ್ಥಪೂರ್ಣವಾದ ಚಲನಚಿತ್ರ......ತುಂಬಾ ಇಷ್ಟ ಆಯ್ತು ತಿಮ್ಮನ ನಡುವಳಿಕೆ. ..ಪ್ರಮಾಣಿಕ ಗಂಡನಿಗೆ ಮೋಸ ಮಾಡೋ ಹೆಣ್ಣು ನೋಡಲೇ ಬೇಕು ಈ ಮೂವೀನಾ.👌👍

  • @anandan8745
    @anandan8745 Год назад +8

    ಈ ಸಿನಿಮಾದಲ್ಲಿ ಹಳ್ಳಿಯ ಜನತೆಯ ಸ್ವಭಾವ ಮತ್ತು ಈ ಕಥೆ ಅರಿತು ಒಳ್ಳೆಯದು & ಕೆಟ್ಟದ್ದು ತಿಳಿದು ಬಾಳಬೇಕು ಅದಕ್ಕೆ ಸರಿಹೋಗುವಂತ ಕಥೆ ಕೊಟ್ಟ ಡೈರೆಕ್ಟರ್ ಗೆ ಧನ್ಯವಾದಗಳು.....

  • @shivupatilpatil9155
    @shivupatilpatil9155 5 лет назад +29

    ಅತೀ ಆಸೆ ಗತಿ ಗೇಡು ಈ ಸಿನಿಮಾ ಉದಾರಣೆ ಮತ್ತು ಬೇರೆಯವರ ಸಂಸಾರ ಒಡೆಯವದನ್ನು ಬಿಡಬೇಕು

  • @praveendkappu9074
    @praveendkappu9074 5 лет назад +7

    ಇಂತ ಲೋಫರ್ ನಾಯಿ ಗಂಡ.....ಇದ್ರೆ ಗಂಡಸು ಜನ್ಮಕ್ಕೆ ಅವಮಾನ.....ತೂಊಊಊಊ

  • @mhkyaduveer8944
    @mhkyaduveer8944 4 года назад +2

    Ketta gandasaru ero thanaka ondu ennina jeevana halagutthe please artha madikolli ennondu samsarada hage...namma samsara ....

  • @rudreshark03
    @rudreshark03 5 лет назад +17

    Thank you raghu sir ಸಮಾಜಕ್ಕೆ ಒಳ್ಳೆಯ ಸಂದೇಶ ಸಾರಿದ film national award winning film God bless you sir

    • @rudreshark03
      @rudreshark03 5 лет назад +2

      ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಸಿನಿಮಾ ವಾಗಲ್ಲಿ

  • @shilpashettigar861
    @shilpashettigar861 4 года назад +5

    Omg thumbha Hurt aithu..intha lady's irodrinda helrigu kett hesaru.just mathadidre doubt mado husband irovaga. really agi nodidru avl bagge god antha helo Ganda hell sigthare wow he great...

  • @vinnu3569
    @vinnu3569 5 лет назад +21

    ಅಂದವನ್ನು ನೋಡಬೇಡ ಮನಸ್ಸನ್ನು ನೋಡಿ ಬಾಳ ಬೇಕು ಸೂಪರ್ ಹಿಟ್ ಚಿತ್ರ 😘😘😘😘😘😘😘😘😘😘😘😘

  • @sandalwoodentertainment8369
    @sandalwoodentertainment8369 3 месяца назад +2

    I watched this movie only because of ಚಂಪಾ (Akshata) she is very hot.
    But movie was very nice

  • @uppiroyal1922
    @uppiroyal1922 5 лет назад +64

    ಅಮಾಯಕರು ಇರತಾರೆ ಆದ್ರೆ ಜೀವನದಲ್ಲಿ ಇಂಥಾ ಮೂಡರೂ ತೂ..
    ನಿಯತಿಗ್ಗೆ ಕಾಲ ನೇ ಇಲ್ಲ
    ಬರೇ ಸುಳ್ಳು ತೂ ...

  • @mahadev.mmadegowda8191
    @mahadev.mmadegowda8191 4 года назад +3

    ಉತ್ತಮ ಮಾಹಿತಿ ಸಿನಿಮಾ. ಪುರುಷರಾಗಿರಲಿ ಮಹಿಳೆಯರಾಗಿರಲಿ ನಿಮ್ಮ ಇಷ್ಟಕ್ಕೆ ಬಂದಂಗೆ ನೀವು ಜೀವನ ಮಾಡಿ . ಆದರೇ ಬೆರೊಬ್ಬರ ಜೀವನದಜೊತೆ ಆಟವಾಡಿ ಅವರ ಜೀವನ ಆಳ್ಮಾಡ್ಬೇಡಿ.

  • @ಮನುಕುರುಬ
    @ಮನುಕುರುಬ 5 лет назад +10

    ಅದಕ್ಕೆ ಹೇಳೋದು ಹಿರಿಯರು ಹೇಳ್ತೀನಾ ಚೆನ್ನಾಗಿ ಮಡಿಕ ಬೇಕು ಬಯಲು ಬಿಟ್ಟರೆ ಹೀಗೆ ಆಗೋದು. ಐ ಹೇಟ್ ಯು ಮೂವಿ. 😠😡😫😫😫😫😫😫

  • @nareshab1550
    @nareshab1550 5 лет назад +52

    One of the Best actor Mitra sir.
    I prayer to god to give more appropriates to show your multiple angle talent in Action.
    All the best sir

    • @basavarajanayak8093
      @basavarajanayak8093 5 лет назад +1

      ಒಂದು ಕಾಲದ ಜೀವನದಲ್ಲಿ ನಡೆದ ನೈಜದಾರಿತ ಕಥೆ.ಇದು ಸಮಾಜಕ್ಕೆ ಒಳ್ಳೆಯ ಸಂದೇಶ.

    • @shivaputrayyahiremath9238
      @shivaputrayyahiremath9238 4 года назад +1

      Super movee

    • @durugeshduru7845
      @durugeshduru7845 4 года назад

      Super movie

    • @bassuabbali5068
      @bassuabbali5068 4 года назад

      Super movi

    • @kaushiknayak2121
      @kaushiknayak2121 4 года назад

      Mitra super acting doctor also Prem sir song 100 time kelide

  • @rameshramesha7731
    @rameshramesha7731 5 лет назад +54

    ಓಂದು ಹೆಣ್ಣಿನಾ ಮರ್ಮ್ಮ ಕಂಡಿಡಿಯೋಕೆ ಅಗೋಲಾ ಅನೋದ್ಕೆ ಇದೇ ಶಾಕ್ಷಿ
    👉ಓಂದು ಹೆಣ್ಣಿನಾ ಆಸೆ ಆಕಾಶ ಅರ್ತ ಮಾಡ್ಕೊಂಡು ಒಗಬೇಕು ಬೀ ಕೇರ್ ಫುಲ್ 👈

  • @santhu4303
    @santhu4303 5 лет назад +157

    ನಿಜವಾಗಲೂ ಕಣ್ಣಲ್ಲಿ ನೀರು ಬಂತು ಸೂಪರ್ ಮೂವಿ ತಪ್ಪು ಮಾಡುವ ಹೆಣ್ಣುಮಕ್ಕಳಿಗೆ ಇದು ಒಂದು ಪಾಠ ಗುಡ್ ಮೂವಿ

  • @journeywithmydream7783
    @journeywithmydream7783 4 года назад +5

    Super movi but our people not supported this movi ,olle movi nodo yogyate namma janakke illa, ivarige mass dialog movi idre saku........

  • @venkateshnayakvenkateshnay3412
    @venkateshnayakvenkateshnay3412 4 года назад +1

    ದಯವಿಟ್ಟು ಪೂರ್ತಿ ಓದಿ ನಿಜಕ್ಕೂ ಹೆಂಡತಿ ಮೇಲೆ ಅಷ್ಟು ನಂಬಿಕೆ ಇಟ್ಟಿದ್ದ ಆ ತಿಮ್ಮಣ್ಣನಿಗೆ ಅಂತ ಒಂದು ಅದ್ಭುತವಾದ ನೈಜ ಘಟನೆಯ ಕಥೆಯನ್ನು ಹುಡುಕಿ ಒಂದು ಚಿತ್ರ ದ ಮೂಲಕ ಈ ಸಮಾಜ ದಲ್ಲಿ ಮದುವೆ ಯಾದ ಎಲ್ಲಾ ಹೆಣ್ಣು ಮಕ್ಕಳಿಗೂ ಹಾಗೂ ಮದುವೆಯಾದ ಹೆಣ್ಣು ಮಕ್ಕಳ ಮೇಲೆ ಕೆಟ್ಟ ಕಣ್ಣು ಹಾಕುವ ಗಂಡುಮಕ್ಕಳಿಗೂ ಒಂದು ಅದ್ಭುತವಾದ ಸಂದೇಶ ವನ್ನು ಕೊಟ್ಟಂತಹ ಚಿತ್ರ ತಂಡಕ್ಕೂ ಹಾಗೂ ಅದನ್ನು ಯೂಟ್ಯೂಬ್ ಮೂಲಕ ಎಲ್ಲರಿಗೂ ತಲುಪಿಸಿದ ನಿಮಗೂ ನನ್ನ ಹೃದಯ ಪೂರ್ವಕ ಅಭಿನಂದನೆಗಳು ಒಳ್ಳೆಯದಾಗಲಿ 🙏🙏💐👌

  • @padmeshpoojari4423
    @padmeshpoojari4423 5 лет назад +44

    ಇದು ಒಂದು ಹೆಣ್ಣಿನಿಂದ ಕಲಿತ ಜೀವನದ ಪಾಠ

  • @shivajikhoude6543
    @shivajikhoude6543 4 года назад +5

    ಮನುಷ್ಯನ ಶ್ರೀಮಂತಿಕೆ ನೋಡಿ ಪಾಪ ಮುದ್ದು ಗಂಡನಿಗೆ ಮೋಸ ಮಾಡಿ ಮಾನ ಕಳಕೊಂಡ ಹೆಣ್ಣು ತುಂಬಾ ಕ್ರುರಿ ಈ ಮುಹಿಯಿಂದ ಹೆಣ್ಣಿನ ಗುಣದ ಬಗ್ಗೆ ತಿಳಿಸಿಕೊಡುತ್ತದೆ😭💘

  • @manjugudde2084
    @manjugudde2084 5 лет назад +24

    , ನಂಬಿಕೆ ಜೀವನ ಅನ್ನುವ ಗಂಡ ಆದರೆ ಹೆಂಡತಿ ಕಾಮ ವೆ ಜೀವನ ಅನ್ನುವ ವಳು ಜೀವನ ಬದುಕೀಗಾಗಿ ಮಾತ್ರ ಕಾಮಕ್ಕಾಗಿ ಅಲ್ಲ

  • @mimicrymallubagur
    @mimicrymallubagur 2 года назад +6

    ಸಾಹಿತಿ ಕೃಷ್ಣ ಅಲನಹಳ್ಳಿ ಅವರ ಬರೆದ ಕತೆ ರೂಪವೇ ಈ ಸಿನಿಮಾವಾಗಿದೆ

  • @punithjagadish1997
    @punithjagadish1997 2 года назад +10

    full shooting agiradella nam mandya!!! Mate laastnali thoridtaralla nijwad thimmanna avrna alli thorsiradu nam mandyadalle andre mandyadalle idaare timmanna.. 💐💐💐

  • @manjunathab7265
    @manjunathab7265 5 лет назад +11

    ಇಂಪಾದ ಹಾಡುಗಳು ಸುಂದರವಾಗಿ ಮೂಡಿಬಂದಿದೆ

  • @rajendragowda8947
    @rajendragowda8947 5 лет назад +13

    ಇಂಪಾದ ಹಾಡುಗಳು ಚೆನ್ನಾಗಿವೆ

  • @ಸಿದ್ದಯ್ಯಹೀರೆಮಠಸಿದ್ದಯ್ಯಹೀರೆಮಠ

    ಈ ಸಿನಿಮಾ ಪ್ರತಿವಬ್ಬರು ನೋಡಬೇಕು ಹೆಣ್ಣುಮಕ್ಕಳು ಧನ್ಯವಾದಗಳು ಸರ್ ಧನ್ಯವಾದಗಳು ಇಂತಹ ಸಿನಿಮಾ ಮಾಡಿ ಸರ್ ದಯವಿಟ್ಟು ಎಲ್ಲಾರು ಚನ್ನಾಗಿಯೇ ಮಾಡಿದಿರಾ ಎಲ್ಲಾ ನಟರಿಗೆ ದೇವರು ಸದಾ ಕೃಪೆ ಇರಲಿ ಸರ್ ತುಂಬ ತುಂಬಾ ಚೆನ್ನಾಗಿದೆ ಸೂಪರ್

  • @Mohankumartcm
    @Mohankumartcm 4 года назад +10

    ತುಂಬಿದ ಕುಟುಂಬ,,ತಂದೆ ಯಜಮಾನಿಕೆ,,
    ತಂದೆತಾಯಿ ಭಯದಲ್ಲಿ ಬದುಕೋ ಮಕ್ಕಳ ಸ್ಥಿತಿ ಉತ್ತಮವಾಗಿರುತ್ತೆ,,,,
    ನಾವು ಇಂಡಿಪೆಂಡೆಂಟ್ ಅಂತ ಬದುಕೋಕೆ ನಿಂತರೆ ,,, ಸಮಾಜದಲ್ಲಿ ಹೊಂಚುಹಾಕ್ತಾಯಿರೋ ಇಂತ ಕೆಟ್ಟ ಗಂಡಸರು ಹೆಂಗಸರ ಕಾಟಕ್ಕೆ ಬಲಿಯಾಗೋದು ಖಂಡಿತ.
    ನಮ್ಮ ರಕ್ಷಣೆ ನಮ್ಮ ಹೊಣೆ..

  • @krishnagangadhar2432
    @krishnagangadhar2432 Год назад +2

    Same like BABY telugu movie 😊

  • @shabarishabari8702
    @shabarishabari8702 4 года назад +9

    👌🙏😭😭😭Hatsup to you director

  • @naheemnaazbantwal3548
    @naheemnaazbantwal3548 4 года назад +3

    ಗುಟ್ಟಾಗಿ ಕೇಳಿ ಹುಟ್ಟು ಹಾಕ ಬೇಡಿ ಹೊಯ್.... ಆ ಸಾಂಗ್ ಕರೋಕೆ ಬೇಕಿತ್ತು.. 😭😭

  • @arunaruarun9187
    @arunaruarun9187 5 лет назад +13

    Heroeni👏 acting mind blowing 🙏♥️🙏

  • @prashanakumarakumara1876
    @prashanakumarakumara1876 Год назад +2

    Dr ಸರಿಯಾಗಿ ಮಾಡವ್ನೆ

  • @dhanushdhanu7503
    @dhanushdhanu7503 5 лет назад +10

    This movie should be shown to the boys and girls at young age how plays in other's life......

  • @ಸಿದ್ದಯ್ಯಹೀರೆಮಠಸಿದ್ದಯ್ಯಹೀರೆಮಠ

    ಸೂಪರ್ ಸರ್ ಧನ್ಯವಾದಗಳು ಪ್ರತಿ ವಬ್ಬರು ಹೆಣ್ಣುಮಕ್ಕಳು ಇಂತಹ ಸಿನಿಮಾ ನೋಡುಬೇಕು ಸೂಪರ್ ಸೂಪರ್ ಸರ್

  • @charulathal6786
    @charulathal6786 4 года назад +3

    ಮುಗ್ಧ ಮನಸ್ಸಿಗೆ ಸತ್ಯ ಹೇಳಿದರು ಇದು ಸತ್ಯ ಎಂದು ನಂಬುವುದಿಲ್ಲ ಅದೇ ಮುಗ್ಧತೆ ತುಂಬಾ ಅದ್ಭುತವಾದ ಚಲನಚಿತ್ರ ಇದು

  • @babubalaganoor7573
    @babubalaganoor7573 4 года назад +14

    I salut u Mr director✍ heart touching movie sir great sir 🙏

  • @raghub5856
    @raghub5856 5 лет назад +14

    Very nice direction and mithra sir is awesome ..

  • @iamhereudontwary6492
    @iamhereudontwary6492 2 года назад +17

    beauty is not important behaviour is most important in life 💞

  • @MahiachariMech
    @MahiachariMech 4 года назад +5

    1:33:45 namm mane devru siddappaji 👏🙏

  • @ನಾಶಿರಾಜು
    @ನಾಶಿರಾಜು Год назад +1

    ಅತ್ಯುತ್ತಮ ಚಿತ್ರ

  • @malluambiger3460
    @malluambiger3460 5 лет назад +10

    ದೇಹಕ್ಕೆ ಸುಖ ಬೇಕಾಗಿದ್ರೆ ಮದುವೆ ಆಗಿ ಪರರ ಸಂಗ ಯಾಕೋ ಕಟ್ಟತೀರ.
    This is the best movie example of all couples

  • @gangadhartalawar3198
    @gangadhartalawar3198 4 года назад +3

    ಗಂಡಿಗೆ ಕಳುವು ಮೂಲ ಹೆಣ್ಣಿಗೆ ಹಾದರ ಮಾಡಿದು ಮೂಲ ಅಂತೆ

  • @ranjithsr7861
    @ranjithsr7861 4 года назад +5

    No words talk about this movie really it's good movie

  • @santhoshshiva8630
    @santhoshshiva8630 5 лет назад +10

    01:10:24 marali baaradoorige

  • @abhisik7667
    @abhisik7667 5 лет назад +14

    ಮಿತ್ರ ನಟಿಸಿರುವ ಪರಸಂಗ ಸೂಪರ್‌ ಹಿಟ್ ಮೂವೀಸ್

  • @basavarajharji5364
    @basavarajharji5364 4 года назад +5

    Really heart touching movie ... at the end I failed to control my tears.... very emotional...

  • @rakeshvarad9890
    @rakeshvarad9890 4 года назад +5

    I am not able to discribe this movie.......osm movie, Heartly thanks to all.......

  • @kirankiru8773
    @kirankiru8773 4 года назад +1

    ಸರ್ ಮೂವಿ ಚನ್ನಾಗಿ ಇದೇ ಸರ್

  • @sumanan8337
    @sumanan8337 5 лет назад +5

    Tappu madoku muche yochisi....jeevana halu madkobedi irodaralle santoshavagi Bali.....

  • @santupujar4418
    @santupujar4418 4 года назад +2

    This movie suuuuuuuuuuuuuuuuuuuper 👌👌👌👌👌👌👌👌👌👍👍👍👍👍
    Fantastic😥😥😥
    Love you Mitra sir💘💘💘💘💘💘💘👏🙏🙏🙏🙏🙏🙏

  • @ncfoodworld7428
    @ncfoodworld7428 2 года назад +5

    ಮರಳಿಬರಾದುರಿಗೆ super song

    • @juniorkulky
      @juniorkulky Год назад +1

      Yaavaga aa song baratte movie alli

  • @tirupatinayak1189
    @tirupatinayak1189 2 года назад +4

    ರಂಡಿಮಗಳು 😡😡ಆದ್ರು ಮೂವಿ 🔥🔥

  • @pradeepn1224
    @pradeepn1224 5 лет назад +8

    Mithra sir acting is super sir.......

  • @rameshkambar679
    @rameshkambar679 Год назад +1

    ಹೆಣ್ಣು ಒಂದು ಮಾಯೆ ಅವರನ್ನ ಅರಿಯಲು ಯಾರಿಂದಲೂ ಸಾಧ್ಯವಿಲ್ಲ ಗಂಡಸು ಹಾಳಾದ್ರೆ ಅವನು ಒಬ್ಬನೆ ಹಾಳಾಗತಾನೆ ಆದ್ರೆ ಒಂದು ಹೆಣ್ಣು ಹಾಳಾದ್ರೆ ಇಡೀ ಮನೆನೆ ಸರ್ವನಾಶ ಆಗುತ್ತೆ😢😢😢

  • @lakshimikk8499
    @lakshimikk8499 4 года назад +9

    Good movie, when I watching this movie new and old movies some scences little bit I remember.

  • @dhareppakoluragi8657
    @dhareppakoluragi8657 5 лет назад +2

    ಅವಳ ಸೌಂದರ್ಯ ಅವಳಿಗೆ ಮತ್ತು ಅವನಿಗೆ ಮುಳುವಾಯಿತು ,ಜಗತ್ತು ಮಾಯೇ, ಅತೀ ಯಾದರೆ ಅಮೃತನು ವಿಷಾನೇ,ಯಾರದೂ ತಪ್ಪು ಯಾರಿಗೂ ಶಿಕ್ಷೆ ,ಇನ್ನೊಂದು ಮುಖ ಹೇಗೆ ತಿಳಿಯೂದು ಆ ದೇವರೇ ಬಲ್ಲ

  • @srinivasprasada6767
    @srinivasprasada6767 2 года назад +4

    ಒಳ್ಳೆ ಕಥೆ ಸರ್ ಮೂವಿ ನೋಡಿ ಕಣ್ಣೆಲ್ಲ ಒದ್ದೆಯದವು

  • @chandrashekharbadiger256
    @chandrashekharbadiger256 4 года назад +2

    Nanna magand yen comment madbekantane gottagtilla

  • @santhu4303
    @santhu4303 5 лет назад +5

    ಇಂತಹ ಹೆಣ್ಣುಗಳನ್ನು ನಿಜವಾಗಲೂ ಕೊಲೆ ಮಾಡಿ ಸಾಯಿಸಬೇಕು ಆಗ ಬೇರೆ ಹೆಣ್ಣುಮಕ್ಕಳಿಗೆ ಬುದ್ಧಿ ಬರುತ್ತದೆ

  • @arjunraj1292
    @arjunraj1292 4 года назад +1

    E movie yeste sari nodidaru mate mate noodabeku anisute

  • @sharanswamyrevoor4341
    @sharanswamyrevoor4341 5 лет назад +8

    ಸೂಪರ್ ಮೊವಿ ಪರಸಂಗ ಸೂಪರ್ ಹಾಡುಗಳು

  • @ashuvedu4877
    @ashuvedu4877 15 дней назад +2

    Very sad story

  • @filmytalkies9410
    @filmytalkies9410 2 года назад +19

    What a amazing story eyes full tearss 😭😭 mitra acting ❤️❤️ inspiration of youth👍

  • @DAEC-Vinod
    @DAEC-Vinod Год назад +3

    ನಂಬವರನ್ನು ಯಾವತ್ತು ಮೋಸ ಮಾಡಬಾರದು 💔... ತುಂಬಾ ಒಳ್ಳೆ ಸಂದೇಶ ❣️

  • @thestraightforward499
    @thestraightforward499 5 лет назад +10

    Only Mithra is doing that remembering old movies such a great actor

  • @prathapvrchakravarthi9557
    @prathapvrchakravarthi9557 4 года назад +1

    ಹೆಣ್ಣು ಅಂದ್ರೆ ತಾಯಿ, ಅಕ್ಕ, ತಂಗಿ, ಕೊನೆಗೆ ಹೆಂಡತಿ.ಹೆಣ್ಣು ಗಂಡಿನ ಸೋಲು, ಗೆಲುವು, ನೋವು, ನಲಿವು, ಅನೇಕ ರೀತಿಯಲ್ಲಿ ಕಾರಣ ಅಗ್ತಾಳೆ. ಆದ್ರೆ ಹೆಣ್ಣು ಕೆಟ್ಟರೆ ಸಂಸಾರವ ಕೆತ್ತೋಗುತ್ತೆ . ಮಿತ್ರ ಸರ್ ಸೂಪರ್ ಆಕ್ಟಿಂಗ್. ಡೈರೆಕ್ಟ್ರ್ ಸೂಪರ್ ಮೂವಿ

  • @karthikkotesh1283
    @karthikkotesh1283 4 года назад +4

    Super move super

  • @pratibhapatil7695
    @pratibhapatil7695 Год назад +1

    ಗಂಡನಿಗೆ ಹೆಂಡ್ತಿ.ಹೆಂಡತಿಗೆ ಗಂಡ ಎಂದಿಗೂ ಮೋಸ ಮಾಡಬೇಡಿ .ನಾವು ಭಾರತೀಯರು videshiyaralla ನಮ್ ಸಂಸ್ಕಾರ ಉಳಿಸೋಣ.ಒಬ್ಬರಿಗಾಗಿನೆ ಬಾಳೋಣ.ಒಳ್ಳೆ ಸಂದೇಶ ಇದೆ 👌sir.

  • @lakshmiachar4843
    @lakshmiachar4843 5 лет назад +7

    Gowda character bere yaradru madbekitu

  • @keerthikumar5340
    @keerthikumar5340 5 лет назад +7

    what a movie .....thank you so much for all the actor's they did very good job !!!!!

  • @ManjuManju-eg7fy
    @ManjuManju-eg7fy 4 года назад +3

    ನಿಜವಾಗ್ಲೂ ಒಳ್ಳೆ ತನಕೆ ಬೆಲೆ ಇಲ್ಲ. 🙏

  • @rashmirashu4102
    @rashmirashu4102 4 года назад +2

    ಒಮ್ಮೆ ಮನಸಾರೆ ಪ್ರೀತಿಸಿದ ಮೇಲೆ ನಾವು ಪ್ರೀತಿಸಿ ದವರು ನಮ್ಮ ಕಣ್ಣ ಮುಂದೆಯೇ ಮೋಸ ಮಾಡಿದರೂ ಸಹ ಅದನ್ನು ಮನಸ್ಸು ಒಪ್ಪುವುದಿಲ್ಲ