ಕರಟಕ ದಮನಕ ಜೊತೆ ಮಾತು ಕಥೆ | Mallu Jamkhandi | Uttarkarnataka | Yogaraj Bhat | Nishvika Naidu
HTML-код
- Опубликовано: 10 сен 2024
- Yogaraj Bhat
Doddanna
Nishivika Naidu
Mallu Jamkhandi
Malu Nipnyal
Mallya Baglkot
Priya Savadi
Nagaraj
Team
Anand Hunnur
Vishal Mirajkar
Danesh
Parag
Bhimu
#mallujamkhandi #uttarkarnataka
ಅಣ್ಣ ನಮ್ಮ ಅಕ್ಕ ಬರೀಗಲ್ಲಲಿ ನಿಂತರೆ ಪಾಪ ಮಾಳು ನೀಪಾನಲ್ ಅಣ್ಣ ಸೂಪರ್ ಸಿಗರ 🙏🙏 ಇದೇತರ ಮುಂದುವರೆಯಲಿ
ಲೋ ತಮ್ಮ ಪೂರ್ತಿ ವಿಡಿಯೋ ಮುಗಿಯುವವರೆಗೂ ಬರಿಗಾಲಲ್ಲೇ ನಿಂತಿದ್ದಾಳೆ ನಮ್ಮ ಹೀರೋಯಿನ್..❤💞 ನಮ್ಮ ಉತ್ತರ ಕರ್ನಾಟಕ ಮಣ್ಣಿನ ಮೇಲಿನ ಪ್ರೀತಿ 😊🤗
Anna heroine hills hakildlu avu hakond nadiyak barlilla avrig , 😢
ನಾನು ಇಂತ ಕಾಮೆಂಟ್ ನೇ ನೋಡ್ತಾ ಇದ್ದೆ ನಮ್ಮ ಮಣ್ಣಲ್ಲಿ ಬರಿಗಾಲಲ್ಲಿ ಯಾರಾದರೂ ನಿಂತಿದ್ದಾರೆ ಅಂತ ನೋಡ್ತಾ ಇದ್ದೆ ನಿಲ್ಲುವುದರಿಂದ ರೋಗಗಳು ಕಮ್ಮಿಯಾಗುತ್ತದೆ ನಮ್ಮ ಹೀರೋ ಹಿನ್
ಲವ್ ಫ್ರಮ್ ಕರ್ನಾಟಕದ ಕಿರೀಟ "ಬೀದರ್" ನಮ್ಮ ಕನ್ನಡ ಭಾಷೆ ನಮ್ಮ ಹೆಮ್ಮೆ 💛❤️🙏🙏
💛♥️ನಮ್ಮ ಉತ್ತರ ಕರ್ನಾಟಕದ ಭಾಷೆಯಲ್ಲೇ ರಿಲೀಸ್ ಆಗಲಿದೆ ಎಲ್ಲರೂ ಸಿನಿಮಾ ಥೇಟರ್ ಹೋಗಿ ನೋಡಿ ಸಂಭ್ರಮಿಸಿ All The Best Team 🙏♥️
Navu teligram nalli nodtivi😅
❤❤
ಮಾಡು ಅಣ್ಣ ಥ್ಯಾಂಕ್ಸ್ ಅಣ್ಣ
ದೊಡ್ಡಣ್ಣ ಸರ್ ನೀವು ಅದ್ಬುತವಾದ ಕಲಾವಿದರು.ನೀವು ಬಂದಿದ್ದು ತುಂಬಾ ಖುಷಿ ಆಯ್ತು.
ಸೂಪರ್
ಸಿನಿಮಾದ ಕಥೆಯ ಆಯ್ಕೆ ಅದ್ಭುತ 🙏🏻🙏🏻ಭಟ್ರೇ 👑💞
ಮಾಲ್ಲು ಜಮಖಂಡಿ❤ ಮಲ್ಯಾ ಬಾಗಲಕೋಟ🎉 ಮಾಳು ನಿಪನಾಳ
Q👌👌👌🙏🙏
Trailer ಅಂತೂ Superb ❤ interesting movie 🎬, [ ಶೂಟಿಂಗ್ ನಡೆದ_ಸ್ಥಳ ನಮ್ಮ ಮುಳುಬಾಗಿಲು ಅವಣಿ location ಬಂಗಾರದ ಜಿಲ್ಲೆ ಕೋಲಾರ ನಮ್ಮ ಹೆಮ್ಮೆ ] I'm waiting For ಕರಟಕ_ದಮನಕ 🌎❤❤❤💐🙌🤠
ಸೂಪರ್ 🙏 ನಮ್ಮ ಉತ್ತರ ಕರ್ನಾಟಕ ಪ್ರತಿಭೆಗಳು ಎಲ್ಲರು ಬೆಳೆಯಲಿ 👍
Super Mallu Anna👍👑💖
ಜೈ ಮಾಳು ಅಣ್ಣಾ 🔥🔥😊
All The Best Karataka Dhamanak👍💯
ನಮ್ಮ ಹೆಮ್ಮೆಯ ಉತ್ತರ ಕರ್ನಾಟಕದ ಯುವ ಪ್ರತಿಬೇಗಳಲನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತಿರುವ ನಿಮಗೆ ದನ್ಯವಾದಗಳು
ಜೈ ಉತ್ತರ ಕರ್ನಾಟಕ...🚩🚩 ಜೈ ಕನ್ನಡ...💛❤
ಜೈ ಮಾಳು ಅಣ್ಣ 🚩🚩🚩❤️❤️💞
ಒಮ್ಮೆ ಹಡಬಾರದ ಹಟ್ಟರ ಗೋತ ಆಕೈತಿ ನಿಮ್ಮ ಮಾಳು ಅಕ್ಕಾಗ
ಬಾಗಲಕೋಟ ❤ ನಮ್ಮ ಜಿಲ್ಹಾ
ಜೈ.ಮಾಳು.ಅಣ್ಣ. ಸೂಪರ್ ಸ್ಟಾರ್ ❤❤❤❤
Jai shree ram 🚩🚩🚩🚩
ನಮ್ಮ ಉತ್ತರ ಕರ್ನಾಟಕದ singer's 🔥🔥🔥🔥
ನಮ್ಮ ದೊಡ್ಡಣ್ಣ 😊😊😊
All Time favourite Ningaraj Singadi ❤
Doddanna appaji head see kalparuksha tree bringing in off our head big hit namma song ri yappa challo bardii
ಒಳ್ಳೆಯ ಮನಸ್ಸು ನಮ್ಮ ಪಿಕೆ ಬಾಸ್ ಸ್ವಲ್ಪ ನೋಡರಿ
ನಮ್ಮ ಬಿಜಾಪುರ ❤❤
ಜೈ ಪರಸು ಕೋಲುರ ದರ್ಬಾರ👑👑
ಜೈ.ಕರಟಕ ದಮನಕ.ಜೈ ಮಾಳು.ಮಲ್ಲು.bhai🥰🥰🥰🥰🔥🔥🔥🔥🔥🔥🥰🥰
ಜೈ ಮಾಳು ಅಣ್ಣಾ ❤❤❤
ಮಲ್ಲು anna ನೀನು top ಲೀವ್ಲ್ ge ಹೋಗೋಲಿಕ್ಕೆ ಪ್ರಯತ್ನ ಮಾಡ್ತಾ ಇದಿಯಾ nin ಪ್ರಯತ್ನ ಕ್ಕೆ ನನ್ ಒಂದು ನಮಸ್ಕಾರ all the ಬೆಸ್ಟ್ be care full god bless you love ❤️ u so much ಭಟ್ಟರು ಯಾವ ಊರು nimdu❤️❤️
ನಮ್ಮ ಉತ್ತರ ಕರ್ನಾಟಕ ನನ್ನ ಹೆಮ್ಮೆ❤❤❤❤
ಬೆಳಗಾವಿ ನಮ್ಮದು
ನಮ್ಮ ಬಾಗಲಕೋಟೆ ಜಿಲ್ಲೆಯ ಹೆಮ್ಮೆಯ ಪ್ರತಿಭೆಗಳು 👍
Nimage ondu dodda samste sir nam Uttar karanataka davarna balisdakke 🙏🙏🙏🙏
ಜೈ ಉತ್ತರ ಕರ್ನಾಟಕ❤ ನಾವು ಕಲಬುರಗಿ ಮಂದಿ ಎದ್ದಿವ್ರಿ ❤
Malu Nipanal Great ಮಲ್ಲು ಅಣ್ಣಾ ಶುಭವಾಗಲಿ
ನಮ್ಮೂರ್ ಹತ್ತಿರ ರಾಯದುರ್ಗ❤❤❤
ನಮ್ಮ ಉತ್ತರ ಕರ್ನಾಟಕ 🔥🔥🔥🔥❤❤
E cinema num Uttar Karnataka dag yella kade talapasari cinema block buster agi cinema gelli 🎉
Super mallya savakar
ಜೈ ಮಾಳು ಅಣ್ಣಾ ನಿಪನಾಳ ❤😊
ನಮ್ಮ ಬೀದರ್ ನಮ್ ಹೆಮ್ಮೆ
All the best all of you.... 👍💐💐
MN BOSS❤❤❤
Super sir nim tand nodi tumba Khushi aitu hige belita iri sir
ಸೋಮು ಸೌಂಡ್ ಇಂಜಿನಿಯರ್ ಮೂವಿ ನೋಡಿ ಪಕ್ಕಾ ಉತ್ತರ ಕರ್ನಾಟಕ ಜವಾರಿ ಕಥೆ ಐತಿ
ಸರ್ ಭಟ್ಟರೇ ಉತ್ತರ ಕರ್ನಾಟಕದ ಸಿನಿಮಾ ತಗೆದಿದ್ಧು ಬಹಳ ಸಂತೋಷವಾಯಿತು ಆದರೇ ನಮ್ಮ ಯಾದಗಿರಿ ಕಡೆ ಭಾಷೆ ತೆಗೆದುಕೊಂಡು ಯಾದಗಿರಿ ಜಿಲ್ಲೆಯ ಒಂದು ಸಿನಿಮಾ ತೆಗೆದರೆ ನಮಗೆ ಬಹಳಷ್ಟು ಸಂತೋಷವಾಗುತ್ತದೆ
Jai Pk boss.....❤️🥰
Yogaraj bhat sir ge tumba tumba thanks helbeku namma uttar karnataka kalavidar movie ge tugondidda ke tuma thanks sir
Superb movie great comedy from comedy Khiladi galu Shivanna and Prabhudev nice combo jai Karnataka 💛❤️
chennagide sir tq namma side bandidakke ❤❤❤❤ akka bigg bossge banni ಪ್ರಿಯಾ ಸವದಿ sister next episode ❤❤
ಸೂಪರ್ ವಿಡಿಯೋ
Tq film industry for supporting uk kk
All the best... ❤❤❤
🔥🔥
Super mallu anna 😍🥰👌
❤❤❤❤❤
Jai malu anna
ಸರ್ ಒಮ್ಮಿ ಪರಸು ಕೋಲುರ ಅವರಿಗೆ ಹಾಡಲು ಚಾನ್ಸ ಕೋಡಿ
bro ಕೇಳೋಕೆ ಹೋಗಬಾರದು ಅವರೇ ಕರಿತ್ತಾರ ತಾಳು ನಮ್ ಟೈಮ್ ಬರುತ್ತೇ ತಾಳು
Mallu anna❤
ಜಾನಪದ ಹಾಡೋರ ಕಲೆ ಮರಿಯಾದೆ ಹಾಳಾಮಾಡೋರ ನೀವೆಲ್ಲಾ... ಯಾಕೇಂದ್ರ ಜನಪದ ಅಂದ್ರೆ ಹಳೆ ಹಾಡುಗಳು ಎಷ್ಟು ಅರ್ಥಪುರ್ನ್ ಇದ್ದುವು ನೋಡೀ ಈಗೆಲ್ಲ ಹಾಡ್ತೀರಾ ಹೈಸ್ಕೂಲ್ ಹುಡಿಗಿ ಕಾಲೇಜ್ ಹುಡಿಗಿ ಅಂತ ನಿಮಗೆ ಸರ್ಕಾರದವರು ಯಾರು ನಿಮ್ಮನ್ ಗಮನಕ್ಕೆ ತೊಗಿಂಡಿಲ್ಲ.. ಅದಕ್ಕ್ ನೀವೆಲ್ಲ ಇ ತರ ಮಾಡ್ತಾಯಿದೀರಾ ನಿಮ್ಮ ಹಣೆಬರಹ ಫಿಲ್ಮ್ನವರು ಕೂಡ ಮಾರು ಹೋಗ್ಯಾರ್ ಏನ್ಮಾಡೊದು ಟ್ರ್ಯಾಕ್ಟರ್ ನವರು ನಿಮ್ಮನ್ನ ಹೀರೊ ಮಡ್ಯಾರ್ ಆಗ್ಲಿ ಒಳ್ಳೆಯದು ಅದ್ರ ಒಳ್ಳೆ ಮೆಸ್ಸೇಜ್ ಇರೋ ಹಾಡನ್ನು ಹಾಡಿ ಸುಮ್ನೆ ದುಡ್ಡ ಸಿಗತ್ತೆ ಅಂತ ಹೊಲಸ್ ಹೊಲಸ್ ಹಾಡ್ಬೇಡ್ರಿ....
❤Maul ana ❤malu 🥰🥰Uttara Karnataka ❤ super
All the best 👍🏻 team we will support
ಮಾಳು ಅಣ್ಣ ಸಾಂಗ್ ಸೂಪರ್❤❤❤❤❤❤❤🥰🥰🥰🥰🌹🌹🌹🌹🌹👌👌👌👌👌👌👌💞💞💞💞💞💫💫💫💫💫🤝🤝🤝🤝🤝🤝🤝❤️❤️♥️♥️♥️💌💌💌💌
Jai malu nipanyal karnatakad huli🎉🎉
Nam boss evar malu nipanal jai kiccha boss
❤️Super malu anna nima kadaru mallu anna super❤️
Karataka damanka super❤
🥰❤️🔥
Masta ada hangadre❤❤❤❤❤❤❤❤❤❤
Jai anjaneya love u dhruva boss
Beedi nagyaa❤
🔥🔥🔥🔥❤️
I'm waiting sir movie all the best
Pk boss🔥❤
❤❤ ಪಿಕೆ ಬಾಸ್ ❤❤
❤❤Super bro❤❤❤
😍😍😍😍
ಜೈ ಉತ್ತರ ಕರ್ನಾಟಕ 🔥
💐👏🏻❤️🌹🌹🥰
🙏🏻🙏🏻e👏🏻❤️🌹🌹
ಮಾಳು ಅಣ್ಣ ಸಾಂಗ್ಸ್ ಸೂಪರ್❤❤
❤❤❤❤❤❤❤❤❤❤❤
Super super ❤❤❤❤.
Malu 🔥🔥ni
Nanna favourite actor doddanna
🎉🎉🎉🎉🎉🎉
Sir ondu tilikolli namma mallu sir uttar karnataka da huli,prachara madidre Nimma movie super hit aguvadalli doute illa sir,namma mane yali 10jana iddare already ticket booking aitu
Doddanna and batre namm Lingasugur nali nimm sinima succuss function madi sir dayavitru banni namma Lingasagur ge
❤
😍❤️🔥🔥
Kari mannininda namma karnatakke innondu hesaru Karunadu.
Jai mallu Jamakandi ❤
ಜೈ ಕರ್ನಾಟಕ❤❤❤
ನಮ್ಮ ನಿಂಗರಾಜು ಸಿಂಗಾಡಿ ಅವರೇ ಇಲ್ವಲ್ಲ..😢😢
Doddanna create person and greate actor❤❤❤
Super movies Anna
All the best in team
All the best d boss fans 🙏❤️🥳
Namma uttar karnataka move karataka dhamanak appat janapad sailiya hadugalu & Mallayya Bagalkot natisiruva move family sametha bandu theatrenalli nodabeku mattu uttar karnataka cinemagalannu harasi belasi ❤
💛❤️ಸೂಪರ್ ಸರ್ 💛❤️💞💞💞💞💞
Lay bhari